Good information.Ramya ನಿಮ್ಮ ರೀತಿ ಯೂಟ್ಯೂಬ್ ಅಕೌಂಟ್ create , ಎಡಿಟ್ ಬಗ್ಗೆ ಕೆಲವರು ಸರಿಯಾಗಿ ಮಾಹಿತಿ ಕೊಡಲ್ಲ.ಪಾಪ ಕೆಲವರು you tubersge kelthirthare but viewers ge helode illa ನೀವು ಮಾಡಿರೋ e videos thumba use ಆಗುತ್ತೆ .ನಿಮ್ಮ ಕಳಕಳಿಗೆ ಧನ್ಯವಾದಗಳು
Super explanation madam I have seen so many video for editing knowledge nobody has explained like you Hat's off for your patience Thank you so much madam
ನನಗಂತೂ ಅರ್ಥನೇ ಆಯ್ತು ಇಲ್ಲ ಮೇಡಂ ಎಷ್ಟೇ ಏನು ಎಲ್ರು ಮೂರ್ನಾಲ್ಕು ಸರಿ ನೋಡ್ತಾ ಇದೀನಿ ವಿಡಿಯೋನ ಅರ್ಥ ಆಯ್ತಲ್ಲ ನನಗೆ ಹಂಗು ಸ್ವಲ್ಪ ಸ್ವಲ್ಪ ಅಂದ್ರೆ ಯುಟ್ಯೂಬ್ ಚಾನೆಲ್ ಕ್ರಿಯೇಟ್ ಮಾಡ್ಕೊಂಡಿದ್ದೀನಿ ಬಟ್ ವಿಡಿಯೋ ಅಪ್ ಲೋಡ್ ಮಾಡೋದು ಹೆಂಗೆ ಅಂತ ಗೊತ್ತಾಗ್ತಿಲ್ಲ
Hai Rama madam my name is manjunatha Chintamani blind person ham music teacher and orchestra singer and keyboard player new Tum bachana ke video mein de rahi
ಮೇಡಂ ನಮ್ಮದೊಂದು ಯುಟ್ಯೂಬ್ ಚಾನೆಲ್ ಇದೆ ಆ ಚಾನೆಲ್ ಹೆಸರು ಶ್ರೀ ಸತ್ಯಸಾಯಿ ಬ್ಲೈಂಡ್ ಕಮಿಟಿ ಆದರೆ ಇಲ್ಲಿ ವಿಡಿಯೋ ಎಡಿಟ್ ಮಾಡುವುದಕ್ಕೆ ಸಾಧ್ಯವಾಗುತ್ತಿಲ್ಲ ದಯವಿಟ್ಟು ನನ್ನ ದೂರವಾಣಿ ಸಂಖ್ಯೆಗೆ ನೀವು ಕರೆ ಮಾಡಿ ಇದರ ಬಗ್ಗೆ ಸಂಪೂರ್ಣ ಮಾಹಿತಿ ತಿಳಿಸಿಕೊಡಬೇಕೆಂದು ಕೇಳಿಕೊಳ್ಳುತ್ತೇನೆ
Ramya akka tq u so much I am searching how to create you tube Chanel and upload videos but God type u came me sister and u gave a lot of information tq u so much GBU sister❤❤🙏🙏🙏
Ramya mam nanu power director na almost 1 year unda use madtha ಇದ್ದೀನಿ . But most of.the options nange gotte ಇರ್ಲಿಲ್ಲ.. ನೀವು ಈ video.dalli tilisikottiddu ಒಳ್ಳೇದು ಆಯಿತು. Thank u. ❤️
ಯುಟ್ಯೂಬ್ ಚಾನೆಲ್ ಕ್ರಿಯೇಟ್ ಮಾಡಿದಂತ ಜನರಿಗೆ ತಾಳ್ಮೆಯಿಂದ ಕೇಳುವ ಹಾಗೆ ತುಂಬಾ ತುಂಬಾ ವಿವರವಾಗಿ ಮಾಹಿತಿ ನೀಡಿದ್ದಕ್ಕೆ ತುಂಬಾ ಧನ್ಯವಾದಗಳು
ವಿಡಿಯೋ ಅಪ್ ಲೋಡ್ ಮಾಡುವ ಸಂದರ್ಭದಲ್ಲಿ ಪಬ್ಲಿಕ್ ಮತ್ತು ಪ್ರೈವೇಟ್
ಹಾಗೂ ಜನರಿಗೆ ನಮ್ಮ ವಿಡಿಯೋಗಳನ್ನು ಹೆಚ್ಚಿನ ಜನರಿಗೆ ತಲುಪುವಹಾಗೆ ಹೀಗೆ ಮಾಡಬೇಕು ಎಂಬುದರ ಬಗ್ಗೆ ತಿಳಿಸಿಕೊಡಿ
Hi mam nang idu nana googl nali baratilla
Thanks a ton ma'am 🙏🏼🙏🏼🙏🏼
ನಂಗೆ ಮನೇಲಿ ನನ್ನ ಮಗ 10 ಸಲ ಹೇಳಿ ಕೊಟ್ರೂ ಇಷ್ಟು ಚಂದ ಅರ್ಥ ಆಗಿಲ್ಲ. ತುಂಬಾ ಉಪಯೋಗ ಆಗಿದೆ ನಿಮ್ಮ ವೀಡಿಯೋ.
ಅಕ್ಕ ಹೊಸದಾಗಿ ಯೂಟ್ಯೂಬ್ ಚಾನಲ್ ಓಪನ್ ಮಾಡಿದ್ದೀನಿ ನಿಮ್ಮನ್ನು ನೋಡಿ ಕಲಿಬೇಕು ತುಂಬಾ ಒಳ್ಳೆಯ ಸೂಚನೆ ಕೊಟ್ಟಿದ್ದೀರಿ 🙏🙏
Good information.Ramya ನಿಮ್ಮ ರೀತಿ ಯೂಟ್ಯೂಬ್ ಅಕೌಂಟ್ create , ಎಡಿಟ್ ಬಗ್ಗೆ ಕೆಲವರು ಸರಿಯಾಗಿ ಮಾಹಿತಿ ಕೊಡಲ್ಲ.ಪಾಪ ಕೆಲವರು you tubersge kelthirthare but viewers ge helode illa ನೀವು ಮಾಡಿರೋ e videos thumba use ಆಗುತ್ತೆ .ನಿಮ್ಮ ಕಳಕಳಿಗೆ ಧನ್ಯವಾದಗಳು
You break the RUclips secret. Thanks Ramya.
This will help for new RUclipsrs. Congratulations 🎉 you win the kannadigara hudhaya ❤
🎉🎉🎉
ಡಿಡಿಕ್ಕ ಡಿಡಿಕ್ಕ ಹಾಡಿಗೆ ಮಕ್ಕಳಿಂದ ಕುಣಿತ ಭಜನೆ.
ruclips.net/video/zNjUKfnM23M/видео.html
ನಾವು ಉದ್ದಾರ ಆಗಿದ್ದು ಅಲ್ಲದೆ ಬೇರೆ ಅವರು ಉದ್ದಾರ ಆಗ್ಲಿ ಅನ್ನೋ ಮನಸು ನಿಮಗಿದೆ ಅದರಿಂದನೆ ನಿಮಗೆ ಒಳ್ಳೆದಾಗುತೆ ಮೇಡಂ
ದೇವರು ನಿಮ್ಮನ್ನ ಚೆನ್ನಾಗಿ ಈಟ್ಟಿರ್ರಲಿ
ಎಲ್ಲಾರಿಗೂ ಉಪಯುಕ್ತವಾದ ಮಾಹಿತಿ ನೀಡಿದಿರೀ ಧನ್ಯವಾದಗಳು ನಿಮಗೆ
ತುಂಬಾ ಚನ್ನಾಗಿ ವಿವರಣೆ ನೀಡಿದಿರಿ ಮೊದಲ ಬಾರಿಗೆ ನಾನೂ ಎಡಿಟ್ ಮಾಡಬಹುದು ಅಂತ ಅನ್ನಿಸ್ತು ಧನ್ಯವಾದಗಳು ಅಕ್ಕ
hi akka nanu evara vediyo nodi chanel creat madiddini check madi heli hegide anta nanna chanel name Banu nacural vlogs anta support me akka
Very well explained with suitable time maintainance for the beginners very nice to hear and understand well.
ತುಂಬಾ ಒಳ್ಳೆಯ ಮಾಹಿತಿಯನ್ನು ನೀಡಿದ್ದೀರಿ ಧನ್ಯವಾದಗಳು
ಮೇಡಂ ನಿಮ್ಮ ವೀಡಿಯೊ 5ಸಲಾ ನೋಡಿ ನಾನು ನಿಮಿಂದ ಒಂದು ಚಾನಲ್ ಒಪನ್ ಮಾಡದೆ ತುಂಬು ಹೃದಯದ ಧನ್ಯವಾದಗಳು
ತುಂಬಾ ಒಳ್ಳೆಯ ಮಾಹಿತಿ ಕೊಟ್ಟಿದಿರಾ ತುಂಬಾ ಧನ್ಯವಾದಗಳು
Very nice explaination, god bless you
ಉಪಯುಕ್ತ ಮಾಹಿತಿ ನನಗೆ ಬೇಕಿತ್ತು ಇದು. ತುಂಬಾ ಥ್ಯಾಂಕ್ಸ್ ಮ್ಯಾಮ್ 👌👍💞
Super explanation madam
I have seen so many video for editing knowledge nobody has explained like you
Hat's off for your patience
Thank you so much madam
ಡಿಡಿಕ್ಕ ಡಿಡಿಕ್ಕ ಹಾಡಿಗೆ ಮಕ್ಕಳಿಂದ ಕುಣಿತ ಭಜನೆ.
ruclips.net/video/zNjUKfnM23M/видео.html
ತುಂಬಾ ಧನ್ಯವಾದಳು.ಮೇಡಮ್. ಯಾವುದೇ ವಿಷಯವನ್ನ.. ಅರ್ಥಪೂರ್ಣವಾಗಿ ಹೇಳುತ್ತೀರ..
Beautiful explain 🙏🙏
ಒಳ್ಳೆಯ ಮಾಹಿತಿ.... Doubts ಎಲ್ಲಾ clear ಆಯಿತು ❤
You are too cute and natural sis.......,🤩 please show how to create cartoons in RUclips sister
ನನಿಗೆ ಕಾರ್ಟೂನ್ ಕ್ರಿಯೇಟ್ ಮಾಡುವ ಬಗ್ಗೆ ನಿಜಕ್ಕೂ ಮಾಹಿತಿ ತಿಳಿದಿಲ್ಲ ಮೇಡಂ.. 🙏🙏🙂🙂
@@ramyajagathmysuru ok sister
ಇಷ್ಟು ವಿಸ್ತರವಾದ ಮಾಹಿತಿಗೆ ನಿಮಗೆ ತುಂಬಾ ಧನ್ಯವಾದಗಳು.
ನನಗಂತೂ ಅರ್ಥನೇ ಆಯ್ತು ಇಲ್ಲ ಮೇಡಂ ಎಷ್ಟೇ ಏನು ಎಲ್ರು ಮೂರ್ನಾಲ್ಕು ಸರಿ ನೋಡ್ತಾ ಇದೀನಿ ವಿಡಿಯೋನ ಅರ್ಥ ಆಯ್ತಲ್ಲ ನನಗೆ ಹಂಗು ಸ್ವಲ್ಪ ಸ್ವಲ್ಪ ಅಂದ್ರೆ ಯುಟ್ಯೂಬ್ ಚಾನೆಲ್ ಕ್ರಿಯೇಟ್ ಮಾಡ್ಕೊಂಡಿದ್ದೀನಿ ಬಟ್ ವಿಡಿಯೋ ಅಪ್ ಲೋಡ್ ಮಾಡೋದು ಹೆಂಗೆ ಅಂತ ಗೊತ್ತಾಗ್ತಿಲ್ಲ
ತುಂಬಾ ಚೆನಾಗ್ ಹೇಳ್ಕೊಡ್ತೀರ ಸಿಸ್ಟರ್..
ಮೇಡಂ ನೀವು ನಿಜವಾಗ್ಲೂ ಗ್ರೇಟ್.. ನಾನು ನಿಮ್ಮ ನಾ ನನ್ನ ಟೀಚರ್ ಆಗಿ ಸ್ವೀಕಾರರಿಸಿದ್ದೇನೆ 🙏💐
very helpfull ramya madam,i am following and learnig a lot,thank u madam🙏
ಅಕ್ಕ ಒಂದು ಅಡುಗೆ ವಿಡಿಯೋ ಎಡಿಟ್ ಮಾಡಿ ತೋರಿಸಿ ಅಕ್ಕ
Hai Rama madam my name is manjunatha Chintamani blind person ham music teacher and orchestra singer and keyboard player new Tum bachana ke video mein de rahi
ಮೇಡಂ ನಮ್ಮದೊಂದು ಯುಟ್ಯೂಬ್ ಚಾನೆಲ್ ಇದೆ ಆ ಚಾನೆಲ್ ಹೆಸರು ಶ್ರೀ ಸತ್ಯಸಾಯಿ ಬ್ಲೈಂಡ್ ಕಮಿಟಿ ಆದರೆ ಇಲ್ಲಿ ವಿಡಿಯೋ ಎಡಿಟ್ ಮಾಡುವುದಕ್ಕೆ ಸಾಧ್ಯವಾಗುತ್ತಿಲ್ಲ ದಯವಿಟ್ಟು ನನ್ನ ದೂರವಾಣಿ ಸಂಖ್ಯೆಗೆ ನೀವು ಕರೆ ಮಾಡಿ ಇದರ ಬಗ್ಗೆ ಸಂಪೂರ್ಣ ಮಾಹಿತಿ ತಿಳಿಸಿಕೊಡಬೇಕೆಂದು ಕೇಳಿಕೊಳ್ಳುತ್ತೇನೆ
@@ManjunathaM-ru3u❤❤❤❤❤❤❤❤❤❤❤❤❤
Howdu akka pl
Yes akka
Ishtu clear aagi helikoduvaru iralla thnk you so much ❤❤❤❤❤❤❤❤❤❤❤
Mam nivuu engineering madidhiraa eshtoondhu English tachinical steps read and write all gothagothidhikkey ..technical back round ..
ಮೇಡಮ್ ತುಂಬಾ ಚೆನ್ನಾಗಿ ತಿಳಿಸಿದ್ದೀರಿ ಥ್ಯಾಂಕ್ಸ್
Hi Ramya I'm not able to share my youtube links in facebook...I'm not able to rectify it...can you pls guide on the same😊
Thank you very much Excellent and explained like a Teacher maintain it's very soft and smooth.its GOOD.
ನೀವು ತುಂಬಾ ಚೆನ್ನಾಗಿ ಹೇಳ್ತಾದೀರಾ ಅಕ್ಕ ಎಡಿಟ್ ಮಾಡೋದು 👌
Good information given madam.
Very very Use full nice sis
Thank you olle information kottiddira ma'am❤
Very good information.
Super madam information chanag kodtidira
Super suggestions madam
Very informative sister...
Thumba clear agi arta ago hage video madtira medam thank you ❤👍
Excellent ❤taught us to edit a video like a Mother teaches her child...may God shower u all the success ❤🎉
ಥ್ಯಾಂಕ್ಸ್ ಮೇಡಂ ತುಂಬಾ ಚನ್ನಾಗಿ ಎಕ್ಸ್ಪ್ಲೈನ್ ಮಾಡಿದಿರಾ ❤
Very useful and Informative, Thank you madam.
You are you very good teacher too
ತುಂಬಾ ಚೆನ್ನಾಗಿ ಹೇಳಿದ್ದೀರಾ ಥ್ಯಾಂಕ್ ಯು ನೀವಂದ್ರೆ ತುಂಬಾ ಇಷ್ಟ ನನಗೆ❤❤❤
ನೀವು ಚೆನ್ನಾಗಿ ವಿವರಿಸಿದ್ದೀರಿ ತುಂಬಾ ಧನ್ಯವಾದಗಳು ಅಕ್ಕಾ
Very informative tips thanks Ramya
Thanks for this very usefull video.
ತುಂಬಾ ಚೆನ್ನಾಗಿದೆ ಕೊಟ್ಟಿದ್ದೀರಾ ಮೇಡಂ ಥ್ಯಾಂಕ್ ಯೂ ಸೋ ಮಚ್
Good information 🤝💐
Wow that's great from you madam just now i opened my channel from your help great full to you
Thumba channagi thilisideera👌🙏🏼
The best video regarding youtube video editing in kannada. Thank you.
Very much useful video
Nice voice Ramya avare...
Thumba chanagi thilskotidira thank you so much
❤❤❤❤ super
Useful video mam thank you 🙂
ತುಂಬಾ ಉಪಯುಕ್ತ ಮಾಹಿತಿ
ಸೂಪರ್ ಮೆಡಮ Thanks
Good information
Thank you akka thumba help aythu neat agi explain madira.....😊
Ramya akka tq u so much I am searching how to create you tube Chanel and upload videos but God type u came me sister and u gave a lot of information tq u so much GBU sister❤❤🙏🙏🙏
Super your teaching method thanks
Ramya mam nanu power director na almost 1 year unda use madtha ಇದ್ದೀನಿ . But most of.the options nange gotte ಇರ್ಲಿಲ್ಲ.. ನೀವು ಈ video.dalli tilisikottiddu ಒಳ್ಳೇದು ಆಯಿತು. Thank u. ❤️
ಸೂಪರ್ ಅಕ್ಕಾ ತುಂಬಾ ಚನ್ನಾಗಿ ತಿಳಿಸಿದಿರಾ ಥ್ಯಾಂಕ್ಸ್ ಅಕ್ಕಾ.... 👍👍🤗🤗
ತುಂಬ ಧನ್ಯವಾದಗಳು ಅಕ್ಕ
Thank u mam nimminda tumba help aitu
Nice information medum... Tqs
Nice informatio
Nice
Nice vedio
Very nice ❤ thank you
Memm neeu tumba hennagi tilisi kodteera Thank you memm
Tq mam your wonderful explanation
Good knowledge. Jnanave Jyoti
Video ತುಂಬಾ help ಆಯಿತು ❤ಅಕ್ಕ
Hi mam🙏🙏 thank u sooo much mam ಜೊತೆಯಲ್ಲಿ ಇದು ಹೇಳಿ ಕೊಡುವ ರೀತಿ ಹೇಳಿ ದಿರಾ.. ತುಂಬಾ ಧನ್ಯವಾದಗಳು...
Thumbane use Full video tq mam
❤good knowledge video keep it up madam
ಒಳ್ಳೆಯ ಮಾಹಿತಿ
Nivu simply super bidri re nanu nima fan agini nodri
Good job
Very useful video tq sister🙏🙏
So usefull madam..... Tumba thanks madam....
ಸೂಪರ್ 🙏🙏
Thanks medam thumbaa help aythu nim vedio 🎉
Really hats off to you Ramya Mam, the way you explained is so simple and understandable to lay man also. I whole heartedly thank you. 😇
good
Nima ಸರಳತೆಗೆ ಮನ ಪೂರ್ವಕವಾಗಿ ಧನ್ಯವಾದಗಳು 🙏
Madam thumbha chenagi thilai kotri mam thank you
Super akka 🔥🔥
Very good medam bahalstu janakke gottirlilla thanks❤
ನೀವು ಚೆನ್ನಾಗಿ ಹೇಳಿದ್ರಿ
Nice ಅಕ್ಕ 😊
Thank u so much mam thumbaa chanagi helkoyidire
ಒಳ್ಳೆಯ ಸಂದೇಶ
Nicely explained ma'am
Thanks for ur kind help n social service mam..May God bless you 🙏😊
super Madam, god bless you.
Thank you so much medum. helpfull video