ಪ್ರತಿ ತಿಂಗಳು ಇದೇ ರೀತಿ ಒಂದು ಅಥವಾ ಎರಡು ತರಗತಿಯಲ್ಲಿ ಆಳವಾಗಿ 360 ಡಿಗ್ರಿಯಲ್ಲಿ ಪ್ರಚಲಿತ ವಿದ್ಯಮಾನಗಳ ವಿಡಿಯೋ ಮಾಡಿ ಸರ...ಗ್ರಾಮೀಣ ಅಭ್ಯರ್ಥಿಗಳಿಗೆ ಅನುಕೂಲ ಆಗುವುದು.... ಧನ್ಯವಾದಗಳು
ತುಂಬು ಹೃದಯದ ಧನ್ಯವಾದಗಳು ಸರ್ ಬಹಳಷ್ಟು ಉಪಯೋಗವಾಗುವಂತಹ ಮಾಹಿತಿಗಳೊಂದಿಗೆ ನಿಮ್ಮ ಮಾತುಗಳು ನಮಗೆ ಓದಲು ಪ್ರೇರಣೆ ನೀಡುತ್ತಿವೆ. ಹೇಗೆ ಓದಬೇಕೆಂದು ಹೇಳುವ ನಿಮ್ಮ ಓದಿನ ಕೌಶಲ್ಯ ಶ್ಲಾಘನೀಯ. 🙏
Sir..ede tara monthly current affairs regular haagi ಮಾಡ್ತಿವಿ ಅಂದ್ರೆ ಹಾಗ ಮಾತ್ರಾ ನೀವು ಮಾಡೋ ಕ್ಲಾಸ್ ಸ್ ಗೆ ಅರ್ಥ erutte.. ಹಾಗೆ ನಿಮ್ efforts ಕೂಡ ಒಂದು succes ಸಿಗುತ್ತೆ.. subscribe jaasthi ಹಾಗುತ್ತೆ. please ಇದ್ರು ಬಗ್ಗೇ clarity ಕೊಡಿ sir.. monthly follow ಮಾಡ್ತಿವಿ ಹಾಗೆ frnds ಗು ಹೇಳುತ್ತಿವೆ ಫಾಲೋ ಮಾಡೋಕೆ.. ಯಾಕಂದ್ರೆ ಮಾರ್ಕೆಟ್ ಲಿ ಬರಿ ದಿಕ್ಕು tappiso ಕೆಲ್ಸ nedetede ನಿಮ್ಗೂ ಗೊತ್ತೆದೆ ಅಂಕೊಳ್ತೋನಿ...I humble request on this plot from 🙏🙏🙏..i waiting for your reply sir
Spr sir your teaching next level ede.coaching centre gintha Govt Prfsr teaching quality and quantity 100% level ede sir. Estu dina nim class yak nodlilla antha evg feel agtide. Thank u sir
35:43 e kaviya presne indu bandit Sir nivu tegadukonda ee class bahala adbuta hagu indina upsc kas free coaching exam nalli kelavu presnegalu bandive 🙌🙏😍nimma ee karyakke nanna namanagalu ide hechh hechu niv tilisuva vidana balu adbudta sir 🙌😍 thanks so much sir
ಸುಭಾಷ್ ಚಂದ್ರ ಬೋಸ್ ಮಹಾತ್ಮ ಗಾಂಧಿ ಚಂದ್ರಶೇಖರ್ ಆಜಾದ್ ಸಂಗೊಳ್ಳಿ ರಾಯಣ್ಣ ಇವರೆಲ್ಲರೂ ಅನ್ಯಾಯದ ವಿರುದ್ಧ ಹೋರಾಡಿದರು ಅವರು ಮನಸ್ಸು ಮಾಡಿದರೆ ಅದೇ ಬ್ರಿಟಿಷರಿಂದಲೇ ಇನ್ನು ಸಂಪತ್ತು ಗಳಿಸಿ ಕೊಡಬಹುದಾಗಿತ್ತು ದೇಶಕ್ಕಾಗಿ ಜೀವವನ್ನೇ ಕೊಟ್ಟರು ಅದಕ್ಕಾಗಿ ನಾವು ಇಂದು ನಿಶ್ಚಿಂತೆಯಿಂದ ಇದ್ದೇವೆ ತಪ್ಪನ್ನು ಪ್ರಶ್ನಿಸುವವರಿಗೆ ಪ್ರೋತ್ಸಾಹ ಮಾಡಿ ಸರ್
@@duragappaduragappa5026lo wake up to reality. Government service madoke hogtidiya, nin matado pratiyondu matugalanna yochane madi matadu, ivaga matadabahudu ok, amele service alli iddaga yavude karanakku intaha helike kodlikke hogbeda kelsa kitkond kalistaare....
ಸರ್ಕಾರಿ ನೌಕರರಿಗೆ ಮಾತ್ರ ಇಂತಹ ತಾಳ್ಮೆ ಇರುವುದು. ನಮಗೆ ಕೊಟ್ಟ ಮೋಟಿವೇಶನ್ ಗೆ ಧನ್ಯವಾದಗಳು ಸರ್🤝. ಸಾಧನದ ಈ ಸಾಹಸ ಕೊಡುಗೆ ಅನಂತವಾಗಿ ಮುಂದುವರೆಯುತ್ತಲೇ ಇರಲಿ..🎉
ನಿಮ್ಮ ಕೆಲಸದ ನಡುವೆಯೂ...ನಿಮ್ಮ ಅಮೂಲ್ಯವಾದ ಸಮಯವನ್ನು ನಮಗಾಗಿ ಮೀಸಲಿಟ್ಟದ್ದಕ್ಕೆ ಧನ್ಯವಾದಗಳು ಸರ್
ಅದ್ಭುತವಾದ ಮಾಹಿತಿ ನೀಡುವುದರ ಜೊತೆಗೆ motivation ಮಾಡಿದ್ದಕ್ಕಾಗಿ ಧನ್ಯವಾದಗಳು ಸರ್ 🙏🙏
ಸರ್, ನೀವು ತುಂಬ ಚೆನ್ನಾಗಿ ನೀತಿ ಪಾಠ ಹೇಳ್ತಿರಾ ಕ್ಲಾಸ್ ಮಾಡುವಾಗ, ಇದರಿಂದ ನಮಗೆ ಆತ್ಮಸ್ಥೈರ್ಯ ಹೆಚ್ಚಾಗುತ್ತೆ ಥ್ಯಾಂಕ್ ಯು ಸರ್ 🙏
ಅದ್ಭುತವಾದ ತರಗತಿ ಗುರು ದೇವ ..ನಿಮ್ಮ ಕಾಯಕ ಹೀಗೆ ಮುಂದು ವರಿಯಲಿ ....
ಪ್ರತಿ ತಿಂಗಳು ಇದೇ ರೀತಿ ಒಂದು ಅಥವಾ ಎರಡು ತರಗತಿಯಲ್ಲಿ ಆಳವಾಗಿ 360 ಡಿಗ್ರಿಯಲ್ಲಿ ಪ್ರಚಲಿತ ವಿದ್ಯಮಾನಗಳ ವಿಡಿಯೋ ಮಾಡಿ ಸರ...ಗ್ರಾಮೀಣ ಅಭ್ಯರ್ಥಿಗಳಿಗೆ ಅನುಕೂಲ ಆಗುವುದು.... ಧನ್ಯವಾದಗಳು
❤sir nimma ಪ್ರಾಮಾಣಿಕ ಮಾತು ಅಭಿನಂದನೆಗಳು
ಸರ್ ನಿಮ್ಮ ತರಗತಿಗಳನ್ನು ಕೇಳುತ್ತಿದ್ದರೆ ನಾನು ಸ್ಪರ್ಧಾ ತಯಾರಿಗೆ ಇನ್ನೂ ಜಾಸ್ತಿ ಸ್ಟಡಿ ಮಾಡ್ಬೇಕು ಅನ್ಸ್ತಿದೆ.... 🙏🙏
ತುಂಬು ಹೃದಯದ ಧನ್ಯವಾದಗಳು ಸರ್ ಬಹಳಷ್ಟು ಉಪಯೋಗವಾಗುವಂತಹ ಮಾಹಿತಿಗಳೊಂದಿಗೆ ನಿಮ್ಮ ಮಾತುಗಳು ನಮಗೆ ಓದಲು ಪ್ರೇರಣೆ ನೀಡುತ್ತಿವೆ. ಹೇಗೆ ಓದಬೇಕೆಂದು ಹೇಳುವ ನಿಮ್ಮ ಓದಿನ ಕೌಶಲ್ಯ ಶ್ಲಾಘನೀಯ. 🙏
ಬಹಳ ಸುಂದರವಾದ ವಿಶ್ಲೇಷಣೆ ಗುರುಗಳೇ 🙏
ಇದೇ ತರ ತರಗತಿ ಮುಂದುವರಿಯಲಿ ಗುರುಗಳೇ
ಅಬ್ಬಾ!! ಎಂಥಾ ಅದ್ಬುತ ಕ್ಲಾಸ್ sir 🙏🥰💐..2ಗಂಟೆಯ cls ಹೇಗ್ ಮುಗಿತು ಅನ್ನೋದೇ ಗೊತ್ತಾಗ್ಲಿಯಾ 🙏❤️ ತುಂಬಾ ಚನ್ನಾಗಿ ವಿವರಿಸಿದ್ದೀರಿ 🙏ಧನ್ಯವಾದಗಳು ಗುರುಗಳೇ 🙏💐🥰❤️
Sir..ede tara monthly current affairs regular haagi ಮಾಡ್ತಿವಿ ಅಂದ್ರೆ ಹಾಗ ಮಾತ್ರಾ ನೀವು ಮಾಡೋ ಕ್ಲಾಸ್ ಸ್ ಗೆ ಅರ್ಥ erutte.. ಹಾಗೆ ನಿಮ್ efforts ಕೂಡ ಒಂದು succes ಸಿಗುತ್ತೆ.. subscribe jaasthi ಹಾಗುತ್ತೆ. please ಇದ್ರು ಬಗ್ಗೇ clarity ಕೊಡಿ sir.. monthly follow ಮಾಡ್ತಿವಿ ಹಾಗೆ frnds ಗು ಹೇಳುತ್ತಿವೆ ಫಾಲೋ ಮಾಡೋಕೆ.. ಯಾಕಂದ್ರೆ ಮಾರ್ಕೆಟ್ ಲಿ ಬರಿ ದಿಕ್ಕು tappiso ಕೆಲ್ಸ nedetede ನಿಮ್ಗೂ ಗೊತ್ತೆದೆ ಅಂಕೊಳ್ತೋನಿ...I humble request on this plot from 🙏🙏🙏..i waiting for your reply sir
Super class ಗುರುಗಳೇ ❤🎉
Knowledge jothege jeevanadalli heg erbeku antha thumba channagi ಮನದಟ್ಟು madidakke thank you sir.
Spr sir your teaching next level ede.coaching centre gintha Govt Prfsr teaching quality and quantity 100% level ede sir. Estu dina nim class yak nodlilla antha evg feel agtide. Thank u sir
ತುಂಬಾ ಒಳ್ಳೆಯ ಮಾಹಿತಿ ನೀಡಿದ್ದೀರಿ sir
Baal chennagi concept helidiri sir thnku so much sir,ನಿಮ್ ತರಗತಿಗಳು ಹೀಗೆ ಮುಂದುವರ್ಸಿ ಸರ್🙏🙏🙇
ಬೆಸ್ಟ್ ಕ್ಲಾಸ್ ಸರ್.
ನಿಮ್ಮಲ್ಲಿ ಒಂದೇ ಮನವಿ
ತರಗತಿಗಳು ಮುಂದುವರೆಸಿ ಅಂತ 🙏...
S brthr
ಸೂಪರ್ ಸರ್ ಹೋಲಿಕೆ ಓದಿನಿಂದ ಜಾಸ್ತಿ ದಿನ ನನಪಿನಲ್ಲಿ ಉಳಿಯುತ್ತೆ ಗುರುಗಳೇ ❤
Super . thank you sir for your wonderful class
Super explanation sir
Thank you sir ji 🙂
adbhuta sir , heege continue madi
ತುಂಬಾ ಚೆನ್ನಾಗಿ ಕ್ಲಾಸ್ ಮಾಡಿದಿರ ಹೀಗೆ ಕಂಟಿನ್ಯೂ ಮಾಡಿ sir 😍
Class super sir authentic knowledge sir keep it up sir
35:43 e kaviya presne indu bandit
Sir nivu tegadukonda ee class bahala adbuta hagu indina upsc kas free coaching exam nalli kelavu presnegalu bandive 🙌🙏😍nimma ee karyakke nanna namanagalu ide hechh hechu niv tilisuva vidana balu adbudta sir 🙌😍 thanks so much sir
Sir hat's off you sir😮 every month du madi sir mariyoke agalla sir please I just love the class sir superb sir 🎉🎉🎉🎉
Sir ತುಂಬಾ ಚೆನ್ನಾಗಿ ಹೇಳಿಕೊಡುತ್ತಿದ್ದೀರಾ ..Thank you. Kaleda 15 dinagalinda nanu obba Housewife agi nimma yella videogalannu nodikondu kalitha iddene.nimma yella video galu innasttu Kaliyalu motivation kodutthe.
Super class Sir nim e vande clasu 10 clasige samanagittu antha helidre thappagalaradu sir,,, edaralli current affairs, motivation, odidanna nenapidod hege, hege odidare nenapu uliyutte, mahileyar bagge, ennu sumaru vishayagalanna tilishi kottiddira sir tumba dannevadagalu sir🙏🙏
❤ Super classes sir
Thank you Sir.....✨
Amazing CLS sir one more one more
Super sir ❤ super class sir
Ide reeti madkodi sir.
Nim class first time keliddu. Superb sir. Thank you so much.
Yes ide riti munduarisi sir
Thank you ❤
ಗುರುಗಳೇ ನಿಮ್ಮ ಪಾದಗಳನ್ನು ಕೊಡಿ ತೊಳೆದು ಪೂಜಿಸುತ್ತೆವೆ.ನಿಮ್ಮ ನಿಸ್ವಾರ್ಥ ಸೇವೆಗೆ ಎನು ಮಾಡಿದರೂ ಕಡಿಮೆಯೇ. ತುಂಬಾ ಹೃದಯದ ಧನ್ಯವಾದಗಳು. ಸರ್
Thank you sir tunba help agutte, ede tara munduvarisi sir.
You are the best lecturer I have come across🎉 You are Kaliyuga Dronacharya😊
ಅದ್ಬುತ sir ಇದೇ ತರ ತರದ classes ಮುಂದುವರಿಸಿ sir ನಮಗೆ ತುಂಬಾ helpa ಆಗುತ್ತೇ sir 🎉🎉
Sir super class sir ❤.. I am definitely improve my skill reading sir.. This is the most helpful to alll sir.. Plzzz continue sir❤
Thank u Sir ಈ class ನನಗೆ ತುಂಬಾ ಅನುಕೂಲಕರ ಆಗಿದ್ದು ಇದೆ ರೀತಿ ಇನ್ನೂ ಹೆಚ್ಚಿನ ಕ್ಲಾಸ್ ಮಾಡಿಕುಡಿ
ಸರ್ ಇದೇ ರೀತಿಯಾಗಿ ನಿಮ್ಮ ತರಗತಿಯನ್ನು ಮುಂದುವರೆಸಿ ಸರ್ ತುಂಬಾ ಅದ್ಭುತವಾದ ಗ್ಲಾಸ್ ಖುಷಿಯಾಯ್ತು ನಮಗೆ..
ಧನ್ಯವಾದಗಳು ಸರ್
Nimmantha gurugalu sikkirodu namma punya nimminda kaliyodu thumba ne hide thank you so much ❤
Thank you so much sir excellent explanation
Sir your classess very attractive...🙏🙏 Continue this.
ತುಂಬಾ ಒಳ್ಳೆಯ class sir....🙏🙏🙏🙏
ದಯವಿಟ್ಟು ಇದನ್ನು ಮುಂದುವರೆಸಿ ಗುರುಗಳೇ
Wonderful class sir 🙏 neat and smart explanation 🎉 we want more videos from you sir 😊
Sir ನಿಮ್ಮ ಮಾತು ಗಳು ನಮಗೆ ಜೀವನನದ ದಾರಿ ದೀಪಗಳು ❤🙏 ನಿಮ್ಮ ಕ್ಲಾಸ್ ನಿಂದ್ ನನ್ನ exm ಸರಿಯಾಗಿ ಮಾಡುತ್ತೆನೆ sir tq sir
Thank you so much sir it's very useful information.
We need more videos from u sir🎉 tqs alot🎉
Thumba tqsss sir
Sir you are amazing 😊
Tq so much sir i learned lot
Superb class sir ❤ thank you so much ❤❤❤❤❤❤❤❤❤
Super class sir nimudu heege mundu varisi sir 🙏
Thank you so much sir...🙏
Yes sir niv hellid nija thanks for me to see this video ,🙏
Use full class sir . revision aytu
Thanks you sir very good information
Excellent teaching sir thank you so much
ಸರ್ ನಿಮ್ಮ ತರಗತಿಗಳು ಅದ್ಭುತವಾದ ಮತ್ತು ಸ್ಪೂರ್ತಿದಾಯಕ ವಾಗಿ ಮೂಡಿ ಬರುತ್ತಿದೆ ದಯವಿಟ್ಟು ಈ ತರಗತಿಯನ್ನು ಮುಂದುವರಿಸಿ
Best class for me sir tqs sir
ಸುಭಾಷ್ ಚಂದ್ರ ಬೋಸ್ ಮಹಾತ್ಮ ಗಾಂಧಿ ಚಂದ್ರಶೇಖರ್ ಆಜಾದ್ ಸಂಗೊಳ್ಳಿ ರಾಯಣ್ಣ ಇವರೆಲ್ಲರೂ ಅನ್ಯಾಯದ ವಿರುದ್ಧ ಹೋರಾಡಿದರು ಅವರು ಮನಸ್ಸು ಮಾಡಿದರೆ ಅದೇ ಬ್ರಿಟಿಷರಿಂದಲೇ ಇನ್ನು ಸಂಪತ್ತು ಗಳಿಸಿ ಕೊಡಬಹುದಾಗಿತ್ತು ದೇಶಕ್ಕಾಗಿ ಜೀವವನ್ನೇ ಕೊಟ್ಟರು ಅದಕ್ಕಾಗಿ ನಾವು ಇಂದು ನಿಶ್ಚಿಂತೆಯಿಂದ ಇದ್ದೇವೆ ತಪ್ಪನ್ನು ಪ್ರಶ್ನಿಸುವವರಿಗೆ ಪ್ರೋತ್ಸಾಹ ಮಾಡಿ ಸರ್
ಗಾಂಧೀಜಿಯವರನ್ನು ಹೊರತುಪಡಿಸಿ,,,,,,
Thank you Sir
@@duragappaduragappa5026lo wake up to reality. Government service madoke hogtidiya, nin matado pratiyondu matugalanna yochane madi matadu, ivaga matadabahudu ok, amele service alli iddaga yavude karanakku intaha helike kodlikke hogbeda kelsa kitkond kalistaare....
😅😅😅😅
@@duragappaduragappa5026nimma thande yallo ondu thappu madiddare hendu ninna thandeyannu thande alla antha helabardu magu😇
Thank you so much sir... 🙏 current Affairs class continue maadi sir plzz... Namage help agutte sir... 🙏🙏
Thank you sir .. nim class nodidare saku nange matte restart madbeku ansute sir
Continue sir ji .super sir get more usefull sir ji TQ u so much sir ji
Super, exalenent 🎉class sir
Tumba chenagide sir ide Tara class madi sir thank you so much sir ❤❤❤
Keep continue Sir your information is unique 😊 & useful... Thank you Sir
ಥ್ಯಾಂಕ್ಸ್ ಸರ್ ♥️💐
ಅದ್ಭುತವಾದ ತರಗತಿ ಸರ್ ಧನ್ಯವಾದಗಳು 🌹
ತುಂಬಾ ಧನ್ಯವಾದಗಳು ಸರ್
VERY GOOD PRESENTATION, KEEP IT UP SIR.
Tnq u sir it's good class
ಅದ್ಭುತ ತರಗತಿ ಸರ್... ಹೀಗೆ ಮುಂದುವರೆಸಿ,🙏🙏🙏
Amezing and wonderful class sir please continue
Super sir tq you sir nice explain
Class Super sir 🔥❤ continue madi sir❤
❤ ಸೂಪರ್ ಸರ್ 💞👑🔥
Your great please kas mains oriented classes madi sir please tumba bada vidyarthigalige use agutte
ಸರ್ ತುಂಬಾ ಚನ್ನಗಿದೆ ಇದೆ ತರ ಪ್ರತಿ ತಿಂಗಳು ಪ್ರಚಲಿತ ಘಟನೆ ಗಳನ್ನು ಮಾಡಿ ಸರ್ ನೀವು ಮಾಡುವು ರೀತಿ ತುಂಬಾ ಅದ್ಬುತ ವಾಗಿದೆ
free class Best class sir tq ❤️
Tq so much gurugale
Thanks sir plz continue
Thank you sir,ur amazing, we need more videos from you❤
Tq so much sir.for urs advice to how to study along with urs inspiration for all aspirants..
ತುಂಬಾ ಅದ್ಭುತವಾದ ತರಗತಿ ಗುರುಗಳೇ 🙏🙏🙏
Thank you sir we need this type class❤
Namasthe gurugale nanu dr rameeja anta davangere inda .nimma yella class nodtidini tumba chennagi artha aagute gurugale
ಅದ್ಬುತ ಸರ್ 💐💐💐 ನಿಮ್ಮ ವಿಡಿಯೋ ಹೀಗೆ ಮುಂದುವರೆಯಲಿ 🎉
Amazing sir super🙏🙏🙏🙏🙏
Your the legend in teaching never seen like you sir
Super class thank you sir🙏🙏
Thank you sir👏👏
Thank you so much Dear sir ji
Sir ನಿಮ್ಮ class ನಿಂದ namge help ಆಯ್ತು ಹೀಗೆ ಪ್ರತಿ ತಿಂಗಳು ತಪ್ಪದೆ current affairs class madi sir.
Tq sir🎉
Hi
Sir please every month current affairs vedio madi.Class was excellent 👍 Thank you 🎉
Super sir continue like this 🎉
Thank you sir .. hige current affairs continue madi sir🙏