@@Newera2047 ಬರಿ ಕೊರೊನದಿಂದ ಮಾತ್ರ ಸಾವು ಬರುವುದಾದರೆ ನಿಮ್ಮ ಮಾತನ್ನು ಒಪ್ಪಬಹುದಿತ್ತು, ಆದರೆ ಹಸಿವು ಅನ್ನೋ ಮಾರಿ ಕೊರೊನಗಿಂತ ಭಯಂಕರ, ಹಾಗಾಗಿ ಹೊತ್ತು ಹೊಟ್ಟೆ ತುಂಬಿಸಲು, ದಿನಸಿ ಸಾಮಾನು ತರಲು ಹೊರ ಬರುವುದು ಅನಿವಾರ್ಯ, ಅದ್ದನ್ನು ತಪ್ಪು ಅನ್ನುವಿರಾ??
@@myonlinestreaming2435 sir adke athane 6AM TO 10AM time ede alla avaga tharoke agalva sir settment bidi 15 days back nodi highest corona case edvu evaga present 24:05:2021 BENGALURU li 5700 case ede k sumne e timeli kelavaru FB RUclips heros ethara ketdagi commet madthare
@@myonlinestreaming2435 ಮತ್ತೆ ಕರೋನ ಕಂಟ್ರೋಲ್ ಹೇಗೆ ಮಾಡೋದು .. 4 ಗಂಟೆಗಳು ಸಾಲದೇ ... ಜನ ಸಬೂಬು ಹೇಳಿ ಓಡಾಡುತಿರುತ್ತಾರೆ ಲಾಕ್ ಡೌನ್ ನ ಬೆಲೆ ಎಷ್ಟು ಗೊತ್ತ? ದಿನವೊಂದಕ್ಕೆ ಸಾವಿರಾರು ಕೋಟಿ ಅದು ಜನರಿಗೇನೆ ಆದರು ಕೆಲವು ಜನರಿಂದ ಎಲ್ಲರಿಗು ತೊಂದರೆ ಆಗೋದಾದರೆ ಲಾಕ್ ಡೌನ್ ತೆಗದು ಹಾಕಲಿ ಬೇಡ ಎಂದವರು ಯಾರು ಕರೋನ ಹಬ್ಬಲಿ ಬಿಡಿ ನಮ್ಮ ಜನರಿಗೆ ಬುದ್ದಿಬರಲ್ಲ
ನಮ್ಮ ನಿಮ್ಮಂತಹವರೆ ಈ ರೀತಿ ಕರೋನ ಹಬ್ಬಿಸುವವರನ್ನು ಬೆಂಬಲಿಸಿ ಮಾತನಾಡೋದು ನಿಲ್ಲಿಸಬೇಕು ಕರೋನ ಸಾವು ಬಡವರು ಸಾಹುಕಾರು ಎಂಬ ಬೇದ ಭಾವವಿಲ್ಲ ಪಾಪ ಬಡವರು ಸಾಯಬಾರದಲ್ಲವೆ .. ಈ ರೀತಿ ಓಡ್ಯಾಡೋಡರಿಂದ ಬಡವರಿಗೆ ಕರೋನದಿಂದ ಆಗುವ ತೊಂದರೆಗೆ ಯಾರು ಹೊಣೆ
ಸರ್ ಅನಗತ್ಯ ವಾಗಿ ಓಡಾಡುವ ಗಾಡಿ ಗಳನ್ನ ಸೀಜ್ ಮಾಡಿ ಆದ್ರೆ ದಿನ ಪೂರ್ತಿ ದುಡಿದು ತಿನ್ನೂರ ಗಾಡಿ ಗಳನ್ನು ಬಿಡಿ ಸರ್ ದಿನ ದುಡಿಯೂದಿಕ್ಕೆ ಹೋಗಿಲ್ಲ ಅಂದ್ರೆ ಏನು ಮಣ್ಣು ತಿನ್ಬೇಕೇನ್ರಿ ಬಡವರಿಗೆ ಸರ್ಕಾರ ದಿಂದ ಬಹಳ ಸಹಾಯ ಬೇರೆ ಸಿಗ್ತಾ ಇದೆ..............
Police personnel have forgotten their job. They should know that they are public (SERVANT). Instead they have taken for granted that public are their servants.
Hwda sir nimge road li accident adaga nimge hospital ge sersodu yaru nimma maneyavru yaru baralla first evre barodu nivu evaga maneyali becchage malkodidira alva adre police or health workrs avru 24 hours duty madtha edare brother nivu en madtha edira heli nivu police or health workrs ge olledu madilla adru parvagilla ketadagi mathadabedi k adre Kelavu police avru ketavru erabahudu adre yallaru alla k sir bejjar madkobedi
Police ru janar attyvaskategalanu vicharisi ,janara mele krama kaigolabeku e riti dourjannya yasagabardu so some time ruleginta manavite annodu mukkyavagirtte,,,
ಕೆಲವು ಕಡೆ ಪೊಲೀಸರಿಗೆ ಕಣ್ಣುಗಳಿಲ್ಲ ಅಂಗಡಿಗಳು ಓಪನ್ ಇದೆ ಬಟ್ಟೆ ಅಂಗಡಿ ಚಿಕನ್ ಅಂಗಡಿ ಜಿಲ್ಲಾಧಿಕಾರಿಯು ಏನು ಮಾಡುತ್ತಿದ್ದಾರೆ ಅಂತ ದೇವನೇ. ಬಲ್ಲ ??ರಿಕ್ಷಾ ಸ್ಟ್ಯಾಂಡ್ ಅಲ್ಲಿ ರಿಕ್ಷಾ ಪಾರ್ಕಿಂಗ್ ಆಚೆ ಈಚೆ ಸುಮ್ಮನೆ ಓಡಾಟ ಕೇಳುವವರಿಲ್ಲದ ಪರಿಸ್ಥಿತಿ ನಮ್ಮ ದಕ್ಷಿಣ ಕನ್ನಡದ ಈಗಿನ ಸ್ಥಿತಿ
Police are doing their duty...good sir keep it up 👏👏...esht helidru janakke buddine illa hogi ondsari Corona agi sattavar manyag keli Bari gottagtad...esht dangerous ada ant
In UB city lot's of business people's are coming everyday, why noone is checking there, let me see today your actions pls come do Ur show up , don't act on Poor's 😀
ಈ ವ್ಯವಸ್ತೆ 75 ವರ್ಷದಿಂದಲೇ ಇರುವುದು ಈ ವ್ಯವಸ್ತೆ ಬದಲಾಗಬೇಕು ಈ ಪೋಲೀಸ್ ರು ರಾಜಕಾರಣಿಗಳ ಕೈ ಕೆಳಗೆ ಕೆಲಸ ಮಾಡಬಾರದು, ಆರೀತಿಯ ಕಾನೂನು ಜಾರಿಗೆ ತರಬೇಕು ಈಗಿರುವ ಕಾನೂನುಗಳು ಸರಿ ಇಲ್ಲ ಅದು ಎಲ್ಲರಿಗು ಗೊತ್ತು ಇದು ಹಳೆ ಕಾನೂನುಗಳು 75 ವರ್ಷದ್ದಷ್ಟು ಹಳೆಯದು ಕೆಲಸಕ್ಕೆ ಬಾರದವು ಇದರಲ್ಲಿ ಇವೆ ಇದನ್ನ ಬದಲಾಯಿಸಲು ಕಾಂಗ್ರೇಸ್ ಅಡ್ಡಗಾಲು ಹಾಕಿಂಕೊಂಡು ಬರುತ್ತಿದೆ ಪೋಲೀಸ್ ರಾಜ್ಯಪಾಲರ ಅಧೀನದಲ್ಲಿ ಕೆಲಸ ಮಾಡಬೇಕು ಮಿಲಟರಿ ತರಹ ಆಗ ನೋಡಿ ನಮ್ಮ ಜನರು ಮುಚ್ಕೊಂಡು ಸರಿದಾರಿಗೆ ಬರ್ತಾರೆ ಕಾನೂನಿನಲ್ಲಿ ಅಯ್ಯೊ ಪಾಪ ಅಂತೆಲ್ಲ ರಿಯಾಯಿತಿ ಕೊಡಬಾರದು ಮತ್ತು ಈ ರೀತಿಯಾಗಿ ಬಿಂಬಿಸೋ ದ್ವಂದ್ವ ನಿಲುವು ಪ್ರದರ್ಷಿಸೋ ಮುಟ್ಟಾಳ TV 9 ತರಹದ ಚಾನೆಲ್ ನಿಲ್ಲಿಸಬೇಕು ಆ ತಾಕತ್ ನಮ್ಮ ಸರಕಾರಕ್ಕೆ ಇಲ್ಲ ಬಿಡಿ
ಕಾಲಿಗೆ ಬಿದ್ರೆ ಕೆಟ್ಟ ಮಾತುಗಳನ್ನು ಬೈತಾರೆ ಹೆಣ್ಣಿಗೆ recepect kodi first
ನಿಮ್ಮ ಅಮ್ಮನು ಕೂಡಾ ಹೆಣ್ಣು ಪೊಲೀಸ್
ಮೊದಲು ನಮ್ಮ ಪೊಲೀಸರಿಗೆ ಮಾನವೀಯತೆಯ ಪಾಠ ಮಾಡಬೇಕು,
ಕರೋನ ಮತ್ತು ಸಾವುಗಳು ನಿಲ್ಲ ಬೇಕಾದರೆ
ಭಾವನಾತ್ಮಕ ರಿಪ್ಲೈ ಕೊಡೊದು ನಿಲ್ಲಬೇಕು
ಪ್ರಾಕ್ಟಿಕಲ್ ಆಗಿ ಯೋಚಿಸಬೇಕು
@@Newera2047 ಬರಿ ಕೊರೊನದಿಂದ ಮಾತ್ರ ಸಾವು ಬರುವುದಾದರೆ ನಿಮ್ಮ ಮಾತನ್ನು ಒಪ್ಪಬಹುದಿತ್ತು, ಆದರೆ ಹಸಿವು ಅನ್ನೋ ಮಾರಿ ಕೊರೊನಗಿಂತ ಭಯಂಕರ, ಹಾಗಾಗಿ ಹೊತ್ತು ಹೊಟ್ಟೆ ತುಂಬಿಸಲು, ದಿನಸಿ ಸಾಮಾನು ತರಲು ಹೊರ ಬರುವುದು ಅನಿವಾರ್ಯ, ಅದ್ದನ್ನು ತಪ್ಪು ಅನ್ನುವಿರಾ??
Hundred percent correct
@@myonlinestreaming2435 sir adke athane 6AM TO 10AM time ede alla avaga tharoke agalva sir settment bidi 15 days back nodi highest corona case edvu evaga present 24:05:2021 BENGALURU li 5700 case ede k sumne e timeli kelavaru FB RUclips heros ethara ketdagi commet madthare
@@myonlinestreaming2435 ಮತ್ತೆ ಕರೋನ ಕಂಟ್ರೋಲ್ ಹೇಗೆ ಮಾಡೋದು ..
4 ಗಂಟೆಗಳು ಸಾಲದೇ ...
ಜನ ಸಬೂಬು ಹೇಳಿ ಓಡಾಡುತಿರುತ್ತಾರೆ
ಲಾಕ್ ಡೌನ್ ನ ಬೆಲೆ ಎಷ್ಟು ಗೊತ್ತ?
ದಿನವೊಂದಕ್ಕೆ ಸಾವಿರಾರು ಕೋಟಿ
ಅದು ಜನರಿಗೇನೆ
ಆದರು ಕೆಲವು ಜನರಿಂದ ಎಲ್ಲರಿಗು ತೊಂದರೆ ಆಗೋದಾದರೆ ಲಾಕ್ ಡೌನ್ ತೆಗದು ಹಾಕಲಿ ಬೇಡ ಎಂದವರು ಯಾರು
ಕರೋನ ಹಬ್ಬಲಿ ಬಿಡಿ ನಮ್ಮ ಜನರಿಗೆ ಬುದ್ದಿಬರಲ್ಲ
ಬರೀ ,ಗುಬ್ಬಿಮೇಲೆ ಬ್ರಹ್ಮಾಸ್ತ್ರ...ಅಷ್ಟೇ ಇವರ ಬಾಳು.... ಥು....ಥು.....ನಿಮ್ಮ ಜನ್ಮಕ್ಕೆ
Nija guru
ನಮ್ಮ ನಿಮ್ಮಂತಹವರೆ ಈ ರೀತಿ ಕರೋನ ಹಬ್ಬಿಸುವವರನ್ನು ಬೆಂಬಲಿಸಿ ಮಾತನಾಡೋದು ನಿಲ್ಲಿಸಬೇಕು
ಕರೋನ ಸಾವು ಬಡವರು
ಸಾಹುಕಾರು ಎಂಬ ಬೇದ ಭಾವವಿಲ್ಲ
ಪಾಪ ಬಡವರು ಸಾಯಬಾರದಲ್ಲವೆ ..
ಈ ರೀತಿ ಓಡ್ಯಾಡೋಡರಿಂದ
ಬಡವರಿಗೆ ಕರೋನದಿಂದ ಆಗುವ ತೊಂದರೆಗೆ ಯಾರು ಹೊಣೆ
@Vishnu Krishna ಕರೋನ ಮತ್ತು ಸಾವುಗಳು ನಿಲ್ಲ ಬೇಕಾದರೆ
ಭಾವನಾತ್ಮಕ ರಿಪ್ಲೈ ಕೊಡೊದು ನಿಲ್ಲಬೇಕು
ಪ್ರಾಕ್ಟಿಕಲ್ ಆಗಿ ಯೋಚಿಸಬೇಕು
Hwdu bidi Swamy public madodu currect ede alva neglegence edu bekabiti sutthutha edare
@Manju Manju ...ಸೂಪರ್ ...ಖಂಡಿತ ನನ್ನ ಮತ ಉಪ್ಪಿ sir ಪಕ್ಷಕ್ಕೆ
ಸ್ವಲ್ಪ ಮಾನವೀಯತೆ ಇರಲ್ಲಿ ಮಾನ್ಯ ಪೊಲೀಸ್ ಅಧಿಕಾರಿಗಳೇ..
By
ನಿಮ್ಮ ಏಕವಚನ ಮಾತುಗಳು good respect for womens 🙏🙏🙏🙏
ಅನಗತ್ಯವಾಗಿ ಯಾರು ಓಡಾಡುವುದಿಲ್ಲ.
ಲಾಕ್ಡೌನ್ ನಿಂದ ಒಳ್ಳೆ ಕಲೆಕ್ಷನ್ ಪೊಲೀಸರೇ
Tv9 ಗೆ ನನ್ನದೊಂದು ಚಿಕ್ಕ ವಿನಂತಿ ದಯವಿಟ್ಟು EMI 6 ತಿಂಗಳು ಮೋರಿಟೋರಿಯಂ ಕೊಡಡುವಂತೆ ಸರ್ಕಾರಕ್ಕೆ ಮನವಿ ಮಾಡಿ 🙏🙏🙏
ಆಕೆ ಮಾಸ್ಕ ಸಹಾ ಹಾಕಿಲ್ಲ
ನಿಮ್ಮಂತವ್ರೆ ಆಕೆಗೆ ಬೆಂಬಲಿಸುತ್ತೀರಲ್ಲವ
ಮೂರ್ಖರು ಯಾರು...
ಈ ನನ್ನ ಮಕ್ಕಳಿಗೆ government sallry ಕೊಡ್ತಾ ಇಲ್ವಾ TV9 Chanel ನವರು ಕೆಳ್ಬೇಕಾದ ಪ್ರಶ್ನೆ
Police kalige bilodalla yenmaklu chapli thogandu odiri... 😳😳
Howdu edu nija ila andre ee police avuru ennu Enu enu madtaro gotila
RIP మానవత్వం
RIP భారతీయ చట్టం
RIP సమాజం
మరియు
RIP మాట్లాడని వ్యక్తులు ..
🖤🤔
ಸೂಪರ್ ಅಣ್ಣಾ
Mahilleyarige solpa mariyadhe kodi nima maniyali hennu makallilwa
Miru chesin comment super brother
Rip samidanam
RIP ತುಣೆ
ಡಿವೈಎಸ್ಪಿ ಸಂತೋಷ ಬನ್ನಟ್ಟಿ RIP 😂😂😂😂😂
ಸರ್ ಅನಗತ್ಯ ವಾಗಿ ಓಡಾಡುವ ಗಾಡಿ ಗಳನ್ನ ಸೀಜ್ ಮಾಡಿ ಆದ್ರೆ ದಿನ ಪೂರ್ತಿ ದುಡಿದು ತಿನ್ನೂರ ಗಾಡಿ ಗಳನ್ನು ಬಿಡಿ ಸರ್ ದಿನ ದುಡಿಯೂದಿಕ್ಕೆ ಹೋಗಿಲ್ಲ ಅಂದ್ರೆ ಏನು ಮಣ್ಣು ತಿನ್ಬೇಕೇನ್ರಿ ಬಡವರಿಗೆ ಸರ್ಕಾರ ದಿಂದ ಬಹಳ ಸಹಾಯ ಬೇರೆ ಸಿಗ್ತಾ ಇದೆ..............
TV ಅಣ್ಣ ನಿಂಗೆ TRPಗೇ ಸೂಕ್ತವಾದ ಒಳ್ಳೆಯ ಅದ್ಭುತವಾದ Vidoe... ಸೂಪರ್ Cutting
ayyo😢😢😢😢😢
ಥ್ಯಾಂಕ್ಸ್ ಸರ್. ಬೇಡಿಕೊಂಡವರನ್ನ ಬಿಟ್ಟಿದ್ದಕೆ.
Doctors...police.... bankers.... 👌👌👌🙏🙏🙏🙏🙏
Politicians police doctor's government mathe news channel avr yella ondh agi janagalana saysthidhare
Right
Good collection to government.thanks to police department.for their duties.
Heavy collection
ನಿಂಗೆ ಮನವಿತೆ ಇಲ್ಲ ಲೇ ಲೋಫರ್
ಬೈಕ್ ನಿಂದಾ ನೇ ಕೋರೋಣ ಬರ್ತಿರ್ಬೇಕು ಅನಿಸುತ್ತಿದೆ
Police personnel have forgotten their job. They should know that they are public (SERVANT). Instead they have taken for granted that public are their servants.
Police alla evaruu porkie galu thuu nachike agabeku
Hwda sir nimge road li accident adaga nimge hospital ge sersodu yaru nimma maneyavru yaru baralla first evre barodu nivu evaga maneyali becchage malkodidira alva adre police or health workrs avru 24 hours duty madtha edare brother nivu en madtha edira heli nivu police or health workrs ge olledu madilla adru parvagilla ketadagi mathadabedi k adre Kelavu police avru ketavru erabahudu adre yallaru alla k sir bejjar madkobedi
Sry bro
ಈ ಪೋಲಿಸ್ ನವರನ್ನು ಇಂಡಿಯಾ ಚೈನಾ ಬರ್ಡಾರ್ ಡ್ಯೂಟಿಗೆ ಕಳುಹಿಸಬೇಕು
Duty madu gotta agatda
E nalayaka sulle maklu allinu lancha Togondu ugragamigallanna olage bidtare
Hotyga hulla biddu sai ri......
I like when people break rules and then cry when caught.🤣😂
TV9 avara amma .. e type news kodiyhidna..
ಪೊಲೀಸ್ರೇಗ್ ಮೊದಲು ಲಂಚ್ ಕೊಡಿ ಬಿಡತಾರೆ ಮೇಡಂ ಅವ್ನ್ ಕಾಲಿಗೆ ಯಾಕೆ ಬೀಳತೀರಾ
ಅವನೇನ್ ದೇವರ ಹೋಗಿ ಹೋಗಿ ಅವ್ ಕಾಲಿಗೆ ಬಿಳ್ತಾಯಿದ್ದೀಯಲ್ಲಮ್ಮ?
She seems to be innocent
Does he treats his own female family members like this? Respect women sir, you don't have any rights to abuse her. 😡😡
Rakshasa bjp sarkara
Respect the women lofar don.t forget ur mother also a women... plz respect every women
Real
Awesome police congrats
Jai bsy jai modi
Jana saamanyara mele dhabbalike nadesutthiruva Sarkarakke Dhikkara 🔥🔥
Ramesh jarakiholi ge hidiro andre ivru badavara bike na seaz madtidare great police bidrappa
ದಯವಿಟ್ಟು ಇಂತಹ ಮುಗ್ದ ಜನರ ಮೇಲೆ ಯಾಕೇ ಬ್ರಹ್ಮಸ್ತ್ರ..
ಇವರ ಲಂಚದ ಅವಸರಕ್ಕೆ ಒಂದೊಂದು ಹೊಸ ಕಾನೂನು.........
C m yeddiurappa is last c m in karnataka after 1½ year yeddiurappa is not come in this state next c m is U P P uppi sir
Manaviyate illada polisaru
Police ru janar attyvaskategalanu vicharisi ,janara mele krama kaigolabeku e riti dourjannya yasagabardu so some time ruleginta manavite annodu mukkyavagirtte,,,
ಪೊಲೀಸ್ ಇದ್ದೀನಿ ಅಂತ ಅಹಂಕಾರ ನನ್ನ ಮಕ್ಕಳಿಗೆ
Ladies Gaadi Bittu Bidi Policere.
ಏಕೆ... ಅವರಿಂದ corona ಹರಡುವುದಿಲ್ಲವೆ....?
ಏಕೆ ಬಿಡಬೇಕು...ಪುರುಷರ ಬೈಕ್ ಏಕೆ ಬಿಡಬಾರದು... ಏನು ಕಾರಣ ಕೋಡುತ್ತೀರಿ...
Policerage bike vahanagalannu seez maaduva avakaashvannu sarakaar kodabaardittu lunch tinnuva polisaru manaviyateye illa 👍👍👍
Why did you mute when he scolded 😂
420 Dysp
Plzzz respect women plzzzz if thy r nt world is nt thier plzzz respect
😭😭ಬಿಜೆಪಿ ಕಿತ್ತೊಗೆದು ಬಿಡಿ..ಈ ದೇಶ ತಾನೇ ಸುಧಾರಣೆಯಾಗುತ್ತದೆ💯🏏💯🏏💯🏏🏏💯🏏🏏💯💯🏏🏏🏏🏏💯💯🏏💯💯💯💯💯💯💯👍👍👍
Khangress kuda kittogeyabeku
Yavdo 4 book gattu hodedu police agirtave ivrigella maanaviyate yellinda gottirbeku
Please sir... Respect them...
Alokkumar sir, Kamal pant respected sir, kindly do something for this kind of police in the name of Lord.
Vote for modi
420 BJP 840 Police shame on government system
ಕೆಲವು ಕಡೆ ಪೊಲೀಸರಿಗೆ ಕಣ್ಣುಗಳಿಲ್ಲ ಅಂಗಡಿಗಳು ಓಪನ್ ಇದೆ ಬಟ್ಟೆ ಅಂಗಡಿ ಚಿಕನ್ ಅಂಗಡಿ ಜಿಲ್ಲಾಧಿಕಾರಿಯು ಏನು ಮಾಡುತ್ತಿದ್ದಾರೆ ಅಂತ ದೇವನೇ. ಬಲ್ಲ ??ರಿಕ್ಷಾ ಸ್ಟ್ಯಾಂಡ್ ಅಲ್ಲಿ ರಿಕ್ಷಾ ಪಾರ್ಕಿಂಗ್ ಆಚೆ ಈಚೆ ಸುಮ್ಮನೆ ಓಡಾಟ ಕೇಳುವವರಿಲ್ಲದ ಪರಿಸ್ಥಿತಿ ನಮ್ಮ ದಕ್ಷಿಣ ಕನ್ನಡದ ಈಗಿನ ಸ್ಥಿತಿ
Respect for women and social
ಕಲಿಯುಗದಲ್ಲಿ ಯಮ ಅಂದರೆ ಯಾರು
Love from Bangalore
ರಾಜಕಾರಣಿಗಳ ಬ್ರೋಕರ್ ಗಳು
ಹೆಣವಾಗಿ ಅಳುವ ಬದಲು ಇದು ಎಷ್ಟೋ ಮೇಲು ....
Sari o hind ba a Rajkumar 😂
Good job but people did gourament culat money wooo
Camera person is coughing and splitting 🤦🤦🤦🤦
Nijvad kallaru e police 🚨
This is rong 6 to 10 dont ask anything this realy bad 😈😈😈😈
TV9 ge torsoke bere news illa. Namige idannu bittu bere nodlikke manasu baralla. allige sari aytu
E police avrige olle savu baralla. Bidhili biddu sayithare. Bari lanchakke sayithare road li biksukathara.
Very sad
ನಿಮ್ಮ ಕಾಲಿಗೆ ಬೀಳುತ್ತೀನಿ ಕೊಡಿ ಸರ್ tira
Police should learn to respect common man,,,,,
Police are doing their duty...good sir keep it up 👏👏...esht helidru janakke buddine illa hogi ondsari Corona agi sattavar manyag keli Bari gottagtad...esht dangerous ada ant
Papa.
E news channel avrge mathe police avrge hospitals Alli hogi sariyagi treatment kodthidhara ellvo antha nodo thakath Ela evr dhrapa yella badavr mele thorsthare thuuu
Maga road tax katthivi nav oddaake permission bekaa...Namdu karnakata niv tempervory navu local elle erovru....jai prajakiya❤️❣️ uppi sir barli...
Come
Amith sha mathu modi mask ellde elecation saba nadisidaru please awrigu e thra madi. Madona....
police ke Karana Bandhu Saheli
EMI bike loan kelbeda antha hele 🙏🙏
H0tti
Please Give the ladies Bike
Government ruls regulations keval badvari goskar
😭😭😭poli
Police mama hanadru hagatya hiruttha hadakka hodadodu bidri ha amma na bolimakallu nivu mindriguthra
Yes ur right
420..bjp government
Yavan ri ee officer? Yav station? Suspend madbeku ivnige
She’s not even wearing a mask!
People just don’t listen
All blame the cops
420 nan makkalu
ಬೆಳಿಗ್ಗೆ 6 ಗಂಟೆಗೆ ಸೀಜ್ ಮಾಡೋದು ದುಡ್ಡಿಗೆ
ನಂಬಿಕೆ ನೇ ಹೊರಟೂಗಿದೇ ಇವರ ಮೇಲೆ
Esto kade rajakarani galu functions madtha idaare
Nacchikke .police.ge.Avannu.Namm.
Kayithavna.illa.Nammm.law.mathara
Adre.kelavarige.mathra.
In UB city lot's of business people's are coming everyday, why noone is checking there, let me see today your actions pls come do Ur show up , don't act on Poor's 😀
Alla ri anagathya vaagi odaadthidare anthirallla.... Sum sumne yaar yask odaadtare heli.....
Yell mosa ಲಂಚಕಾಗಿ ವಾಹನ ಸಿಜ
100/ ತಳೊ ನಾಯಿಗಳಿಗೆ ,
Suspend the inspector bjp should take action
Louda blue jp
Hennu kaline biddy bedidru police ge manusatva illa, avanu ondu henninge huttidra ilva
Kavitha plz atara girls matadbedi
Oddu maneg kalsi ee sarkara obbangu deposi baralla next elections
ಈ ವ್ಯವಸ್ತೆ 75 ವರ್ಷದಿಂದಲೇ ಇರುವುದು
ಈ ವ್ಯವಸ್ತೆ ಬದಲಾಗಬೇಕು
ಈ ಪೋಲೀಸ್ ರು ರಾಜಕಾರಣಿಗಳ ಕೈ ಕೆಳಗೆ ಕೆಲಸ ಮಾಡಬಾರದು, ಆರೀತಿಯ ಕಾನೂನು ಜಾರಿಗೆ ತರಬೇಕು
ಈಗಿರುವ ಕಾನೂನುಗಳು ಸರಿ ಇಲ್ಲ ಅದು ಎಲ್ಲರಿಗು ಗೊತ್ತು ಇದು ಹಳೆ ಕಾನೂನುಗಳು
75 ವರ್ಷದ್ದಷ್ಟು ಹಳೆಯದು ಕೆಲಸಕ್ಕೆ ಬಾರದವು ಇದರಲ್ಲಿ ಇವೆ
ಇದನ್ನ ಬದಲಾಯಿಸಲು ಕಾಂಗ್ರೇಸ್ ಅಡ್ಡಗಾಲು ಹಾಕಿಂಕೊಂಡು ಬರುತ್ತಿದೆ
ಪೋಲೀಸ್ ರಾಜ್ಯಪಾಲರ ಅಧೀನದಲ್ಲಿ ಕೆಲಸ ಮಾಡಬೇಕು
ಮಿಲಟರಿ ತರಹ ಆಗ ನೋಡಿ ನಮ್ಮ ಜನರು ಮುಚ್ಕೊಂಡು ಸರಿದಾರಿಗೆ ಬರ್ತಾರೆ
ಕಾನೂನಿನಲ್ಲಿ ಅಯ್ಯೊ ಪಾಪ ಅಂತೆಲ್ಲ ರಿಯಾಯಿತಿ ಕೊಡಬಾರದು
ಮತ್ತು ಈ ರೀತಿಯಾಗಿ ಬಿಂಬಿಸೋ ದ್ವಂದ್ವ ನಿಲುವು ಪ್ರದರ್ಷಿಸೋ ಮುಟ್ಟಾಳ TV 9 ತರಹದ ಚಾನೆಲ್ ನಿಲ್ಲಿಸಬೇಕು
ಆ ತಾಕತ್ ನಮ್ಮ ಸರಕಾರಕ್ಕೆ ಇಲ್ಲ ಬಿಡಿ
@@Newera2047 ottinalli duravaste
ಇವರ ದೊಡ್ಡ ಸಾಧನೆ... ಪೊಲೀಸ್...
Unbearable to see tears of helpless rural woman, Police should have shown little humanly attitude
Pp
Super
420ಸರ್ಕಾರ್ bjp
Duddu mado dande ge government support madtha idare. Badavara hotte mele hodithiri Neevu Udhara agalla.