BCCIಗೆ ಪಾಕ್ ರಹಸ್ಯ ಪತ್ರ |‌ Team India Travel to Pakistan? |Champions Trophy | Jaishankar | MasthMagaa

Поделиться
HTML-код
  • Опубликовано: 19 окт 2024
  • ಗಮನಿಸಿ ಸ್ನೇಹಿತರೆ! 🔴
    ‘ಜರ್ನಲಿಸಂ ಕೋರ್ಸ್’ ರೆಡಿ! ಜಾಯಿನ್ ಆಗಲು ಲಿಂಕ್ ಇಲ್ಲಿದೆ! amarprasad.gra...
    ನಿಮ್ಮ ಎಲ್ಲ ಪ್ರಶ್ನೆಗಳು ಹಾಗೂ ಗೊಂದಲಗಳಿಗೆ ಇಲ್ಲಿದೆ ಉತ್ತರ. ಪೂರ್ತಿ ಓದಿ.
    ಯಾರಿಗಾಗಿ ಈ ಕೋರ್ಸ್?
    ಫ್ರೆಂಡ್ಸ್, ‘ಜರ್ನಲಿಸಂ ಕೋರ್ಸ್’ ಪ್ರೊವೈಡ್ ಮಾಡಿ ಅಂತ ಬಹಳ ದೊಡ್ಡ ಬೇಡಿಕೆ ವ್ಯಕ್ತವಾಗಿತ್ತು. ಒಂದು ತಿಂಗಳ ಹಿಂದೆ ನಾವು ನಡೆಸಿದ ಪೋಲ್ ನಲ್ಲಿ 31,000 ಜನ ವೋಟ್ ಮಾಡಿದ್ದರು. ಅದರಲ್ಲಿ 85% ಜನ ಕೋರ್ಸ್ ಬೇಕು ಅಂತ ವೋಟ್ ಮಾಡಿದ್ರಿ. ಹೀಗಾಗಿ ನಿಮ್ಮ ಆದೇಶದಂತೆ ಈಗ ಕೋರ್ಸ್ ಲಾಂಚ್ ಆಗಿದೆ. ಈ ಕ್ಷಣದಿಂದಲೇ ಇಲ್ಲಿ ಕೊಟ್ಟಿರುವ ಲಿಂಕ್ ಮೂಲಕ ನೀವೂ ಕೋರ್ಸ್ ಖರೀದಿ ಮಾಡಬಹುದು. ಈಗಲೇ ಮಾಡಿದರೆ ಡಿಸ್ಕೌಂಟ್ ಕೂಡ ಸಿಗಲಿದೆ. ಸ್ನೇಹಿತರೆ, 12 ವರ್ಷಗಳ ವೃತ್ತಿ ಅನುಭವ + ಕಳೆದ 6 ತಿಂಗಳ ರಿಸರ್ಚ್ ಮತ್ತು ಪರಿಶ್ರಮ ಎಲ್ಲವೂ ಸೇರಿ ಈ ಕೋರ್ಸ್ ತಯಾರಾಗಿದೆ.
    ಜರ್ನಲಿಸಂ ಮಾಡಬೇಕು... ನಾನೂ ಒಬ್ಬ ಪತ್ರಕರ್ತ ಆಗಬೇಕು! ಆದರೆ ಪತ್ರಿಕೋದ್ಯಮ ಓದಿಲ್ಲ.. ಸೋ ಮೊದಲ ಹೆಜ್ಜೆ ಹೇಗೆ ಇಡಬೇಕು? ಏನ್ ಮಾಡ್ಬೇಕು ಅನ್ನೋರು ಈ ಕೋರ್ಸ್ ಮಾಡಬೇಕು. ಜೊತೆಗೆ, ಜರ್ನಲಿಸಂ ಓದಿದ್ದೀವಿ, ಆದ್ರೆ 'ಪ್ರಾಕ್ಟಿಕಲ್ ಜರ್ನಲಿಸಂ' ಗೊತ್ತಿಲ್ಲ. ನಮ್ಮ ಸಿಲೆಬಸ್‌ನಲ್ಲಿ ಇದೆಲ್ಲಾ ಇರಲೇ ಇಲ್ಲ ಅಂತ ಬೇಜಾರು ಮಾಡಿಕೊಳ್ಳುವ ಪ್ರೀತಿಯ ಗೆಳೆಯ ಗೆಳತಿಯರು ಎಲ್ಲಕ್ಕಿಂತ ಮೊದಲು ಈ ಕೋರ್ಸ್ ಮಾಡಬೇಕು. ಇದು ಪತ್ರಿಕೋದ್ಯಮ ಕಲಿಯಲು ಖಂಡಿತವಾಗಿ ನಿಮಗೆ ಸಹಾಯ ಮಾಡುತ್ತದೆ. ಕೋರ್ಸ್ ಲಿಂಕ್ ಹಾಗೂ ಇತರ ಮಾಹಿತಿ ಇಲ್ಲಿ ಕೆಳಗೆ ಕೊಟ್ಟಿದ್ದೇವೆ ನೋಡಿ.
    ಕೋರ್ಸ್ ಲಿಂಕ್- amarprasad.gra...
    ಕೋರ್ಸ್ Online ಯಾವಾಗಲೂ ಅವೈಲಬಲ್ ಇರುತ್ತದೆ. ಒಂದು ಬಾರಿ ಜಾಯಿನ್ ಆದರೆ ಮುಂದಿನ ಒಂದು ವರ್ಷದ ಅವಧಿಯಲ್ಲಿ ಎಷ್ಟು ಸಲ ಬೇಕಾದರೂ ರಿಪೀಟ್ ನೋಡಿ ಅರ್ಥಮಾಡಿಕೊಳ್ಳಲು ಅವಕಾಶವಿದೆ. Live Class ರೀತಿ ಇಂಥದ್ದೇ ಟೈಮಿಗೆ ಬಂದು ಕೂತು ಕಲಿಯಬೇಕು ಅಂತ ಇಲ್ಲ. ನಿಮ್ಮ ಇಷ್ಟದ ಸಮಯದಲ್ಲಿ ಒಂದಾದಮೇಲೊಂದು ಚಾಪ್ಟರ್ ಕಲಿಯುತ್ತಾ ಹೋಗಬಹುದು.
    ಜೊತೆಗೆ 'ಪ್ರಾಕ್ಟಿಕಲ್ ಜರ್ನಲಿಸಂ' ಎಂದರೆ ಪತ್ರಿಕೋದ್ಯಮದ ಬಗ್ಗೆ 12 ವರ್ಷಗಳ ಪ್ರಾಕ್ಟಿಕಲ್ ಅನುಭವದ ಆಧಾರದ ಮೇಲೆ ಸಿದ್ಧಪಡಿಸಿದ ಕೋರ್ಸ್. ಹೀಗಾಗಿ ಪತ್ರಿಕೋದ್ಯಮದ ನಿಜವಾದ ಆದರ್ಶಗಳ ಜೊತೆಗೆ, ವಾಸ್ತವದ ಸವಾಲುಗಳನ್ನು ತಿಳಿಸಿಕೊಡುವ ಪ್ರಯತ್ನ ಈ ಕೋರ್ಸ್ ನಲ್ಲಿ ನಡೆದಿದೆ. ನೀವು ಜಾಯಿನ್ ಆದ ಬಳಿಕ ನಿಮ್ಮ ಇಮೇಲ್ ಐಡಿಗೆ ಮಾಹಿತಿ ಬರುತ್ತದೆ. ದಯವಿಟ್ಟು ಮೇಲ್ ಚೆಕ್ ಮಾಡಿ. ಅಥವಾ ಇದೇ ಲಿಂಕ್ amarprasad.gra... ಮೂಲಕವೂ ಲಾಗಿನ್ ಆಗಿ ನೀವು ನಿಮ್ಮ ಅಕೌಂಟ್ ಅಕ್ಸೆಸ್ ಮಾಡಬಹುದು. ಫಿಕ್ಸೆಡ್ ಟೈಮ್ ಟೇಬಲ್ ಇರುವುದಿಲ್ಲ. ನಿಮಗೆ ಬೇಕಾದಾಗ, ಟೈಮ್ ಆದಾಗ ನೀವು ಆನ್ಲೈನ್ ಕೋರ್ಸ್ ನ್ನ ಅಕ್ಸೆಸ್ ಮಾಡಬಹುದು. ಒಮ್ಮೆ ಜಾಯಿನ್ ಆದರೆ ಒಂದು ವರ್ಷದ ವರೆಗೆ ನೀವು ಎಷ್ಟು ಸಲ ಬೇಕಾದರೂ ಕೋರ್ಸ್ ಬಳಸಬಹುದು.
    ಕೋರ್ಸ್ ನ ಇತರ ಮಾಹಿತಿ ಈ ಕೆಳಗಿನಂತಿದೆ.
    ⦿ Online Course
    ⦿ Course Access - 1 year
    ⦿ Language - Kannada
    ⦿ 5+ Hours Recorded Content
    ⦿ 31+ Video Tutorials
    ⦿ Certificate of completion
    Actual price - 2499
    PRICE NOW - 1499
    USE CODE "GET40" TO GET 40% DISCOUNT !!
    Amar Prasad Classroom
    ------
    Contact For Advertisement in Our Channel
    masthads@gmail.com
    .
    .
    .
    .
    .
    .
    .
    .
    .
    .
    .
    .
    .
    .
    .
    .
    .
    .
    #2025ChampionsTrophy #SJaishankar #PMModi #Pakistan #IndiaTeam #India #Cricket #SCOMeeting #MuhammadIshaqDar #ShehbazSharif #ShanghaiCooperationOrganisation #PCB #ICC #BCCI #Lahore #StarIndia #ChampionsTrophy #Chandigarh #RohitSharma #IndiaPakistan #IndvsPak #TeamIndia #MasthMagaa #AmarPrasad

Комментарии • 130

  • @MasthMagaa
    @MasthMagaa  День назад +8

    ಗಮನಿಸಿ ಸ್ನೇಹಿತರೆ! 🔴
    ‘ಜರ್ನಲಿಸಂ ಕೋರ್ಸ್’ ರೆಡಿ! ಜಾಯಿನ್ ಆಗಲು ಲಿಂಕ್ ಇಲ್ಲಿದೆ! amarprasad.graphy.com/courses/Practical-Journalism-A-Z
    ನಿಮ್ಮ ಎಲ್ಲ ಪ್ರಶ್ನೆಗಳು ಹಾಗೂ ಗೊಂದಲಗಳಿಗೆ ಇಲ್ಲಿದೆ ಉತ್ತರ. ಪೂರ್ತಿ ಓದಿ.
    ಯಾರಿಗಾಗಿ ಈ ಕೋರ್ಸ್?
    ಫ್ರೆಂಡ್ಸ್, ‘ಜರ್ನಲಿಸಂ ಕೋರ್ಸ್’ ಪ್ರೊವೈಡ್ ಮಾಡಿ ಅಂತ ಬಹಳ ದೊಡ್ಡ ಬೇಡಿಕೆ ವ್ಯಕ್ತವಾಗಿತ್ತು. ಒಂದು ತಿಂಗಳ ಹಿಂದೆ ನಾವು ನಡೆಸಿದ ಪೋಲ್ ನಲ್ಲಿ 31,000 ಜನ ವೋಟ್ ಮಾಡಿದ್ದರು. ಅದರಲ್ಲಿ 85% ಜನ ಕೋರ್ಸ್ ಬೇಕು ಅಂತ ವೋಟ್ ಮಾಡಿದ್ರಿ. ಹೀಗಾಗಿ ನಿಮ್ಮ ಆದೇಶದಂತೆ ಈಗ ಕೋರ್ಸ್ ಲಾಂಚ್ ಆಗಿದೆ. ಈ ಕ್ಷಣದಿಂದಲೇ ಇಲ್ಲಿ ಕೊಟ್ಟಿರುವ ಲಿಂಕ್ ಮೂಲಕ ನೀವೂ ಕೋರ್ಸ್ ಖರೀದಿ ಮಾಡಬಹುದು. ಈಗಲೇ ಮಾಡಿದರೆ ಡಿಸ್ಕೌಂಟ್ ಕೂಡ ಸಿಗಲಿದೆ. ಸ್ನೇಹಿತರೆ, 12 ವರ್ಷಗಳ ವೃತ್ತಿ ಅನುಭವ + ಕಳೆದ 6 ತಿಂಗಳ ರಿಸರ್ಚ್ ಮತ್ತು ಪರಿಶ್ರಮ ಎಲ್ಲವೂ ಸೇರಿ ಈ ಕೋರ್ಸ್ ತಯಾರಾಗಿದೆ.
    ಜರ್ನಲಿಸಂ ಮಾಡಬೇಕು... ನಾನೂ ಒಬ್ಬ ಪತ್ರಕರ್ತ ಆಗಬೇಕು! ಆದರೆ ಪತ್ರಿಕೋದ್ಯಮ ಓದಿಲ್ಲ.. ಸೋ ಮೊದಲ ಹೆಜ್ಜೆ ಹೇಗೆ ಇಡಬೇಕು? ಏನ್ ಮಾಡ್ಬೇಕು ಅನ್ನೋರು ಈ ಕೋರ್ಸ್ ಮಾಡಬೇಕು. ಜೊತೆಗೆ, ಜರ್ನಲಿಸಂ ಓದಿದ್ದೀವಿ, ಆದ್ರೆ 'ಪ್ರಾಕ್ಟಿಕಲ್ ಜರ್ನಲಿಸಂ' ಗೊತ್ತಿಲ್ಲ. ನಮ್ಮ ಸಿಲೆಬಸ್‌ನಲ್ಲಿ ಇದೆಲ್ಲಾ ಇರಲೇ ಇಲ್ಲ ಅಂತ ಬೇಜಾರು ಮಾಡಿಕೊಳ್ಳುವ ಪ್ರೀತಿಯ ಗೆಳೆಯ ಗೆಳತಿಯರು ಎಲ್ಲಕ್ಕಿಂತ ಮೊದಲು ಈ ಕೋರ್ಸ್ ಮಾಡಬೇಕು. ಇದು ಪತ್ರಿಕೋದ್ಯಮ ಕಲಿಯಲು ಖಂಡಿತವಾಗಿ ನಿಮಗೆ ಸಹಾಯ ಮಾಡುತ್ತದೆ. ಕೋರ್ಸ್ ಲಿಂಕ್ ಹಾಗೂ ಇತರ ಮಾಹಿತಿ ಇಲ್ಲಿ ಕೆಳಗೆ ಕೊಟ್ಟಿದ್ದೇವೆ ನೋಡಿ.
    ಕೋರ್ಸ್ ಲಿಂಕ್- amarprasad.graphy.com/courses/Practical-Journalism-A-Z
    ಕೋರ್ಸ್ Online ಯಾವಾಗಲೂ ಅವೈಲಬಲ್ ಇರುತ್ತದೆ. ಒಂದು ಬಾರಿ ಜಾಯಿನ್ ಆದರೆ ಮುಂದಿನ ಒಂದು ವರ್ಷದ ಅವಧಿಯಲ್ಲಿ ಎಷ್ಟು ಸಲ ಬೇಕಾದರೂ ರಿಪೀಟ್ ನೋಡಿ ಅರ್ಥಮಾಡಿಕೊಳ್ಳಲು ಅವಕಾಶವಿದೆ. Live Class ರೀತಿ ಇಂಥದ್ದೇ ಟೈಮಿಗೆ ಬಂದು ಕೂತು ಕಲಿಯಬೇಕು ಅಂತ ಇಲ್ಲ. ನಿಮ್ಮ ಇಷ್ಟದ ಸಮಯದಲ್ಲಿ ಒಂದಾದಮೇಲೊಂದು ಚಾಪ್ಟರ್ ಕಲಿಯುತ್ತಾ ಹೋಗಬಹುದು.
    ಜೊತೆಗೆ 'ಪ್ರಾಕ್ಟಿಕಲ್ ಜರ್ನಲಿಸಂ' ಎಂದರೆ ಪತ್ರಿಕೋದ್ಯಮದ ಬಗ್ಗೆ 12 ವರ್ಷಗಳ ಪ್ರಾಕ್ಟಿಕಲ್ ಅನುಭವದ ಆಧಾರದ ಮೇಲೆ ಸಿದ್ಧಪಡಿಸಿದ ಕೋರ್ಸ್. ಹೀಗಾಗಿ ಪತ್ರಿಕೋದ್ಯಮದ ನಿಜವಾದ ಆದರ್ಶಗಳ ಜೊತೆಗೆ, ವಾಸ್ತವದ ಸವಾಲುಗಳನ್ನು ತಿಳಿಸಿಕೊಡುವ ಪ್ರಯತ್ನ ಈ ಕೋರ್ಸ್ ನಲ್ಲಿ ನಡೆದಿದೆ. ನೀವು ಜಾಯಿನ್ ಆದ ಬಳಿಕ ನಿಮ್ಮ ಇಮೇಲ್ ಐಡಿಗೆ ಮಾಹಿತಿ ಬರುತ್ತದೆ. ದಯವಿಟ್ಟು ಮೇಲ್ ಚೆಕ್ ಮಾಡಿ. ಅಥವಾ ಇದೇ ಲಿಂಕ್ amarprasad.graphy.com/courses/Practical-Journalism-A-Z ಮೂಲಕವೂ ಲಾಗಿನ್ ಆಗಿ ನೀವು ನಿಮ್ಮ ಅಕೌಂಟ್ ಅಕ್ಸೆಸ್ ಮಾಡಬಹುದು. ಫಿಕ್ಸೆಡ್ ಟೈಮ್ ಟೇಬಲ್ ಇರುವುದಿಲ್ಲ. ನಿಮಗೆ ಬೇಕಾದಾಗ, ಟೈಮ್ ಆದಾಗ ನೀವು ಆನ್ಲೈನ್ ಕೋರ್ಸ್ ನ್ನ ಅಕ್ಸೆಸ್ ಮಾಡಬಹುದು. ಒಮ್ಮೆ ಜಾಯಿನ್ ಆದರೆ ಒಂದು ವರ್ಷದ ವರೆಗೆ ನೀವು ಎಷ್ಟು ಸಲ ಬೇಕಾದರೂ ಕೋರ್ಸ್ ಬಳಸಬಹುದು.
    ಕೋರ್ಸ್ ನ ಇತರ ಮಾಹಿತಿ ಈ ಕೆಳಗಿನಂತಿದೆ.
    ⦿ Online Course
    ⦿ Course Access - 1 year
    ⦿ Language - Kannada
    ⦿ 5+ Hours Recorded Content
    ⦿ 31+ Video Tutorials
    ⦿ Certificate of completion
    Actual price - 2499
    PRICE NOW - 1499
    USE CODE "GET40" TO GET 40% DISCOUNT !!
    - Amar Prasad Classroom

  • @Kumar12271
    @Kumar12271 День назад +88

    ಆದ್ರೂ ಹಂದಿಗಳನ್ನ ನಂಬಬಾರದು ನಮ್ಮ ಎಚ್ಚರಿಕೆಯಲ್ಲಿ ನಾವು ಇರೋದು ಒಳ್ಳೆಯದು

  • @5860-u2k
    @5860-u2k День назад +63

    ಯಾವುದೇ ಕಾರಣಕ್ಕೂ ಭಾರತ ತಂಡ ಪಾಕಿಸ್ತಾನಕ್ಕೆ ಹೋಗಬಾರದು
    ಯಾಕಂದ್ರೆ ಭಾರತ ಅಲ್ಲಿಗೆ ಹೋಗುವುದರಿಂದ ಪಾಕ್ ನ ಭಿಕಾರಿಗಳು ಸ್ವಲ್ಪ ಮಟ್ಟಿಗೆ ಆರ್ಥಿಕವಾಗಿ ಪ್ರಬಲಾರಾಗ್ತಾರೆ ಇದು ಭಾರತಕ್ಕೆ ಅಪಾಯಕಾರಿ ಯಾಕಂದ್ರೆ ಅವರು ಹಣವನ್ನು ಭಾರತದ ವಿರುದ್ಧ ಭಯೋತ್ಪಾದನೆಗೆ ಉಪಯೋಗಿಸಿ ಮತ್ತೆ ಭಾರತವನ್ನು ಸಂಕಷ್ಟಕ್ಕೆ ಸಿಲುಕಿಸುತ್ತಾರೆ
    ಅದರಿಂದ ಪಾಕಿಸ್ತಾನದೊಂದಿಗೆ ಭಾರತ ಯಾವುದೇ ರೀತಿಯ ಸಂಬಂಧ ವೃದ್ಧಿ ಆಗದೆ ಇರೋದು ಭಾರತದ ದೃಷ್ಟಿಕೋನದಲ್ಲಿ ಒಳ್ಳೆಯದು

    • @somuhn874
      @somuhn874 7 часов назад

      ನಿಮ್ಮ ಅಭಿಪ್ರಾಯ ಸರಿಯಾಗಿದೆ

  • @rockyrocky1849
    @rockyrocky1849 День назад +61

    ಬೇಡ ಹೋಗೋದು 🙏🙏

  • @jayasuryac3279
    @jayasuryac3279 День назад +35

    ನಮ್ ಇಂಡಿಯನ್ ಆರ್ಮಿ ನು ಜೊತೇಲಿ ಹೋಗ್ಬೇಕು ❤ಆಗದ್ರೆ ಓಕೆ

  • @vittalspadadalli7909
    @vittalspadadalli7909 День назад +13

    ನಮ್ಮ ಟೀಮ್ ಅಲ್ಲಿ ಹೋಗಿ ಆಡಿ ಕಪ್ ಗೆದ್ರೆ ಅದರ value ನೇ ಬೇರೆ ನಮ್ಮ್ ಆಟಗಾರರ but ಅವರ ಎಲ್ಲರ ಹಿತದೃಷ್ಟಿಯಿಂದ್ ನೋಡಿದ್ರೆ ಇದೆಲ್ಲಾ ಬೇಡಾ ಅನಿಸುತ್ತೆ,,,, ಅಷ್ಟೇ ಆದ್ರೂ ನಮಗೆ ಪಾಕಿಸ್ತಾನ ದ ನಂಬಿಕೆ ನೇ ಇಲ್ಲ ಒಂದುವೇಳೆ ಪಾಕಿಸ್ತಾನ ಸೋತ್ರೆ ಅಲ್ಲಿ ಯುದ್ಧದ ವಾತಾವರಣ ಸ್ಟುಷ್ಟಿ ಆಗಬಹುದು ಹಾಗದ್ರೆ ಪಾಕಿಸ್ತಾನ ಮರುದಿನ ಸೂರ್ಯೋದಯ ಅಂತು ನೋಡಲ್ಲ ಇದು ಸತ್ಯ,,,, ಭಾರತ ಮಾತಾ ಕೀ ಜೈ 🔥🔥

  • @GOUTAMDADUGOL-xk2xu
    @GOUTAMDADUGOL-xk2xu День назад +16

    Country first ❤

  • @teamkannadiga3019
    @teamkannadiga3019 День назад +19

    JAI BHARATHA 🇮🇳🚩

  • @parashuramkallimani1150
    @parashuramkallimani1150 День назад +10

    ಕೊಹ್ಲಿ ಕ್ರೇಜ್ ಪಾಕ್ ನಲ್ಲಿ ತುಂಬಾ ಇದೆ
    ಅವನ್ ಕ್ರಿಕೆಟ್ ಕೆರಿಯರ್ ನಲಿ ಒಂದ್ಸಲನಾದ್ರೂ ಅಲ್ಲಿ ಆಡಬೇಕು
    With high security concern ..

  • @erannaeranna426
    @erannaeranna426 День назад +11

    ಹಿಂದೆ ಅವರು ನಮ್ಮವರು ಈಗ ಯಾರೂ ಮುಂದೆ ಅವರು ನಮ್ಮವರೇ ಜೈ ಸನಾತನಿ

  • @Kahialimuolig4223
    @Kahialimuolig4223 День назад +7

    ಜೈ ಹಿಂದ್ ಬೇಡ ಬೇಡ ಬೇಡಾ 😊

  • @kartikitagi8324
    @kartikitagi8324 День назад +224

    ಟೀಮ್ ಇಂಡಿಯಾ ಪಾಕ್ ಗೆ ಹೋಗಬಾರದು ಎನ್ನುವವರು 👍👍👍✅✅✅

    • @rohitc6546
      @rohitc6546 13 часов назад

      No way chance illa ogala

    • @prabnara7789
      @prabnara7789 3 часа назад

      Never send our teams to both Pak And Bangla

  • @anjaneyanayak3773
    @anjaneyanayak3773 День назад +5

    Respect for solider means don't go

  • @sharanagoudbiradar296
    @sharanagoudbiradar296 День назад +8

    ಅವರನ್ನು ನಂಬೋದು ಸರಿಯಲ್ಲ

  • @prakash-hh6wc
    @prakash-hh6wc День назад +10

    ಏರ್ಪೋರ್ಟ್ ನಲ್ಲಿ ಡಮ ಡಮ ಅನಿಸಿದ್ರೆ 😂

  • @sharath7951
    @sharath7951 День назад +5

    If Indian team goes there to play it will be a disrespect to our soldiers 😢

  • @chandrakanthmoodanadambur4871
    @chandrakanthmoodanadambur4871 День назад +5

    Lets decide ranganna

  • @puttaraju-e6e
    @puttaraju-e6e 20 часов назад +7

    ಕಾಶ್ಮೀರ ಕೊಟ್ರೆ ಹೋಗಿ ಇಲ್ಲಾಂದ್ರೆ ಬೇಡ 😂❤

    • @vishalpujari5780
      @vishalpujari5780 19 часов назад

      Bhai kashmir namda ada bhai

    • @Shreyasrbharadwaj
      @Shreyasrbharadwaj 11 часов назад

      ಕಾಶ್ಮೀರ ನಮ್ಮದೇ ಗುರು ಅಲ್ಲಿ ಹೆಚ್ಚು ಮುಸ್ಲಿಮ್ ಇದರೆ ಅಂತ ಅದು ಪಾಕ್ ಅಲ್ಲ.. ಆದ್ರೂ ಯೇನೆ ಮಾಡದ್ರು ಕಾಶ್ಮೀರ ಇಂಡಿಯಾ ಗೇನೆ ಸೇರೋದು

  • @vikasgowda07
    @vikasgowda07 День назад +16

    ಪಾಕಿಸ್ತಾನಕ್ಕೆ ನಮ್ಮ ತಂಡ ಹೋದರೆ, ಶೆಡ್ ಗೆ ಹೋಗುವ ಸಾಧ್ಯತೆ ಇದೆ

  • @nirwanaswamy2338
    @nirwanaswamy2338 День назад +4

    Team India Don't Go

  • @KhajavaliBasapur
    @KhajavaliBasapur День назад +6

    ಸರಿಯಾದ ಸಮಯಕ್ಕೆ ಸರಿಯಾದ ಭದ್ರತೆ ಕ್ರಮಗಳೊಂದಿಗೆ ಹೋಗುವಂತೆ ವಾದರೆ ಉತ್ತಮ ಬೆಳವಣಿಗೆ.
    ನಮ್ಮ ದೂಂದು chomping trophy 2016 ರ ಸೋಲಿನನ ಸೇಡು ತೀರಿಸಿಕೊಳ್ಳು ಬಹುದು...
    Best of luck INDIA 🇮🇳🇮🇳🇮🇳🇮🇳🇮🇳

  • @suhasarasinamakki
    @suhasarasinamakki День назад +9

    Pakistan ge ಭಾರತ ದೇಶ Chapin trophy 🏆 ಆಡಲು ಹೋಗುವುದಿಲ್ಲ...

  • @srikrishnamedia8820
    @srikrishnamedia8820 19 часов назад +3

    ಹೋಗಲಿ ಆದರೆ ಒಂದು ಲಕ್ಷ ಸೈನಿಕರು ಭದ್ರತೆಯೊಂದಿಗೆ

  • @MayurPatil-u6s
    @MayurPatil-u6s День назад +6

    Beda

  • @MrHPJ
    @MrHPJ День назад +2

    4:44 😂

  • @SSStroke
    @SSStroke День назад +8

    All-out 🐗🐷🐷🐷🐷🐗

  • @guruprasadsd4353
    @guruprasadsd4353 День назад +21

    ನರಿ ಬುದ್ದಿ ಯ ಪಾಕಿಸ್ತಾನ ಜೈ ಜೈಶಂಕರ್ ❤❤❤

  • @naveennayak6792
    @naveennayak6792 День назад +6

    ಆಡಲು ಹೋದರೆ ನಮ್ಮ ಯೋಧರ ಬಲಿದಾನಕ್ಕೆ ಬೆಲೆ ಇಲ್ಲದಂತಾಗಬಹುದು

  • @THEJUKRISHNAJ
    @THEJUKRISHNAJ День назад +2

    They should not travel to Pakistan,bcz if any security concerns occurring during match it will be worst so better they need to play at other countries

  • @HMp-k5p
    @HMp-k5p День назад +4

    Pakistani no go sir

  • @Pavansgame
    @Pavansgame День назад +3

    If indian cricket team go to pak, as a citizen of india who support life of indian soldiers we should not watch that match, solders>>>>cricket

  • @shashankg5971
    @shashankg5971 День назад +4

    Taj hotel attack nenpu ide als

  • @noaakshay
    @noaakshay 14 часов назад

    should play at neutral venue

  • @black-xv7rs
    @black-xv7rs 3 часа назад

    ನಮ್ಮ ಆಟಗಾರರನ್ನ ಏನು ಮಾಡೋಕೆ ಆಗಲ್ಲ ಟಚ್ ಮಾಡಿದ್ರೆ ಭೂಪಟದಲ್ಲಿ ಪಾಕ್ ಇರಲ್ಲ

  • @BondUllagaddi
    @BondUllagaddi День назад +2

    social media totaly depend on just like my foolish people.

  • @girijapathya5886
    @girijapathya5886 День назад +1

    No

  • @ShrinivasKulkarni-d6f
    @ShrinivasKulkarni-d6f День назад +4

    No hogabardu

  • @sureshharijan8099
    @sureshharijan8099 День назад +2

    Beda sir

  • @manuck1335
    @manuck1335 17 часов назад

    ದಂಡೇತ್ತಿ ಹೋಗಲಿ ಕಪ್ ಎತ್ತಿಕೊಂಡು ಬರಲಿ🎉

  • @ssheshadrign2735
    @ssheshadrign2735 День назад +7

    ಬೇಡಾ

  • @FerozS-z5c
    @FerozS-z5c День назад

    Nice

  • @shivakumarshiva713
    @shivakumarshiva713 День назад

  • @aishuj5202
    @aishuj5202 День назад

    ❤❤

  • @dadapeerraichur9070
    @dadapeerraichur9070 12 часов назад

    ನಮ್ಮ ಭಾರತ ಹೋಗಬಾರದು

  • @superfitness3269
    @superfitness3269 День назад

    India should go Pakistan for champions trophy… & show tha power new India.. hope win 🏆

  • @sathyanarayanak1518
    @sathyanarayanak1518 День назад +2

    We can't trust people of mood of Pakistan, anything may happen to our players, team India can't play peacefully in the matches. It is better to cancel.

  • @VIVIKSHA
    @VIVIKSHA День назад +2

    Hogbeku sir Shatrugu ond sari.. Chance koti nodbeku..

  • @santoshakumar743
    @santoshakumar743 16 часов назад

    For safety Reasons hogabrdu

  • @bellappameti8751
    @bellappameti8751 16 часов назад

    ನಮ್ಮ ಸೈನಿಕರ ತ್ಯಾಗಕ್ಕೆ ಬೆಲೆ ಇಲ್ವಾ

  • @VeereshC-j1e
    @VeereshC-j1e День назад +4

    India team Pakistan kke hogabaradu

  • @bharath5kokila
    @bharath5kokila День назад

    For security reasons, we should not travel to Pakistan because this country is always having threatened to us. For example SRILANKA

  • @venugopalmk2690
    @venugopalmk2690 День назад +1

    How some people think of going to pak for that cricket.
    How many backstabs we have to endure from such a country? Remember train loads of murdered Hindus from that country reached india during independence times? How our soldiers were tortured in their custody? Eyes were pierced hands and legs were burnt, tongues were cut in two. Now we are saying play cricket with them , we will get money in lacks to each player!!!

  • @SanthoshDevadiga-nu2ew
    @SanthoshDevadiga-nu2ew День назад

    No....

  • @lathakamalakar2326
    @lathakamalakar2326 14 часов назад

    ದುಷ್ಟರ ಸಹವಾಸ ಬೇಡ. Terrorism ನಿಲ್ಲಿಸಲಿ, ಆಮೇಲೆ ಆಟ.

  • @raii-J
    @raii-J День назад +5

    Bat and ball ಅಂತ ಫಸ್ಟ್ ಹೇಳಿದ್ದು ನಾನು 😂

  • @YogeeshaYogeesha-l6l
    @YogeeshaYogeesha-l6l День назад

    Support sports

  • @shankarshankru6205
    @shankarshankru6205 День назад +2

    NACHIKE ILLA ANDRE ADLIKE HOGALI. TU

  • @arvindsutrave5478
    @arvindsutrave5478 День назад

    Team India should not participate....

  • @narayanakb899
    @narayanakb899 День назад

    ನಾವು ಹೋಗಬಹುದು

  • @udaykumarrkumar
    @udaykumarrkumar 20 часов назад +1

    ನೋ ಬೇಡು🤣🤣🤣🤣🤣🤣

  • @irannahindu933
    @irannahindu933 16 часов назад

    Bedave beda

  • @vinayr.j40
    @vinayr.j40 День назад +1

    No way sir please don't allow India to allow go to Bali pakistan 😂

  • @ShivaKumar-ni7pw
    @ShivaKumar-ni7pw День назад

    Pakistan alli cricket adodu beda terrorist attack adre enu kathe and india can play in dubai in hybrid model

  • @mouneshmounesh9607
    @mouneshmounesh9607 16 часов назад

    Team india don't travel there

  • @sureshharijan8099
    @sureshharijan8099 День назад

    Sorry sir my team my country sir

  • @YogeeshaYogeesha-l6l
    @YogeeshaYogeesha-l6l День назад

    Indian cricket team arrive Pakistani match finished come back home

  • @BondUllagaddi
    @BondUllagaddi День назад +1

    hu akkaiti yak andra rokka bekla???mandina murkana madi rokka galisbekla....
    e cricket andra enu??😂 yak jal yudda?kusti inn bere bere atagalu yak hilight galla😮?
    idarinda masta maga ge enu labha😢?

  • @mayuryadawad3504
    @mayuryadawad3504 День назад +1

    Too much greedy we can't buy our soldiers life even we spend hole world Money. Don't be so greedy for cricket and money.

  • @prasadg6806
    @prasadg6806 День назад +1

    ನಾವು ಹುಲಿಗಳು ಹೋಗಬೇಕು

  • @MPMJagadeesha
    @MPMJagadeesha 10 часов назад

    Pakka kohli ge bomb hakthare 😢😢

  • @eshwarbadiger463
    @eshwarbadiger463 19 часов назад

    hogodu beda India

  • @apputelagi7432
    @apputelagi7432 День назад

    1st like 1st coment sir

  • @raghuraghu9676
    @raghuraghu9676 День назад

    First coment bro

  • @Mr.atheistgod
    @Mr.atheistgod День назад

    1st view ke hoooooooooooo 😂😂

  • @guruprasad6725
    @guruprasad6725 18 часов назад

    Hogbeku cricket nodbeku sakath agi eruthe

  • @rameshkotian3860
    @rameshkotian3860 День назад

    Pakistan ge hogude beda

  • @AnilDaddimani
    @AnilDaddimani День назад +1

    No

  • @anandparishwad6346
    @anandparishwad6346 День назад +1

    Beda

  • @parameshwarajubre9760
    @parameshwarajubre9760 День назад +1

    Beda sir

  • @sureshukkali355
    @sureshukkali355 17 часов назад

    Beda

  • @sureshukkali355
    @sureshukkali355 17 часов назад

    No

  • @KkrkuberappaCholappar
    @KkrkuberappaCholappar 17 часов назад

    No

  • @MaheshMahesh-il1ki
    @MaheshMahesh-il1ki 6 часов назад

    No

  • @premchandbastwad9199
    @premchandbastwad9199 День назад

    No