Here I have just told the direction , when it comes to zoneing and according to there site we suggest , it just a basic idea for them to construct any particular layout drawing as you said every zone is considered , I request the viewers to consider the guidelines of a vaastu practioner before construction because they will coustomize accordingly
What went wrong in the Vastu of Chandrashekhar Guruji🤔😂😂 all vastu experts get your own Vastu corrected first.. otherwise you will also end up like Chandrashekhar Guruji😂😂.. Manehaal Nan Makkla..
ಅವರೇ ಹೇಳಿದ್ದಾರಲ್ವಾ.. ಮೊದಲೆಲ್ಲ ಮನೆಯಿಂದ ದೂರ ಟಾಯ್ಲೆಟ್ ಬಾತ್ರೂಮ್ ಇರ್ತಿತ್ತು. ಈಗ ಅಪಾರ್ಟ್ಮೆಂಟ್ ಮತ್ತು ಜಾಗದ ಅನುಕೂಲ ಇಲ್ಲದ ಕಾರಣ ಮನೆಯ ಆಯದ ಒಳಗೆ ಟಾಯ್ಲೆಟ್ ಬಂದಾಗ ತೊಂದರೆ ಆಗತ್ತೆ..
ಹೌದು ಗುರುಗಳೇ
ಹಳೆ ಕಾಲದಲ್ಲಿ ಟಾಯಿಲೆಟ್ ಗೆ ಹೋರಗೆ ಹೋಗುತ್ತಿದ್ದರು.
ದಿಕ್ಕು ಗಳನ್ನು ಕನ್ನಡ ದಲ್ಲಿ ಒಮ್ಮೆ ಹೇಳಿದ್ದರೆ ಕನ್ನಡ ಜನಕ್ಕೆ ಬೇಗ ಅರ್ಥ ಮಾಡಿಕೊಳ್ಳಲು ಸುಲಭವಾಗುತ್ತದೆ.
Nice 👍👏😊 point
ಕನ್ನಡದಲ್ಲಿ ಅರ್ಥವಾಗುತ್ತದೆ ಕೆಲವರಿಗೆ ಇಂಗ್ಲೀಷಲ್ಲಿ ಗೊತ್ತಾಗುವುದಿಲ್ಲ ಪೂರ್ವ ಪಶ್ಚಿಮ ಉತ್ತರ ದಕ್ಷಿಣ ಎಂದು ಈ ರೀತಿ ಕನ್ನಡದಲ್ಲಿ ಹೇಳಿ
瘦腿
Houdu niza nanu ade helabeku andukondidde east west yake English alva
ದಿಕ್ಕುಗಳನ್ನು ಕನ್ನಡದಲ್ಲಿ ಹೇಳಿದ್ರೆ ಗೊತ್ತಾಗತ್ತೆ sir
E problem ge solution kottiddakke dhanyavadhagalu gurugale🥺🥺 same problem ittu gurugale, en madudhu anta gothahtillagittu🥺🙏🙏🙏🙏🙏
Mettilu keldage both room madboda thilisi 🙏
ಕನ್ನಡದಲ್ಲಿ ತಿಳಿಸಿ
Guruji batharoomli yava dikkige mukamadi kaborda kunisabeku heli please 🙏🙏🙏
ದಯವಿಟ್ಟು ದಿಕ್ಕು ಗಳನ್ನು ಕನ್ನಡ ದಲ್ಲಿ ಹೇಳಿ
Thank u sir🎉
ನಾವು ಈಗಾಗಲೇ ನಿರ್ಮಾಣ ಮಾಡಿದ್ದು. ದಿಕ್ಕೇನ ಕಡೆ ಬಾತ್ರೂಮ್ ಮತ್ತು ಸ್ನಾನದ ಕೋಣೆಯನ್ನು ನಿರ್ಮಾಣ ಮಾಡಿದ್ದೇವೆ. ಇದರ ಬಗ್ಗೆ ತಮ್ಮ ಅಭಿಪ್ರಾಯ ತಿಳಿಸಬೇಕು ಗುರುಗಳೇ 6:12 6:12
Sir Namaste
Toilets / Bathrooms estirabeku manelli.?
Sir, Shall we keep internal sajja or shelf on west facing main door.
Correct sir kannadadalli heli 🙏
ಗುರು ಅದೇನೇ ಇರಲಿ ಮೊದಲು ಕನ್ನಡ ಭಾಷೆಯನ್ನ ಪೂರ್ತಿ ಬಳಸಿ. ಮದ್ಯದಲ್ಲಿ English ಯಾಕೆ
Dakshina dikkalli . Main dor ide agneya bathroom ide namma maneli thumba anarogya samasse parihara heli guruji
ಸರ್ ಕನ್ನಡದಲ್ಲಿ ದಿಕ್ಕುಗಳನ್ನು ಹೇಳಿ
Kannadadhalli helri dhikku galanna plzzzzzzz
South East ಲ್ಲಿರುವ ಶೌಚಾಲಯದ ಬಗ್ಗೆ ಹೇಳಿ ಸರ್
Namaste sir
Good information❤
Namaste sir nam maneli agneya direction madidivi en problem agatte matte solution heli sir plz
Sir nam maneli East North muleli ide sir...so en madbeku Eli...
Thanks guruji
Thank...you.
Guruji namaste south east nalli mane hindgade 2 feet bittu toilet bath room madidde yenadru tondre ideya thilsi thank you
Agnimoole(suutheast)
NEVU.ADSTU.DIKKUGALANNU.KANNADADALL.HELLIDARE.UTHAMAVAGIRUTHE.SIR
ವಾಯುವ ದಿಕ್ಕಿಗೆ ಸ್ಥಾನದ ಕೋಣೆ ಮತ್ತು ಟಾಯ್ಲೆಟ್ ಅನ್ನು ಮಾಡಿದರೆ ಹೇಗೆ ತಮ್ಮ ಅಭಿಪ್ರಾಯ ತಿಳಿಸಿ
Gurugale dikkin hesru kannad nallii heli please
👌🙏🙏
We have toilet in southwest. What is the problem & remedies.
Super guruji
ಕನ್ನದಲ್ಲಿ ದಿಕ್ಕು helappa
Hello sir, in our house toilet is in South East corner, is it ok
🙏🏻
Here I have just told the direction , when it comes to zoneing and according to there site we suggest , it just a basic idea for them to construct any particular layout drawing as you said every zone is considered , I request the viewers to consider the guidelines of a vaastu practioner before construction because they will coustomize accordingly
Tube thankful guruji
Mane ATI Rabari Jagah delivery
Sir North West Alli toilet ide but face South kade agutte nadiyatta
Sir first kannadadalli matadi.
Amele upayoga tilisi.
ಯಾಕೆ ಹೀಗೆ?? ಕನ್ನಡ ಅಂದರೆ ಅಷ್ಟು ಅಸಡ್ಡೆ. ?ಎಲ್ಲ ವಿಷಯಗಳನ್ನು ಕನ್ನಡ ದಲಿಮಾತನಾಡಿದರೆಆಗೋಲ್ಲವಾ???
Kannadadalli Mata nadi Uttar dakshin Purab paschim Kannada Delhi
ನೀವು ಹೇಳಿರೋದು ಒಂದು ಅರ್ಥ ಆಗಿಲ್ಲ ಯಾಕೆಂದರೆ ಬರೆ ಇಂಗ್ಲಿಷ್ ಅಲ್ಲಿ ಹೇಳಿದ್ದೀರಾ
Anna nivu namantha kasta dali erthivalla namage nija thilisi
Guruji main door oposite toilet door irboda
Yava dise yalli toilet hirabeku sir
Opposite door bed room earbeka ellava
Sir south east nalli toilet room bandide namda ida correct dikka sir?
Kandita holled alla. Sth Est bandhu agni moole. Alli aduge mane maatra barbeku
ಸೌತ್ ಇಷ್ಟು ಕನ್ನಡದಲ್ಲಿ ಹೇಳಿ ದಿಕ್ಕುಗಳನ್ನು
Yellow tiles ಹಾಕಬಹುದಲ್ವೆ
ಇಂಗ್ಲಿಷ್ ಜನರ ಗುರು..ಜೀ 😭
ಕನ್ನಡ ದಲ್ಲಿ ದಿಕ್ಕನ್ನು ಹೇಳಿ ತಿಳಿಯುತ್ತೆ
ದಿಕ್ಕಿಗಳನ್ನು ಕನ್ನಡದಲ್ಲಿ ಹೇಳಿ...
Si
Guruji nama ೧ವರ್ಷ ದ ಮಗ ಬಾತ್ ರೂಮ್ ಬಿದ್ದ ಗುರುವಾರ ಏನಾದ್ರೂ ತೊ oದರೆ ಇದೆಯಾ
kannadadlli heli eingilsh beda
Sir est west andre artha agal kannada dalli heli
A toilet roomne close madidre parvagilva
English yake kannada ok
West nalli mathra toilet barabeku alva guruji
parehara
Heng pungli
Pungi Dasa
ಕನ್ನಡದಲ್ಲಿ ಹೇಳು ಮಾರಾಯಾ.
Kannada word heli
Neevu dekku galana kannada Dali heli sir
Nivu dikku kannadalli heli
Kannada matadi
English full confused kannada dali hellee guru gallee
ಕನ್ನಡ ದಲ್ಲಿ ಹೇಳಿ ಸ್ವಾಮಿ
😂😂
That is why education is important 😂
What went wrong in the Vastu of Chandrashekhar Guruji🤔😂😂 all vastu experts get your own Vastu corrected first.. otherwise you will also end up like Chandrashekhar Guruji😂😂.. Manehaal Nan Makkla..
ಟಾಯ್ಲೆಟ್ ರೂಮ್ ಗು ವಾಸ್ತು idiya 😂😂😂
ಅವರೇ ಹೇಳಿದ್ದಾರಲ್ವಾ..
ಮೊದಲೆಲ್ಲ ಮನೆಯಿಂದ ದೂರ ಟಾಯ್ಲೆಟ್ ಬಾತ್ರೂಮ್ ಇರ್ತಿತ್ತು. ಈಗ ಅಪಾರ್ಟ್ಮೆಂಟ್ ಮತ್ತು ಜಾಗದ ಅನುಕೂಲ ಇಲ್ಲದ ಕಾರಣ ಮನೆಯ ಆಯದ ಒಳಗೆ ಟಾಯ್ಲೆಟ್ ಬಂದಾಗ ತೊಂದರೆ ಆಗತ್ತೆ..
ಕನ್ನಡ ಹೇಳಿ ಸ್ವಲ್ಪ ಓಕೇ
Ninna hottepadge yeno ondu helkondu kalakalithidiya
Pakka
In my toilet is west side in the house
Toilet door is East side. One more door is required at west side. Can I fix it? Please give the answer.
Nim no kodi sir
Ley Bari bogus Kano Neenu
Bakàvvas mat karu
ಕನ್ನಡದಲ್ಲಿ ಹೇಳಿ
Thanks guruji