ಹರಾಮ್ ಕೋರ್ ದುನಿಯಾ | ಇದು ಹುಚ್ಚರ ಕಥೆ | Ningaraj Singadi | Bhumika | Emotional Love Story | Shortfilm

Поделиться
HTML-код
  • Опубликовано: 7 сен 2024
  • Uttara Karnataka Short Film : Haramkhor Duniya
    Created by : Ningaraj Singadi & Team
    Instagram : ...
    Facebook : / ningarajsingadivideos
    Cast :
    Ningaraj Singadi
    Bhumika Deshpande
    Subbu Mali
    Umesh Jadhav
    Shrinivas Kunte
    Thanks to :
    Dr. Vidyadhar Pattar
    Anand RA
    Raghu Kadakol
    Prashant Gurlapur
    Mallu Kalkattimath
    Supriya Nippani
    Guru Kumbar
    Posters :
    Megharaj SN
    Music Director :
    Manjunath Hosaval
    Lyrics :
    Dr. Chandrashekhar Kambar
    Dr. Shrishail Madannavar
    Singers :
    Soumya Manjunath ( Sangeeta Mane )
    Manjunath Hosaval
    Flute : Puttaraj Rajapur
    Camera & Editing :
    Ajit Singadi & Arun Basaragi
    Co direction & Production head :
    Ameeth Shurpali
    Team :
    Ajit Singadi
    Ameeth Shurpali
    Adivesh Handigund
    Umesh Jadhav
    Rayappa Sathani
    Praveen PK
    Pundalik Sampal
    Chola Prashant
    Maruti Pawar
    Anirudh Joshi
    #ningarajsingadi #uttarakarnataka #ningarajsingadivideo #kannadashortfilm #ningarajsingadimotivation #uttarakarnatakashortfilm
    ನಮಸ್ಕಾರ ಎಲ್ಲರಿಗೂ.
    ಭುವಿಯೊಳು ಆದಿ-ಅಂತ್ಯಗಳ ನಡುವಣ ದೂರ ಈ ಜೀವನ. ಹುಟ್ಟು- ಸಾವುಗಳು ಒಪ್ಪಿಕೊಳ್ಳಲಾಗದ ಸತ್ಯವಾದರೂ ಅವು ಕಾಲಾತೀತ. ಈ ನಾಲೆಯ ( Channel ) ಉದ್ದೇಶವಿಷ್ಟೇ ಇಲ್ಲಿ ಭಾವನೆಗಳ ಬಾಜಾರಿನೊಳು ಕಳೆದು ಹೋದವನ ಕಂಬನಿಯ ಉಧ್ಗಾರವಿದೆ. ಯಾಂತ್ರಿಕ ಬದುಕಿನಲ್ಲಿ ಚಿತ್ತವಿಲ್ಲದೇ ಸೇವೆಯೋ - ಜೀತವೋ ಎಂದು ದುಡಿಯುವವನಿಗೆ ಓರ್ವ ಗೆಳೆಯನ ಆಶಾದಾಯಕ ಮಾತುಗಳಿವೆ. ಭಾವಶರಧಿಯಲ್ಲಿ ಗಮ್ಯದ ಕಲ್ಪನೆಯಿಲ್ಲದೆ ಗುರಿಯ ಜಾಡನ್ನರಸಿ ಹೊರಟ ಅಲೆಮಾರಿಗೆ ಬೆನ್ತಟ್ಟುವ ಬೆಂಬಲದ ನುಡಿಗಳಿವೆ. ನಿಲ್ಲದ ವಾರ್ತಾಲಾಪಗಳ ನಡುವೆ ಸ್ಥಿತಪ್ರಜ್ಞತೆಯ ರಿಂಗಣವಿದೆ. ಏಕಾಂಗಿಯ ತೀರದ ರೋಧನೆಯ ನುಡಿಗಳ ತೊಳಲಾಟವಿದೆ. ನೆನಪಿನ ಕರಿಛಾಯೆಯಿಂದ ನಾಳೆಯೆಂಬ ಎರಡನೇ ಅವಕಾಶ ತೊರೆಯಬೇಡ ಎಂಬ ವಾಸ್ತವಿಕತೆಯ ಚಿಂತನೆಗಳಿವೆ. ಮಸಣದ ಹಾದಿಯುದ್ದಕ್ಕೂ ನಿನ್ನ ಗುಟ್ಟುಗಳ ಪಿಸುಗುಡುವ ಬಂಧುಗಳಿರುವರೆಂಬ ಸತ್ಯವಾದದ ವ್ಯಾಖ್ಯಾನತೆಯ ಪ್ರಯತ್ನವಿದೆ. ಪುಟ ತಿರುಗಿಸಲೇ ಬೇಕು ನೀನು ಮತ್ತೊಬ್ಬರ ಬಾಳಹೊತ್ತಿಗೆಯಲಿ ನಿನ್ನದೊಂದು ಬರೀ ಅಧ್ಯಾಯವೆಂದು ಹೇಳುವ ಹಂಬಲದ ಮಾತುಗಳಿವೆ. ಮಾನವೀಯತೆಯ ಮರೆಯಬೇಡಿ ಎಂಬ ಧೋರಣೆಯೊಂದಿಗೆ - ಸಂಸ್ಕೃತಿ - ಭಾಷೆ - ಪರಂಪರೆಯ ಬಗೆಗಿನ ಒಲವಿದೆ. ಎಡೆಯಲ್ಲಿ ಕೆಲವು ದೇಶಾಭಿಮಾನದ ಕಥೆಗಳನ್ನು ಹೇಳುವ ಶುಭ್ರಪ್ರಯತ್ನವಿದು.
    We are using this media to bring the motivational videos - inspirational stories - culture and art promoting contents as well as beautiful messages of friendship - love - harmony - diversity and patriotism. Please support this channel by subscribing and don't miss our unique contents. Encourage us by giving a big thumbs up.
    LIKE - SHARE - SUBSCRIBE
    Click Here To Subscribe : Ningaraj Singadia

Комментарии • 1,8 тыс.

  • @NingarajSingadiP
    @NingarajSingadiP  Месяц назад +651

    ನಿಮಗೆ ಸಿನಿಮಾ ಇಷ್ಟಾ ಆದ್ರೆ ದಯವಿಟ್ಟು ಚಾನೆಲ್ Subscribe ಮಾಡಿ ✨❤️🙏

    • @rameshlamani9643
      @rameshlamani9643 Месяц назад +17

      ಅಣ್ಣ ಪ್ಲೀಸ್ ಅಪ್ಪು ಸರ ಫೋಟೋ ಮಿಸ್ ಮಾಡ್ಬೇಡ ಅಣ್ಣ ❤❤❤

    • @chandrakanthnk166
      @chandrakanthnk166 Месяц назад +5

      Bro a scn ge amt hakidra hogala alla

    • @ShridarAhiremat
      @ShridarAhiremat Месяц назад +1

      ❤❤❤😭✨✨✨😭😭😭😭

    • @abhihugar1258
      @abhihugar1258 Месяц назад +5

      Anna nanu tunba dinadind nimma ella movie nodta edini adaralli ondu msg erutte, adre edaralli ella riti msg kanistu anna nimage enadru hosa stori bekadre nanage ondu message madi.
      Nanage bariyoke kai ella onde kai erodu higagi nivu call madi ella message alli heli ಟೈಪ್ madi kalistini anna. Nandu ondu kai ಆಕ್ಸಿಡೆಂಟ್ alli hogide.

    • @akshayakumarmb2290
      @akshayakumarmb2290 Месяц назад

      ​@@abhihugar1258🙏🙏🙏

  • @Dr.Prasannanaidu
    @Dr.Prasannanaidu Месяц назад +13

    ಭೂಮಿಕಾ ಇದ್ದರೇನೆ ನಿಮ್ಮ ಸಿನೆಮಾಗಳು ನೋಡೋದಿಕ್ಕೆ ಚಂದ ಅಂತ ನನ್ನ ಪ್ರತಿ ಕಮೆಂಟ್ ನಲ್ಲೂ ಹೇಳಿರುತ್ತೇನೆ, ಇಂತಹ ಅದ್ಭುತ ಕಲಾವಿದೆ ಭೂಮಿಕಾಳನ್ನ ಬಿಟ್ಟು ಸಿನೆಮಾ ಮಾಡಬೇಡಿ. ನಿಮ್ಮಬ್ಬರ ಜೋಡಿ ನೋಡಲಿಕ್ಕೆ ನಮಗೊಂದು ಖುಷಿ

  • @Kannucomedyshow
    @Kannucomedyshow Месяц назад +122

    ಯಾವ ಸ್ಟಾರ್ ಕಮ್ಮಿ ಇಲ್ಲ ಅಣ್ಣ ಈ ನಿಮ್ಮ ನಟನೆ 👌👌👌👌 Jay Bijapur

  • @Kumar_dambal
    @Kumar_dambal Месяц назад +22

    ತುಂಬಾ ಚೆನ್ನಾಗಿ ಮೂಡಿಬಂದಿದೆ ಅದರಲ್ಲೂ ಭೂಮಿಕಾ ಮತ್ತು ನಿಂಗರಾಜ ಅಭಿನಯ ನೋಡಿ ಕಣ್ಣಲ್ಲಿ ನೀರು ಬಂತು.😢 ಮುಂದೆ ತುಂಬಾ ಎತ್ತರಕ್ಕೆ ಬೆಳೀತೀರಾ ಒಳ್ಳೆದಾಗಲಿ❤❤

  • @mysorehuduga8755
    @mysorehuduga8755 Месяц назад +187

    ಸ್ವಾರ್ಥಿಗಳ ಪ್ರಪಂಚದಲ್ಲಿ ಉತ್ತಮ ಸಂದೇಶ ನೀಡಿದ ಈ ಕಿರು ಚಿತ್ರ ಕ್ಕೆ ಧನ್ಯವಾದಗಳು ಸರ್ ಹಾಗೂ ನಿಮ್ಮ ತಂಡಕೂ ಧನ್ಯವಾದಗಳು ಸರ್ ❤

    • @prince_basu_0510
      @prince_basu_0510 Месяц назад

      🙏

    • @PRASHANTkoladur
      @PRASHANTkoladur Месяц назад +2

      ಸಮಾಜಕ್ಕೆ ಒಂದು ಒಳ್ಳೆಯ ಮೆಸೇಜ್ ಕೊಡುವ ಚಿತ್ರಗಳಾಗಿರುತ್ತವೆ

  • @Puttya1
    @Puttya1 Месяц назад +91

    ನಿಮ್ಮ ಅಭಿನಯಕ್ಕೆ national award ಸಿಗ್ಬೇಕು 🙏🙏
    ALL THE BEST

  • @hemanthyh9082
    @hemanthyh9082 Месяц назад +293

    ನಿಂಗು ಅಣ್ಣಾ ನಿಮ್ಮ ಇ ಅದ್ಭುತವಾದ ನಟನೆಗೆ ನನ್ನ ಕಡೆಯಿಂದ ನಮಸ್ಕಾರ 🙏
    ಭೂಮಿ ಅಕ್ಕಾ ನಿಮ್ಮ ನಟನೆಯು ಕೂಡ ತುಂಬಾ ಅದ್ಭುತವಾಗಿದೆ ❤🙏

    • @PRASHANTkoladur
      @PRASHANTkoladur Месяц назад +6

      ಸಮಾಜಕ್ಕೆ ಒಂದು ಒಳ್ಳೆಯ ಮೆಸೇಜ್ ಕೊಡುವ ಚಿತ್ರಗಳಾಗಿರುತ್ತವೆ

    • @ashwinikushika6704
      @ashwinikushika6704 Месяц назад +2

      👌👌

    • @SiddappaHalaki
      @SiddappaHalaki Месяц назад

      🫡🎉🫶💐💐💐

    • @RashmiRashminaveen
      @RashmiRashminaveen Месяц назад

      ❤❤❤❤❤ super bro

  • @BabuBabu-by5sq
    @BabuBabu-by5sq Месяц назад +35

    ನಿಂಗರಾಜ್ ಸರ್ ತುಂಬಾ ಅದ್ಬುತ ಮೋಡಿಬಂದಿದೆ ಸರ್ ಈ ನಿಮ್ಮ ಕಿರು ಚಿತ್ರ ಮತ್ತೆ bgm ಮಾತ್ರ 👌🏻👏🏻 ❤ ಇದು ಬರಿ ಹೊಂದು ಹುಚ್ಚರ ಕಥೆ ಅಲ್ಲ ಸರ್ ಇ ಭೂಮಿ ಮೇಲೆ ಇರೋ ಪ್ರತಿ ಒಂದು ಹೆಣ್ಣು ಕೂಡ ನಡಿಯೋ ದಾರಿ ನೋಡೋ ದೃಷ್ಟಿ ಇವೆರಡು ಕ್ಯಾರೆಕ್ಟರ್ ನಮತ್ರ ಭದ್ರ ವಾಗಿ ಇಟಗೋಬೇಕು ಸರ್ ನೋಡಿದ್ರ ಇ ಪ್ರಪಂಚ ಒಂದು ಹುಚ್ಚಿ ಅಂತ ನೋಡುದೇನೆ ಅವಳ್ನ ಕೆಡ್ಸಕ್ ನೋಡಿದ್ರ್ ಇನ್ನು ಅರ್ಧಮರದ ಬಟ್ಟೆ ಅಕೊಂಡು ರಸ್ತೆಯಲ್ಲಿ ನಡೀತಾರೆ ಪ್ಲೀಸ್ ಹೆಣ್ಣು ಮಕ್ಳು ಬದಲಾಗಿ ಆಗ ಗಂಡುಮಕ್ಳು ಕೂಡ ಸರಿ ಇರ್ತಾರೆ ಐದು ವರ್ಷದ ಹುಡುಗಿ ಇಂದ ಇಡಿದು ನಲವತ್ತು ವರ್ಷದ ಹೆಣ್ಮಗಳು ಮೇಲೆ ಇತರ ನಡೀತಿದೆ ಇ ನಿಮ್ಮ ಚಿತ್ರ ನಂಗಂತೂ ತುಂಬಾ ಇಷ್ಟ ಆಯ್ತು ಸರ್ ❤

  • @MalluNesaragi
    @MalluNesaragi Месяц назад +920

    ನಿಂಗು ಅಣ್ಣನ ಫ್ಯಾನ್ಸ್ ಲೈಕ್ ಮಾಡ್ರಿ ಎಷ್ಟು ಮಂದಿ ಅದರಿ ನೋಡೋಣ❤❤

    • @basavarajp6969
      @basavarajp6969 Месяц назад

      ಲೈಕ ತಗೊಂಡ ಏನ ಮುಕಳ್ಯಾಗ ಇಟಗೊತಿ . ಈ ವಿಡಿಯೊ ನೊಡಾಕ ಬಂದಾರ ಅಂದ್ರ ಎಲ್ಲಾರು ಪ್ಯಾನ್ಸ ಆಗಿರತಾರ 😂

    • @Ningudbosskalki
      @Ningudbosskalki Месяц назад +3

      🔚 less fan's ❤️🚅

    • @sanjayyammenavar9883
      @sanjayyammenavar9883 Месяц назад +1

      6.84ಲಕ್ಷ ಫ್ಯಾನ್ಸ್

    • @haleshhaleshhb9469
      @haleshhaleshhb9469 Месяц назад

      Ninganna yenanna kati a suparanna

    • @PRASHANTkoladur
      @PRASHANTkoladur Месяц назад

      Mallu bro ನೀವು ನೇಸರಗಿದವರು

  • @jagadeeshb7855
    @jagadeeshb7855 Месяц назад +12

    ಮಾತುಗಳೇ ಕಮ್ಮಿ ಇರುವ ಚಿತ್ರ ಒಂದುಕಡೆ ಅನ್ಸಿದ್ರೆ....... ಸಂದೇಶ ಮಾತ್ರ ಎಲ್ಲರ ಮನಮುಟ್ಟಿದೆ...... ಇಬ್ಬರ ಅಭಿನಯಕ್ಕೂ ಅಭಿನಂದನೆಗಳು...

  • @manjunaik2829
    @manjunaik2829 Месяц назад +88

    ಭೂಮಿಕಾ ಅಕ್ಕ ಆಕ್ಟಿಂಗ್ ಸೂಪರ್ ನಿಮಗೂ ನಿಮ್ಮ ಕುಟುಂಬ ಆಲ್ ದ ಬೆಸ್ಟ್

  • @akshayakumarmb2290
    @akshayakumarmb2290 Месяц назад +68

    😊ರವಿ ಕಾಣ ದನ್ನು ಕವಿ ಕ಼ಂಡ ಹಾಗೆ. ಈ ಹುಚ್ಚು ಪ್ರಪಂಚದಲ್ಲಿ ಮಂದ ಬುದ್ಧಿಯ ಜನರಿಗೆ ಒಂದು ಪ್ರಪಂಚ ಇದೇ ಎಂಬುದನ್ನು ತೋರಿಸಿದ್ದು ಅದ್ಬುತ ವಾಗಿದೆ.👏👏🙏🙏

  • @prince_basu_0510
    @prince_basu_0510 Месяц назад +44

    🙏🙏🙏🙏🙏ಈ ನಿಮ್ಮ ಕಿರು ಚಿತ್ರ ಕ್ಕೆ ನಮ್ಮ ಕನಾ೯ಟಕದ ಜನತೆಯ ಕಡೆಯಿಂದ ಹೃದಯ ಪೂರ್ವಕವಾಗಿ ದನ್ಯವಾದಗಳು🙏🙏🙏🙏🙏

  • @easybiology9698
    @easybiology9698 Месяц назад +16

    ನಿಂಗು ಅಣ್ಣನ ಎಲ್ಲಾ ಸಿನೆಮಾಗಳು ಯಶಸ್ವಿ ಆಗಲಿ ಅನ್ನೋರು ಲೈಕ್ ಮಾಡ್ರಿ...

  • @Subhanaudio
    @Subhanaudio Месяц назад +30

    Super ಅಭಿನಯ Sar🙏

  • @ukningarajjanapada4229
    @ukningarajjanapada4229 17 дней назад

    ಇಂತಹ ಮನೋಜ್ಞ ಅಭಿನಯ ನಿಮ್ಮಿರದು.....ಅದರಲ್ಲೂ ಭೂಮಿಕಾ ನಿಮ್ಮ ಅಭಿನಯದಲ್ಲಿನ ತನ್ಮಯತೆ ಕಂಡು ನಿಜವಾಗಲೂ ಮನಸ್ಸು ತುಂಬಿ ಬಂತು....
    ಒಳ್ಳೆದಾಗಲಿ.....

  • @manjunathharshitha849
    @manjunathharshitha849 Месяц назад +56

    ನಿಂಗರಾಜು ಹಾಗೂ ಭೂಮಿಯವರ ನಟನೆಗೆ ನನ್ನ ತುಂಬು ಹೃದಯದ ಧಾನ್ಯವಾದಗಳು

  • @prashantmadivalar1127
    @prashantmadivalar1127 Месяц назад +6

    Wow❤
    ಅದ್ಬುತ ಚಿತ್ರಕಥೆ ಜೊತೆಗೆ ಮನಮೋಹಕ ಸಾಹಿತ್ಯ❤️

  • @praveen_s_p_driving_lover
    @praveen_s_p_driving_lover Месяц назад +22

    ಅಣ್ಣ ನನಗ ಸ್ವಲ್ಪ ಮನಸಿಗಿ ನೂವು ಆಯ್ತು ಯಾಕ್ ಅಂದ್ರ ಈ ಭೂಮಿಮ್ಯಾಗ ಈ ತರ ಜನ ಇರತಾರಲ್ಲ ಅದಕ್ಕ . ಆದ್ರು ಈ ವೀಡಿಯೊ ಸೂಪ್ಪರ್ ಹಿಗೇ ನೀಮ್ಮ ಕನಸು ನನಸಾಗಲೇಂದು ದೇವರಲ್ಲ ಪ್ರಾರ್ಥಿಸುತ್ತೇನೆ. All the best your team

  • @Ganga_MB
    @Ganga_MB 17 дней назад

    Wow wonderful story and extraordinary acting by both of you 🙏🏻🙏🏻👌🏻👌🏻 Loved it 💓 ಸಮಾಜಕ್ಕೆ ಒಂದೊಳ್ಳೆ ಸಂದೇಶ 🙏🏻

  • @hemanthyh9082
    @hemanthyh9082 Месяц назад +59

    ಇಷ್ಟ ದಿನ ಮಾಡಿದ ವಿಡಿಯೋಸ್ ಒಂದು ತೂಕ ಅದ್ರೆ..?
    ಈ ವಿಡಿಯೋದೆ ಒಂದ ತೂಕ ನಿಂಗು ಅಣ್ಣಾ 💛❤️
    ನಿಂಗು ಅಣ್ಣನ್ ಹೊಸ ಅಧ್ಯಾಯ ಸುರು ❤️🙏

  • @sureshchoori3958
    @sureshchoori3958 Месяц назад +6

    ನಿಂಗರಾಜ್ ಸಿಂಗಾಡಿ ಅಣ್ಣ ನಿಮ್ಮ ಈ ಕಿರು ಚಿತ್ರಗಳು ಇದೇ ತರ ಮುಂದೆ ಸಾಗಲಿ ಇದೇ ತರ ಜನರ ಆಶೀರ್ವಾದ ಸದಾ ನಿಮ್ಮ ಮೇಲೆ ಇರುತ್ತೆ ಧನ್ಯವಾದಗಳು ಅಣ್ಣ ಮತ್ತು ಅಕ್ಕ🎉❤❤❤❤❤🎉

  • @Swamynath74
    @Swamynath74 Месяц назад +13

    ಸಮಾಜದ ವಾಸ್ತವ ಸ್ಥಿತಿಯನ್ನಾ ಭಾವನೆಗಳಿಗೆ ನಾಟುವ ರೀತಿ ನಿಮ್ಮ ವಿಡೀಯೊ ಇರುತ್ತೆ ...❤❤❤
    All the best Brother....🌹🌹🌹👍👍👍

  • @vinodvinnu6327
    @vinodvinnu6327 Месяц назад +3

    ಇಬ್ರು ಏನ್ ಆಕ್ಟಿಂಗ್ suuuuper duuuuuper. Faboulous. Fantastic🎉

  • @jeevadhaaremandya6749
    @jeevadhaaremandya6749 Месяц назад +22

    ಏನೆಂದು ಕಮೆಂಟ್ ಮಾಡಲಿ,
    ಅಂದುಕೊಂಡ ಮಾತೆಲ್ಲ ಮೊದಲೇ ನಿಮ್ಮ ಅಭಿಮಾನಿಗಳು ಮಾಡಿದ್ದಾರೆ,
    ಅಭಿಮಾನಿಗಳಲ್ಲಿ ನಾನು ಒಬ್ಬ ನಿಮ್ಮ ಪ್ರಯತ್ನಕ್ಕೆ ನನ್ನದೊಂದು ನಮನ🙏

  • @Kranti_kannada
    @Kranti_kannada Месяц назад +1

    😢 bro Nim action and feeling are made me full emotions ❤

  • @Gurubommanal
    @Gurubommanal Месяц назад +9

    ಭಾಗ -> 2 ಬೇಕೆನ್ನುವವರು ಲೈಕ್ ಮಾಡಿ 👍

  • @girishm3446
    @girishm3446 Месяц назад +2

    ವರ್ಣಿಸಲು ಪದಗಳೇ ಇಲ್ಲ Brother
    Seriously ಕಿರು ಚಿತ್ರಕ್ಕೆ ಅವಾರ್ಡ್ ಏನಾದ್ರೂ ಸಿಕ್ಕರೆ ಅದು ಈ ಚಿತ್ರಕ್ಕೆ ಸಿಗಬೇಕು ಸರ್ ತುಂಬಾ ಚೆನ್ನಾಗಿ ಮೂಡಿ ಬಂದಿದೆ ಒಳ್ಳೆದಾಗಲಿ ನಿಮ್ ಟೀಮ್ ಗೆ ಆದಷ್ಟು ಬೇಗ ನೀವು ಕೂಡ ಒಳ್ಳೆ ಮಟ್ಟಕ್ಕೆ ಬೆಳೆಯಿರಿ
    ಧನ್ಯವಾದಗಳು ಸರ್ ಇದೇ ತರ ಚಿತ್ರಗಳನ್ನು ನಿಮ್ಮ ಚಾನೆಲ್ನಿಂದ ಮೂಡಿಬರಲಿ ❤️❤️❤️🙏🙏🙏🙏

  • @chandrulyavakki5823
    @chandrulyavakki5823 Месяц назад +19

    ಈ ಚಿತ್ರದಲ್ಲಿ ಮೂಡಿ ಬಂದಿರುವ ನಿಮ್ಮಿಬ್ಬರ ನಟನೆ... ತುಂಬಾ ಅದ್ಭುತ.... 👍

  • @VenkiPatil90
    @VenkiPatil90 Месяц назад

    Wow, Such a beautifull acting, Bhommika you rocks always.

  • @akkuakku.6873
    @akkuakku.6873 Месяц назад +15

    ಅಣ್ಣಾ ತುಂಬಾ ಒಳ್ಳೆ ಕಥೆ ನಿಮ್ಮ ಶ್ರಮಕ್ಕೆ 🙏👌ಅಣ್ಣಾ

  • @shekharagoudapoojar4435
    @shekharagoudapoojar4435 Месяц назад +3

    ಅದ್ಭುತ ನಟನೆ ಅಣ್ಣಾ ನಿಮ್ಮ ತಂಡಕ್ಕೆ ಒಳ್ಳೆದಾಗಲಿ ❤

  • @basavarajjonganavar9241
    @basavarajjonganavar9241 Месяц назад +11

    ಇಬ್ಬರದೂ ಒಳ್ಳೆಯ ಅಭಿನಯ 🙏🏻💐

  • @hemanthpjrhemanth3262
    @hemanthpjrhemanth3262 Месяц назад

    Wat a acting bro 👌👌 show da reality of public.. really super 👌❤️

  • @gurunathhugar793
    @gurunathhugar793 Месяц назад +24

    ಸೂಪರ್ ಉತ್ತರ ಕರ್ನಾಟಕದ ಹುಲಿ ❤

  • @JAVARI_HUDUGA_SACHIN
    @JAVARI_HUDUGA_SACHIN Месяц назад

    Best short story super acting ningu and bhoomi❤❤❤

  • @djstarvinayakghonasagi4751
    @djstarvinayakghonasagi4751 Месяц назад +21

    Super acting

  • @basavarajbasavaraj-bn1zu
    @basavarajbasavaraj-bn1zu Месяц назад

    Bothe are acting amazing guru god bless you 🎉❤

  • @krishnaentertainment1008
    @krishnaentertainment1008 Месяц назад +11

    ಈ ಕಿರು ಚಿತ್ರವನ್ನು ನೋಡಿ ನನಗೆ ನನ್ನ ಅಂತರಾಳದ ಭಾವನೆಗಳು ಕರಗಿ ಕಣ್ಣೀರ ರೂಪದಲ್ಲಿ ಹೊರಬಂದವು.....👌🙏❤

  • @naveenjadhav4390
    @naveenjadhav4390 Месяц назад

    One of the finest upcoming artists come directly in Sandalwood 🤞🤗

  • @Veerabhadrakannadiga
    @Veerabhadrakannadiga Месяц назад +9

    ಒಳ್ಳೆಯ ವಿಡಿಯೋ ಮಾಡಿದ್ದೀರಾ ಅಣ್ಣಾ ❤❤ ಈ ಸಮಾಜ ಇರುವುದೇ ಹೀಗೆ ಕೆಟ್ಟದು ಒಳ್ಳೆಯದು ಕಾಣುತ್ತೆ.. ಒಳ್ಳೆಯದು ಕೆಟ್ಟದ ರೀತಿ ಕಾಣುತ್ತೆ 🫡🫡😔😔

  • @shwethagirish4029
    @shwethagirish4029 Месяц назад +1

    ಭೂಮಿಕಾ this is ur one of the best carecter..... Supper sll the best 🙏👍💞

  • @appuchannel5496
    @appuchannel5496 Месяц назад +36

    ಈ ಸಿನಿಮಾ ಯಾವ ಸಿನಿಮಾ ಕಿಂತನು ಕಮ್ಮಿ ಇಲ್ಲ ಲೈಕ್ ಮಾಡಿ

  • @basubadiger2830
    @basubadiger2830 Месяц назад

    Hats of you brother. Acting super🙏🏿❤️

  • @ramkumarmedar8227
    @ramkumarmedar8227 Месяц назад +14

    Super ಸಿಂಗಾಡಿ ಅಣ್ಣಾ ನಿನ್ನು ಯಲ್ಲಾ ವಿಡಿಯೋ ಗಳು 💐💐

  • @kiran.v
    @kiran.v Месяц назад

    This was unexpected acting from both of you❤
    And unexpected ending 😢

  • @mahmadrafiqchandsahebdevar5905
    @mahmadrafiqchandsahebdevar5905 Месяц назад +26

    ಅಣ್ಣಯ್ಯ ನಿಮ್ಮ ಈ ಕಿರುಚಿತ್ರ ತುಂಬಾ ಅಂದ್ರೆ ತುಂಬಾ ಚನ್ನಾಗಿದೆ..❤️👌🏻
    ಅಣ್ಣಯ್ಯ ನಿಜಾ ಹೇಳ್ಬೇಕು ಅಂದ್ರೆ ನೀನು ಮತ್ತೆ ಭೂಮಿಕಾ ಇಬ್ರು ಸೇರಿ ತಗಿಯೋ ಶಾರ್ಟ್ ಫಿಲ್ಮ್ ತುಂಬಾ ಚೆನ್ನಾಗಿರುತ್ತೆ ಅಣ್ಣಯ್ಯ..❤️👌🏻
    All the best ಅಣ್ಣಯ್ಯ..💐✌🏻

  • @SnehaBNBN
    @SnehaBNBN Месяц назад +1

    Abba .... Super...no words...🎉🎉 Thumba change ide ...bhomika..and ningarja..bro.... love you both of you... performance is very... beautiful...🎉🎉

  • @madupujari6538
    @madupujari6538 Месяц назад +9

    ನಿಜ ಹೇಳಬೇಕೆಂದರೆ ಭೂಮಿಕಾ ಅವರ ನಟನೆ ತುಂಬಾ ಚನ್ನಾಗಿದೆ... ಇಷ್ಟ ಆಯಿತು ನಿಮ್ಮ ನಟನೆ ಹಾಗೂ ನಿಮ್ ಕಥೆ.. ಒಳ್ಳೇದ ಆಗ್ಲಿ ನಿಮ್ಮ ಟೀಮ್ ಗೆ.. ಭೂಮಿಕಾ❤❤ main attraction is bhomika❤❤❤🎉

    • @RamanjiniC-jp7lt
      @RamanjiniC-jp7lt Месяц назад

      ವಿಡಿಯೋ ತುಂಬಾ ಚೆನ್ನಾಗಿದೆ ಲಿಂಗರಾಜ್ ಅಣ್ಣ ನಿಮ್ಮ ನಟನೆ ಸೂಪರ್ ಭೂಮಿಕಾ ಅದ್ಭುತ ನಟನೆ ಧನ್ಯವಾದಗಳು

  • @gurudguru5797
    @gurudguru5797 Месяц назад

    Climax seen super originality good msg for society

  • @c337-Manju
    @c337-Manju Месяц назад +6

    ಅಣ್ಣಾ ವಾ ಅದ್ಬುತ ಅಭಿನಯ ಪಾತ್ರಗಳ ಪರಕಾಯ
    ಅದ್ಬುತವಾಗಿ ಚಿತ್ರ ಮೂಡಿ ಬಂದಿದೆ ಅಣ್ಣಾ ಸಿನೆಮಾ ಒಳ್ಳೆಯದಾಗಲಿ ನಿನಗೆ 💚🤩🥰

  • @shalinim4852
    @shalinim4852 Месяц назад +1

    Super acting🎉❤both of you

  • @smilesuprit_videos
    @smilesuprit_videos Месяц назад +57

    , ಅಥಣಿ ಮಂದಿ ಲೈಕ್ ಮಾಡ್ರಿ 😊

  • @hanumanthahanumanthahanu4896
    @hanumanthahanumanthahanu4896 Месяц назад

    ಸೂಪರ್ ಅಣ್ಣ ಅದ್ಬುತ ವಾದ ಕೀರು ಚಿತ್ರ 👌🏻♥️💐

  • @Saipudeenkudari
    @Saipudeenkudari Месяц назад +42

    Ningu Anna like madi

  • @ShashankS-bt2hr
    @ShashankS-bt2hr Месяц назад

    Hats off to u anna for yours and bhoomika sisiter's acting
    I'm ur big fan anna from Bengaluru😍😍😍😍

  • @yogeesh_k_s_024
    @yogeesh_k_s_024 Месяц назад +8

    ಫಿದಾ ಆಗೋದೆ ಗುರು ನಿಮ್ಮ ಆಕ್ಟಿಂಗ್ ಗೆ 🙏👏👏

  • @jagdeeshkabadi2325
    @jagdeeshkabadi2325 Месяц назад

    Bhumika this is next level acting. Superb keep it up.

  • @user-qs9od3rp6s
    @user-qs9od3rp6s Месяц назад +4

    ❤❤❤❤❤❤ swarti gala prapancha edu tumba olle msg kottidira 👌👌👌

  • @praveenkoli7796
    @praveenkoli7796 Месяц назад +2

    ಮುಗ್ಧ ಮನಸುಗಳ ತೊಳಲಾಟದ ಒಂದು ಕಥಾ ಹಂದರ ಅದ್ಭುತವಾಗಿ ಮೂಡಿಬಂದಿದೆ... ನಿಮ್ಮ ಪ್ರತಿಭೆಗೆ ಪ್ರೋತ್ಸಾಹ ದೊರೆಯಲಿ ಹೀಗೆ ಸದಾ ಮುಂದುವರೆಯಲಿ...👍👍👍

  • @siddukarjol3526
    @siddukarjol3526 Месяц назад +5

    Good film olle msg society ge..... prationdu manasa na yv tara Arth madikondu erute anodu tiliyote....... Yenu gottu erade avaranu kettadu rittiyalli nodutare anodu society ge tilisidare

  • @manjuuppar9512
    @manjuuppar9512 Месяц назад

    Extaradinary ಆಕ್ಟಿಂಗ್ ಸರ್ both good lucu

  • @shivurathod3083
    @shivurathod3083 Месяц назад +10

    Yen Actingo ಯಪ್ಪ nimma Ebbaradu.... ನಿಮ್ಮ ಹೆತ್ತವರಿಗ ಒಂದ ದೊಡ್ಡ ಸಲಾಮ.........

    • @shivakumarh4651
      @shivakumarh4651 Месяц назад

      ನಾನು ಅಂದುಕೊಂಡ ಅನಿಸಿಕೆನೆ ಇದು. ನಿಜಕ್ಕೂ ಇವರಿಬ್ಬರ ನಟನೆ ಅಬ್ದುತ 💞

  • @satishbadiger7592
    @satishbadiger7592 Месяц назад +2

    Nimma acting nodi en helabek antha ondu gottagtilla .......
    Ottanalli Suuuuuuuperb ❤❤❤❤👌🔥🔥🔥🔥🔥

  • @prakashmalakkanavar5415
    @prakashmalakkanavar5415 Месяц назад +17

    ಫಸ್ಟ್ ಲೈಕ್ ನಂದ

  • @reddi_manikatti
    @reddi_manikatti Месяц назад

    I was never except this much beautiful it is ❤🎉😢

  • @kashinathkashinath9403
    @kashinathkashinath9403 Месяц назад +8

    ಅಣ್ಣ ನಿಮ್ಮ ಈ ಅಭಿನಯ ನೋಡಿ ತುಂಬಾ 😢ಆಯ್ತು ಆದ್ರೆ ಈ ಜಗದಲ್ಲಿ ಒಳ್ಳೆ ಜನ ಕಿಂತ ಕೇಟ್ ಜನ ತುಬ್ಬಿರೋ ಪರಪಂಚ ಭೂಮಿ ಅಕ್ಕ ಪಾತ್ರ ತುಂಬಾ ಚನಗಿತ್ತು ಬಾಗ್ 2 ಯಾವಾಗ ಬರುತ್ತೆ ಈ ವಿಡಿಯೋ ಇಷ್ಟ ಆದ್ರೆ ಲೈಕ್ ಮಾಡಿ 🙏🙏🙏🙏

  • @drshrishailmadannavar1332
    @drshrishailmadannavar1332 Месяц назад +1

    ತುಂಬಾ ಚೆನ್ನಾಗಿ ಬಂದಿದೆ. ಹೃದಯಸ್ಪರ್ಶಿ ❤️🙏

  • @santoshtaragol6716
    @santoshtaragol6716 Месяц назад +4

    Proud to be bagalkote .......UK king ningraj bro....nice Dop and direction.....

  • @naveenkumarts5142
    @naveenkumarts5142 Месяц назад

    Marvelous acting God bless you all

  • @Jakkubellubbi
    @Jakkubellubbi Месяц назад +7

    ನಿಂಗು ಅಣ್ಣಾ ನಿಮ್ಮ ನಟನೆಗೆ ನನ್ನ ಕಡೆಯಿಂದ ಒಂದು ಸಲಾಂ❤

  • @vinodhanchinal959
    @vinodhanchinal959 Месяц назад +1

    Hello brother what acting what sentence beutifull seen beutifull cinema ❤❤❤❤ heart touching cinema ❤❤❤❤

  • @Manteshchittu
    @Manteshchittu Месяц назад +20

    ಪಸ್ಟ್ ಲೈಕ್

  • @DhanuSanmu
    @DhanuSanmu Месяц назад

    Super brother. En tale nindu. Fantastic story ibbardu acting SUUUUUUUUU per

  • @samarthtodalabgi48
    @samarthtodalabgi48 Месяц назад +4

    Anna akka Acting Super....Adu public ali madidra super Anna 😢😊❤

  • @badboybasu431
    @badboybasu431 Месяц назад +1

    ಸೂಪರ್ ವಿಡಿಯೋ ಅಣ್ಣಾ❤

  • @ganeshmahanavami6285
    @ganeshmahanavami6285 Месяц назад +13

    ನಿಂಗರಾಜು ತುಂಬಾ ಸಂತೋಷವಾಗಿದೆ ಹಾಗೆ ನಿಮ್ಮ ಅಭಿನಯ ತುಂಬಾ ಅದ್ಬುತ ಕನ್ನಡ ಚಿತ್ರ ರಂಗದಲ್ಲಿ ಸುದೀಪ್ ಅಭಿನಯದ ತರ ಇದೆ ಒಳ್ಳೇದು ಆಗಲಿ ಗುರುರಾಯರ ಆಶಿರ್ವಾದ ಇರಲಿ

  • @manjunatharya5305
    @manjunatharya5305 Месяц назад

    Climax spr...acting ❤guruve

  • @PatilpatilPatilpatil
    @PatilpatilPatilpatil Месяц назад +5

    Up coming hero anna I am waiting ❤

  • @user-eo6bk7rt8r
    @user-eo6bk7rt8r Месяц назад

    What a meaning full vedio bro and both of your acting was amazing 😢👍🙏

  • @prakash-zd4xu
    @prakash-zd4xu Месяц назад +3

    ಯಾವ ಸ್ಟಾರ್ ಗೆ ಕಮ್ಮಿ ಇಲ್ಲ ನಟನೆ ಸೂಪರಾಗಿದೆ ಭೂಮಿಕಾ ನಿಂಗ್ ರಾಜನ ಹೃತ್ಪೂರ್ವಕ ಧನ್ಯವಾದಗಳು❤

  • @patilarjun816
    @patilarjun816 Месяц назад

    Super acting both of you ❤❤All the best 🎉🎉

  • @Siddubilagi1
    @Siddubilagi1 Месяц назад +5

    ಅಣ್ಣಯ್ಯ ಸೂಪರ್ ನಿಮ್ಮ ಅಭಿನಯ ಯಾವ ಚಲನಚಿತ್ರ ನಾಯಕನಿಗೂ ಕಮ್ಮಿ ಇಲ್ಲ ಒಳ್ಳೆಯದಾಗಲಿ ಅಣ್ಣಯ್ಯ❤✨🙏🙏

  • @basavaraj5464
    @basavaraj5464 Месяц назад

    Super acting both god bless you ❤

  • @AkshataNooli
    @AkshataNooli Месяц назад +5

    Sir ವರ್ಣಿಸಲು ಸಾಲುಗಳು ಸಾಲದು..... ಒಂದು ಚೊಲೋ ಸಂದೇಶ...😢🙏🏼

  • @shreekiccha6774
    @shreekiccha6774 Месяц назад

    It's a amazing story Hats off to you Sir and madam Good luck in your team 💯🙏

  • @KASinformation
    @KASinformation Месяц назад +3

    😢.... ಅದ್ಭುತ ನಟನೆಯನ್ನು ವರ್ಣಿಸಲು ಪದಗಳೇ ಇಲ್ಲ. ಭೂಮಿ ಅಕ್ಕ ...❤

  • @sharanabasappahattaraki9597
    @sharanabasappahattaraki9597 Месяц назад

    ..ಕಿರುಚಿತ್ರ ಆದರೂ ಕೂಡ ಒಳ್ಳೆಯ ಸಂದೇಶವಿದೆ ನಿಮಗೂ ನಿಮ್ಮ ಟಿಮ್ಮುಗು ಅಭಿನಂದನೆಗಳು. 🙏🏻🙏🏻...sir.. ❣️.. ✨.

  • @anurajrangolis
    @anurajrangolis Месяц назад +12

    Ningaraj singadi fans
    👇👍👍

  • @SachinHolkar-j7t
    @SachinHolkar-j7t Месяц назад +1

    ಅಣ್ಣಾಜಿ ನಿಮ್ಮ ಪ್ರಯತ್ನಕ್ಕೆ ನಮ್ಮದೊಂದು ಸಲಾಮ, ಶರ್ಟ ಮೂವಿ ಆದ್ರೂ ಲಾಸ್ಟ್ ಸೀನ ಮಾತ್ರ ಯಾವ ಮೂವಿಗು ಕಮ್ಮಿ ಇಲ್ಲ...

  • @DodeshDodaa-di5jx
    @DodeshDodaa-di5jx Месяц назад +4

    Super Anna akka

  • @govindkolkar8933
    @govindkolkar8933 Месяц назад

    Super theam super acting both.....❤

  • @Ramesh-vf9db
    @Ramesh-vf9db Месяц назад +6

    ಇದೇನ್ರಿ ಇದು ಎಂತಹ ಅದ್ಭುತ ನಟನೆ ಅಬ್ಬ ತುಂಬಾ ಮೆಚ್ಚುಗೆಯಾಯಿತು ಲಿಂಗರಾಜ್ ಸಿಂಗಾಡಿ ಅವರ ದೇವರು ನಿಮಗೆ ಚೆನ್ನಾಗಿಟ್ಟಿರಲಿ

  • @user-zz7cq4dh9l
    @user-zz7cq4dh9l Месяц назад +1

    ವ್ಹಾ ತುಂಬಾ ಒಳ್ಳೆಯ ಸಂದೇಶ ಈ ಕೆಟ್ಟ ಸಮಾಜದ ಇನ್ನೊಂದು ಮುಖದ ಅನಾವರಣ .ನಿಮಗೂ ನಿಮ್ಮ ತಂಡದವರಿಗೂ 🙏🙏🙏

  • @shantukarjol
    @shantukarjol Месяц назад +4

    ನಟ ನಟಿಯರು ಗಿಂತಲೂ ಏನು ಕಡಿಮೆ ಇಲ್ಲ ಬ್ರೋ ನಿಮ್ಮ ಆಕ್ಟಿಂಗ್ ಸೂಪರ್ ಬ್ರೋ👌👌 👌

  • @vishwnathbbadiger9892
    @vishwnathbbadiger9892 Месяц назад

    Amazing brother🙏🙏🙏 God bless you with your team

  • @padmashivaram-b2o
    @padmashivaram-b2o Месяц назад +7

    ನಿಮ್ಮ e ಕಥೆ ತುಂಬಾ ಜನದ ಜೀವನದ ಒಂದು ಅಂಶ ಚನ್ನಾಗಿದೆ ನಿಮಗೆ ಧನ್ಯವಾದಗಳು ನಾಗರಾಜ್ ಸಿಂಗಡಗಿ❤❤❤❤

  • @gurupetakar260
    @gurupetakar260 Месяц назад +2

    ಭೂಮಿಕಾ ಮೇಡಮ್ ಮತ್ತು ನಿಂಗರಾಜ ಸಿಂಗಾಡಿ ಅತ್ಯದ್ಭುತ ಇಬ್ಬರ ನಟನೆ 😢 ಹೀಗೆ ನಿಮ್ಮ ನಟನೆ ಮುಂದುವರಿಯಲಿ ದೇವ್ರು ನಿಮ್ಗೆ ನಿಮ್ಮ ಟೀಮಿಗೆ ಒಳ್ಳೇದಮಾಡಲಿ ❤🙏🏻

  • @loveyoubabysachin5052
    @loveyoubabysachin5052 Месяц назад +4

    Sar NIV super madhattiri shot film ❤

  • @ParashuramPreeti
    @ParashuramPreeti Месяц назад

    Super short cinema Anna 😊❤❤