ದೇಸಿ ವಾಸ್ತುಶಾಸ್ತ್ರ & ಮಾಹಿತಿ ಕೇಂದ್ರ . (Science of Homhe Building) ಪಂಚಭೂತಗಳ. ನವಗ್ರಹಗಳ .ಕಟ್ಟಡದ ರಚನೆ. ದಶ ದಿಕ್ಕುಗಳು . (ಅನುಭವ. ಅಧ್ಯಯನ. ವಾಸ್ತವಿಕ ) (ಬಾಡಿಗೆ ಮನೆ ಮತ್ತು ಸ್ವಂತ ಮನೆಗೂ ಕೂಡ ಅನ್ವಯ ) ಮಾನ್ಯರೇ . ನಮ್ಮಲ್ಲಿ ಸಿಗುವ ವಾಸ್ತು ಸೇವೆಗಳು. *ಕಟ್ಟಡದ ಆಯಾ ನಿರ್ಣಯ ಮಾಹಿತಿ . *ಮನೆ ಕಟ್ಟುವ ಜಾಗದ ಪರಿಶೀಲನೆ . *ಮನೆ ಕಟ್ಟಡ ಜಾಗದ ಶುದ್ಧೀಕರಣ .ಮಾಹಿತಿ . *ದೇಸಿ ವಾಸ್ತು ಶೈಲಿಯ ರೀತಿ ಕಟ್ಟಡದ ನಕ್ಷೆ . *ಹಳೆಯ ಮನೆಯ ವಾಸ್ತು ಪರಿಶೀಲನೆ .ದೋಷ ಪರಿಹಾರ ಸಲಹೆ ಮತ್ತು ಮಾಹಿತಿ . *ಹೊಸ ಮನೆಯ ವಾಸ್ತು ದೋಷ ಪರಿಶೀಲನೆ ಮತ್ತು ಪರಿಹಾರ ಮಾಹಿತಿ . *ಹೆಸರಿಗೆ ತಕ್ಕ ಶುಭ ದಿಕ್ಕಿಗೆ ಬಾಗಿಲು ಕೂಡಿಸೋ ವಿಚಾರದ ಮಾಹಿತಿ . *ಕಟ್ಟಡ ಪ್ರಾರಂಭದ ದಿನ ಸ್ಥಳ ಪೂಜಾ ವಿಧಾನದ ಮಾಹಿತಿ . *ತಮ್ಮ ಹೆಸರನ್ನು ಬಲಕ್ಕೆ ತಕ್ಕ ಬಾಡಿಗೆ ಮನೆ ಸ್ಥಳಾಂತರದ ವಾಸ್ತು ಮಾಹಿತಿ . *ಪ್ರಸಕ್ತ ಸರ್ವ ಸಮಸ್ಯೆಗಳಿಗೂ ಮತ್ತು ಮನೆ ಯಜಮಾನ ಸದಸ್ಯರಿಗೂ ಉತ್ತಮ ಫಲಿತಾಂಶ ಉಳ್ಳ ಉತ್ತಮವಾದ ಮಾಹಿತಿ . ಈ ಕೆಳಕಂಡ ವಾಸ್ತು ದೋಷಗಳು ಮನೆ ಕುಟುಂಬ ಸದಸ್ಯರ ಮೇಲೆ ಪ್ರಭಾವ ಬೀರುತ್ತವೆ . *ಈಶಾನ್ಯದಲ್ಲಿ ಶೌಚಾಲಯ ಮತ್ತು ಸ್ನಾನದ ಮನೆ . ಮಕ್ಕಳ ಶಿಕ್ಷಣದಲ್ಲಿ ಕುಂಠಿತ .ಮಕ್ಕಳ ಮದುವೆ ವಿಳಂಬ ಮಕ್ಕಳ ಉದ್ಯೋಗ ನೌಕರಿಯಲ್ಲಿ ಸಮಸ್ಯೆ . *ನೈರುತ್ಯದಲ್ಲಿ ಸ್ನಾನದ ಮನೆ ಮತ್ತು ಶೌಚಾಲಯ .(ಮನೆಯ ಯಜಮಾನ ಮತ್ತು ಮನೆಯ ಯಜಮಾನಿ ಅನಾರೋಗ್ಯ .ಹಣಕಾಸು ನಷ್ಟ ಉದ್ಯೋಗದಲ್ಲಿ ಸಮಸ್ಯೆ ಸಂಬಂಧಗಳಲ್ಲಿ ಸಮಸ್ಯೆ .ಮಕ್ಕಳ ಮದುವೆ ವಿಳಂಬ ). *ಆಗ್ನೇಯದಲ್ಲಿ ಸ್ನಾನಗೃಹ ಶೌಚಾಲಯಗಳು (ಮನೆಯ ಯಜಮಾನಿ .ಮತ್ತು ಹೆಣ್ಣು ಮಕ್ಕಳ ಅನಾರೋಗ್ಯ ಸಮಸ್ಯೆ ) *ನೀಚ ಸ್ಥಾನದಲ್ಲಿ ಬಾಗಿಲು ಕೂಡಿಸುವುದು ಕೂಡ ಮನೆಯ ಅಭಿವೃದ್ಧಿ ಕುಂಠಿತವಾಗುತ್ತದೆ . ಈಶಾನ್ಯದಲ್ಲಿ ಅಡುಗೆ ಮನೆ ಮತ್ತು ಮಲಗುವ ಮನೆ .ಮಕ್ಕಳ ಶಿಕ್ಷಣದಲ್ಲಿ ಹಿಂದೆ ಉಳಿಯುತ್ತಾರೆ . ಉತ್ತರ ಭಾಗದಲ್ಲಿ ಶೌಚಾಲಯ ಸ್ನಾನದ ಮನೆ ಕೂಡ ಉದ್ಯೋಗದಲ್ಲಿ ಸಮಸ್ಯೆ ಉಂಟಾಗುತ್ತದೆ . *ಮನೆ ಯಾವುದಾದರೂ 1ಭಾಗ ತುಂಡಾಗಿ ಮನೆಯ ಸದಸ್ಯರ ಮೇಲೆ ಪ್ರಭಾವವಿರುತ್ತದೆ . ಮೇಲಿನ ಎಲ್ಲ ಸಮಸ್ಯೆಗಳು ಮನುಷ್ಯನಿಗೆ ತಾನು ವಾಸ ಮಾಡುವ ಜಾಗ ದಿಂದ ಕೆಲವು ದೋಷಗಳ ಪರಿಣಾಮದಿಂದ ಸಮಸ್ಯೆಗಳು ಉಂಟುಮಾಡುತ್ತದೆ .ಕಾರಣ ನೀವು ವಾಸ ಮಾಡುವ ಸ್ಥಳ ನಿಮಗೆ ಎಷ್ಟು ಸಹಕಾರಿಯಾಗಿದೆ ಎಂಬುದನ್ನು ಪರೀಕ್ಷಿಸಿ .ಸಲಹೆ ಪಡೆದು ಉತ್ತಮ ಜೀವನ ನಿಮ್ಮದಾಗಿಸಿಕೊಳ್ಳಿ . ನಿಮ್ಮ ಮನೆಯ ನಕ್ಷೆಯನ್ನು ತೆಗೆದು ವಾಟ್ಸಪ್ ಗೆ ಮಾಹಿತಿ ಪಡೆಯಬಹುದು . ಹೆಚ್ಚಿನ ಮಾಹಿತಿಗಾಗಿ (ವಿ ಸೂ .ವಾಸ್ತು ಸಂಬಂಧಿತ ಚರ್ಚೆಗಳಿಗೆ ಮುಕ್ತ ಅವಕಾಶ ) ತಮ್ಮ ಸೇವಕ. ಶ್ರೀ N. A ಕಮತಗಿ. ( M.A) ದೇಸಿ ವಾಸ್ತು ತಜ್ಞರು ಮತ್ತು ಸಲಹೆಗಾರರು . ಯಾದಗಿರಿ . ಸುರಪುರ ತಾಲ್ಲೂಕು 7619341308.
@@desivastu4520 ವಾಸ್ತು ಹೇಳುವಾಗ ಒಬ್ಬೊಬ್ಬರು ಒಂದೊಂದು ಹೇಳಿದರೆ ಯಾವುದು ಸರಿಯಾದ ವಾಸ್ತು ಅಂಥ ತಿಳಿಯುವುದಾದರೂ ಹೇಗೆ ಸರ್. ಒಬ್ಬೊಬ್ಬರ ಅನುಭವ ಒಂದೊಂದು ಥರ ಇರುತ್ತವೆ. ಸರಿಯಾದ ವಾಸ್ತುವಿಗೆ ಸಾಕ್ಷಿ ಪುರಾವೆ ಉಲ್ಲೇಖ ಇಲ್ಲದೆ ಹೇಗೆ ನಿರ್ಧರಿಸೋದು...
Tans sir👍👍👍👍
🌹🙏🌹
I like all u r vedioes. no one like u explain vastu in North Karnataka
tq satish
ದೇಸಿ ವಾಸ್ತುಶಾಸ್ತ್ರ & ಮಾಹಿತಿ ಕೇಂದ್ರ .
(Science of Homhe Building)
ಪಂಚಭೂತಗಳ. ನವಗ್ರಹಗಳ .ಕಟ್ಟಡದ ರಚನೆ. ದಶ ದಿಕ್ಕುಗಳು .
(ಅನುಭವ. ಅಧ್ಯಯನ.
ವಾಸ್ತವಿಕ )
(ಬಾಡಿಗೆ ಮನೆ ಮತ್ತು ಸ್ವಂತ ಮನೆಗೂ ಕೂಡ ಅನ್ವಯ )
ಮಾನ್ಯರೇ .
ನಮ್ಮಲ್ಲಿ ಸಿಗುವ ವಾಸ್ತು ಸೇವೆಗಳು.
*ಕಟ್ಟಡದ ಆಯಾ ನಿರ್ಣಯ ಮಾಹಿತಿ .
*ಮನೆ ಕಟ್ಟುವ ಜಾಗದ ಪರಿಶೀಲನೆ .
*ಮನೆ ಕಟ್ಟಡ ಜಾಗದ ಶುದ್ಧೀಕರಣ .ಮಾಹಿತಿ .
*ದೇಸಿ ವಾಸ್ತು ಶೈಲಿಯ ರೀತಿ ಕಟ್ಟಡದ ನಕ್ಷೆ .
*ಹಳೆಯ ಮನೆಯ ವಾಸ್ತು ಪರಿಶೀಲನೆ .ದೋಷ ಪರಿಹಾರ ಸಲಹೆ ಮತ್ತು ಮಾಹಿತಿ .
*ಹೊಸ ಮನೆಯ ವಾಸ್ತು ದೋಷ ಪರಿಶೀಲನೆ ಮತ್ತು ಪರಿಹಾರ ಮಾಹಿತಿ .
*ಹೆಸರಿಗೆ ತಕ್ಕ ಶುಭ ದಿಕ್ಕಿಗೆ ಬಾಗಿಲು ಕೂಡಿಸೋ ವಿಚಾರದ ಮಾಹಿತಿ .
*ಕಟ್ಟಡ ಪ್ರಾರಂಭದ ದಿನ ಸ್ಥಳ ಪೂಜಾ ವಿಧಾನದ ಮಾಹಿತಿ .
*ತಮ್ಮ ಹೆಸರನ್ನು ಬಲಕ್ಕೆ ತಕ್ಕ ಬಾಡಿಗೆ ಮನೆ ಸ್ಥಳಾಂತರದ ವಾಸ್ತು ಮಾಹಿತಿ .
*ಪ್ರಸಕ್ತ ಸರ್ವ ಸಮಸ್ಯೆಗಳಿಗೂ ಮತ್ತು ಮನೆ ಯಜಮಾನ ಸದಸ್ಯರಿಗೂ ಉತ್ತಮ ಫಲಿತಾಂಶ ಉಳ್ಳ ಉತ್ತಮವಾದ ಮಾಹಿತಿ .
ಈ ಕೆಳಕಂಡ ವಾಸ್ತು ದೋಷಗಳು ಮನೆ ಕುಟುಂಬ ಸದಸ್ಯರ ಮೇಲೆ ಪ್ರಭಾವ ಬೀರುತ್ತವೆ .
*ಈಶಾನ್ಯದಲ್ಲಿ ಶೌಚಾಲಯ ಮತ್ತು ಸ್ನಾನದ ಮನೆ . ಮಕ್ಕಳ ಶಿಕ್ಷಣದಲ್ಲಿ ಕುಂಠಿತ .ಮಕ್ಕಳ ಮದುವೆ ವಿಳಂಬ ಮಕ್ಕಳ ಉದ್ಯೋಗ ನೌಕರಿಯಲ್ಲಿ ಸಮಸ್ಯೆ .
*ನೈರುತ್ಯದಲ್ಲಿ ಸ್ನಾನದ ಮನೆ ಮತ್ತು ಶೌಚಾಲಯ .(ಮನೆಯ ಯಜಮಾನ ಮತ್ತು ಮನೆಯ ಯಜಮಾನಿ ಅನಾರೋಗ್ಯ .ಹಣಕಾಸು ನಷ್ಟ ಉದ್ಯೋಗದಲ್ಲಿ ಸಮಸ್ಯೆ ಸಂಬಂಧಗಳಲ್ಲಿ ಸಮಸ್ಯೆ .ಮಕ್ಕಳ ಮದುವೆ ವಿಳಂಬ ).
*ಆಗ್ನೇಯದಲ್ಲಿ ಸ್ನಾನಗೃಹ ಶೌಚಾಲಯಗಳು (ಮನೆಯ ಯಜಮಾನಿ .ಮತ್ತು ಹೆಣ್ಣು ಮಕ್ಕಳ ಅನಾರೋಗ್ಯ ಸಮಸ್ಯೆ )
*ನೀಚ ಸ್ಥಾನದಲ್ಲಿ ಬಾಗಿಲು ಕೂಡಿಸುವುದು ಕೂಡ ಮನೆಯ ಅಭಿವೃದ್ಧಿ ಕುಂಠಿತವಾಗುತ್ತದೆ .
ಈಶಾನ್ಯದಲ್ಲಿ ಅಡುಗೆ ಮನೆ ಮತ್ತು ಮಲಗುವ ಮನೆ .ಮಕ್ಕಳ ಶಿಕ್ಷಣದಲ್ಲಿ ಹಿಂದೆ ಉಳಿಯುತ್ತಾರೆ .
ಉತ್ತರ ಭಾಗದಲ್ಲಿ ಶೌಚಾಲಯ ಸ್ನಾನದ ಮನೆ ಕೂಡ ಉದ್ಯೋಗದಲ್ಲಿ ಸಮಸ್ಯೆ ಉಂಟಾಗುತ್ತದೆ .
*ಮನೆ ಯಾವುದಾದರೂ 1ಭಾಗ ತುಂಡಾಗಿ ಮನೆಯ ಸದಸ್ಯರ ಮೇಲೆ ಪ್ರಭಾವವಿರುತ್ತದೆ .
ಮೇಲಿನ ಎಲ್ಲ ಸಮಸ್ಯೆಗಳು ಮನುಷ್ಯನಿಗೆ ತಾನು ವಾಸ ಮಾಡುವ ಜಾಗ ದಿಂದ ಕೆಲವು ದೋಷಗಳ ಪರಿಣಾಮದಿಂದ ಸಮಸ್ಯೆಗಳು ಉಂಟುಮಾಡುತ್ತದೆ .ಕಾರಣ ನೀವು ವಾಸ ಮಾಡುವ ಸ್ಥಳ ನಿಮಗೆ ಎಷ್ಟು ಸಹಕಾರಿಯಾಗಿದೆ ಎಂಬುದನ್ನು ಪರೀಕ್ಷಿಸಿ .ಸಲಹೆ ಪಡೆದು ಉತ್ತಮ ಜೀವನ ನಿಮ್ಮದಾಗಿಸಿಕೊಳ್ಳಿ .
ನಿಮ್ಮ ಮನೆಯ ನಕ್ಷೆಯನ್ನು ತೆಗೆದು ವಾಟ್ಸಪ್ ಗೆ ಮಾಹಿತಿ ಪಡೆಯಬಹುದು .
ಹೆಚ್ಚಿನ ಮಾಹಿತಿಗಾಗಿ
(ವಿ ಸೂ .ವಾಸ್ತು ಸಂಬಂಧಿತ ಚರ್ಚೆಗಳಿಗೆ ಮುಕ್ತ ಅವಕಾಶ )
ತಮ್ಮ ಸೇವಕ.
ಶ್ರೀ N. A ಕಮತಗಿ. ( M.A)
ದೇಸಿ ವಾಸ್ತು ತಜ್ಞರು ಮತ್ತು ಸಲಹೆಗಾರರು .
ಯಾದಗಿರಿ .
ಸುರಪುರ ತಾಲ್ಲೂಕು
7619341308.
Tq
tq sir
😱🙏🙏🤝❤️
😊🌹🙏
Compound homage madabavuda sir
Horage
ಕಾಂಪೌಂಡ್ ಹೊರಬಾಗದಲ್ಲಿ ಕೂಡ ಮಾಡಿಕೊಳ್ಳಬಹುದು ಕಾಂಪೌಂಡ್ ಒಳಭಾಗದಲ್ಲಿ ಕೂಡ ಮಾಡಿಕೊಳ್ಳು ಬಹುದು 🙏👍
ನೀವು ತಿಳಿಸಿರುವ ಎಲ್ಲಾ ವಿಚಾರಗಳು ಎಲ್ಲಿ ಉಲ್ಲೇಖವಾಗಿದೆ. ಈ ವಿಚಾರಗಳು ಸರಿ ಇದೆ ಅನ್ನೋದಕ್ಕೆ ಸಾಕ್ಷಿ ಏನಾದರೂ ಇದ್ದರೆ ಅದನ್ನ ನೀಡಬೇಕಾಗಿ ವಿನಂತಿ.
ಯಾವುದೇ ಉಲ್ಲೇಖವನ್ನು ಆದರಿಸಿ ವಾಸ್ತು ಮಾಡೋದು ಪುಸ್ತಕಗಳನ್ನು ನೋಡಿ ಅಡಿಗೆ ಮಾಡುವದು ಒಂದೇ ಅನುಭವ ಸಾರ ಇಲ್ಲಿ 👍🏠
@@desivastu4520 ವಾಸ್ತು ಹೇಳುವಾಗ ಒಬ್ಬೊಬ್ಬರು ಒಂದೊಂದು ಹೇಳಿದರೆ ಯಾವುದು ಸರಿಯಾದ ವಾಸ್ತು ಅಂಥ ತಿಳಿಯುವುದಾದರೂ ಹೇಗೆ ಸರ್. ಒಬ್ಬೊಬ್ಬರ ಅನುಭವ ಒಂದೊಂದು ಥರ ಇರುತ್ತವೆ. ಸರಿಯಾದ ವಾಸ್ತುವಿಗೆ ಸಾಕ್ಷಿ ಪುರಾವೆ ಉಲ್ಲೇಖ ಇಲ್ಲದೆ ಹೇಗೆ ನಿರ್ಧರಿಸೋದು...