ಸುಬ್ರಹ್ಮಣ್ಯ ಶಿವರಾಯ ಎಷ್ಟೊಂದು ಶಾಂತವಾಗಿ ಎಷ್ಟೊಂದು ಅರ್ಥಗರ್ಭಿತವಾಗಿ ಎಳ್ಳಷ್ಟು ಮಾನಸಿಕ ಉದ್ವೇಗ ಇಲ್ಲದೆ, ಇಳಿ ವಯಸ್ಸಿನಲ್ಲೂ ಮಾತನಾಡಿದ್ದು ನೋಡಿ ತುಂಬಾ ಸಂತೋಷವಾಯಿತು. ಅವರು ನೂರು ವರ್ಷ ಇದ್ದು ಸುಮಾರು ನಾನು 450 ವರ್ಷಗಳ ಚರಿತ್ರೆ ಉಳ್ಳ ಸೌತಡ್ಕ ಗಣಪತಿಯ ಸೇವೆಯಲ್ಲಿ ತಮ್ಮನ್ನು ತಾವು ತೊಡಗಿಸಿಕೊಳ್ಳುತ್ತಾರೆಂದು ಆತ್ಮವಿಶ್ವಾಸದಿಂದ ಹೇಳುತ್ತೇನೆ. ಅವರ ಎಲ್ಲಾ ದೇವರ ಕಾರ್ಯಗಳು ಯಶಸ್ವಿಯಾಗಲಿ.
Ganapathi bappa moriya 🙏🏻🙏🏻🙏🏻🙏🏻🙏🏻🙏🏻🙏🏻🙏🏻📍📍📍📍📍📍📍
Super sir🙏🙏🙏🙏🙏🙏🙏🙏🙏🙏🙏🙏🙏🙏🙏🙏
❤❤❤❤❤
Nesha nammellarannu kapadi swamy 🙏🙏🙏
Om sri ganapathi swamy namaha
ಜೈ ಗಣೇಶ🙏🙏🙏🙏
Swaha swaha swaha
Jai tulunadu .
ಎಲ್ಲಾ ದೊಡ್ಡ ದೊಡ್ಡ ದೇವಸ್ಥಾನದ ಕಥೆ ಹೀಗೆ
ಇಲ್ಲಿ ನಿಜವಾದ ಕಳ್ಳರು ಯಾರು ಅಂತ ಜನಸಾಮಾನ್ಯರಿಗೆ ತಿಳಿದಿದೆ.
Neevu ಹೇಳಿದ್ದು 100% ನಿಜ
ಸುಬ್ರಹ್ಮಣ್ಯ ಶಬರಯ ನೆ ಸೌತಡ್ಕ ದ ಗಂಟೆ ಕಳ್ಳ ಎಲ್ಲರಿಗೂ ಗೊತ್ತಿರುವ ವಿಚಾರ
🌺🙏🙏🙏🙏🙏
Construct Free schools on the land of God. Parking in ground floor schools in upstairs ❤❤🎉🎉
OMG 😢
ಮೊದಲು ಪಹಣಿಯಲ್ಲಿ ವಕ್ಫ್ ಆಸ್ತಿ ಅಂತ ಇದೆಯೊ ನೋಡಿ 😂
ಅಲ್ಲಿ ಕದ್ದಿದ್ದು ಸಾಬ್ರು ಅಲ್ಲ. ನಿಮ್ಮ ಸಂತತಿಗಳೇ 😂😂😂😂
ಮೊದಲು ಪಹಣಿಯ್ಲಿ ವೀರೇಂದ್ರ ಹೆಸರು ಉಂಟ ನೋಡಿ😂
First ge Brahmins homa Havana devastana untha poor hindugala nu looti maadta iddare. First ge idannu stop maadi
ಭಯಂಕರ ಹಿಂದುತ್ವ ವಾದಿ ಕದ್ದದ್ದು 😂😂
@@nainsixsixthreesevensixthr4383 ಸಾಬಿಗಳನ್ನು ಕಾಲು ಇಡಲು ಬಿಟ್ಟರೆ ಅಲ್ವಾ....
❤❤❤😂😂
ಸುಬ್ರಹ್ಮಣ್ಯ ಶಿವರಾಯ ಎಷ್ಟೊಂದು ಶಾಂತವಾಗಿ ಎಷ್ಟೊಂದು ಅರ್ಥಗರ್ಭಿತವಾಗಿ ಎಳ್ಳಷ್ಟು ಮಾನಸಿಕ ಉದ್ವೇಗ ಇಲ್ಲದೆ, ಇಳಿ ವಯಸ್ಸಿನಲ್ಲೂ ಮಾತನಾಡಿದ್ದು ನೋಡಿ ತುಂಬಾ ಸಂತೋಷವಾಯಿತು. ಅವರು ನೂರು ವರ್ಷ ಇದ್ದು ಸುಮಾರು ನಾನು 450 ವರ್ಷಗಳ ಚರಿತ್ರೆ ಉಳ್ಳ ಸೌತಡ್ಕ ಗಣಪತಿಯ ಸೇವೆಯಲ್ಲಿ ತಮ್ಮನ್ನು ತಾವು ತೊಡಗಿಸಿಕೊಳ್ಳುತ್ತಾರೆಂದು ಆತ್ಮವಿಶ್ವಾಸದಿಂದ ಹೇಳುತ್ತೇನೆ. ಅವರ ಎಲ್ಲಾ ದೇವರ ಕಾರ್ಯಗಳು ಯಶಸ್ವಿಯಾಗಲಿ.
ಸುಬ್ರಹ್ಮಣ್ಯ ಶಬಾರಯ ಇವನ ಅಧ್ಯಕ್ಷತೆ ಯಲ್ಲಿ ಸೌತಡ್ಕ ದೇವಸ್ಥಾನದ 10500 ಕೆಜಿ ಗಂಟೆ ಕದ್ದು ಮಾರಿದ್ದು ಇವನೇ ದೊಡ್ಡ ಗಂಟೆ ಕಳ್ಳ..
ಇವನ ಮೇಲೆ ಇವಾಗ್ಲೂ ಕೇಸ್ ನಡಿತಾ ಇದೆ
Bega bega devara hesrige register madiskolli. Illadre wakf barathe aasthi tammadendu helatte check madi...
Devaranna nambdavarige idu beka?
Sauthadka.ganapathi.devasthandha..ganpathi.kanditha.thekolthane.dont.worry
Kokkada devalayada jagadalli Subramanya shabarayara angadi ide idanna devasthanakke yake bittu kodlilla
Duddu nungidre avara famiĺy downfall start àaytu anta artha
Devastana Hana sarakarakje hogade , bere bere kshetrada devastana kaaryagalige, makkala education ge horde parvagilla.
Southadka Ganapati thappitastarige buddhi kodi
Alli ashtu ghante kattidaaralva adu entha, yaaru intha idea kottaddu😂
ಇದೆ ಸುಬ್ರಹ್ಮಣ್ಯ ಶಬಾರಯಾನೆ ಕದ್ದದ್ದು ಮಾರಿದ್ದೂ... ಅದು 10500 ಕೆಜಿ..
Raithara bhumi vakve ge kodbahudu devastana ke kodbaradu
Bjp men very eager to eat others money
Om sri ganapathi swamy namaha
Om sri ganapathi swamy namaha