ಬರವಣಿಗೆಯಲ್ಲಿ Unique ಸ್ಟೈಲ್‌ ಇದ್ದರೆ UPSCಯಲ್ಲಿ ಯಶಸ್ಸು: ಸೌಭಾಗ್ಯ ಬೀಳಗಿಮಠ I Sowbhagya I Topper Tips

Поделиться
HTML-код
  • Опубликовано: 10 сен 2024
  • ದಾವಣಗೆರೆಯ ಸೌಭಾಗ್ಯ ಎಸ್. ಬೀಳಗಿಮಠ ಅವರು ಕೇಂದ್ರ ಲೋಕಸೇವಾ ಆಯೋಗ ನಡೆಸುವ ನಾಗರಿಕ ಸೇವಾ ಪರೀಕ್ಷೆಯಲ್ಲಿ ಈ ಬಾರಿ 101ನೇ ರ‍್ಯಾಂಕ್‌ ಪಡೆದಿದ್ದಾರೆ. ಧಾರವಾಡದ ಕೃಷಿ ವಿಶ್ವವಿದ್ಯಾಲಯದಲ್ಲಿ ಬಿಎಸ್‌ಸಿ ಕೃಷಿ ಪದವಿ ಪಡೆದಿರುವ ಇವರು, ಯಾವುದೇ ರೀತಿಯ ಕೋಚಿಂಗ್‌ ಪಡೆಯದೇ ಈ ಸಾಧನೆ ಮಾಡಿದ್ದಾರೆ. ಎರಡನೇ ಯತ್ನದಲ್ಲಿ ಯಶಸ್ಸು ಪಡೆದಿರುವ ಸೌಭಾಗ್ಯ, ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ಸಿದ್ಧವಾಗುತ್ತಿರುವವರಿಗೆ ಅಮೂಲ್ಯ ಸಲಹೆಗಳನ್ನು ನೀಡಿದ್ದಾರೆ.
    #upsctopper #sowbhagyabeelagimath #Davanageresowbhagya #civilserviceexam #ifs #upscprelims #upscmains #upscinterview #ipstraining #ias #civilserviceaspirants #civilserviceexam #civils #competitiveexam #exampreparation #ias #ips #irs #ifs #coachingclass #examtips #toppertips #upsc #kpsc #Kas #preliminaryexam #mainsexam #interview #successstory #ಯುಪಿಎಸ್‌ಸಿ #ಸ್ಪರ್ಧಾತ್ಮಕಪರೀಕ್ಷೆ #ಪ್ರಜಾವಾಣಿ #ಸ್ಪರ್ಧಾವಾಣಿ
    ತಾಜಾ ಸುದ್ದಿಗಳಿಗಾಗಿ: www.prajavani....
    ಫೇಸ್‌ಬುಕ್‌ನಲ್ಲಿ ಫಾಲೋ ಮಾಡಿ: / prajavani.net
    ಇನ್ಸ್ಟಾಗ್ರಾಮ್ ಫಾಲೋ ಮಾಡಿ: / prajavani
    ಟ್ವಿಟರ್‌ನಲ್ಲಿ ಫಾಲೋ ಮಾಡಿ: / prajavani
    ತಾಜಸುದ್ದಿಗಳನ್ನು ಟೆಲಿಗ್ರಾಂ ಚಾನೆಲ್‌ನಲ್ಲಿ ನೋಡಿ: t.me/Prajavani...

Комментарии • 29