ಚಂದ್ರ ಚಕೋರಿ ಪ್ರಸಂಗ ಬಿಡುಗಡೆಯ ಸಂದರ್ಭದಲ್ಲಿ ಬ್ರಹ್ಮಾವರದಲ್ಲಿ ತಾವೇ ಹೇಳಿದ ಮಾತು ಧಾರೇಶ್ವರರು ಇರುವಲ್ಲಿವರೆಗೆ ಮಾತ್ರ ಪೆರ್ಡೂರು ಮೇಳ ಎಂದು ನಂತರ ಬಣ್ಣ ಬದಲಿಸಿದ ಕತೆ ನಮಗೆ ಗೊತ್ತಿದೆ ಸರಿ ಜನಸಾಲೆ ಸಿಕ್ಕಿದ ನಂತರ ಭಾಗವತರಿಗೆ ವಯಸ್ಸಾಯಿತು ಬಿಟ್ಟಿರಿ ಆದರೆ ತಮ್ಮದೇ ಮೇಳದಲ್ಲಿ ಅವರನ್ನು ಕರೆದು ಸಮ್ಮಾನಿಸಿದ್ದೀರಾ?
ಸೂಪರ್ ಯಜಮಾನ್ರು
Yakshaganada diggajaru. Great Yajamanru...
Super
ಚಂದ್ರ ಚಕೋರಿ ಪ್ರಸಂಗ ಬಿಡುಗಡೆಯ ಸಂದರ್ಭದಲ್ಲಿ ಬ್ರಹ್ಮಾವರದಲ್ಲಿ ತಾವೇ ಹೇಳಿದ ಮಾತು ಧಾರೇಶ್ವರರು ಇರುವಲ್ಲಿವರೆಗೆ ಮಾತ್ರ ಪೆರ್ಡೂರು ಮೇಳ ಎಂದು ನಂತರ ಬಣ್ಣ ಬದಲಿಸಿದ ಕತೆ ನಮಗೆ ಗೊತ್ತಿದೆ ಸರಿ ಜನಸಾಲೆ ಸಿಕ್ಕಿದ ನಂತರ ಭಾಗವತರಿಗೆ ವಯಸ್ಸಾಯಿತು ಬಿಟ್ಟಿರಿ ಆದರೆ ತಮ್ಮದೇ ಮೇಳದಲ್ಲಿ ಅವರನ್ನು ಕರೆದು ಸಮ್ಮಾನಿಸಿದ್ದೀರಾ?
ಮೇಳಕ್ಕೆ ಕಳೆದ ವರ್ಷ ಅನಿವಾರ್ಯವಾಗಿ ಕರೆತಂದಾಗ ಸನ್ಮಾನಿಸಿದ್ದಾರೆ ಅಷ್ಟೆ..ಈಗ ಧಾರೇಶ್ವರರನ್ನು ಸಮ್ಮಾನಿಸಿ ಬೀಳ್ಕೊಟ್ಟಿಲ್ಲ..ಅವರಿಗೆ ಅನಿವಾರ್ಯ ಆದಾಗ ಮಾತ್ರ ಸನ್ಮಾನ
ಪಾಪ ಕೊನೆಗೆ ಧಾರೇಶ್ವರರು ಸಾಲಿಗ್ರಾಮ ಮೇಳದಲ್ಲಿ ಸನ್ಮಾನ ಪಡೆದರು.😔
ವ್ಯಾವಹಾರಿಕವಾಗಿ ಏನೇ ವೈಮನಸ್ಸು ಇದ್ದರೂ ತೋರಿಕೆಗಾದರೂ ಒಂದು ಸನ್ಮಾನ ಕಾರ್ಯಕ್ರಮ ಮಾಡಬಹುದಿತ್ತು...
ಮತ್ತೆ ಅವರನ್ನು ಮೇಳಕ್ಕೆ ಸೇರಿಸಿ ಕೊಡಿದ್ದರು
ಸೂಪರ್
Audio worst
Super