Ninne Preethisuve | Kannada Full Movie| Ramesh Aravind | Shivarajkumar | Love Story

Поделиться
HTML-код
  • Опубликовано: 13 дек 2024

Комментарии • 1,1 тыс.

  • @Swamymanu
    @Swamymanu 2 года назад +95

    ನಿಜವಾದ ಪ್ರೀತಿ ಅಂದ್ರೆ ಏನು ಅಂತ ಅದ್ಭುತವಾಗಿ ತಿಳಿಸಿದ್ದಾರೆ ಈ ಮೂವಿಲೀ ಹಳ್ಳಿ ಹುಡುಗಿಯ ಮುಗ್ಧತೇಯನ್ನ ಬಹಳ ಚೆನ್ನಾಗಿ ತೋರಿಸಿದ್ದಾರೆ

  • @shivalingsaganatti8526
    @shivalingsaganatti8526 2 года назад +95

    ಎಂತಾ ಕಥೆ.......👌👌👌👌....ರಮೇಶ ಸರ್ ನನ್ನ ನೆಚ್ಚಿನ ಹೀರೋ ಅವರ ಎಲ್ಲಾ ಸಿನಿಮಾಗಳನ್ನ ನೋಡಿದಿನಿ.....love u sir.....🙏🙏

  • @rajrakshith4245
    @rajrakshith4245 3 года назад +107

    2:40:46 ಜನರ ಮನಸ್ಸಿನಲ್ಲಿ ಉಳಿಯೋ ಅಂತ ಪ್ರಾತಗಳಲ್ಲಿ ಅಭಿನಯಸಿದ ರಮೇಶ್ ಅರವಿಂದ್ Sir
    1.ನಮೂರ ಮಂದಾರ ಹೂವೇ -ಪ್ರವೀಣ್
    2.ಅನುರಾಗ ಸಂಗಮ - ರಮೇಶ್
    3.ನೀನೇ ಪ್ರೀತಿಸುವೆ - ಕಲ್ಯಾಣ್
    4.America America -ಸೂರ್ಯ
    5.ಪಂಚಮ ವೇದಾ - ಆನಂದ್
    Etc ತ್ಯಾಗ ರಾಜ Title Suitable For ರಮೇಶ್ Sir

  • @abhinava2818
    @abhinava2818 4 года назад +157

    Fantastic story.....songs lyrics also👌....Unlike ಕೊಟ್ಟಿರೋರು ಫುಲ್ ಫಿಲ್ಮ್ ನೋಡಿಲ್ಲ ಅನ್ಸುತ್ತೆ.....ಭಾವನೆಗಳಿಗೆ ಅರ್ಥ ನೀಡಿರುವ ಚಿತ್ರ ಇದು...forever

  • @shiva__dop
    @shiva__dop 2 года назад +64

    ಎನ ಕಥೆ ಗುರು ಅದ್ಭುತ, ಎಷ್ಟು ವರ್ಷ ಆದ ಮೇಲೆ ಈ ತರ ಒಂದು ಚಲನಚಿತ್ರ ನೋಡಿದೆ ಸಖತ್ ಆಗಿದೆ 👍👍❤

  • @hanamantdharigoudar5386
    @hanamantdharigoudar5386 2 года назад +28

    ಈ ಮೂವಿ ನೋಡಿ ನಗೆ ಶಿವರಾಜ್ ಕುಮಾರ್ ಸರ್ ಸಾವಿನ ಪಾತ್ರ ಇರಬಾರದಾಗಿತ್ತು ಅವರು ಇದ್ರೆ ತುಂಬಾ ಒಳ್ಳೇದಾಗುತ್ತೆ ತುಂಬಾ ಮನಮುಟ್ಟುವ ಫಿಲಂ ನನ್ನ ಜೀವನದ ಪರ್ಯಂತ ಮರೆಯಲ್ಲ ಮೂವಿ ಸೂಪರ್ ಶಿವರಾಜ್ ಕುಮಾರ್ ಸರ್

    • @Nadigas91
      @Nadigas91 7 месяцев назад

      Bere yarannadru agidre dead body one clip akirtidru avra family heros na yarannu hage torisalla .just dead anta aste arta ago Tara madidare movie li.aa Patra satta hage madiddakke e movie li bhavne li thumbirohage madlikke agide adakke movili shivanna thumba naughty boy and sweet agi torsidare .

  • @ashwinishindikurabet4753
    @ashwinishindikurabet4753 Год назад +42

    ಎಷ್ಟ್ ಸಾರಿ ನೋಡಿದ್ರೂ ಮತ್ತೆ ನೋಡ್ಬೇಕು ಅನಿಸುತ್ತೆ ಈ ಚಿತ್ರ 😍😍💖

  • @bharathcb5768
    @bharathcb5768 3 года назад +102

    Movie nodtane comment odoru like maadi 😂

  • @vasanthakumarvasantha671
    @vasanthakumarvasantha671 3 года назад +50

    ಈ ಸಿನಿಮಾ ನಾನು ತುಂಬಾ ಸಲ ನೋಡಿದಿನಿ ಆದ್ರೆ ಪ್ರತೀ ಸಲ ನೋಡಿದ್ಮೇಲೆ ಮನಸ್ಸಿಗೆ ತುಂಬಾ ಕಾಡುತ್ತೆ ಈ ಅದ್ಭುತ ಸಿನಿಮಾ

  • @pyapli-creation
    @pyapli-creation 2 года назад +82

    ನಾವು ಪ್ರೀತಿಯಲ್ಲಿ ಬಿದ್ದಾಗ ನಮ್ಮನ್ನೇ ನಾವು ಮರೆಯುತ್ತೇವೆ ಹೊರತು ಪ್ರೀತಿಸಿದವರನ್ನು ಅಲ್ಲ....ರಮೇಶ್ ಅರವಿಂದ್ such a great actor... ಭಾವನೆಗಳಿಗೆ ಬೆಲೆ ಇದೆ ಎಂಬುದಕ್ಕೆ ಈ ಮೂವಿ ಸಾಕ್ಷಿ.....💥💯💐

  • @raghunayak1276
    @raghunayak1276 2 года назад +38

    ನಾನು ೨೦೦೨ನೇ ವರ್ಷದಲ್ಲಿ ನೋಡಿದ ಸಿನಿಮಾ ತುಂಬಾ ಚೆನ್ನಾಗಿದೆ..ಈ ಸಿನಿಮಾ ಇಂದಿಗೆ ೨೦ ವರ್ಷ ಆಯ್ತು. ರಾಶಿ ಡಾರ್ಲಿಂಗ್ ಸೂಪರ್ ಬ್ಯೂಟಿ ಕ್ವೀನ್ 👸 💞❤️🙏👌

  • @mahadevas6439
    @mahadevas6439 3 года назад +299

    2021.ರಲ್ಲಿ ಯಾರ್ ಯಾರು ನೋಡಿತಾಇದ್ದಿರ ಲೈಕ್ ಕೊಡಿ

  • @arjunpatil4238
    @arjunpatil4238 4 года назад +63

    ರಮೇಶ್ & ಶಿವಣ್ಣ ಅವರ ಅಭಿನಯ ಅದಕ್ಕೆ ತಕ್ಕಂತೆ ಕಥೆ ಸಿಕ್ಕಿದರೆ ಸಾಕು, ಆ ಸಿನಿಮಾ 100 ದಿನ ಪಕ್ಕಾ. ಈ ಸಿನಿಮಾ ಕಥೆ ಅದ್ಭುತ, ಆಗೀನ್ ಸಿನಿಮಾಗಳೇ ಹಾಗೆ..

  • @Darshankumar.s.k.06
    @Darshankumar.s.k.06 9 месяцев назад +16

    Really 💯% heart touching movie 🎉 Feel the movie 😍✨

  • @KCR_771
    @KCR_771 4 года назад +262

    ಈ ಮೂವಿ ನೋಡಿದ ಪ್ರತಿಯೊಬ್ಬ ಹುಡುಗಗೂ ಈ ರೀತಿ ಒಂದು ಲವ್ ಆಗ್ಲಿ ಅಂತ ಅನ್ಸುತ್ತೆ.. Beautiful movie ಕರುನಾಡ ಚಕ್ರವರ್ತಿ ಅದ್ಭುತ ಅಭಿನಯ, ರಮೇಶ್ ಅರವಿಂದ್ ಕೂಡ

  • @renukah1996
    @renukah1996 3 года назад +100

    My god,😲 wt a meaningful movie ....Now a days movies are zero in front of this movie

  • @sukeshshettymovadiudrimane7827
    @sukeshshettymovadiudrimane7827 4 года назад +174

    ಹತ್ತು ಸಲ ನೋಡಿದರೂ ಇನ್ನೂ ನೋಡಬೇಕೆನ್ನುವ ಸಿನಿಮಾ ಇದು....👌👌👌

  • @madava7103
    @madava7103 2 года назад +19

    Sir ಪ್ರತಿಯೊಂದು ಡೈಲಾಗ 🔥full movie 👌🙏🏻ಇದು ಇವತ್ತಿನ ದಿನಗಳಲ್ಲಿ ಮತ್ತೊಮ್ಮೆ ರಿ ರಿಲೀಸ್ ಆಗಬೇಕು ಅಂತ ಆಶಿಸುತ್ತೇನೆ 🙏🏻

  • @SowBhagyaN-ue3qi
    @SowBhagyaN-ue3qi 7 месяцев назад +211

    2024 🎉 who guys watching

  • @sandeepasandeepa7348
    @sandeepasandeepa7348 3 года назад +19

    ಗಂಡಸರಿಗೂ ಹೃದಯವಿದೆ...😍

  • @chidanandsullad529
    @chidanandsullad529 3 года назад +33

    ಪ್ರೀತಿ ಸಿಕ್ಕಿಲ್ಲಾ ಎಂದು ಸಾಯಿದಕ್ಕೆಹೋಗುತ್ತಾರೆ ಅವರು ಖಂಡಿತ ಈ ಮೂವಿ ನೋಡಿ ಸಾಯುದಕ್ಕೆಆಗಲ್ಲಾ
    (this is tru love movie) very nice movie

  • @kalandarbelavadi5140
    @kalandarbelavadi5140 9 месяцев назад +1

    👏👏👏ಸೂಪರ್ ಮೂವೀ 👌👌songs ಹೀರೋಯಿನ್ ❤❤😍ಶಿವಣ್ಣ♥️ ರಮೇಶ್ sir 👍♥️♥️♥️♥️

  • @sunil.ssunil.s3160
    @sunil.ssunil.s3160 2 года назад +7

    Actually ಇದು ಇದು ಚೆನ್ನಾಗಿರೋದು.... ಈಸ್ಟ ದಿನ ನೋಡದೆ ಇದ್ದೇ. ಇವಾಗ ನೋಡಿದೆ.... Super cute fentastic....

  • @siddujanakatti2847
    @siddujanakatti2847 Год назад +12

    ಶಿವಣ್ಣ ಮುಂದೆ ಯಾವನು ಇಲ್ಲ ರಮೆಶ ಅರವಿಂದ ಕೂಡಾ ಒಳ್ಳೆಯ ಅಬಿನಯ ಶಿವಣ್ಣ್❤

  • @sindhubindhu6079
    @sindhubindhu6079 3 года назад +34

    My favorite favorite favorite.... Movie forever, I love these movie soo...much ❤❤🌹yest sala nodidino lekkhane illa, songs is fantastic I am daily hearing these songs without listening these songs I can't do any think 🌹🌹( ninne premista) ninne pritisuve.... 🌹🌹🌹...

  • @anjanitagiholalkere2710
    @anjanitagiholalkere2710 2 года назад +37

    Shivanna and Ramesh sir combination Goosebumps 🌿🌿🌿

  • @spjayanth
    @spjayanth 3 года назад +10

    ನನಗೆ ತುಂಬಾ ಇಷ್ಟವಾದ ಲವ್ ಸ್ಟೋರಿ ಸಿನಿಮಾ

  • @sreenivassree8015
    @sreenivassree8015 Год назад +3

    ಯಾರ್ ಯಾರೂ 2023 ಅಲ್ಲಿ ನೊಡ್ತಿದಿರ ಲೈಕ್ ಮಾಡ್ರಿ 😀😀😀

  • @kailaskd7633
    @kailaskd7633 Год назад +4

    1000 ಸಲ ನೋಡಿದ್ರು ಕಡಿಮೆ....❤😊😊😊

  • @basavarajm2859
    @basavarajm2859 Год назад +2

    ರಮೇಶ್ ಅರವಿಂದ್ ಗೆ ಪ್ರೀತಿ ಸಿಗದೇ ಇದ್ದರು ಅವರು ತಮ್ಮ ಪ್ರೀತಿಯ ನೆನಪಿನಲ್ಲಿ ಜೀವನ ನಡೆಸುವ ಈ ಚಿತ್ರ ತುಂಬಾ ಚೆನ್ನಾಗಿದೆ ನಿಜವಾದ ಪ್ರೀತಿ ಯಾವತ್ತಿಗೂ ನೆನಪಿನಲ್ಲೇ ತನ್ನವರನ್ನು ನೆನಪಿಸಿಕೊಳ್ಳುತ್ತಾ ಹರ್ಟ್ ಖುಷಿಯಾಗಿರುತ್ತೆ❤️❤️❤️

  • @rajashekharmaster3452
    @rajashekharmaster3452 2 года назад +22

    ಕನ್ನಡ ಚಿತ್ರ ನಟರಲ್ಲಿ ರಮೇಶ್ ಯಾವಗಲೂ ನಂಬರ್ ೧ ........

  • @nikhilpujari7411
    @nikhilpujari7411 3 года назад +9

    ಯಶ್ ಬಾಸ್ ಹುಡುಗರಿಗೂ ಹೃದಯ ಹಿದೆ ಅವರಿಗೂ ಫೀಲಿಂಗ್ಸ್ ಇರುತ್ತೆ❤❤❤❤

  • @tulasip8752
    @tulasip8752 3 года назад +20

    Fantastic movie... vry meaningful, sentimental,emosional, gud mesg frm dis movie... ramesh sir,shivraaj kumar sir, raashi madam, sharan sir all r acting Vry nccce...climax s suppper💐💐💐💐💐💐💐

  • @shivuteertabavi7417
    @shivuteertabavi7417 3 года назад +66

    ವಾವ್ಹ್ ಎಂತಹ ಕತೆ ಅದ್ಭುತ....ಕಣ್ಣುಗಳೇ ಪ್ರೀತಿಯ ಸಂಕೇತ❤️❤️

  • @dhanudhananjaya9995
    @dhanudhananjaya9995 2 года назад +17

    ಕಳೆದು ಹೋದ ಪ್ರೀತಿನ ನೇನುಸ್ಕೊಂದು a ಪ್ರೀತಿ ನನ್ ಜೊತೇನೆ ಇದೆ ಅಂತ ಅಂದುಕೊಂಡು ಬದುಕೊದರಲ್ಲೆ ಕುಶಿ ಇದೆ

  • @maheshambiga8729
    @maheshambiga8729 Год назад +1

    🥺ಇ ಮೂವಿ ನೋಡಿ ನನ್ನ 💔ಹುಡಿಗಿ ನೆನಪಾದಳು 😭 tq ಅಣ್ಣಾ. ನನ್ನ ಪ್ರೀತೀನು ಈ ಪ್ರಪಂಚದಲ್ಲಿ ನಿಮ್ಮ ತರ ಅಜರಾಮರ 🥺🙏😒🥺

  • @menakakanade2728
    @menakakanade2728 3 года назад +19

    Best love story ❤. Idu kannada da Laila and majnu, Romeo and juliet, Saleem anarkali. Hats off for the good story.

  • @umapathirathod2675
    @umapathirathod2675 8 месяцев назад +2

    Real true love story movie best feeling movie ❤

    • @rahul.pgowda314
      @rahul.pgowda314 7 месяцев назад +1

      Nanu ಇವತ್ತು ನೋಡದೆ 😅❤

  • @shossallihanamanthamaya930
    @shossallihanamanthamaya930 4 года назад +32

    ಮರೇಯಲಾಗದ ಪ್ರೇಮಾ
    ಸಿಗಲಾರದ ಪ್ರೀತಿ
    ಪ್ರೀತಿಸುವ ಹೃದಯ
    ಸದಾ ಕಾಯೂವುದು Ninja

  • @sowmyasharada9958
    @sowmyasharada9958 Год назад +8

    What an amazing heart touching movie ❤❤❤ really loved it❤

  • @bairusabhadimani4668
    @bairusabhadimani4668 4 года назад +71

    ರಮೇಶ್ ಅರವಿಂದ್... ಸೂಪರ್ ಸರ್,,,,

  • @Shanthu..paddu..
    @Shanthu..paddu.. Год назад +1

    Prithi eede adhu obarige mathra Nam Shivana Boss 🙌🙏🙌 ge

  • @chandrucrazystar9002
    @chandrucrazystar9002 9 месяцев назад +4

    ಈ ತರಹದ ಹುಡುಗಿಯರು ಈ ಕಾಲದಲ್ಲಿ ಸಿಗೋದು ಅಂದ್ರೆ ಬರಿ ನಂಬಿಕೆ ಅಷ್ಟೇ what a movie its heartbeat movie 💖

  • @pruthvicn8240
    @pruthvicn8240 3 года назад +9

    Superrrrr film and background music elru thumba chanagi acting madidare .. feel thizz film n I love thizz film ❤️ Hrudayada preethi kanninalli kaansathe annodu sathya .....

  • @hitmovies1202
    @hitmovies1202 4 года назад +62

    ಇವತ್ತು ಯಾರ್ಯಾರು ನೋಡ್ತಾ ಇದ್ದೀರಾ

  • @raajrocks9211
    @raajrocks9211 3 года назад +4

    తెలుగు లో నిన్నే ప్రేమిస్తా మూవీ నాగార్జున క్యారెక్టర్ శివ రాజ్ కుమార్ సూపర్ యాక్టింగ్

  • @VenkateshVenkatesh-iw8mx
    @VenkateshVenkatesh-iw8mx 3 года назад +24

    ತುಂಬಾ ಚನ್ನಾಗಿ ಇದೆ ಸಿನಿಮಾ ನನ್ನ ಮೆಚ್ಚಿನ ನಟಿ ರಾಶಿ ಐ ಲ ಯೂ

  • @rizwanrijju315
    @rizwanrijju315 17 дней назад +2

    Kogile haadu chandana ❤❤❤❤

  • @ಚಂದನ-ಬ9ಸ
    @ಚಂದನ-ಬ9ಸ 3 года назад +19

    ರಮೇಶ್ ಅರವಿಂದ್ ಅವರ ಎಲ್ಲಾ ಸಿನಿಮಾಗಳು ಸೂಪರ್ love you sir

  • @rubyskitchen6568
    @rubyskitchen6568 4 года назад +74

    ಪ್ರೀತಿ ನಾ ಪ್ರೀತಿ ಇಂದ ಪ್ರೀತಿಸಿ. ಮೋಸ ಮಾಡದೆ....good movie.wandering climax.

  • @allabakshballari7472
    @allabakshballari7472 3 года назад +32

    2021 yaru nudotedira like madi

  • @dadapeerskpdadapeer2837
    @dadapeerskpdadapeer2837 4 года назад +33

    ರಮೇಶ್ ಅರವಿಂದ್ ಸರ್ ಮೈ ಫೇವರೇಟ್.....

  • @someshatn5027
    @someshatn5027 4 года назад +10

    ಅದ್ಭುತವಾದ ಕಥೆ
    & song are awesome💘💘🙏

  • @deepakmallannavar7938
    @deepakmallannavar7938 2 года назад +24

    ನಿಜವಾದ ಪ್ರೀತಿ ಯಾವತ್ತು ಸಾಯಲ್ಲ ❤💛

  • @Shanthu..paddu..
    @Shanthu..paddu.. Год назад +3

    I.m Doddamene family fans I love you Shivana Boss Jai rajavamsha i miss you Appu Boss ❤❤❤

  • @kiranhbk5289
    @kiranhbk5289 4 года назад +33

    Shiv raj kumar ,ramesh , sharan , three hero in one movie what a combination

    • @akeelahmed6474
      @akeelahmed6474 2 года назад +1

      Sharan only support for ramesh, said comedy actor, only middle entry my boss shivanna...

  • @puneethks3427
    @puneethks3427 3 года назад +32

    Evergreen ❤ , such a pure love❤❤❤🤗

  • @puneethnk2287
    @puneethnk2287 4 года назад +41

    Ellara acting spr especially heroine🔥

  • @cheluvarajuchelihbks
    @cheluvarajuchelihbks 4 года назад +27

    ನಿನ್ನೇ ಪ್ರೀತಿಸುವೆ ಮೂವಿ 👌🏻👌🏻👌🏻👌🏻👌🏻

  • @nagarajsolutions5602
    @nagarajsolutions5602 2 года назад +1

    ಕನ್ನಡ ತೆಲುಗು ತಮಿಳು ಎವರ್ಗ್ರೀನ್ ಚಲನಚಿತ್ರ 🎥

  • @kalibavisunil4159
    @kalibavisunil4159 2 года назад +5

    What a Fantastic movie in kannada industri. Really great movie in all times ❤️❤️😍 Hatri hero shivanna silent killer Ramesh sir spr acting.Herohin acting amesing 😘😘😘. Always frt for me. Great story 🙏🙏🙏

  • @lovelySouth25
    @lovelySouth25 5 месяцев назад +2

    Her smile is killing ❤

  • @hanumanthakhanumanthgaded2807
    @hanumanthakhanumanthgaded2807 4 года назад +16

    That's why I like ಶಿವಣ್ಣ ಸೂಪರ್ ,natural acting

  • @manjuyoutubechannel
    @manjuyoutubechannel 2 года назад +1

    Nijvad preeti ,,❤️nangantu eloke padagale ,gottillla en helbekanta,,,👌🙏😏

  • @Soundarya_Gowda
    @Soundarya_Gowda 4 года назад +175

    Lock doun time alli yaryar e move nodidira like madi

  • @sachinsg2481
    @sachinsg2481 16 дней назад

    ನಿಜವಾಗ್ಲೂ ಏನ್ ಕತೆ ಗುರು... ಮಾನಸಿಕ ಆಯ್ತು ಮೂವೀ ನೊಡಿ 😢❤

  • @ananthaananthab7035
    @ananthaananthab7035 4 года назад +5

    Esto dinadinda kadidde super correct mean of love , 👌👌👌💕💕💕💕💕

  • @RaviRavi-sd5qu
    @RaviRavi-sd5qu 2 года назад +1

    Kanngake preethiya sanketha wow super movi ❤🌹❤🌹❤🌹❤🌹❤

  • @basavarajm2859
    @basavarajm2859 Год назад +3

    ನಿಜವಾದ ಪ್ರೀತಿಗೆ ಸಾವಿಲ್ಲ ❤️❤️❤️

  • @siddeshac938
    @siddeshac938 2 года назад +1

    ಈ ಫಿಲಂ ಮತ್ತೆ ಮುಂಧುವರೆದ ಬಾಗನ ರಮೇಶ್ ಬರೆದು ಅವರಿಬ್ಬರೂ ಒಂಧಗಬೇಕು

  • @chandrahasyouthicon9113
    @chandrahasyouthicon9113 Год назад +35

    What an amazing movie...!!! The truth of love is shown beautifully... 😍😍😍... This movie has only to be feeled.... Can't say in words... ❤❤❤ Loved this movie.... Hats off to the entire team 🙏🙏🙏🙏🙏 thank you so much for such a wonderful movie 🤝🤝🤝🤝🤝

  • @rajasrajas1829
    @rajasrajas1829 3 года назад +2

    ವಾಟ್ ಎ ಎಕ್ಸಲೆಂಟ್ ಮೂವಿ s👌 ಡೈರೆಕ್ಷನ್ ಓಂ ಪಿ ಸರ್ ಫೆಂಟಾಸ್ಟಿಕ್ ಲಿರಿಕ್ಸ್ ಮ್ಯೂಸಿಕ್ 💞💞

  • @househeasiieme4984
    @househeasiieme4984 2 года назад +12

    Rashi innocent face here silence has spoken and eyes. Has expressed the meaning of love

  • @mahendramahiappu6482
    @mahendramahiappu6482 5 месяцев назад

    ತುಂಬಾ ಅದ್ಭುತ ಇದೆ ಈ movie, ಟ್ರೂ ಲವ್ ಅಂದ್ರೆ ಇದೇ ❤

  • @pratapmirajakar5578
    @pratapmirajakar5578 3 года назад +11

    The best story..👌🏻👌🏻😍

  • @chethanass8103
    @chethanass8103 5 месяцев назад

    ಹೃದಯಕ್ಕೆ ತುಂಬಾ ಇಷ್ಟವಾದ ಮೂವಿ ❤❤❤ P 💞

  • @kumarib6936
    @kumarib6936 4 года назад +76

    No words to say about this movie... Loved it💞

  • @Nkn-troller
    @Nkn-troller Год назад +1

    Fabalous movie And said the true love. 💗💗😻😘💕🥰My love also. 🧡💕🥰😘😘💎💗💎

  • @tarunchalavadi9272
    @tarunchalavadi9272 2 года назад +8

    My favorite shivanna acting superrrrrrrr❤️

  • @krishnavenipakki6439
    @krishnavenipakki6439 2 года назад +1

    Exlent marouless fables movie good 💐💐💐💐💐 one of my lovely hero ramesh aravind 💞🧡💞❤️🧡 ❤️

  • @basavagouda9979
    @basavagouda9979 2 года назад +4

    Climex diologs ramesh sir ossam... 👌👌👌

  • @saleemmudhol7810
    @saleemmudhol7810 2 года назад +1

    Super duper movie love adre yenu anta keltare alva idde movie nodi gottu agte 🙏🏻😊

  • @munnabhaitakkalaki1140
    @munnabhaitakkalaki1140 3 года назад +7

    My fev Ramesh sir shivaraj Kumar sir.. Acting suuuuper heroin beautiful

  • @satishdoddmani5954
    @satishdoddmani5954 Год назад +1

    2:34:48 ಪ್ರೀತಿಸಿದ ಮೇಲೆ ನಮ್ಮನ್ನ ನಾವೇ ಮರೆತಿವಿ ಹೊರೆತು ಪ್ರೀತಿಸಿದವರನ್ನ ಹೇಗೆ ಅಮ್ಮ ಮರಿಯೋದು 🥺💘💘

  • @incharar1325
    @incharar1325 4 года назад +33

    A good meaning for love😍! Awesome movie!!!

  • @anishbalakrishna8143
    @anishbalakrishna8143 Год назад +1

    Ramesh sir ninne preetisuve second part thagiri mathe ಇವರ ಈ ನಗು ಬರೀ ಸ್ನೇಹಕ್ಕೆ ಮೀಸಲಾಗದೆ ಪ್ರೇಮಕ್ಕಾಗಿ ಅರಳಲಿ ಎಂದು ಹಾರೈಸೋಣ ಅಂತ ಹೇಳಿದ್ದೀರಾ adike second part nalli nivu ondagodhu thorsi🥰

  • @khaliqjawadkhaliqjawad2466
    @khaliqjawadkhaliqjawad2466 2 года назад +5

    One Of The Best Movie In Kannada ❤️😭

  • @ramyashree1012
    @ramyashree1012 4 года назад +15

    Nice story amazing...... True love never ends........

  • @dayananday9586
    @dayananday9586 Год назад +1

    ಎಪ್ಪಾ ಎಂಥಾ film ಗುರು ❤️❤️❤️❤️❤️❤️

  • @shrikanyabeedi5073
    @shrikanyabeedi5073 4 года назад +9

    Climex tumba channagide, all song wonderfull

  • @sulemansallu20
    @sulemansallu20 Год назад +1

    Super 👌 movie SHIVANNA and ramesh sir

  • @praveenkamble3595
    @praveenkamble3595 2 года назад +43

    After watching diz movie only 1 word to I say - Memorable Movie, feelings, love, emotions, everything is perfect, 🖤

  • @allaripillaappalamma7751
    @allaripillaappalamma7751 2 года назад +2

    Telugu lo ninne premistha : nagarjuna garu ,soundarya garu, Srikanth garu., super good movies ❤️❤️❤️

  • @Tajoddin8
    @Tajoddin8 4 года назад +10

    Ramesh Arvind superb act

  • @patileducationcenter5307
    @patileducationcenter5307 3 года назад +7

    ungortunetly i didnt see this movie... I dam loved this movies.. Awasome..

  • @ashwinpegasus3400
    @ashwinpegasus3400 4 года назад +24

    Very nice concept, this is what we expect.

  • @CTipanatagi
    @CTipanatagi 4 года назад +12

    Ever green Handsome namma RAMESH sir....love you sir...

  • @VasuDevan-nz8bs
    @VasuDevan-nz8bs 4 года назад +232

    2020yali yaru e movies nodhathaedhrii like me

  • @sabannamuarare2307
    @sabannamuarare2307 9 месяцев назад

    ಅಣ್ಣ ಬೆಂಕಿ ಅಂದ್ರ ಬೆಂಕಿ 🔥🔥🔥🔥🔥🔥🔥🔥🔥🔥🔥🔥🔥🔥🔥🔥🔥🔥🔥🔥🔥🔥🔥🔥🔥🔥🔥🔥🔥🔥🔥🔥🔥🔥🔥🔥🔥🔥🔥🔥🔥🔥🔥🔥🔥🔥🔥🔥🔥🔥🔥🔥🔥🔥🔥🔥🔥🔥🔥🔥🔥🔥🔥🔥🔥🔥🔥🔥🔥🔥🔥🔥🔥🔥🔥🔥🔥🔥🔥🔥🔥🔥🔥🔥🔥🔥🔥🔥🔥🔥🔥🔥🔥🔥🔥🔥🔥🔥🔥🔥🔥🔥🔥🔥🔥🔥🔥🔥🔥🔥🔥🔥🔥🔥🔥🔥🔥🔥🔥🔥🔥🔥🔥🔥🔥🔥🔥🔥🔥🔥🔥🔥🔥🔥🔥🔥🔥🔥🔥🔥🔥🔥🔥🔥🔥🔥🔥🔥🔥🔥🔥🔥🔥🔥🔥🔥🔥🔥🔥🔥🔥🔥🔥🔥🔥🔥🔥🔥🔥🔥🔥🔥🔥🔥🔥🔥🔥🔥🔥🔥🔥🔥🔥🔥🔥🔥🔥🔥🔥🔥🔥🔥🔥🔥🔥🔥🔥🔥🔥🔥🔥🔥🔥🔥🔥🔥🔥🔥🔥🔥🔥🔥🔥🔥🔥🔥🔥🔥🔥

  • @vishwanathbiradar2131
    @vishwanathbiradar2131 3 года назад +8

    Background music was superrr in this movie fantastic👌😍