Shivamogga | ಅಲ್ಲಾ ಹು ಅಕ್ಬರ್ ಘೋಷಣೆ ವಿಚಾರ, ಮುಸ್ಲಿಂ ಮಹಿಳೆ ತಂದೆ ಹೇಳಿದ್ದೇನು?

Поделиться
HTML-код
  • Опубликовано: 21 янв 2024
  • #shivamogga #rammandirinauguration #celebration #muslim #women #allahhuakbar #controversy #KTK05
    ಅಯೋಧ್ಯೆಯಲ್ಲಿ ಶ್ರೀರಾಮ ಪ್ರಾಣ ಪ್ರತಿಷ್ಟಾಪನೆ ಹಿನ್ನೆಲೆ ಶಿವಮೊಗ್ಗದ ಶಿವಪ್ಪ ನಾಯಕ ವೃತ್ತದಲ್ಲಿ ಸಂಭ್ರಮಾಚರಣೆ ವೇಳೆ ಮುಸ್ಲಿಂ ಮಹಿಳೆಯೋರ್ವರು ಅಲ್ಲಾ ಹು ಅಕ್ಬರ್ ಘೋಷಣೆ ಕೂಗಿದ ಪ್ರಸಂಗ ನಡೆದಿದೆ. ಈ ಬಗ್ಗೆ ಘೋಷಣೆ ಕೂಗಿದ ಮಹಿಳೆ ತಂದೆ ಮಾತನಾಡಿದ್ದಾರೆ
    Karnataka Tak is a Kannada video news channel of India Today Group. We bring you quick news updates & explainers on politics, crime, & cinema.
    ---------------------------------------------------------------------------
    Karnataka Tak Live TV | Karnataka Tak | Trending News | Breaking News | News 24x7 | TOP News | Kannada Digital Channel | Kannada News | Latest News | News Channel | Fastest News | Best News | KarnatakaTak LIVE
    ---------------------------------------------------------------------------
    Subscribe to Karnataka Tak for NEW VIDEOS EVERY DAY and make sure to enable Push Notifications so you'll never miss a new video.
    ►Subscribe to RUclips Channel:
    / karnatakatak
    ►Like us on FaceBook:
    / karnataka.tak
    ►Follow us on Whatsapp Channel:
    whatsapp.com/channel/0029Va4q...
    ►Follow us on Instagram:
    / karnataka.tak
    ►Follow us on X:
    / karnataka_tak
    ►Follow us on Threads:
    www.threads.net/@karnataka.tak
    #Karnatakanews #KarnatakaLatestnews #Kannadalatestnews #KannadaNews #KannadaLiveTV #KannadaLiveNews #KarnatakaliveNews #Kannadalivetvnews
    #karnatakatak #karnatakataklive #Karnatakataknews #Kannadanewschannel #Livenews #Latestnews #Kannadanews

Комментарии • 1,1 тыс.

  • @svnayakbadiger2802

    ನಾಟಕ ಚೆನ್ನಾಗಿ ಮೂಡಿಬಂದಿದೆ, ನಿರ್ದೇಶನ,ಸಿದ್ದ, ಹೀರೋ, ಭೊಸು, ಡಿಕೆ, ಹಿರೊಯಿನ್ ಸುಪರ್

  • @shashikanth1586

    ಜನಗಳನ್ನ ಮಂಗ ಮಾಡ್ತ ಇದರೆ ಉಷಾರು,,, ಜೈ ಶ್ರೀ ರಾಮ್ 🙏🙏💐💐💐

  • @rajammaamma9686

    ಮೆಂಟಲಿ ಡಿಸ್ಟರ್ಬ್ ಎಂದು ಗೊತ್ತಿದ್ದ ಮೇಲೆ ಗಾಡಿ ಓಡಿಸಲು ಬಿಟ್ಟಿರೋದೇಕೆ? 🕉😷😷🤔🤔

  • @Pachi.tippesh

    ಭಗವದ್ಗೀತೆ ಓದಿಸಿ ಎಲ್ಲಾ ಸರಿ ಹೋಗುತ್ತೆ,

  • @yatheeshu1825

    ಇವರು ನಾಟಕ ಮಾಡಿ ನಮ್ಮನ್ನು ಮೆಂಟಲ್ ಮಾಡ್ಲಿಕ್ಕೆ ನೋಡ್ತವ್ರೆ 😂 ಜೈ ಶ್ರೀರಾಮ್ ❤️🙏

  • @user-ee7zt2zj5f

    ಅಲ್ರಿ ನಿಮ್ಮ ಮಗಳ ತಲೆ ಸರಿ ಇಲ್ಲ ಅಂದ್ರೆ ಮೋದಿ ಗೆ ಹೇಗೆ ಬಯಿತಾಳೆ ಅವಳ ದೇವರು ಅಲ್ಲಾ ಅಂತ ಗೊತಿದೆ... ರೋಡಿಲ್ಲಿ ಒಳ್ಳೆ ನಾಟಕ 3ಮಕ್ಕಳು ಇದೆ ತಲೆ ಸರಿ ಇಲ್ಲ ಅಂದ್ರು 😂😂😂

  • @DALLI591
    @DALLI591  +34

    ನಾಟಕ ಕಥೆ ಅದ್ಭುತ ಚೆನ್ನಾಗಿ ಆಡಿದೆ ಈ ಹೆಂಗಸು ಮತ್ತು ತಂದೆ

  • @kingkumar7374

    ಪಸ್ಟು ಕೊತ್ತಿಮಿರಿ ಸೊಪ್ಪು 😅 ಅದರ ಪಾರ್ಟ್ 2 ಮೆಂಟಲ ಹಾಪು 😂

  • @santhoshp3195

    ಜೋಪಾನ ಸರ್ ..... ಅವಳಿಗೆ ಇಷ್ಟ ಅಂತ ರಂಜಾನ್ ದಿನ ಜೈ ಶ್ರೀರಾಮ್ ಅಂದ್ರೆ ಕಷ್ಟ

  • @sandeepad2633

    ನನ್ನ ಪ್ರಕಾರ ಇದು ನಾಟಕ

  • @shivayogigg5085

    ಅವಳಿಗೆ ತಲೆ ಸರಿ ಇಲ್ಲಾ ಅಂದ್ರೆ ಅಲ್ಲಾ ಹೂ ಅಕ್ಬರ್ ಅನ್ನೋದು ಮಾತ್ರ ಚೆನ್ನಾಗಿ ಗೊತ್ತಿದೆ.

  • @suprithaujire5578

    ಬೆವರ್ಸಿ ಮಾನಸಿಕ ಮುಂಡೆಗೆ ಮೋದಿಗೆ ಬಯ್ಯಲು ಗೊತ್ತು ಆಗುತ್ತದೆಯಾ

  • @ManjunathChapal

    ಧರ್ಮದ ಮಧ ಏರಿರಬೇಕು ನೋಡು.....

  • @Sahilkhanshe

    ಬಾಲ್ಯದ ಶಿಕ್ಷಣದ ವ್ಯವಸ್ಥೆಯ ಪರಿಣಾಮ ಅದು😢

  • @user-wo4dh2hq8u

    ಎಂತ್ತಾ ಮಾತುಗಳು ಇದನ್ನು ನಂಬಬೇಕು. ಉತ್ತರಪ್ರದೇಶಕ್ಕೆ ಕಲಿಸಬೇಕು ಅಲ್ಲಿಯ ಅಧಿಕಾರಿಗಳು ಸರಿಯಾದ ಮೆಂಟಲ್ ಟ್ರೀಟ್ಮೆಂಟ್ ಕೊಡುತ್ತಾರೆ

  • @umesh3072
    @umesh3072  +225

    ಸ್ವಲ್ಪ ಬೇಗ ಒಳ್ಳೆ ಟ್ರೀಟ್ಮೆಂಟ್ಸ್ ಕೊಡ್ಸಿ ಪಾ 🤣🤣🤣,, ಅವ್ರಿಗೂ ಆ ದೇವ್ರು ಒಳ್ಳೇದು ಮಾಡ್ಲಿ,,,,,

  • @chikkamagalurunature4592

    ಅಲ್ಲಾಹುವಿನ ಬಗ್ಗೆ ನಮಗೂ ಗೌರವವಿದೆ, ಆದರೆ ನೀವುಗಳು ದಯವಿಟ್ಟು ನಮ್ಮ ಧರ್ಮದ ವಿಚಾರಕ್ಕೆ ಬರಬೇಡಿ

  • @shivaprasad8822

    ನೆನ್ನೆ ವರಗೂ ಚೆನ್ನಾಗಿದ್ದಳು, ಇವತ್ತು ಮಾತ್ರ ಏನ್ ಅಯ್ತು, ಮೆಂಟಲ್ ಅಂತೆ, ಮಾಟ ಮಂತ್ರ ಅಂತೆ, ದೆವ್ವ ಇಡಿದಿದೆ ಅಂತೆ, ಬದಲಾದ್ರೆ ಸರಿ ನೀವೆಲ್ಲ, ಇಲ್ಲಾ ಅಂದ್ರೆ ಹಿಂದೂ ಗಳು ಎಲ್ಲಾರು ಸೇರಿ ಬುದ್ದಿ ಕಲಿಸಬೇಕಾಗುತ್ತೆ ಉಷರ್.

  • @shobhasrinivasan1392

    ಕಥೆ ಬಹಳ ಚೆನ್ನಾಗಿದೆ.

  • @lingarajhhosallihosalli4098

    ತಲೆ ಸರಿ ಇಲ್ಲಾ ಅಂದರೆ ಜೈ ಶ್ರೀರಾಮ ಅನ್ನಬುದಿತ್ತು