ಶಾಂತಪ್ಪ ಕುರುಬರ ಇವರ ಪರಿಶ್ರಮಕ್ಕೆ ತಕ್ಕ ಪ್ರತಿಫಲ ಸಿಕ್ಕಿದೆ. ಮತ್ತು ವೀಡಿಯೋ ತುಂಬಾ ಚೆನ್ನಾಗಿ ಬಂದಿದೆ. ಅದರಲ್ಲಿ ಶಾಂತಪ್ಪ ಕುರುಬರ ರವರು ಮಾತನಾಡಿದ ಒಂದೊಂದು ಮಾತುಗಳು ಮುತ್ತಿನಂತವು ಇವೆ. ನಾವೂ ಸಹ ಕನ್ನಡ ಮಾಧ್ಯಮದಲ್ಲಿ ಅದರಲ್ಲೂ ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಓದಿದ್ದೇವೆ ಎಂದು ಹೇಳಿಕೊಳ್ಳಲು ಹೆಮ್ಮೆ ಅನಿಸುತ್ತದೆ. ಜೈ ಕರ್ನಾಟಕ, ಜೈ ಕನ್ನಡ ಮಾಧ್ಯಮ.
Absolutely true words. Politically motivates kannad language as sentiment. But nobody tried to uplift kannad language syllabus/students to compete other languages students.
Congratulations sir, I am very much happy to know your commitment, aim and achievement. You are one of the inspiration to many aspirants who are coming from Kannada medium schools and village, poor background. Thank you sir. Let your journey of service to the poor and needy people begin. Dhanyavadagalu.
👌 ಈ ಸಮಯದಲ್ಲಿ ಬೇಕಿತ್ತು ಒಬ್ಬ ಕನ್ನಡದ ಕಲಿ..ಇವರು ಜನಕ್ಕೆ ಸ್ಫೂರ್ತಿ ಆಗಲಿ ಜಯವಾಗಲಿ.
ಶಾಂತಪ್ಪ ಕುರುಬರ ಇವರ ಪರಿಶ್ರಮಕ್ಕೆ ತಕ್ಕ ಪ್ರತಿಫಲ ಸಿಕ್ಕಿದೆ.
ಮತ್ತು ವೀಡಿಯೋ ತುಂಬಾ ಚೆನ್ನಾಗಿ ಬಂದಿದೆ. ಅದರಲ್ಲಿ ಶಾಂತಪ್ಪ ಕುರುಬರ ರವರು ಮಾತನಾಡಿದ ಒಂದೊಂದು ಮಾತುಗಳು ಮುತ್ತಿನಂತವು ಇವೆ.
ನಾವೂ ಸಹ ಕನ್ನಡ ಮಾಧ್ಯಮದಲ್ಲಿ ಅದರಲ್ಲೂ ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಓದಿದ್ದೇವೆ ಎಂದು ಹೇಳಿಕೊಳ್ಳಲು ಹೆಮ್ಮೆ ಅನಿಸುತ್ತದೆ.
ಜೈ ಕರ್ನಾಟಕ,
ಜೈ ಕನ್ನಡ ಮಾಧ್ಯಮ.
ಕೋಟಿ ಕೋಟಿ ಕನ್ನಡಿಗ ಅಭ್ಯರ್ಥಿಗಳಿಗೆ ಸ್ಫೂರ್ತಿ ನೀವು ಅಭಿನಂದನೆಗಳು ಸರ್
ನಮ್ಮ ಬಳ್ಳಾರಿಯವರು ಹಾಗಿರೋ, ನೀವು ನಮಗೆಲ್ಲಾ ಸ್ಫೂರ್ತಿ, ತುಂಬಾ ಖುಷಿ ಹಾಗ್ತಿದೆ sir ಕನ್ನಡದಲ್ಲಿ ಎಕ್ಸಾಮ್ ಪಾಸ್ ಮಾಡಿದಾರೆ ಅಂತ ಹೇಳ್ಕೊಳೋಕ್ಕೆ sir hats off to you sir 🙏🙏
ಬಡತನದಲ್ಲಿ ಅರಳಿದ ಭಾರತದ ಭವ್ಯ ಪ್ರತಿಭೆ, ಕನ್ನಡದ ಕುವರ. ಶಾಂತಪ್ಪ ನವರಿಗೆ ತುಂಬು ಹೃದಯದ ಹೃತ್ಪೂರ್ವಕ ಅಭಿನಂದನೆಗಳು 💐💐💐🙏🙏
ಒಳ್ಳೆಯತನಕ್ಕೆ ಒಳ್ಳೆಯದಾಗಲೇ ಬೇಕು ❤🎉🙏🏻
ಇಂಥಹವರ ಸಂಖ್ಯೆ ಹೆಚ್ಚಲಿ. ಅಭಿನಂದನೆಗಳು. ಇನ್ನೂ ಹೆಚ್ಚಿನ ಸಾಧನೆ ಮಾಡಬೇಕೆನ್ನುವ ನಿಮ್ಮ ಕನಸು ಈಡೇರಲಿ.
*ಜ್ಞಾನವೊಂದಿದ್ದರೆ ಸಾಕು ಪ್ರತಿಭೆ ಅರಳುವುದು ಗುಡಿಸಲಲ್ಲಿನಿರಂತರ ಪರಿಶ್ರಮ ಇದ್ದರೆ ಏನು ಬೇಕಾದರೂ ಸಾಧನೆ ಮಾಡಬಹುದು ಅನ್ನೊದಕ್ಕೆ ಶಾಂತಪ್ಪ.ಕುರುಬರ್.ಮಾದರಿ*🎊💐
His maturity and knowledge power dam high... Inspiration
ನಿಮ್ಮ ಕನ್ನಡ ದ ಅಭಿಮಾನ ಕ್ಕೆ ವಂದನೆಗಳು ಕನ್ನಡ ವೋ ಕೈ ಹಿಡಿಯುತ್ತೆ ಎಂದು ತೋರಿಸಿದ ನಿಮಗೆ ಅಭಿನಂದನೆಗಳು ❤
ಶರಣಪ್ಪನವರೆ ನಿಮ್ಮ ಕನ್ನಡ ಭಾಷೆಯ ಅಭಿಮಾಕ್ಕೆ💛❤️🙏 ಶರುಣುಶರಣರ್ಥಿ
ನೀವು ನಮಗೆ ಸ್ಪೋರ್ತಿ ಸರ್ ನಿಮ್ಮ ಕನ್ನಡ ಅಭಿಮಾನಕ್ಕೆ ನನ್ನ ವಂದನೆಗಳು 🎉🎉🎉🎉🎉
💐💐ನಮ್ಮ ಬಳ್ಳಾರಿಯವರು ಎಂದು ಹೇಳಿಕೊಳ್ಳೋದಕ್ಕೆ ತುಂಬಾ ಸಂತೋಷವಾಗುತ್ತೆ, congratulations sir🙏🎉🖤💐
Point to be noted....kannada bari bavanatmak baashe aagirade annada bhashe aagabeku ....wow nice sir .. congratulations
ನಿನಗೆ ನನ್ನದೊಂದು ನಮಸ್ಕಾರ ಈಗಿನ ಕಾಲದಲ್ಲಿ ನಮ್ಮ ಮಕ್ಕಳೆಲ್ಲ ಕಾರ್ನವೆಂಟ್ ಲ್ಲೆ ಓದಬೇಕು ಅನ್ನುವವರು ತಿಳಿದುಕೊಳ್ಳಲಿ
Wow... Inspiration personality sir🙏🙏.... Good luck... Sir🙏🙏👍💐
ಕನ್ನಡ ಭಾಷಾ ಮಕ್ಕಳ ಪರಿಸ್ಥಿತಿಯ ಬಗ್ಗೆ ತುಂಬ ಚೆನ್ನಾಗಿ ತಿಳಿಸಿದರೆ
❤❤❤ e yappa 😢😢😢 real inspiration
Ayyayyoo nim antavru idarala sir ❤❤❤ truly inspirational 😊
You are an inspiration to many kannadigas bro👏congratulations
ಯುವಜನತೆಗೆ ನೀವು ಮಾದರಿಯಾಗಿದ್ದಕ್ಕೆ ವಂದನೆಗಳು.
ನಿಮ್ಮ ಪರಿಶ್ರಮ ಮತ್ತು ನಿಮ್ಮ ಆಲೋಚನಾ ಶಕ್ತಿಗೆ ನನ್ನದೊಂದು ಸಲಾಮ್ ಸರ್ 👏👏🙏
highly appreciative work.. congratulations sir🎉
ಅದ್ಭುತ ಸರ್ ಕೊಟ್ಟಿಯಲ್ಲಿ ಕೋಟಿಗೊಬ್ಬ
High level maturity, clear understanding of life...
🙏🏻ಕನ್ನಡವನ್ನ ರಾಷ್ಟ್ರಮಟ್ಟದಲ್ಲಿ ಅಲ್ಲದೆ ಅಂತರಾಷ್ಟ್ರೀಯ ಮಟ್ಟದಲ್ಲಿ ಜಯಸಿದ್ದೀರಾ ಸರ್ 🙏🏻. ಇದು ಕನ್ನಡದ ಶಕ್ತಿ 💛❤️.
ನಿಜಕ್ಕೂ ನೀವು ಎಲ್ಲರಿಗೂ ಪ್ರೇರಣೆ ಸರ್ ❤😢
ನಮ್ಮ ಬಳ್ಳಾರಿ..❤... ನಮ್ಮ ಕರ್ನಾಟಕ...❤...ನಮ್ಮ ದೇಶ .....❤. .. ಅಭಿನಂದನೆಗಳು ಸರ್
Absolutely true words. Politically motivates kannad language as sentiment. But nobody tried to uplift kannad language syllabus/students to compete other languages students.
ಕನ್ನಡಿಗರಿಂದ ಅಭಿನಂದನೆಗಳು ಸರ್❤❤
ಅಭಿನಂದನೆಗಳು ಶರಣಪ್ಪ 🌹✌🏾👍🏾
Shantappa
Wahhh sub inspector aginu idan achieve madirodu great Sir and kannada medium student ❤🎉
Congrats......Sir🎉🎉
Proud of our Hk .....🍃
Consistency is key to SUCCESS🌿🌿
Great inspiration🙏🙏🙏🔥🔥
Maturity level 🙏🙏🔥🔥 bro congratulations ❤
ನಿಜವಾದ ಸ್ಪೂರ್ತಿ ಸರ್ ನೀವು ನಮಗೆ ಧನ್ಯವಾದಗಳು ಸರ್
We need this type of politicians
Congratulations sir, I am very much happy to know your commitment, aim and achievement. You are one of the inspiration to many aspirants who are coming from Kannada medium schools and village, poor background.
Thank you sir.
Let your journey of service to the poor and needy people begin.
Dhanyavadagalu.
ಕನ್ನಡ ದಲ್ಲಿ ಬರೆಯುವವರು ಒಮ್ಮೆ ಯೋಚಿಸಿ.. ಇಂಗ್ಲಿಷ್ ಅಲ್ಲಿ ಬರೆಯುವುದು ರೂಡಿಸಿಕೊಳ್ಳಿ
Congratulations Brother..❤ you spit out the Truth..
U r my inspiration sir... congratulations 🎉
ಜ್ಞಾನದ ಬುತ್ತಿ❤
ನಿಜವಾದ ನಾನು ನಿಮ್ಮ ಪರಿಶ್ರಮಕ್ಕೆ ತಲೆ ಬಾಗುತೇನೆ. ಜೈ ಹಿಂದ್, ಜೈ ಕನ್ನಡ
ಇಂತಹ ಆದರ್ಶ! ಅದ್ಬುತ. ❤❤❤❤
ಅಭಿನಂದನೆಗಳು ಸರ್..🎉🎉
Wow...greate even I am also kannada medium students but I understood this early so now I can do English
Excellent sir... middle class bagge helidira sir adu 100 💯 satya
🙏🏻❤️ನೀವು ನಿಜವಾದ ಪ್ರೇರಣೆ ಸರ್ ನಮಗೆ 🙏🏻.
ಅಭಿನಂದನೆಗಳು ಸರ್... 💐🙏 ತುಂಬಾ ಧನ್ಯವಾದಗಳು... 🙏
ಅಭಿನಂದನೆಗಳು ಆಫೀಸರ್.. true inspiration for us !🎉🎉
Middle class life is very difficult , he is 100% correct
Sooooooooper...Hearty congratulations..All the best Sir.🎉
Your speech is really wonderful sir
congratulations ❤❤
Congratulations sir u r great sir u r inspiration for all kannada medium students
Congrats sir💐
Great words, inspired!👏
Very Superior acchive Sir, congratulations 💐💐🤝🤝..
Superb sir❤... Nimma tiluvalike prati politicians gu bandre .... Sakkath agirutt
ನಮ್ಮ ಕನ್ನಡ ಶಾಲೆ ನಮ್ಮ ಹೆಮ್ಮೆ 😍😍
ಶುಭಾಶಯಗಳು ಸರ್ 🎉🎉
ಕನ್ನಡದ ಕಂದ ನಿನಗೆ ಅಭಿನಂದೆನೆಗಳು 🎉🙏💛❤
Nanu 12th fail agidini 2024 science qota dalli chala bidde sadastorstini
ಹೃತ್ಪೂರ್ವಕ ಶುಭಾಶಯಗಳು ಸರ್ 🙏🏻
Inspirational❤❤❤
Great achievement sir police insperetion sir
Congratulations ಅಣ್ಣಾ💐💐
ನಮ್ಮ ಸ್ಫೂರ್ತಿ ಇವರು 💛❤️
Wow kannada enthorinda aakashada ettarakke barodu wonderful 👌🏻👌🏻👍👍
Nimma jnaana bhandara adbhutha..great inspiration 🙏
ಗ್ರೇಟ್ ಜೋಬ್ ಸರ್ 🎉🎉🎉🎉🎉
Great Congratulations sir 🎉 it's always blessed that I have attended your Classes in Creative IAS Academy ❤
🙏ಜೈ. ಭೀಮ್🇮🇳(ಕನ್ನಡ ಮಾಧ್ಯಮ)
Ur a inspiration for aspirant's
Congratulations. God bless you. All the best.
ಅದ್ಬುತ sir ಅದ್ಭುತ
ಅಭಿನಂದನೆಗಳು ಸರ್ 🎉❤
ಅಬ್ಬಾ ಅದ್ಭುತ ಮಾತುಗಳು
ಅಭಿನಂದನೆಗಳು ಬ್ರದರ್ 🎉
Super sir l am also kannada medium . Your words are inspired me sir .
Correct the thumbnail title Sharanappa or shantappa
Hardwork paid off Congratulations 🎉🎉
ಸರಳತೆಯ ಸಾಹುಕಾರ 🎉🎉
Congratulations sir 🎉
Great sir. Super
Middle class concept well explained ❤
ಶುಭಾಶಯಗಳು ನಿಮಗೆ 🌺🌺🌺
ತುಂಬಾ ಧನ್ಯವಾದಗಳು sir
Very good information sir 🙏🙏
Congratulations sir....
Super sir I am really salute you
ಅಭಿನಂದನೆಗಳು ಸರ್ 💐🙏🙏
Great sir😊
Do the best bro. As your LEVEL BEST
Really congratulations ur each and every words is correct
Great sir ur the great ❤❤❤❤❤❤❤❤
Great inspiration brother
Excellent sir great work sir
Congratulations rii annayya 🎉🎉❤❤
ನಿಮ್ಮ ಸಾಮಾಜಿಕ ನ್ಯಾಯದ ಹಾದಿ ಸುಗಮವಾಗಿ ಸಾಗಲಿ ಸರ್.
All the best sir💚
Congragulation brother 🎉
Great brother....!