Muktha Muktha Episode 1 || T N Seetharam

Поделиться
HTML-код
  • Опубликовано: 17 окт 2024

Комментарии • 536

  • @Sk_mgd
    @Sk_mgd 2 года назад +10

    Thank you so much Sitharaam sir,
    ನನ್ನ ಬಾಲ್ಯದಲ್ಲಿ ಎಲ್ಲಾ ಕೆಲಸಗಳನ್ನು ಮುಗಿಸಿ ಎಲ್ಲೇ ಇದ್ದರೂ ಆ ಬಣ್ಣದ ಟಿ.ವಿ ಮುಂದೆ ಬಂದು ಕುಳಿತುಕ್ಕೊಳ್ಳುವಂತೆ ನನ್ನನ್ನು ಆವರಿಸಿದ ಒಂದು ದೃಶ್ಯ ಕಾವ್ಯ ಈ ಮುಕ್ತ. ಒಂದೊಂದು ದೃಶ್ಯವೂ ನನ್ನ ಯೋಚನಾ ಕೌಶಲ್ಯವನ್ನ ಮೊನಚು ಮಾಡುತಾ ಬಂದಿದ್ದು ಸುಳ್ಳಲ್ಲ,ಇಂದಿಗೂ ಆದೇ ವರ್ಚಸ್ಸಿನಲ್ಲೆ ಪ್ರತಿಯೊಂದು ವಿಷವನ್ನ ವಿಂಗಡಿಸುತ್ತೆನೆ. ಸೀತಾರಾಂ ಸರ್ ರವರ ಒಂದೊಂದು ಕೋರ್ಟ್ ದೃಶ್ಯಗಳು ಮನಸ್ಸಿಗೆ ನಾಟಿದೆ. ಆ ವಾದ ವಿವಾದ ಸೂಕ್ಷ್ಮತೆ.ದಂಡಕಾರದ ವಾಗ್ವಾದ ಅಬ್ಬಾ ಅದ್ಬುತ. ಬಹಳ ಕಲಿಸಿದೆ ನನಗೆ, Thank you so much ಭೂಮಿಕ ಟಾಕೀಸ್ ಧನ್ಯೊಸ್ಮಿ ಸಿತಾರಾಂ ಸರ್,
    ಇಂತಿ 'ಮುಕ್ತ ಮುಕ್ತ' ಅಭಿಮಾನಿ sk
    ಇದೇ ರೀತಿ 'ಮುಕ್ತ' ಮೊದಲ ಧಾರಾವಾಹಿ ಯನ್ನು ನೀರೀಕ್ಷಿಸುತ್ತೆನೆ. Pls

  • @keshavarajujavagal566
    @keshavarajujavagal566 2 года назад +7

    ಮುಕ್ತ ಮುಕ್ತ ಧಾರಾವಾಹಿ ಗೆ ಹೃದಯಪೂರ್ವಕ ಸ್ವಾಗತ. ಮಾಯಾಮೃಗದ ಜೊತೆ ಈ ಧಾರಾವಾಹಿಯನ್ನೂ ಪ್ರಸಾರ ಮಾಡುತ್ತಿರುವುದು ಬಹಳ ಸಂತೋಷ, ಅದಕ್ಕಾಗಿ ನಿಮ್ಮ ಭೂಮಿಕಾ ಟಾಕೀಸ್ ಗೆ ನಮ್ಮ ಧನ್ಯವಾದಗಳು.ಈ ತರಹದ ಧಾರಾವಾಹಿಗಳು ಈಗ ಎಲ್ಲಿ ಬರುತ್ತೆ ಹೇಳಿ ಅದ್ಬುತ ಧಾರವಾಹಿ 🙏🙏

  • @shivarajuar7843
    @shivarajuar7843 2 года назад +6

    ಸಾಮಾನ್ಯವಾಗಿ ನಾನು ಈಗಿನ ಧಾರಾವಾಹಿಗಳ ಪರಮ ದ್ವೇಷಿಯೇ ಸರಿ. ಅದೇನೋ ಸೀತಾರಾಮ್ ರವರ ಧಾರಾವಾಹಿಗಳು ಇಷ್ಟವಾಗುತ್ತವೆ . ಟಿವಿಯಲ್ಲಿ ಮುಕ್ತ ಮುಕ್ತ ನೋಡಲಾಗಿರಲಿಲ್ಲ.. ಈಗ ಅವಕಾಶ ಆಗಿದೆ. ಧನ್ಯವಾದಗಳು "ಭೂಮಿಕಾ ಟಾಕೀಸ್"...

  • @haleshkh8459
    @haleshkh8459 2 года назад +16

    ನಾನು ತುಂಬಾ ಇಷ್ಟ ಪಟ್ಟ ಧಾರಾವಾಹಿ ಮುಕ್ತ ಮುಕ್ತ ಧಾರಾವಾಹಿ ಹಾಗು T N S ರವರ ಧಾರಾವಾಹಿ ಅಂದ್ರೆ ತುಂಬಾ ಇಷ್ಟ ಥ್ಯಾಂಕ್ಸ್ ಸರ್

  • @skandasai2908
    @skandasai2908 2 года назад +14

    ಸಾರ್ ಮೊದಲು ಮುಕ್ತ ಧಾರಾವಾಹಿ ಹಾಕಿದ್ದರೆ ಚೆನ್ನಾಗಿ ಇರುತ್ತಿತ್ತು ಅಂತ ನನ್ನ ಅನಿಸಿಕೆ

  • @somashekhargoli9679
    @somashekhargoli9679 2 года назад +66

    Really we are eagerly waiting for this episode.. We are 90's kids.. In those days Whole family we used to sit in a small home 🏠 to watch it at exactly 9pm . ..n very interesting thing was while advertisement came that time we used to discuss what next would go... Really those are memorable days... N very thankful to TNS sir to bringing back to our past days ☺

    • @prasannabca2002
      @prasannabca2002 2 года назад +2

      It was 2010 serial at 8:30pm slot even earlier 2k kids can know

    • @kkalpana2497
      @kkalpana2497 6 месяцев назад +1

      i am also

    • @greenslides-uq8pm
      @greenslides-uq8pm 3 месяца назад +1

      We 90s kids are very lucky in some aspects

    • @justfocusonurdreams1317
      @justfocusonurdreams1317 2 месяца назад +1

      As we were 90's... We are supposed to see only dd1...i didnt saw anyother channels but my friends used tell about these few.. Serials.. But till now i was searching... And hoping that may come at sometime... Thankyoj sir

    • @somashekhargoli9679
      @somashekhargoli9679 2 месяца назад

      @@justfocusonurdreams1317 yes.. You are right

  • @mamathajain8394
    @mamathajain8394 2 года назад +20

    ನಿಮ್ಮ ಧಾರಾವಾಹಿಯೇ ನಮಗೆ ಹಬ್ಬ...ಈಗ ಶ್ರಾವಣ ಮಾಸದ ಸಂಭ್ರಮ...ಧನ್ಯವಾದಗಳು ತಮಗೆ..🙏🙏

  • @rashmima5912
    @rashmima5912 2 года назад +3

    ಬಹಳ ದಿನಗಳಿಂದ ಕಾಯುತ್ತಿದ್ದ ಸುದಿನ... ಇವತ್ತು ಬಂದಿದೆ.... ಮುಂದಿನ ಭಾಗಗಳಿಗೆ ನಮ್ಮ ಇಡೀ ಕುಟುಂಬದ ಎಲ್ಲರೂ ಕಾಯುತ್ತಿರುತ್ತೇವೆ...

  • @KrushiBindu
    @KrushiBindu 10 месяцев назад +1

    Tv yalli arda nodidde ega yella episode purti nodalu anukul tumba danyavadagalu... T N Sitaram sir

  • @rakimn
    @rakimn 2 года назад +29

    ಮುಕ್ತ ಹಾಕಿ sir, ಮುಕ್ತ ಮಕ್ತ ಗಿಂತ ಮೊದಲ ಧಾರಾವಾಹಿ ಚಂದ ಇತ್ತು...

  • @parimalaranganath9339
    @parimalaranganath9339 2 года назад +1

    ನನಗೆ ಶ್ರೀ ಟಿ ಎನ್ ಸೀತಾರಾಂ ದೇವರು ಧಾರಾವಾಹಿ ತುಂಬಾ ಇಷ್ಟ ಈಮೊದಲು ಎಲ್ಲಾ
    ಧಾರಾವಾಹಿ ಅವರದು ನೋಡಿದ್ದೆ ಆದರೆ
    ಮಾಯಾ ಮೃಗ ನೋಡಿರಲಿಲ್ಲ
    ಈಗಂತೂ ಟ್ಯೂಬ್ ನಲ್ಲಿ ನೋಡಿ ಸಂತಸಪಟ್ಟೆ
    ಅದರಲ್ಲಿ ಮಾಡಿದ ಎಲ್ಲಾ ಪಾತ್ರಗಳು ತುಂಬಾ ಚೆನ್ನಾಗಿ ಮಾಡಿದ್ದಾರೆ ಸೀತಾರಾಂ ರವರಿಗೆ
    ಹೃತ್ಪೂರ್ವಕ ಧನ್ಯವಾದಗಳು

  • @shivshankark7618
    @shivshankark7618 2 года назад +20

    Pls telecast MUKTHA, those who want pls hit like. Let reach this request to Team MUKTHA

  • @Mitunjiva
    @Mitunjiva 2 года назад +35

    Finally comes to New Era.... Golden Show by Bhumika Talkies 😘🥰🙌🙌Muktha Muktha aramba 🥰🥰😘🥰🙌👌

  • @padmavathikv1762
    @padmavathikv1762 2 года назад +2

    ನಮಸ್ಕಾರಗಳು ಹೊಸದಾಗಿ ಧಾರಾವಾಹಿ t, v ಯಲ್ಲಿ ಹಾಕಿ ನನ್ನ ಂಥ ವಯಸ್ಸಾದವರಿಗೆ ಅನುಕೂಲವಾಗುವಂತೆ ಕಾಯುತ್ತಾ ಯಿರುತ್ತೇನೆ🙏🙏🙏

  • @basappasirwar8030
    @basappasirwar8030 19 дней назад

    ಮಾನ್ಯ T N
    ಸೀತಾರಾಮ್ ಅವರಿಗೆ ತುಂಬಾ ಧನ್ಯವಾದಗಳು. ಮೊತ್ತೊಮ್ಮೆ ಮುಕ್ತ ಮುಕ್ತ ನೋಡುವ ಸುಸಮಯ ಬಂದಿದಕ್ಕಾಗಿ ತುಂಬಾ ಸಂತೋಷ ವಾಗಿದೆ. ಮತ್ತೊಮ್ಮೆ ಧಮ್ಯವಾದಗಳು.

  • @anuradha966
    @anuradha966 2 года назад +30

    ಮೊದಲನೇ ಎಪಿಸೋಡ್ ನಲ್ಲೇ TNS ಸರ್ ನ ನೋಡಿ ತುಂಬಾ ಖುಷಿಯಾಯಿತು 👏👏

    • @surendrags7750
      @surendrags7750 2 года назад +1

      Series.... ಧಾರಾವಾಹಿಗಳು ಹೇಗೆ ಆರಂಭವಾಯಿತು ಹಾಗೇಯೇ ಬಂದರೆ ಚೆನ್ನ...

  • @kishormirajakar5535
    @kishormirajakar5535 2 года назад +1

    ತುಂಬಾ ದಿನದಿಂದ wait ಮಾಡ್ತಾ ಇದ್ದೆ, ಈ ಧಾರಾವಾಹಿ ಸಲುವಾಗಿ, thanks ಈ ಧಾರಾವಾಹಿ upload ಮಾಡಿದಕ್ಕೆ,, ಈ serial ನೋಡ್ತಾ ಇದ್ರೆ ಹಳೇ ನೆನಪು ಬರುತ್ತೆ.....

  • @SantoshKumar-ew2dd
    @SantoshKumar-ew2dd 2 года назад +3

    Now I am watching mayamruga, thanks for the telecasting mukta mukta.
    My lifetime go back 15 years. 🙏🙏🙏🙏🙏

  • @srinivasprasad837
    @srinivasprasad837 2 года назад +9

    Finally, something I was watching with my mother daily, Love to see it again. Thank you T N Seetharam sir for bringing the memories back.

  • @kmpalu
    @kmpalu 2 года назад +109

    I want Muktha also which is interesting than Muktha Muktha, please telecast that.

    • @chandanarao318
      @chandanarao318 2 года назад +21

      Exactly Mukta was more interesting than mukta mukta. Better if they consider our requests properly

    • @Princepreethish
      @Princepreethish 2 года назад +11

      But it was older and again like maymruga manvantar muktha also want tape to be converted digital in chennai

    • @sandalbhel6653
      @sandalbhel6653 2 года назад +2

      Thumba chennagide. Dhanyavaadagalu TNS Sir. 🙏🏻

    • @indrasenappu2196
      @indrasenappu2196 2 года назад +7

      True. Mukta was more interesting than Muktha Muktha.

    • @2011pratham
      @2011pratham 2 года назад +4

      Yes please start telecasting muktha

  • @sathyavathim575
    @sathyavathim575 2 года назад +7

    Thank you so much for mukta mukta. Pl start Mukta also. After long time experiencing message giving serial. 🙏🙏🙏

  • @bheemarayabheem732
    @bheemarayabheem732 8 месяцев назад +1

    Good massage sir thanks for you

  • @divyaphaneesh4036
    @divyaphaneesh4036 2 года назад +3

    ನಿಮ್ಮ ಎಲ್ಲಾ ಧಾರವಾಹಿಗಳು ಅದ್ಬುತವಾಗಿರುತ್ತದೆ.. ಯೂಟ್ಯೂಬ್ ನಲ್ಲಿ ಪ್ರಸಾರ ಆಗುತ್ತಿರುವುದರಿಂದ ನಮಗೆ ಸಮಯದ ನಿರ್ಬಂಧವಿಲ್ಲದೆ ವೀಕ್ಷಿಸಬಹುದು.. ಆದರೆ ಎಷ್ಟೋ ಹಿರಿಯ ನಾಗರಿಕರಿಗೆ, ಜನರಿಗೆ ಮಾಯಮೃಗ ಯೌಟ್ಯೂಬ್ ನಲ್ಲಿ ಪ್ರಸಾರವಾಗುತ್ತಿರುವ ಬಗ್ಗೆ ಪ್ರಚಾರದ ಕೊರತೆಯಿಂದ ತಿಳಿದಿಲ್ಲವೆನಿಸುತ್ತದೆ, ನೀವು ಆ ಬಗ್ಗೆ ಹೆಚ್ಚು ಗಮನ ಹರಿಸಿದರೆ ವೀಕ್ಷಕರ ಸಂಖ್ಯೆಯಲ್ಲಿ ಹೆಚ್ಚಳವಾಗಬಹುದು.. ಮುಕ್ತ ಮುಕ್ತ ಧಾರವಾಹಿಗೆ ಶುಭಕಾಮನೆಗಳು 💐💐

  • @pramodahe45
    @pramodahe45 2 года назад

    Thank you sir.....nanu chikka magu iddaga nodiddu matte nanu nodbeku antha andaga episode siktha erlila .....konegu nimma bhoomika dali hakirodu nange tumba santhosavagide sir...tq so much sir

  • @Harshtruth25
    @Harshtruth25 2 года назад +1

    I remember my grandparents used watch everyday. I never cared about Mukta Mukta that time. But now I am very much curious and it's brings memories of my grandparents. Thank you.

  • @Uday-o7p
    @Uday-o7p 2 года назад +14

    ಈ ತರಹದ ಧಾರಾವಾಹಿಗಳು ಈಗ ಎಲ್ಲಿ ಬರುತ್ತೆ ಹೇಳಿ ಅದ್ಬುತ ಧಾರವಾಹಿ 🙏
    ಈಗ ಬರಿ ಅತ್ತೆ 🤼‍♀ಸೊಸೆ ಜಗಳ ಹೇಗೆ ಮಾಡಬೇಕು ಅಂತ ಹೇಳಿಕೊಡ್ತಾರೆ ಧಾರವಾಹಿ ಮುಕಾಂತರ ಅಷ್ಟೇ 🤣🤣

    • @shreerangavalli9355
      @shreerangavalli9355 2 года назад +2

      ಅಷ್ಟೇ ಅಲ್ಲ ಮನೆಯಲ್ಲಿ ಇರುವವರನ್ನು ಹೇಗೆ ಕೊಲೆ ಮಾಡಬೇಕು ಹೇಗೆ ವಿಷ ಬೇಕು ಅಂತಾನೂ ‌ಹೇಳಿ ಕೊಡುತ್ತಾರೆ ಡಬ್ಬಾ ಸೀರಿಯಲ್ ಗಳು ಈಗಿನ ಕಾಲದಲ್ಲಿ ಸೀತಾರಾಂ ಸರ್ ಅವರ ಧಾರಾವಾಹಿಗಳು ತುಂಬಾ ಅಗತ್ಯವಿದೆ

    • @Uday-o7p
      @Uday-o7p 2 года назад

      @@shreerangavalli9355 😀

  • @laxmiramesh8978
    @laxmiramesh8978 2 года назад +2

    ಧನ್ಯ ವಾದಗಳು ಭೂಮಿಕಾ ತಂಡದವರಿಗೆ ಈ ಧಾರಾವಾಹಿಯನ್ನು ನಮಗೆ ನೀಡಿದ್ದಕ್ಕಾಗಿ. ಲಕ್ಷ್ಮಿ ರಮೇಶ್. ಉಡುಪಿ

  • @sudharaghvendra6769
    @sudharaghvendra6769 2 года назад +17

    Thank you so much sir for muktha muktha serial. We would be happy if you continue magalu janaki also

    • @pammask2812
      @pammask2812 2 года назад +2

      ಹೌದು...ನಮ್ಮದು ಕೂಡ ಅದೇ ಕೋರಿಕೆ, ದಯವಿಟ್ಟು ಮುಂದುವರಿಸಿ 🙏🏻

  • @rameshmariyappa5021
    @rameshmariyappa5021 2 года назад

    ಮುಕ್ತ ಮುಕ್ತ ಧಾರಾವಾಹಿ ಗೆ ಹೃದಯಪೂರ್ವಕ ಸ್ವಾಗತ. ಮಾಯಾಮೃಗದ ಜೊತೆ ಈ ಧಾರಾವಾಹಿಯನ್ನೂ ಪ್ರಸಾರ ಮಾಡುತ್ತಿರುವುದು ಬಹಳ ಸಂತೋಷ, ಅದಕ್ಕಾಗಿ ನಿಮ್ಮ ಭೂಮಿಕಾ ಟಾಕೀಸ್ ಗೆ ನಮ್ಮ ಧನ್ಯವಾದಗಳು.
    ಒಂದು ಸದಭಿರುಚಿಯ ಧಾರಾವಾಹಿ. ಆಗ ಇದನ್ನು ನಾವು ನೋಡಿ, ಮೆಚ್ಚಿ ಆನಂದ ಪಟ್ಟಿದ್ದೆವು. ಎಲ್ಲ ಪಾತ್ರಗಳೂ ನಮಗೆ ಪರಿಚಿತರು, ನಮ್ಮ ಆಪ್ತರು. ಅವರನ್ನು ಬಹಳ ಸಮಯದ ನಂತರ ಮತ್ತೊಮ್ಮೆ ಭೇಟಿಯಾಗುವ ಅವಕಾಶ. ಬಹಳ ಸಂತೋಷ ಎನಿಸುತ್ತದೆ. ವಿಶೇಷವಾಗಿ ನಿಮ್ಮನ್ನು ನೋಡುವುದು.
    ನಿಮಗೆ ಮತ್ತು ನಿಮ್ಮ ತಂಡದ ಎಲ್ಲರಿಗೂ ಶುಭವಾಗಲಿ.

  • @vsangamesha149
    @vsangamesha149 2 года назад +4

    💛🙏 ಮೊದಲು ಮುಕ್ತ ಧಾರಾವಾಹಿ ಹಾಕಿ ಸರ್ ಆಮೇಲೆ ಮುಕ್ತ ಮುಕ್ತ ನೋಡಬೇಕು🙏❤️

  • @pushpapacharya
    @pushpapacharya 2 года назад +10

    We really liked muktha. Specially arundhathi and manmohan story. So eagerly waited for muktha muktha.But when muktha muthka telecasted, looking at first episode, we were heartbroken listening arundhathi got divorced.

    • @MrJems07
      @MrJems07 2 года назад

      Mukta villade Mukta Mujta sappage ansutte, so Mukta dharavayi idakkinta tumba janapriya anasutte Sir

  • @mahesh25387
    @mahesh25387 2 года назад +15

    A masterpiece Kannada serial, much excited to watch. What a pleasant music and singing!

  • @rekhamn9770
    @rekhamn9770 2 года назад +6

    ಆವಾಗ ಸಂವಾದದ ಭಾನುವಾರಗಳು ಎಷ್ಟು ಚಂದ ಇತ್ತು 🤩

  • @ericcartman5396
    @ericcartman5396 2 года назад +40

    I was expecting Mukta.. May be bhoomika talkies got confused because people keep asking for mukta multiple times 😀

  • @karthiksimha2025
    @karthiksimha2025 2 года назад +1

    Thank you so much for bringing back the golden days of our TV era.
    I don't know how to say thanks to you people.
    I've stopped watching TV and cinema. Thank you for the entertainment TNS sir again and again.
    100 pranams.....

  • @savitritigadi7275
    @savitritigadi7275 2 года назад +1

    ಭೂಮಿಕಾ ತಂಡಕ್ಕೆ ತುಂಬಾ ತುಂಬಾ ಧನ್ಯವಾದಗಳು..... ಹೇಳಲಾಗದಷ್ಟು ಖುಷಿ ಆಗಿದೆ.. 👍👍👍❤❤❤🙏🏻🙏🏻🙏🏻

  • @wagleetail
    @wagleetail 2 года назад +1

    ಮತ್ತೊಮ್ಮೆ ನೋಡುವ ಭಾಗ್ಯ ಒದಗಿಸಿದ್ದಕ್ಕೆ ತುಂಬು ಹೃದಯದ ಧನ್ಯವಾದಗಳು.

  • @karthikkanak6774
    @karthikkanak6774 2 года назад +2

    I really like this serial not only me My family also follow when it's comes in tv ....but Iam happy now available in youtube

  • @kannan2669
    @kannan2669 2 года назад

    ಮುಕ್ತ ಮುಕ್ತ ಧಾರಾವಾಹಿಯ ಮೊದಲ ಕಂತಿನಲ್ಲೇ ಬಹಳ ಕುತೂಹಲವನ್ನು ಮೂಡಿಸಿರುವಿರಿ. ಶುಭವಾಗಲಿ.

  • @raghavRnr
    @raghavRnr 2 года назад +5

    ತುಂಬು ಹೃದಯದ ಧನ್ಯವಾದಗಳು....ಭೂಮಿಕಾ ಟಾಕೀಸ್ ಮತ್ತು ಮುಕ್ತ ಮುಕ್ತ ತಂಡದವರಿಗೆ.....👏🏼

  • @harishnr4036
    @harishnr4036 2 года назад +1

    ಸೀತಾರಾಮ್ ಸರ್ ನಮಸ್ಕಾರ್ , ಮುಕ್ತ ಮುಕ್ತ ಧಾರಾವಾಹಿಯನ್ನು ಪ್ರಸಾರ ಮಾಡುತ್ತಿರುವುದಕ್ಕೆ ತುಂಬಾ ಧನ್ಯವಾದಗಳು

  • @pratibhak9786
    @pratibhak9786 2 года назад +22

    Waiting Sir .but modlu Mukta haakbekittu..andre continuity irtaa ittu 👍 ..firr bhi it's ok

  • @rachelfabcreations6123
    @rachelfabcreations6123 2 года назад +2

    Finally I am watching this beautiful serial 🙏🙏🙏 thankyou so much 🙏

  • @Polite_Cub
    @Polite_Cub 24 дня назад

    Mr.Ramesh Kumar ಸಾಹೇಬ್ರ ಅದ್ಭುತ ಅಭಿನಯ, ರಿಯಲ್ ಸ್ಟಾರ್

  • @shreyac.b7363
    @shreyac.b7363 2 года назад +3

    Thank you so much sir.... I grew up by watching your serials I'm really happy to recollect all those memories...

  • @prashanthkr5711
    @prashanthkr5711 2 года назад +3

    Goosebumps ❤️❤️
    ಧನ್ಯವಾದಗಳು ಸೀತಾರಾಂ ಮೇಷ್ಟ್ರೇ🙏

  • @nagavamshisubbaiah7536
    @nagavamshisubbaiah7536 2 года назад +1

    ಟಿ ಎನ್ ಸೀತಾರಾಮ್ ಸಾರ್ ಅವರಿಗೆ ನಮಸ್ಕಾರಗಳು. ಮತ್ತೆ ನಿಮ್ಮ ಮುಕ್ತ ಮುಕ್ತ ಧಾರಾವಾಹಿಯನ್ನ ನೋಡುವಂತೆ ಮಾಡಿದ ನಿಮಗೆ ಕೋಟಿ ವಂದನೆಗಳು ಆ ದಿನಗಳಲ್ಲಿ ಮಾಯಮೃಗ. ಮನ್ವಂತರ. ಮುಕ್ತ. ಮುಕ್ತ ಮುಕ್ತ ಮಹಾಪರ್ವ.ಮಗಳು ಜಾನಕೀ ಅಂಥಾ ಅದ್ಭುತ ಧಾರಾವಾಹಿಗಳನ್ನ ನಾವು ಒಂದು ಸಂಚಿಕೆಯನ್ನು ಬಿಡದಂತೆ ನೋಡಿದ ಸಂತಸದ ದಿನಗಳು ಮರೆಯಲು ಸಾಧ್ಯವಿಲ್ಲ ಆ ದಿನಗಳು ಈಗ್ಲೂ ನಮ್ಮ ಮನಸ್ಸಿನಲ್ಲಿ ಆಗೇ ಅಚ್ಚಳಿಯದೆ ಆಗೇ ಉಳಿದಿದೆ. ಮಗಳು ಜಾನಕೀ ಅರ್ಧಕ್ಕೆ ನಿಂತಾಗ ಮನಸ್ಸಿಗೆ ತುಂಬಾ ನೋವಾಯಿತು ನಾವು ತುಂಬಾ ಮನಸ್ಸಿಗೆ ಹಚ್ಚಕೊಂಡು ಧಾರಾವಾಹಿಯನ್ನ ನೋಡ್ತಾ ಇರುವಾಗ ಏಕಾಏಕಿ ಮಗಳು ಜಾನಕೀ ನಾಳೆಯಿಂದ ಇಲ್ಲಾ ಅಂತ ಗೊತ್ತಾದಾಗ ತುಂಬಾ ನೋವಾಯಿತು. ಮತ್ತೆ ಮಗಳುಜಾನಕೀ ಬರುತ್ತೆ ಅಂಥಾ ಅಂದ್ಕೊಂಡ್ ಇದ್ದ್ವಿ but ಬರ್ಲಿಲ್ಲಾ.ಈಗ ಮತ್ತೆ ಮುಕ್ತ ಮುಕ್ತ youtube ನಲ್ಲಿ ಬರುತ್ತಿರುವ ಸುದ್ದಿ ಕೇಳಿ ಮನಸ್ಸಿಗೆ ಏನೊ ಒಂತರ ಸಂತೋಷ ಆಯ್ತು. ಮುಂದೆ ನೀವು ಹೊಸ ಕಥೆಯೊಂದಿಗೆ ಬಂದೇ ಬರುತ್ತೀರಾ ಎನ್ನುವ ವಿಶ್ವಾಸದಿಂದ ಸದ್ಯಕ್ಕೆ youtube ನಲ್ಲಿ ಮುಕ್ತ ಮುಕ್ತ ಧಾರಾವಾಹಿಯನ್ನ ನೋಡುತ್ತೇವೆ
    ಧನ್ಯವಾದಗಳು ಸಾರ್ 🙏🏻.

  • @umasatish3517
    @umasatish3517 2 года назад +2

    Sir your serial actors language, simple makeup, story all are ossum. All serials are heart tuching and very close to our life.

  • @krishnakg8229
    @krishnakg8229 2 года назад

    Devare chennagiddira mukta mukta noduva bhaghya karunisidakke dhanyavavagalu

  • @sahanashetty8236
    @sahanashetty8236 2 года назад +2

    Seetharam sir, I'm big fan of all your serials.. nowdays whenever I get free time I just cum to watch Mayamruga nd now Muktha Muktha serial .. Thq soo much for uploading this serials.. wen I watched Mayamruga.. I learnt many good msg about Life...👍

  • @guruswamy.cguruswamy.c5803
    @guruswamy.cguruswamy.c5803 Месяц назад

    Thanks for telecast the muktha muktha serial

  • @vijayagiri452
    @vijayagiri452 2 года назад +2

    I agree with chandana Rao.plz telecast Mukta soon.

  • @vijayatr3677
    @vijayatr3677 Год назад +1

    ನಿಮ್ಮ ಧಾರಾವಾಹಿ ಗಳನ್ನ T.V. ಯಲ್ಲಿ ಹಾಕಿದರೆ T.V ಚಾನೆಲ್ಗೆ.Currency ಹಾಕೋದು ಸಾರ್ಥಕ ಅಂತಾ ನನ್ನ ಅಭಿಪ್ರಾಯ.🎉

  • @goblipurshamannabhanupraka932
    @goblipurshamannabhanupraka932 2 года назад +1

    Dear Sir ,
    I have seen this serial I think 15 years back. I enjoyed lot seeing in TV though not on daily basis because of my nature of work places is located at different places and states.
    Now today that to after a week I am seeing in my mobile there is a lot of difference. But in mobile it is not so much enjoyable and it is a fact also.
    Now I am having Big screen TV. If it is telecasted I could have enjoyed much more. Any how best of luck for you and all you team members.
    Regards

  • @supriyachaitanya444
    @supriyachaitanya444 2 года назад +5

    Seetharam sir
    You are adorable.... hattsoff for all the golden serials

  • @samhithakashyap
    @samhithakashyap 2 года назад +7

    Thanks for uploading Muktha Muktha. But we were expecting Muktha first. Please upload that as well.

  • @subramanyakrishnarao1398
    @subramanyakrishnarao1398 2 года назад +15

    This is a very good serial. Watched it then. Not sure why mr. Seetharam is concerned about timings. U tube we can watch when we want. But they should have shown Muktha first. Anyway both does not seem to be part 1 and 2.

  • @shail31
    @shail31 2 года назад

    I used to watch the serial daily without fail. Due to unavoidable circumstances I missed a couple of episodes which I watched in you tube. Thanks for updating in RUclips. The story revolving round a middle class family, courtroom scenes are superb

  • @varshagulur7364
    @varshagulur7364 2 года назад +1

    Anand Raju avrna tv nalli nodi yelli nodidini ankothidro...evath nenpaythu serial nalli antha🤦😂
    Thank you Bhoomika Talkies❤️

  • @raghutv2617
    @raghutv2617 2 года назад +1

    ತುಂಬಾ ಧನ್ಯವಾದಗಳು ಭೂಮಿಕಾ ಟಾಕೀಸ್ ತಂಡಕ್ಕೆ ಹಾಗೂ ಸೀತಾರಾಮ್ ಸರ್ ಅವರಿಗೆ.

  • @manjulahiremani7149
    @manjulahiremani7149 2 года назад

    Yes......even I was waiting to watch this serial......finally thank you bhoomika talkies....really I'm remembering my childhood days....

  • @divyanadig1925
    @divyanadig1925 2 года назад

    Yenu sir nevu istondu great ..Salam sir nimage ...AA mukth mukth songalli .baruv magu...kaali panjar .naduve baruv muddad kalavidaru mukagalu ....nodine manasige tumbane istavayitu .....e dharavahi baruv munche baduku onde tarah nammadu anta jaavan besarvagittu .adre nimm e 2 dharavahienda badukabeku .e daravahiyannu Dina nitya nanu nodabeku anta anta badukalli aase huttisidiri .. dayavittu t.v.alli beda sir .namage mobile Alli chennagi namm abhipray ..Santosh hanchikollabahudu ...innomme nimage Salam .sir ..

  • @bhagyalakshmiramachandra3679
    @bhagyalakshmiramachandra3679 2 года назад

    Really we are very happy
    This serial watching Tq 🙏🙏

  • @swaroopadiga6894
    @swaroopadiga6894 2 года назад +3

    Thanks a lot Seetharam Sir for telecasting muktha muktha serial 🙏🙏🙏

  • @gauthamdharani
    @gauthamdharani Год назад

    Oh god! This is very relevant even day!

  • @rcutube100
    @rcutube100 2 года назад +7

    Ya Muktha is very nice and very good editing work with balanced background music with fade in and fade out scenes ,impressed a lot , Great Director and Editor 🙏🙏🙏

  • @Udupi-hs2ys
    @Udupi-hs2ys Год назад

    thank you sir mukta mukta prasarakke nirdharisiddu aamele tammalli ondu Request sir nija jeevandallu nyayakke Jaya anyayakke shikshe aagbeku bhrasta lawwyers bhrasta police ge life spoil maadbeku it's not so easy aadroo kooda dayavittu pl fight agaist criminals nan mansalli neeve CM aagi bhrastarna sede badibeku sir pl

  • @arunr8764
    @arunr8764 2 года назад +4

    Thank you so much for re-telecast... Wonderful serial...

  • @manjulanr6047
    @manjulanr6047 2 года назад

    Eagerly waiting. Was very much disappointed when magalu janaki was abruptly stopped.

  • @Manju-kn2wm
    @Manju-kn2wm 2 года назад

    ಬದುಕಿನ ಆಘಾತಗಳು ಹೋರಾಟದ ಶಕ್ತಿನೇ ಕಡಿಮೆ ಮಾಡುತ್ತದೆ very deapth meaning in this dilouge 👌👌👌👌👌

  • @nidhi327
    @nidhi327 2 года назад +3

    Waw those background musics, beautiful memories come back. Thank you so much for upload

  • @supriyachaitanya444
    @supriyachaitanya444 2 года назад +4

    Muktha haaki sir plzzzzzz
    Tht is outstanding serial

  • @VitthalMhamane
    @VitthalMhamane 4 месяца назад +1

    V.b.mhamane. 🎉🎉आहे 🎉

  • @gadigideepa9306
    @gadigideepa9306 2 года назад

    Ede tara namge Kathe alli Olle sandesha thilista erbeku sir... E tara serials tumba miss madkolta edivi e serial bandaga Navu chikkavridvi adke retelecast Madi namgu ondu Olle sandesha bandage agutte thank u sir

  • @krupajagadish5132
    @krupajagadish5132 2 года назад +1

    TQ so much sir .we would b happy if u continue Magalu janaki,we will be very happy 🙏🇳🇪

  • @aravindr146
    @aravindr146 6 месяцев назад +1

    Excellent 👌👌👌

  • @sushmithamadappa1208
    @sushmithamadappa1208 2 года назад +1

    I'm really very lucky to see it ,has i was really wanted to see it long back

  • @varshasomanath6387
    @varshasomanath6387 2 года назад

    Tumba thanks sir , Muktha Muktha nanna ati priyavada daravahi . Nodi tumba Khushi aythu 😊. Thanks sir 🙏

  • @shantabaljoshi3714
    @shantabaljoshi3714 2 года назад +1

    ಧನ್ಯವಾದಗಳು ಸರ್ ತುಂಬಾ ಸಂತೋಷ ಆಯ್ತು.ಹಾಗೇ ಮಗಳು ಜಾನಕಿ ಧಾರಾವಾಹಿ ಸಹಪ್ರಾರಂಭಿಸಬೇಕೆಂದುಕೋರಿಕೆ.

  • @SumukhKoushik
    @SumukhKoushik 2 года назад +4

    One of the greatest ever. Subtitles will help it reach a much bigger audience. Hope we get some meaningful serials like these instead of the stupid stuff that are being telecasted these days

  • @nagaveninv
    @nagaveninv 2 года назад +5

    A decisive time for revision and right thinking comes in every one's life.... A good message.

  • @rajannav8540
    @rajannav8540 2 года назад +1

    Dhannyavadagalu CSP sir. Pratidina 8pm samayakke Prasaramadi.

  • @Mitunjiva
    @Mitunjiva 2 года назад +5

    Seetha Ram Sir sure we all Thankful to u recreate all those especially Mayamruga & Muktha Muktha... We want Mayamruga also... Need to Magale Janaki continue... Proper logical Ending 😴😴

  • @aadschillzone4284
    @aadschillzone4284 2 года назад

    Such a brilliant, that it's even relevant today over powering current shows.
    Hope this talented direction and stories become normal again.

  • @Polite_Cub
    @Polite_Cub 24 дня назад

    ನನಗೆ ಮಾಯಾಮೃಗ & ಮುಕ್ತ ಮುಕ್ತ ಧಾರಾವಾಹಿ ತುಂಬಾ ಇಷ್ಟಾ, ಎಷ್ಟು ಬಾರಿ ನೋಡಿದರೂ ನೋಡಬೇಕು ಅನಿಸುತ್ತೆ,

  • @SrinivasRao-xk4vl
    @SrinivasRao-xk4vl 2 года назад +4

    Please telecast Muktha Serial episodes. Eagerly waiting for it since long time.

  • @rangannastores4254
    @rangannastores4254 2 года назад +1

    ನಮಸ್ತೇ ಸಾರ್, ದಯವಿಟ್ಟು ಪುನಃ ಮಗಳು ಜಾನಕಿ ಮುಂದುವರಿಸಿ ಸಾರ್ 🙏

  • @Polite_Cub
    @Polite_Cub 24 дня назад

    ಮುಕ್ತ ಮುಕ್ತ ಧಾರಾವಾಹಿ, ತೆ ಬೆಸ್ಟ್ ಸೀರಿಯಲ್, ಅದರಲ್ಲಿ ತಂನ್ಸ್ ಸರ್ ನಿರ್ದೇಶನ, ನಟನೆ , ಎಲ್ಲಾ ಕಲಾವಿದರ ನಟನೆ ಅದ್ಬುತ,

  • @purushothamk.j6454
    @purushothamk.j6454 2 года назад

    ಧನ್ಯವಾದಗಳು ಸೀತಾರಾಮ ಸರ್ ಮತ್ತೆ ಮುಕ್ತ ಮುಕ್ತ ನೋಡುವ ಅವಕಾಶ ಸಿಕ್ಕಿತು ಧನ್ಯವಾದಗಳು ಇಡೀ ಭೂಮಿಕಾ ತಂಡಕ್ಕೆ.!🙏🙏🙏

  • @veeracharibv6648
    @veeracharibv6648 8 месяцев назад

    ಮುಕ್ತ ಮುಕ್ತ ಧಾರಾವಾಹಿ ನನಗೆ ತುಂಬಾ ಇಷ್ಟ ಸೀತಾರಾಮ್ ರವರಿಗೆ ನನ್ನ ಧನ್ಯವಾದಗಳು ತುರ್ಚಗಟ್ಟ

  • @jettubhorutagi1413
    @jettubhorutagi1413 Год назад

    ಸೂಪರ್ thank you ಸೀತಾರಾಮ sir

  • @radhikatr6691
    @radhikatr6691 2 года назад +3

    If magalu Janaki is completed and telecasted in bhoomika talkies we will be delighted

  • @varadaraj1608
    @varadaraj1608 2 года назад +3

    Good morning
    Please telecast muktha first
    The title song sung by late Aswath
    & Smt.Sangeetha katti mismerising
    in our minds. A request to telecast
    Thanks

  • @rangaswamy5591
    @rangaswamy5591 2 года назад +1

    Thanks for mukhta serial

  • @gowthampavanaskar1889
    @gowthampavanaskar1889 2 года назад +1

    ಧನ್ಯವಾದಗಳು ಸರ್

  • @vasudhaprasad8119
    @vasudhaprasad8119 2 года назад +1

    🙏🙏🙏🙏🙏 Had watched this only in parts earlier. Eager to watch all of it now. Heartfelt thank you 🙂

  • @arunr8764
    @arunr8764 2 года назад +10

    Sir please consider our request to re-telecast muktha part 1 also in future...

  • @shashikalats9352
    @shashikalats9352 Год назад

    Supe
    Muķta Mukta serial is super sir

  • @jayalakshmipatil4671
    @jayalakshmipatil4671 3 дня назад

    ನನಗೆ ತುಂಬಾ ಇಷ್ಟವಾದ ಧಾರಾವಾಹಿ

  • @lathakrishna3171
    @lathakrishna3171 2 года назад

    We r very Happy to see this Serial Song also very Nice Appa yentha Adbutha Hadu