ಆಪಲ್ ತೋಟ ಕಾಯಲು ಬೆಂಗಳೂರು ರೈತನ ಐಡಿಯಾ | Apple farmer Bangalore | Farming Karnataka
HTML-код
- Опубликовано: 6 фев 2025
- Apple farmer from Bangalore rural district Karnataka, A farmer taken intiative to start farming kashmiri apple in bangalore area which all believes this soil is not suitable, but rural farmer finally succeed and taken first crop, this video about how farmer made hut in farming land to secure crop, also he talking about water source for apple agriculture.
#apple #farming #bangalore #karnataka #kannada #agriculture #latest #modern #chandanavana #farmer #hosakote #applefarming #kashmiriapple
Farmer Address:
Basavaraju
Siddenahalli, Sulibele, Hosakote Taluk
Bangalore District
Ph: 98440 16237
ಪ್ರಯತ್ನ ಪರಿಶ್ರಮಕ್ಕೆ ಪ್ರತಿಫಲ ಸಿಕ್ಕಿದ್ದಕ್ಕೆ ಸಂತೋಷ ಹಾಗು ಮುಗ್ಧ ಮನಸ್ಸು ಸುಂದರ ಮಾತು ಸಹಾಯದ ಹೃದಯ❤❤❤
🌹ನಾನೊಬ್ಬನೇ ಅಲ್ಲ, ಅವ್ರು ಚೆನ್ನಾಗಿರ್ಲಿ........ ಎಂತಾ ಮನಸ್ಸು ಸರ್ 👌👌👌🙏🙏🙏💐💐💐
Sir.phonekodi
ತುಂಬಾ ಚೆನ್ನಾಗಿದೆ, ಪರಿಶ್ರಮಕ್ಕೆ ತಕ್ಕ ಪ್ರತಿಫಲವನ್ನು ಸಿಕ್ಕಿದೆ,
ಕೈ ಕೆಸರಾದರೆ ಬಾಯ್ ಮೊಸರೆಂಬ ಹಿರಿಯರ ಅನುಭವ ಸತ್ಯ ....👍🌸🙏🌸
ಪರಿಶುದ್ಧವಾದ ಮನಸ್ಸು ಮಾತನಾಡುವಾಗ ಗೊತಾಗುತ್ತೆ 🙏🏾🙏🏾🙏🏾🙏🏾
1:54 😮jgyu
ಒಳ್ಳೆ ಸಾಧನೆ ಮಾಡಿದ್ದರೆ ರೈತರು
ಇನ್ಮೇಲೆ ಕಾಶ್ಮೀರಿ ಆಪಲ್ ಅಂತ ಹೇಳಬೇಡಿ ಕರ್ನಾಟಕದ ಆಪಲ್ ಅಂತ ಹೇಳಿ! 😊
It's not kasmir apple, even this don't know name of variety it's HRMN99 Apple
Yes Karnataka apple. 😊
Sari ..
Hoskote apple
Super, appreciate his trust and knowledge
ಇವರು ನೋಡಿ ನಿಜವಾದ ಕೆಜಿಎಫ್ ರಾಕಿ ಬಾಯ್ ಅಂದ್ರೆ ... 👍👍👍
ಅನ್ನದಾತೋ ಸುಖಿನೋ ಭವಂತು 🎉🎉🎉🎉❤
Apple tinno sukhino bhavantu
Super yajamanare. Bahala Kushe aethu 🎉🎉🎉🎉
ನಮ್ಮ ಹಿರಿಯರು ದಿನದ ಬಹುಪಾಲು ಸಮಯ ಹೊಲದಲ್ಲಿ ಕಳಿತಾ ಬೆಳೆ ನೋಡ್ಕೊತಿದ್ದರು ಆದ್ರೆ ಈಗ ಮನೆಯಲ್ಲಿ ಟಿವಿ ಮುಂದೆ/ಬೇಡದ ವಿಚಾರಗಳಲ್ಲಿ ಕಳೀತಾರೆ ಮತ್ತೆ ಬೆಳೆ ಬೇಕು/ಲಾಭ ಬೇಕಂದ್ರೆ ಎಂಗೆ ಸಿಗುತ್ತೆ, ಅಲ್ಲದೆ ಏಕಬೇಳೆ ಮಾದರಿ ಅನುಸರಿಸಿ ನಷ್ಟ ಅನುಭವಿಸಿ ಸಾಲ ಮಾಡ್ಕೊಂಡು ಗೋಳಡ್ತಾರೆ
ಜಯ ವಾಗಲಿ ರೈತಣ್ಣ
ಇದಂತೂ ಒಂದು ದೊಡ್ಡ ಅದ್ಭುತ
ರೈತ ಬೆಳೆಯನ್ನ ಎಷ್ಟು ಕಷ್ಟ ಪಟ್ಟು ಕೈತ ಕುಳಿತ ಇರ್ತಾನಂತ ಈ ವಿಡಿಯೋ ನೋಡಿದ್ಮೇಲೆ ಗೊತ್ತಾಗ್ತಾ ಇದೆ.
Great thata neevu..🙏🙏
Krushi ilakeyavru nidde madtidare? Krushi ilakeyavru mado kelsa raita madidare... Great.....
VERY GREAT ❤
ಸೂಪರ್ ತಾತ,
Super ajja... God bless you🙏🙏🙏🙏
All the best nimage olledu aagali. Kashta pattiddira innu sukhavagi iri
Great human 😊
The great former 💐
ನಮ್ಮ ರೈತರು ನಮ್ಮ ಹೆಮ್ಮೆ ಗುರು ಜೈ ಕರ್ನಾಟಕ
Great......👍🙏💐
Super ತಾತ. Super Apple.
Superb ರೈತ ರು..
Super
Super bro your all video 🎉🎉❤
ಬುದ್ಧಿವಂತ ಮತ್ತು ಶ್ರಮಜೀವಿ👏👏👏
ಸೂಪರ್ 🌸🙏🌸
Amazing sir
Super tata,
ಜೈ ಕಿಸಾನ್ 💐
Great 👍
ಆಪಲ್ ಬಸವರಾಜ್ ❤
Superb 🎉
Super Basavaraj
Super tata
Super
Nice
ಸೂಪರ್ ಸರ್ 🙏🏻🙏🏻🙏🏻👍🏻👍🏻
Hatsof
Supar ajjare
Very brilliant farmer
Super super ತಾತ ❤
Super Appeal
God bless you 🙏🏻
Super👍👍
Ajja super
Jai farmer
Congratulations🎉🎉🎉🎉🎉🎉🎉🎉🎉🎉🎉🎉
Horticulture dept close ಮಾಡಿ., ಸುಮ್ಮನೆ ಸಂಬಳ, ವೇಸ್ಟ್.
Grt❤
Good bless you
Sir neem oil yashtu dina nanthra spray madthira😊
Super super sir
ಸೂಪರ್
Congratulations Anna
ರೈತನೇ ದೇವರ ರೂಪ
ಇವರ ಈ ಸಾಧನೆಗೆ ರೈತ ಮಿತ್ರ ಪ್ರಶಸ್ತಿಗೆ ಯೋಗ್ಯರು....
SINCERE FARMER worker HATTS OFF
🙏🙏🙏🙏
Janagal kann beeluttte jopanaa bosee 🔥🔥
Super hero
ನಿಮ್ಮ ಪರಿಶ್ರಮಕ್ಕೆ ತಕ್ಕ ಫಲ
೨೪ ಗಂಟೆ ತೋಟ ಕಾಯುವ ಕೆಲಸ ಸಾಹಸವೇ ಸರಿ
❤namaa.karnaatka.jai.karnaatka❤
🎉🎉
ತೋಟಗಾರಿಕೆ ಇಲಾಖೆ ಗೆ ಐಎಎಸ್ ಆಫೀಸರ್ ಬೇಕಾ? ಸಂಬಳ ವೇಸ್ಟ್.
Anna niu yavaglu kushiyagirbeku 🙏👏🤗
🙏🙏🙏🙏🙏🙏🙏
👍👍👍
Olledagli nimge
👍
👍🙏👌🌹
ಕೊಡಗು ಜಿಲ್ಲೆ ಲು ಬೆಳೆಯಭಹುದು
Sir variety name yavdu anta helbahuda please..
🙏🙏🙏🙏🙏👌👌
Sir sup❤
🥰❤
🙏🏿
Enn mele ellakade sebu belirappa santosha
Sir evara adress Kodi sir nanagu tota nodbekide nandu uru sorabs sir
🎉🎉🎉🎉🎉❤
🎉🎉🎉🎉🎉
👌👍👏
Sulibele ge hogi yargana keli adress
❤❤❤🙏🙏🤝🤝👍👍
others life will become apple 🍏.
Plant elli sighutte
ಅಜ್ಜಾ ನಂಗೆ ಬೇಕು ಗಿಡಗಳು ನಮ್ಮ್ ಊರು ಹಾವೇರಿ
Sir naan ondu apple gida aki 2yrs aythu 15days enda flower bidtede but flower wanigi huduri hogtede yake anta gothagtella nd am from Chitradurga
1st do soil test, spray 786 NPK formula and mg 3 formula, u r problem is slove
Contact me personally I will guide free of cost for farmers
Yaav variety antha gotta? Apple allu male and female plants ide. HRMN-99 onde gida idru hannu bidutte
Sambar kodi nanu try madutthene
Kastapattiddare.
Doddabalapur thalok sasalu hobli
Confidence thata
👌👌👌👌👌👌👌👌👌👌👌👌👌👌👌👌👌👌👌👌👌👌👌👌
ಪೋನ್ ನಂಬರ್ ಹಾಕಿ ಸರ್
ಮೀಡಿಯಾಧವರನ್ನೇ ಕೇಳು ಕೊಡಬಹುದು
Sasi yalli sigute
ಇದೇನು ಹೊಸ ಉಪಾಯ ಅಲ್ಲ, ಮಲೆನಾಡು ಪ್ರದೇಶದಲ್ಲಿ ಇದು ಹಳೆಯ ಪದ್ಧತಿ