Thank you so much madam it is my favorite recipe nivu madiro pani puri recipe tumba super agide matte easy yagide madam nanu evening try madtini madam thank you🙏
@@UttarakarnatakaRecipes super agittu madam pani tumba tasty agittu madam pade pade tinbeku anstittu puri kuda tumba creespi agittu madam thank you so much madam
Madam i will make panipuri that's taste was really good thank you Nan friend du birthday hide nan friend hesru sowmya February 13 monday plsss wish him 🙏🙏🙏🙏🙏🙏🙏
ತುಂಬಾ ಧನ್ಯವಾದಗಳು ಅಕ್ಕಾ 🙏🙏🙏🙏🙏ಸಾಮಾನ್ಯವಾಗಿ subscribers ಕೇಳಿದ ಎಲ್ಲ ಅಡುಗೆ ಮಾಡಿ ತೋರಿಸುತ್ತೇನೆ ಅಕ್ಕಾ ಕೆಲವೊಂದು ಬೇಗ ಆಗುತ್ತೆ ಕೆಲವೊಂದು ತಡ ಆಗುತ್ತೆ ಅಕ್ಕಾ ನಿಮ್ಮ ಬೆಂಬಲ ಹೀಗೆ ಇರಲಿ ಅಕ್ಕಾ🙏🙏🙏
Amazing mam spr that is my favourite Pani Puri ❤️
Thank you mam for your support 🙏🙏🙏🙏🙏
VeryGood🎉
Nim bhashe tumba chennagide... Akka you are so sweet..❤️🥰
ತುಂಬಾ ತುಂಬಾ ಧನ್ಯವಾದಗಳು. ನಿಮ್ಮ ಬೆಂಬಲ ಸದಾ ಹೀಗೆ ಇರಲಿ.🙏🙏🙏
ಸಾಯಂಕಾಲದ ಜಡಿ ಮಳೆಯ ಚುಮು ಚುಮು ಚಳಿಯಲ್ಲಿ ಬಿಸಿ ಬಿಸಿಯಾಗಿ ಸವಿಯುತ್ತಾ ತಿನ್ನಲು ರುಚಿಕರವಾದ ಪಾನಿ ಪೂರಿ ಮಾಡುವ ವಿಧಾನ ತುಂಬಾ ಇಷ್ಟವಾಯ್ತು 👌🤩🙏
ನಿಮ್ಮ ಅಭಿಪ್ರಾಯಕ್ಕೆ ತುಂಬಾ ತುಂಬಾ ಧನ್ಯವಾದಗಳು ಸರ್ 🙏🙏🙏🙏🙏
Pani.puri..tumba.saralavagi.mado.vidhan.tilisidakkagi.👌dhanevadagalu🙏🙏🙏🙏
ನಿಮ್ಮ ಅಭಿಪ್ರಾಯಕ್ಕೆ ತುಂಬಾ ತುಂಬಾ ಧನ್ಯವಾದಗಳು🙏🙏🙏🙏
Innocent humble fantastic food blogger 👌 keep it up👍
Thank you mam for your support 🙏🙏🙏🙏
Nim videos tumba natural mam happy to listen your language
Triveni.cake.madu.I.like .you
Super Akka pani puri thumba chennagide 👌👌
ತುಂಬಾ ತುಂಬಾ ಧನ್ಯವಾದಗಳು ನಿಮ್ಮ ಅಭಿಪ್ರಾಯಕ್ಕೆ🙏🙏🙏🙏
Super 👌👌
🙏🙏🙏🙏🙏🙏ಅಕ್ಕಾ
ಸುಪರ್ ಮೇಡಂ 🥰🥰 ತುಂಬಾ ಚೆನ್ನಾಗಿದೆ ಧನ್ಯವಾದಗಳು 🙏🙏
ತುಂಬಾ ಧನ್ಯವಾದಗಳು ಅಕ್ಕಾ 🙏🙏🙏🙏🙏
Thank you so much madam it is my favorite recipe nivu madiro pani puri recipe tumba super agide matte easy yagide madam nanu evening try madtini madam thank you🙏
ತುಂಬಾ ತುಂಬಾ ಧನ್ಯವಾದಗಳು ಅಕ್ಕಾ 🙏🙏🙏🙏🙏ಖಂಡಿತ ನೀವು try ಮಾಡಿ ನಿಮ್ಮ ಅಭಿಪ್ರಾಯ ತಿಳಿಸಿ ಅಕ್ಕಾ ನನ್ನ ಪ್ರಕಾರ ನನಗಿಂತ ಸೂಪರ್ ಅಗಿ ಮಾಡುತ್ತೀರಾ ನೋಡಿ ಧನ್ಯವಾದಗಳು ಅಕ್ಕಾ🙏🙏
@@UttarakarnatakaRecipes super agittu madam pani tumba tasty agittu madam pade pade tinbeku anstittu puri kuda tumba creespi agittu madam thank you so much madam
@@UttarakarnatakaRecipes👌👌
Kumbalakayi garige madidri alva. Super agittu.. Niv chanagi aduge madtiri akka jasti masale items use madade simple and testy agi madtiri so.. nange tumba ista aytu nim recipy... Thanks akka
ನೀವು ಕುಂಬಳಕಾಯಿ ಗಾರಿಗೆ ತಯಾರಿಸಿ ನಿಮ್ಮ ಅಭಿಪ್ರಾಯ ತಿಳಿಸಿದ್ದಕ್ಕೆ ತುಂಬಾ ತುಂಬಾ ಧನ್ಯವಾದಗಳು ನಿಮ್ಮ ಬೆಂಬಲ ಸದಾ ನನ್ನ ಮೇಲೆ ಹೀಗೆ ಇರಲಿ ಅಕ್ಕಾ🙏🙏🙏
ಅಕ್ಕಾ ನೀವು ಮಾತನಾಡುವ ಶೈಲಿ ನಮಗೆ ತು0ಬಾ ಇಸ್ಟಾ ಆಯ್ತು 💛❤👌💐
ತುಂಬಾ ತುಂಬಾ ಧನ್ಯವಾದಗಳು ಸರ್ 🙏🙏🙏🙏🙏
Super 😍🥰😋🤤🙏🏻
ತುಂಬಾ ತುಂಬಾ ಧನ್ಯವಾದಗಳು. ನಿಮ್ಮ ಬೆಂಬಲ ಸದಾ ಹೀಗೆ ಇರಲಿ 🙏🙏🙏
Thank u very much for your praprsation God bless u 🙏
Thank you for your support 🙏🙏🙏🙏
Akka nee yen bhari bidva mast adigi madti ,mast matadti mast aagiti panii puri 🎈🙏🙏
ತುಂಬಾ ಧನ್ಯವಾದಗಳು ಅಕ್ಕಾ 🙏🙏🙏🙏ನಿಮ್ಮ ಸಂದೇಶ ನೋಡಿದರೆನೇ ಖುಷಿ ಆಗುತ್ತೆ ಅಕ್ಕಾ. ನಿಮ್ಮ ಬೆಂಬಲ ಹೀಗೆ ಇರಲಿ ಅಕ್ಕಾ🙏🙏
Thumba chanaag agide akka💛👌
ತುಂಬಾ ಧನ್ಯವಾದಗಳು ಅಕ್ಕಾ 🙏🙏🙏🙏🙏
❤❤❤❤❤😊😊😊😊
ತುಂಬಾ ತುಂಬಾ ಧನ್ಯವಾದಗಳು. ನಿಮ್ಮ ಬೆಂಬಲ ಸದಾ ಹೀಗೆ ಇರಲಿ🙏🏻🙏🏻🙏🏻
Super akka 🤤🤤
I like this I also do and see this 😋😋😋😋😋😋😋
Thank you for your support. Please share your comment after preparation 🙏🙏🙏🙏
@@UttarakarnatakaRecipes ಈ ಸಿ
Thank you so much for this recipe😊 mam
Thank you for your feedback 🙏🙏🙏🙏🙏
Supre akka thumbha simple recipes
ತುಂಬಾ ತುಂಬಾ ಧನ್ಯವಾದಗಳು 🙏🙏🙏🙏
Neatly made and nice narration
Thank you for your feedback 🙏🙏🙏🙏
Thank you akka super nanu try madade tumba channagi bantu
ನೀವು ತಯಾರಿಸಿ ನಿಮ್ಮ ಅಭಿಪ್ರಾಯ ತಿಳಿಸಿದ್ದಕ್ಕೆ ತುಂಬಾ ಧನ್ಯವಾದಗಳು ನಿಮ್ಮ ಬೆಂಬಲ ಸದಾ ನನ್ನ ಮೇಲೆ ಹೀಗೆ ಇರಲಿ 🙏🙏🙏
ಅಕ್ಕ ನೀವು ಪಿಜಾ ಮಾಡಿ
ಸರಿ ಅಕ್ಕಾ ಮುಂದಿನ ದಿನದಲ್ಲಿ ಟ್ರೈ ಮಾಡುತ್ತೇನೆ 🙏🙏🙏
👌👌👌
🙏🙏🙏🙏🙏🙏🙏
ಇದುವರೆಗೂ ನಿಮಗೆ RUclips ಇಂದ ಬಂದ ಸ್ಯಾಲರಿ ಎಷ್ಟು ಅಂತ ಒಂದು ವಿಡಿಯೋ ಮಾಡಿ 😊
ಅದರ ಬಗ್ಗೆ ನನಗೆ ಅಷ್ಟೊಂದು ಮಾಹಿತಿ ಇಲ್ಲ ಸರ್ ನಿಮಗೆ ಯಾವುದಾದರೂ ರೆಸಿಪಿ ಇದ್ದರೆ ಹೇಳಿ ಮಾಡಿ ತೋರಿಸುವ ಪ್ರಯತ್ನ ಮಾಡುತ್ತೇನೆ ಸರ್🙏🙏
@@UttarakarnatakaRecipes ok
Good job akka
🙏🙏🙏🙏🙏🙏
🙏🙏🙏🙏🙏🙏
Supper recipe. ❤️👌
ತುಂಬಾ ತುಂಬಾ ಧನ್ಯವಾದಗಳು. ನಿಮ್ಮ ಬೆಂಬಲ ಸದಾ ಹೀಗೆ ಇರಲಿ 🙏🙏
Wow Looking tasty well presented thank you for sharing love from #mydaymychoice
Thank you mam for your support 🙏🙏🙏🙏
Hai mam super pani puri👌👌👌yummy yummy agide nodidre bayali nir bartadri. Evaru sanje pani puri madtinri niv madid method easy ede thanku
ಅಕ್ಕಾ ದಯವಿಟ್ಟು ತಯಾರಿಸಿ ನಿಮ್ಮ ಅಭಿಪ್ರಾಯ ತಿಳಿಸಿ. 🙏🙏🙏
Nim nagu nange tumba eshta mam 👌👌👌🙏🙏🙏
ತುಂಬಾ ತುಂಬಾ ಧನ್ಯವಾದಗಳು ಅಕ್ಕಾ 🙏🙏🙏🙏🙏
E purinu super agive sis 👍💕😋🤤
ತುಂಬಾ ಧನ್ಯವಾದಗಳು ಅಕ್ಕಾ 🙏🙏🙏🙏🙏
ಹೌದ್ರಿ
ನನಗೂ ತುಂಬ ಇಷ್ಟ. 👌👌👌😋😋😋
ತುಂಬಾ ಧನ್ಯವಾದಗಳು ಸರ್ 🙏🙏🙏🙏🙏
Lot's of love from Goa ❤️
ತುಂಬಾ ತುಂಬಾ ಧನ್ಯವಾದಗಳು. ನಿಮ್ಮ ಬೆಂಬಲ ಸದಾ ಹೀಗೆ ಇರಲಿ 🙏🙏🙏
ಪಾನಿಪೂರಿ ತಿನ್ನುವ ಆಸೆ ಆಯಿತು ಅಕ್ಕಾ ನನ್ನಗೆ ತುಂಬಾ ಚೆನ್ನಾಗಿ ಮಾಡಿದ್ದೀರಾ 👌🤤🤤
ಮನೆಯಲ್ಲಿ ಮಾಡಿಕೊಳ್ಳಿ ಅಕ್ಕಾ ಮಸ್ತ ಆಗಿರುತ್ತೆ ಅಕ್ಕಾ ಧನ್ಯವಾದಗಳು🙏🙏🙏
Akka nang panipoori bhhhala esta..tku so much 4 u recipe...wow yammi 😋😍😍
ನಿಮ್ಮ ಅನಿಸಿಕೆಗೆ ತುಂಬಾ ತುಂಬಾ ಧನ್ಯವಾದಗಳು ಅಕ್ಕಾ 🙏🙏🙏🙏🙏
ನಿಮ್ಮ ತುಂಬ ವಿಡಿಯೋಗಳನ್ನು ನಾನು ನೋಡಿದ್ದೇನೆಎಲ್ಲೋ ಚೆನ್ನಾಗಿಯೇ ಇರುತ್ತದೆ
ತುಂಬಾ ತುಂಬಾ ಧನ್ಯವಾದಗಳು ಸರ್. ನಿಮ್ಮ ಬೆಂಬಲ ಸದಾ ಹೀಗೆ ಇರಲಿ ಸರ್ 🙏🙏
Thanks nanu madidde super
ತುಂಬಾ ತುಂಬಾ ಧನ್ಯವಾದಗಳು. ನಿಮ್ಮ ಬೆಂಬಲ ಸದಾ ಹೀಗೆ ಇರಲಿ 🙏🙏
Super Pani Puri.....👌👌👌
ತುಂಬಾ ತುಂಬಾ ಧನ್ಯವಾದಗಳು ಸರ್ 🙏🙏🙏
My favourite amma super Maadi torisiddake tumba danyavaadagalu.
ಒಗಟ್ಟಿನ ಉತ್ತರ : ನೀರು .
ತುಂಬಾ ಧನ್ಯವಾದಗಳು 🙏🙏🙏🙏🙏ಸರಿಯಾದ ಉತ್ತರ👏👏👏
Tumba chenag ide akka nanu try madtini akka ur so nice sis😊
ಧನ್ಯವಾದಗಳು ಸಿಸ್ಟರ್ 🙏🙏🙏🙏🙏try ಮಾಡಿ ನಿಮ್ಮ ಅಭಿಪ್ರಾಯ ತಿಳಿಸಿ ಸಿಸ್ಟರ್🙏🙏
Pani puri mast agyavri...bayaga neer bantri navu try madtivri.
ಖಂಡಿತ try ಮಾಡಿ ನಿಮ್ಮ ಅಭಿರಾಯ ತಿಳಿಸಿ ಅಕ್ಕಾ. ಧನ್ಯವಾದಗಳು🙏🙏🙏
Super paani puri mam it's my fevret snack mam, kaaju masala torsi mam, very nice vedio ,Gud job well-done 🙏🙏🙏🙏
Thank you mam for your support. Coming days I will try to post this recipes. Need your continued support to me in coming days 🙏🙏🙏
@@UttarakarnatakaRecipes OK mam Tqsm,🙏🙏🙏🙏
👌👌bhal chalo madiri panipuri super
ಧನ್ಯವಾದಗಳು ಅಕ್ಕಾ🙏🙏🙏🙏
Super fantastic mam my favorite pani puri
ತುಂಬಾ ತುಂಬಾ ಧನ್ಯವಾದಗಳು ಅಕ್ಕಾ 🙏🙏🙏🙏🙏
@@UttarakarnatakaRecipes wel come
Testi agide 😋
ತುಂಬಾ ಧನ್ಯವಾದಗಳು 🙏🙏🙏🙏🙏
Am also try it pani puri chaat my favourite nice
Thank you mam for your support 🙏🙏🙏🙏
@@UttarakarnatakaRecipes ok thank you 🙏🏻🙏🏻
Akka super aagi ede 👌👌
ಧನ್ಯವಾದಗಳು ಅಕ್ಕಾ 🙏🙏🙏🙏🙏
So nice akka pani puri
ಧನ್ಯವಾದಗಳು ಅಕ್ಕಾ 🙏🙏🙏
❤❤super
ತುಂಬಾ ತುಂಬಾ ಧನ್ಯವಾದಗಳು. ನಿಮ್ಮ ಬೆಂಬಲ ಸದಾ ಹೀಗೆ ಇರಲಿ🙏🏻🙏🏻
i deffinatly try
Thank you for your feedback 🙏🙏. Please share your comment after preparation 🙏🙏🙏
@@UttarakarnatakaRecipes offcouse
🙏🙏🙏🙏🙏
Super mam
ಧನ್ಯವಾದಗಳು ಸರ್🙏🙏🙏🙏
Super madam👌👌👌
ಧನ್ಯವಾದಗಳು ಅಕ್ಕಾ 🙏🙏🙏🙏🙏
Super 😋😋😋👌 akka tq so mach.
ತುಂಬಾ ಧನ್ಯವಾದಗಳು ಸಿಸ್ಟರ್ 🙏🙏🙏🙏🙏
👌👌😋😋mast
ಧನ್ಯವಾದಗಳು ಅಕ್ಕಾ 🙏🙏🙏🙏🙏
Super re evatina cooking video sister 😋😋😋😋👌👌👌👌👍👍
ತುಂಬಾ ತುಂಬಾ ಧನ್ಯವಾದಗಳು ಅಕ್ಕಾ 🙏🙏🙏🙏🙏
Super Akka 🙏.tq
ಧನ್ಯವಾದಗಳು ನಿಮಗೂ ಹಾಗೂ ನಿಮ್ಮ ಕುಟುಂಬದ ಸದಸ್ಯರಿಗೂ ಮಹಾ ಶಿವರಾತ್ರಿ ಶುಭಾಶಯಗಳು. ನಿಮ್ಮ ಬೆಂಬಲ ಸದಾ ಹೀಗೆ ಇರಲಿ🙏🙏🙏
Very super 👌👌👌
ತುಂಬಾ ತುಂಬಾ ಧನ್ಯವಾದಗಳು ಸರ್ ನಿಮ್ಮ ಬೆಂಬಲ ಸದಾ ಹೀಗೆ ಇರಲಿ 🙏🙏🙏
Super mam ...my favorite dish love it
ತುಂಬಾ ತುಂಬಾ ಧನ್ಯವಾದಗಳು ಅಕ್ಕಾ ನಿಮ್ಮ ಬೆಂಬಲ ಸದಾ ಹೀಗೆ ಇರಲಿ ಅಕ್ಕಾ 🙏🙏🙏
Super video akka so yummy 😋😋😋😋😋
ತುಂಬಾ ಧನ್ಯವಾದಗಳು 🙏🙏🙏🙏🙏
Super mam pinata cake thorsi
ಸರ್ ಯಾಕೋ 2 ಬಾರಿ ಕೇಕ್ ಮಾಡಿದರು ಸರಿಯಾಗಿ ಬರುತ್ತಿಲ್ಲ ಅದಕ್ಕೆ ಹಾಕಿಲ್ಲ ಸರ್🙏🙏🙏
Super Pani Puri👌
ಧನ್ಯವಾದಗಳು ಸರ್ 🙏🙏🙏🙏🙏
ಮೇಡಂ ಜೀ ವೆಜಿಟೇಬಲ್ ಗ್ರೇವಿ ಕುರ್ಮಾ ಮಾಡಿತೋರಿಸಿ ಪ್ಲೀಸ್ ಇದು ನನ್ನ ರಿಕ್ವೆಸ್ಟ್ 😃
Awesome 👍
ಧನ್ಯವಾದಗಳು ಅಕ್ಕಾ 🙏🙏🙏🙏🙏
super akka tumda,,rucheyagide
ತುಂಬಾ ಧನ್ಯವಾದಗಳು ಅಕ್ಕಾ ನಿಮ್ಮ ಅಭಿಪ್ರಾಯಕ್ಕೆ 🙏🙏🙏🙏
Super mam😍👌👌👌
ತುಂಬಾ ಧನ್ಯವಾದಗಳು ಅಕ್ಕಾ 🙏🙏🙏🙏🙏
Super Pani Puri
ತುಂಬಾ ತುಂಬಾ ಧನ್ಯವಾದಗಳು. ನಿಮ್ಮ ಬೆಂಬಲ ಸದಾ ಹೀಗೆ ಇರಲಿ🙏🙏🙏🙏
Super mam 🙂🙂
ತುಂಬಾ ತುಂಬಾ ಧನ್ಯವಾದಗಳು🙏🙏🙏🙏
ಸೂಪರ್ mam
ಧನ್ಯವಾದಗಳು 🙏🙏🙏🙏
ಥ್ಯಾಂಕ್ಸ್ mam
My my Fevarait super
ತುಂಬಾ ಧನ್ಯವಾದಗಳು ಅಕ್ಕಾ 🙏🙏🙏🙏🙏
Madam i will make panipuri that's taste was really good thank you
Nan friend du birthday hide nan friend hesru sowmya February 13 monday plsss wish him 🙏🙏🙏🙏🙏🙏🙏
ತುಂಬಾ ತುಂಬಾ ಧನ್ಯವಾದಗಳು. ನೀವು ತಯಾರಿಸಿ ನಿಮ್ಮ ಅಭಿಪ್ರಾಯ ತಿಳಿಸಿದ್ದಕ್ಕೆ. ನಿಮ್ಮ ಬೆಂಬಲ ಸದಾ ಹೀಗೆ ಇರಲಿ
ಸೌಮ್ಯ ಅವರಿಗೆ ಹುಟ್ಟು ಹಬ್ಬದ ಶುಭಾಶಯಗಳು ಅಕ್ಕಾ 🙏🙏🙏
Super😍
ಧನ್ಯವಾದಗಳು ಅಕ್ಕಾ 🙏🙏🙏🙏
Tq akka
Akk..super..gn..
ತುಂಬಾ ತುಂಬಾ ಧನ್ಯವಾದಗಳು ಸರ್ 🙏🙏🙏🙏
😋wow super
ತುಂಬಾ ಧನ್ಯವಾದಗಳು ಅಕ್ಕಾ 🙏🙏🙏🙏🙏
👌👌👌Akka
ಧನ್ಯವಾದಗಳು ಅಕ್ಕಾ 🙏🙏🙏🙏🙏
Hi akka hegidira thumba channagi chats recipe madidri sis
Super evening snacks sis
ತುಂಬಾ ತುಂಬಾ ಧನ್ಯವಾದಗಳು ಅಕ್ಕಾ 🙏🙏🙏🙏🙏 ನಿಮ್ಮ ಬೆಂಬಲ ಹೀಗೆ ಇರಲಿ ಅಕ್ಕಾ🙏🙏
Best and delicious recipe. thank you
ತುಂಬಾ ತುಂಬಾ ಧನ್ಯವಾದಗಳು 🙏🙏🙏🙏🙏
ಸೂಪರ್
ಸೂಪರ್ ಅಕ್ಕ 👌👌🤤
ತುಂಬಾ ತುಂಬಾ ಧನ್ಯವಾದಗಳು ನಿಮ್ಮ ಬೆಂಬಲ ಸದಾ ಹೀಗೆ ಇರಲಿ 🙏🙏🙏🙏
Soooooo superbbbb
ತುಂಬಾ ತುಂಬಾ ಧನ್ಯವಾದಗಳು ನಿಮ್ಮ ಬೆಂಬಲ ಸದಾ ಹೀಗೆ ಇರಲಿ 🙏🙏🙏
Super antey
ತುಂಬಾ ಧನ್ಯವಾದಗಳು🙏🙏🙏🙏🙏
ಸೂಪರ್ ಮಿಸ್ 😄
ಧನ್ಯವಾದಗಳು ಸರ್ 🙏🙏🙏🙏🙏
ಕಾಫಿ aythri ತ್ರಿವೇಣಿಯವರೆ
ಈಗ ಅಯಿತು ಸರ್
0k 👍
Your all recipe super sister 👍😋
ತುಂಬಾ ತುಂಬಾ ಧನ್ಯವಾದಗಳು. ನಿಮ್ಮ ಬೆಂಬಲ ಸದಾ ಹೀಗೆ ಇರಲಿ 🙏🙏🙏
superrr rii akka 👌👌👌👌👌👌
ತುಂಬಾ ಧನ್ಯವಾದಗಳು ಅಕ್ಕಾ 🙏🙏🙏🙏🙏
Super akka you great
ತುಂಬಾ ತುಂಬಾ ಧನ್ಯವಾದಗಳು ಸರ್ 🙏🙏🙏🙏
Akkar nanu heliddanna madi torisri akka tumba kushi aytu ri nanage... Thank u so much sis❤️
ತುಂಬಾ ಧನ್ಯವಾದಗಳು ಅಕ್ಕಾ 🙏🙏🙏🙏🙏ಸಾಮಾನ್ಯವಾಗಿ subscribers ಕೇಳಿದ ಎಲ್ಲ ಅಡುಗೆ ಮಾಡಿ ತೋರಿಸುತ್ತೇನೆ ಅಕ್ಕಾ ಕೆಲವೊಂದು ಬೇಗ ಆಗುತ್ತೆ ಕೆಲವೊಂದು ತಡ ಆಗುತ್ತೆ ಅಕ್ಕಾ ನಿಮ್ಮ ಬೆಂಬಲ ಹೀಗೆ ಇರಲಿ ಅಕ್ಕಾ🙏🙏🙏
Very testy Pani puri 😋😋
ತುಂಬಾ ತುಂಬಾ ಧನ್ಯವಾದಗಳು ಅಕ್ಕಾ ನಿಮ್ಮ ಬೆಂಬಲ ಸದಾ ಹೀಗೆ ಇರಲಿ ಧನ್ಯವಾದಗಳು 🙏🙏🙏
Excellent 🙏
Thank you for your support 🙏🙏🙏🙏
ಒಗಟಿ ಗೆ ಉತ್ತರ ಗಾಳಿ ಮತ್ತು ಪಾನಿ ಪುರಿ ಸೂಪರ್
ಸರಿಯಾದ ಉತ್ತರ ನೀರು
ಧನ್ಯವಾದಗಳು ಅಕ್ಕಾ🙏🙏🙏
Super anti
ತುಂಬಾ ಧನ್ಯವಾದಗಳು 🙏🙏🙏🙏🙏
Super akka so nice 👉👌👌👌
ತುಂಬಾ ಧನ್ಯವಾದಗಳು ಸರ್ 🙏🙏🙏🙏🙏
@@UttarakarnatakaRecipes wc sister
🙏🙏🙏🙏
Supar. Ri
ತುಂಬಾ ಧನ್ಯವಾದಗಳುರಿ ಅಕ್ಕಾ. ನಿಮ್ಮ ಬೆಂಬಲ ಸದಾ ಹೀಗೆ ಇರಲಿ 🙏🙏🙏
Last talk super madam
ತುಂಬಾ ಧನ್ಯವಾದಗಳು ಅಕ್ಕಾ 🙏🙏🙏🙏🙏
👌Super
ಧನ್ಯವಾದಗಳು ಅಕ್ಕಾ 🙏🙏🙏🙏🙏
Super 👌👍💥
ಧನ್ಯವಾದಗಳು 🙏🙏🙏🙏🙏
#pakashaastra. Wow panipuri 👌👌👍
ತುಂಬಾ ಧನ್ಯವಾದಗಳು ಅಕ್ಕಾ 🙏🙏🙏🙏🙏
ಸೂಪರ್ ಸೂಪರ್ ಮೇಡಮ್
ಧನ್ಯವಾದಗಳು ಸರ್ 🙏🙏🙏🙏🙏
First like first comment first viwe
🙏🙏🙏🙏🙏🙏ಅಕ್ಕಾ
Super aadhre hunse hannu matthe bella haki sweet madi haki ennu super
ಸರಿ ನಿಮ್ಮ ಸಲಹೆಯನ್ನು ಪರಿಗಣಿಸಿ ಮುಂದಿನ ಬಾರಿ ಮಾಡುವಾಗ ಟ್ರೈ ಮಾಡುತ್ತೇನೆ. ಧನ್ಯವಾದಗಳು. ನಿಮ್ಮ ಬೆಂಬಲ ಸದಾ ಹೀಗೆ ಇರಲಿ 🙏🙏🙏
Pane pure super akka
ತುಂಬಾ ಧನ್ಯವಾದಗಳು ಅಕ್ಕಾ 🙏🙏🙏🙏🙏
Super akka
ಧನ್ಯವಾದಗಳು ಅಕ್ಕಾ 🙏🙏🙏🙏🙏
Super ree mam
ತುಂಬಾ ತುಂಬಾ ಧನ್ಯವಾದಗಳು. ನಿಮ್ಮ ಬೆಂಬಲ ಸದಾ ಹೀಗೆ ಇರಲಿ 🙏🙏🙏
Super recipe madam tumba chanagittu madam menthya soppina kadubu madi torsri madam
ಆಗಲಿ ಅಕ್ಕಾ ನಿಮ್ಮ ಬೆಂಬಲಕ್ಕೆ ತುಂಬಾ ತುಂಬಾ ಧನ್ಯವಾದಗಳು ಅಕ್ಕಾ 🙏🙏🙏🙏🙏
😊😊
ತಗೊಳ್ಳಿ ಅಕ್ಕಾ
ruclips.net/video/7i9Hqd1yrXw/видео.html
Pani Puri na maadi toristiri anta wait madtidvi.Ivattu adannu mast aagi,tasty aagi madiri Patilre.Namma kadeyinda nimage ondu 💖👍👌
ತುಂಬಾ ತುಂಬಾ ಧನ್ಯವಾದಗಳು ಅಕ್ಕಾ 🙏🙏🙏🙏🙏ಖುಷಿ ಆಯಿತು ಅಕ್ಕಾ ನಿಮ್ಮ ಸಂದೇಶ ನೋಡಿ ಅಕ್ಕಾ🙏🙏