ನಾವು ಅಲ್ಲೇ 6 ವರ್ಷ ಬಾಡಿಗೆ ಮನೇಲಿ ವಾಸ ಇದ್ವಿ ಸರ್ ತುಂಬಾ ಒಳ್ಳೆ ಜನ ನಾವು ಬರೀ ಪರಿಚಯ ಆಗಿದ್ದಕ್ಕೆ ಮದುವೆ ಅರಿಶಿಣಶಾಸ್ತ್ರ ಎಲ್ಲಾದಕ್ಕೂ ಕರಿತಿದ್ರೂ 🙏🙏 ನಿಮ್ಮ ಜನದ ಪ್ರೀತಿಗೆ ಋಣಿ ನಾನು
ಇಂಥ ಅಪರೂಪದ ಹಳೆಯ ತಲೆಮಾರಿನ ವಿಷಯ ಪ್ರಸ್ತಾಪಿಸಿದ ಹಾಗೂ ತಳಿಸುತ್ತುದ್ದಿರಿ ತುಂಬ ಇಷ್ಟ ಆಯ್ತು ನಮಸ್ಕಾರ ನಮಸ್ಕಾರ ನಮಸ್ಕಾರ ನಿಮಗೂ ಜೆ ಬಿ ಆರ್ ರವರಿಗೂ ನಮಸ್ಕಾರ ನಮಸ್ಕಾರ ನಮಸ್ಕಾರ very very nice ♥️ ❤❤
Nice said sir, Actually we belongs to Pailwan Basvayya family, my granny use to say this stories and I am grateful to hear the complete story from you, I am very proud to say I belongs to Pailwan Basvayya family 🎉🎉🎉
ಪ್ರತ್ಯಕ್ಷವಾಗಿ ನೋಡುತ್ತಿರುವ ಹಾಗೆ ಭಾಸವಾಗುವ ಆ ರೋಚಕತೆಯನ್ನು, ಅವರ ಇತಿಹಾಸವನ್ನ, ಅವರ ಮೌಲ್ಯವನ್ನು ಪರಿಚಯಿಸಿದ JBR Sir ಹಾಗು GaS team ರಿಗೇ ಅತ್ಯಂತ ಹೃದಯಪೂರ್ವಕ ಧನ್ಯವಾದಗಳು..❤🙏
Sir, Your interview is very informative and knowledge full about the Mysoore history, thank you very very very much. Sir, Pailwan Gama is from Panjab and he is the Grand Father of Ex PM of Pak Nawaz sharif' s Wife - Kulsam sharif. M.Raju, Sr. Engineer, BARC, Mumbai
I'm also from Gardi Pahelwan family, I heard that Pahelwan Koppal basva lost one Kushti against TOLEWAL AHMED HUSSAIN from Shivajinagar in Bangalore. They both are great fighters.
Gama his original name Mohammad Gulam he defeated famous wrestler Polgavasky After India partition he goes to pakistan there his life becomes misreble. Dies without proper food.
ನಾನು ಕನ್ನೆಗೌಡ ಕೊಪ್ಪಲಿನ ಮೂಲ ನಿವಾಸಿ.. ನಮ್ಮ ಪೂರ್ವಜರ ಬಗ್ಗೆ ಮಾಹಿತಿ ನೀಡುತ್ತಿರುವ ನಿಮ್ಮೆಲ್ಲರಿಗೂ🙏🙏🙏🙏😍
ನಾವು ಅಲ್ಲೇ 6 ವರ್ಷ ಬಾಡಿಗೆ ಮನೇಲಿ ವಾಸ ಇದ್ವಿ ಸರ್ ತುಂಬಾ ಒಳ್ಳೆ ಜನ ನಾವು ಬರೀ ಪರಿಚಯ ಆಗಿದ್ದಕ್ಕೆ ಮದುವೆ ಅರಿಶಿಣಶಾಸ್ತ್ರ ಎಲ್ಲಾದಕ್ಕೂ ಕರಿತಿದ್ರೂ 🙏🙏 ನಿಮ್ಮ ಜನದ ಪ್ರೀತಿಗೆ ಋಣಿ ನಾನು
@@raaghunshetty8597 ನಮ್ಮ ಮೈಸೂರ್ ಜನ ಅಂದ್ರೆ ಹಾಗೆ ಸರ್.
@@mahadeva5282 ಯಾವತ್ತು ಮರೆಯಲ್ಲಾ ಸರ್ ನಿಮ್ ಜನದ ಪ್ರೀತಿನ 🙏
ಇಂಥ ಅಪರೂಪದ ಹಳೆಯ ತಲೆಮಾರಿನ ವಿಷಯ ಪ್ರಸ್ತಾಪಿಸಿದ ಹಾಗೂ ತಳಿಸುತ್ತುದ್ದಿರಿ ತುಂಬ ಇಷ್ಟ ಆಯ್ತು ನಮಸ್ಕಾರ ನಮಸ್ಕಾರ ನಮಸ್ಕಾರ ನಿಮಗೂ ಜೆ ಬಿ ಆರ್ ರವರಿಗೂ ನಮಸ್ಕಾರ ನಮಸ್ಕಾರ ನಮಸ್ಕಾರ very very nice ♥️ ❤❤
Nice said sir, Actually we belongs to Pailwan Basvayya family, my granny use to say this stories and I am grateful to hear the complete story from you, I am very proud to say I belongs to Pailwan Basvayya family 🎉🎉🎉
That's great
ಪ್ರತ್ಯಕ್ಷವಾಗಿ ನೋಡುತ್ತಿರುವ ಹಾಗೆ ಭಾಸವಾಗುವ ಆ ರೋಚಕತೆಯನ್ನು, ಅವರ ಇತಿಹಾಸವನ್ನ, ಅವರ ಮೌಲ್ಯವನ್ನು ಪರಿಚಯಿಸಿದ JBR Sir ಹಾಗು GaS team ರಿಗೇ ಅತ್ಯಂತ ಹೃದಯಪೂರ್ವಕ ಧನ್ಯವಾದಗಳು..❤🙏
ಜೆಬಿಆರ್ ಸರ್
ಅಪರೂಪದ ವಿಷಯ ತಿಳಿಸಿದಕ್ಕೆ ಧನ್ಯವಾದ
ನಮ್ಮ ಊರಿನ ಮನೆ ಮಗ ಪೈಲ್ವಾನ್ ಬಸವಯ್ಯ. 💛❤️
ಧನ್ಯವಾದಗಳು ಸರ್
Sp sir ur very Great nice sir 🙏🙏🙏👌👌👌♥️♥️♥️💐💐
ಮೈಸೂರಿನ ಮಹಾರಾಜರ ಬಗ್ಗೆ ಮಾಹಿತಿ ನೀಡಿದ ನಿಮಗೆ ಧನ್ಯವಾದಗಳು
❤namma mysore proud
Dhanyavadagalu sir....!
ತುಂಬಾನೇ ಉಪಯುಕ್ತ ಮಾಹಿತಿ ಸರ್
ನನ್ನ ನೆಚ್ಚಿನ ಪೊಲೀಸ್ ಅಧಿಕಾರಿಗಳಲೀ JBR ಸರ್ ಜೈ ksp 💛❤️👍🌷
ಮಾನ್ಯ ಕುಸ್ತಿ ಕಲೆಯ ಬಗ್ಗೆ ಸವಿಸ್ತಾರವಾಗಿ ಮಾಹಿತಿ ಕೊಟ್ಟಂತ ಮಾನ್ಯರಿಗೆ ಕೋಟಿ ಕೋಟಿ ವಂದನೆಗಳು
Super jbr sir
Very informative video, namaste 🙏.
ಚಿಕ್ಕ ವಯಸ್ಸಿನಲ್ಲಿ ನಾನೂ ಪೈಲ್ವಾನ್ ಪಾಪಣ್ಣ 💪 ಅಂತಿದ್ದೆ 😅 iam ಮೈಸೂರ್
Thanks
ಸರ್ ಕಂಠೀರವ ನರಸರಾಜ ಒಡೆಯರ್ ಬಗ್ಗೆ ಮಾಹಿತಿ ನೀಡಿ ಸರ್
❤️THIS POLICE OFFICERS ALSO GREAT OFFICER AND VERY LEGENDARY PROMPT OFFICER. BEAUTIFUL INTERVIEW WITH BEAUTIFUL MAN.🥰🙏🥰
ಮೈಸೂರಿನ ಪೈಲ್ವಾನರ ಬಗ್ಗೆ ತುಂಬಾ ವಿಷಯ ತಿಳಿಸಿದ್ದಕ್ಕೆ ತಮಗೆ ನಮೋ
Super sir ilove mysore
Olden great culture of our Karnataka 🙏♥️💐
ಈಗಿನ ಕಾಲದಲ್ಲಿ ಇಂತವರೆಲ್ಲ ಅಪರೂಪ.. ಬೀಡಿ..💪💪💪💪🚩🙏
Namaskara sir 🙏🙏🙏🙏
Very very nice Anna 💐💐💐🙏🏻🙏🏻
We are pride of our great pailwan shri Basavaiah and K G Koppal. 🤼♂️💪
Pilwan bassaynavrige saranu saranarthi 🙏🏻🙏🏻🙏🏻
ಸೂಪರ್ ❤👌👌
Good information sir
Best episodes... namma mysore our pride
ಆ ಕಾಲದ ಮಹಾನ್ ಘಟನೆಗಳ ಬಗ್ಗೆ ತಿಳಿಸಿಕೊಡುತ್ತಿರುವ ರಂಗಸ್ವಾಮಿ ಜೀ ಅವರಿಗೆ ನಮ್ಮ ನಮನಗಳು.
Waiting ❤❤❤
🙏🙏🙏👌👌👌
Pailwan chika basavaya navaru🙏☮️🕉️🇮🇳👌
Sir, Your interview is very informative and knowledge full about the Mysoore history, thank you very very very much. Sir, Pailwan Gama is from Panjab and he is the Grand Father of Ex PM of Pak Nawaz sharif' s Wife - Kulsam sharif. M.Raju, Sr. Engineer, BARC, Mumbai
Girish from kg Koppal Mysore.
Sir kuathi nalli 3 type kalea edhea.. sir
Hanuma kalea
Jamboovantha kalea
Naady editha kalea.😊
🙏🏻🙏🏻🙏🏻
Super 🎉🎉🎉
1st comment
A film should be made on real life of pailvan
Not the type kicha sudeep made
A real one with facts and reaserch!
Kumbarakoppalu golibar bagge heli sir
I'm also from Gardi Pahelwan family, I heard that Pahelwan Koppal basva lost one Kushti against TOLEWAL AHMED HUSSAIN from Shivajinagar in Bangalore. They both are great fighters.
ರಣ ಕಂಟ್ಟಿರವ ಮಹರಾಜರು ಲಂಗೂಟಿನ್ನು
ಕಿತ್ತು ಯಸದು ಕುಸ್ತಿಯಿನ್ನು ಗೆದ್ದ ಕಥೆಯನ್ನ ಹೇಳಿ ಸರ್
ನನಗೂ ತಿಳಿದುಕೊಳ್ಳುವ ಆಸಕ್ತಿ.ದಯವಿಟ್ಟು ತಿಳಿಸಿ sir
ಅರಮನೆ ಪಂಡಿತರ ಬಗ್ಗೆ ತಿಳಿಸಿ ಭೂತವ್ಯದ್ಯ
❤️❤️❤️❤️❤️
🌲🌲🌲🌲🌲
ಆದಷ್ಟು ಮೈಸೂರಿನ ಮಹಾರಾಜರ ಬಗ್ಗೆ ಹಾಗೂ ಮೈಸೂರಿನ ಕುಸ್ತಿ ಆಗು ಪೈಲ್ವಾನರಬಗ್ಗೆ ಮಾಹಿತಿ ಕೊಡಿ ನಿಮ್ಮ ಯಲ್ಲ ವರಧಿಗೆ ನಮ್ಮ ಧನ್ಯವಾದಗಳು
❤❤❤❤❤👌👍💐💐💐✌️
My grand father is pailwan basavayya
ಮೈಸೂರು ಪೈಲ್ವಾನ್ ಪಾಪಣ್ಣ ಬಗ್ಗೆಯೂ ಸಹ ಮಾಹಿತಿ ನೀಡಿ ಸಾರ್.
Mysore Bank
Mysore Lamp’s
Mysore Sandal
Mysore Silk
Mysore Paper Mill
Mysore Fruit Products
What is Mysore fruit products
You forgot Mysorepak
Mysore Mallige
@@grbg6652 I've watched this. Haha!
I'm great to be become a kg Koppal huduga
Nama village kg Koppal
Pailwan basayya Movie agali...
🎉
ನನಗೆ ಕುಸ್ತಿ ಪಂದ್ಯ ಶ್ರೇಷ್ಠ ಇಷ್ಟ
Sir nimage nanjangud na pailvan nanjaya ranadher avara bage gothidre heli.nanjaya avarige ranadhera ano birudhanu avarige Dr Rajkumar avaru kotidhu
Shwetha varaha swamy kate heli
🙏🙏🙏🤍💙🧡💚
Hats off to Mysore pailwaan's......but decision was wrong about pailwaan Rudra ....😕
ಮಹಾತ್ಮ ಗಾಂಧೀಜಿ ಯವರು ಮೈಸೂರಿಗೆ ಭೇಟಿ ನೀಡಿದ ಬಗ್ಗೆ ದಯವಿಟ್ಟು ತಿಳಿಸಿ.
Fighting rules: Nakaratmaka tantragalige avakashavilla 😅
Hasiru Jolada Holada galiyu...: Dhoni sagali Mundehogali song 🎵
Nanu imma bagge comment madalu sariyadha veckthi alla, Adare nanu babha kandihanagi nimana numbutene
ಮಾಡಾಳ ಬೀಟ್ ಮಾಡೋಕೆ ಹೋಗಿ ಬೂಟು ಏಟು ಈಗ
namoooru kg.koppalu.. ewaga commercial street agide..
No
Gama his original name Mohammad
Gulam he defeated famous wrestler Polgavasky After India partition he goes to pakistan there his life becomes misreble. Dies without proper food.
Nice information sir
❤❤❤❤
❤️❤️❤️❤️