Enna Nenahina Nidhiya Noda | ಎನ್ನ ನೆನಹಿನ ನಿಧಿಯ ನೋಡಾ ವಚನ | ಮೋಳಿಗೆ ಮಾರಯ್ಯ | ಭಾರತಿ ಕೆಂಪಯ್ಯ

Поделиться
HTML-код
  • Опубликовано: 12 сен 2024
  • ಹಾಡಿದವರು: ಶರಣೆ ಭಾರತಿ ಕೆಂಪಯ್ಯ
    ೧೨ನೇ ಶತಮಾನದ ಶರಣ ಮೋಳಿಗೆ ಮಾರಯ್ಯನವರ ವಚನ
    ಎನ್ನ ನೆನಹಿನ ನಿಧಿಯ ನೋಡಾ, ಎನ್ನ ಅನುವಿನ ಘನವ ನೋಡಾ.
    ಆಹಾ ಎನ್ನ ಪುಣ್ಯವೆ, ಆಹಾ ಎನ್ನ ಭಾಗ್ಯವೆ,
    ಆಹಾ ಎನ್ನ ಕಂಗಳ ಮನೆಯ ಮಾಡಿಕೊಂಡಪ್ಪ ನಿತ್ಯದ ಬೆಳಗೆ.
    ಎನ್ನ ಧಾನ್ಯದೊಳಗಣ ದೃಢವೆ, ಎನ್ನ ಸುಖದೊಳಗಣ ಸುಗ್ಗಿಯೆ.
    ನಿಃಕಳಂಕ ಮಲ್ಲಿಕಾರ್ಜುನಾ.
    ನಿಮ್ಮ ಶರಣ ಪ್ರಭುದೇವರ ಶ್ರೀಪಾದಕ್ಕೆ
    ನಮೋ ನಮೋ ಎನುತಿರ್ದೆನು.
    Lingayata Dharma | Lingayata Religion

Комментарии • 1