Apart from Old Bangalore / rowdism / Kaiva promotion this director gave life lessons in the end. Loved the conversation and language used. You guys are real Kannada lovers.
ಜಯತೀರ್ಥ ಸರ್ ಎಂಥಹಾ ಅದ್ಭುತ ಸಿನಿಮಾ 'ಕೈವ' ತುಂಬಾ ತುಂಬಾನೇ ಚೆನ್ನಾಗಿದೆ ಈ ನೈಜಾ ಕಥೆಗಳು ತುಂಬಾನೇ ಅದ್ಭುತವಾಗಿ ಮೂಡಿ ಬಂದಿದೆ ಸಾರ್ ಮನಸ್ಸಿಗೆ ತುಂಬಾನೇ ಹರ್ಷೋದ್ಗಾರ ಉಂಟಾಯಿತು.....❤❤
One of the highly intellectual perspectives that I’ve ever seen for a first time from any director in KFI, who has the capacity to deliver a commercial film with an intellectual mindset, it’s the power of Rangabhoomi.
Upendra,Rishab shetty,Kashinath,Sunil kumar desai, Jayathirtha sir wonderfull directors in our kannada film industry. They are making different jonner movies.
Sir really jayathirtha sir hats off to you for your positive points nd even mind blowing words, really i want to meet you once jayatheertha sir, nd thank you param sir for an wonderful interview
ಕೈವ ಸಿನೆಮಾ ತುಂಬಾ ಚೆನ್ನಾಗಿದೆ👌👍.ಕುಟುಂಬ ಸಮೇತ ನೋಡುವಂತಹ ಸಿನೆಮಾ👌👍.ಎಲ್ಲರೂ ಒಳ್ಳೆ ಕನ್ನಡ ಚಿತ್ರವನ್ನು ಗೆಲ್ಲಿಸೋಣ.👍ಜಯತೀರ್ಥ ಸರ್ ನಮ್ಮ ಕನ್ನಡದ ಹೆಮ್ಮೆಯ ನಿರ್ದೇಶಕರು.🤩😍🙏ಅವರಿಗೆ ಕೈವ ಸಿನೆಮಾ ಮೂಲಕ ಭರ್ಜರಿ ಯಶಸ್ಸು ಸಿಗಬೇಕು.👍 ಎಲ್ಲಾ ನಟ ನಟಿಯರು ತುಂಬಾ ಅದ್ಭುತವಾಗಿ ನಟಿಸಿದ್ದಾರೆ.👌👍
Super sir full video nodde Jayatheertha avra mathu thigalarapete story kelidmele ee Kaiva film nodlebeku anstide nodtivi all the best to entire team Kaiva ❤️👏
ಓ ಮೈ ಗಾಡ್ ಇನ್ ಸೂಪರ್ ಸ್ಟೋರಿ ಸರ್ ಪಕ್ಕ 100 ದಿನ ಮೇಲೇನೆ ಓಡುತ್ತೆ ಮೂವಿ ಎ ಸ್ಟೋರಿ ಕಲಾ ಮಾಧ್ಯಮ ಪರಂ ಸರ್ ಥ್ಯಾಂಕ್ ಯೂ ಸೋ ಮಚ್ ಈ ವಿಡಿಯೋನ ಯಾರ್ಯಾರ್ ನೋಡಿದರೆ ಪಕ್ಕ ಈ ಮೂವಿನ ಮಿಸ್ ಮಾಡ್ದೆ ಬಂದು ನೋಡ್ತಾರೆ 🙏❤️🤍
Wow!!! What a coincidence!!!!! Jayateertha avru collar mic hakondu yavdo kathe hudkondu tigalra pete ge bandidru!!! Param ge sudden agi sikbitru🎉🎉 Hege hudukthira Param ethara neevu ?? Great bidi pa
All the best to the director seems interesting and if the content is real wishing a good luck if it's a Bangalore Street story it's our history and a must watch movie
E tara movie bartha idde antha ne gothirlila e video thumbnail nodi jayaraj history and his om office bagge torstare antha ankonde but nodtha nodtha movie nodle beku antha decide agidini . Movie promotion mado idea super agi idde 😂benki and entha movie kannada k beku all the best kaiva team and one suggestion yenu andre param anna solpa acting na kami madko annoww
ಆತ್ಮೀಯರೇ, ಕಲಾಮಾಧ್ಯಮದ ಅಪರೂಪದ ವಿಡಿಯೋಗಳು ನಿಮಗೆ ಸಿಗಬೇಕಾದರೆ ತಪ್ಪದೇ Subscribe ಮಾಡಿ. Its 100% FREE...
ruclips.net/user/KalamadhyamMediaworksfeatured
🤣😂🤣😂🤣😂
😊😊😊😊😊😊😊
ಸರ್ ನನಗೆ ಒಂದು ಕೆಲಸ ಇದ್ರೆ ಕೊಡಿ ಸರ್ 😢ನನಗೆ ಬೆಂಗಳೂರ ಲ್ಲಿ ಇರೋಕೆ ತುಂಬ ಇಷ್ಟ ಪ್ಲೀಜ್ ಸರ್🙏🏻
ನಿಮ್ಮ ಓವರ್ ಆಕ್ಟಿಂಗ್ ಕಮ್ಮಿ ಮಾಡಿ 🤣🤣🤣
3es😮
ನನ್ನ ಅಚ್ಚುಮೆಚ್ಚಿನ ಚಿತ್ರ ಜಯತೀರ್ಥ ಸರ್ ರವರ "ಒಲವೇ ಮಂದಾರ" ಅಧ್ಬುತವಾದ ಚಿತ್ರ..
ನನ್ನ ಫೇವರಿಟ್.. ❤❤
ಈ ವಿಡಿಯೊ ನೋಡಿದಮೇಲೆ ಕೈವಾ ಸಿನಿಮಾ ನೋಡಬೇಕು ಅನ್ನಿಸುತ್ತಿದೆ
Apart from Old Bangalore / rowdism / Kaiva promotion this director gave life lessons in the end. Loved the conversation and language used. You guys are real Kannada lovers.
ಜಯತೀರ್ಥ ಸರ್ ಎಂಥಹಾ ಅದ್ಭುತ ಸಿನಿಮಾ 'ಕೈವ' ತುಂಬಾ ತುಂಬಾನೇ ಚೆನ್ನಾಗಿದೆ ಈ ನೈಜಾ ಕಥೆಗಳು ತುಂಬಾನೇ ಅದ್ಭುತವಾಗಿ ಮೂಡಿ ಬಂದಿದೆ ಸಾರ್
ಮನಸ್ಸಿಗೆ ತುಂಬಾನೇ ಹರ್ಷೋದ್ಗಾರ ಉಂಟಾಯಿತು.....❤❤
ತುಂಬಾ ಅದ್ಭುತವಾದ ಸಂದರ್ಶನ ನೋಡಿ ತುಂಬಾ ಖುಷಿಯಾಯಿತು ಪರಮ್ ಸರ್ 🙏🙏🙏
Ee interview nodi movie nodbeku antha curiosity banthu
One of the best director of KFI 🔥 Jaya Theertha Sir
ನೀವು ಕಥೆ ಹೇಳೊ ಶೈಲಿ ಕೇಳೋಕೆ ಚಂದ ಜಯಣ್ಣ,ಧನ್ಯವಾದಗಳು
ನಮಸ್ಕಾರ ಸರ್ ನಾವು ತಿಗರು ಪೇಟೆ ಅವರೇ ನಿಮಗೆ ಒಳ್ಳೆಯದಾಗಲಿ
Yelli guru pete Alli?
@@positiveparameshi7434 near nagareshwara Swamy temple
Sir nanu Gopi sir avr interview nodidi age jayraj matu Gopi sir avr big fan nanu❤
Hagadre Ivru Helthiro Story Yardu Heli Nodana
Ega ಬರಿ ಸೇಟುಗಳೆ ಇದ್ದಾರೆ ಅಲವ್
Our Pride Bengaluru Karaga❤️🔥
ಜಯತಿರ್ಥ ಸರ್ 👏🏻👏🏻👏🏻👏🏻👏🏻ನಿಮ್ಮ principle 👌🏻ಲೈಕ್ ಇಟ್....
ನಮ್ಮ ಈಗಿನ ಶಿಕ್ಷಣ ನಮ್ಮ ದೌರ್ಭಾಗ್ಯ...
ನಾನೊಬ್ಬ ಶಿಕ್ಷಕನಾಗಿ ಹೇಳುತ್ತಿದ್ದೇನೆ.
Very good presentation.. this is the first time I am hearing about this person JAYATHEERTHA... THE WAY HE NARRATES IS VERY GOOD...
ಸಾರ್ ನನ್ನಾಸೆ ಒಂದೇ ನಮ್ಮ ಈ ಕನ್ನಡ ಬೂಮಿಲಿ ಉಟ್ಟೂ ಪ್ರತಿಯೊಬ್ಬರು ತುಂಬಾ ಎತ್ತರಕ್ಕೆ ಬೆಳೀಬೇಕು ಅಷ್ಟೇ 🙏
ಜಯತೀರ್ಥ ರವರು ಕೊನೆಯದಾಗಿ ಹೇಳಿದ ಮಾತುಗಳು ತುಂಬಾ ಸತ್ಯವಾದವು ಮತ್ತು ಅದೇ ವಾಸ್ತವ...
Param Good video brother thank you
The way of talking of theerha sir is beautiful
Jayatheertha seems to be a great storyteller in real life too
ಜಯತೀರ್ಥ ಅವರಲ್ಲಿ ಹಲವು ವಿಷಯಗಳಿವೆ .ಅವರನ್ನು ಇನ್ನೂ ಹೆಚ್ಚಾಗಿ ಸಂದರ್ಶನ ಮಾಡಿರಿ.
Sir movie nodide..❤️❤️🔥🔥🔥
Fight mind blowing.. mass fight ide... 3 janara mele👌👌👌🙏🔥🔥🔥
One of the highly intellectual perspectives that I’ve ever seen for a first time from any director in KFI, who has the capacity to deliver a commercial film with an intellectual mindset, it’s the power of Rangabhoomi.
ಜೈ ತೀರ್ಥ ಸರ್ ಒಳ್ಳೆ ಸ್ಟೋರಿಗೆ ಕೈ ಹಾಕಿದೀರಾ ಒಳ್ಳೇದಾಗ್ಲಿ
ಜಯ ತೀರ್ಥಸರ್ ಅವರುದು ಒಲವೇ ಮಂದಾರ ಸಿನಿಮಾ ಸೂಪರ್ ಹಿಟ್ ಸರ್ ನನ್ನ ಫೇವರೆಟ್ ♥️♥️♥️
Upendra,Rishab shetty,Kashinath,Sunil kumar desai, Jayathirtha sir wonderfull directors in our kannada film industry. They are making different jonner movies.
K V RAJU 🎉🎉🎉🎉
ಬೆಂಗಳೂರು ಕಥೆಗಳು ಪೇಟೆಗಳ ಸ್ವರಾಸ್ಯ ವಿಚಾರಗಳು 🎉🙏💐
E Tara content ero video bekre namge super. Jaiteertha sir hatsoff e video noodidmele pakka movie noodlebeku anustu❤
The best episode by Kalamadhyama. "Bangalore Stories" few words by Jayathirtha is an eye opener. Waiting for more episodes.
Param anna acting gichh gili gili😂
Yes true 100%
Hucha thara adtane
😂😂😂😂
@@aishwaryapaste5459 🤣🤣🤣🤣🤣🤣🤣🤣🤣🤣ayuuuuu
Ok.
Sir really jayathirtha sir hats off to you for your positive points nd even mind blowing words, really i want to meet you once jayatheertha sir, nd thank you param sir for an wonderful interview
ಬಹಳ ಸುಂದರ ವಾದ ಕತೆ ಇದೆ ಸರ್ ಇ ವಿಡಿಯೋದಲ್ಲಿ
ಕೈವ ಸಿನೆಮಾ ತುಂಬಾ ಚೆನ್ನಾಗಿದೆ👌👍.ಕುಟುಂಬ ಸಮೇತ ನೋಡುವಂತಹ ಸಿನೆಮಾ👌👍.ಎಲ್ಲರೂ ಒಳ್ಳೆ ಕನ್ನಡ ಚಿತ್ರವನ್ನು ಗೆಲ್ಲಿಸೋಣ.👍ಜಯತೀರ್ಥ ಸರ್ ನಮ್ಮ ಕನ್ನಡದ ಹೆಮ್ಮೆಯ ನಿರ್ದೇಶಕರು.🤩😍🙏ಅವರಿಗೆ ಕೈವ ಸಿನೆಮಾ ಮೂಲಕ ಭರ್ಜರಿ ಯಶಸ್ಸು ಸಿಗಬೇಕು.👍 ಎಲ್ಲಾ ನಟ ನಟಿಯರು ತುಂಬಾ ಅದ್ಭುತವಾಗಿ ನಟಿಸಿದ್ದಾರೆ.👌👍
ಜಯ ತೀರ್ಥ ಸರ್.. ಒಳ್ಳೆ ಕಥೆ ಹೆಣೆಯೋ ನಿರ್ದೇಶಕರು 🎉🎉
Sir ಒಲವೇ ಮಂದರ ಹೂವೆ super movie
EMI jeevana...Very true............Super Param & Jaitheertha sir......keep up...
Excellent sir I am from Andra Pradesh i know few thing about the Jay Raj sir story he is the really done for the Bangalore He is good person
Jayatheerta sir your way of explaining is incredible, you are a great director too.
Param boss kidney touching acting 😅😅👌👌👌
Absolutely Hats off to Director. Well narrated movie. No where you feel bored. Script and direction is the main success of this film
ಇವತ್ತಿನ ಶಿಕ್ಷಣದ ಬಗ್ಗೆ ಮಾತನಾಡಿರುವ ಮಾತು ಸತ್ಯ ಸರ್. ನನ್ನ ಹೆಸರು ಹೇಳಲ್ಲ ಆದ್ರೆ ಇದು ಸತ್ಯವಾದ ಮಾತು
The Karnataka most awaited story now started,, highest views vedio in the kalamadyama history
Namaskara.. namma area tigalarapete.. 100% right every Galli has a story..
ನಿಜ ಸರ್ ಇವತ್ತಿನ ಶಿಕ್ಷಣದ ಬಗ್ಗೆ ಜಯಕೀರ್ತಿ ಸರ್ ಹೇಳಿರುವ ಮಾತು 100% ಸತ್ಯ ಸರ್ (36.50 ನಿಮಿಷದಲ್ಲಿ ಹೇಳಿರುವ ಮಾತು ಸತ್ಯ ಸರ್)
nanu cottonpete hudga ne keludre mai jum antide thnks for such jem jaya sir ...waiting for the movie
ನಿರ್ದೇಶಕ ಜಯತೀರ್ಥ ರವರಿಗೆ ಈ ಚಿತ್ರ ಪ್ರಚಂಡ ಯಶಸ್ವಿ ಯಾಗಲಿ. ಅವರ ಈ ಪ್ರಯತ್ನ ಕ್ಕೇ ದೇವರು ಆಶೀರ್ವಾದಿಸಲಿ . ಜೈ ಕನ್ನಡ ಜೈ ಕನ್ನಡಿಗ ಜೈ ಕರ್ನಾಟಕ 💛❤️
Super sir full video nodde Jayatheertha avra mathu thigalarapete story kelidmele ee Kaiva film nodlebeku anstide nodtivi all the best to entire team Kaiva ❤️👏
ಓ ಮೈ ಗಾಡ್ ಇನ್ ಸೂಪರ್ ಸ್ಟೋರಿ ಸರ್ ಪಕ್ಕ 100 ದಿನ ಮೇಲೇನೆ ಓಡುತ್ತೆ ಮೂವಿ ಎ ಸ್ಟೋರಿ ಕಲಾ ಮಾಧ್ಯಮ ಪರಂ ಸರ್ ಥ್ಯಾಂಕ್ ಯೂ ಸೋ ಮಚ್ ಈ ವಿಡಿಯೋನ ಯಾರ್ಯಾರ್ ನೋಡಿದರೆ ಪಕ್ಕ ಈ ಮೂವಿನ ಮಿಸ್ ಮಾಡ್ದೆ ಬಂದು ನೋಡ್ತಾರೆ 🙏❤️🤍
👌 ಮುಂದುವರಿಯಲಿ ಈ ರೌಡಿಸುಮ್ ಜರ್ನಿ
j sir nivu super vishya helidri, super, adhere thumba vishaya silent, saro bedi beda adhu...... but super sir, kalamadhama ge dhanyavadha
KAIVA PROMOTION 🎉🎉🎉🎉. All the best sirr🎉🎉🎉
ಸಂದರ್ಶನ ಸೂಪರ್ ಕೈವಾ ಯಾವಾಗ ಬಿಡುಗಡೆ ಆಗುತ್ತೆ ಮತ್ತು ಹೀರೋ ಯಾರು
Dec 8 danveer
ಜಯಣ್ಣ ಮನೆಯಿಂದನೇ ಮೈಕ್ ಹಾಕ್ಕೊಂಡ್ ಬಂದವ್ರೆ 😅
Pin this 😂
😂😂😂😂
😂😂😂😂
😂😂
Superr
100 percent nija neevu heliddu
super sir here each and every road and every family have there own history in this area
ನಾವೆಲ್ಲ ಓಡಾಡಿದ ಜಾಗಗಳನ್ನು ನೀವು ತೋರಿಸಿದ್ದೀರಾ ತುಂಬಾ ಧನ್ಯವಾದಗಳು ಕೆಪಿ ಅಗ್ರಹಾರಕ್ಕೆ ಹೋಗಿ ರೌಡಿಗಳ ಕಥೆಗಳು
My all time favourite film ri sir.... olleva Mandara.... great ❤❤... and thanks for directing that film
Waiting for kaiva beautifull director jayantatirtha sir❤🙏 great
Really Nimma E sambashane hosa prapanchakke karedu kondu hogtade. Fantastic
Wow about diversity i appreciate it great thought, its an lesson thank u
@25:10 - yes, gangaram owner magaa astu dina jeevanta idda (building trash kelge, basement floor)
ಒಲವೇ ಮಂದಾರ ತುಂಬಾ ಇಷ್ಟ ಇರೋ ಮೂವೀ ಆದ್ರೆ ಕೈವ ವರ್ಸ್ಟ್ ಮೂವೀ ಸರ್
ಧನ್ಯವಾದಗಳು ಒಳ್ಳೆಯ ಮಾಹಿತಿ
ಪರಮ್ ಚೆನ್ನಾಗಿದೆ ನಿಮ್ಮ ಸಹದ್ಯೋಗಿ ಫಿಲ್ಮ್ ಪ್ರಮೋಷನ್, ಇದಕ್ಕೆ ನೀವು ಎಷ್ಟು ಕೇಳಿದ್ರಿ ಅವರು ಎಷ್ಟು ಕೊಟ್ರು 😂😂😂
ಸರ್ ನಮ್ಮ ವಿಶ್ವೇಶ್ರಯ್ಯನವರು, ಡಿ ವಿ ಜಿ ಅವರು ಮುಂತಾದ ಸಾಧಕರ ಮನೆ, ಹುಟ್ಟೂರು ತೋರಿಸಿ..
ಇಂಥ ರೌಡಿ ಬೋಲಿಮಕ್ಕಳ ಬಗ್ಗೆ ತಿಲ್ಕೊಂಡು ಏನು ಆಗಬೇಕಿಲ್ಲ..
👍
Nine torsu guru avrge yak heltiya nine madu direction
Idu avrdu promotion bro movie du
Nam karma
Well said brother
Wow!!! What a coincidence!!!!! Jayateertha avru collar mic hakondu yavdo kathe hudkondu tigalra pete ge bandidru!!! Param ge sudden agi sikbitru🎉🎉 Hege hudukthira Param ethara neevu ?? Great bidi pa
Amazing movie kaiva it's really good talent jayatheerta sir❤
All the best to the director seems interesting and if the content is real wishing a good luck if it's a Bangalore Street story it's our history and a must watch movie
ಹವಾಯಿ ಚಪ್ಪಲ್, ಟಿ, ಬನ್ 😅😅😅 Lovely director..!
Good luck sir!!!
Most Awaited Series ❕
I will really wait for your kind information
Nim research sorry and narration is superb... Good luck kaivaa..
ಈ interview ನೋಡಿದ ಮೇಲೆ ಕೈವ cinema ನೋಡಬೇಕು ಅನಿಸುತ್ತಿದೆ. ಗುರು
Proud to be Kshatriyas 🔥🔥🔥
ಈ ರೀತಿಯ ಕಥೆಗಾರ ನಮ್ಮ ಸಮಾಜಕ್ಕೆ ಬೇಕಿಲ್ಲ ಒಬ್ಬ ಕೊಲೆಗಾರ ಕಥೆ ಇಂದ ನಮ್ಮಗೆ ಏನು ಉಪಯೋಗ....
ಕರ್ನಾಟಕದ ಮೊಟ್ಟ ಮೊದಲ ಡಾನ್ ಎಷ್ಟು ಹೆಮ್ಮೆಯಿಂದ ಹೇಳ್ತಿಯೋ 😂😂😂
Child
One of the best movie 🎥 ❤❤🙏🙏🙏🙏
Olave mandara Superb Movie ❤ Ee vedio li play ada song namma Sakaleshpur li shoot agiddu 😍❤
My favourite man God blessings 🙏🙏🙏 ur great man 👍🎉🎉🎉🎉
Good job sir yalla fullu video madi jayaraju bage
Ajith hanumakkar du video madiiii. Plzzzzz
Sr atsoff Karnataka dha hithy hasa good job Sr atsoff brother 💯 percent nija Sr ❤
Hats off to the director's research to make the film.
Hi sir Don jayraj series continue madi plz love from ballari❤
Best episode till now😊
Valuable episode sir ❤
ಜೈ ತೀರ್ಥ ಸರ್ 🙏🏻♥️💐
Wish your film be very successful depicting our old Bangalore lifestyle which we lost infront of us . My will be accepted by all 70s,80s born kids
Nijavaglu nim movie esta aytu super ede 1983 kathe nijavaglu channagide love story du esta aytu
Param Sir pls Ajith Jayaraj avara interview madi. Nimge innu Jayraj avara life ge insight sigute
Sir ajith interwiew madodu ollede but jayaraj hodaga avaru ennu magu avrige hege full details gothiruthe 🤦🏻♂️
ಸರ್ ನಿಮ್ಮದ ಕಲಿಬೇಕು ಇರೋದು ಬಹಳ ಇದೆ
Crazy acting ❤❤
ಒಳ್ಳೆ ವಿಡಿಯೋ ವರದಿಗಳು
Guru 💯 Percent movie nodthini bro story was Super
Excellent movie 💐
One of the best episode and content
ತುಂಬಾ ಜಂಟಲ್ ಮ್ಯಾನ್ ನಿರ್ದೇಶಕರು ಇದನ್ನೆಲ್ಲ ಕೇಳಿದರೆ ಗೊತ್ತಾಗುತ್ತೆ
Mr param you haven't heard the legendary story of our pailwan krishnappa , his name his kept on the way to going to SP road
E tara movie bartha idde antha ne gothirlila e video thumbnail nodi jayaraj history and his om office bagge torstare antha ankonde but nodtha nodtha movie nodle beku antha decide agidini . Movie promotion mado idea super agi idde 😂benki and entha movie kannada k beku all the best kaiva team and one suggestion yenu andre param anna solpa acting na kami madko annoww
ಮಾಗಡಿ ರಸ್ತೆಯ ನಮ್ಮ ನೆಚ್ಚಿನ ಉಪಹಾರ ಗಲ್ಲಿಯಲ್ಲಿ ನಿಮ್ಮನ್ನ ನೋಡಿದ್ದೇ ಗುರುಗಳೇ 👌
👑King of Muthappa Rai⚡⚡
ನನ್ನ ಪೇವರೆಟ್ ಚಿತ್ರ ಒಲವೇ ಮಂದಾರ ❤❤❤
Jai jayathirtha sir super information