ಆಲೂಗಡ್ಡೆ ಭಾಜಿ ಮಾಡುವ ವಿಧಾನ | Aloo Bhaji for Dosa And Chapati | Batata Bhaji |

Поделиться
HTML-код
  • Опубликовано: 6 янв 2025
  • #aadyassimple #kannadacookingchannel #kannadaaduge
    ಆಲೂಗಡ್ಡೆ ಭಾಜಿ |Hotel Style Aloo Bhaji for Dosa And Chapati | Batata Bhaji | Potato Dry Sabji
    ವೆಜ್ ಪುಲಾವ್ || ತರಕಾರಿ ಪುಲಾವ್ || Veg Pulav recipe in Kannada|| Easy veg pulao recipe #vegpulao #pulao
    ಡೈಲಿ ವ್ಲೋಗ್ | ಚಪಾತಿ ಹೀಗೆ ಮಾಡಬೇಕಂತೆ!🤦‍♀️ | Morning to Night routine vlog | DIML
    ಹೆಸರುಕಾಳಿನ ಸಾರು ಈ ರೀತಿ ಮಾಡಿ ತುಂಬಾ ಸುಲಭ ರುಚಿ👌/hesaru kalu sambar/green gram Curry in Kannada
    ವಾರಕ್ಕೆ 3 ಬಾರಿ ಮಕ್ಕಳು ಕೇಳಿ ಮಾಡಿಸಿಕೊಳ್ಳುವ ತಿಂಡಿ|Palak Breakfast Recipes|UttaraKarnataka Recipes
    Are you ready to embark on a delightful culinary journey? at aadya simple recipes, we believe that cooking should be fun, enjoyable, and accessible to everyone, regardless of experience. Our channel is your go-to destination for easy, delicious, and fuss-free recipes that anyone can create What you can expect:
    , step-by-step recipes Perfect for beginners and seasoned cooks alike.-Diverse cuisine options: From family favorites to global delights, there’s something for every palate.
    ಆಲೂಗಡ್ಡೆ ಭಾಜಿ ಮಾಡುವ ವಿಧಾನ:
    ಮೊದಲಿಗೆ ಇಲ್ಲಿ ನಾನು ಮೂರರಿಂದ ನಾಲ್ಕು ಆಲೂ ಚಿಕ್ಕದಾಗಿ ಕತ್ತರಿಸಿ ಬೇಯಲು ಇಟ್ಟಿದ್ದೇನೆ
    ಆಲೂ ಚೆನ್ನಾಗಿ ಬೆಂದ ನಂತರ ಒಂದು ಬಾಣಲೆಯಲ್ಲಿ ಎರಡರಿಂದ ಮೂರು ಚಮಚ ಎಣ್ಣೆ, ಹಾಕಿ
    ಒಂದು ಚಮಚ ಸಾಸಿವೆ, ಹಾಕಿ
    ಕರಿಬೇವು ಹಾಕಿ ಫ್ರೈ ಮಾಡಿಕೊಳ್ಳಿ
    ನಂತರ ಅದಕ್ಕೆ ಸಣ್ಣದಾಗಿ ಹಚ್ಚಿಕೊಂಡು ಇರುಳ್ಳಿ ಹಾಕಿ
    ಚೆನ್ನಾಗಿ ಫ್ರೈ ಆದ ನಂತರ ಅದಕ್ಕೆ ಸಣ್ಣದಾಗಿ ಹಚ್ಚಿಕೊಂಡು ಟೊಮೊಟೊ ಹಾಕಿ
    ನಂತರ ಹಸಿಮೆಣಸು ಹಾಕಿ ಚೆನ್ನಾಗಿ ಫ್ರೈ ಮಾಡಿಕೊಳ್ಳಿ
    ನಂತರ ಕಾಲು ಚಮಚ ಇಂಗು ಹಾಕಿ
    ಅರಿಶಿನ ಹಾಕಿ ಫ್ರೈ ಮಾಡಿಕೊಳ್ಳಿ
    ನಂತರ ಅದಕ್ಕೆ ರುಚಿಗೆ ತಕ್ಕಷ್ಟು ಉಪ್ಪನ್ನು ಹಾಕಿ
    ನಂತರ ಆಲೂ ಹಾಕಿ
    ನೀವು ಬೇಕಿದ್ದರಆಲೂಗಡ್ಡೆಕೈಯಲ್ಲಿ ಪ್ರೆಸ್ ಮಾಡಿ ನಂತರ ಹಾಕಬಹುದು
    ನಾನು ಆಲೂ ಚೆನ್ನಾಗಿ ಬೆಂದ ಮೇಲೆ ಚಮಚದಲ್ಲಿ ಪುಡಿ ಮಾಡಿಕೊಳ್ಳುತ್ತಿದ್ದೇನೆ
    ಕೊನೆಯಲ್ಲಿ ಕೊತ್ತಂಬರಿ ಸೊಪ್ಪನ್ನು ಹಾಕಿ
    ಸ್ಟವ್ ಆಫ್ ಮಾಡಿ ಈಗ ರುಚಿಯಾದ ಆಲೂಗಡ್ಡೆ ಪಲ್ಯ ರೆಡಿಯಾಗಿದೆ
    ರುಚಿಯಾದ ಆಲೂ ಬಾಜಿ ದೋಸೆ ಚಪಾತಿ ಜೊತೆ ಸವಿಯಬಹುದು
    recipe
    aloo bhaji recipe
    poori bhaji recipe
    aloo sabzi recipe
    aloo bhaji
    aloo bhaja recipe
    potato recipe
    recipes
    aloo bhaji recipe
    potato recipes
    aloo bhujia recipe
    aloo recipes
    bajji recipe
    aloo sabji recipe
    alu bhaji recipe
    poori masala recipe
    aloo recipe
    puri bhaji recipe
    poori bhaji
    aloo bhuji recipe
    patal bhaji recipe
    kanda bhaji recipe
    poori recipe
    potato bhaji recipe
    batata bhaji recipe
    bajji recipes
    bhaji recipe in tamil
    Best aloo bhaji recipe in kannada
    Aloo bhaji recipe in kannada
    kannada recipe
    recipe kannada
    kannada cooking channel
    kannada recipes
    cooking
    aadyassimple
    #aadyassimple
    #cooking
    #kannadacookingchannel
    #indianrecipes
    #kannadarecipes
    #recipe
    #food
    #simpleaduge
    #sukkabhaji
    #aloobhaji
    #drypotatosabji
    #hotelstylealoobhaji
    #restaurantstylemasaladosa
    #aloomasalarecipe
    #potatobhajirecipe
    #pooricurryrecipe

Комментарии • 2