ಖಂಡಿತ ಮಾಡಬಹುದು... ಆದರೆ ಹೆಚ್ಚಿನ ಪ್ರಮಾಣದಲ್ಲಿ ತಯಾರಿಸುವಾಗ cost effective ಹೌದೇ ಅಲ್ಲವೇ ಅನ್ನುವುದನ್ನು ಸಹ ಗಮನದಲ್ಲಿರಿಸಿಕೊಳ್ಳಬೇಕಾಗತ್ತೆ. ಜೊತೆಗೆ ಸಣ್ಣ ಪ್ರಮಾಣದಲ್ಲಿ ಉಪಯೋಗಿಸಿ ಅದರ ಪರಿಣಾಮವನ್ನು ಗಮನಿಸಿ ದೊಡ್ಡ ಪ್ರಮಾಣದ ಬಗ್ಗೆ ಯೋಚಿಸುವುದು ಒಳ್ಳೆಯದು.
Information is very good, a small ant, the white ant is eating bottom side roots so the plant is get dried within 3to4days. Pl get me the remedy to avoid.
ಅಗತ್ಯವಿದ್ದಲ್ಲಿ ಮಾತ್ರ ಉಪಯೋಗಿಸಿ. ವೀಳ್ಯದೆಲೆಗೆ ಯಾವ ರೀತಿಯ pest attack ಆಗಿದೆ ಗಮನಿಸಿ. ವೀಳ್ಯದೆಲೆಯ ಮೇಲಿನ video watch ಮಾಡಿ... ruclips.net/video/-i1IfsFAMQg/видео.html ruclips.net/video/QXP_ZI3nLgY/видео.html
I can understand your concern. Our priority is to control pests. Using organic insecticide will definitely have advantage over chemical insecticide. Advantage of this organic pesticide is only it's pungent smell and non poisonous to plants.
Neem oil neeru kothe sprinkle maadidru karee ants hogthaane illa. Small moggigala mele koothirthave especially. Dasavala. Southe Kai elegalella unhealthy aagive en maadodu sir
Yes, ಇವುಗಳನ್ನು ತೆಗೆಯುವುದು ಸ್ವಲ್ಪ ಕಷ್ಟ. ಮೊದಲು ನೀರಿಗೆ soap water mix ಮಾಡಿ ಇವುಗಳನ್ನು ತೆಗೆಯಿರಿ. ಮರುದಿನ ನೀರಿಗೆ ಸ್ವಲ್ಪ ಪ್ರಮಾಣದಲ್ಲಿ baking soda, neem oil ಸೇರಿಸಿ spray ಮಾಡಿ. ಈ ವಿಧಾನವನ್ನು 3-4 ದಿನಕ್ಕೊಮ್ಮೆ ಮಾಡಿ.
Namage gidagalannu samvrudhiyaagi belasuva Hagu krimi keetagalinda Rakshisuva Nimma yella Mahitige vandanegalu🙏🏻
Chennagiede.aadare.atoakaregeantahi.hellilla
ನಮಸ್ಕಾರ ಸರ್, ಈಚೆಗೆ ನಿಮ್ಮ ಚಾನೆಲ್ ನೋಡುತ್ತಿದ್ದೇನೆ. ತುಂಬಾ ಸರಳವಾಗಿ, ಶುದ್ಧ ಕನ್ನಡದಲ್ಲಿ ಎಲ್ಲರಿಗೂ ಅರ್ಥವಾಗುವಂತೆ ಹೇಳುವಿರಿ. ತುಂಬಾ ಸಂತೋಷ ಸರ್🙏
ನಮ್ಮ ನೆಲದ ಸುರಕ್ಷತೆಗೆ ಅನುಕೂಲವಾಗಿದೆ
Thanks.
ತುಂಬಾ ಧನ್ಯವಾದಗಳು ಚೆನ್ನಾಗಿ ತಿಳಿಸಿದ್ದೀರಿ
ನಮಸ್ಕಾರ ಸರ್.ತುಂಬಾ.ಒಳ್ಳೆಯ ವಿಷಯ ತಿಳಿಸಿದ ಕೇ.ತುಂಬಾ.ತುಂಬಾ.ಹೃದಯ ಪೂರ್ವ ಕ.ಧನ್ಯವಾದ
Thankyou sir Good information about the Home made Organic pesticides used.
e method tumbane use agide nanu try madidini thank you sir.👍👌👏👏👏😊
ಕೀಟನಾಶಕ ಬಹಳ ಚೆನ್ನಾಗಿದೆ
ತುಂಬಾ ಧನ್ಯವಾದಗಳು ಸರ್ ಎಲ್ಲಾ ನಮ್ಮಲ್ಲೇ ಇದೆ ಇದು ಎಲ್ಲರೂ ಮಾಡಿ ಸರ್ ಧನ್ಯವಾದಗಳು
Very useful information sir thank you so much
Good morning with heartfull thanks for your plant medicines. By k. N. Krishnaiah mysuru
Very good
ತುಂಬಾ ಚೆನ್ನಾಗಿದೆ ನಿಮ್ಮ ವೀಡಿಯೋ. ತುಂಬಾ ಧನ್ಯವಾದಗಳು. 🙏🙏🙏
GOOD information
DHANYAVADA 🙏👍
Excellent.👏now I like to buy plantsenty. Ur best narrater
Very useful for plants thank you sir...
V.v.nice&good tip's siri will try this ease method thank you sir.😊😊
I will try. Your video's very
Useful. TQ soo much
And grateful.
Shunti sersidre chenagittu
ಸೂಪರ್ ಸರ್ ಮಾಹಿತಿ ತುಂಬಾ ಚೆನ್ನಾಗಿದೆ
Very good thank you
ಚೆನ್ನಾಗಿದೆ
I will try and then I comment. 🙏
No,1..sir...
Thank you for sharing this information sir
ಧನ್ಯವಾದಗಳು ಔಷಧಿ ಬಗ್ಗೆ ಮಾಹಿತಿ ನೀಡೀದ್ದಕ್ಕೆ
ಯೂಸು ಮಾಡಿದ್ದೀರಾ
Very usfull Sir 🙏
Thank you sir c.nice&Good tip's. 😊
This is very useful... and also easy to make as the ingredients are available at home
Thank u sir volleya mahithi thilisidri
ಧನ್ಯವಾದಗಳು
I will try sir🙏
Thankyou very useful
Super sir thank you sir
Thank you so much.
No,1...
Very useful information. Thank you very much. I will try on my plants
Is it works
Very good guidelines
Superb sir
Super tips
Just superb
Thanks for giving information
Tq soo much sir 🙏🏻
Thank u sir.....actually v r waiting for this video 🙏👍👌
Thank you for sharing.
Very useful information
Good idea 🙏
Thnk u sr... super 👍👍
Super sir I will try it
Work hagutha medam
Nagaraj kolar farmer Thank you sir Good Information
ಧನ್ಯವಾದಗಳು ಸರ್
Super video
Nice 👌🙏
Sir 16 literge estu ml akobeku dayavittu tilisi nimma e ondu mahiti raitarige upayukthavagali
Very good👍
👌I will try Sir, thank you.
15littar dramgee
Eestupramadal
Use madbekuu
👍suppar
Informative
Thank you very much sir
Good... Thanks...
I like the vedio
Useful information
Super
Very.usefull.tips.sir
ಧನ್ಯವಾದ
Tq
v.good information sir thank you.
Very useful
Thank you sir
Super sir
👌👌👌👌
👌👌👌
👌👍
Thank u ❤
Fridge ನಲ್ಲಿ ಎಷ್ಟು ತಿಂಗಳು store ಮಾಡಬಹುದು
Thanks sir
Fine
👍🙏
E methedeahnu nayou vevasayada bumehallu madabahuda sir
ಖಂಡಿತ ಮಾಡಬಹುದು... ಆದರೆ ಹೆಚ್ಚಿನ ಪ್ರಮಾಣದಲ್ಲಿ ತಯಾರಿಸುವಾಗ cost effective ಹೌದೇ ಅಲ್ಲವೇ ಅನ್ನುವುದನ್ನು ಸಹ ಗಮನದಲ್ಲಿರಿಸಿಕೊಳ್ಳಬೇಕಾಗತ್ತೆ. ಜೊತೆಗೆ ಸಣ್ಣ ಪ್ರಮಾಣದಲ್ಲಿ ಉಪಯೋಗಿಸಿ ಅದರ ಪರಿಣಾಮವನ್ನು ಗಮನಿಸಿ ದೊಡ್ಡ ಪ್ರಮಾಣದ ಬಗ್ಗೆ ಯೋಚಿಸುವುದು ಒಳ್ಳೆಯದು.
Information is very good, a small ant, the white ant is eating bottom side roots so the plant is get dried within 3to4days. Pl get me the remedy to avoid.
Baking soda use madi.
Neem oil neem yele badli vupayogisabahuda
🙏🙏🌺🌺
Sir namaste neevu tilisiruva pesticides veelydele mele sprey madabahuda sir?
ಅಗತ್ಯವಿದ್ದಲ್ಲಿ ಮಾತ್ರ ಉಪಯೋಗಿಸಿ. ವೀಳ್ಯದೆಲೆಗೆ ಯಾವ ರೀತಿಯ pest attack ಆಗಿದೆ ಗಮನಿಸಿ. ವೀಳ್ಯದೆಲೆಯ ಮೇಲಿನ video watch ಮಾಡಿ... ruclips.net/video/-i1IfsFAMQg/видео.html
ruclips.net/video/QXP_ZI3nLgY/видео.html
ನಿಮಗೆ ರಾಷ್ಟ್ರ ಪ್ರಶಸ್ತಿ ಕೊಡಬೇಕು
Kalla nasha tilishi sar uppagoga bala ede
I like this video please
Soapoil savayavana
ಬೆಳೆಗಳಿಗೆ ಹೇಗೆ ಬಳಸಬೇಕು ತಿಳಿಸಿ
ಇದನ್ನು ಒಂದು ಏಕರೇಗೆ ಲವ್ ಸರ ಈರುಳ್ಳಿ ಹಸಿ ಮೆಣಸಿನಕಾಯಿ ಬೇವಿನ ಸೊಪ್ಪು ಬಳ್ಳಿ ಹರ್ಷನ ಪುಡಿ ಇವುಗಳನ್ನು ಒಂದು ಏಕರೆಗೆ ಎಷ್ಟು ಮಿಕ್ಸ್ ಮಾಡಬೇಕು ಸರ್
Sir rose 🌹 totakke balasabahude
ಬಳಸಬಹುದು
Mixxy alli grind madudre aa jar na namma food grind madodakke use madbahuda
ಖಂಡಿತ ಉಪಯೋಗಿಸಬಹುದು. ಚೆನ್ನಾಗಿ ತೊಳೆದು ಉಪಯೋಗಿಸಿ.
200literge estu madabeku
Soap water andre yava tara madkobeku sir?
Bath soap annu neerinalli karagisi thayaarisabahudu athavaa hand wash use maadabahudu.
Tq 👍
This organic pesticide is useful to arecanut plant
ಅಡಿಕೆಗೆ ಉಪಯೋಗಿಸಬಹುದಾ?
Sir edu nijavaglu work agutta sir
How does it effect pollination which is important for yeild.
I can understand your concern. Our priority is to control pests. Using organic insecticide will definitely have advantage over chemical insecticide. Advantage of this organic pesticide is only it's pungent smell and non poisonous to plants.
Neem oil neeru kothe sprinkle maadidru karee ants hogthaane illa. Small moggigala mele koothirthave especially. Dasavala. Southe Kai elegalella unhealthy aagive en maadodu sir
Yes, ಇವುಗಳನ್ನು ತೆಗೆಯುವುದು ಸ್ವಲ್ಪ ಕಷ್ಟ. ಮೊದಲು ನೀರಿಗೆ soap water mix ಮಾಡಿ ಇವುಗಳನ್ನು ತೆಗೆಯಿರಿ. ಮರುದಿನ ನೀರಿಗೆ ಸ್ವಲ್ಪ ಪ್ರಮಾಣದಲ್ಲಿ baking soda, neem oil ಸೇರಿಸಿ spray ಮಾಡಿ. ಈ ವಿಧಾನವನ್ನು 3-4 ದಿನಕ್ಕೊಮ್ಮೆ ಮಾಡಿ.
ಅಡಿಕೆಗೆ ಉಪಯೋಗಿಸಬಹುದ?
Karibevina gida thumba keeta hagi halu haguthide, idannaa hakabahuda
ಹಾಕಬಹುದು.
Sir after doing coffee. The coffee power will left know in ಪಾತ್ರೆ ಅದನ ಗುಲಾಬಿ ಗಿಡಕೆ ಹಕೊದ.(hakoda). Pls heli.
ಕಾಫೀ ಮಾಡಿದನಂತರ ಪುಡಿಯನ್ನು 2-3 times ಚೆನ್ನಾಗಿ ತೊಳೆದು ನಂತರ ಗಿಡಕ್ಕೆ ಹಾಕಿ.