ಅಣ್ಣ ನಿಮ್ಮನ ನೋಡಿದ್ರೆ ಸಂತೋಷ ಹಾಗುತ್ತೆ ಅಣ್ಣ ಎಷ್ಟು ಸರಿ ಹೇಳಿದ್ರಿ ಅಣ್ಣ ತಿಂದು ನೋಡಿ ತಿಂದು ನೋಡಿ ಅಂತ ನಿಸ್ಕಲ್ಮಷವದ ಮನಸು ನಿಮ್ಮದು ಅ ಭಗವಂತ ನಿಮ್ಮನ್ನ ಚೆನ್ನಾಗಿ ಸಂತೋಷವಾಗಿ ಇಡಲಿ ಅಣ್ಣ ❤❤❤❤❤❤❤
ಸರ್ ಈ ವಯಸ್ಸಾದ ರೈತರ ಮುಖದಲ್ಲಿ ಸಂತೋಷ ನೋಡಿ ನಂಗೆ ಖುಷಿಗೆ ದುಃಖ್ಖನೇ ಬಂತು ಸರ್ ರೈತರ ಮುಖದಲ್ಲಿ ಇತರ ಸಂತೋಷ ನಮ್ಮ ದೇಶದ ಪ್ರತಿ ಒಬ್ಬ ರೈತರ ಮುಖದಲ್ಲಿ ಬರ್ಬೇಕು ಸರ್ ಸರ್ಕಾರ ರೈತರಿಗೆ ಇನ್ನಷ್ಟು ಸಾಥ್ ಕೊಟ್ರೆ ನಮ್ ರೈತರು ಚಿನ್ನದಂಥ ಬೇಳೆ ಬೆಳೀತಾರೆ 🙏🙏ಜೈ ಕಿಸಾನ್ ಜೈ ಜವಾನ್
ಓಹ್ ಸೂಪರ್ ಸರ್.... ನಮ್ ಊರು ಬಿಜಾಪೂರನೇ..... ತುಂಬಾ ಶ್ರಮ ವಹಿಸಿ ಫಸಲು ತೇಗಿದಿದ್ದೀರಾ..... ಒಳ್ಳೇ ಆದಾಯ ಬರಲಿ...❤ ಹಾಗೆ ಗೌಡ್ರೆ ಸಚಿನ್ ಬಾಲಕೊಂಡ ನಂಬರ್ ಕಳಿಸಿ...ನಮಗೂ ಸೇಬು ಸಸಿ ಬೇಕಾಗಿವೆ....❤❤
ಗೆದ್ದ ಮೇಲೆ ಎಲ್ಲರೂ ಬರುತ್ತಾರೆ, ಒಂದು ಹೊಸಾ ಪ್ರಯತ್ನಕ್ಕೆ ಮುಂದಾದಾಗ ಕಾಲು ಹೇಳೆಯುವ ಜನಗಳ ಬಾಯಿ ಮಾತಿಗೆ ಜಗ್ಗದೆ ನಿಂತಾಗಲೇ ಯಶಸ್ಸು ಸಾಧ್ಯ. ನಮ್ಮ ದಕ್ಷಿಣ ಭಾರತದ ರೈತರಿಗೆ ನೀವು ಸ್ಫೂರ್ತಿ ಆಗಿದ್ದೀರಿ, ನಿನಗೆ ಅಭಿನಂದನೆಗಳು🎉🎉🎉🎉🎉
ಒಂದು ಹೊಸಾ ಅಧ್ಯಾಯಕ್ಕೆ ನಮ್ಮ ಕನ್ನಡ ನಾಡಿನಲ್ಲಿ ಅಡಿಪಾಯ ಹಾಕಿರುವ ನಮ್ ಹೆಮ್ಮೆಯ ಅನ್ನದಾತರಿಗೆ ನಮನಗಳು, ತುಂಬಾ ಸಂತೋಷ ಆಯ್ತು ನಿಮ್ಮ ಆ ಕಿಚ್ಚು ಆ ಸಾಹಸ ನಮ್ಮಂತಹ ಯುವರೈತರಿಗೆ ದಾರಿದೀಪ......🙏🙏🙏🕴
All govt dept sleeping or perishing themselves own samrajya in their levels.as min grabbing land deforesting digging with no concern of nature of common man.great farmer..salute.
Many times i used to think y v always import apples from Kashmir, y can't it grow in karnataka. As usual misleaded by many ppl saying weather n soil doesn't suit to grow apples in karnataka. Now thousands of farmers will get inspiration from this respected n humble farmer & soon v shud see local apples in shelves of every shop
Did you not hear him. None of the department gave him any detail or information. He travelled to places and finally succeeded. Government employees are only for salaries. No work and no knowledge
Pls horticulture department give good information about new Verity of plants, horticulture department officer s God will give one good job to service farmers this is on great job sir please provide to ur service farmers thank you.
Govt gives information only on cultivation of crops suitable to the area. Since cultivation of apples seemed impossible in present climatic conditions of South India they have not given information
Bangalore weather was well suited for Apple farming earlier. Due to pollution Apple orchards became extinct. This farmer is really great who is reviving that crop again
Very nice video sir...thk u so much for sharing... Hats off to the farmer...very good thought he got.. Feeling very proud of him.. Feeling vvglad to watch the apples... May GOD SHOWER HIS BLESSINGS TO THAT FARMER.. HEARTY CONGRATULATIONS.. KOTI NAMASKARAGALU THAMAGE...
ಅಭಿನಂದನೆಗಳು ನಮ್ಮ ರೈತರಿಗೆ 💐ಕಾಶ್ಮೀರಿ ಸೇಬು ನಮ್ಮ ನಾಡಲ್ಲಿ ಬೆಳೆಯುತ್ತಾ ಇರೋದು ತುಂಬಾ ಹೆಮ್ಮೆ. ಜೈ ಕಿಸಾನ್ ಜೈ ಹಿಂದ್ ಜೈ ಕನ್ನಡ ಜೈ ಕರ್ನಾಟಕ ಜೈ ಭಾರತ 🇮🇳
À ka in❤6
L
Super ರೈತ ತುಂಬಾ ವಂದನೆಗಳು ನಿಮಗೆ
ಭಲೇ...ಈ ರೈತನ ಬಗ್ಗೆ ತುಂಬು ಅಭಿಮಾನ ಮೂಡಿತು .ಅವರಿಗೆ ಶ್ರೇಯಸ್ಸಾಗಲಿ . ಇಂತಹ ರೈತರ ಬಗ್ಗೆ ಇನ್ನಷ್ಟು ವಿಡಿಯೋಗಳು ಮೂಡಿಬರಲಿ .ಧನ್ಯವಾದಗಳು
❤
ಪ್ರಾಣ ಬಿಟ್ಟರು ಸರಿಯೇ, ಆದರೆ ಮಾತು ತಪ್ಪಲಾರರು ನಮ್ಮ ರೈತರು 💛❤️
ಅಣ್ಣ ನಿಮ್ಮನ ನೋಡಿದ್ರೆ ಸಂತೋಷ ಹಾಗುತ್ತೆ ಅಣ್ಣ ಎಷ್ಟು ಸರಿ ಹೇಳಿದ್ರಿ ಅಣ್ಣ ತಿಂದು ನೋಡಿ ತಿಂದು ನೋಡಿ ಅಂತ ನಿಸ್ಕಲ್ಮಷವದ ಮನಸು ನಿಮ್ಮದು ಅ ಭಗವಂತ ನಿಮ್ಮನ್ನ ಚೆನ್ನಾಗಿ ಸಂತೋಷವಾಗಿ ಇಡಲಿ ಅಣ್ಣ ❤❤❤❤❤❤❤
L😮
ಸರ್ ಈ ವಯಸ್ಸಾದ ರೈತರ ಮುಖದಲ್ಲಿ ಸಂತೋಷ ನೋಡಿ ನಂಗೆ ಖುಷಿಗೆ ದುಃಖ್ಖನೇ ಬಂತು ಸರ್ ರೈತರ ಮುಖದಲ್ಲಿ ಇತರ ಸಂತೋಷ ನಮ್ಮ ದೇಶದ ಪ್ರತಿ ಒಬ್ಬ ರೈತರ ಮುಖದಲ್ಲಿ ಬರ್ಬೇಕು ಸರ್ ಸರ್ಕಾರ ರೈತರಿಗೆ ಇನ್ನಷ್ಟು ಸಾಥ್ ಕೊಟ್ರೆ ನಮ್ ರೈತರು ಚಿನ್ನದಂಥ ಬೇಳೆ ಬೆಳೀತಾರೆ 🙏🙏ಜೈ ಕಿಸಾನ್ ಜೈ ಜವಾನ್
ನಿಜ... ರೈತ ಖುಷಿಯಾಗಿ ನಕ್ಕರೆ ದೇಶವೇ ನಕ್ಕಂತೆ 🙏
Really a great and hard work. May God bless him with good health 🎉great job
ನೀವು ಎಲ್ಲಾ ರೈತ ಬಂಧುಗಳಿಗೆ ಆದರ್ಶವಾಗಿದ್ದಿರಿ. ನಿಮ್ಮ ಈ ಧೈರ್ಯಕ್ಕೆ ಮತ್ತೆ ಈ ಸಾಧನೆಗೆ ಅಭಿನಂದನೆಗಳು.
ಈ ಅಣ್ಣಾ ಸಿಕ್ಕಾಪಟ್ಟೆ ಜಾಣ ಇದ್ದಾರೆ.. ಆದ್ರೆ ನ್ಯಾಯ ಇದೆ ಮಾತಲ್ಲಿ.
ಆದ್ರೂ ನಿಯತ್ತಿದೆ ಅನ್ಸುತ್ತೆ
ಶುಭವಾಗ್ಲಿ ಇವರ ಸಾಧನೆಗೆ.❤❤❤❤
ನಮ್ಮ ಕರ್ನಾಟಕ ರಾಜ್ಯದಲ್ಲಿ ಆಪಲ್ ಬೆಳೆಯುವುದು ತುಂಬಾನೇ ಕಷ್ಟ ಆದರೂ ರೈತ ಒಬ್ಬರು ಬೆಳೆದು ತೋರಿಸಿರುವುದು ತುಂಬಾ ಹೆಮ್ಮೆ❤
ನಮ್ಮ ರೈತರು ಬಂಗಾರದ ಮನುಷ್ಯ, ಬಂಗಾರದಂತ ಬೆಳೆ ,ಬಹಳ ಸಂತೋಷ ಆಯ್ತು ಅಪ್ಪಾಜಿ ❤❤
ಓಹ್ ಸೂಪರ್ ಸರ್.... ನಮ್ ಊರು ಬಿಜಾಪೂರನೇ..... ತುಂಬಾ ಶ್ರಮ ವಹಿಸಿ ಫಸಲು ತೇಗಿದಿದ್ದೀರಾ..... ಒಳ್ಳೇ ಆದಾಯ ಬರಲಿ...❤ ಹಾಗೆ ಗೌಡ್ರೆ ಸಚಿನ್ ಬಾಲಕೊಂಡ ನಂಬರ್ ಕಳಿಸಿ...ನಮಗೂ ಸೇಬು ಸಸಿ ಬೇಕಾಗಿವೆ....❤❤
ಈ ರೈತನಿಗೆ ಯಾವ ಕೆಟ್ಟ ದೃಷ್ಠಿ ಬಿಳದಿರಲಿ ನಮ್ಮ ರಾಜ್ಯದ ರೈತರಬದುಕು ಸುಧಾರಣೆ ಆಗಬೇಕು ರಾಜ್ಯದ ಎಲ್ಲ ರೈತರಿಗೆ ಒಳ್ಳೆಯದಾಗಲಿ❤❤❤❤❤
Eega nodi avr oornavre ivranna matta haako thanka bidalla
ತುಂಬಾ ಪ್ರಶಂಸಿನಿಯವಾಗಿದೆ. ಮಾನ್ಯ ಪ್ರದಾನ ಮಂತ್ರಿ ಈ ವಿಡಿಯೋ ನೋಡಿದ್ರೆ ಬಹಳ ಖುಷಿ ಪಡುತ್ತಾರೆ. ನೀವು ಅವರ ಗಮನಕ್ಕೆ ತರಲು ಪ್ರಯತ್ನಿಸಿ. ಧನ್ಯ ವಾದಗಳು.🎉🎉🎉
One of StartUp enterpriser story all ready heard. Everything is same!
ಗೆದ್ದ ಮೇಲೆ ಎಲ್ಲರೂ ಬರುತ್ತಾರೆ, ಒಂದು ಹೊಸಾ ಪ್ರಯತ್ನಕ್ಕೆ ಮುಂದಾದಾಗ ಕಾಲು ಹೇಳೆಯುವ ಜನಗಳ ಬಾಯಿ ಮಾತಿಗೆ ಜಗ್ಗದೆ ನಿಂತಾಗಲೇ ಯಶಸ್ಸು ಸಾಧ್ಯ. ನಮ್ಮ ದಕ್ಷಿಣ ಭಾರತದ ರೈತರಿಗೆ ನೀವು ಸ್ಫೂರ್ತಿ ಆಗಿದ್ದೀರಿ, ನಿನಗೆ ಅಭಿನಂದನೆಗಳು🎉🎉🎉🎉🎉
ನಮ್ಮ ರೈತರು ಬಹಳ ಬುದ್ದಿವಂತರು 🎉🎉🎉🎉
ನಮ್ಮ ರೈತರು ವಿಜ್ಞಾನಿಗಳು ಇದೇನು ಅಸಾಮಾನ್ಯ ಸಂಶೋಧನೆ ಮಾಡಿದ್ದಾರೆ, ಮತ್ತು ಅಷ್ಟೇ ಪ್ರಾಮಾಣಿಕವಾಗಿ ಕೆಲಸ ಮಾಡುತ್ತಿದ್ದಾರೆ ನಿಮಗೆ ಹೃತ್ಪೂರ್ವಕ ವಂದನೆಗಳು.🙏🏼👍💐
ತಾಳ್ಮೆ ನಿಮ್ಮ ಸಾಧನೆ ಧನ್ಯವಾದಗಳು. ನಿಮಗೆ ದೇವರು ಒಳ್ಳೆಯದು ಮಾಡಲಿ
ಒಂದು ಹೊಸಾ ಅಧ್ಯಾಯಕ್ಕೆ ನಮ್ಮ ಕನ್ನಡ ನಾಡಿನಲ್ಲಿ ಅಡಿಪಾಯ ಹಾಕಿರುವ ನಮ್ ಹೆಮ್ಮೆಯ ಅನ್ನದಾತರಿಗೆ ನಮನಗಳು, ತುಂಬಾ ಸಂತೋಷ ಆಯ್ತು ನಿಮ್ಮ ಆ ಕಿಚ್ಚು ಆ ಸಾಹಸ ನಮ್ಮಂತಹ ಯುವರೈತರಿಗೆ ದಾರಿದೀಪ......🙏🙏🙏🕴
Really ಅವರ confidence ಗೆ ಮೇಚ್ಚಬೇಕು keep it up 👍
ಬೆಳೆ ನೋಡಿ ತುಂಬ ಖುಷಿಯಾಯಿತು 🙂
ಅದಕ್ಕೆ ಹೇಳೊದು ಮನಸಿದ್ದರೆ maarga ಅಂತ
All the best sir 👍
ಜೈ ಜವಾನ್ ಜೈ ಕಿಸಾನ್ ರೈತ ಮನಸ್ಸು ಮಾಡಿದ್ರೆ ಏನ್ ಬೇಕಾದ್ರು ಬೆಳೆ ಬೆಳೆಯ ಬಹುದು ಇ ರೈತರೇ ಸಾಕ್ಷಿ ಅಭಿನಂದನೆಗಳು ಸರ್
ನಿಮ್ಮ ಸಾಹಸಕ್ಕೆ ಧನ್ಯವಾದಗಳು, ಶುಭವಾಗಲಿ.
ಜೈ ಕರ್ನಾಟಕ ಮಾತೆ.. ಅಭಿನಂದನೆಗಳು ರೈತ ಬಂಧು ಅವರಿಗೆ 👏👏🙏🙏
ಅತ್ಯಂತ ಶ್ರಮಜೀವಿ ಹಾಗೂ ಹಠಯೋಗಿ ರೈತ. ಅತ್ಯುತ್ತಮ ಸಾಧಕ. ಭಲೇ ಭೇಷ್. ಮಾದರಿ ರೈತ...
👌👏👏👏👏👏 ಸೂಪರ್ ರೈತ...wishing him all the best
ಒಳ್ಳೆಯದಾಗಲಿ ನಿಮಗೆ , ಶ್ರಮಕ್ಕೆ ಒಳ್ಳೆ ಪ್ರತಿಫಲ ಸಿಕ್ಕಿದೆ.
ಗ್ರೇಟ್ ಅಣ್ಣಾವ್ರೇ ನಿಮ್ಮ ಶ್ರಮಕ್ಕೆ ತಕ್ಕ ಪ್ರತಿಫಲ ಸಿಕ್ಕಿದೆ 👏👏👏👏🙏❤️
ನಿಮ್ಮ ಸಹಾಸ ಕಂಡು ನಾನಂತೂ ಮೂಕ ವಿಸ್ಮಿತ. ನಿಮಗೆ ಒಳ್ಳೆಯದಾಗಲಿ.
How innocent is our farmers ..he kept is word by telling I told 120 in tv9 ..so I will give at that price only ..🙏 hit a like button
Nice vlog Bangalurinalli apple thumba kushiyagutthidde thanks for sharing.
Shame on agricultural department...not providing enough information for the farmers
ನಮ್ ಪಕ್ಕದ ಊರಿನವರು, ತುಂಬ great ಪಕ್ಕದಲ್ಲಿ ಇದ್ರು ಗೊತ್ತೇ ಆಗಲಿಲ್ಲ ಇವಾಗ ಹೋಗಿ ನೋಡ್ಕೊಂಡು ಬಂದ್ವಿ ಚೆನ್ನಾಗಿದೆ ತೋಟ ಮತ್ತೆ 🍎 ಆ್ಯಪಲ್
phone Nom
❤super.
Send me the location
Nange maduve hagi bere uralli irodu so, location kalsakke agalla bekadre address correct gi helthini
Where from you
Tumba Kushi agutte avr mukhadal yashassu sikide anta kushi nodak tumba kushi agutte 💛❤
ಅಭಿನಂದನೆಗಳು ನಮ್ಮ ರೈತರ ಅನುಭವ ಸೂಪರ್
ಅಯ್ಯೋ ಇದು ವ್ಯಾಪಾರ ಬೆಲೆ ಏರುಪೇರು ಆಗುತ್ತಲಪ್ಪ. ಇರಲಿ ನಿಮ್ಮ ಅನಿಸಿಕೆಗೆ ಸಲಾಮ್ 👍👍
All govt dept sleeping or perishing themselves own samrajya in their levels.as min grabbing land deforesting digging with no concern of nature of common man.great farmer..salute.
Absolutely true Madam. Jana yestu kasta padtiddare .Ee criminal politicians Nooraru/ Savirarru koti asti declared during elections, bhoomi looti maadodu koti koti madkoltiddare.....Bada raita yestu kasta pattu dudidarooo valle jeevama madokke sadyavagittilla.
Salute his efforts that's the power of our farmers
E rajyake nimmantha avru sikidhu punya swamy
Formers upgrading by learning new technology... superb uncle🎉🎉🎉🎉
ತಾತ ಒಳ್ಳೆಯ ಸಾಧನೆ ಮಾಡಿದೀರ ❤
God bless you Basavaraju avare, you have strong affirmations qualities.
Excellent,i really appreciate is hard work...Hard work never goes unrewarded...
Innovative farmer , great achievement, deserves appreciation
Anna nimma shramakke pala sikkuthhe once again God bless you
Happy to watch this video on ugadi, great respect to the greatest farmer, I call him Apple Baghiratha
Happy to see this innocent farmer…. Wish you success in your apple farm .
Nam kolar Bangara....... ಮಣ್ಣು ಆದರೂ ಬಂಗಾರ ಆದರೂ
Yes that is kolar ಹೆತ್ತಿನ ಹೊಳೆ project complete ಮಾಡಿಸಿಕೊಳ್ಳಿ ಇಡೀ ರಾಜ್ಯಕ್ಕೆ fruite, vegetable supply ಮಾಡಿ
Many times i used to think y v always import apples from Kashmir, y can't it grow in karnataka. As usual misleaded by many ppl saying weather n soil doesn't suit to grow apples in karnataka. Now thousands of farmers will get inspiration from this respected n humble farmer & soon v shud see local apples in shelves of every shop
Horticulture department must promote such advanced farmers of our country...... 👌👌👌
They are there to draw salary only 😂
Did you not hear him. None of the department gave him any detail or information. He travelled to places and finally succeeded. Government employees are only for salaries. No work and no knowledge
Humble, polite & professional……hatsoff. Thaliva
Super ಅನ್ನ. ನಿಮ್ಮ ಪರಿಶ್ರಮಕ್ಕೆ ಒಳ್ಳೆಯ ಫಲ ಸಿಗಲಿ
Superb.. yaajamanree....hats off..🙏🙏🙏🙏🙏👍
Hard work will never go waste GOD BLESS YOU
We all have to salute this farmers dedication n hardwork...worth watching n buying from our farmers than investing on outsiders....
Super Idea
Hard work
Trust in God
Determination
Wonderful farmer
God Bless him
Welldone❤
Determination
ನಿಜ ರೀ ಹೊಸ ಪ್ರಯತ್ನ ತುಂಬಾ ಧನ್ಯವಾದಗಳು ಸರ್ ನಿಮಿಗೆ, 💐💐
Pls horticulture department give good information about new Verity of plants, horticulture department officer s God will give one good job to service farmers this is on great job sir please provide to ur service farmers thank you.
ನೀವು ಆಪಲ್ ಬೆಳೆದಿರುವುದು ತುಂಬಾ ಸಂತೋಷ ತಂದಿದೆ ಅಪ್ಪಾಜಿ ನಾನು ಒಂದು ಆಪಲ್ ಗಿಡವನ್ನು ಟೇರೆಸ್ನ ಪಾಟ್ ನಲ್ಲಿ ಬೆಳೆಸಿರುವೆ🎉🎉🎉🎉
adu Apple bittidiya😂
ಮಣ್ಣಿನ ಮಗ ನಮ್ಮ ಹೆಮ್ಮೆಯ ರೈತ
ಮಾತಿಗೆ ಬದ್ದನಾಗಿ ವ್ಯಾಪಾರ.
ಈಗ ರೇಟ್ ಜಾಸ್ತಿ ಮಾಡಿ ಅನ್ನದಾತ
ಶ್ರಮಜೀವ ರೈತನಿಗೆ ಜಯ ವಾಗಲಿ
Power of Karnataka farmers ❤
Nimma Mukada kushi nodi tumba santhosha aytu 😍😍
Namma bhomiyallu Apple 🍎 beliyabahudhu,sadhanege aasaddhya vadhudhu yavodhu Ella sadhisuva Chala erabeku, andhu thorisikotta rithannanige dhannyavadhagalu,🌹🇮🇳🌹 Jai Karnataka 🙏🙏🙏
Great namaskaram to respected Apple Bangarada Manisha.
It's wonderful farmer having such knowledge to produce the kashmiri apple. Our God has given the yield.
ಕೃಷಿಯಲ್ಲಿ ಸಾಕಷ್ಟು ಲಾಭವಿದೆ.. ಆಸಕ್ತಿ ಶ್ರದ್ಧೆ ಬುದ್ಧಿವಂತಿಕೆ ಮುಖ್ಯ
Super farmer ❤❤ ಛಲ ಇದ್ರೆ ಈಗ ಇರಬೇಕು sir❤❤ ರೈತನ ಗತ್ತು ಎಲ್ಲರಿಗೂ ಗೊತ್ತು 🌍🙏
Innocent person,God bless you Anna ❤
Good going BASAVARAJU
ದೇವರು ನಿಮ್ಮ ಶ್ರಮಕ್ಕೆ ತಕ್ಕ ಪ್ರತಿಫಲ ನೀಡಿರುವನು,ದೇವರು ನಿಮಗೆ ಒಳ್ಳೆಯದು ಮಾಡಲಿ ಎಂದು ಹಾರೈಸುವೆ 🙏🙏🙏👏🙏👏😊😊👏👌👌👌👍👍👍👍
ತಂದೆಗೆ ಮಗನ ಮೇಲಿನ ಪ್ರೀತಿ,ಜವಾಬ್ದಾರಿ, ಕರ್ತವ್ಯ ನಿಷ್ಠೆ ದುಡಿಯುವ ಛಲ ಹಾಗೂ ದೈವ ಬಲ. ಪ್ರತಿ ಫಲ ಮುಂದೆ 😊😊😊❤
ನಿಮ್ಮನ್ನು ನೋಡಿ ಖುಷಿ ಆಯ್ತು... ಕರ್ನಾಟಕದಲ್ಲಿ ಆಗಲ್ಲ antha ಹೇಳಿ heli..ಹಿಂದೆ ತಳ್ಳೋ janare jaasthi... i love ur work sir❤
ಮೆಚ್ಚಬೇಕಾದ ಶ್ರಮ. ಯಾರ ಸಹಾಯವಿಲ್ಲದೆ ಸೇಬನ್ನು ಬೆಳೆ ಮಾಡಿದ್ದಾರೆ. ಮಾದರಿ ರೈತ. 🙏🏻
ಮದ್ಯೆ ಮದ್ಯೆ ಮಾವು ಸೀಬೆ ಹಾಕ ಬಹುದಾ ನೋಡಿ ಅದನ್ನು ಬೆಳೆಯಿರಿ ಸಾರ್
Great great you are great ANNA AWARE we have to appreciate this gentleman's struggle and confidence struggle never goes waste
ನಿಮ್ಮ ತಾಳ್ಮೆ ಗೆ ನನ್ನದೊಂದು ಸಲಾಂ.. 🙏
That fate of govt horticulture department. They are not giving much information. They are not helping those farmers with positive intention. Great!
True very unfortunate...they are not guiding the farmers and encouraging them...they sit just for salary
they are not giving information because they don't know anything
One of the waste department
Correct bro government not helping farmers and dont about much information in government.
Govt gives information only on cultivation of crops suitable to the area. Since cultivation of apples seemed impossible in present climatic conditions of South India they have not given information
Very nice to see his hard work hats off to his great work let people get apple .to reasonable rate
He is an model farmer who dare to grow apple in Karnataka
Hats off to this farmer brother for his adventure and creativity in trying an absolutely new crop. Hearty Congratulations 👏
ಮುಗ್ದತೆ ರೈತ ದೇವರು ನಿಮಗೆ ಒಳ್ಳೆಯದು ಮಾಡಲಿ
ನಮ್ಮ ಕರ್ನಾಟಕ ರೈತ ಮನಸ್ಸು ❤
Sir the farmers like sri basavaraj should increase and guide the people for growing good fruits.
Super sir, I appreciate your effort and start from 0 to Hero.
Olledagli uncle, pasalu ge olle bele sigli 💐
Entha raithara parishramakke salute....
Super that hard work pays off happy for this person
Namma Hosakote pakkadha oore U tube nalli nodovergu gotthilla barthivanna nimmoorige❤❤🎉🎉
Bangalore weather was well suited for Apple farming earlier. Due to pollution Apple orchards became extinct. This farmer is really great who is reviving that crop again
ನಿಜವಾದ ಅನ್ನದಾತ ನಿಮ್ಮ ಪ್ರಯತ್ನಕ್ಕೆ ಕೋಟಿ ನಮನಗಳು
🙏,Tqu 4 sharing excellent information & experience.💐👏👍 Anuradha krishnappa.
Super sir nimma Tara farmers idre ne namma farming business improve agute hage namma Karnataka Da hesaru kuda munde tartira❤
Courage and self belief made him successful in this ...
Avra sandarshana maadtaa iddavrige modalu dhanyabaadagalu
17:00 ಸುಪರ ರೈತರು.ನಮ್ಮ ಮೊದಲು.ಅನ್ನ ಹಾಕುವ.ದೆವರು.ಜೈ.ಕರ್ನಾಟಕ ಮಾತೆ.ಜೈ.ಕಿಸಾನ
Good to know the farmers interest grow apples what fascinating progress he has accomplished. My respect to u.
ಈ ರೈತನಿಗೆ ಸಾವಿರ ನಮನಗಳು❤❤❤
Very nice video sir...thk u so much for sharing...
Hats off to the farmer...very good thought he got..
Feeling very proud of him..
Feeling vvglad to watch the apples...
May GOD SHOWER HIS BLESSINGS TO THAT FARMER..
HEARTY CONGRATULATIONS..
KOTI NAMASKARAGALU THAMAGE...
Nijvada ritha ❤
of all the videos this is really constructive very verygood work may god bless the video maker
Super Basavaraj Sir, great going Namma Hosakote
God bless this innocent farmer... let him earn money for his Sons higher education.
ತುಂಬಾ ಚನ್ನಾಗಿ ಗೀಡ ಬಂದ ನೀವು ನಿಮ್ಮನಂಬರ್ ಕೊಡೆ ಹಳ್ಳರೆತ್ರ್ ಅನ್ನುಕುಲ್ಲವಗತ
🙏🙏🙏ನಿಜಕ್ಕೂ ನೀವು ಎಲ್ಲಾ ರೈತರಿಗೂ ಆದರ್ಶ 🙏🙏🙏😊