Это видео недоступно.
Сожалеем об этом.

ಅದೆಷ್ಟು ದೇಶಗಳಲ್ಲಿ ಹಾರಿದೆ ಗೊತ್ತಾ ಭಾರತದ ಬಾವುಟ..? ಇದು ಭಾರತೀಯ ಯೋಧರ ಸಾಹಸ ಗಾಥೆ..!

Поделиться
HTML-код
  • Опубликовано: 11 авг 2022
  • Media Masters is a unique RUclips channel in Kannada. Unveils the hidden secrets, Indian and world history, easy and traditional health tips, and the science behind Indian practices.
    Please subscribe to get instant updates on unknown facts.

Комментарии • 254

  • @ravinaduvinahali9418
    @ravinaduvinahali9418 2 года назад +149

    ಜಗತ್ತಿನ ಮೇಲೆ ನಮ್ಮ ತ್ರಿವರ್ಣ ಧ್ವಜ ಹಾರುವುದನ್ನು ನೋಡಲು ನನ್ನ ಮನಸ್ಸಲ್ಲಿ ರೋಮಾಂಚನವಾಗುತ್ತದೆ ಜೈ ಹಿಂದ್ 🇮🇳🙏

  • @murthydns936
    @murthydns936 2 года назад +136

    ಭಾರತದ ವೀರ ಯೋಧರಿಗೆ ಜಯವಾಗಲಿ 🙏

  • @nandeeshcpcp7345
    @nandeeshcpcp7345 2 года назад +86

    ಭಾರತದ ಯೋಧರಿಗೆ ನನ್ನ ಭಕ್ತಿ ಪೂರಕ ನಮನ ಗಳು 🇮🇮🇳🇮🇳🇮🇳💪💪💪🇮🇳🇮🇳🇮🇳

  • @nn5421
    @nn5421 2 года назад +1

    ಸರ್ ನಮಸ್ತೆ ನಿಮ್ಮ ಮಾಹಿತಿ ತುಂಬಾ ಅದ್ಭುತವಾಗಿದೆ ಹಾಗೂ ನಮ್ಮ ಭಾರತದ ಹೆಮ್ಮೆಯ ವೀರ ಯೋಧರಿಗೆ ನನ್ನ ಶತಕೋಟಿ ಶತ ಕೋಟಿ ಶತ ಕೋಟಿ ವಂದನೆಗಳು ಜೈ ಶ್ರೀ ರಾಮಾಂಜನೇಯ ಜೈ ಭಾರತ್ ಮಾತೆ ಜೈ ಕರ್ನಾಟಕ ಮಾತೆ ಜೈ ಶ್ರೀ ರಾಮಾಂಜನೇಯ ಎಲ್ಲರಿಗೂ ಒಳಿತಾಗಲಿ

  • @shivukannal3536
    @shivukannal3536 2 года назад +34

    ನಮ್ ಭಾರತದ ವೀರ ಯೋಧರಿಗೆ
    ನನ್ನದೊಂದು ಸೆಲ್ಯೂಟ್ 🙏🙏🙏🇮🇳🇮🇳🇮🇳

  • @nagarajgowdrum2559
    @nagarajgowdrum2559 2 года назад +81

    ನಮ್ಮ ದೇಶ ನಮ್ಮ ಹೆಮ್ಮೆ ನಿಜಕ್ಕೂ ಆತ್ಮ ತುಪ್ತಿ ಆಗುತ್ತೆ ನಮ್ಮ ಭಾವುಟ ನೋಡ್ತಿದ್ರೆ ಸಾಕು

  • @madiwalayyapujer6504
    @madiwalayyapujer6504 2 года назад +1

    🙏ಭಾರತ ಮಾತಾ ಕಿ ಜೈ 🙏ಜೈ ಹಿಂದ್ 🙏

  • @chetan27jainism
    @chetan27jainism 2 года назад +177

    ಜೈ ಹಿಂದ್...ಜೈ ಕರ್ನಾಟಕ ಮಾತೆ...🇮🇳
    ಸೂರ್ಯ ಚಂದ್ರ ಇರುವರಿಗೂ ಭಾರತ ದೇಶ ಅಮರ....
    ಸೂರ್ಯ ಚಂದ್ರ ಇರುವರಿಗೂ ಭಾರತದ ಮಣ್ಣಿನ ಮೂಲ ಧರ್ಮಗಳಾದ ಹಿಂದೂ, ಜೈನ, ಬೌದ್ಧ, ಸಿಖ್ ಧರ್ಮಗಳು ಅಮರ.... 🙏

  • @sharanappajantapur4906
    @sharanappajantapur4906 2 года назад +3

    ಕರ್ನಾಟಕ ಯೋಧರ ಬಗ್ಗೆ ಒಂದು ವಿಡಿಯೋ ಮಾಡಿ ಸರ್ ❤🙏🙏🙏🙏

  • @shrikanth9795
    @shrikanth9795 2 года назад +22

    ನನ್ನ ಹಿಂದುಸ್ತಾನದಲ್ಲಿ ಇಂತಹ ವೀರ ಯೋಧರು ಮತ್ತೆ ಮತ್ತೆ ಹುಟ್ಟಿ ಬರಲಿ ಈ ಭಾರತ ದೇಶದಲ್ಲಿ 1947ನೇ ಆಗಸ್ಟ್ 15 ರಂದು ನಮ್ಮ ದೇಶಕ್ಕೆ ಸ್ವತಂತ್ರ ಬಂದಿತು ಅದಾದ ನಂತರ ಅಂದಿನಿಂದ ಹಿಂದಿನವರೆಗೂ ವೀರ ಯೋಧರು ನಮ್ಮ ರಕ್ಷಣೆಗಾಗಿ ನಮ್ಮ ದೇಶ ರಕ್ಷಣೆಗಾಗಿ ತಮ್ಮ ಪ್ರಾಣಗಳನ್ನು ಲೆಕ್ಕಿಸದೆ ಹೋರಾಡುತ್ತಿರುವ ನನ್ನ ಭಾರತೀಯ ಯೋಧರಿಗೆ ನನ್ನ ನಮನಗಳು. ಜೈ ಹಿಂದ್ ಜೈ ಭಾರತ್. ಜೈ ಜವಾನ್ ಜೈ ಕಿಸಾನ್ 🕉️🇮🇳 🙏♥️🙏🇮🇳🕉️

  • @rajathnag.a509
    @rajathnag.a509 2 года назад +23

    ಮೀಡಿಯಾ ಮಾಸ್ಟರ್ಗೆ ನಮಸ್ಕಾರ 🙏🏻

  • @raju1591
    @raju1591 2 года назад +1

    ಅಬ್ಬಾ ಒಂದೊಂದು ಮಾತು, ವಿಷಯ ಕೇಳ್ತಾ ಇದ್ರೆ ಮೈ ಜುಮ್ ಅನ್ಸುತ್ತೆ......
    ಗೂಸ್ ಬಮ್ಸ್ ಬರುತ್ತೆ.....
    ಜೈ ಹಿಂದ್.

  • @mallikarjunagajapura5492
    @mallikarjunagajapura5492 2 года назад +48

    ಜೈ ಜವಾನ್ ಜೈ ಕಿಸಾನ್ ಜೈ ಭಾರತ ಮಾತೆ

  • @kumarkhadaki6847
    @kumarkhadaki6847 2 года назад +19

    ಜೈ🇮🇳ಹಿಂದೆ👍 ಜೈ 🇮🇳 ಭಾರತ 🙏
    75ನೇ ಸ್ವಾತಂತ್ರ್ಯದ ಶುಭಾಶಯಗಳು,, 🙏🙏👌🇮🇳🇮🇳🇮🇳 ಸರ್ 🙏👍🇮🇳

  • @premashredhar8793
    @premashredhar8793 2 года назад +6

    ಮೋದಿಯವರು ಬಂದ ಮೇಲೆ ಇನ್ನೂಹೆಚ್ಚು ಬಲಪಡೆದ ನನ್ನ ಸೇನೆಗೆ ಕೋಟಿ ಸಲಾಮ್.. ಜೈಜವಾನ್ ವಂದೇ...ಮಾತರಂ...

  • @yasminyasmin2386
    @yasminyasmin2386 2 года назад +26

    🇮🇳🇮🇳🇮🇳🇮🇳 ಇದು ನನ್ನ ದೇಶ 🙏🏾🙏🏾

  • @ganeshahlhindlemane900
    @ganeshahlhindlemane900 2 года назад

    ಜೈ ಹಿಂದ್

  • @JagadishArali6680
    @JagadishArali6680 2 года назад +92

    ನಮ್ಮ ಯೋಧರಿಗೂಂದು ನಮನ 🙏💐🔥🇮🇳

  • @manjutiptur87
    @manjutiptur87 2 года назад +19

    ಜೈ ಹಿಂದ್ ಜೈ ಕರ್ನಾಟಕ 💛❤️ ನಮ್ಮ ಭಾರತ ಶ್ರೇಷ್ಠ ಭಾರತ

  • @channabasava.v4953
    @channabasava.v4953 2 года назад +2

    ಜೈ ಭಾರತಾಂಬೆ ನಮ್ಮ ಸೈನಿಕರು ಜಯವಾಗಲಿ

  • @prakasht1994
    @prakasht1994 2 года назад +1

    Jai hind

  • @ravisnayak7220
    @ravisnayak7220 2 года назад +5

    ನಮಸ್ತೆ ಸರ್

  • @narasimhalakshmi5442
    @narasimhalakshmi5442 2 года назад

    Super message sir

  • @nagarajgowdrum2559
    @nagarajgowdrum2559 2 года назад +16

    ಮೋದಿ is ಗ್ರೇಟ್ ಇಂಡಿಯನ್

  • @ravikumarbg4871
    @ravikumarbg4871 2 года назад

    Wonderfulvideo

  • @sagarsagar-tv4ry
    @sagarsagar-tv4ry 2 года назад

    Sirr ನಿಮ್ಮ ದನಿಯಲ್ಲಿ ಭಾರತೀಯ ಸೇನೆಯ ಬಗ್ಗೆ ಕೇಳುತ್ತಿದ್ದರೆ ರೋಮಾಂಚನ ಆಗುತ್ತದೆ ಧನ್ಯವಾದ

  • @pradeepasp9183
    @pradeepasp9183 2 года назад +8

    ವೀರ ಯೋಧರಿಗೆ ನನ್ನದೊಂದು ನಮನ ಜೈ ಹಿಂದ್ ಜೈ ಕರ್ನಾಟಕ 🔥🔥

  • @pandubagilad
    @pandubagilad 2 года назад +1

    ❤️❤️❤️❤️

  • @kannadaking7637
    @kannadaking7637 2 года назад +10

    🚩 ಗಂಡುಗಲಿ ಕುಮಾರ ❤🙏ರಾಮ ವಿಡಿಯೋ ಮಾಡಿ ಸರ್

  • @vishwanathpatil1946
    @vishwanathpatil1946 2 года назад +10

    ನಮಸ್ಕಾರ ಸರ್ 🙏🙏💯

  • @AllINONE-ty2yv
    @AllINONE-ty2yv 2 года назад +11

    ❤ಜೈ ಹಿಂದ್ 🙏❤

  • @raghureddy2541
    @raghureddy2541 2 года назад

    🇮🇳🇮🇳🇮🇳ಜೈ ಹಿಂದ್ 🇮🇳🇮🇳🇮🇳♥️♥️♥️

  • @maheshhanchinal5098
    @maheshhanchinal5098 2 года назад

    👍👍👍👍

  • @renukaprasadprasad1222
    @renukaprasadprasad1222 2 года назад +15

    ಜೈ ಹಿಂದ್ ❤️❤️🇮🇳🇮🇳🇮🇳

  • @Kannadiga2301
    @Kannadiga2301 2 года назад

    Nice video sir

  • @sharanappajantapur4906
    @sharanappajantapur4906 2 года назад +9

    Proud of india ಜೈ ಹಿಂದ್ ಜೈ ಕರ್ನಾಟಕ

  • @vijayrajrviji7584
    @vijayrajrviji7584 2 года назад +13

    ಶಭಾಷ್ ವೀರ ಸೈನಿಕರೇ ನಿಮ್ಮಿಂದ ನಾವು ಕಣ್ತುಂಬಿಕೊಂಡು ನಿದ್ರೆ ಮಾಡ್ತಿದಿವಿ ಜೀವನ ನಡೆಸಲು ಸಾಧ್ಯ ❤️❤️🙏🙏

  • @user-ez7ud2kp2s
    @user-ez7ud2kp2s 2 года назад +11

    ಜೈ ಇಂಡಿಯನ್ ಆರ್ಮಿ

  • @kishoreg192
    @kishoreg192 2 года назад

    Jai 🇮🇳Hind👍

  • @dineshgowdamp8524
    @dineshgowdamp8524 2 года назад +2

    Excellent Information Sir, Jai Hindh, Jai Bharath, Jai Sainika.

  • @vivekanandraikarraikar3467
    @vivekanandraikarraikar3467 2 года назад +19

    Mind blowing marvelous salute the Indian army.

  • @sureshsadalapure4384
    @sureshsadalapure4384 2 года назад

    Jai Hind

  • @kalalyallappa85
    @kalalyallappa85 2 года назад +11

    ಸರ್ ಭಾರತೀಯ Rss ಅದರ ವಿವರಣೆ, ಸ್ಥಾಪನೆ, ಎತೀಚಿಗೆ ಬಹಳ ಚರ್ಚೆ ಯಲಿದೆ ಅಲ್ವಾ ಸರ್ ಅದಕೆ ಅದರ ಬಗ್ಗೆ ಒಂದು ವಿಡಿಯೋಮಾಡಿ ಸರ್

  • @rajeshreddy307
    @rajeshreddy307 2 года назад

    Thank you boss I from Qatar

  • @srirangak7
    @srirangak7 2 года назад

    Jai Hind 🇮🇳

  • @psbhagath3917
    @psbhagath3917 2 года назад +1

    ಇದು ಇದು actually chennagi irodu

  • @mallikan7397
    @mallikan7397 2 года назад +3

    👍👍

  • @rajeshreddy307
    @rajeshreddy307 2 года назад

    Jai Shree ram

  • @shaileshgujaran4132
    @shaileshgujaran4132 2 года назад

    🇮🇳🇮🇳🇮🇳🇮🇳

  • @sandeepraju9583
    @sandeepraju9583 2 года назад +2

    ತಿರಂಗದ ಶಿಲ್ಪಿ ಪಿಂಗಳಿ ವೆಂಕಯ್ಯ ನವರನ್ನು ಸ್ಮರಿಸೋಣ

  • @hariharaputra8052
    @hariharaputra8052 2 года назад +4

    ಜೈ ಹಿಂದ್ 🙏

  • @manjunathgmanjunathag7140
    @manjunathgmanjunathag7140 2 года назад

    Salute

  • @blackheartzz6687
    @blackheartzz6687 2 года назад +1

    Jaii hind jaii tulunaad💓💥

  • @mallappakbhemapp2328
    @mallappakbhemapp2328 2 года назад +11

    ಜೈ ಹಿಂದ್ ಜೈ ಕರ್ನಾಟಕ ❤👏 ಸರ್

  • @shrishailh7406
    @shrishailh7406 2 года назад

    Thank sir 😊👍

  • @nagarajamadara2996
    @nagarajamadara2996 2 года назад +10

    ಸೂಪರ್ ಸರ್ ♥️♥️♥️💞

  • @srikanthk7466
    @srikanthk7466 2 года назад +1

    Good..imp ration
    Good.. .speech. Thank. U. Sir

  • @chillibeets3690
    @chillibeets3690 2 года назад

    ಜೈ ಹಿಂದ್ ಜೈ ಕರ್ನಾಟಕ

  • @sureshsadalapure4384
    @sureshsadalapure4384 2 года назад

    Love Indian army

  • @hmahendrah1130
    @hmahendrah1130 2 года назад +7

    ಜೈ ಹಿಂದ್ ಜೈ ಕರ್ನಾಟಕ ಮಾತೆ 🙏

  • @luckylucky-ef1mz
    @luckylucky-ef1mz 2 года назад

    Jai Jawan Jai Kisan Jai Hind

  • @annatamma8739
    @annatamma8739 2 года назад

    Good news anna ❤️❤️

  • @bthimmappathimmappa586
    @bthimmappathimmappa586 2 года назад +2

    🙏🙏🙏🙏💐

  • @soniyagsoniya5244
    @soniyagsoniya5244 2 года назад +1

    Har ghar tirang palisabekada niyamagala bagge video madi

  • @siddegowda6667
    @siddegowda6667 2 года назад +2

    ನಮ್ಮ ಭಾರತದಲ್ಲಿ ಇರುವ ಸೈನಿಕರನ್ನು ದೇವರ ರೂಪದಲ್ಲಿ ನಾವು ಕಾಣುತ್ತೇವೆ ಸೈನಿಕರಿಲ್ಲದೆ ನಮ್ಮ ಭಾರತ ದೇಶವಿಲ್ಲ ಯಾವಾಗಲೂ ನಾವು ಸೈನಿಕರಿಗೆ ಗೌರವ ಕೊಡಬೇಕು ಜೈ ಜವಾನ್ ಜೈ ಹಿಂದ್ ಜೈ ಭಾರತ್

  • @raghavendraacharachar1517
    @raghavendraacharachar1517 2 года назад +2

    ಭಾರತದ ಬೆನ್ನೆಲುಬು ನಮ್ಮ ಸೇನೆ ..ಜೈ ಭಾರತ ಮಾತಾ ಕೀ ಜೈ 🇮🇳

  • @pushparajkulai2016
    @pushparajkulai2016 2 года назад +1

    😘

  • @rajeshreddy307
    @rajeshreddy307 2 года назад

    Love you boss love you Karnataka

  • @surya_editz_777
    @surya_editz_777 2 года назад +7

    Thank you❤🌹 so much sir for the information

  • @prabhakar5131
    @prabhakar5131 2 года назад

    🙏🇮🇳🙏🇮🇳🇮🇳🇮🇳

  • @anilgaddi6855
    @anilgaddi6855 2 года назад

    🇮🇳🇮🇳🇮🇳🙏🙏🙏🙏

  • @shrikantkurbar8261
    @shrikantkurbar8261 2 года назад +7

    ಜೈ ಹಿಂದ್ ಜೈ ಕರ್ನಾಟಕ 💛❤️

  • @rajuhs1365
    @rajuhs1365 2 года назад +2

    ❤🙏

  • @chennakeshavakeshava4125
    @chennakeshavakeshava4125 2 года назад

    🙏🙏🙏🙏🙏🌹

  • @user-eq5di1cv5u
    @user-eq5di1cv5u 2 года назад

    Sir nim videos alle nange eshta addha video eddu jai Indian army 👨‍✈️

  • @pradeep-6959
    @pradeep-6959 2 года назад +2

    ಜೈ ಹಿಂದ್ ಕರ್ನಾಟಕ 🇮🇳🇮🇳

  • @gshekaragshekara2950
    @gshekaragshekara2950 2 года назад +7

    Super bro nama army Bhagya Mahiti super sir✨🔥🔥☀️🇮🇳👏🙏👈✨

  • @govardhan.mgovardhan.m6164
    @govardhan.mgovardhan.m6164 2 года назад

    🙏🚩🚩🇮🇳🇮🇳🇮🇳

  • @motagibasavaraj1054
    @motagibasavaraj1054 2 года назад

    make video on SHIV SMARAK MUMBAI

  • @lokeshmloki5159
    @lokeshmloki5159 2 года назад +4

    🌼💐❤️🙏🌼💐❤️🌼🙏

  • @mahabaleshpoojary3583
    @mahabaleshpoojary3583 2 года назад +3

    ಜೈ ಹಿಂದ್ 👍🙏

  • @ydififfg
    @ydififfg 2 года назад

    Sir 🙏

  • @santhoshasanthu9715
    @santhoshasanthu9715 2 года назад +1

    🙏🙏❤️❤️

  • @sbcreation6561
    @sbcreation6561 2 года назад +20

    jai hind 🇮🇳🇮🇳🇮🇳❤❤❤

  • @kumarsark5921
    @kumarsark5921 2 года назад +1

    💛💛💛💛
    ♥️♥️♥️
    💛💛
    ♥️

  • @nagarajc9167
    @nagarajc9167 2 года назад +1

    Fld.marshal kariyappa..avara bage tilisi

  • @shanthashanthabj4690
    @shanthashanthabj4690 2 года назад +1

    sir, nda bagge please ondhu vedio Madi Sir

  • @gaanavi.routriform-
    @gaanavi.routriform- 2 года назад +4

    ರೀಲ್ ಹೀರೋಗಳ ನಡುವೆ ನಿಜವಾದ ಹೀರೋಗಳನ್ನ ಮಾರಿಯುತ್ತಿದ್ದಾರೆ ನಮ್ಮ ಕೆಲವು ಜನ.. 😔

  • @ravidhar3
    @ravidhar3 2 года назад +4

    ಭಾರತ್ ಮಾತಾ ಕೀ ಜೈ 🇮🇳🇮🇳🇮🇳🇮🇳

  • @rekhaprahalladrao8710
    @rekhaprahalladrao8710 2 года назад +2

    ನಮ್ಮ ಭಾರತದ ವೀರ ಯೋಧರಿಗೆ ನನ್ನ ನಮನಗಳು.🙏🙏🙏🙏

  • @prashanthkanchan7660
    @prashanthkanchan7660 2 года назад +10

    ನಮ್ಮ ಹೆಮ್ಮೆಯ ಭಾರತ 🙏🙏

  • @world3725
    @world3725 2 года назад

    VHP, rss ಬಗ್ಗೆ ವಿಡಿಯೋ ಮಾಡಿ ಗೂರುಜಿ 🕉️🕉️🕉️🔥🔥🔥

  • @mantukaratage9189
    @mantukaratage9189 2 года назад +5

    ಭಾರತದ ಆರ್ಮಿ ಡಬಲ್ ಸುಪರ್. 🙏🙏🚩🚩🔥🔥🌏🌍

  • @manjulokare2856
    @manjulokare2856 2 года назад +5

    🇮🇳🇮🇳🇮🇳

  • @user-vs7bg2li2u
    @user-vs7bg2li2u 2 года назад +3

    ನಮ್ಮ ದೇಶದ ಸಂವಿಧಾನದ ಬಗ್ಗೆ ಹಂತಹಂತವಾಗಿ ತಿಳಿಸಿ ಗುರುಗಳೇ🙏🚩

  • @pratheek9428
    @pratheek9428 2 года назад +5

    First view sir ❤️❤️. Jai Hind 🇮🇳🇮🇳🇮🇳

  • @sharathkumar766
    @sharathkumar766 2 года назад +3

    ಗುರುಗಳೆ ನಮ್ಮ ವೀರ ಯೋಧರಲ್ಲಿ ಇರುವ ದೇಶಭಕ್ತಿ ನಮ್ಮ ದೇಶದ ಜನರಲ್ಲಿ ರಾಜಕಾರಣಿಗಳಲ್ಲಿ ಮತ್ತು ಸರ್ಕಾರಿ ಅಧಿಕಾರಿಗಳಲ್ಲಿ ಇದ್ದಿದ್ದರೆ ಭಾರತ ಅತಿ ಉತ್ತಮ ದೇಶವಗ್ತಿತ್ತು

  • @anandsalian4372
    @anandsalian4372 2 года назад +2

    Awesome sir.... Full details🙏

  • @anandak4491
    @anandak4491 2 года назад

    Nice information sir

  • @shivanandganiger4073
    @shivanandganiger4073 2 года назад +2

    Super