ಗರಿಗರಿ ಅಕ್ಕಿಹಪ್ಪಳ|Akki Happala|Rice Happala|Akki Happala In Kannada|Rice Papad|UttarKarnataka Recipe

Поделиться
HTML-код
  • Опубликовано: 21 окт 2024
  • ಬ್ಯಾಸಿಗೆ ಬಂತ ಅಂದರ ಎಲ್ಲರೂ ಹಪ್ಪಳ ಸಂಡಿಗೆ ಮಾಡಾಕ ತಯಾರಿ ಮಾಡುತ್ತೀರಿ. ಬ್ಯಾಸಿಗೆ ಬಂದಾಗ ಒಂದ ಸಲ ಹಪ್ಪಳ ಸಂಡಿಗೆ ಮಾಡಿ ಇಟ್ಟರ ವರ್ಷತಕ ಬೇಕೆಂದಾಗ ಎಣ್ಣೆಯಾಗ ಫ್ರೈ ಮಾಡಕೊಂಡ ತಿನ್ನಬಹುದ್ರೀ. ನಾನ ಇವತ್ತ ಮನ್ಯಾಗ ಮಾಡಕೊಳ್ಳುವಂತಹ ಅಕ್ಕಿ ಹಪ್ಪಳ ಮಾಡಿ ತೋರಿಸಿದ್ದೇನೆ. ನೀವು ಮನೆಯಲ್ಲಿ ಈ ರೀತಿ ಮಾಡಿ ಇಟಕೋರಿ.
    ಗರಿಗರಿ ಅಕ್ಕಿಹಪ್ಪಳ|Akki Happala|Rice Happala|Akki Happala In Kannada|Rice Papad|UttarKarnataka Recipe
    To Subscribe our Channel Please click here....
    www.youtube.co....
    Instagram -
    / uttarakarna. .
    Facebook -
    www.facebook.c....
    Please Subscribe My Daughter Channel
    My Daughter Channel Link
    www.youtube.co....
    Please share,like,comment and subscribe.
    Thanks for watching..
    Ingredients for akki happala
    1 cup rice flour
    happala khara
    cumin seeds
    salt
    oil
    #AkkiHappala, #AkkiHappalaMaduvaVidhana, #HomemadePapad, #RicePapadRecipe, #HowToMakeRicePapad, #AkkiHappalaRecipe, #AkkiHappalaMadoduHege, #UttaraKarnatakaRecipe, #FoodRecipe, #NorthKarnatakaRecipe, #KannadaFoodRecipes, #Northkarnatakafoodrecipes, #TastyandEasyFoodRecipes, #DharwadFood, #NorthKarnatakaNalapaka, #UttaraKarnatakaFoodRecipes, #NorthKarnatakaRecipeVegetarian, #NorthKarnatakaRecipeInKannada, #NorthKarnatakaRecipeKannada, #UttaraKarnatakaRecipeInKannada #KannadaCookingChannel, #KannadaVlogs, #UttaraKarnatakaRecipeKannada, #UttaraKarnatakaSpecialRecipe,
    #UttaraKarnatakaBreakfastRecipe, #UttaraKarnatakaAdugeRecipe, #NorthKarnatakaAdugeRecipe, #VillageLifeFood, #VillageRecipeInKannada, #NorthKarnatakaDishes, #Cooking, #CookingAtHome, #CookingTips, #HomeCooking,

Комментарии • 305

  • @savithribl7247
    @savithribl7247 7 месяцев назад

    ಸೂಪರ್ ತುಂಬಾನೇ ಚೆನ್ನಾಗಿದೆ .ಹಪಳ👌🙏🌺

  • @SwapnaHiremath-v8j
    @SwapnaHiremath-v8j 5 месяцев назад

    Sister nim ಹಪ್ಪಳ ತುಂಬಾ ಚೆನ್ನಾಗಿ bandevri thank you so much sister

    • @UttarakarnatakaRecipes
      @UttarakarnatakaRecipes  5 месяцев назад

      ತುಂಬಾ ತುಂಬಾ ಧನ್ಯವಾದಗಳು. ನಿಮ್ಮ ಬೆಂಬಲ ಸದಾ ಹೀಗೆ ಇರಲಿ🙏🏻🙏🏻🙏🏻

  • @rashuitsfun5588
    @rashuitsfun5588 Год назад +1

    Thank you for your channel , easy agi artha aguthe . Easy to do thank you 😊

    • @UttarakarnatakaRecipes
      @UttarakarnatakaRecipes  Год назад

      ತುಂಬಾ ತುಂಬಾ ಧನ್ಯವಾದಗಳು. ನಿಮ್ಮ ಬೆಂಬಲ ಸದಾ ಹೀಗೆ ಇರಲಿ 🙏🙏🙏

  • @MallappaMallappa-kp4yu
    @MallappaMallappa-kp4yu 6 месяцев назад

    ‌ಹೂವು.ತುಂಬ.ಸುಂದರವಾಗಿದೆ

    • @UttarakarnatakaRecipes
      @UttarakarnatakaRecipes  6 месяцев назад

      ತುಂಬಾ ತುಂಬಾ ಧನ್ಯವಾದಗಳು. ನಿಮ್ಮ ಬೆಂಬಲ ಸದಾ ಹೀಗೆ ಇರಲಿ🙏🏻🙏🏻🙏🏻

  • @bharatihiremath2404
    @bharatihiremath2404 6 месяцев назад +1

    ತುಂಬಾ ಚನ್ನಾಗಿ ಹೇಳಿದ್ರಿ ಮೇಡಮ್

  • @bhimashinmutare7060
    @bhimashinmutare7060 Год назад +12

    ತುಂಬಾ ಚೆನ್ನಾಗಿ ಮಾಡಿದ್ದೀರಾ ಅಕ್ಕಾ

    • @UttarakarnatakaRecipes
      @UttarakarnatakaRecipes  Год назад

      ತುಂಬಾ ಧನ್ಯವಾದಗಳು ಸರ್. ನಿಮ್ಮ ಬೆಂಬಲ ಸದಾ ಹೀಗೆ ಇರಲಿ 🙏🙏🙏

  • @jayajaya9218
    @jayajaya9218 Год назад +2

    Super aagi madtiree akka pakkada utarkarnatak mandi navu all the best akka 💞💞💞✌️💯👍👍👍❤️

    • @UttarakarnatakaRecipes
      @UttarakarnatakaRecipes  Год назад +1

      ತುಂಬಾ ಧನ್ಯವಾದಗಳು ಅಕ್ಕಾ. ನೀವು ಉತ್ತರ ಕರ್ನಾಟಕದವರು ಅಂತ ತಿಳಿದು ತುಂಬಾ ಖುಷಿ ಆಯ್ತು. ನಿಮ್ಮ ಬೆಂಬಲ ಸದಾ ಹೀಗೆ ಇರಲಿ ಅಕ್ಕಾ 🙏🙏🙏

    • @jayajaya9218
      @jayajaya9218 Год назад +1

      Thankyou so much forever my sweet sister 💞💞💞💞💞✌️💯👍👍👍👍🌹🌹🌹

    • @siddusiddh2392
      @siddusiddh2392 Год назад

      @@UttarakarnatakaRecipes hu by hu ki

  • @AnumBorkar
    @AnumBorkar 5 месяцев назад

    Naalene try madtini..

  • @Varalakshmi.1234
    @Varalakshmi.1234 6 месяцев назад

    Thank you so much sis🙏🙏🙏

  • @indubaikj6114
    @indubaikj6114 6 месяцев назад

    Super,,

  • @deepadeepab7455
    @deepadeepab7455 Год назад

    ಸೂಪರಾಗಿದೆ ಅಕ್ಕ ಹಪ್ಪಳ 👌👌

    • @UttarakarnatakaRecipes
      @UttarakarnatakaRecipes  Год назад

      ತುಂಬಾ ಧನ್ಯವಾದಗಳು ಅಕ್ಕಾ. ನಿಮ್ಮ ಬೆಂಬಲ ಸದಾ ಹೀಗೆ ಇರಲಿ 🙏🙏🙏

  • @tkradha6112
    @tkradha6112 6 месяцев назад

    👌👌

  • @renukakurtakoti655
    @renukakurtakoti655 Год назад +2

    Nanu try madtiniri 👍👌

    • @UttarakarnatakaRecipes
      @UttarakarnatakaRecipes  Год назад

      ತುಂಬಾ ಧನ್ಯವಾದಗಳು ಅಕ್ಕಾ. ತಯಾರಿಸಿ ನಿಮ್ಮ ಅಭಿಪ್ರಾಯ ತಿಳಿಸಿ ಅಕ್ಕಾ 🙏🙏🙏

  • @a-sff2599
    @a-sff2599 Год назад +4

    Super 👌👌

  • @goodnews1223
    @goodnews1223 Год назад +1

    Akka super Happala

    • @UttarakarnatakaRecipes
      @UttarakarnatakaRecipes  Год назад

      ತುಂಬಾ ತುಂಬಾ ಧನ್ಯವಾದಗಳು. ನಿಮ್ಮ ಬೆಂಬಲ ಸದಾ ಹೀಗೆ ಇರಲಿ 🙏🙏

  • @DhanushreeD-of9pd
    @DhanushreeD-of9pd Год назад +1

    ತುಂಬಾ ತುಂಬಾ ತುಂಬಾ ಚೆನ್ನಾಗಿತ್ತು ಹಾಗೂ ಸುಲಭವಾಗಿತ್ತು ಮೇಡಂ ❤️❤️❤️❤️❤️❤️❤️❤️❤️❤️❤️❤️❤️❤️❤️❤️👌👌👌👌👌👌👌👌👌👌🥰🥰🥰🥰

    • @UttarakarnatakaRecipes
      @UttarakarnatakaRecipes  Год назад

      ತುಂಬಾ ತುಂಬಾ ಧನ್ಯವಾದಗಳು. ನಿಮ್ಮ ಬೆಂಬಲ ಸದಾ ಹೀಗೆ ಇರಲಿ 🙏🙏

    • @shivasharanappadhanni1025
      @shivasharanappadhanni1025 10 месяцев назад

      ​a@@UttarakarnatakaRecipesaa

  • @ansuyamargal4516
    @ansuyamargal4516 Год назад +3

    Super

    • @UttarakarnatakaRecipes
      @UttarakarnatakaRecipes  Год назад

      ತುಂಬಾ ತುಂಬಾ ಧನ್ಯವಾದಗಳು. ನಿಮ್ಮ ಬೆಂಬಲ ಸದಾ ಹೀಗೆ ಇರಲಿ 🙏🙏

  • @lalithaharish1260
    @lalithaharish1260 7 месяцев назад

    Super happala❤❤

    • @UttarakarnatakaRecipes
      @UttarakarnatakaRecipes  7 месяцев назад

      ತುಂಬಾ ತುಂಬಾ ಧನ್ಯವಾದಗಳು. ನಿಮ್ಮ ಬೆಂಬಲ ಸದಾ ಹೀಗೆ ಇರಲಿ🙏🏻🙏🏻🙏🏻

  • @skavithagowda
    @skavithagowda Год назад +2

    ಹಪ್ಪಳ 👌
    Bt ಹಪ್ಪಳ ದ ಕಾರ ಅಂದ್ರೆ ಏನು ಎಲ್ಲಿ sigathe mam...

    • @UttarakarnatakaRecipes
      @UttarakarnatakaRecipes  Год назад +1

      ತುಂಬಾ ಧನ್ಯವಾದಗಳು ಅಕ್ಕಾ. ಹಪ್ಪಳ ಖಾರ ಎಲ್ಲಾ ಕಿರಾಣಿ ಅಂಗಡಿಯಲ್ಲಿ ಸಿಗುತ್ತೆ. ಇದರಿಂದ ರುಚಿ ಹೆಚ್ಚಿಸುತ್ತೆ ಅಕ್ಕಾ 🙏🙏🙏

  • @rekhahulageri9658
    @rekhahulageri9658 Год назад

    Super medam tumbha chanagide recipe

    • @UttarakarnatakaRecipes
      @UttarakarnatakaRecipes  Год назад

      ತುಂಬಾ ತುಂಬಾ ಧನ್ಯವಾದಗಳು. ನಿಮ್ಮ ಬೆಂಬಲ ಸದಾ ಹೀಗೆ ಇರಲಿ 🙏🙏🙏

  • @sampathgowri7067
    @sampathgowri7067 Год назад

    Ambani happla easy agi torisiddira Trivaniyavare yalla chennagi torisuttira like agutte nanu maduve

    • @UttarakarnatakaRecipes
      @UttarakarnatakaRecipes  Год назад

      ತುಂಬಾ ತುಂಬಾ ಧನ್ಯವಾದಗಳು. ನಿಮ್ಮ ಬೆಂಬಲ ಸದಾ ಹೀಗೆ ಇರಲಿ. ತಯಾರಿಸಿ ನಿಮ್ಮ ಅಭಿಪ್ರಾಯ ತಿಳಿಸಿ 🙏🙏🙏

  • @savithirisavithir5387
    @savithirisavithir5387 Год назад

    Thanks for this video madam

    • @UttarakarnatakaRecipes
      @UttarakarnatakaRecipes  Год назад

      ತುಂಬಾ ತುಂಬಾ ಧನ್ಯವಾದಗಳು ಅಕ್ಕಾ. ನಿಮ್ಮ ಬೆಂಬಲ ಸದಾ ಹೀಗೆ ಇರಲಿ 🙏🙏🙏

  • @savithriraghu7641
    @savithriraghu7641 Год назад

    Easy method very thanks

    • @UttarakarnatakaRecipes
      @UttarakarnatakaRecipes  Год назад

      ತುಂಬಾ ಧನ್ಯವಾದಗಳು ಅಕ್ಕಾ. ನಿಮ್ಮ ಬೆಂಬಲ ಸದಾ ಹೀಗೆ ಇರಲಿ 🙏🙏🙏

  • @ayeshasiddiqua526
    @ayeshasiddiqua526 Год назад

    Lots of love Ayesha from Goa

  • @vijaykumarpm2461
    @vijaykumarpm2461 Год назад

    Medam thumbha Chang madi torsthiri medam thanks ri medam

    • @UttarakarnatakaRecipes
      @UttarakarnatakaRecipes  Год назад

      ತುಂಬಾ ಧನ್ಯವಾದಗಳು ಸರ್ ಜಿ. ನಿಮ್ಮ ಬೆಂಬಲ ಸದಾ ಹೀಗೆ ಇರಲಿ 🙏🙏🙏

  • @shivaputrappapadmannavar4645
    @shivaputrappapadmannavar4645 Год назад +26

    ಅಕ್ಕಿ.ಹಪ್ಪಳ.ಮಾಡೋ.ವಿಧಾನ.ಸುಲಭವಾದ..ರೀತಿಯಲ್ಲಿ.ಮಾಡೋದನ್ನ.ತೋರಿಸಿದ್ದೀರಿ.ತುಂಬು.ಹೃದಯದ.ದನ್ನೆವಾದಗಳು.ಮೇಡಂ🙏🙏🙏🙏🙏🙏

  • @manjulasoppin2459
    @manjulasoppin2459 Год назад +1

    Akki Happala 👌 madiri Patilre.👏❤

    • @UttarakarnatakaRecipes
      @UttarakarnatakaRecipes  Год назад

      ತುಂಬಾ ತುಂಬಾ ಧನ್ಯವಾದಗಳು. ನಿಮ್ಮ ಬೆಂಬಲ ಸದಾ ಹೀಗೆ ಇರಲಿ 🙏🙏

  • @somashekarccs2716
    @somashekarccs2716 5 месяцев назад

    ನಮಸ್ಕಾರ ಇದನ್ನು ನಮ್ಮಲ್ಲಿ ಸೆಂಡಿಗೆ ಅಂತಿವಿ, ಇದು ಹಪ್ಪಳ ಅಲ್ಲವಾ ಶೆಂಡಿಗೆ💐

  • @geetabadiger8697
    @geetabadiger8697 Год назад +2

    Super Vlog You Tube Channel Superb 🙏🙏
    Super happala..... superb 👍👌

  • @trivenis6043
    @trivenis6043 Год назад

    Wow mam very curious mam try madtini defnitly

    • @UttarakarnatakaRecipes
      @UttarakarnatakaRecipes  Год назад

      ತುಂಬಾ ತುಂಬಾ ಧನ್ಯವಾದಗಳು ಅಕ್ಕಾ. ತಯಾರಿಸಿ ನಿಮ್ಮ ಅಭಿಪ್ರಾಯ ತಿಳಿಸಿ 🙏🙏🙏

  • @SGP120
    @SGP120 Год назад

    Nimma ooru yaavdu akka...super heli kodtira....

  • @vijayalaxmikangrali5671
    @vijayalaxmikangrali5671 Год назад

    Super madam

    • @UttarakarnatakaRecipes
      @UttarakarnatakaRecipes  Год назад

      ತುಂಬಾ ತುಂಬಾ ಧನ್ಯವಾದಗಳು. ನಿಮ್ಮ ಬೆಂಬಲ ಸದಾ ಹೀಗೆ ಇರಲಿ 🙏🙏

  • @shivanandashittar1080
    @shivanandashittar1080 Год назад +2

    Akka super

    • @UttarakarnatakaRecipes
      @UttarakarnatakaRecipes  Год назад +1

      ತುಂಬಾ ತುಂಬಾ ಧನ್ಯವಾದಗಳು. ನಿಮ್ಮ ಬೆಂಬಲ ಸದಾ ಹೀಗೆ ಇರಲಿ 🙏🙏

  • @sowmyascreativity5555
    @sowmyascreativity5555 Год назад

    Thumba thanks sir🙏

  • @PavadeppaA
    @PavadeppaA 6 месяцев назад

    👍👍👍u👌👌👌

  • @bharatikr2434
    @bharatikr2434 Год назад

    ನೀವು ಯಾವುದೇ ಅಡುಗೆ ಮಾಡುವ ವಿಧಾನ ಚೆನ್ನಾಗಿ ಹೇಳಿ ಕೊಡುತ್ತಿದ್ದೀರಾ ಧನ್ಯವಾದಗಳು ತಮಗೆ

    • @UttarakarnatakaRecipes
      @UttarakarnatakaRecipes  Год назад

      ತುಂಬಾ ತುಂಬಾ ಧನ್ಯವಾದಗಳು. ನಿಮ್ಮ ಬೆಂಬಲ ಸದಾ ಹೀಗೆ ಇರಲಿ 🙏🙏

  • @VireshReddy-j1b
    @VireshReddy-j1b 6 месяцев назад

    Ok supy

    • @UttarakarnatakaRecipes
      @UttarakarnatakaRecipes  6 месяцев назад

      ತುಂಬಾ ತುಂಬಾ ಧನ್ಯವಾದಗಳು. ನಿಮ್ಮ ಬೆಂಬಲ ಸದಾ ಹೀಗೆ ಇರಲಿ🙏🏻🙏🏻🙏🏻

  • @KalpanaTallavar
    @KalpanaTallavar 6 месяцев назад

    👌👌🙏🙏

  • @chandrakalannarayanam1661
    @chandrakalannarayanam1661 Год назад +1

    Thanks akka

    • @UttarakarnatakaRecipes
      @UttarakarnatakaRecipes  Год назад +1

      ತುಂಬಾ ತುಂಬಾ ಧನ್ಯವಾದಗಳು ಅಕ್ಕಾ. ನಿಮ್ಮ ಬೆಂಬಲ ಸದಾ ಹೀಗೆ ಇರಲಿ 🙏🙏🙏

  • @hanamantdodahatti3451
    @hanamantdodahatti3451 Год назад

    👌👌akka

    • @UttarakarnatakaRecipes
      @UttarakarnatakaRecipes  Год назад

      ತುಂಬಾ ತುಂಬಾ ಧನ್ಯವಾದಗಳು ಸರ್ 🙏🙏🙏. ನಿಮ್ಮ ಬೆಂಬಲ ಸದಾ ಹೀಗೆ ಇರಲಿ 🙏🙏

  • @revyamathpathi6924
    @revyamathpathi6924 Год назад

    Supra

    • @UttarakarnatakaRecipes
      @UttarakarnatakaRecipes  Год назад

      ತುಂಬಾ ತುಂಬಾ ಧನ್ಯವಾದಗಳು. ನಿಮ್ಮ ಬೆಂಬಲ ಸದಾ ಹೀಗೆ ಇರಲಿ 🙏🙏

  • @sudhajoshi9333
    @sudhajoshi9333 Год назад

    Nice

  • @avaliyoutubechannel5191
    @avaliyoutubechannel5191 Год назад +1

    Superb happala

    • @UttarakarnatakaRecipes
      @UttarakarnatakaRecipes  Год назад

      ತುಂಬಾ ತುಂಬಾ ಧನ್ಯವಾದಗಳು. ನಿಮ್ಮ ಬೆಂಬಲ ಸದಾ ಹೀಗೆ ಇರಲಿ 🙏🙏🙏

  • @indiraindira1512
    @indiraindira1512 Год назад

    👌medam

    • @UttarakarnatakaRecipes
      @UttarakarnatakaRecipes  Год назад

      ಧನ್ಯವಾದಗಳು ಅಕ್ಕಾ. ನಿಮ್ಮ ಬೆಂಬಲ ಸದಾ ಹೀಗೆ ಇರಲಿ 🙏🙏🙏

  • @shantabolannavar9917
    @shantabolannavar9917 Год назад

    Very easy

  • @ruhanmasuti833
    @ruhanmasuti833 Год назад

    Delicious and so super amazing

  • @shobhabr1571
    @shobhabr1571 8 месяцев назад

    V.nice m

  • @sujathahebbar2109
    @sujathahebbar2109 Год назад

    Suuuuper

    • @UttarakarnatakaRecipes
      @UttarakarnatakaRecipes  Год назад

      ತುಂಬಾ ತುಂಬಾ ಧನ್ಯವಾದಗಳು ಅಕ್ಕಾ 🙏🙏🙏

  • @sahilaja3666
    @sahilaja3666 8 месяцев назад

    Super akka uta aytha akka

    • @UttarakarnatakaRecipes
      @UttarakarnatakaRecipes  8 месяцев назад

      ಆಯ್ತು ಅಕ್ಕಾ. ಉತ್ತರ ಕೊಡೋದು ತಡ ಆಯ್ತು ಕ್ಷಮೆ ಇರಲಿ 🙏🙏🙏

  • @ushamallikarjuna863
    @ushamallikarjuna863 Год назад +1

    ನಮ್ಮ ಕಡೆ ಅಕ್ಕಿ ಸಂಡಿಗೆ ಅಂತ ಕರೀತೀವಿರಿ 👌👌👌👌👌

  • @manjulakori3043
    @manjulakori3043 Год назад

    Super madam 👌👌👌👌

    • @UttarakarnatakaRecipes
      @UttarakarnatakaRecipes  Год назад

      ತುಂಬಾ ತುಂಬಾ ಧನ್ಯವಾದಗಳು. ನಿಮ್ಮ ಬೆಂಬಲ ಸದಾ ಹೀಗೆ ಇರಲಿ 🙏🙏🙏

  • @lakshmilakshmi3870
    @lakshmilakshmi3870 Год назад +3

    Soda akbeka sis

  • @healthyfoods9910
    @healthyfoods9910 Год назад +2

    So nice. My best wishes.

    • @UttarakarnatakaRecipes
      @UttarakarnatakaRecipes  Год назад +1

      ತುಂಬಾ ತುಂಬಾ ಧನ್ಯವಾದಗಳು. ನಿಮ್ಮ ಬೆಂಬಲ ಸದಾ ಹೀಗೆ ಇರಲಿ 🙏🙏

    • @healthyfoods9910
      @healthyfoods9910 Год назад

      @@UttarakarnatakaRecipes You are most welcome. God bless you.

  • @farukhpasha6836
    @farukhpasha6836 Год назад +2

    Akka niuo mado Ella resipe thumbane channagirutte.

    • @UttarakarnatakaRecipes
      @UttarakarnatakaRecipes  Год назад

      ತುಂಬಾ ತುಂಬಾ ಧನ್ಯವಾದಗಳು. ನಿಮ್ಮ ಬೆಂಬಲ ಸದಾ ಹೀಗೆ ಇರಲಿ 🙏🙏🙏

  • @athensmajnoo3661
    @athensmajnoo3661 Год назад +2

    ನಿಮ್ಮ ಮಾತು ಕೇಳಲು ತುಂಬಾ ಚೆನ್ನ ♥️♥️

    • @UttarakarnatakaRecipes
      @UttarakarnatakaRecipes  Год назад

      ತುಂಬಾ ಧನ್ಯವಾದಗಳು. ನಿಮ್ಮ ಬೆಂಬಲ ಸದಾ ಹೀಗೆ ಇರಲಿ 🙏🙏🙏

  • @ashwinikhatanvi-kd2ug
    @ashwinikhatanvi-kd2ug Год назад

    Super akka

  • @vatsalavaradarajan3595
    @vatsalavaradarajan3595 Год назад

    Soooper

    • @UttarakarnatakaRecipes
      @UttarakarnatakaRecipes  Год назад

      ತುಂಬಾ ಧನ್ಯವಾದಗಳು ಅಕ್ಕಾ. ನಿಮ್ಮ ಬೆಂಬಲ ಸದಾ ಹೀಗೆ ಇರಲಿ 🙏🙏🙏

  • @shobhagh7213
    @shobhagh7213 Год назад

    Sister appalada kaara andralla adu Elli sigutte ella adige chanagi madtira olledagli

    • @UttarakarnatakaRecipes
      @UttarakarnatakaRecipes  Год назад

      ಹಪ್ಪಳ ಖಾರ ಕಿರಾಣಿ ಅಂಗಡಿಯಲ್ಲಿ ಸಿಗುತ್ತೆ. ಇದರ ಬಳಕೆಯಿಂದ ರುಚಿ ಹೆಚ್ಚುತ್ತೆ 🙏🙏🙏

  • @muttugangadhar3144
    @muttugangadhar3144 Год назад

    Super rice papda ricepe and my name nakshatra and my sir name gangadhar and my father name Sangamesh and my mother is Danamma gagdhar

  • @nagarajchaga4447
    @nagarajchaga4447 Год назад

    nice

    • @UttarakarnatakaRecipes
      @UttarakarnatakaRecipes  Год назад

      ತುಂಬಾ ತುಂಬಾ ಧನ್ಯವಾದಗಳು. ನಿಮ್ಮ ಬೆಂಬಲ ಸದಾ ಹೀಗೆ ಇರಲಿ 🙏🙏

  • @anupamahalemani
    @anupamahalemani Год назад +1

    Today i hav subscribed to your channel...can you do vade..(one made in villages...they add 2 to 3 flours)not the hole one... they add chillies coriander etc

  • @user-ps9im5vz1d
    @user-ps9im5vz1d Год назад

    E tara recipes nimm channel nodi kalitirodu sister thank u so much 🙂

    • @UttarakarnatakaRecipes
      @UttarakarnatakaRecipes  Год назад

      ತುಂಬಾ ತುಂಬಾ ಧನ್ಯವಾದಗಳು 🙏🙏🙏🙏

  • @SaraswatiBadiger-uy8bw
    @SaraswatiBadiger-uy8bw 6 месяцев назад

    Akki hittu hege ready madodu ri

  • @ramashekerrama1544
    @ramashekerrama1544 Год назад

    👌👌👌👌👌👌👌😃

  • @veenam1480
    @veenam1480 Год назад

    🌹🌹👌👌✔️

    • @UttarakarnatakaRecipes
      @UttarakarnatakaRecipes  Год назад

      ತುಂಬಾ ಧನ್ಯವಾದಗಳು ಅಕ್ಕಾ. ನಿಮ್ಮ ಬೆಂಬಲ ಸದಾ ಹೀಗೆ ಇರಲಿ 🙏🙏🙏

  • @anamika4168
    @anamika4168 Год назад

    ನಮಸ್ತೆ ಮೇಡಂ, ಹಪ್ಪಳ ಖಾರ ಹೇಗೆ ಮಾಡೋದು???

    • @UttarakarnatakaRecipes
      @UttarakarnatakaRecipes  Год назад

      ಕಿರಾಣಿ ಅಂಗಡಿ ಅಲ್ಲಿ ಸಿಗುತ್ತೆ 🙏🙏🙏

  • @ushagopinath1906
    @ushagopinath1906 Год назад

    Is happala khara must to make happala

  • @sb_gamers_ff5683
    @sb_gamers_ff5683 Год назад

    ನಾವು utterkarnatKa bhashe chennde

  • @GurupadaBuradar
    @GurupadaBuradar 6 месяцев назад

    ಬಿಸಿ ನೀರು ಒಳಗೆ ಕಲಿಸಿ ಹಾಕಬಹುದು

  • @m.m.shetty2032
    @m.m.shetty2032 Год назад

    Happalakara yestu hakbeku one cup hittege

  • @Akashara2
    @Akashara2 Год назад

    Madam hapla hakida mele full dry agoku munche ne hapla oddu hogo tara agute amele dry andaga madya sides tegyoku munchene hoddide yak heli please reply madi mam

    • @UttarakarnatakaRecipes
      @UttarakarnatakaRecipes  Год назад

      ನೀವು ಹಪ್ಪಳ ಒಣಗಿಸುವ ಸಮಯದಲ್ಲಿ ದಪ್ಪಗೆ ಹಾಕಿರಬೇಕು ಅಥವಾ ಸರಿಯಾಗಿ ಬೇಯಿಸಿಲ್ಲ ಅಂದರೆ ಒಡೆಯುವ ಸಾಧ್ಯತೆ ಇರುತ್ತೆ. 🙏🙏🙏

  • @rameshaalappa110
    @rameshaalappa110 Год назад

    Madem plastic paper elli siguthe antha thilsi adunna
    Enantha kelbeku eli plz madem

    • @UttarakarnatakaRecipes
      @UttarakarnatakaRecipes  Год назад

      ಚುರುಮುರಿ ಚಿಲ್ಲ ತೊಗೊಳ್ಳಿ ಅದರ ಒಳಗಡೆ plastic ಇರುತ್ತೆ ಅದರಿಂದ ನೀವು ತೊಗೋಬಹುದು ನಾನು ಆದೆ ರೀತಿ plastic ತೊಗೋತೀನಿ ಕಿರಾಣಿ ಅಂಗಡಿಲ್ಲಿ ಸಿಗುತ್ತೆ 🙏🙏 ಧನ್ಯವಾದಗಳು 🙏🙏

  • @karthikk2327
    @karthikk2327 Год назад

    ಅಕ್ಕ ಅಕ್ಕಿ ನ ತೊಳಿದು ಬಿಸಲಿನಲ್ಲಿ ಒಣಗಿಸಬೇಕಾ ನೆರಳಿನಲ್ಲಿ ಒಣಗಿಸಿ ಹಿಟ್ಟ ಮಾಡಿಸಬೇಕಾ ಅಕ್ಕ

  • @GovindammmChinnarathod
    @GovindammmChinnarathod 8 месяцев назад

    Soda hakbarda akkak

  • @prabhavenugopal2616
    @prabhavenugopal2616 8 месяцев назад

    Where do we get Happal khara

    • @UttarakarnatakaRecipes
      @UttarakarnatakaRecipes  7 месяцев назад

      You will get in all groceries shop. It is also called asa papad khara 🙏🏻🙏🏻🙏🏻

  • @khushifoodrecipeskrs4235
    @khushifoodrecipeskrs4235 Год назад +1

    Hi akka happala khara shop ali sigutha?

    • @UttarakarnatakaRecipes
      @UttarakarnatakaRecipes  Год назад

      ಖಂಡಿತ ಸಿಗುತ್ತೆ ಕಿರಾಣಿ ಅಂಗಡಿಯಲ್ಲಿ ಕೇಳಿ 🙏🙏🙏

  • @jayanthisubramanya2041
    @jayanthisubramanya2041 Год назад

    ಹಪ್ಪಳದ ಖಾರ ಹಾಕದೆ ಮಾಡಬಹುದಾ?

  • @haridhanvanthri7500
    @haridhanvanthri7500 Год назад

    Madam yava akki hettu balasa beku akki tholadhu dry madidha please reply

    • @UttarakarnatakaRecipes
      @UttarakarnatakaRecipes  Год назад

      ರೇಷನ್ ಅಕ್ಕಿ ಇಡೀ ರಾತ್ರಿ ನೆನಸಿ ಬೆಳಗ್ಗೆ ರುಬ್ಬಿದರೆ ಸಾಕು ಅಕ್ಕಿ ತೊಳೆದು ಒಣಗಿಸೋ ಅವಶ್ಯಕತೆ ಇಲ್ಲಾ 🙏🙏🙏

  • @Harshitha_u_n_
    @Harshitha_u_n_ Год назад

    9 cup neeralli 1 cup neeru kadime maadi 8 cup haaki 1 cup hittina jote kalasi haakidre innu easy aguttalri

    • @UttarakarnatakaRecipes
      @UttarakarnatakaRecipes  Год назад

      ಸರಿ ಅಕ್ಕಾ ನಿಮ್ಮ ಸಲಹೆಗೆ ತುಂಬಾ ಧನ್ಯವಾದಗಳು. ಇದರಿಂದ ನಮ್ಮ ಚಾನೆಲ್ ನೋಡುಗರಿಗೆ ಹೆಚ್ಚಿನ ಅನುಕೂಲ ಆಗುತ್ತೆ ಅಕ್ಕಾ. ನಿಮ್ಮ ಬೆಂಬಲ ಸದಾ ಹೀಗೆ ಇರಲಿ 🙏🙏🙏

    • @jyotiaraliarali381
      @jyotiaraliarali381 Год назад

      Naanu ede riti madiddene swalp bisi nir madi kalsini

  • @anupaman211
    @anupaman211 Год назад

    Happal kara badalagi en hakodu ?

    • @UttarakarnatakaRecipes
      @UttarakarnatakaRecipes  Год назад

      ಅಕ್ಕಾ ಹಪ್ಪಳ ಖಾರ ಇಲ್ಲಾ ಅಂದರೆ ಪರವಾಗಿಲ್ಲ ಅಕ್ಕಾ. ಹಾಗೆ ಮಾಡಬಹುದು 🙏🙏

  • @narayanrao9142
    @narayanrao9142 Год назад

    ಹಪ್ಪಳ ಖಾರ ಎಲ್ಲಿ ಸಿಗುತ್ತದೆ ಸಿಸ್ಟರ್

  • @arunkumarbn8853
    @arunkumarbn8853 7 месяцев назад

    Chand aiti ri

    • @UttarakarnatakaRecipes
      @UttarakarnatakaRecipes  7 месяцев назад

      ತುಂಬಾ ತುಂಬಾ ಧನ್ಯವಾದಗಳು. ನಿಮ್ಮ ಬೆಂಬಲ ಸದಾ ಹೀಗೆ ಇರಲಿ🙏🏻🙏🏻🙏🏻🙏🏻

  • @vathsalaap8052
    @vathsalaap8052 Год назад

    Happalad khara andare aenu?

    • @UttarakarnatakaRecipes
      @UttarakarnatakaRecipes  Год назад

      ಅಕ್ಕಾ ಹಪ್ಪಳ ಖಾರ ಅಂತ ಪ್ರತಿಯೊಂದು ಕಿರಾಣಿ ಅಂಗಡಿಯಲ್ಲಿ ಸಿಗುತ್ತೆ. ಇದನ್ನು ಬಳಸುವುದರಿಂದ ರುಚಿ ಹೆಚ್ಚುತ್ತದೆ 🙏🙏🙏

  • @vidya.nvidya.n1253
    @vidya.nvidya.n1253 Год назад

    ಎಷ್ಟು ನಿಮಿಷಗಳವರೆಗೆ ಕುದಿಸಬೇಕು

  • @laxm7603
    @laxm7603 Год назад

    Happala kaara andreni akka

    • @UttarakarnatakaRecipes
      @UttarakarnatakaRecipes  Год назад

      ಕಿರಾಣಿ ಅಂಗಡಿ ಅಲ್ಲಿ ಕೇಳಿದರೆ ಕೊಡುತ್ತಾರೆ ಅದು ಹಪ್ಪಳ ಕಾರ ಅಂತಾನೆ ಸಿಗುತ್ತೆ 🙏🙏🙏

  • @shobha1857
    @shobha1857 Год назад

    ಇದು ಗಂಜಿ ಸಂಡಿಗೆ ಅಲ್ವ?
    ಗಂಜಿ ಎಷ್ಟು ಬಿಸಿ ಇದ್ದಾಗ ಬಿಸಿಲಿಗೆ ಹಾಕಬೇಕು?

    • @UttarakarnatakaRecipes
      @UttarakarnatakaRecipes  Год назад

      ಇರಬಹುದು ಅಕ್ಕಾ ಒಂದೊಂದು ಕಡೆ ಒಂದೊಂದು ರೀತಿಯಲ್ಲಿ ಕರೆಯುತ್ತಾರೆ ಸ್ವಲ್ಪ ಬಿಸಿ ಇದ್ದಾಗ ಹಾಕಿದರೆ ಸಾಕು 🙏🙏🙏

  • @mishreetharmuniraju6221
    @mishreetharmuniraju6221 Год назад

    Mam wt is HAPALA KARA I'd understand

    • @UttarakarnatakaRecipes
      @UttarakarnatakaRecipes  Год назад

      Happala khara is available in all grocery shop. It enhance taste of happala 🙏🙏🙏

  • @aishakhan7820
    @aishakhan7820 Год назад

    What is Appla khara mam?

    • @UttarakarnatakaRecipes
      @UttarakarnatakaRecipes  Год назад

      Mam it will available in grocery shop. Which enhance the taste of the happla 🙏🙏🙏🙏

  • @anughanukannadachanel6349
    @anughanukannadachanel6349 Год назад

    Maneyalli swalpa onagisi nanthra bisilige edabahuda... Nam mane hathra thumaba dhullu baruthe adakke

    • @UttarakarnatakaRecipes
      @UttarakarnatakaRecipes  Год назад

      ಖಂಡಿತ ಮಾಡಬಹುದು ಮನೆಯಲ್ಲಿ ಒಣಗಿಸಿ ಆಮೇಲೆ ಬಿಸಿಲಿಗೆ ಹಾಕಿ 🙏🙏🙏

  • @rudreshpujar-ht9ij
    @rudreshpujar-ht9ij 7 месяцев назад

    Aunty hapla Kara andra plz helri

    • @UttarakarnatakaRecipes
      @UttarakarnatakaRecipes  7 месяцев назад

      ಹಪ್ಪಳ ಖಾರ ಅಂತ ಕಿರಾಣಿ ಅಂಗಡಿಯಲ್ಲಿ ಸಿಗುತ್ತೆ. ಪಾಪಡ್ ಖಾರ ಅಂತ ಕೂಡ ಕರೆಯುತ್ತಾರೆ 🙏🏻🙏🏻🙏🏻

  • @kathaurlatha4229
    @kathaurlatha4229 Год назад

    😢😢😊😮😊

  • @padmaa9332
    @padmaa9332 Год назад

    Alasandi sandige please torsari thanq

    • @UttarakarnatakaRecipes
      @UttarakarnatakaRecipes  Год назад

      ಸರಿ ಅಕ್ಕಾ ಮುಂದಿನ ದಿನದಲ್ಲಿ ಮಾಡಿ ತೋರಿಸುವ ಪ್ರಯತ್ನ ಮಾಡುತ್ತೇನೆ 🙏🙏🙏

  • @Entertainmentworld89-j4s
    @Entertainmentworld89-j4s 8 месяцев назад

    Happalad khara andre yenu

    • @UttarakarnatakaRecipes
      @UttarakarnatakaRecipes  7 месяцев назад

      ಹಪ್ಪಳ ಖಾರ ಅಂತ ಕಿರಾಣಿ ಅಂಗಡಿಯಲ್ಲಿ ಸಿಗುತ್ತೆ. ಅದನ್ನು ಬಳಸುವುದರಿಂದ ಹಪ್ಪಳ ರುಚಿ ಸೂಪರ್ ಆಗಿರುತ್ತೆ 🙏🙏🙏

  • @chandrikav.prasad1879
    @chandrikav.prasad1879 Год назад

    ಮನೆ ಒಳಗೆ ಒಣಗಿಸ ಬಹುದು ಅಲ್ವಾ

  • @sharmilabhajantri1057
    @sharmilabhajantri1057 9 месяцев назад

    Akii hett yaawdu besedd nenesedd

  • @geetharanganath556
    @geetharanganath556 Год назад

    Haplu kara andre enu akka

    • @UttarakarnatakaRecipes
      @UttarakarnatakaRecipes  Год назад +1

      ಹಪ್ಪಳ ಖಾರ ಕಿರಾಣಿ ಅಂಗಡಿಯಲ್ಲಿ ಸಿಗುತ್ತೆ 🙏🙏

    • @geetharanganath556
      @geetharanganath556 Год назад

      @@UttarakarnatakaRecipes ಥಾಂಕ್ಸ್

  • @bharathikm9008
    @bharathikm9008 Год назад

    Akka happalada khara andre enu

    • @UttarakarnatakaRecipes
      @UttarakarnatakaRecipes  Год назад

      ಅಕ್ಕಾ ಹಪ್ಪಳ ಖಾರ ಅಂತ ಕಿರಾಣಿ ಅಂಗಡಿಯಲ್ಲಿ ಸಿಗುತ್ತೆ ಕೇಳಿ ಅಕ್ಕಾ 🙏🙏🙏🙏

    • @bharathikm9008
      @bharathikm9008 Год назад

      @@UttarakarnatakaRecipes okk akka

  • @sujatashiragumpi-um7qf
    @sujatashiragumpi-um7qf Год назад

    Happala Kara andre enu?

    • @UttarakarnatakaRecipes
      @UttarakarnatakaRecipes  Год назад

      ಅಕ್ಕಾ ಹಪ್ಪಳ ಖಾರ ಕಿರಾಣಿ ಅಂಗಡಿಯಲ್ಲಿ ಸಿಗುತ್ತೆ. ಇದನ್ನು ಬಳಸುವುದರಿಂದ ರುಚಿ ಹೆಚ್ಚಿಸುತ್ತೆ ಅಕ್ಕಾ. ಮಹಿಳಾ ದಿನಾಚರಣೆಯ ಶುಭಾಶಯಗಳು ಅಕ್ಕಾ 💐💐💐

  • @dhanudhanu-vq5kx
    @dhanudhanu-vq5kx Год назад

    Happada kara ande yenu

    • @UttarakarnatakaRecipes
      @UttarakarnatakaRecipes  Год назад

      ಹಪ್ಪಳ ಖಾರ ಅಂತ ಕಿರಾಣಿ ಅಂಗಡಿಯಲ್ಲಿ ಸಿಗುತ್ತೆ. ಇದನ್ನು ಹಾಕುವುದರಿಂದ ರುಚಿ ಚೆನ್ನಾಗಿ ಬರುತ್ತೆ 🙏🙏🙏

  • @sangeetharaghu2705
    @sangeetharaghu2705 Год назад

    ಖಾರ ಅಂದರೆ ಏನು

    • @UttarakarnatakaRecipes
      @UttarakarnatakaRecipes  Год назад

      ಅಕ್ಕಾ ಹಪ್ಪಳ ಖಾರ ಅಂತ ಕಿರಾಣಿ ಅಂಗಡಿಯಲ್ಲಿ ಸಿಗುತ್ತೆ. ಇದನ್ನು ಬಳಸುವುದರಿಂದ ರುಚಿ ಹೆಚ್ಚಿಸುತ್ತೆ 🙏🙏🙏