ಯಜಮಾನ ಚಿತ್ರದ ಬ್ಲ್ಯಾಕ್ ಟಿಕೆಟ್ ಮಾರಿ ಮನೆ ಖರೀದಿಸಿದರು..! | Secrets of Yajamana | Producer Rehman
HTML-код
- Опубликовано: 22 дек 2024
- ಸಾಹಸಸಿಂಹ ಡಾ. ವಿಷ್ಣುವರ್ಧನ್ ನಟನೆಯ ಯಜಮಾನ ಚಿತ್ರದ ಕಂಡು ಕೇಳರಿಯದ ಸೀಕ್ರೆಟ್ಸ್..!
The untold story of Yajamana, the famous Kannada movie starring Sandalwood's legendary actor Dr Vishnuvardhan.
--------------------------------------------------------------
News First Kannada A Pioneering Kannada News Channel Launching Soon...
--------------------------------------------------------------
Official website:
www.newsfirstli...
Subscribe to RUclips Channel:
/ newsfirstkannada
Like us on FaceBook:
/ newsfirstkannada
Follow us on Instagram:
/ newsfirstkannadaa
Follow us on Twitter:
/ newsfirstkan
-----------------------------------------
#Yajamana, #Rehman, #SecretsOfYajamana, #NewsFirstKannada, #NewsFirstLive, #News1stKannada, #KannadaNewsChannel, #LatestNews, #LatestKannadaNews,
ಜಗಳೂರಿನ ಭಾರತ್ ಟಾಕೀಸಿನಲ್ಲಿ ರಾತ್ರಿ ಪ್ರದರ್ಶನಕ್ಕೆ ಟ್ರ್ಯಾಕ್ಟರ್ ನಲ್ಲಿ ಹೋಗಿ ಕುಟುಂಬದೊಂದಿಗೆ ಸಿನಿಮಾ ನೋಡಿದ ನೆನಪು ಇಂದಿಗೂ ನನ್ನ ಅಚ್ಚುಮೆಚ್ಚಿನ ಸಿನಿಮಾ 😍😍😍
ಸರ್ ನಿಮ್ಮ ಮಾತು ಕೇಳ್ತಾ ಇದ್ರೆ ಇನ್ನೂ ಕೇಳಬೇಕು ಅಂಥ ಅನ್ಸುತ್ತೆ ಸರ್.ಹಳೆ ನೆನಪನ್ನ ಹೇಳಿ ಯಾರಿಗೂ ಗೊತ್ತಿಲ್ಲದ ವಿಚಾರವನ್ನ ಎಲ್ಲರು ನೋಡಿ ಮೆಚ್ಚುವಂತೆ ಮಾತಾಡಿದ್ದಿರಾ.ತುಂಬಾ ಥ್ಯಾಂಕ್ಸ್ ಸರ್.
Yes bro
ŹŹŹ
Iź
ಕರ್ನಾಟಕದ ಮುಸ್ಲಿಂ ಸಹೋದರರಲ್ಲಿ ನೀವೇ ನಿಜವಾದ ಯಜಮಾನ ಸಾರ್.ನಿಮ್ಮ ಕನ್ನಡ ಸೂಪರ್.ನಿಮ್ಮ ಸಿನಿಮಾಗಳು ಸೂಪರ್.ನಿಮ್ಮ ಸಾಧನೆ ಸೂಪರ್.ಮತ್ತೊಂದು ಸಿನಿಮಾ ಮಾಡಿ ಸಾರ್.ಶುಭಾಶಯ ಸಾರ್.
ಮಂಗಳೂರಿನಲ್ಲಿ ಒಂದು ವರ್ಷ ಪ್ರದರ್ಶನ ಕಂಡ ಕನ್ನಡ ದ ಮೊದಲ ಮತ್ತು ಕೊನೆಯ ಚಿತ್ರ
rangitharanga 350 days
367days
@@vvsyandalwood5367 yavudhu 367 days
nange sahasa simha na ella sinimanu ista adrallu jamindharu , aptharakshaka , simhadriya simha ect thumba ista
@@sumanthn8719 ಯಜಮಾನ cinema
ನಿಜ ಹೇಳಿದ್ದಿರಿ.. ನಾನು ಉಡುಪಿಯವ,,, 2000 ಇಸವಿ ನನಗೆ ಆಗ 5 ವರುಷ,,, *ನಾನು ಮೊದಲಬಾರಿ ಥೀಯೇಟರ್ನಲ್ಲಿ ನೋಡಿದ ಸಿನಿಮಾ ಅದು ಯಜಮಾನ* .... Dr ವಿಷ್ಣುವರ್ಧನ್ my all time most Favourite actor person😍
ಯಾವ ಚಿತ್ರಮಂದಿರ ಅಲಂಕಾರ ಚಿತ್ರಮಂದಿರನ?
RSV dream creations ಹೌದು ಅದೇ ಚಿತ್ರ ಮಂದಿರ ಅಲಂಕಾರ ನಲ್ಲಿ..... ಯಜಮಾನ ಮತ್ತು ಮುಂಗಾರುಮಳೆ ಈ ಎರಡು ಚಿತ್ರ ಅಲ್ಲಿ ಹೆಚ್ಚು ಕಮ್ಮಿ ಒಂದು ವರುಷದ ಪ್ರದರ್ಶನ ಕಂಡಿದೆ
Nanagu kuda
Same here.
baikady na
ಚಿತ್ರದುರ್ಗ ಜಿಲ್ಲೆ ಹಿರಿಯೂರಿನಲ್ಲಿ 100 ದಿನ ಓಡಿದ ಮೊದಲ ಮತ್ತು ಕೊನೆಯ ಚಿತ್ರ ನಮ್ಮ ಅಣ್ಣಾ ಸಿಂಹ ವಿಷ್ಣು
ಯಜಮಾನ ಚಿತ್ರವನ್ನು ನಮ್ಮ ತಾಯಿಯವರು ಚಿತ್ರಮಂದಿರದಲ್ಲಿ ನೋಡಿದ ಮೊದಲ ಸಿನಿಮಾ 😊
ಯಾದಗಿರಿ ಭಾಗ್ಯಲಕ್ಷ್ಮಿ ಚಿತ್ರಮಂದಿರದಲ್ಲಿ 100 ದಿನ ಪೂರೈಸಿದ ಮೊದಲ ಸಿನಿಮಾ ಮತ್ತು ಕೊನೆಯ ಸಿನೆಮಾ.ಯಜಮಾನ.
ಹೌದು ಸರ್
Wow nice
KGF??
Yes
@@Shreejansurya98 ಕೆ.ಜಿ.ಎಫ್ ಅಟ್ಟರ್ ಫ್ಲಾಪ್ ಆಯ್ತು ೧ ವಾರವೂ ಒಡಿಲ್ಲ
ನಿಜಕ್ಕೂ ಬಹಳ ಅಪ್ಯಾಯಮಾನವಾಗಿ ಮಾತನಾಡಿದ್ದೀರಿ. ಧನ್ಯವಾದಗಳು ಸರ್.... ಡಾ.ವಿಷ್ಣುವರ್ಧನ್ ಅವರಂಥ ಮೇರು ವ್ಯಕ್ತಿಯ ಜತೆಗೆ ಒಡನಾಡಿದ ನೀವು ನಿಜಕ್ಕೂ ಅದೃಷ್ಟವಂತರು..... ಯಜಮಾನದಂತಹ ಒಂದು ಅತ್ಯುತ್ತಮ ಚಲನಚಿತ್ರ ನೀಡಿದ್ದಕ್ಕಾಗಿ ನಿಮಗೂ ನಿಮ್ಮ ಇಡೀ ತಂಡಕ್ಕೂ ಮನಃಪೂರ್ವಕ ಅಭಿನಂದನೆಗಳು ಸರ್.... ಇಂತಹ ಒಂದು ಉತ್ತಮ ಸಂದರ್ಶನವನ್ನು ನೀಡಿದ್ದಕ್ಕಾಗಿ news 1st ವಾಹಿನಿಯವರಿಗೂ ವಂದನೆಗಳು......
ವಿಷ್ಣುವರ್ಧನ್ಅಭಿಮಾನಿಗಳು ಲೈಕ್ ಮಾಡಿ
ಮನಸ್ಸಿಗೆ ಖುಷಿ ಕೊಡುವ ಕೆಲವೆ ಕೆಲವು ಸಿನಿಮಾಗಳಲ್ಲಿ ಯಜಮಾನ❤🧡 ಮೂದಲನೆದು.. ಐ ಲವ್ ಯೂ ವಿಷ್ಣುದಾದ ವಿ ಮಿಸ್ ಯೂ... ❤🧡💛💚💙😘😘😘
ಬಹಳ ಧನ್ಯವಾದಗಳು ಸರ್ ತುಂಬಾ ಅದ್ಭುತವಾಗಿ ಮಾತನಾಡಿದ್ದೀರಾ ವಿಷ್ಣು ಸರ್ ಬಗ್ಗೆ ಯಜಮಾನ ಚಿತ್ರದ ಬಗ್ಗೆ ಭಗವಂತ ನಿಮಗೆ ಆಯುಷ್ಯ ಆರೋಗ್ಯ ಕೊಟ್ಟು ಕಾಪಾಡಲಿ
Yajamana not only one movie this is masterpiece in kannada film industry,,, expresly all songs,and screenplay ultimate,,we r miss u vishnu sir
ಸೂಪರ್ ನಮ್ಮ ದಾದ, ಕನ್ನಡಕ್ಕೆ ಒಬ್ಬರೇ ಯಜಮಾನ್ರು ಅವರೇ ಕೋಟಿಗೊಬ್ಬ ನಮ್ಮ "ದಾದ"
ತುಂಬಾ ಸಂತೋಷ ಆಯ್ತು ಸರ್,
ನಮ್ಮ ಕನ್ನಡ ಜನತೆಗೆ ಅದ್ಭುತವಾದಂಥಹ ಸಿನಿಮಾ ನೀಡಿದ್ದಕ್ಕೆ ನಿಮಗೆ ಅಭಿನಂದನೆಗಳು.
ನಮ್ಮ ಮಂಡ್ಯ ಸಿದ್ದಾರ್ಥ ಥಿಯೇಟರ್ ಲ್ಲಿ 25ವಾರ ಓಡಿದಂತ ಸಿನಿಮಾ. ಅದ್ರಲ್ಲಿ ನಾನ್ ನೋಡ್ದಾಗ 19ನೇ ವಾರದಲ್ಲೂ ಕೂಡ housefull ಆಗಿದ್ದಂತಾ ಸಿನಿಮಾ, specile ಅಂದ್ರೇ ನಮ್ಮ ಇಡೀ ಕುಟುಂಬ ಕೂತು ನೋಡಿದಂತಾ ಮೊದಲ ಹಾಗೂ ಕೊನೆ ಸಿನಿಮಾ. 👍
Evergreen all time industry hit
No one has not breaked this record till now
25 weeks in 42 centres
That's called 'LION OF KANNADA CINEMA Dr VISHNUVARDHANA'
ಗೋಕಾಕದಲ್ಲಿ ೧೭೫ ದಿನ ಪೂರೈಸಿದ ಮೊದಲ ಚಿತ್ರ😍🙏
ಅದು ನಮ್ಮ ಯಜಮಾನರಿಗೆ ಇರುವ ಗತ್ತು🙏💥💥😍
Yes right
ಎಂತಹ ಅದ್ಭುತ ಚಿತ್ರ. ಇತಿಹಾಸ ಹೇಳುತ್ತದೆ ಮತ್ತು ನೀವು ಹೇಳಿದ ವಿಷಯಗಳು ಸತ್ಯ.
Simplicity of Dr Rajkumar and Simplicity of Dr. Vishnuvardhan is beyond my belief. Dr Rajkumar sir took his whole family and watched the movie of another actor and thanked him for making the movie thats the simplicity of Dr Rajkumar.
ಕನ್ನಡಿಗರ ಪರವಾಗಿ ಧನ್ಯವಾದಗಳು. ನೀವು ಹೇಳಿದ ವಿಷಯಗಳು..ಬಹಳ ಕಷ್ಟ ಪಟ್ಟು ಮಾಡಿ. ಇತಿಹಾಸದಲ್ಲಿ ಒಂದು ಶಾಶ್ವತ ಸ್ಥಾನ ಪಡೆದಿದೆ...ಈ..ಚಿತ್ರ.
ಮಂಡ್ಯ ಜಿಲ್ಲೆ ಯ ಗ್ರಾಮೀಣ ಪ್ರದೇಶ ದ ಭಾರತಿನಗರ ದಲ್ಲಿ (ಕೆ ಎಮ್ ದೊಡ್ಡಿ )ಯಲ್ಲಿ. 300 ರೂಪಾಯಿ
ಬ್ಲಾಕ್ ಟಿಕೆಟ್ ನಲ್ಲಿ ಪ್ರದರ್ಶನ ಕಂಡ ಕನ್ನಡ ಮಹೊನ್ನತ ಚಿತ್ರ@ ಯಜಮಾನ @
S... Nija
ಹಾಯ್ ಕೆ.ಎಂ ದೊಡ್ಡಿ ಪಕ್ಕ ಯಾವ್ ಊರು ನೀವು ... ನಾನು ಬಿದರ ಹೊಸಹಳ್ಳಿ... ನೀವು ಹೇಳಿರೋದು ಸತ್ಯ
@@chandrashekarhs8966 KM Doddi direct release agalla Mandya or Maddur hogbeku
Vishnu vardhan sir ge one like kodi
For him not only one like whole life is not enough for this work he is our God 😊🙏🙏🙏🙏🙏🙏🙏🙏🌹
ಮರೆಯಲಾಗದ ಮಾಣಿಕ್ಯ 💎
@@ashwinihiremath9983 howdu
@@srinidhi7140 correct
adre vishnuvardan ge thumba mosa agide kannada film hindrastri nali
ಸೂಪರ್ ವಿಷ್ಣುವರ್ಧನ್ ಅಣ್ಣ ಒಂದು ಒಳ್ಳೆಯ ಸಂದೇಶ ನೀಡುವ ಸಿನಿಮಾ ಯಜಮಾನ
ನಾನು SSLC ಯಲ್ಲಿ ಡಿಸ್ಟಿಂಕ್ಷನ್ ತೆಗೆಯೋಕೆ ಯಜಮಾನ ಸಿನೆಮಾ ಕಾರಣ...
how
@@likith23 ಹವರ ಹಣ್ಣ ಹವರನ್ನ ಹೋದಿಸಿದ್ರು ಹದಕ್ಕೆ ಹವರು ಹೋದಿದರು , ಹಲ್ವಾ????
@@nandiparthasarathi6061 cool
good 👍 ಹಿರಿಯರಿಗೆ ಗ್ಗೌರವ ಕೊಟ್ರೆ ಜಗತ್ತೇ ನಮ್ ಕಾಲಡಿ ಬೀಳುತ್ತೆ.
@@nandiparthasarathi6061 ವಾಹ್ ಏನ್ ವ್ಯಾಕರಣ ಪಂಡಿತರೇನ್ರಿ ನೀವು ಇನ್ನೊಬ್ಬರನ್ನ ಅಣಗಿಸೋಕೆ !
ಕನ್ನಡಕ್ಕೆ ಒಬ್ಬರೆ ಯಜಮಾನ ಅದು ನಮ್ ವಿಷ್ಣು ಸರ್....
Simha
ಕರೆಕ್ಟಾಗಿ ಹೇಳಿದಿರಾ ಅಣ್ಣ ಯುಗ ಯುಗಗಳೇ ಕಳೆದರೂ ಕನ್ನಡ ಕರ್ನಾಟಕದಲ್ಲಿ ಸಾಹಸಸಿಂಹ ವಿಷ್ಣುವರ್ಧನ್ ಅಣ್ಣ ಅವರೇ ಒನ್ ಅಂಡ್ ಓನ್ಲಿ ಯಜಮಾನ ಈ ಮಹತ್ವದ ಹೆಸರನ್ನು ಯಾರಿಗೂ ಕೊಡಬೇಡಿ ಒನ್ ಅಂಡ್ ಓನ್ಲಿ ವಿಷ್ಣು ಸಾರಿಗೆ ಮಾತ್ರ ಮೀಸಲಾಗಿರುವುದು ಜೈ ವಿಷ್ಣು ಸರ್ ❤️❤️❤️🙏🙏🙏
ನಿಜ ವಾಗಲೂ ಇವಾಗಿನ ಜನ ನೋಡಬೇಕು ಕುಡಿ ಬಾಳಿದರೆ ಸ್ವರ್ಗ ಸುಖ ಅನ್ನೋದು ಈ ಸಿನಿಮಾ ದಲ್ಲಿ ಬಾಳ ಚನ್ನಾಗಿ ತೊರೀಸಿದ್ದಾರೆ ವಿಷ್ಣು ಸರ್
Vishnuvardhan is a good hearted person and he always supported Producer and all artists. I appreciate Rahman that he remembers help of vishnuvardhan sir.
your grete vishnu sri
Evaga release madi sir... Yajamana all time hit😍
ನಾವು ದಾವಣಗೆರೆಯವರು..
ನೀವು ಹೇಳಿದ ವಿಷಯಗಳಲ್ಲಿ ಶೇಕಡ 30% ದಾವಣಗೆರೆ ಬಗ್ಗೆಯೇ ಮಾತನಾಡಿದ್ದೀರ.. ತುಂಬಾ ಖುಷಿಯಾಯ್ತು..😘😘😘💖💖💖💖💖💖
ದಾವಣಗೆರೆ
ಹರಿಹರ
ಮಲೆಬೆನ್ನೂರು..(ಇವಾಗ್ಲೂ ಇಲ್ಲಿ ಮಂಡಕ್ಕಿ ತುಂಬಾ ಫೇಮಸ್)😍😍😍😍😍😍
Davangere is Telugu belt Alli telgu picture jaasti odthava?
@@mithunus6953 ಇಲ್ಲ.. ಕನ್ನಡ ಮೊದಲು, ಪರಭಾಷೆ ನಂತರ..
@@MS_Shamanur Good Adu nam ooru madyadalli koodi kannada first
ನಾವು ದಾವಣಗೆರೆ ಗುರು ನಿಟ್ಟುವ ಳ್ಳಿ
ನನ್ನ ಜೀವನದ ಬಾಲ್ಯದಲ್ಲಿ ಮೊಟ್ಟ ಮೊದಲು ನೋಡಿದ್ದು ಯಜಮಾನ ಮಳವಳ್ಳಿ ಮಹಾಲಕ್ಷ್ಮೀ ಚಿತ್ರ ಮಂದಿರದಿಲ್ಲಿ.
100 ದಿನಗಳು
one of the nest kannada interviews i have ever seen in recent days hats off to Rahman, Vishnu Sir Rajanna and people of karnataka....
ಯಜಮಾನ ಎವೆರ್ ಗ್ರೀನ್ ಹಿಟ್ ಫಿಲ್ಮ್....ವಿ ಮಿಸ್ ಯು ದಾದ...😓😓😓
Hai Subbuuu sirimane😂😂😂
@@Maheshmahimahesh ಅಲ್ಲಾ ಬ್ರೋ ನಂದು ಹೊಸನಗರ
Ohhhhhh nice Nimm WhatsApp number please
@@Maheshmahimahesh ಯಾರ್ ನೀವು ಮೊದ್ಲು ಹೇಳಿ
Dude give me or text me +971553863727 Dubai number
ನಮ್ಮೂರಿನವರು ನಮಗೆ ಹೆಮ್ಮೆ..
ನಿಮ್ಮ ಮಾತು ಕೇಳಿ ನಮಗೆ ಹೆಮ್ಮೆ ಎನಿಸಿತು... 👌👌👍💐💐
ನಾನು ನನ್ನ ತಂಗಿ ಥಿಯೇಟರ್ನಲ್ಲಿ ಅಮ್ಮ ಅಪ್ಪನ ಜೊತೆ, ಅಪ್ಪನ ಭುಜದ ಮೇಲೆ ಕೂತ್ಕೊಂಡು ನೋಡಿದ ಕನ್ನಡದ ಮೊದಲ ಸಿನಿಮಾ...
ಹೊನ್ನಾಳಿ ತಾಲೂಕಿನಲ್ಲಿ 175 ದಿನ ಪ್ರದರ್ಶನ ಕಂಡ ಮೊದಲ ಕನ್ನಡ ಹಾಗೂ ಕೊನೆಯ ಚಿತ್ರ... ❤️❤️❤️ ಚಿತ್ರಮಂದಿರದಲ್ಲಿ ನನ್ನ ಮೊದಲ ಸಿನಿಮಾ ಯಜಮಾನ 🙏🏻✌️✌️✌️
I'm Honnali
E interview nodi eno gothilla Vishnu sir nenpagi kannalli neer banthu .... And rehaman sir mathugarike ge manassu thumba feel aguthe
Rahman sir is the producer who produced HUCCHA movie for the Kichcha Sudeep . Thank you sir !!!!! And Rahman is from my town Chitradurga 😊
ಹಳ್ಳಿ ಕಡೆ.ಎತ್ತು ಬಂಡಿ ಕಟ್ಟಿ..ಈ...ಚಿತ್ರ ನೋಡಿ ಬಂದವರ ಪೈಕಿ ನಾನೂ ಸಹ...ಒಬ್ಬ.
Your number send me brother
First time nodiddu 3ne class
As time Alli yar maneli adru yajamana movie hakidre area Jana ellaru baroru.... Power of Yajamana movie
ನಮ್ಮ ಊರು ಯಾದಗಿರಿ ಜಿಲ್ಲೆ ಶಹಾಪೂರ ತಾಲ್ಲೂಕು ನಮ್ಮ ಶಹಾಪೂರಿನ ಜಯಶ್ರೀ ಚಿತ್ರಮಂದಿರದಲ್ಲಿ 100 ದಿನ ಪೂರೈಸಿತು, ನಾನು 25ಕ್ಕೂ ಹೆಚ್ಚು ಸಲ ತಿಯಟರ್ ನಲ್ಲಿ ಈ ಸಿನಿಮಾ ನೋಡಿದ್ದೆನೆ ಸೂಪರ್ ಮೂವಿ👌👌👌
ಈಗಿನ ಸಂದರ್ಭಕ್ಕೆ ಕನ್ನಡದ ಪ್ರಥಮ ಸಿನೆಮಾ ನ್ಯೂಸ್ ಎಚ್.ಡಿ. ಚಾನಲ್ ಮಾಡಿ......
ಸರ್ ನಮ್ಮ ಹರಿಹರ ದಾವಣಗೆರೆ ಗೆ ಬಂದಿರ ನಿಜಕ್ಕೂ ನಾವೇ ದನಿಯ ಸರ್... 100ಡೇಸ್ ಆದಮೇಲೆ ಅಪ್ಪ ಜೊತೆ ನೋಡಿದ್ದು ಸರ್ ಯಜಮಾನ... ದಾವಣಗೆರೆ ನಲ್ಲಿ ಅಶೋಕ ಥೇಟರ್ ನಲ್ಲಿ 🥰🥰🥰🥰
ನಮ್ಮ ಗುಂಡ್ಲುಪೇಟೆಲೀ ೧೦೦ days ಆಗಿರುವ ಏಕೈಕ ಚಿತ್ರ ಮತ್ತು ಕೊನೆಯ ಚಿತ್ರ
Hwdu friend that is the power of Vishnu dada
ಮರೆಯಲಾಗದ ಮಾಣಿಕ್ಯ ನಮ್ಮ ವಿಷ್ಣುದಾದಾ ಯಜಮಾನ😍😍🙏🙏😍
ನಾನು ಹುಟ್ಟಿದ್ದೇ 2001ರಲ್ಲಿ ನನಗೆ ಈ ಸಿನಿಮಾ ಥಿಯೇಟರ್ ನಲ್ಲಿ ನೋಡಬೇಕೆಂಬ ಆಸೆಯಾಗುತ್ತಿದೆ ದಯವಿಟ್ಟು ರಿ ರಿಲೀಸ್ ಮಾಡಿ....
Same bro me also thinking
ನಿಮ್ಮ ಸಿನಿಮಾದ ನಡೆದಿರುವ ಗಟನೆಗಳುನೆಲ್ಲ ಕೆಳಿ ತುಂಬಾ ಖುಷಿ ಆಯಿತು ಇ ಸಿನಿಮಾನಾ ಎಷ್ಟು ಸಲಾ ನೊಡಿದ್ರುನೂ ಇನ್ನು ನೋಡಬೆಕು ಅನಿಸುತ್ತೆ
Thank you Rehaman Sir your Kannada Longweg Suuuuper
Love You Vishnu Sir...
Love You Sudeep Sir...
ಶ್ರೀನಿವಾಸ ಚಿತ್ರಮಂದಿರ ರಬಕವಿಯಲ್ಲಿ 33 ವಾರಗಳ ಪ್ರದರ್ಶನ ಕಂಡ ಚಿತ್ರ ಯಜಮಾನ😍😍
ನಿಮ್ಮಿಂದ ಇನ್ನಷ್ಟು ಒಳ್ಳೆಯ ಕನ್ನಡ ಚಿತ್ರಗಳು ಬರಲಿ..
ರಾಜ್ ಕುಮಾರ್ ಕಾಡಿನಿಂದ ವಾಪಸ್ ಬಂದ ಮೇಲೆ ಕನ್ನಡ ಸಿನಿಮಾವನ್ನು ಬಿಡುಗಡೆ ಮಾಡಲಾಗದೆ ತುಂಬಾ ನಿರ್ಮಾಪಕರು ಅವಸ್ಥೆ ಪಡುತ್ತಿದ್ದರು ಯಜಮಾನ ಸಿನಿಮಾ ಬಿಡುಗಡೆ ಆದ ಮೇಲೆ ಪೂರ್ವ ಕಳೇ ಬಂತು 💥👏👌
13:28 👌Dr Rajkumar sir and Dr Vishnu sir conversation in phone 😇😇😇
Rehamaan sir nimage nanna koti namaskaaragalu, Vishnu sir, Dr Raj avarannu devarige holisi, gowravadinda maatanaadida vishaya nimma maatugalalli keli manassige tumba kushiyaayitu. Chalanachitra nirmaapakaru "annadaataru" ennuva maatu nija maadidiri. Sudeep avarinda ondu olleya chitra maadisi. Dhanyavaadagalu.
Thank you Sir For Producing Such A Big Block buster Flim
Yajamana, "
ಅಭಿಮಾನಿ ದೇವರುಗಳಿಗೆ ಆನಂದ ಬಾಷ್ಪತರುವಂತ ಕಥೆ!!
ಚನ್ನಪಟ್ಟಣ ನಾನು 4ವರ್ಷದವನಿದ್ದೆ ಶ್ರೀ ಲಕ್ಷ್ಮೀ ಚಿತ್ರ ಮಂದಿರದಲ್ಲಿ ಒಂದು ವರ್ಷಗಳ ಕಾಲ ಭರ್ಜರಿ ಹಿಟ್ ಮಾಡಿದ ಚಿತ್ರ ಕುಟುಂಬ ಸಮೇತ ಬಂದು ನೋಡಿದ ಮೊದಲ ಚಿತ್ರ ಹಾಗೂ ಕೊನೆಯ ಚಿತ್ರ ಐ ಲವ್ ಯು ಕರುನಾಡ ಯಜಮಾನ
Dada is always in our heart (abhimanigal)kannad sansritik rayabhari. Namma appaji
Nam areadalli yajamana chitrikarana aagittu avag nanu 4th Std bt Vishnu Sir nodoke thumba jana seri nodokagli..... Vishnu Sir puna nodiddu 10th odbekadre varsha movie chitrikaranadalli 2005 Li. Nijvaglu Vishnu Sir en kempugidare.... Estu humble... Really super... I love simha..... 😘😘😘😘😘😘😘😘😘😘😘😘😘😘😘😘😘😘😘😘😘😘😘😘
ಎಂಥಾ ಒಳ್ಳೆ ಸಂಗೀತ ಕೊಟ್ಟಿದ್ದಾರೆ. ಬಹಳ ಚೆನ್ನಾಗಿದೆ ನಿಮ್ಮ ಆಯ್ಕೆ ಮಾಡಿ ಕಳುಹಿಸಿದ...ನೀವೂ ಕಷ್ಟ ಪಟ್ಟು ಅಪ್ಲೋಡ್ ಮಾಡಿ. ಇಲ್ಲಿ ಒಂದು ಒಳ್ಳೆಯ ಚಿತ್ರವನ್ನು ಮಾಡಿ. ಇತಿಹಾಸ ವಾಯಿತು.
ಸಿನಿಮಾದವರಿಗೆ ಗೌರವ ಕೊಡುವದ್ರಲ್ಲಿ ಮೊದಲು ಉತ್ತರ ಕರ್ನಾಟಕದ ಜನರು
ನಾನು ಚಿತ್ರಮಂದಿರದಲಿ ನೋಡಿದ
ಮೊದಲ ಸಿನಿಮಾ ಯಜಮಾನ👌👌
Ever green songs, great artist, awesome emotions...overall Block buster... 😍
14:09 superb plz do watch and c d face expression of rehaman sir two main pillers of old kfi ...
Vishnu Sir Always A God For Many Fans Dey Even Fallow VSir ...
It's not a record this is all time kannada industry record
we are proud of you. you have given a very good film YAJAMANA. Vishnu 's a ting superb.
ಅಂದಿನ ದಿನಗಳಲ್ಲಿ ಈ ಸಿನಿಮಾವನ್ನು ನೋಡಲು ಇಡೀ ಕುಟುಂಬವೇ ಮನೆಗೆ ಬೀಗ ಹಾಕಿಕೊಂಡು ಹೋಗುತ್ತಿದ್ದವು.
ಈಗೇಲ್ಲಾ ಆ ರೀತಿಯ ಸಿನಿಮಾಗಳು ಎಲ್ಲಿ ಬರ್ತವೆ ಹೇಳಿ??
ನಮ್ಮ ಹರಿಹರ ನಮ್ಮ ಮಲೆಬೆನ್ನೂರು.. Super sir ನಮ್ಮ ನಿಲ್ ಕಮಲ್ ಟಾಕೀಸ್ ನಲ್ಲಿ 150 days ನಮ್ಮ ತಂದೆ ತಾಯಿ jothe cinema ನೋಡಿದ್ದೇ super movie ಬಾಲ್ಯವೇ ನೀನೆಷ್ಟು sundra
Ivaga aha movie release ahagidre one year pakka 200 crores pakka
ಆಗ್ಲೇ 45 ಕೋಟಿ ಅಂದ್ರೆ ಆಗ ಗಾಂಧಿ ಕ್ಲಾಸ್ ೫ ರೂಪಾಯಿ 2nd ಕ್ಲಾಸ್ 10ರೂ ಬಾಲ್ಕಾನಿ 15 ರೂಪಾಯಿ ಅಷ್ಟೇ ಬ್ರದರ್ ಆದರೆ ಈಗ ಕನಿಷ್ಠ ೮೦ ರೂಪಾಯಿ 2nd ಕ್ಲಾಸ್ ಬೆಲೆ ಅಂದಮೇಲೆ 500 ಕೋಟಿಗೆ ಸಮ
Bro pakka 500crores
One and only great legend hero Dr Vishnu Dada Sir
Appreciate the simplicity of the Producer and his fluent kannada
ಇವತ್ತಿಗೂ ಸಹ ಪದೇ ಪದೇ ನಾನು ನೋಡುವ ಸಿನಿಮಾ ಯಜಮಾನ
ರೆಹಮಾನ್ ಸರ್ ನೀವು ನಿಮ್ಮ ಒಳ್ಳೆ ಮನಸೂ ಒಳ್ಳೆ ಸಿನಿಮಾ ಕೊಟ್ಟಿದೆ ನಾವೆಲ್ಲರೂ ಚಿರಋಣಿ ಸರ್. ನಿಮಗೆ ಒಳ್ಳೇದಾಗ್ಲಿ ಸರ್
ನಮ್ಮ ವಿಷ್ಣುದಾದ ಅವರ ಬಗ್ಗೆ ಒಳ್ಳೆಯ ವಿಚಾರ ತಿಳಿಸಿದ್ದೀರಿ ನಿಮಗೆ ಧನ್ಯವಾದಗಳು
ಅಪ್ಪಾಜಿ ಪವರ್...😘😍💞
Every songs of this movie are still blockbuster songs... after 20 years also, whenever i change my mobile, this is a must album.. kudos
Nann fav vishnuvardhan..
Miss uuu 😣
ದರ್ಶನ್ ಸರ್ ಈ ಮೂವಿ name ನಾ use ಮಾಡ್ಬಾರ್ದಿತ್ತು
💯 percent ur right bro
ಸುದೀಪ್ ಸರ್ ಕೋಟಿಗೊಬ್ಬ 2 use ಮಾಡಿದ್ದೀರಾ ಅಲ್ವಾ... ಹಾಗೆಯೇ ಇದು ಕೂಡ..
Yes
Yajamana name use maadidru takka utthara sikkide yalladku kaddi alladsthiralo cinema 100ds odide kannada cinema ge saport maadree
Sudeep kotigobba use maadiddaralva
ಹಳೇ ಜನ ಒಳ್ಳೆ ಜನ ಅನ್ನೋಂಗ ಇದ್ದೀರಾ ಸಾರ್
devru namma manege barabrdu navve devasthanakke hogbeku what a personality hats off to vishnu.... and great geasture by Rajanna
Genuine analysis by rahaman sir thank u encourage this type of producers
Yajamana is fantastic movie my no 1 all time favorite movie I love you vishnu dada we miss you
in the kannada film industry from day one to till today yejamana is the number one movie in 50days centre 100 days centre silver jubilee centre and diamond jubilee centres till today nobody can beat this record in kannada film industry
ಬಹಳ ಚೆನ್ನಾಗಿ ಮಾತಾಡ್ತೀರ ಸರ್
Vishnu sir is great
Mangalore Roopavani theater 365days
Andh anna correct pandar..
ಬ್ರದರ್ ಅದಕ್ಕೆ ಸಂಬಂಧಸಿದ ಯಾವುದಾದರೂ ಪೋಟೋ ಇದ್ರೆ ಸಿಗುತ್ತಾ?
@@SKGVideo-wc3jb Ella.
ಕನ್ಡಡಕ್ಕೊಬ್ಬರೇ ಯಜಮಾನ...
Good family movie during conona lockdown we really enjoyed.
GOD bless you
ದೇವರು ನಮ್ಮ ಅಪ್ಪಾಜಿ
Raheman Sir !!! Super sir nimma Yajamana.
Golden movie of Dr Vishnuvardhan sir ....
ತುಂಬಾ ಖುಷಿ ಅನ್ಸುತ್ತೆ ಒಂದು ಸಿನಿಮಾ ಹಿಂದಿನ ಕಥೆ ಕೇಳೋಕೆ.
My all time favorite movie ಯಜಮಾನ 💞❤️🎶🎊🎉💐👍
First time I watched this film in theatre at gulbarga when I was just 8years old.
ನಮ್ಮ ದುರ್ಗದ ಹೆಮ್ಮೆ ಸರ್ ನೀವು....
good Rahman sir. you are really great !!
One and only yajamana of Kannada film industry vishu dada no one can replace him
ನಮ್ಮ ರಬಕವಿ ಶ್ರೀನಿವಾಸ್ ಥೇಟರನಲ್ಲಿ 40 ವಾರ ಓಡಿರೊ ಸಿನಿಮಾ ಸರ್ ಇದು, ಅದೆಷ್ಟು ಸರಿ
ಇ ಸಿನಿಮಾ ನೋಡಿದಿವೊ ನಮಗೆ ನೆನಪಿಲ್ಲ
Rabakavi yelli erodu
@@mithunus6953 bagalkot
@@mithunus6953 ಮಿಥುನ್ ಅವರೇ North Karnataka ದಲ್ಲಿ highest fan base ದಾದಾಗೆ ಬಿಟ್ರೆ ಹೆಚ್ಚು ಯಾರಿಗೂ ಇಲ್ಲ after ದಾದಾ It's Shivanna only
Super story sir. ಯಜಮಾನ we will love to see this film and will pass this to next generation kids also.
Yajamana vishnu sir adbhutha acting he is genius🙏🏻🙏🏻❤❤vishnu is god of kannada cenima🙏🏻🙏🏻🙏🏻🙏🏻🙏🏻⚘⚘⚘⚘⚘⚘⚘❤❤
ಯಜಮಾನ್ರು 🙌🙏