Thanu Shuddha Mana Shuddha | ತನು ಶುದ್ಧ ಮನ ಶುದ್ಧ ವಚನ | ಅಕ್ಕಮಹಾದೇವಿ| ಭಾರತಿ ಕೆಂಪಯ್ಯ

Поделиться
HTML-код
  • Опубликовано: 12 сен 2024
  • ಹಾಡಿದವರು: ಶರಣೆ ಭಾರತಿ ಕೆಂಪಯ್ಯ
    ವೀರ ವಿರಾಗಿಣಿ ಶರಣೆ ಅಕ್ಕಮಹಾದೇವಿಯವರ ವಚನ
    ತನುಶುದ್ಭ ಮನಶುದ್ಧ ಭಾವಶುದ್ಧ
    ವಾದವರನೆನಗೊಮ್ಮೆ ತೋರಾ ?
    ನಡೆಯೆಲ್ಲ ಸದಾಚಾರ; ನುಡಿಯೆಲ್ಲ ಶಿವಾಗಮ ;
    ನಿತ್ಯಶುದ್ಧರಾದವರನೆನಗೊಮ್ಮೆ ತೋರಾ ?
    ಕತ್ತಲೆಯ ಮೆಟ್ಟಿ ತಳವೆಳಗಾಗಿ
    ಹೊರಗೊಳಗೊಂದಾಗಿ ನಿಂದ
    ನಿಮ್ಮ ಶರಣರನೆನಗೊಮ್ಮೆ ತೋರಾ ಚೆನ್ನಮಲ್ಲಿಕಾರ್ಜುನಾ ?
    Lingayata Dharma | Lingayata Religion

Комментарии •