TIRUPATI GIRIVAASA VENKATESHA॥ತಿರುಪತಿ JAGADISH PUTTURU|TIRUPATISRINIVAASA DEVOTIONAL SONG

Поделиться
HTML-код
  • Опубликовано: 8 сен 2024
  • ||ಸಾಹಿತ್ಯ.||ದಿ||.ಬೆಳಗೆರೆ.||.ಮಹಾಲಕ್ಷ್ಮಮ್ಮ ||
    ಸಂಗೀತಾ||.ನಿರ್ದೇಶನ||.ಮತ್ತು||.ಗಾಯನ ||
    ವಿ.||ಜಗದೀಶ್ಆಚಾರ್ಯ.ಪುತ್ತೂರು||
    ||ನಿರ್ಮಾಣ.ಶ್ರೀ ರಾಘವೇಂದ್ರ ಸಂಗೀತಾ ಸೇವಾ.ಪ್ರತಿಷ್ಟಾನ(ರಿ)ಬೆಂಗಳೂರು ||
    Tirupathigirivasa Namo Venkatesha Kannada song, Tirupathigirivasa namo venkatesa song, Tirupathigirivasa, Hare Srinivasa Tirupati Girivasa, ಹರೇ ಶ್ರೀನಿವಾಸ ತಿರುಪತಿ ಗಿರಿವಾಸ ನಮೋ ವೆಂಕಟೇಶ, ಸಾಹಿತ್ಯ : ದಿ | ಬೆಳೆಗೆರೆ ಮಹಾಲಕ್ಷ್ಮಮ್ಮ, Lyrics : The | Belegere Mahalakshmamma, Hare Srinivasa, ಹರೇ ಶ್ರೀನಿವಾಸ, Shri raghavendra sangeet seva pratisthan song, Jagadish Acharya Puttur song, jagadish puttur, devotional songs,

Комментарии • 865

  • @Yashshree56
    @Yashshree56 Месяц назад +1

    Nice. Jnanavejyoti

  • @yogeshpremagagan7660
    @yogeshpremagagan7660 2 года назад

    ತುಂಬಾ ಚೆನ್ನಾಗಿ ಮೂಡಿ ಬಂದಿದೆ . ಇನ್ನೂ ಇಂತಹ ಅನೇಕ ಹಲವು ಭಕ್ತಿಗೀತೆಗಳು ಎಲ್ಲರ ಮನ ಮುಟ್ಟಬೇಕು .

  • @kantharajuma5386
    @kantharajuma5386 2 года назад

    ನಮಸ್ಕಾರ...ನಮ್ಮಾ...ಊರಿನ..ವಾರೆ...ಆದ..ದಿವಂಗತ....ಬೆಳಗೆರೆ..ಮಹಾಲಕ್ಷ್ಮ್.ಮ...ರಚನೆಯ...ಹಾಡು...ತುಂಬಾ.ಸರಳ..ಭಕ್ತಿ..ಮೂಡಿದೆ..ಈ..ಸಾಹಿತ್ಯಕ್ಕೆ..ಸುಮುಧುವಾಗೀ.....ರಾಗ.ಹಾಕೀ...ಭಕ್ತಿಯೆ8..ಹಡಿದ....ಪಂಡಿತ್....ಶೆಶಗಿರಿದಾಸ್...ಅವರಿಗೂ..ಅಭಿಂದನೆ.....ಎಲ್ಲ..ತಂಡ ಕ್ಕು...ಧನ್ಯವಾದ.....

  • @AhoRavi
    @AhoRavi 2 года назад

    ಅದ್ಭುತ ಸಾಹಿತ್ಯ ಅತ್ಯದ್ಭುತ ಸಂಗೀತ ಅನಂತ ಕೋಟಿ ಧನ್ಯವಾದಗಳು 🙏ಹರೇ ಶ್ರೀನಿವಾಸ..!

  • @rameshramesh-yd2xc
    @rameshramesh-yd2xc 2 года назад

    ತುಂಬಾ ಚೆನ್ನಾಗಿದೆ... ಜಗದೀಶ್ ಸರ್.. 🙏🙏🙏🙏🙏ಧನ್ಯವಾದಗಳು

  • @ranjithaacharya2124
    @ranjithaacharya2124 2 года назад

    ಸರಳ...ಸಾಹಿತ್ಯ ಕ್ಕೆ....ಮನೊಧರ್ಮವಾಗಿ....ರಾಗ...ಸಂಯೋಜನೆ...ಮಾಡಿ...
    ಭಕ್ತೀ..ತುಂಬಿ..ದಾಡಿದ...ಗಾಯಕರಿಗೆ ....ಅಭಿಂದನೆ

  • @shanthamukunda1438
    @shanthamukunda1438 2 года назад

    ಬೆಳೆಗೆರೆ ಮಹಾಲಕ್ಷಮ್ಮ ಅವರ ಸಾಹಿತ್ಯ ತುಂಬಾ ಚೆನ್ನಾಗಿದೆ 🙏🏻ಹಾಡುಗಳು ತುಂಬಾ ಚೆನ್ನಾಗಿದೆ 🙏🏻ನಿಮ್ಮ ಸಂಸ್ಥೆ ಇಂದ ಮತ್ತಷ್ಟು ಭಕ್ತಿ ಗೀತೆಗಳು ಬರಲಿ ಹಾಗೂ ಎಲ್ಲಾ ಭಕ್ತರಿಗೂ ತಲುಪಲಿ ಎಂದು ಆಶಿಸುವೆ 👍

  • @basavaraj.takash8971
    @basavaraj.takash8971 2 года назад

    ಉತ್ತಮ.ಸಾಹಿತ್ಯಕ್ಕೆ..ಉತ್ತಮವಾದ. ಗಾಯನ. ಧನ್ಯವಾದಗಳು. ಎಲ್ಲ ತಂಡಕ್ಕೆ

  • @bharthivarikeri6282
    @bharthivarikeri6282 2 года назад

    ಬಹಳ ಆನಂದವಾಗ್ತಿದೆ,,, ಬಹಳ ಚೆನ್ನಾಗಿ ಮೂಡಿ ಬಂದಿದೆ..

  • @kamalaj5254
    @kamalaj5254 2 года назад +3

    Namasthe , I like very much. Thank a lot. Super.

  • @rajeshak2780
    @rajeshak2780 2 года назад

    ಭಕ್ತಿ.ತುಂಬಿ.ಬರೆದ.ಸಾಸೀತಿಗೂ.ಮಧುರ.ವಾಗಿ.ಸಂಯೊಜನೆ.ಮಾಡಿ.ಹಾಡಿದ.ಗಾಯಕರೀಗೂ.ಅಭಿಂದನೆ

  • @nandanprasadp.k.5980
    @nandanprasadp.k.5980 2 года назад

    ಹತ್ತೂ...ದಶಾವತಾರಾ.ಒಳಗೊಂಡ..ಈ..ವೆಂಕಟೇಶ್ವರ..ಸಾಹಿತ್ಯ ..ಬರೆದ.ದಿವಾಂಗತೆ.ಬೆಳಗೆರೆ.ಮಹಾಲಕ್ಷ್ಮಮ್ಮ .ಅವರಿಗೂ.ಅಷ್ಟೇ.ಭವ.ತುಂಬಿ.ಹಾಡಿದ.ಜಗದಿಶ್.ಪುತ್ತೂರು.ಅವರಿಗೂ..ಧನ್ಯವದಗಳು 💐💐🙏

  • @nageshr1699
    @nageshr1699 2 года назад +1

    Very. Nice. Songs

  • @sanjushetty5208
    @sanjushetty5208 2 года назад

    ಈ ಶುಭ ಶನಿವಾರ ದಂದು ಇಂಥ ಸಂಗೀತವನ್ನು ಕೇಳುವುದಕ್ಕೆ ಆನಂದಮಯವಾಗಿರುತ್ತದೆ, ಈ ಗೀತೆಯನ್ನು ಹಾಡಿದವರಿಗೆ ಅಭಿನಂದನೆಗಳು

  • @somashekarbr5411
    @somashekarbr5411 2 года назад

    ತುಂಬಾ. ಚೆನ್ನಾಗಿ. ಮೂಡಿದೆ. ಧನ್ಯವಾದಗಳು

  • @vajendramaslekar4694
    @vajendramaslekar4694 2 года назад

    ಅತಿ ಸುಂದರ ಧ್ವನಿ, ಸಂಗೀತ. 🙏 ಹರೇ ಶ್ರೀನಿವಾಸ.

  • @umeshbc7183
    @umeshbc7183 2 года назад

    Jagdish.sir.uttamma.saahityskke...bhari.chenda.hafidiri.thandakke.dhanyavadagalu

  • @manjut4992
    @manjut4992 2 года назад

    ಸಾಹಿತ್ಯ ಗಾಯನ ಸುಮಧುರ. ಅಭಿನಂದನೆಗಳು

  • @PraveenKumar-ow8uz
    @PraveenKumar-ow8uz 2 года назад

    ಹರೇ ಶ್ರೀನಿವಾಸ ಸೊಗಸಾಗಿ ಮೂಡಿ ಬಂದಿದೆ ಹಾಡು

  • @jyothishet6414
    @jyothishet6414 Год назад

    ತುಂಬಾ ಚೆನ್ನಾಗಿದೆ . ಕುಶಿ ಆಯ್ತು

  • @b.snarasimhan7566
    @b.snarasimhan7566 Год назад

    ತುಂಬಾ ಸೊಗಸಾಗಿ ಮೂಡಿ ಬಂದಿದೆ ಭಕ್ತಿ ಗೀತೆ

  • @suryakala368
    @suryakala368 2 года назад +1

    So nice... Beautiful voice.

  • @naveeng.k.925
    @naveeng.k.925 2 года назад

    ಅತ್ಯುತ್ತಮ ಸಾಹಿತ್ಯ, ಸಂಗೀತ.

  • @sahanasumanth7496
    @sahanasumanth7496 2 года назад

    Bahala santhosha aythu e bhakthi geetheyenu keli dhanyaladhe nimge dhanyavadagalu 🙏😊👌

  • @raghavendraam6533
    @raghavendraam6533 2 года назад

    ತುಂಬಾ ಚೆನ್ನಾಗಿದೆ ಶ್ರೀ ರಾಘವೇಂದ್ರ ಸೇವಾ ಪ್ರತಿಷ್ಠಾನದ ವತಿಯಿಂದ ಇನ್ನು ಹೆಚ್ಚಿನ ಈರೀತಿ ವಿಡಿಯೋಗಳು ಬರಲಿ

  • @harishhsdesignuppinagady5125
    @harishhsdesignuppinagady5125 2 года назад

    ನಮ್ಮನಾಡಿನ ಹಿರಿಯ ಸಾಹಿತಿ ದಿವಂಗತ ಬೆಳೆಗೆರೆ ಮಹಾಲಕ್ಷ್ಮ ಮ್ಮ ಸಾಹಿತ್ಯಸರಳತೆ ಭಕ್ತಿ.ಮೂಡಿಸುತ್ತದೆ ಈಸಾಹಿತ್ಯಕ್ಕೆ ಭಕ್ತಿಮಾದುರ್ಯ.ತುಂಬಿ.ನಿರ್ದೆಶನ.ಮಾಡಿಹಾಡಿದ ಜಗದಿಶ್ಆಚಾರ್ಯ.
    ಪುತ್ತೂರುಅವರು ತಂಡದವರಿಗೂ ಅಭಿಂದನೆಗಳು

  • @arunaskumari2606
    @arunaskumari2606 2 года назад

    Wow.... Adhbutha swara raaga... Superb rendering..... Jagadeeshanna.... Super.. Shubha samayakke kaadide... Swarachitha devi naamagalu nimma swarada usirolage raagaarchaneyaagalu....

  • @b.raghuramshettyraghu4836
    @b.raghuramshettyraghu4836 Год назад

    Om, Shree Venkateshwaraya Namo Namaha🙏👏🙏👏🙏 Paada Pankajam

  • @likhithkv3370
    @likhithkv3370 2 года назад +1

    Uttama.bhakti.thumbida.saahitya.sumadura.gaayana.abhindane

  • @veenasuresh4147
    @veenasuresh4147 2 года назад

    Tumba chennagi haadidheera jagdhish avre.👌👌

  • @VSA96
    @VSA96 2 года назад +1

    very. nice. songs

  • @achuthamoodethayananya844
    @achuthamoodethayananya844 2 года назад

    ಅಭಿನಂದನೆಗಳು ಸುಂದರವಾಗಿಮೂಡಿಬಂದಿದೆ

  • @vamanaiddya6413
    @vamanaiddya6413 2 года назад

    Nice song Hare Shrivasa

  • @prajvalgowda4538
    @prajvalgowda4538 2 года назад

    ಈ.ಸಾಹಿತ್ಯ.. ತುಂಬಾ ಜನಕ್ಕೆ ಅರ್ಥ ಹಾಗೋ ಹಾಗೆ ಬರೆದಿದ್ದಾರೆ... ಈ ಶ್ರೀಹರಿ ಸಾಹಿತ್ಯಕ್ಕೆ ಸಂಗೀತ ನಿರ್ದೇಶನ ಮಾಡಿ ಭಕ್ತಿ ತುಂಬಿ ಹಾಡಿದ ಜಗದಿಶ್ ಆಚಾರ್ಯರೀಗೆ ಅಭಿಂದನೆ

  • @sharathrao1789
    @sharathrao1789 2 года назад

    ನಿಮ್ಮ ಪ್ರಯತ್ನಕ್ಕೆ ತುಂಬು ಹೃದಯದ ಧನ್ಯವಾದಗಳು

  • @nagarajnayak3139
    @nagarajnayak3139 2 года назад

    Sweet vioce💐💐💐 ದಾಸರ ಪದಗಳು /ಭಕ್ತಿ ಗೀತೆಗಳು ನಿಮ್ಮ ಧ್ವನಿ ಯಲ್ಲಿ ಕೇಳುವಾಸೆ.

    • @sriraghavendrasangeethasev2328
      @sriraghavendrasangeethasev2328  2 года назад

      ಧನ್ಯವಾದಗಳು ಸರ್..ಮುಂದಿನ.ದಿನಗಳಲ್ಲಿ
      ಈ..ಸಾಹಿತ್ಯಗಳು..ಎಲ್ಲರಿಗೂ.ತಲುಪುಸೀ

  • @umeshb7825
    @umeshb7825 2 года назад

    Sumadhura.saahityagayanakku..nirmanadavargu. dhanyavadagau.harestinivada

  • @dineshkarate9422
    @dineshkarate9422 2 года назад

    Namo narayana Hari 🙏🙏very nice voice good song 🙏

  • @rajshekar4470
    @rajshekar4470 2 года назад

    Super lyrics and superb voice dhanyavadagalu

  • @yathkumar9348
    @yathkumar9348 Год назад

    Super nicely songs jagadeesh brother ❤

  • @sathyasandhaachar2440
    @sathyasandhaachar2440 2 года назад

    ಗಾಯನ ಹಾಗೂ,ಸಂಗೀತ ಚೆನ್ನಾಗಿದೆ. ಇಂಥಹ ಒಳ್ಳೆಯ ಗೀತೆಗಳನ್ನು ಒಡಗಿಸಿಕೊಟ್ಟ ತಮಗೆ ಹೃತ್ಪೂರ್ವಕ ಧನ್ಯವಾದಗಳು.

  • @venkateshdixit7132
    @venkateshdixit7132 2 года назад

    ಬೆಳಗೆರೆ ಮಹಾಲಕ್ಷ್ಮ ನವರ ಸಾಹಿತ್ಯ ನಿಜಕ್ಕೂ ಮನಮುಟ್ಟುವಂತಿದೆ ಮನಸ್ಸಿಗೆ ಆಹ್ಲಾದ ನೀಡುತ್ತದೆ ಎಲೆಮರೆಯ ಖಾಲಿಯಾಗಿದ್ದ ಅವರ ಸಾಹಿತ್ಯ ಇಂದು ಎಲ್ಲ ಕಡೆ ಪಸರಿಸುವುದನ್ನು ಕಂಡು ನಿಜಕ್ಕೂ ಹೆಮ್ಮೆಯೆನಿಸುತ್ತದೆ ಅವರಿಗೆ ನನ್ನ ಅಂತರಾಳದ ನಮಸ್ಕಾರಗಳು ಹಾಗೂ ಹಾಡಿದ ಅಕ್ಷತಾ ಉಪಾಧ್ಯಯ ವರೆಗೂ ನನ್ನ ದೊಡ್ಡ ನಮಸ್ಕಾರಗಳು ಈ ಸಾಹಿತ್ಯ ಎಲ್ಲಾ ಕಡೆ ಪಸರಿಸಲಿ ಪ್ರತಿಯೊಬ್ಬರಿಗೂ ಸಾಹಿತ್ಯ ಮುಟ್ಟಲಿ ಎನ್ನುವುದು ನನ್ನ ಆಕಾಂಕ್ಷೆ ಧನ್ಯವಾದಗಳು

  • @sureshkcs8820
    @sureshkcs8820 2 года назад

    ಸಾಹಿತ್ಯ ತುಂಬಾ ಚೆನ್ನಗಿದೆ ವಿದ್ವನ್ ಜಗದೀಶ್ ಆಚಾರ್ಯ ಹಾಗು ನಿರ್ಮಾಣ ಮಾಡಿದ ಸಂಸ್ಥೆಗೂ ಅಭಿನಂದನೆಗಳು.

  • @prabharavi4931
    @prabharavi4931 2 года назад

    Uttama guayana. Sagitta. Dhanyavadgau thadake

  • @b.raghuramshettyraghu4836
    @b.raghuramshettyraghu4836 Год назад

    Om, Shree Thirumala Sarva Shakthi ne Pada Pankajam Namo Namaha🙏👏🙏🙌🙏

    • @sriraghavendrasangeethasev2328
      @sriraghavendrasangeethasev2328  Год назад

      ಆತ್ಮೀಯತೆ.ಅಭಿಂದನೆಗ ಳು.ಸರ್.ನಿಮ್ಮ.ಸಹಕಾರದಿಂದ..ಇನ್ನು.ಹೆಚ್ಚೂ.ಸಾಹಿತ್ಯ ಹೊರತರಲು ಬೆಂಬಲ.ನೀಡಿ.ಸರ್

  • @charucharvi8144
    @charucharvi8144 2 года назад

    ಸಂಗೀತದ ಮೂಲಕ ಆದ್ಯಾತ್ಮದಬೆಳಕನ್ನು ನೀಡುತ್ತಿರುವ ನಿಮಗೆ ನಮೋ ನಮಃ

  • @muralidharashastry819
    @muralidharashastry819 2 года назад

    Sir'nimma''gaayana'adbhuta '''dhanyavadagalu

  • @maheshkurba6981
    @maheshkurba6981 2 года назад

    Jagadish sir .saahityakke.thakke.ragahaki.hafidiri..samuste.seridanthe.dhayavadagalu

  • @kabbalammadhevihonnavara7953
    @kabbalammadhevihonnavara7953 Год назад

    ಅದ್ಬುತ ಗಾಯನ

  • @hrramesh8750
    @hrramesh8750 2 года назад

    Jagadish.uttama.gaayana..uttama.saahitya.dhanyavadagalu

  • @bilaramrajpurohit7494
    @bilaramrajpurohit7494 2 года назад

    Verynice songs jagadish

  • @yogeshpremagagan7660
    @yogeshpremagagan7660 2 года назад

    ಶ್ರೀನಿವಾಸ..ದೇವರ..ವೈಭವದಿಂದ.ಕೂಡಿದ..ಸಾಹಿತ್ಯ..ಭಕ್ತಿ.ಮನತುಂಬಿ.ಬಂದಿದೆ...ಸಾಹಿತ್ಯಕ್ಕೆ..ಜೀವ.ಕೊಟ್ಟು..ಸಂಯೋಜನೆ..ಮಾಡಿ..ಹಾಡಿದ ..ಗಾಯಕರಿಗೂ..ವಿಡಿಯೋ.ಮಾಡಿದ..ಆ.ಸರ್.ಗೂ..ಅಭಿಂದನೆ

  • @ravidavid7666
    @ravidavid7666 2 года назад

    Sahitya...Sangeetha.gaayana...thumba.sumadhura

  • @indiraramkishore3483
    @indiraramkishore3483 2 года назад

    ಸುಮಧುರ ಗಾಯನ❤❤

  • @VinayakaVinay-jf7nq
    @VinayakaVinay-jf7nq 2 года назад

    Uttama.hadige..ragahaki.hadida.jagadish.sirge.dhanyavadagalu

  • @gururaghavan6901
    @gururaghavan6901 2 года назад

    Sri venkateshaaya namo namaha 🙏🙏🙏🙏🙏bhaje sarva lokaika naatam

  • @ganeshpoojary1737
    @ganeshpoojary1737 2 года назад

    Very nice... Super song... 🙏🙏🙏

  • @bhargu_caty_3427
    @bhargu_caty_3427 2 года назад

    Hare shrinivasa🙏bhakti purvakavagi mudide gayana Ella tandadhavarigu abinayagallu🙏

  • @chandrashekhara6603
    @chandrashekhara6603 2 года назад

    Good work gowri medam 💐💐💐nice voice & song 🙏🏼🙏🏼🙏🏼🙏🏼🙏🏼🙏🏼🙏🏼

  • @rameshb9186
    @rameshb9186 2 года назад

    Super song

  • @nagarajkanoor9135
    @nagarajkanoor9135 2 года назад

    Namasthe.. All songs are really well composed and good... Hare Srinivasa🙏🏻🙏🏻

  • @satishshankar9875
    @satishshankar9875 2 года назад

    Very. Nicely. Dhanyavadagallu

  • @shivakumar-pi9ld
    @shivakumar-pi9ld 2 года назад

    Dhanyavadagalu.yella.thsndakku......haresrinivasa

  • @sheshachalaps1157
    @sheshachalaps1157 2 года назад

    Namaste.. Namma.. Uoorina.. Saahiti.. Belagere.. Mahaalakshmamma... Saahitya.. Bhakti.. Thambi.. Ragaw. Samyojane. Madi. Hadida.. Jagadish.. Sir.. Abhindanegalu

  • @anandkumarm7873
    @anandkumarm7873 2 года назад

    ಶ್ರೀಹರಿ..ಪದ್ಮಾವತಿ...ಬೊಕಳಾ ದೇವಿ....ಎಲ್ಲವನ್ನೂ..ಭಕ್ತಿಪೂರಕವಾಗಿ..ಸಾಹಿತ್ಯ ..ರಚಿಸಿದಾ..ಸಾಹಿತಿ..ಬೆಳಗೆರೆ.ಮಹಾಲಕ್ಷ್ಮಮ...ಅವರಿಗೂ...ಈ..ಭವ್ಯ.ಸಾಹಿತ್ಯಕ್ಕೆ... ಜನಮುಟ್ಟುವಂತೆ...ಭಾವ.ತುಂಬಿ.ಸಂಯೋಜನೆ.ಮಾಡಿ.ಹಾಡಿದ..ಜಗದೀಶ್ ಆಚಾರ್ಯ.ಅವರಿಗೆ..ಅಭಿಅಭಿಂದನೆ....

  • @kushivani4162
    @kushivani4162 2 года назад

    Adbhtha.gaayana.sir

  • @supremeispat1233
    @supremeispat1233 2 года назад

    Very....nice.medm....jagadish.sir..voiceverynice..

  • @vadirajn978
    @vadirajn978 2 года назад

    ಬೆಂಗಳೂರಿನ ಶ್ರೀ ರಾಘವೇಂದ್ರ ಸಂಗೀತ ಸೇವಾ ಪ್ರತಿಷ್ಠಾನದ ವತಿಯಿಂದ ನಿರ್ಮಾಣಗೊಂಡ ಬೆಳಗೆರೆ ಮಹಾಲಕ್ಷ್ಮಮ್ಮ ಅವರ ಸಾಹಿತ್ಯದಲ್ಲಿ ರಚನೆಯಾದ ಶ್ರೀಶ್ರೀನಿವಾಸದೇವರ ಮೇಲಿನ ಕೃತಿಯು ಅದ್ಭುತವಾದ ಪ್ರಾಸಬದ್ಧವಾದ ಭಕ್ತಿಪ್ರಧಾನವಾದ ಸಾಹಿತ್ಯದಿಂದ ಮೂಡಿಬಂದಿದೆ. ಎಂಥವರನ್ನೂ ಭಕ್ತರನ್ನಾಗಿ ಮಾಡುವ ಪರವಶತೆ ಈ ಸಾಹಿತ್ಯದಲ್ಲಿ ಕಂಡುಬರುತ್ತವೆ.ಪುತ್ತೂರು ಜಗದೀಶ್ ಆಚಾರ್ಯರ ಧ್ವನಿಯಲ್ಲಿ ಒಂದು ವೈಶಿಷ್ಟ್ಯಪೂರ್ಣವಾದ ಮಧುರ್ಯವು ವ್ಯಕ್ತವಾಗುತ್ತದೆ ಕೇಳುತ್ತಿದ್ದರೇ ಹಾಗೇ ಕೇಳಬೇಕೆನಿಸುತ್ತದೆ.ಎಲ್ಲರಿಗೂ ಅಭಿನಂದನೆಗಳು

    • @sriraghavendrasangeethasev2328
      @sriraghavendrasangeethasev2328  2 года назад

      ಹರೇ ಶ್ರೀ ನಿವಾಸ..ತಮಗೆ.ಭಕ್ತಿಪೂರಕ..ಅಭಿಂದನೆ..ಸರ್..ನಿಮ್ಮ.ಕೃಪಾಕಟಾಕ್ಷ....ಸುಶಮೆಂದ್ರ..ಸ್ವಾಮಿಗಳ.ಭಕ್ತಳಾ .ಸಮುಸ್ತೆಗೆ.ಬೇಕು.ಸರ್ಹರೆಶ್ರೀ ನಿವಾಸ

  • @krishnabhattar3714
    @krishnabhattar3714 2 года назад

    Nimma.voice...sumadhura.saahitya..adbhtha.hanyavdagal

  • @gopimr1423
    @gopimr1423 2 года назад

    Jagadish.sair.nimma.kantskke.abhindanegalu..saahityakku.namakaragalu..shubhsvagli

  • @girishgowda6019
    @girishgowda6019 2 года назад

    Bhakti..thumbi..hadida.kalaavidrigu. Sahitya.baredavatugu.. Nirmanamadi. Samustegu. Abhindanegalu... Haresriniva sa

  • @GodofCoD184
    @GodofCoD184 2 года назад

    Hari vaayu gurugala aashirvadadinda nirupane mattu gaayana tumba sundaravaagi moodibandide... Hare shrinivasa..

  • @srinivasanagashree6188
    @srinivasanagashree6188 2 года назад

    ಅಜ್ಜಿ ಅವರ ಸಾಹಿತ್ಯ ಬಹಳ ಬಹಳ ಸೊಗಸಾಗಿದೆ. ಬೆಳಗೆರೆ ಮಹಾಲಕ್ಷ್ಮಿ ಅಮ್ಮನವರು ನಮ್ಮ ನಾಡಿನ ಹೆಮ್ಮೆ.🙏🙏🙏ಅವರ ಸಾಹಿತ್ಯವನ್ನು ಎಲ್ಲರೂ ಸವಿಯುವಂತೆ ಮಾಡುತ್ತಿರುವ ರಾಘವೇಂದ್ರ ಸಂಗೀತ ಸೇವಾ ಪ್ರತಿಷ್ಠಾನದ ಅಧ್ಯಕ್ಷರು ಶ್ರೀಮತಿ ಗೌರಿ ನಾಗರಾಜ್ ಮತ್ತು ಶ್ರೀ ನಾಗರಾಜ್ ದಂಪತಿಗಳಿಗೆ ಹಾರ್ದಿಕ ಅಭನಂದನೆಗಳು 🙏 ಸಂಗೀತ ಸಂಯೋಜಕತಿಗೂ ಸಹ ಹಾರ್ದಿಕ ಅಭಿನಂದನೆಗಳು🙏
    Best wishes dear Gowri aunty.😍

  • @LakshmiLakshmi-tv9qu
    @LakshmiLakshmi-tv9qu 2 года назад

    Venkatesh.hafu..thirupayige.darshna.madidasteebhavathumbide.dhanyavadagalu

  • @rajeshhanchinamath6733
    @rajeshhanchinamath6733 2 года назад

    👌👌👌👌👌very nice...

  • @vijayalakshmi5386
    @vijayalakshmi5386 2 года назад

    Very nice

  • @sujathats2217
    @sujathats2217 2 года назад +1

    I like it song mam

  • @sahanasumanth7496
    @sahanasumanth7496 2 года назад

    Shri venkateshaya namaha bahala chanagidhe 🙏😊 dhanyavadhagalu

  • @lakshmiputhran4353
    @lakshmiputhran4353 2 года назад

    Very.nice.....yella.thandakku.abhindanegalu

  • @rameshag6516
    @rameshag6516 2 года назад

    Jagadish.bihari.chenda.hadidiri.yells.thandakku.dhanyavadagslu

  • @kamalaj5254
    @kamalaj5254 2 года назад

    Thanks a lot. Super songs.

  • @chandruk1490
    @chandruk1490 2 года назад

    Supper Danyavadagalu .... .kelalu Empagide

  • @thirumaleshbellary6922
    @thirumaleshbellary6922 2 года назад

    Verynice

  • @venkateshwararaoag7585
    @venkateshwararaoag7585 2 года назад

    Sir. Nimma. Gasyana. Saahityakke. Thakka. Hadidiri. Dhanyavadagalu

  • @sreeranjiniumesh6814
    @sreeranjiniumesh6814 Год назад

    Tumba chennagide. Kelthane irbeku ansathe. 🙏

  • @murgamurga4
    @murgamurga4 2 года назад

    Harestinivasa. Dhanyavadagalu

  • @sureshkcs8820
    @sureshkcs8820 2 года назад

    ಅದ್ಭುತ ,

  • @lrsuresh4655
    @lrsuresh4655 2 года назад

    Very nice 🙏🙏🙏. 👌

  • @chelim2418
    @chelim2418 Год назад

    Very happy to listen mam....

  • @sumanshetty3936
    @sumanshetty3936 9 месяцев назад

    🙏🙏🙏🙏🙏

  • @nagendraprasad4717
    @nagendraprasad4717 2 года назад

    Superb very good 👍

  • @sangameshhuragadli1518
    @sangameshhuragadli1518 2 года назад

    Yella. Thandakku. Dhanyavadagalu

  • @parthasarathi44
    @parthasarathi44 2 года назад

    Humble Pranams to the Divine team
    We all are Thank full to all the Divine soul's who are making this to happen it's soulful lyrics sung melodious superb music a very good team we all than for the wonderful creation

  • @chandrashekhara6603
    @chandrashekhara6603 2 года назад

    I like this very much, good work & song... 💐💐👌👍🙏🏼

  • @rajashekar313
    @rajashekar313 2 года назад

    Super songs wonderful

  • @keshav8073
    @keshav8073 2 года назад

    Om ನಮೋ ಭಗವತೇ ವಾಸುದೇವಾಯ🙏

  • @laxmiks6828
    @laxmiks6828 2 года назад

    Hare srinivasa

  • @pallabhargavi7036
    @pallabhargavi7036 2 года назад +1

    ಹರೇ..ಶ್ರೀನಿವಾಸ..ನಮ್ಮ..ನಾಡಿನ..ಹಿರಿಯ..ಸಾಹಿತಿ..ದಿವಾಂಗತ..ಬೆಳಗೆರೆ..ಮಹಾಲಕ್ಷಮ್ಮ...ಆ.ಶ್ರೀಹರಿಚರಿತ್ರೇ..ಬಹಳ..ಸರಳವಾಗಿ..ಜನತೆಗೆ..ಆರ್ಥ..ಆಗುವ..ಹಾಗೇ..ರಚಿಸಿದ್ದಾರೆ..ಸಾಹಿತ್ಯದಲ್ಲಿ..ಬೊಕುಲಾದೀವಿ..ಪುತ್ರನಾಗಿ..ಪದ್ಮಾ ವತಿಯ.ಪತಿಯಾಗಿ...ಅದ್ಭತ..ಸಂಭಂದ.....ಭಕ್ತಿಪೂರಕ....ಸ್ಪತಿಕದಂತೆ..ಬರೆದಿದ್ದಾರೆ....ಇಂಥಾ..ಸಾಹಿತ್ಯಕ್ಕೆ....ತಕ್ಕ..ಹಾಗೆ...ಸಂಗೀತ..ನಿರ್ದೀಶನ....ಮಾಡಿ...ಭಕ್ತಿ...ಮೂಡಿಸಿ....ಹಾಡಿದ..ವಿದ್ವಾನ್..ಜಗದೀಶ್...ಅವರಿಗೆ..ಅಭಿಂದನೆ...ಹರೇ ಶ್ರೀನಿವಾಸ ..

  • @sureshbelagere7305
    @sureshbelagere7305 2 года назад

    ತುಂಬಾ ಉತ್ತಮವಾಗಿ ಮೂಡಿ ಬಂದಿದೆ ಹೀಗೆ ಈ ಸಂಸ್ಥೆ ಉತ್ತಮವಾದ ಸಂಗೀತಗಳನ್ನು ನೀಡಲೆಂದು ಹಾರೈಸುತ್ತೇನೆ ನೋಡಿ ಕಾಮೆಂಟ್ ಮಾಡಿ ಸಹಕರಿಸಿ ಪ್ರೋತ್ಸಾಹಿಸಿ .ಸುರೇಶ್ ಬೆಳಗೆರೆ

  • @sunilkumarm9078
    @sunilkumarm9078 2 года назад

    Saahitya.hagu.gayanakku.nirmanamadidVarigu.dhanyavafagslu