ಅಣ್ಣಾವ್ರನ್ನ ಬಯ್ದೋರು ಈವರೆಗೂ ಯಾರೂ ಉದ್ದಾರ ಆಗಿಲ್ಲ...ಯಾಕೆ ಗೊತ್ತಾ...?! Honnavalli Krishna| Part 06

Поделиться
HTML-код
  • Опубликовано: 19 окт 2022
  • ಇದ್ದದ್ದು ಇದ್ದ ಹಾಗೆ,
    ಕಂಡದ್ದು ಕಂಡ ಹಾಗೆ,
    ನೇರ, ನಿಷ್ಠುರ, ಖಚಿತ ಮಾತು ಮಥನಕ್ಕಾಗಿ
    ಶುದ್ಧ ಸಮಾಜ, ಸಂವಹನ, ಸಂಸ್ಕೃತಿಯ ಪುನರುತ್ಥಾನಕ್ಕಾಗಿ
    ನನ್ನ ದನಿ, ನನ್ನ ನಡೆ, ನನ್ನ ಹೆಜ್ಜೆ ,,,
    ಬಿ ಗಣಪತಿ....📝
    Follow me on - 👇🏻
    👉🏻 • Instagram: / bolgereganapati
    👉🏻 • Facebook: / ganapati.bolgere
    👉🏻 • Twitter: / b4ganapathi
    👉🏻 • Facebook Page: tinyurl.com/2p8uznms
    #DrRajkumar #HonnavalliKrishna #BGanapathi #DRRAJKUMAR #HONNAVALLIKRISHNA #SPEED_NEWS_KANNADA #puneethrajkumar #RAJKUMAR #Annavru #Kannada #PuneetRajkumar #KFI #Appu #drrajkumar #rajkumar #legend #kannada #puneethrajkumar #shivarajkumar #karnataka #sandalwood #Rajkumar #RajkumarHitSongs #RajkumarOldSongs
    @B Ganapathi
    ​ @PRK Audio
    .
    .
    #DrRajkumarHits #DrRajkumarSongs #DrRajkumarJukebox #ShivaRajkumar #DrRajkumarOldSongs #DrRajkumarHitSongs #DrRajkumarFilmHits #DrRajkumarFilmSongs #PuneethRajkumar #DrRajkumarVideoSongs #DrRajkumarSongsJukebox #DrRajkumarRomanticHits #DrRajkumarJukeboxSongs #KannadaDrRajkumarSongs #DrRajkumarHitSongsAudio #KannadaDrRajkumarHitSongs #OldKannadaDrRajkumarSongs #DrRajkumarHitSongsJukebox #DrRajkumarKannadaHitSongs #PuneethRajkumar #PuneethRajkumarWife #PuneethRajkumarMovie #PowerStarPuneethRajkumar #AshwiniPuneethRajkumar #PuneethRajkumarLastMomen #PuneethMovie #PuneetRajkumarLastRites #PuneethRajkumarFuneralVideo #PuneetRajkumarPassedAway #PunithRajkumarLastVideo #PuneethRajkumarAshwiniPuneethRajkumar #PaysLastRespectsToPuneethRajkumar #PuneethRajkumar'sLastPartyVideo #PuneethFuneralVideo #PuneethRajkumarFightCoronaWorkout #SouthMovie #ShivaRajkumar #DrShivaRajkumar. #Shivaram #ShivaRajaKumarMovies #Shivanna #ShivarajkumarKannadaMovie #ShivannaHealth #Srinivasa #ShivannaHealthIssue #SharathLohitashwa #LiveKarnatakaNews #Chikkanna #RrrMumbaiEvent #RamarajuForBheem #SsRajamouli #SadhuKokila #BangaraSouthMovie #RrrTeluguNtr #SsRajamouliNewFilm #LiveNews #NewsfirstKannada #RamCharan #Sandalwood #NewsFirstKannada #RoarOfRrr #VishalHegde #VidyaPradeep #RrrRamCharan
  • РазвлеченияРазвлечения

Комментарии • 148

  • @shankarguru3867
    @shankarguru3867 Год назад +66

    ಭಾರತೀಯ ಚಿತ್ರರಂಗದಲ್ಲಿ ಒಬ್ಬನೆ ರಾಜಕುಮಾರ್ ಅವರಿಗೆ ಅವರೇ ಸಾಟಿ ಡಾಕ್ಟರ್ ರಾಜಕುಮಾರ್ 💐💐🙏🙏

  • @pralak5587
    @pralak5587 Год назад +138

    ಪ್ರಾಮಾಣಿಕತೆ ಯಾರಲ್ಲಿ ಇರುತ್ತೋ ಅವರ ವಿಷಯಕ್ಕೆ ಹೋದ್ರೆ ಯಾರೂ ಉದ್ದಾರ ಆಗಲ್ಲ ಸತ್ಯವಾದ ಮಾತು..

  • @chandrashekar-kg7oi
    @chandrashekar-kg7oi Год назад +122

    ಭೂಮಿ ತೂಕದ ಮನುಷ್ಯ ನಮ್ಮ ಅಣ್ಣಾವ್ರು😍🙏🏻

  • @dboss8372
    @dboss8372 Год назад +60

    ಹೊನ್ನವಳ್ಳಿ ಸರ್ ಅಣ್ಣವ್ರು ಮನೇಲಿ ನೀವು ಇದ್ದಾಗ ಚೆನ್ನಾಗಿ ನಿಮ್ಮನ್ನು ನೋಡಿಕೊಂಡಿದ್ದಾರೆ..ಅಣ್ಣಾವ್ರು ಫ್ಯಾಮಿಲಿ ಇಂದ ನೀವೆಲ್ಲ ಬೆಳಕಿಗೆ ಬಂದಿದ್ದೀರಾ ಒಳ್ಳೇದಾಗ್ಲಿ ನಿಮಗೆ 🙏💐💐🙏

  • @prasannakumar6873
    @prasannakumar6873 Год назад +18

    ಈಗಾಗಲೇ ನೋಡ್ತಾ ಇದ್ದೀವಲ್ಲ. ಒಂದ್ ಎರಡು ಹಿಟ್ ಸಿನಿಮಾ ಮಾಡಿ, ನಮ್ಮ ಚಂದನವನ ಪೂರ್ತಿ ಅವರ ಜನರದ್ದೇ ಹವಾ ಅಂತಾ ಇದ್ದಾರೆ.
    ಆದರೆ ನಮ್ಮ ಪ್ರೀತಿಯ ಅಣ್ಣಾವ್ರು ಯಾವತ್ತಿದ್ರೂ ದೇವರೇ. ಯಾವ ಅಹಂಕಾರ ಇರಲಿಲ್ಲ. Humble person.

  • @krishnamurthymurthy6166
    @krishnamurthymurthy6166 Год назад +95

    ಕರ್ನಾಟಕದ ಇತಿಹಾಸ ಪುಟಗಳಲ್ಲಿ ಅಣ್ಣಾವ್ರ ಪ್ರಖ್ಯಾತಿ ಅಪ್ಪು ಸರ್ ಅವರ ಪ್ರಖ್ಯಾತಿ ಎಂದೆಂದಿಗು ಸ್ಥಿರವಾಗಿರುತ್ತದೆ.✊✊✊🧡🧡🧡

  • @sumar1506
    @sumar1506 Год назад +35

    ಹೊಸಲು ತುಳಿಯಬಾರದು ಅಂದಾಕ್ಷಣ ಆವರ ಸಂಸ್ಕಾರ ಎಂಥದ್ದು ಎಂದು ಖಚಿತವಾಯಿತು ಸ್ವಾಮಿ. ವಂದನೆಗಳು...

  • @chandrashekarappa8697
    @chandrashekarappa8697 Год назад +34

    ಅಣ್ಣಾವ್ರಷ್ಟು ಸೊಗಸಾಗಿ ಊಟವನ್ನು ಆಸ್ವಾದಿಸಿ ಸವಿದವರನ್ನು ನಾವ್ ಕಾಣೆವು ಊಟವು ಯಾವುದೇ ಸ್ಥಿತಿಯಲ್ಲಿರಲಿ ಭಕ್ತಿಯಿಂದ ಸ್ವೀಕರಿಸಿದ ಮಹಾ ಆತ್ಮ ಅವರು ಜೀವನದಲ್ಲಿ ಉಸಿರೇ ಆಗಿ ಅಳವಡಿಸಿಕೊಂಡು ಬಂದ ಮೌಲ್ಯಗಳನ್ನು ನಾವು ಕಿಂಚಿತ್ ಪಾಲಿಸಿದರೆ ಅದೇ ಅವರಿಗೆ ನಾವು ಕೊಡುವ ಗೌರವ 🙏

  • @manjunathadn
    @manjunathadn 5 месяцев назад +11

    ಹೊನ್ನಾವಳ್ಳಿ ಅವರಿಗೆ ಇರುವ ನಿಯತ್ತೇ ಅವರಿಗೆ ಶ್ರೀರಕ್ಷೆ 🙏

  • @deepurajashekharaiaya8768
    @deepurajashekharaiaya8768 Год назад +35

    Dr ರಾಜಕುಮಾರ್ ಅವರು ಸರಳತೆಯ ದೇವರು ಕನ್ನಡದ ಸ್ವತ್ತು ನಮ್ಮ ಹೆಮ್ಮೆಯ ಮುತ್ತು ರಾಜ್ ಕುಮಾರ್ 🙏🙏🙏🙏🙏🙏🙏🙏🙏🙏🙏👑

  • @harishgowda8874
    @harishgowda8874 Год назад +54

    ನಾನು ಅಣ್ಣಾವ್ರ ದೊಡ್ಡ ಅಭಿಮಾನಿ ನನಗೆ ಅವರೇ ಆರಾಧ್ಯ ದೈವ ❤️🙏

    • @punithgowda4658
      @punithgowda4658 5 месяцев назад

      ಪುಣ್ಯವಂತ್ರು ಬ್ರೋ ನೀವು.. ಅಣ್ಣಾವ್ರನ್ನ ಇಷ್ಟ ಪಡೋರು ಒಳ್ಳೆತನ ನಾ ಇಷ್ಟ ಪಡ್ತಾರೆ❤

  • @sureshshruthi8470
    @sureshshruthi8470 Год назад +26

    ಮುತ್ತು ರತ್ನಗಳಿಗಿಂತ ಮೀರಿದ ಮನುಷ್ಯ 🙏🙏🙏🙏🙏🙏❤️❤️❤️

  • @shilpashilpa9445
    @shilpashilpa9445 Год назад +23

    ಯಾರಿಗೂ ಈ ಒಳ್ಳೆ ತನ ಬರಲ್ಲ, ಅವರ ಮಗ ಅಪ್ಪು ಸರ್ ಗೆ ಬಿಟ್ಟ್ರೆ ಇನ್ನು ಯಾರಿಗೂ ಇಷ್ಟ ಒಳ್ಳೆ ಗುಣ ಬರಲ್ಲ, ಬರೋದು ಇಲ್ಲ ❤️❤️❤️❤️❤️❤️❤️❤️❤️❤️❤️❤️❤️❤️❤️❤️❤️

  • @suvarnahalageri4489
    @suvarnahalageri4489 Год назад +15

    ಕೃಷ್ಣ ಅವರೇ ನಿಮ್ಮ ಒಂದೊಂದೂ ನಿಜವಾಗಿಯೂ ಅದ್ಭುತ.ಅಣ್ಣಾವ್ರ ಅಂದ್ರೆ ಹಾಗೆನೇ

  • @MaheshMahesh-bc5sd
    @MaheshMahesh-bc5sd 5 месяцев назад +6

    ನಟಸಾರ್ವಭೌಮ ಅವರಂತ ಅದ್ಬುತ ನಟ, ಭಾರತೀಯ ಚಿತ್ರರಂಗದಲ್ಲಿ ಹುಟ್ಟಿ ಬರುವುದು ಅಸಾಧ್ಯ.

  • @Aveen0606
    @Aveen0606 Год назад +15

    ನೀವೇ ಪುಣ್ಯಾತ್ಮರು ಸರ್..

  • @RaviKumar-tb9wz
    @RaviKumar-tb9wz Год назад +44

    ಕನ್ನಡ ಅಂದ್ರೆ ನಮ್ಮ ರಾಜ್,,,

  • @shilpashilpa9445
    @shilpashilpa9445 Год назад +14

    Dr raj family bagge mathadoku ಯೋಗ್ಯತೆ, ಪುಣ್ಯ ಎಲ್ಲ ಬೇಕು, ನಮ್ಮ ಕರ್ನಾಟಕದ ದೇವರ ಮನೆ ರಾಜ್ ಕುಟುಂಬ 😘😘😘😘😘😘😘😘😘😘😘😘😘😘😘😘😘😘😘😘😘😘😘😘😘😘😘😘😘😘😘😘😘

  • @naveenagururaju5288
    @naveenagururaju5288 Год назад +7

    I love Dr. Rajkumar and Dr. Puneeth Rajkumar

  • @akshayrvs4837
    @akshayrvs4837 Год назад +14

    namma annavrige sama yaaru huttilla huttalla...king

  • @user-qu1dy6rq4v
    @user-qu1dy6rq4v Год назад +44

    ಕೋಟೆ ಕಟ್ಟಿ ಮೇರೆದೊರು
    ಮೀಸೇ ತಿರುವಿ ಮೆರೆದೊರು
    ಹೇಳ ಹೆಸರಿಲ್ಲದಂತೆ ಮಣ್ಣಲ್ಲಿ ಮಣ್ಣದರು.
    ಜನರಿಂದ ಜನರಿಗಾಗಿ
    ಜನರಿಗೋಸ್ಕರ ಬದುಕಿ
    ದೇವರಾದರು.

  • @anandamurthy1141
    @anandamurthy1141 Год назад +32

    ದೊಡ್ಡೇಜಮಾನ್ರು ಅಣ್ಣಾವ್ರುಗೇಜೈ

  • @rangnathranganath9541
    @rangnathranganath9541 Год назад +56

    ಅ ಖ o ಡ ದೇ ಶ ದ
    ವ ಜ್ರ ಕು o ಡ ಲ ದ
    ☀ಮು ತ್ತು ☀
    ಸಾ ವ ೯ ಭೌ ಮ ರಾ ಜ ಕು ಮಾ ರ ರ ವ ರು.

  • @chandanapple2935
    @chandanapple2935 Год назад +26

    Nijavada kannadigara asthi namma Rajanna appu jai Karnataka

  • @prk1989
    @prk1989 Год назад +17

    Dr.Raajkumar n Dr.punithrajkumar avara aathmagalu paramathmanalli leenavaada aathmagalu ❤❤❤❤❤🙏🙏🙏🙏🙏

  • @manjunathdas.lokalmovi82
    @manjunathdas.lokalmovi82 5 месяцев назад +2

    ಅನುಭವದ ಸಾಗರ ನಮ್ಮ ಬಿ ಗಣಪತಿ ಸರ್

  • @varadarajaluar2883
    @varadarajaluar2883 5 месяцев назад +1

    ಬಿ.ಗಣಪತಿ ವಾಹಿನಿಗೆ ನಮಸ್ತೆ. ಒಳ್ಳೆಯ ಸಂಚಿಕೆ.

  • @shashimanju2245
    @shashimanju2245 Год назад +32

    Annavru deavru🙏🙏🙏👌👍

  • @nagarajudv8353
    @nagarajudv8353 Год назад +17

    Honnavally is very good talented personality. He knows all about Dr Rajkumar sir. He was accompained with their family nothing like a family member. God may bless more health to Mr Honnavalli Krishna and their family.
    Thank you Sri Ganapathi sir for making this vidio. 🙏

  • @chengdutakashi3049
    @chengdutakashi3049 Год назад +30

    He said " Rajkumar getting doctorate and others getting doctorate is very different "...so true!

  • @narahari8821
    @narahari8821 Год назад +17

    Honavalli Krishna is very good and humble person

  • @anupamas2435
    @anupamas2435 Год назад +21

    ಗಣಪತಿ ಸರ್.ಸಂದರ್ಶನ ಅರ್ಥ ಪೂರ್ಣ ವಾಗಿದೆ. ಪ್ರತಿ ಮಾತಿನಲ್ಲಿ ಜೀವಂತಿಕೆ ಇದೆ. ಥ್ಯಾಂಕ್ಸ್ ಸರ್.

  • @rajraju4291
    @rajraju4291 Год назад +22

    Dodda mane is great

  • @sachin199035
    @sachin199035 Год назад +23

    Dr Raj family is so down to earth.. Don't no they have special love towards Hospet and Gangavathi area. 👍👍

  • @lingaraju2116
    @lingaraju2116 Год назад +17

    Rajanna ❤❤❤❤

  • @abdulrahiem7906
    @abdulrahiem7906 Год назад +5

    ಅಣ್ಣವ್ರ ಒಡನಾಡಿ ಜೀವನ ದ ಅನುಭವ

  • @smeti7673
    @smeti7673 Год назад +19

    H krishna sir du innu videos madi annor bagge 100 pustaka baribahudu.. prati yktigu avaru madhari.. 🙏🙏

  • @sunithab4602
    @sunithab4602 Год назад +6

    Annavru avara makkalu karnatakada devatha manushyaru👌👌🙏🙏🙏

  • @manumamu52520
    @manumamu52520 Год назад +20

    God of king boss

  • @MrVaibhhav
    @MrVaibhhav Год назад +6

    Good nature Dr rajkumar ji.

  • @jayashankarkr4738
    @jayashankarkr4738 Год назад +17

    Devathe manushya, annuru DHRUVATHARE,

  • @srinivashs8281
    @srinivashs8281 Год назад +8

    Anna is great

  • @Jackie-hc6fc
    @Jackie-hc6fc Год назад +9

    Devata manushya ❤️🙏

  • @naveenc1031
    @naveenc1031 Год назад +22

    Great words 👏 👌 👍

  • @rajoorajoo1981
    @rajoorajoo1981 Год назад +36

    Annavra munde innobba no chance..🙏🙏

  • @vijaykumarsiddaramaiah6372
    @vijaykumarsiddaramaiah6372 Год назад +19

    Dr Annavaru

  • @user-gw1xo9oh2i
    @user-gw1xo9oh2i 2 месяца назад

    ನಮ್ ಧಣಿ ಸರಳತೆಯ ಸೌಕಾರ ಬಂಗಾರದ ಮನುಷ್ಯ ಮುತ್ತುಮುತ್ತು ರಾಜ್❤❤❤❤

  • @jayashankarkr4738
    @jayashankarkr4738 Год назад +22

    BG sahebre honnavalli Krishna sir du minimum 25episode madi please please

  • @lathavijayakumar1798
    @lathavijayakumar1798 Год назад +12

    100% true

  • @tkhanumantrajutkhanumantra1097
    @tkhanumantrajutkhanumantra1097 5 месяцев назад +1

    ಯಾಕ್ರಿ ಬೈಯಬೇಕು ಅಣ್ಣಾವ್ರಿಗೆ ಒಳ್ಳೆ ಕನ್ನಡ ಅಭಿಮಾನಿ ಇದ್ದರೆ ಕನ್ನಡಿಗರು ಒಬ್ಬರಿದ್ದರೆ ರಾಜಕುಮಾರ್ ಒಬ್ಬರೇ ಇವರು ಮುಂದೆ ಎಲ್ಲಾ ಆಕ್ಟರ್ಸ್ ಗಳು ನಿಲ್ಲು ಈ ಸಮಯದಲ್ಲಿ ಇದ್ದರೂ ಅವರು ಇನ್ನೂರು ದಿಸ ಥಿಯೇಟರ್ ನಲ್ಲಿ ಓಡುತ್ತಿತ್ತು ಫಿಲಂಗಳು ಫಿಲಂಗಳು ಅವರ ಆಕ್ಟಿಂಗ್ ಯಾರಿಗೂ ಬರುವುದಿಲ್ಲ ವರನಟ ಡಾಕ್ಟರ್ ರಾಜಕುಮಾರ್

  • @sundarashwini3707
    @sundarashwini3707 Год назад +12

    Nice Raj sir

  • @BRMediaHouse
    @BRMediaHouse Месяц назад

    ದೇವತಾ ಮನುಷ್ಯ ನಮ್ಮ ಅಣ್ಣಾವ್ರು❤🙏🏻

  • @pntpnt1765
    @pntpnt1765 Год назад +26

    ದೊಡ್ಡ ಮನೆ ದೊಡ್ಡೋರು ನಮ್ಮಾ Dr ರಾಜ್ ಕುಮಾರ್

  • @househeasiieme4984
    @househeasiieme4984 Год назад +4

    Wow what an amazing words keep for you first even we don’t think

  • @Manninamaga22
    @Manninamaga22 7 месяцев назад +2

    Guru n voice madulation madthare Krishna thata avru 😱 Yappa mind blowing 🙇‍♂️

  • @vj2322
    @vj2322 5 месяцев назад +1

    Real Bhagyawantha honnavalli Krishna Sir

  • @lokeshgowda5610
    @lokeshgowda5610 5 месяцев назад +2

    Dr. Rajkumar the legend of indian cinimas Karnataka Rathna should be honoured with baratha rathna award

  • @krishnamurthy6100
    @krishnamurthy6100 Год назад +24

    Kanndakkobbare Anna Rajanna

    • @sadashivkoparde8520
      @sadashivkoparde8520 Год назад +4

      Yes. Krishana kannadakobhane Raj. Dr Raj. Dr. Appu. Only. Dodd mane

  • @mahadevaswamys9415
    @mahadevaswamys9415 Год назад +21

    World masterpeice ❤❤❤❤🙏❤

  • @punithgowda4658
    @punithgowda4658 5 месяцев назад

    ಕನ್ನಡದ ಪುಣ್ಯ ಪುರುಷ ಅಣ್ಣಾವ್ರು ♥️

  • @shiva.anaidu3986
    @shiva.anaidu3986 Год назад +11

    Yendhendhu Mareyalagadha Mutthu Namma Dr. Rajkumar.

  • @anthonykinnal7300
    @anthonykinnal7300 4 месяца назад

    Dr Rajkumar the only legendry king of kannada film industry,no one can replace Dr, Rajkumar

  • @r.nagabhushana
    @r.nagabhushana 2 месяца назад

    ಬಕೇಟ್ ಚೆನ್ನಾಗಿದೆ ಕಣಣ್ಣ😂
    ನಿಮ್ಮ ಇಂಡಸ್ಟ್ರೀಗೆ ಮಾತ್ರ ಆದರೆ ನಮ್ಮಂತವರನ್ನು ನಿಮ್ಮ ಅಣ್ಣಾವ್ರ ಫ್ಯಾಮಿಲಿ ಬೆಳೆಯೋದು ನಿಲ್ಲಿಸೋಕೆ ಆಗಲ್ವೇ😂😂

  • @user-fb9de3ke7m
    @user-fb9de3ke7m 8 месяцев назад +1

    ಜೈ ರಾಜಣ್ಣ

  • @gururajswamy7748
    @gururajswamy7748 Год назад +11

    👌👌👌👌👌❤

  • @kiranprasad744
    @kiranprasad744 Год назад +13

    Nima jevana sartaka ayatu sir

  • @muniraju7978
    @muniraju7978 Год назад +4

    Raj Appu followers

  • @manjucars
    @manjucars Месяц назад

    Love you ಅಪ್ಪಾಜಿ ❤❤❤❤❤

  • @rameshmp9911
    @rameshmp9911 5 месяцев назад +1

    Sri super sri

  • @basavarajkundargi6666
    @basavarajkundargi6666 7 месяцев назад +1

    Super ❤️👌❤️💕❤️👌❤️

  • @ashokkumar-yi6pn
    @ashokkumar-yi6pn 7 месяцев назад +1

    Example ಹೊನ್ನವಳ್ಳಿ ಕೃಷ್ಣ

  • @user-uy8fn7er2i
    @user-uy8fn7er2i 5 месяцев назад +2

    Namagu..ast..annuro..awara..famili.aradya
    Dey

  • @sandeepkongal7134
    @sandeepkongal7134 Год назад +6

    ❤❤

  • @MaheshMahi-nk8fi
    @MaheshMahi-nk8fi Год назад +7

    ಭೂಮಿ ತೂಕದ ಮಾತು

  • @sukurgowda5408
    @sukurgowda5408 5 месяцев назад

    One n only Raj..❤❤❤❤

  • @ArunKumar-gb5fk
    @ArunKumar-gb5fk Год назад +2

    God raj

  • @lakshmis4962
    @lakshmis4962 Год назад +4

    Raj na tulidavru pachkondidare inu mele eddila elodu ila

  • @mahanteshmanthi9083
    @mahanteshmanthi9083 Год назад +6

    💐💞

  • @rathnavathipoorvi4883
    @rathnavathipoorvi4883 Год назад +4

    🙏🙏💐💐🙏🙏

  • @raghupoojari5444
    @raghupoojari5444 Год назад +5

    🙏🙏🙏🌹👍

  • @sravikumarkumar6475
    @sravikumarkumar6475 5 месяцев назад

    U r right h nalli ji

  • @shrinivasn1878
    @shrinivasn1878 Год назад +3

    ❤❤🙏🙏🙏👌👌

  • @voguru1
    @voguru1 Год назад +2

    Kaliyugada devru beedre swamy.

  • @VivekVivek-wp8nd
    @VivekVivek-wp8nd Год назад +5

    ❤️❤️❤️❤️❤️❤️❤️❤️❤️

  • @729prajwals7
    @729prajwals7 Год назад +2

    Idu darshan and avan fans ge helidanga ide😂😂😂😂

  • @salmaparveen7m724
    @salmaparveen7m724 Год назад +7

    ❤❤❤❤❤

  • @rajendrarajendra156
    @rajendrarajendra156 Год назад +1

    ❤️❤️❤️❤️

  • @jainabiha8824
    @jainabiha8824 Год назад +2

    👌👌👌👌👌👌👌❤❤👌👌👌👌👌

  • @subhashbm9523
    @subhashbm9523 4 месяца назад

    ಭಯ ಇರೊಕಡೆ ಜಯೆ ಇದೆ

  • @sureshr4517
    @sureshr4517 Год назад

    Ho na vali.Sir.namaskara

  • @rajmohanreddy9421
    @rajmohanreddy9421 Год назад +23

    Honnavalli Krishna astu varsha DR. RAJ avara maneyalli close aagi idru, yavde experience sariyagi helakke baralla. Adakke avru asst director aagiddoru haage ulkondru, illandre yavaglo director aagabekittu. Avriginta S. A. SRINIVAS experience chennagi helthare.

    • @shankart1249
      @shankart1249 Год назад

      @@HarishKumar-mn6ue Clap boy kelasa maadabarada? ella kelsakku gourava kododanna kaliri swamy. ivarige aa devaru nirdeshakanagalu avakasha kodalilla anda maatrakke avaru maduttidda kelasavannu keelagi kaanuvudu obba manushyanige shobe taruvudilla.

    • @shankart1249
      @shankart1249 Год назад +7

      S A Srinivas adbutha maathugara. adakke avaru producer aagiddu. Annavra maneyalli kelasa maaduttidda M S Rajashekar kooda director aadru. Krishna avaru uttama nata.

    • @mutturaj2983
      @mutturaj2983 Год назад +10

      ವಯಸ್ಸು ಆಗಿದೆ ಗುರು... ಮಾತು ಅಷ್ಟು ಸ್ಪಷ್ಟ ಬರಲ್ಲ

    • @citizen408
      @citizen408 Год назад +2

      ​@@HarishKumar-mn6ue Age ge adru respect Kodi.

    • @swethasantosh4325
      @swethasantosh4325 Год назад

      Houdu nimma vishleshane thumba sari ede

  • @monikapmonikap2029
    @monikapmonikap2029 Год назад

    😭😭😭😭😭🙏🙇‍♀️

  • @vivekupadhyaya6452
    @vivekupadhyaya6452 5 месяцев назад +1

    Yella Rasikathe avralittu. 😅

  • @jayashankaram2027
    @jayashankaram2027 5 месяцев назад

    Dr,Raj
    ..ravaru. Nonveg. User. Aagidru..Yava film. Nalliyu. Thinnodanna. Thorisikondilla.....Jeevana Chaithra. Dalli. Akkirotti. Kayichetni. Bramhanda. Endidare..🎉🎉

  • @BLS11289
    @BLS11289 Год назад +3

    keluvrige ivra interview bore anthe. Adare vayassadavru maathanna yavanu niga ittu kelthano avnu ulidu baalthane. thilkoli

  • @suryasurya1054
    @suryasurya1054 Год назад +1

    Sir jagesh ರವರ ಬಗೆ ಕೇಳ್ರಿ...

  • @manjunathv640
    @manjunathv640 Месяц назад

    Already karma returns 🙏 some one else

  • @rajgowdaboregowda1526
    @rajgowdaboregowda1526 Год назад +8

    ನಾಯಿಗಳ ಕೆಲಸ ಬೋಗಳೊದೂ ಅಷ್ಟೇ ಬಿಡಿ

    • @rathnavathipoorvi4883
      @rathnavathipoorvi4883 Год назад

      🙏 ಯಾರನ್ನು ' ನಾಯಿ ' ಎನ್ನುತ್ತಿರುವಿರಿ ತಾವು 😶

    • @raghu1131
      @raghu1131 Год назад

      @@rathnavathipoorvi4883 Charlie ಅನ್ನು 😄😄😄

  • @fortuner2012
    @fortuner2012 Год назад +19

    Dabba Interview , honnavalli can't explain anything , yenu artha aagalla ,yenu swarasya illa ... pls don't interview him .

    • @raghu1131
      @raghu1131 Год назад

      @@sathishk79 ಇಲ್ಲಾ ಅವರಿಗೆ ಮಾತಾಡೋ ಕಲೆ ಗೊತ್ತಿಲ್ಲ. ಒಳ್ಳೇ ನಟ ಅಷ್ಟೇ.

    • @fortuner2012
      @fortuner2012 Год назад

      @@sathishk79ಅವರು ಒಳ್ಳೆಯ ಕಲಾವಿದ, ಮರೆವಿನ ಪ್ರಶ್ನೆ ಅಲ್ಲ, ವಿಷಯಗಳು ಸ್ವಾರಸ್ಯ ಇಲ್ಲಾ.. ಇಂಟರ್ವ್ಯೂ ಮಾಡುವವರು ಎಷ್ಟು ಪ್ರಯತ್ನ ಮಾಡುತಿದ್ದರೂ ಏನು ಪ್ರಯೋಜನ ಆಗುತ್ತಿಲ್ಲ, ನೋಡುಗರು ಕೇಳುಗರು ಅಣ್ಣಾವ್ರ ವಿಚಾರ ಅಂದ್ರೆ ಬೆರಗು ಗಣ್ಣಿಂದ ಕಾಯು ತ್ತಿರುತ್ತೀವಿ ಅನ್ನೋ ಪ್ರಜ್ಞೆ ತಯಾರಿ ಇಟ್ಕೊಂಡು ಮಾತಾಡೋದು ಸೂಕ್ತ.

    • @amoghverma1015
      @amoghverma1015 Год назад +11

      If you don't like it, don't watch it. There are others who are interested to watch it.

    • @vinayg2594
      @vinayg2594 Год назад +2

      If u cant understand him (he was one of closest companion since dr Raj was in chennai), u knnot understnd anybdy who speaks abt dr Raj... Still want to hear abt dr Raj, hear from his bro in law Meese Seenanna in kalamadhyama!!

    • @raghu1131
      @raghu1131 Год назад +4

      @@vinayg2594 ಗೊತ್ತು ಅವರು ರಾಜಣ್ಣನ ಮನೆಯಲ್ಲೇ ಬೆಳೆದವರು. ಆದರೆ ಅವರಿಗೆ interview ಗಳಲ್ಲಿ ಸರಿಯಾಗಿ ಮಾತೋಡೋಕೆ ಬರಲ್ಲ. ಅವರ interview ಗಳು ಅಷ್ಟು ಚನ್ನಾಗಿರಲ್ಲ

  • @househeasiieme4984
    @househeasiieme4984 Год назад

    Wow what an amazing words keep for you first even we don’t think