Masala Puri Recipe|Masala Puri Kannada|ಮಸಾಲ ಪುರಿ|Easy Chaat Recipe Kannada| Uttara Karnataka Recipe
HTML-код
- Опубликовано: 1 авг 2021
- Masala Puri Recipe|Masala Puri Kannada|ಮಸಾಲ ಪುರಿ|Easy Chaat Recipe Kannada| Uttara Karnataka Recipe
ಸಾಯಂಕಾಲ ನೀವು ಆಚೇ ಹೋದಾಗ ನೀವು ಚಾಟ್ ಸ್ನಾಕ್ಸ್ ತಿನ್ನಬೇಕು ಅಂದಾಗ ಒಂದು ಪಾನಿಪುರಿ ತಗೋತೀರಾ ಅಥವಾ ಮಸಾಲ ಪುರಿ ತಗೋತೀರಾ. ಮನೆಯಲ್ಲಿ ಸುಲಭವಾಗಿ ಮಸಲಾಪುರಿ ಮಾಡುವ ವಿಧಾನವನ್ನು ನಾನು ಇವತ್ತಿನ ವಿಡಿಯೋದಲ್ಲಿ ಮಾಡಿ ತೋರಿಸಿದ್ದೇನೆ.
To Subscribe our Channel Please click here....
ruclips.net/channel/UCevl...
Instagram -
/ uttarakarna. .
Facebook -
profile.php?...
How to Make Quick and easy Masala Puri , ಮಸಾಲ ಪುರಿ, Masala Puri Recipe, Masala PuriKannada.
Please share,like,comment and subscribe.
Thanks for watching..
Ingredients For Masala Puri
1 bowl soaked green peas
Ready made puri
Coriander leaves
Pudina leaves
Green chilli
Salt
Ginger
Garlic
Chopped onion
Turmeric powder
Garam masala
Masala khara
Red Chilli powder
Pani Puri masala
Chat masala
Chopped potato
Chopped tomato
Chopped onion
Chopped tomato
Cumin seeds
Oil
#UttaraKarnatakaRecipe, #FoodRecipe, #NorthKarnatakaRecipe, #KannadaFoodRecipes, #Northkarnatakafoodrecipes, #TastyandEasyFoodRecipes, #DharwadFood, #NorthKarnatakaNalapaka, #UttaraKarnatakaFoodRecipes, #NorthKarnatakaRecipeVegetarian, #NorthKarnatakaRecipeInKannada, #NorthKarnatakaRecipeKannada, #UttaraKarnatakaRecipeInKannada #KannadaCookingChannel, #KannadaVlogs, #UttaraKarnatakaRecipeKannada, #UttaraKarnatakaSpecialRecipe,
#UttaraKarnatakaBreakfastRecipe, #UttaraKarnatakaAdugeRecipe, #NorthKarnatakaAdugeRecipe, #VillageLifeFood, #VillageRecipeInKannada, #NorthKarnatakaDishes, #Cooking, #CookingAtHome, #CookingTips, #HomeCooking,
ಹಾಯ್, ಮೇಡಂ ಮಸಾಲಾ. ಪುರಿ ಬಾಳ ಚಲೋ ಆಗ್ಯಾದ ರಿ ಸೂಪರ್ 👌👌🙏🙏
ತುಂಬಾ ಧನ್ಯವಾದಗಳು ಅಕ್ಕಾ 🙏🙏🙏🙏🙏
@@UttarakarnatakaRecipes thank u very much 👍
Nimma vidio last haktiralla spich tumba chennagibe and you don't varie to others bad comment keep it up👈👈👈👈👈👈👈 totle supr
ನಿಮ್ಮ ಬೆಂಬಲಕ್ಕೆ ತುಂಬಾ ತುಂಬಾ ಧನ್ಯವಾದಗಳು ಅಕ್ಕಾ 🙏🙏🙏🙏🙏ನಿಮ್ಮ ಪ್ರೀತಿ ವಿಶ್ವಾಸ ಸದಾ ನನ್ನ ಮೇಲೆ ಹೀಗೆ ಇರಲಿ. ಧನ್ಯವಾದಗಳು,🙏🙏🙏
I tried it yesterday,it was too good, thank you for the recipe!
Thank you sis I will try hmmm yammyyyy 😋👌❤️
Thank you mam for your support. Please share your comment after preparation 🙏🙏🙏🙏
ಅಕ್ಕ ನಾವು ಮಸಾಲ ಪೂರಿ ಮಾಡಿದ್ವಿ ನಿಮ್ಮ ರೆಸಿಪಿಯ ಹಾಗೆ. ತುಂಬಾ ಚೆನ್ನಾಗಿ ಇತ್ತು. ಎರಡು ದಿನ ಮಾಡಿ ತಿಂದ್ವಿ
ಸೂಪರ್ ಸರ್ ನೀವು ತಯಾರಿಸಿ ನಿಮ್ಮ ಅಭಿಪ್ರಾಯ ತಿಳಿಸಿದ್ದಕ್ಕೆ ತುಂಬಾ ತುಂಬಾ ಧನ್ಯವಾದಗಳು. ನಿಮ್ಮ ಬೆಂಬಲ ಸದಾ ನನ್ನ ಮೇಲೆ ಹೀಗೆ ಇರಲಿ ಧನ್ಯವಾದಗಳು🙏🙏🙏🙏
Super agi madiddira medam thank you so much medam nanu ondu Sala try madtini medam
ತುಂಬಾ ಧನ್ಯವಾದಗಳು ಪುಟ್ಟಿ 🙏🙏🙏🙏🙏ತಯಾರಿಸಿ ನಿಮ್ಮ ಅಭಿಪ್ರಾಯ ತಿಳಿಸಿ. ಧನ್ಯವಾದ
Super akka ❤ tumba chennnagide
ನಿಮ್ಮ ಅನಿಸಿಕೆಗೆ ತುಂಬಾ ತುಂಬಾ ಧನ್ಯವಾದಗಳು ಅಕ್ಕಾ 🙏🙏🙏🙏🙏
Super masala puri....wow...tumba esta aythu....recipe madam
ನಿಮ್ಮ ಅನಿಸಿಕೆಗೆ ತುಂಬಾ ತುಂಬಾ ಧನ್ಯವಾದಗಳು ಅಕ್ಕಾ 🙏🙏🙏🙏🙏
Super akka mouth watering recipe 🤤🤤🤤🤤
ತುಂಬಾ ಧನ್ಯವಾದಗಳು ಅಕ್ಕಾ 🙏🙏🙏🙏🙏
Waw super masala puri mam I like it mam,mouth watering 🙏🙏🙏🙏🙏
Thank you for your support 🙏🙏🙏🙏
Tqsm aunty nav evattu try madidvi aunty super😘😍
ಧನ್ಯವಾದಗಳು ಸಿಸ್ಟರ್ ತಯಾರಿಸಿ ನಿಮ್ಮ ಅಭಿಪ್ರಾಯ ತಿಳಿಸಿ. ಧನ್ಯವಾದಗಳು🙏🙏🙏
Super kanri akka nav Manel try madtivri...👍
ಧನ್ಯವಾದಗಳು ಅಕ್ಕಾ 🙏🙏🙏🙏🙏ತಯಾರಿಸಿ ನಿಮ್ಮ ಅಭಿಪ್ರಾಯ ತಿಳಿಸಿ ಅಕ್ಕಾ🙏🙏🙏
ನಿಮ್ ಪಾನಿಪುರಿ ಬಹಳ ಚೆನ್ನಾಗಿತ್ತು ಮೇಡಂ
ನಿಮ್ಮ ಅನಿಸಿಕೆಗೆ ತುಂಬಾ ತುಂಬಾ ಧನ್ಯವಾದಗಳು 🙏🙏🙏🙏🙏
Tq so much sis... wonderful sharing
Thank you mam for your support 🙏🙏🙏🙏
ಮಸಾಲೆ ಪುರಿ ಬಹಳ ಚೆನ್ನಾಗಿ ಮಾಡಿದ್ದಿರ 👌👌👌👌❤
ಧನ್ಯವಾದಗಳು ಸರ್🙏🙏🙏
Traditional dressing, simple talking nd super video making.tq so much of making this video mam. 🙏😎👍.
Thank you sir for your support and encouragement 🙏🙏🙏🙏
Super aunty i like you masala puri
ತುಂಬಾ ತುಂಬಾ ಧನ್ಯವಾದಗಳು. ನಿಮ್ಮ ಬೆಂಬಲ ಸದಾ ಹೀಗೆ ಇರಲಿ🙏🏻🙏🏻🙏🏻
Hi akka tumba chennagide masala puri my favorite recipe and I will try this recipe and thank you for the vlog stay blessed and stay safe
ತುಂಬಾ ತುಂಬಾ ಧನ್ಯವಾದಗಳು ಅಕ್ಕಾ 🙏🙏🙏🙏🙏ನಿಮ್ಮ ಆಶಿರ್ವಾದ ನನ್ನ ಮೇಲೆ ಸದಾ ನನ್ನ ಮೇಲೆ ಇರಲಿ ಅಕ್ಕಾ. ನೀವು ತಯಾರಿಸಿ ನಿಮ್ಮ ಅಭಿಪ್ರಾಯ ತಿಳಿಸಿ. ಧನ್ಯವಾದಗಳು🙏🙏🙏🙏
Supar....masala.puri...madam..tayarisi.torisidakagi..🙏tumba.dhanevadagalu🙏
ತುಂಬಾ ತುಂಬಾ ಧನ್ಯವಾದಗಳು ಸರ್. ನಿಮ್ಮ ಬೆಂಬಲ ಸದಾ ಹೀಗೆ ಇರಲಿ ಸರ್🙏🙏🙏🙏
Will try
Please share your comment after preparation 🙏🙏🙏🙏
Super.... Video 👈👈👈🙏🙏🙏🙏 Sister
Wow mouth watering 😍😍👌👌😋😋😋😋😋
Thank you mam for your feedback 🙏🙏🙏
Hi Akka so yummy this recipe thanks for sharing
Thank you for your support 🙏🙏🙏🙏🙏
Niv first time helikuta poori 👌👌👌agi bandide
ನಿಜ ಅಕ್ಕಾ ನಾನು ಮಾಡಿದಾಗ ಸೂಪರ್ ಅಗಿ ಬಂದಿತ್ತು. ಅಂಗಡಿಯಿಂದ ತಂದಿದ್ದು ಅಷ್ಟೊಂದು ರುಚಿ ಆಗಿರಲಿಲ್ಲ ಅಕ್ಕಾ ಧನ್ಯವಾದಗಳು ಅಕ್ಕಾ🙏🙏🙏
@@UttarakarnatakaRecipes thanks akka🥰
Super akka tq
ತುಂಬಾ ತುಂಬಾ ಧನ್ಯವಾದಗಳು. ನಿಮ್ಮ ಬೆಂಬಲ ಸದಾ ಹೀಗೆ ಇರಲಿ 🙏🙏🙏
Idhella NAMMA favourite, especially Aadhi ge...ondheredu plate parcel maadi kalusbidi 😁😁😁.... Ee weekend try maadthini...very nice video
ನಿಮ್ಮ ಅನಿಸಿಕೆಗೆ ತುಂಬಾ ತುಂಬಾ ಧನ್ಯವಾದಗಳು ಸರ್ 🙏🙏🙏🙏🙏ನೀವು ತಯಾರಿಸಿ ನಿಮ್ಮ ಅಭಿಪ್ರಾಯ ತಿಳಿಸಿ ಸರ್ ಧನ್ಯವಾದಗಳು🙏🙏🙏
Nice recipe.mouth watering recipe. 👍🏻
Thank you mam for your support 🙏🙏🙏🙏
Ela nevu manega madeda puri tumba ne changi bantu anty nanu madeda adana 😊
ತುಂಬಾ ತುಂಬಾ ಧನ್ಯವಾದಗಳು. ನೀವು ತಯಾರಿಸಿ ನಿಮ್ಮ ಅಭಿಪ್ರಾಯ ತಿಳಿಸಿದ್ದಕ್ಕೆ. ನಿಮ್ಮ ಬೆಂಬಲ ಸದಾ ಹೀಗೆ ಇರಲಿ 🙏🙏
Mam super tasty will try at home mam...🙏
Thank you for your support. Please share your comment after preparation 🙏🙏🙏
@@UttarakarnatakaRecipes sure mam will try and we will comment back mam🙏
Nice receipe
Sister namage masala puri tumbha ishta aayatu Tq
ನಿಮ್ಮ ಅನಿಸಿಕೆಗೆ ತುಂಬಾ ತುಂಬಾ ಧನ್ಯವಾದಗಳು 🙏🙏🙏🙏🙏
👍👍👍 super akka
Thank you for your support 🙏🙏🙏🙏
Super akka it's easy make
And the answer is moon
Correct Answer Sister 👏👏👏
Mouth watering mem...nice one
🙏🙏🙏🙏
Masala Puri agdi mast aagi, tasty aagi madiri Patilre.Namma kadeyinda nimage 👏👍💖
ಧನ್ಯವಾದಗಳು🙏🙏🙏🙏
Super madam 👌, I will do in the same way
Thank you for your support 🙏🙏🙏🙏
Masala puri masta aagetri akka 😋😋
🙏🙏🙏🙏
Wow super recipe
Answer - Chandra (moon).
ಸರಿಯಾದ ಉತ್ತರ👏👏👏👏
ತಂಬಾ ಚನ್ನಾಗಿದೆ👌
🙏🙏🙏🙏
Super akka😋😋
ತುಂಬಾ ಧನ್ಯವಾದಗಳು ಅಕ್ಕಾ 🙏🙏🙏🙏🙏
Super akka👌👌
ತುಂಬಾ ಧನ್ಯವಾದಗಳು ಅಕ್ಕಾ 🙏🙏🙏🙏🙏
👌💞👍 Thank
🙏🙏🙏🙏
Looks delicious....👍👌
Thank you sir for your support 🙏🙏🙏
its looks very delicious..
Thank you for your support 🙏🙏🙏🙏
Super.Akka
ಧನ್ಯವಾದಗಳು ಸರ್🙏🙏🙏🙏🙏
God is great akka
🙏🙏🙏🙏🙏🙏ಸರ್
Masalapuri super sister
ತುಂಬಾ ಧನ್ಯವಾದಗಳು ಅಕ್ಕಾ 🙏🙏🙏🙏🙏
Masala poori soooper😋 akka
ಧನ್ಯವಾದಗಳು 🙏🙏🙏🙏
Super Akka looking tasty
Thank you mam for your support 🙏🙏🙏🙏
Nima masala puri masta ubbidave super edave..ri treeveni
ಧನ್ಯವಾದಗಳು ಅಣ್ಣ🙏🙏🙏🙏
Plse brother anth helabedi..
Super akka
ಧನ್ಯವಾದಗಳು ಅಕ್ಕಾ 🙏🙏🙏🙏🙏
Va va yum 😋 👌👌👌👌
🙏🙏🙏🙏🙏🙏🙏
Its super 👌
ತುಂಬಾ ಧನ್ಯವಾದಗಳು 🙏🙏🙏🙏🙏
Absolutely lovely to hear namma Kannada while living away from home in USA. Thank you!! Please keep posting more and more. Love your videos ❤️
ಅಕ್ಕಾ ನನಗೆ ಅಷ್ಟೊಂದು ಇಂಗ್ಲಿಷ್ ಬರಲ್ಲ ಅದಕ್ಕೆ ಕನ್ನಡದಲ್ಲಿ ನಿಮಗೆ ಸಂದೇಶ ಕಳಿಸುತ್ತಿದ್ದೇನೆ. ನೀವು ಅಷ್ಟೊಂದು ದೂರದ ದೇಶದಿಂದ ನನ್ನ ವಿಡಿಯೋ ನೋಡಿ ನಿಮ್ಮ ಅಭಿಪ್ರಾಯ ವ್ಯಕ್ತಪಡಿಸಿದ್ದು ನೋಡಿ ನನಗೆ ತುಂಬಾ ಖುಷಿ ಆಯಿತು ಅಕ್ಕಾ. ನಿಮ್ಮ ಬೆಂಬಲ ಸದಾ ನನ್ನ ಮೇಲೆ ಹೀಗೆ ಇರಲಿ ಅಕ್ಕಾ. ಧನ್ಯವಾದಗಳು🙏🙏🙏🙏
ಸೂಪರ್ ಸೂಪರ್ ಮೆಮ್ 🙏🏻🙏🏻🙏🏻
ತುಂಬಾ ಧನ್ಯವಾದಗಳು ಸರ್ 🙏🙏🙏🙏🙏
Super madam
ತುಂಬಾ ತುಂಬಾ ಧನ್ಯವಾದಗಳು. ನಿಮ್ಮ ಬೆಂಬಲ ಸದಾ ಹೀಗೆ ಇರಲಿ🙏🙏🙏
Yammy super 🤗🤗🤗🤗
Thank you for your support 🙏🙏
Super Akka
ತುಂಬಾ ಧನ್ಯವಾದಗಳು ಅಕ್ಕಾ 🙏🙏🙏🙏🙏
Madam super torsidira nodidrene bayalli neeru barutte super
ನಿಮ್ಮ ಅನಿಸಿಕೆಗೆ ತುಂಬಾ ತುಂಬಾ ಧನ್ಯವಾದಗಳು 🙏🙏🙏🙏🙏
Hi mam super..
Nanu monne madide....nodri free idrae ....
channagttu Nim style kuda
ತುಂಬಾ ಧನ್ಯವಾದಗಳು ಅಕ್ಕಾ 🙏🙏🙏🙏🙏
Looks delicious
Thank you for your support 🙏🙏🙏
Superb mam
ತುಂಬಾ ಧನ್ಯವಾದಗಳು ಅಕ್ಕಾ 🙏🙏🙏🙏🙏
So yummy 👌😋
Thank you for your support 🙏🙏🙏🙏
Yummy food testy recipe
🙏🙏🙏🙏
Super mam 🎉🎉
🙏🙏🙏🙏
Sooper😍😄
ಧನ್ಯವಾದಗಳು ಅಕ್ಕಾ 🙏🙏🙏🙏🙏
Akka masala Puri masth aiteri
ನಿಮ್ಮ ಅನಿಸಿಕೆಗೆ ತುಂಬಾ ತುಂಬಾ ಧನ್ಯವಾದಗಳು 🙏🙏🙏🙏🙏
ನಿಮ್ಮ ಪೂರಿ ತುಂಬಾ ಟೇಸ್ಟಿ ಆಗಿತ್ತು ಮೇಡಂ
ತುಂಬಾ ಧನ್ಯವಾದಗಳು 🙏🙏🙏🙏🙏
Super 👌
🙏🙏🙏🙏
Suuuper 😋😋😋😋❤
ತುಂಬಾ ಧನ್ಯವಾದಗಳು 🙏🙏🙏🙏🙏
Superb sis 😋
ಧನ್ಯವಾದಗಳು ಅಕ್ಕಾ 🙏🙏🙏🙏🙏
Super 👌👌
ಧನ್ಯವಾದಗಳು ಅಕ್ಕಾ 🙏🙏🙏🙏🙏
Super your smail
🙏🙏🙏🙏
❤
🙏🏻🙏🏻🙏🏻🙏🏻🙏🏻🙏🏻
😋i from osmanabad maharashtra 😋😋😋😋👌👌👌😊
Thank you mam for your support from Maharashtra. Need your continued support to me in coming days. Thank you mam.🙏🙏🙏
ಸಣ್ಣ ವೀಡಿಯೋ ವನ್ನು ವೀಕ್ಷಕರು ಜಾಸ್ತಿ ಇಷ್ಟ ಪಟ್ಟು ನೋಡ್ತಾರಿ !
ಸರಿ ಅಕ್ಕಾ ನನ್ನ ಚಾನೆಲ್ ಗೆ ಒಮ್ಮೆ ಭೇಟಿ ಕೊಡಿ ಅಕ್ಕಾ 500 ಕ್ಕಿಂತ ಹೆಚ್ಚು ವಿಡಿಯೋ ಚಿಕ್ಕ ವಿಡಿಯೋ ಇವೆ. ಒಂದು ಬಾರಿ ವಿಡಿಯೋಗಳನ್ನು ನೋಡಿ ನಿಮ್ಮ ಅಭಿಪ್ರಾಯ ತಿಳಿಸಿ ಅಕ್ಕಾ🙏🙏
ಭಾಳ ಚಂದ ಮಾಡಿ ತೋರ್ಸೀರಿ👌
ತುಂಬಾ ಧನ್ಯವಾದಗಳು ಸರ್ 🙏🙏🙏🙏🙏
Masala puri is Super
ತುಂಬಾ ಧನ್ಯವಾದಗಳು ಸರ್🙏🙏🙏🙏🙏
Ur video is so natural
Thank you for your support 🙏🙏🙏🙏
And like ur voice and ur cooking is so amazing 😍
Super😋
🙏🙏🙏🙏
Ruchiyad masalapuri madi torisidakke danyavadagalu sis
ತುಂಬಾ ತುಂಬಾ ಧನ್ಯವಾದಗಳು ಅಕ್ಕಾ 🙏🙏🙏🙏🙏
Super age edhe akka 👍
ತುಂಬಾ ತುಂಬಾ ಧನ್ಯವಾದಗಳು. ನಿಮ್ಮ ಬೆಂಬಲ ಸದಾ ಹೀಗೆ ಇರಲಿ 🙏🙏🙏
Sóooooo yummy,,
Thank you for your support 🙏🙏🙏🙏
😊😊😊
🙏🙏🙏🙏🙏ಸರ್
Super Amma masala Puri evening timege tumba kushi agute
ಒಗಟ್ಟಿನ ಉತ್ತರ : ಚಂದ್ರ
Amma nanadondu ogattu
ಒಂದು ಹಸ್ತಕ್ಕೆ ನೂರೆಂಟು ಬೆರಳು ಎನದು ?
Super sister
ತುಂಬಾ ಧನ್ಯವಾದಗಳು ಅಕ್ಕಾ 🙏🙏🙏🙏🙏
Super
Thank you mam for your support 🙏🙏🙏🙏
Lastalli videodalli mistake agiddu torisidiralli Akka adu tumba channagi anistu .
ಧನ್ಯವಾದಗಳು🙏🙏🙏🙏
akka 1 ssale gatte bale madad ತೋರಿಸಿ nam friend pavan honna krinigi birthaday ada wish made plese
Month watering 👍....masala khara means what is it chilli flakes please let me know as I too want to prepare......
Go through this video mam
ruclips.net/video/li5cHK6jA5k/видео.html
👌👌mam
🙏🙏🙏🙏
🙏👌👌👌👌
🙏🙏🙏🙏🙏🙏🙏🙏
Please add rock salt....
Avoid powder salt...
ಸರಿ ಸರ್ ಒಳ್ಳೆ ಸಲಹೆ ಕೊಟ್ಟಿದ್ದೀರಿ ಧನ್ಯವಾದಗಳು🙏🙏🙏
Nimma yalla videos bhala cholo irtav, just wanna help you reach larger crowd. Neevu yalla videos alli English subtitles hakidra bere bashe avru nodbahudu. Good luck for future endeavours :) Namaskara from Singapore!
ನಿಮ್ಮ ಅನಿಸಿಕೆಗೆ ತುಂಬಾ ತುಂಬಾ ಧನ್ಯವಾದಗಳು ಅಕ್ಕಾ 🙏🙏🙏🙏🙏ನೀವು ದೂರದ ದೇಶದಿಂದ ನನ್ನ ಚಾನೆಲ್ ನೋಡಿ ನಿಮ್ಮ ಪ್ರೀತಿ ತೋರಿಸಿದ್ದಕ್ಕೆ ಮತ್ತು ಉತ್ತಮ ಸಲಹೆ ಕೊಟ್ಟಿದ್ದಕ್ಕೆ ತುಂಬಾ ಧನ್ಯವಾದಗಳು ಅಕ್ಕಾ. ನನಗೆ ಇಂಗ್ಲಿಷ್ ಸ್ವಲ್ಪ ಕಡಿಮೆ ಗೊತ್ತು ಅಕ್ಕಾ ಹಾಕುವಾಗ ಏನಾದರೂ ತಪ್ಪು ಆಗುತ್ತೆ ಅನ್ನೋ ಭಯಕ್ಕೆ ಹಾಕಲ್ಲ ಅಕ್ಕಾ. ಆದರೂ ನಿಮ್ಮ ಸಲಹೆಯನ್ನು ಪರಿಗಣಿಸಿ ಪ್ರಯತ್ನ ಪಡುತ್ತೇನೆ ಅಕ್ಕಾ ನಿಮ್ಮ ಬೆಂಬಲ ಸದಾ ನನ್ನ ಮೇಲೆ ಹೀಗೆ ಇರಲಿ ಅಕ್ಕಾ🙏🙏🙏
ಅಕ್ಕ bangarpete ಪಾನಿ ಪುರಿ torskodi 👍
ಆಗಲಿ ಸರ್ ನನಗೆ ಅದರ ಬಗ್ಗೆ ಗೊತ್ತಿಲ್ಲ ಯಾರಿಂದ ಕಲಿತು ಮಾಡಿ ತೋರಿಸುವ ಪ್ರಯತ್ನ ಮಾಡುತ್ತೇನೆ ಸರ್ ಧನ್ಯವಾದಗಳು🙏🙏🙏
nice taste ik ok
Thank you for your support 🙏🙏🙏🙏
@@UttarakarnatakaRecipes snakes kalsi swslps
Tq akka but Jeerige hakudre chenagirutta akka? Jeerige haki one sala masalapuri madidde chenagirlilla so kelide akka.
ಅದರಲ್ಲಿ ಏನಿದೆ ಅಕ್ಕಾ ಸ್ಕಿಫ್ ಮಾಡಿ ಅಷ್ಟೇ. ಧನ್ಯವಾದಗಳು ಅಕ್ಕಾ🙏🙏🙏🙏
Ok tq akka
Akka super akka... Nimma channel na namma maneli ellaru
Subscribe madidare matta nimmu ella recipes na esta padatr...😇
ನಿಮ್ಮ ಬೆಂಬಲಕ್ಕೆ ತುಂಬಾ ತುಂಬಾ ಧನ್ಯವಾದಗಳು ಸರ್ 🙏🙏🙏🙏🙏ನಿಮ್ಮ ಮನೆಯಲ್ಲಿ ಇರುವ ಹಿರಿಯರ ಆಶಿರ್ವಾದ ಕಿರಿಯರ ಪ್ರೀತಿ ವಿಶ್ವಾಸ ನನ್ನ ಮೇಲೆ ಸದಾ ಇರಲಿ ಸರ್. ಮನೆಯಲ್ಲಿ ಎಲ್ಲರನ್ನು ಕೇಳಿದೆ ಅಂತ ಹೇಳಿ ಸರ್ ಧನ್ಯವಾದಗಳು🙏🙏🙏🙏
ಚಂದ್ರ
ಸರಿಯಾದ ಉತ್ತರ👏👏👏👏
Super ree madam ranjaka madi thorisi please
ಧನ್ಯವಾದಗಳು ಇದನೊಮ್ಮೆ ನೋಡಿ
ruclips.net/video/C_GUKuK40LY/видео.html
Hi akka mast itta nodri uttappa madud torasiri akka
ಧನ್ಯವಾದಗಳು ಸರ್ 🙏🙏🙏🙏🙏ಮುಂದಿನ ದಿನದಲ್ಲಿ ಮಾಡಿ ತೋರಿಸುತ್ತೇನೆ🙏🙏🙏