ನೀವು ಸಿನಿಮಾಗೆ ಸೆಟ್ ಆಗಲ್ಲ-ವಿಷ್ಣುವರ್ಧನ್|Naak Maatu| ನಾಕ್ ಮಾತು | BL Venu Life Story|Part 4|Parameshwar

Поделиться
HTML-код
  • Опубликовано: 22 окт 2024

Комментарии • 60

  • @KalamadhyamaYouTube
    @KalamadhyamaYouTube  4 года назад +2

    Dear Friends, Pls watch this Video & Like, Share Comment.
    Subscribe to Our Channel ruclips.net/channel/UCAhFKhVA7L_ZLAKw02xCHqA

  • @praveenrai2890
    @praveenrai2890 4 года назад +4

    ನಮ್ ಜಮಾನದ ಕಥೆಗಾರರಲ್ಲಿ ಬಿ ಎಲ್ ವೇಣು ನಮ್ಮ ಮನದಲ್ಲಿ ಅತ್ಯಂತ ಪ್ರಭಾವ ಬೀರಿದ ಪ್ರತಿಭಾವಂತ ಕಥೆಗಾರ....ಆ ದೇವರು ಆರೋಗ್ಯ-ಆಯುಷ್ಯ ನೀಡಲಿ👍👍👍

  • @jayaramglgl981
    @jayaramglgl981 4 года назад +11

    ದೇವ ಚಿತ್ರದ ಮದಕರಿ ನಾಯಕ ಡೈಲಾಗ್ ಸೂಪರ್...

  • @mukundrv4254
    @mukundrv4254 4 года назад +1

    My Dear B. L.VENU SIR REALLY YOU ARE A GREAT KANNADA WRITER SIR,,, SIR, SIR, YOU ARE A GREAT SIR,, ACTUALLY I WILL CALL YOU AS DR. B. L.VENU,,,,, YOU ARE A GREAT SIR,,,,,,,, HAT'S OF YOU MY DEAR VENU SIR,,,,, DR.MUKUND MANDYA,,,,,

  • @raghuvishnu2562
    @raghuvishnu2562 4 года назад +13

    ವಿಷ್ಣುದಾದಾ ನಮ್ಮ ಪ್ರಾಣ

  • @krishnamurthy6100
    @krishnamurthy6100 2 года назад

    As a story righter And dialog righter B. L. Venu we like very much

  • @suryaprakashk9653
    @suryaprakashk9653 4 года назад +1

    Verygood analysis by bl venu sir thank u for this type of videos

  • @ashapoorna2969
    @ashapoorna2969 4 года назад +4

    vishnu sir.we miss u so much.

  • @venkatramu1177
    @venkatramu1177 4 года назад +2

    Super sir Vishnu bage ennu heli

  • @anandaal1624
    @anandaal1624 4 года назад +3

    Vishnu Anna

  • @sagarsharmasharma3595
    @sagarsharmasharma3595 3 года назад

    Venue sir super nimma mathu

  • @learnwithraghuIT
    @learnwithraghuIT 4 года назад +1

    Very nice 👌 please add more videos like this

  • @ravikumarm1400
    @ravikumarm1400 4 года назад

    ಧನ್ಯವಾದಗಳು ಸರ್.

  • @gurua9861
    @gurua9861 4 года назад +4

    We Love u miss u Vishnu appji..

  • @KarthikKumar-oi7cs
    @KarthikKumar-oi7cs 4 года назад +3

    jai vishnu dada

  • @abhigowda6269
    @abhigowda6269 4 года назад +5

    Vishnu sir andhre mount Everest

  • @rakeshcj141
    @rakeshcj141 4 года назад +1

    Super lovely the rebal 🌟...... 💝🤘🙏

  • @shekaras636
    @shekaras636 4 года назад

    Super.sir

  • @vishweshwarakki2904
    @vishweshwarakki2904 4 года назад +5

    Jai vishnu dada

  • @narendrabhargav399
    @narendrabhargav399 4 года назад +2

    Nayana elri iddaru evaru yava deptment kelasa maduwaru
    Sampath kumar bagge keliddu kushi ahthu

  • @ganeshluckey523
    @ganeshluckey523 4 года назад

    Sir Venu Vidyanath olle interviews

  • @intelligentinvestors3710
    @intelligentinvestors3710 4 года назад +2

    Vishnudada 💪

  • @vinodrajkn2708
    @vinodrajkn2708 4 года назад +2

    Nam boss vishnu sir always Simha

  • @vinayvini1094
    @vinayvini1094 3 года назад

    🙏🙏🙏💗💗

  • @pradeepjackie
    @pradeepjackie 4 года назад +1

    Sir nivu vishnu sir bage mathadbekadre thumba gouvrava innda mathadtira ade rajkumar avr bage mathadbekadre ondu tara mathadtira ????

  • @mahaadevthelion5994
    @mahaadevthelion5994 4 года назад

    Sir do video about tiger Prabhakar

  • @keepsilenceplease3693
    @keepsilenceplease3693 4 года назад +2

    Puttanna adke hendti idru kalpana, aarathi avranna astondu love madiddu🤣😂😂

  • @chitrad783
    @chitrad783 4 года назад

    🙏🙏🙏🙏🙏👍👍👍👍👍👌👌👌👌👌

  • @rudreshpreetham7849
    @rudreshpreetham7849 4 года назад +4

    Good Work Kalamadhyam Media

  • @drraj3779
    @drraj3779 4 года назад +1

    I think chitrarangadali kelavu anubhavagalu namage matra aagiruthe ankondirthivi.. aadhre adhu sullu...!

  • @wellnessmantraa
    @wellnessmantraa 4 года назад +2

    Vishnu avara nija paricha nimminadagi, danyavada

    • @nishanthakash
      @nishanthakash 4 года назад +9

      ಯಾವುದ್ರೀ ನಿಜ ರೂಪ... ಇಲ್ಲಿ ಯೋಚಿಸಬೇಕಾದ್ದು ಸುಮಾರು ವಿಷಯಗಳಿವೆ. ಅದು ವಿಷ್ಣು ಸಾರ್ ಅತೀ ಪೀಕ್ ನಲ್ಲಿದ್ದ ಸಮಯ. ಅವರ ಡೇಟ್ ಗಾಗಿ ಎಲ್ಲರೂ ಒದ್ದಾಡ್ತಿದ್ದ ಸಮಯ. 1) ವಿಷ್ಣು ದಾದಾ ಗೆ ಇದ್ದ pressure ಅರ್ಥ ಮಾಡ್ಕೊಳ್ಳಿ. ಅಲ್ಲೂ ಅವರ ತಮ್ಮ ಬಗ್ಗೆ ಮಾತ್ರ ಯೋಚಿಸದೆ, ನನ್ನ ಅಭಿಮಾನಿಗಳು ಒಪ್ತಾರಾ ಅಂತ ಕೇಳಿದ್ರು. ಅಭಿಮಾನಿಗಳಿಗಾಗಿಯೇ ಚಿತ್ರ ಮಾಡೋದು. ಅವರೇ ಒಪ್ಪದಿದ್ರೆ ಕೆಟ್ಟ ಹೆಸರು ವೇಣು ಗೂ ಅಲ್ಲಾ, ನಿರ್ದೇಶಕರಿಗೂ ಅಲ್ಲ. ನಿರ್ಮಾಪಕ ಹೇಳೋದೇ ವಿಷ್ಣುವರ್ಧನ್ ಅವರ ಚಿತ್ರ ಮಾಡಿ ಸೋತೆ ಅಂತ. 2) ಅದಕ್ಕಾಗಿಯೇ ಅನುಭವವಿಲ್ಲದ ವೇಣುಗೂ changes ಹೇಳಿದ್ದಾರೆ. ವೇಣು ಕಾದಂಬರಿ ಆಧಾರಿತ ಮನಸ್ಸಿನಿಂದ ಹೋಗಿದ್ದಾರೆ. ಮಾಡುತಿದ್ದದ್ದು ಒಬ್ಬ ಅತೀ ದೊಡ್ಡ ನಟನ ಚಿತ್ರ. ಅವರು ತಮ್ಮ ಅನುಭವಗಳನ್ನು ಮನಸ್ಸಿನಲ್ಲಿಟ್ಟುಕೊಂಡು ಹೇಳಿದ changes ಅನ್ನು ಚಲನಚಿತ್ರಕ್ಕಾಗಿಯೂ ಬದಲಿಸದಿದ್ದಾಗ, ಯಾರಿಗೆ ಸಿಟ್ಟು ಬರೋಲ್ಲ? ಬೇರೆ ಅವರಾಗಿದ್ರೆ get out ಅಂದಿರೋರು. ದಾದಾ ಅಷ್ಟಾದರೂ ಊಟ ಮಾಡಿಸಿ ಗೌರವದಿಂದಲೇ ಕಳಿಸಿದ್ದಾರೆ. 3) ಆ ಚಿತ್ರವನ್ನು ಅನಂತ್ ನಾಗ್ ರನ್ನ ಹಾಕಿ ವೇಣು ಗೆ ಹೇಗೆ ಬೇಕೋ ಹಾಗೆ ತೆಗೆದರೂ, ಅಷ್ಟೆಲ್ಲಾ ಚಿರಪರಿಚಿತ ನಟ, ನಟಿ, ಕಲಾವಿದರು ಇದ್ದರೂ, ಚಿತ್ರ utter flop ಅಂತ ವೇಣು ನೇ ಹೇಳಿದರು. ಅದಕ್ಕೆ ಅನುಭವಿಗಳ ಮಾತು ಕೇಳಬೇಕು ಅನ್ನೋದು (ದಾದಾ ಅವರ ಪಾತ್ರದ ಬಗ್ಗೆ ಎಂದೂ ತಲೆ ಕೆಡಿಸಿಕೊಂಡೋರಲ್ಲ. ಅದಕ್ಕೇ ಬಂಧನ ಚಿತ್ರದಲ್ಲಿ, ಈ ಬಂಧನ ಎಂಬ ಟೈಟಲ್ ಗೀತೆ ಚಿತ್ರಿಸಿದ್ದರು ಜೈಜಗದೀಶ್ ಮೇಲೆ. ಗುರು ಶಿಷ್ಯರು ಚಿತ್ರದಲ್ಲಿ ಅವರ ಹೆಸರು ಇಟ್ಟುಕೊಂಡು ಪ್ರಚಾರ ಮಾಡಿದರೂ, ಅದರಲ್ಲಿ ಅವರಿದ್ದದ್ದೇ ಕಮ್ಮೀ. ಹೀಗೇ ಎಷ್ಟೋ ಚಿತ್ರಗಳಿವೆ)... ಇದರಲ್ಲಿ ಅದೇನು ನಿಜ ಮುಖ ಕಂಡು ಬಿಡ್ತಪ್ಪ ತಮಗೆ,?

    • @MONSTER-bk9fs
      @MONSTER-bk9fs 4 года назад +2

      Ondhu mathu baidre nija roopa na

    • @MANJUVISHNUJI..
      @MANJUVISHNUJI.. 4 года назад +1

      @@nishanthakash houdu sir,,

    • @ashapoorna2969
      @ashapoorna2969 4 года назад +1

      @@nishanthakash nija sir.vishnu avra yochne yavattu ollede agittu.

  • @rajshastry4360
    @rajshastry4360 4 года назад

    naak alla nalku/nallakku maathu

  • @raazan2424
    @raazan2424 4 года назад +1

    Super sir,