ನಂಬಿ ಕೆಟ್ಟವರಿಲ್ಲವೋ ಈ ಗುರುಗಳ | ದಾಸರ ಪದಗಳು | Nambi kettavarillavo ee Gurugala | Bhajanamrutha

Поделиться
HTML-код
  • Опубликовано: 16 дек 2024

Комментарии • 1,1 тыс.

  • @sukhateerth8058
    @sukhateerth8058 3 года назад +634

    ಈ ಭೂಮಿಯಲ್ಲಿ ಒಬ್ಬರ ದುಃಖವನ್ನು ಅರ್ಥ ಮಾಡಿಕೊಳ್ಳುವ ಶಕ್ತಿ ಇದ್ದರೆ ಅದು ರಾಯರಿಗೆ ಮಾತ್ರ ನನ್ನನ್ನು ನಂಬಿ🙏🙏

  • @hemanthhemanth1533
    @hemanthhemanth1533 11 месяцев назад +36

    ನನ್ನಪ್ಪ ರಾಗಪ್ಪ ನನ್ನಿಂದ ಏನಾದ್ರೂ ತಪ್ಪಾಗಿದ್ರೆ ಕ್ಷಮಸು ತಂದೆ 🙏🏻🙏🏻🙏🏻 ನಂಗು ಜೀವ ಜೀವನ ಕೊಡಿ ತಂದೆ ನಿಮ್ಮನ್ನೇ ನಂಬಿದೀನಿ ನನ್ ಕೈ ಬಿಡ್ಬೇಡಿ ರಾಯರೇ 🙏🏻🙏🏻🌸🌺❤

    • @yogeshn6672
      @yogeshn6672 8 месяцев назад +4

      ಚಿಂತಿಸದಿರಿ ರಾಯರಿದ್ದಾರೆ 🙏❤️🌹

  • @ranguranganath644
    @ranguranganath644 3 года назад +202

    ನಿಮ್ಮ ಹೆಸರೇ ನನ್ನ ಉಸಿರು ಅಗಿದೆ ಗುರುವೇ ನೀವು ನನ್ನ ಕಷ್ಟಗಳನ ಕಳೆದ್ರಿ
    ಕಂಡಿತಾ ನಿಮ್ಮನ ನಂಬಿ ಕೆಟ್ಟವರಿಲ್ಲ ಗುರುವೇ 🙏🙏🙏

    • @hiteshshetty1985
      @hiteshshetty1985 2 года назад +1

      Can you please share your experience about raghavendra Swami

    • @mteppeswami5493
      @mteppeswami5493 Год назад +2

    • @AnupamaSriranganath45678
      @AnupamaSriranganath45678 Год назад +3

      🌹🌺🌸🪷🌺🌸🌷ಶ್ರೀ ರಾಘವೇಂದ್ರ ಗುರುಸಾರ್ವಭೌಮರ ಚರಣಕ್ಕೆ ನಮೋ ನಮೋ🪷🌺🌸🌷🌸🌺🌹
      🌹🌺🌸🪷🌺🌸🌷ಶ್ರೀ ವಾದೀಂದ್ರ ಗುರುಸಾರ್ವಭೌಮರ ಚರಣಕ್ಕೆ ನಮೋ ನಮೋ🪷🌺🌸🌷🌸🌺🌹

    • @rukminil9423
      @rukminil9423 2 месяца назад

      Ll​@@mteppeswami5493

    • @RaviNayaka-le1zl
      @RaviNayaka-le1zl Месяц назад

      3:59 😅😅​@@mteppeswami5493

  • @mymomskitchen6124
    @mymomskitchen6124 3 года назад +203

    ರಾಯರನ್ನ ನಂಬಿ ಕೆಟ್ಟವರಿಲ್ಲ ನಾನು ಇಲ್ಲಿಯವರೆಗೆ ನಂಬಿದ ದೈವ ಶ್ರೀ ಗುರು ರಾಘವೇಂದ್ರ ಸ್ವಾಮಿಗಳು

    • @hiteshshetty1985
      @hiteshshetty1985 2 года назад +1

      Why I not getting dreams of raghavendra Swami. What is my fault

    • @onlytrending404
      @onlytrending404 2 года назад

      ​@@hiteshshetty1985 your expectations..
      don't expect..he will take care everything

    • @hiteshshetty1985
      @hiteshshetty1985 2 года назад +1

      @@onlytrending404 thank you 🙏

    • @shayanshayan8741
      @shayanshayan8741 Год назад +1

      My guru Raghavendra my life my whole life under his feets saving dust ❤❤❤❤

    • @bhavanashetty101
      @bhavanashetty101 Год назад

      ನಂಬಿ ಕೆಟ್ಟವರಿಲ್ಲವೋ ರಾಯರ ಪಾದಾ
      ನಂಬದೆ ಕೆಡುವುರುಂಟೋ | ಪ |
      ನಂಬಿದ ಜನರಿಗೆ ಬೆಂಬಲ ತಾನಾಗಿ
      ಹಂಬಲಿಸಿದ ಫಲ ತುಂಬಿ ಕೊಡುವರನ್ನ | ಅ ಪ|
      ಜಲಧರ ದ್ವಿಜವರಗೆ ತಾನೇ ಒಲಿದು
      ಸುಲಭದಿ ಮುಕುತಿಯನಿತ್ತ
      ಚಲುವ ಸುತನ ಪಡೆದಲಲನೆಗೆ ತ್ವರದಿಂದ
      ಪುಲಿನ ಗರ್ತದಿ ದಿವ್ಯ ಜಲವ ನಿತ್ತವರನ್ನ | 1 |
      ಮೃತ್ಯುದೂತರು ತನ್ನನು ಪೊಂದಿದ ನಿಜ
      ಭೃತ್ಯನ ಕರೆದೊಯ್ಯಲು
      ಸತ್ತ ದ್ವಿಜನ ತಾನು ಮತ್ತು ಧರೆಗೆ ತಂದು
      ಮೃತ್ಯು ಬಿಡಿಸಿ ಸುಖವಿತ್ತು ಪೊರೆದಿಹರನ್ನಾ | 2 |
      ಧಿಟ ಗುರುಜಗನ್ನಾಥ ವಿಠಲನೊಲಿಮೆ
      ಘಟನವಾದುದರಿಂದ
      ಘಟನಾಘಟನ ಕಾರ್ಯ ಘಟನಾ ಮಾಡುವ ನಮ್ಮ
      ಪಟು ಗುರುವರ ಹೃತ್ಪುಟದಿರುವೋರನ್ನ |‌ 3‌ |

  • @divyagv7437
    @divyagv7437 2 года назад +78

    ನಂಬಿದೆನಾಯ್ಯ ಈ ಗುರುಗಳ
    ಬದುಕೆಂಬ ಈ ಭವಭಯ ಸಾಗರದಿ.........
    ಕೆಡೆನಾಯ್ಯ ಈ ಬದುಕಿನ
    ಕೊನೆಯ ವರೆಗೂ.........🙏🙏🙏🙏🙏

  • @rjnkrjnk5740
    @rjnkrjnk5740 Год назад +68

    ರಾಯರು ನನ್ನ ಕಷ್ಟಗಳನ್ನು ಕ್ಷಣ ಮಾತ್ರದಲ್ಲಿ ಕರಗಿಸಿದರು ರಾಯರ ಕೃಪೆಯಿಂದಲೇ ಸಾಗಲಿ ನನ್ನ ಜೀವನ 🙏🙏

  • @dayadaya7100
    @dayadaya7100 2 года назад +84

    🙏🙏🙏🙏🙏 ಓಂ ಪೂಜ್ಯಾಯ ರಾಘವೇಂದ್ರಾಯ ಸತ್ಯ ಧರ್ಮ ರಥಯಾಚ ಭಜತಾಂ ಕಲ್ಪ ವೃಕ್ಷಾಯ ನಮತಾಂ ಕಾಮದೇನವೇ 🙏🙏🙏🙏🙏

  • @sangameshangadi2750
    @sangameshangadi2750 Год назад +34

    ಶ್ರೀ ಗುರು ರಾಘವೇಂದ್ರ ರಾಯರು ಪಾದಗಳಿಗೆ... ನನ್ನ ಪ್ರಣಾಮಗಳು ಶ್ರಿರಾಯರುನು ನಂಬಿದ್ರೆ ಯಾವ ಸಮಸ್ಯೆ ಬರುವದಿಲ್ಲ....ಹಾಗೂ ಅವರ ಪಟ್ಟನೆ ತುಂಬಾ ಮುಖ್ಯ ....

  • @meenakaranth6904
    @meenakaranth6904 2 года назад +78

    ನನಗೆ ತುಂಬಾ ಇಷ್ಟವಾದ ಮನಸ್ಸಿಗೆ ನೆಮ್ಮದಿ ತಂದು ಕೊಡುವ ಹಾಡು. ಶ್ರೀ ರಾಘವೇಂದ್ರಾಯ ನಮಃ.🙏🙏🙏🙏🙏🌷

  • @AnupamaSriranganath45678
    @AnupamaSriranganath45678 Год назад +11

    ಎಲ್ಲವೂ ರಾಯರ ಇಚ್ಛಾಶಕ್ತಿಯ ಅಡಿಯಲ್ಲಿದೆ🪷🌺🪷
    ಶ್ರೀರಾಘವೇಂದ್ರಗುರವೇ ನಮೋಽತ್ಯಂತದಯಾಲವೇ
    💐🌺🪷🌺💐
    ರಾಯರಿದ್ದಾರೆ🙏💫💫🙏
    ನಂಬಿ ಕೆಟ್ಟವರಿಲ್ಲವೋ ಈ ಗುರುಗಳ
    ನಂಬದೆ ಕೆಡುವುರುಂಟೋ ||
    ನಂಬಿದ ಜನರಿಗೆ ಬೆಂಬಲ ತಾನಾಗಿ
    ಹಂಬಲಿಸಿದ ಫಲ ತುಂಬಿ ಕೊಡುವರನ್ನ ||
    ಜಲಧರ ದ್ವಿಜವರಗೆ ತಾನೇ ಒಲಿದು
    ಸುಲಭದಿ ಮುಕುತಿಯನಿತ್ತ
    ಚಲುವ ಸುತನ ಪಡೆದಲಲನೆಗೆ ತ್ವರದಿಂದ
    ಪುಲಿನ ಗರ್ತದಿ ದಿವ್ಯ ಜಲವ ನಿತ್ತವರನ್ನ ||
    ಮೃತ್ಯುದೂತರು ತನ್ನನು ಪೊಂದಿದ ನಿಜ
    ಭೃತ್ಯನ ಕರೆದೊಯ್ಯಲು
    ಸತ್ತ ದ್ವಿಜನ ತಾನು ಮತ್ತು ಧsರೆಗೆ ತಂದು
    ಮೃತ್ಯು ಬಿಡಿಸಿ ಸುಖವಿತ್ತು ಪೊರೆದಿಹರನ್ನಾ ||
    ಧಿಟ ಗುರುಜಗನ್ನಾಥ ವಿಠಲನೊಲಿಮೆ
    ಘಟನವಾದುದರಿಂದ
    ಘಟನಾಘಟನ ಕಾರ್ಯ ಘಟನಾ ಮಾಡುವ ನಮ್ಮ
    ಪಟು ಗುರುವರ ಹೃತ್ಪುಟ ದಿರುವೋರನ್ನ ||
    ಪೂಜ್ಯಾಯ ರಾಘವೇಂದ್ರಾಯ ಸತ್ಯಧರ್ಮರತಾಯ ಚ | ಭಜತಾಂ ಕಲ್ಪವೃಕ್ಷಾಯ ನಮತಾಂ ಕಾಮಧೇನವೇ ||
    Sri Guru Raghavendraya Namah 🙏
    Good things come to all of us quickly and easily 💙💞💙 because ರಾಯರಿದ್ದಾರೆ🙏🙌🙏
    ನಂಬಿದವರಿಗೆ ಪವಾಡಗಳು ಸಂಭವಿಸುತ್ತವೆ. ನಿಮ್ಮ ಹೃದಯ ಮತ್ತು ಮನಸ್ಸಿನಿಂದ ನೀವು ಏನನ್ನಾದರೂ ನಂಬಿದರೆ, ನೀವು ಅದನ್ನು ವಾಸ್ತವಕ್ಕೆ ತರುತ್ತೀರಿ🙏🙏

    • @rajeshsuvarna786
      @rajeshsuvarna786 3 дня назад

      ಓಂ ಶ್ರೀ ಗುರು ರಾಘವೇಂದ್ರಾಯ ನಮಃ🙏🙏🙏🙏🙏

  • @maitra6130
    @maitra6130 Год назад +77

    ರಾಯರು ನನ್ನ ಜೀವ ಉಳಿಸಿದರು ನನ್ನ ಜೀವ ಜೀವ್ನ ರಾಯರು ಕೊಟ್ಟ ಭಿಕ್ಷೆ 🥰🥰🥰🥰🥰🥰🥰ರಾಯರು ನನ್ನ ಉಸಿರು❤❤

  • @shivanandpujara1996
    @shivanandpujara1996 11 месяцев назад +15

    ಓಂ ಶ್ರೀ ಗುರು ರಾಘವೇಂದ್ರಾಯ ನಮಃ
    ಓಂ ಶ್ರೀ ಗುರು ರಾಘವೇಂದ್ರಾಯ ನಮಃ
    ಓಂ ಶ್ರೀ ಗುರು ರಾಘವೇಂದ್ರಾಯ ನಮಃ
    ಓಂ ಶ್ರೀ ಗುರು ರಾಘವೇಂದ್ರಾಯ ನಮಃ
    ಓಂ ಶ್ರೀ ಗುರು ರಾಘವೇಂದ್ರಾಯ ನಮಃ
    ಓಂ ಶ್ರೀ ಗುರು ರಾಘವೇಂದ್ರಾಯ ನಮಃ
    ಓಂ ಶ್ರೀ ಗುರು ರಾಘವೇಂದ್ರಾಯ ನಮಃ
    ಓಂ ಶ್ರೀ ಗುರು ರಾಘವೇಂದ್ರಾಯ ನಮಃ
    ಓಂ ಶ್ರೀ ಗುರು ರಾಘವೇಂದ್ರಾಯ ನಮಃ
    ಓಂ ಶ್ರೀ ಗುರು ರಾಘವೇಂದ್ರಾಯ ನಮಃ
    ಓಂ ಶ್ರೀ ಗುರು ರಾಘವೇಂದ್ರಾಯ ನಮಃ
    ಓಂ ಶ್ರೀ ಗುರು ರಾಘವೇಂದ್ರಾಯ ನಮಃ
    ಓಂ ಶ್ರೀ ಗುರು ರಾಘವೇಂದ್ರಾಯ ನಮಃ
    ಓಂ ಶ್ರೀ ಗುರು ರಾಘವೇಂದ್ರಾಯ ನಮಃ
    ಓಂ ಶ್ರೀ ಗುರು ರಾಘವೇಂದ್ರಾಯ ನಮಃ
    ಓಂ ಶ್ರೀ ಗುರು ರಾಘವೇಂದ್ರಾಯ ನಮಃ
    ಓಂ ಶ್ರೀ ಗುರು ರಾಘವೇಂದ್ರಾಯ ನಮಃ
    ಓಂ ಶ್ರೀ ಗುರು ರಾಘವೇಂದ್ರಾಯ ನಮಃ
    ಓಂ ಶ್ರೀ ಗುರು ರಾಘವೇಂದ್ರಾಯ ನಮಃ
    ಓಂ ಶ್ರೀ ಗುರು ರಾಘವೇಂದ್ರಾಯ ನಮಃ
    ಓಂ ಶ್ರೀ ಗುರು ರಾಘವೇಂದ್ರಾಯ ನಮಃ
    ಓಂ ಶ್ರೀ ಗುರು ರಾಘವೇಂದ್ರಾಯ ನಮಃ
    ಓಂ ಶ್ರೀ ಗುರು ರಾಘವೇಂದ್ರಾಯ ನಮಃ
    ಓಂ ಶ್ರೀ ಗುರು ರಾಘವೇಂದ್ರಾಯ ನಮಃ
    ಓಂ ಶ್ರೀ ಗುರು ರಾಘವೇಂದ್ರಾಯ ನಮಃ
    ಓಂ ಶ್ರೀ ಗುರು ರಾಘವೇಂದ್ರಾಯ ನಮಃ
    ಓಂ ಶ್ರೀ ಗುರು ರಾಘವೇಂದ್ರಾಯ ನಮಃ
    ಓಂ ಶ್ರೀ ಗುರು ರಾಘವೇಂದ್ರಾಯ ನಮಃ
    ಓಂ ಶ್ರೀ ಗುರು ರಾಘವೇಂದ್ರಾಯ ನಮಃ
    ಓಂ ಶ್ರೀ ಗುರು ರಾಘವೇಂದ್ರಾಯ ನಮಃ
    ಓಂ ಶ್ರೀ ಗುರು ರಾಘವೇಂದ್ರಾಯ ನಮಃ
    ಓಂ ಶ್ರೀ ಗುರು ರಾಘವೇಂದ್ರಾಯ ನಮಃ
    ಓಂ ಶ್ರೀ ಗುರು ರಾಘವೇಂದ್ರಾಯ ನಮಃ
    ಓಂ ಶ್ರೀ ಗುರು ರಾಘವೇಂದ್ರಾಯ ನಮಃ
    ಓಂ ಶ್ರೀ ಗುರು ರಾಘವೇಂದ್ರಾಯ ನಮಃ
    ಓಂ ಶ್ರೀ ಗುರು ರಾಘವೇಂದ್ರಾಯ ನಮಃ
    ಓಂ ಶ್ರೀ ಗುರು ರಾಘವೇಂದ್ರಾಯ ನಮಃ
    ಓಂ ಶ್ರೀ ಗುರು ರಾಘವೇಂದ್ರಾಯ ನಮಃ
    ಓಂ ಶ್ರೀ ಗುರು ರಾಘವೇಂದ್ರಾಯ ನಮಃ
    ಓಂ ಶ್ರೀ ಗುರು ರಾಘವೇಂದ್ರಾಯ ನಮಃ
    ಓಂ ಶ್ರೀ ಗುರು ರಾಘವೇಂದ್ರಾಯ ನಮಃ
    ಓಂ ಶ್ರೀ ಗುರು ರಾಘವೇಂದ್ರಾಯ ನಮಃ
    ಓಂ ಶ್ರೀ ಗುರು ರಾಘವೇಂದ್ರಾಯ ನಮಃ
    ಓಂ ಶ್ರೀ ಗುರು ರಾಘವೇಂದ್ರಾಯ ನಮಃ
    ಓಂ ಶ್ರೀ ಗುರು ರಾಘವೇಂದ್ರಾಯ ನಮಃ
    ಓಂ ಶ್ರೀ ಗುರು ರಾಘವೇಂದ್ರಾಯ ನಮಃ
    ಓಂ ಶ್ರೀ ಗುರು ರಾಘವೇಂದ್ರಾಯ ನಮಃ
    ಓಂ ಶ್ರೀ ಗುರು ರಾಘವೇಂದ್ರಾಯ ನಮಃ
    ಓಂ ಶ್ರೀ ಗುರು ರಾಘವೇಂದ್ರಾಯ ನಮಃ
    ಓಂ ಶ್ರೀ ಗುರು ರಾಘವೇಂದ್ರಾಯ ನಮಃ
    ಓಂ ಶ್ರೀ ಗುರು ರಾಘವೇಂದ್ರಾಯ ನಮಃ
    ಓಂ ಶ್ರೀ ಗುರು ರಾಘವೇಂದ್ರಾಯ ನಮಃ
    ಓಂ ಶ್ರೀ ಗುರು ರಾಘವೇಂದ್ರಾಯ ನಮಃ
    ಓಂ ಶ್ರೀ ಗುರು ರಾಘವೇಂದ್ರಾಯ ನಮಃ
    ಓಂ ಶ್ರೀ ಗುರು ರಾಘವೇಂದ್ರಾಯ ನಮಃ
    ಓಂ ಶ್ರೀ ಗುರು ರಾಘವೇಂದ್ರಾಯ ನಮಃ
    ಓಂ ಶ್ರೀ ಗುರು ರಾಘವೇಂದ್ರಾಯ ನಮಃ
    ಓಂ ಶ್ರೀ ಗುರು ರಾಘವೇಂದ್ರಾಯ ನಮಃ
    ಓಂ ಶ್ರೀ ಗುರು ರಾಘವೇಂದ್ರಾಯ ನಮಃ
    ಓಂ ಶ್ರೀ ಗುರು ರಾಘವೇಂದ್ರಾಯ ನಮಃ
    ಓಂ ಶ್ರೀ ಗುರು ರಾಘವೇಂದ್ರಾಯ ನಮಃ
    ಓಂ ಶ್ರೀ ಗುರು ರಾಘವೇಂದ್ರಾಯ ನಮಃ
    ಓಂ ಶ್ರೀ ಗುರು ರಾಘವೇಂದ್ರಾಯ ನಮಃ
    ಓಂ ಶ್ರೀ ಗುರು ರಾಘವೇಂದ್ರಾಯ ನಮಃ
    ಓಂ ಶ್ರೀ ಗುರು ರಾಘವೇಂದ್ರಾಯ ನಮಃ
    ಓಂ ಶ್ರೀ ಗುರು ರಾಘವೇಂದ್ರಾಯ ನಮಃ
    ಓಂ ಶ್ರೀ ಗುರು ರಾಘವೇಂದ್ರಾಯ ನಮಃ
    ಓಂ ಶ್ರೀ ಗುರು ರಾಘವೇಂದ್ರಾಯ ನಮಃ
    ಓಂ ಶ್ರೀ ಗುರು ರಾಘವೇಂದ್ರಾಯ ನಮಃ
    ಓಂ ಶ್ರೀ ಗುರು ರಾಘವೇಂದ್ರಾಯ ನಮಃ
    ಓಂ ಶ್ರೀ ಗುರು ರಾಘವೇಂದ್ರಾಯ ನಮಃ
    ಓಂ ಶ್ರೀ ಗುರು ರಾಘವೇಂದ್ರಾಯ ನಮಃ
    ಓಂ ಶ್ರೀ ಗುರು ರಾಘವೇಂದ್ರಾಯ ನಮಃ
    ಓಂ ಶ್ರೀ ಗುರು ರಾಘವೇಂದ್ರಾಯ ನಮಃ
    ಓಂ ಶ್ರೀ ಗುರು ರಾಘವೇಂದ್ರಾಯ ನಮಃ
    ಓಂ ಶ್ರೀ ಗುರು ರಾಘವೇಂದ್ರಾಯ ನಮಃ
    ಓಂ ಶ್ರೀ ಗುರು ರಾಘವೇಂದ್ರಾಯ ನಮಃ
    ಓಂ ಶ್ರೀ ಗುರು ರಾಘವೇಂದ್ರಾಯ ನಮಃ
    ಓಂ ಶ್ರೀ ಗುರು ರಾಘವೇಂದ್ರಾಯ ನಮಃ
    ಓಂ ಶ್ರೀ ಗುರು ರಾಘವೇಂದ್ರಾಯ ನಮಃ
    ಓಂ ಶ್ರೀ ಗುರು ರಾಘವೇಂದ್ರಾಯ ನಮಃ
    ಓಂ ಶ್ರೀ ಗುರು ರಾಘವೇಂದ್ರಾಯ ನಮಃ
    ಓಂ ಶ್ರೀ ಗುರು ರಾಘವೇಂದ್ರಾಯ ನಮಃ
    ಓಂ ಶ್ರೀ ಗುರು ರಾಘವೇಂದ್ರಾಯ ನಮಃ
    ಓಂ ಶ್ರೀ ಗುರು ರಾಘವೇಂದ್ರಾಯ ನಮಃ
    ಓಂ ಶ್ರೀ ಗುರು ರಾಘವೇಂದ್ರಾಯ ನಮಃ
    ಓಂ ಶ್ರೀ ಗುರು ರಾಘವೇಂದ್ರಾಯ ನಮಃ
    ಓಂ ಶ್ರೀ ಗುರು ರಾಘವೇಂದ್ರಾಯ ನಮಃ
    ಓಂ ಶ್ರೀ ಗುರು ರಾಘವೇಂದ್ರಾಯ ನಮಃ
    ಓಂ ಶ್ರೀ ಗುರು ರಾಘವೇಂದ್ರಾಯ ನಮಃ
    ಓಂ ಶ್ರೀ ಗುರು ರಾಘವೇಂದ್ರಾಯ ನಮಃ
    ಓಂ ಶ್ರೀ ಗುರು ರಾಘವೇಂದ್ರಾಯ ನಮಃ
    ಓಂ ಶ್ರೀ ಗುರು ರಾಘವೇಂದ್ರಾಯ ನಮಃ
    ಓಂ ಶ್ರೀ ಗುರು ರಾಘವೇಂದ್ರಾಯ ನಮಃ
    ಓಂ ಶ್ರೀ ಗುರು ರಾಘವೇಂದ್ರಾಯ ನಮಃ
    ಓಂ ಶ್ರೀ ಗುರು ರಾಘವೇಂದ್ರಾಯ ನಮಃ
    ಓಂ ಶ್ರೀ ಗುರು ರಾಘವೇಂದ್ರಾಯ ನಮಃ
    ಓಂ ಶ್ರೀ ಗುರು ರಾಘವೇಂದ್ರಾಯ ನಮಃ
    ಓಂ ಶ್ರೀ ಗುರು ರಾಘವೇಂದ್ರಾಯ ನಮಃ
    ಓಂ ಶ್ರೀ ಗುರು ರಾಘವೇಂದ್ರಾಯ ನಮಃ
    ಓಂ ಶ್ರೀ ಗುರು ರಾಘವೇಂದ್ರಾಯ ನಮಃ
    ಓಂ ಶ್ರೀ ಗುರು ರಾಘವೇಂದ್ರಾಯ ನಮಃ
    ಓಂ ಶ್ರೀ ಗುರು ರಾಘವೇಂದ್ರಾಯ ನಮಃ
    ಓಂ ಶ್ರೀ ಗುರು ರಾಘವೇಂದ್ರಾಯ ನಮಃ
    ಓಂ ಶ್ರೀ ಗುರು ರಾಘವೇಂದ್ರಾಯ ನಮಃ 🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏
    😭😭😭😭😭😭😭😭😭😭😭😭😭😭😭😭😭😭😭😭😭

    • @NutanPatgar
      @NutanPatgar 5 месяцев назад

      Rayaru nimge olledu madali

    • @ulaveshvs1637
      @ulaveshvs1637 Месяц назад

      ಒಳ್ಳೇದು ಆಗುತ್ತೆ ನಿಮಗೆ 🙏🏼ಅರಾಮ್ ಇರ್ರಿ, ರಾಯರು ಇದಾರೆ ಕೈ ಹಿಡೀತಾರೆ 🙏🏼👍🏼

  • @mhkvlogs2869
    @mhkvlogs2869 7 месяцев назад +19

    ರಾಯರಿದ್ದಾರೆ ಎನ್ನುವ ಈ ಒಂದು ಮಾತು‌ ನನ್ನ ಬದುಕನ್ನೇ ಬದಲಿಸಿತು🙏🌹
    ಎಂಥ ಕರುಣಾಮಯಿಗಳು, ನೀನು ಯಾವಜಾತಿ ಯಾವ ಧರ್ಮ ಎನ್ನುವುದನ್ನು ಕೇಳದೆ ನಂಬಿದ ಎಲ್ಲಾ ಭಕ್ತರನ್ನು ತಾಯಿಯಂತೆ ನೋಡಿಕೊಳ್ಳುತ್ತಿದ್ದಾರೆ ರಾಯರೇ ನಿಮಗೇ ನಾನು ಏನು ಕೊಡಬಲ್ಲೆ, ನಿಮಗೆ ಯಾಕೆ ನಿಮ್ಮ ಭಕ್ತರ ಮೇಲೆ ಇಷ್ಟೋಂದ ಮಮಕಾರ🙏 ಶರಣು ಗುರುಗಳೆ🙏🌹🌱🏵🌺🌼

    • @MADUILIGER
      @MADUILIGER 6 месяцев назад

      ಯಾಕೆ ಮಮಕಾರ ಅಂದ್ರೆ ನಮ್ಮ ನಿಮ್ಮ ತಾಯಿ, ಅದ್ಕೆ ಮಮಕಾರ 🌹🌹🌹🙏🙏🌹🌹🌹

    • @Yogananda-oq8ez
      @Yogananda-oq8ez 5 месяцев назад

      ❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤

  • @Kiranprakash-K2B
    @Kiranprakash-K2B 3 года назад +92

    ಮನೋ ವೇಗದಿ ಬಂದು ಮನೆ ಮನವ
    ಬೆಳಗುವ ಗುರುಗಳು 🙏

    • @hiteshshetty1985
      @hiteshshetty1985 2 года назад

      Can you please share your experience about raghavendra Swami

    • @shailajavk8759
      @shailajavk8759 2 года назад +1

      If it's one means...we can... it's plenty

    • @hiteshshetty1985
      @hiteshshetty1985 2 года назад +1

      @@shailajavk8759 thank you. Your answer increased my confidence in rayaru. If you experienced miracles means you are really good person.
      If possible please answer my few questions.
      1. Please tell me what is the best method to get blessing of rayaru, what makes rayaru happy. I fear to chant stotra all because I am non vegetarian
      2. Till now i not got any dream about rayaru . Other than dream how rayaru give indication.

    • @narayankanade528
      @narayankanade528 Год назад

      Niveditha.k
      LkG
      Eng

    • @shayanshayan8741
      @shayanshayan8741 Год назад +1

      ​@@hiteshshetty1985whatever your faults may be surrender to his believe him you need to study his life's story you will really surrender to him his heart is like a small baby child if you believe him not only bhakti but also love . I shown love more than bhakti because he showers love on me like a mother so just one word "believe" love him . Om shri Parimalacharya namaha.❤❤❤❤❤❤❤

  • @dayadaya7100
    @dayadaya7100 Год назад +21

    🙏🙏🙏 ನಿಜವಾಗ್ಲೂ ನಿಮ್ಮನ್ನ ನಂಬಿ ಕೆಟ್ಟವರಿಲ್ಲ ಗುರುವೇ 🙏🙏🌹

    • @ShreyasArtist
      @ShreyasArtist Месяц назад

      🥺🥺🥺🙏🏻🙏🏻🙏🏻

  • @Renuka.sAnusuya
    @Renuka.sAnusuya Месяц назад +4

    🙏🙏 ಗೊತ್ತಿಲ್ಲದೆ ತಪ್ಪಾಗಿದ್ದರೆ ಕ್ಷಮಿಸಿ ಗುರು ರಾಘವೇಂದ್ರ ರಾಯರೇ ಅದ್ಬುತ ಕಾರ್ಯ ನಡೆದಿದೆ ನಿಮಗೆ ಕೋಟಿ ಕೋಟಿ ಕೋಟಿ ಕೋಟಿ ಕೋಟಿ ಕೋಟಿ ಕೋಟಿ ತುಂಬು ಹೃದಯದ ಧನ್ಯವಾದಗಳು ಭಗವಂತ 🙏🙏🌹🌹🌹🌺🌺🌺🌹🌹🌹🌺🌺🌺🌹🌹

  • @chaitanyachethan2696
    @chaitanyachethan2696 3 года назад +67

    ಓಂ ಶ್ರೀ ಗುರು ರಾಘವೇಂದ್ರ ಸ್ವಾಮಿ ನಮಃ.....ದೇವರೆ ಕಾಪಾಡು ನಾನು ನಿನ್ನನ್ನು ಮನಸ್ಸರೆ ಪೂಜೆ ಮಾಡುತ್ತಿರುತ್ತೇನೆ......

  • @jagadishc722
    @jagadishc722 3 года назад +66

    🌺ಅಗಮ್ಯ ಮಹಿಮಾ ಲೋಕೆ ರಾಘವೇಂದ್ರೋ ಮಹಾಯಶಾಯ🌺

  • @hekanthappa9605
    @hekanthappa9605 8 месяцев назад +5

    ಪೂಜ್ಯಾಯ ರಾಘವೇಂದ್ರಯ ಸತ್ಯ ಧರ್ಮ ರತಾಯಚ ಭಜತಾಂ ಕಲ್ಪವೃಕ್ಷಯ ನಮತಾಂ ಕಾಮಧೇನುವೇ ನಮಃ 🙏 🙏🏼 0:20

  • @premaa7438
    @premaa7438 3 года назад +30

    ಓಂ ಶ್ರೀ ಗುರುರಾಘೇಂದ್ರರ ಸ್ವಾಮಿ ನಮಃ🙏🙏🙏🙏🙏🙏🙏🙏🙏🙏

    • @raghavendraadiga3106
      @raghavendraadiga3106 3 года назад +7

      ಹರೇ ಶ್ರೀನಿವಾಸ

    • @sanjanas9357
      @sanjanas9357 3 года назад +6

      🙏🙏🙏🙏🙏

    • @bheemappak3128
      @bheemappak3128 3 года назад +4

      ಓಂ ಶ್ರೀ ಗುರು ರಾಘವೇಂದ್ರ ಸ್ವಾಮಿ

    • @Mukhypraana
      @Mukhypraana 3 года назад +2

      @@bheemappak3128 fhoi"#>ojnjnqcebdbbrrbnehhfdhrnnenenhcfhbo

  • @Sonu-j6h
    @Sonu-j6h 15 дней назад +2

    Om pujya Raghavendra Sathya Dharma rathayacha bhajatham kalpa vrukshaya namatham kamadhenu ve very good excellent song sir thank you

  • @lakshmibs7552
    @lakshmibs7552 Год назад +5

    ಗುರುಗಳ್ನ ಯಾರ್ ನಂಬುತ್ತಾರೆ ಅವರಿಗೆ ಎಲ್ಲರಿಗೂ ಒಳ್ಳೆದಾಗುತ್ತೆ ಶ್ರೀ ಗುರು ರಾಘವೇಂದ್ರ ಸ್ವಾಮಿಯೇ ನಮಃ

  • @sumak2373
    @sumak2373 Месяц назад +5

    🙏🏼🙏🏼🙏🏼🙏🏼🙏🏼nanna tande nannappa rayaru nambiroranna yavattu Kai bidodilla nanna usiru nanna rayaru 🙏🏼🙏🏼🙏🏼🙏🏼🙏🏼

  • @premaa7438
    @premaa7438 3 года назад +22

    ಓಂ ಶ್ರೀ ರಾಘವೇಂದ್ರಯ ನಮಃ🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏

  • @rajeshdasapathi
    @rajeshdasapathi 3 года назад +17

    Poojyaya Raghavendraya Satyadharma Ratayacha Bajatam Kalpavrukshaya namatam kamadenave..Sri guruRaghavendra

  • @shilpshridevi8543
    @shilpshridevi8543 3 года назад +34

    🌹ಓಂ ಗುರು ರಾಘವೇಂದ್ರ ನಮಃ 🌹

  • @narasimhamurthyk6931
    @narasimhamurthyk6931 3 года назад +37

    OM Sri Guru Ragavendraya namaha Kaliyuga kamadhenu kapadappa thande Guru Ragavendra Prabhu kapadappa 🙏🙏🙏

  • @bpumesha4653
    @bpumesha4653 2 года назад +18

    🌺🌺🌺ಪೂಜ್ಯಯ ರಾಘವೇಂದ್ರಾಯ ಸತ್ಯ ಧರ್ಮ ರತಯಾಚ ಭಜತಾಂ ಕಲ್ಪವೃಕ್ಷಾಯ ನಮತಾಂ ಕಾಮದೇನವೇ.🙏🙏🙏🕉🕉🕉🌷🌷🌷🌹🌹🌹🌼🌼🌼🏵🏵🏵🌺🌺🌺💐💐💐🕉🕉🕉🙏🙏🙏

  • @hekanthappa9605
    @hekanthappa9605 Год назад +6

    ಗುರು ರಾಘವೇಂದ್ರ ನಮಃ 🙏🏻 ನನ್ನ ಮನೆ ಕಟ್ಟಲು ಶಕ್ತಿ ಕೊಡು ತಂದೆ 🙏🏻🙏🏻🙏🏻🙏🏻

  • @neelammam1148
    @neelammam1148 Год назад +11

    🌹 ನಿನ್ನನ್ನೇ ನಂಬಿರುವೆ ಗುರುವೇ 🙏🙏🙏🙏🙏🙏🙏

  • @naveenasaxophone5850
    @naveenasaxophone5850 3 года назад +20

    ಓಂ ಶ್ರೀ ಗುರು ರಾಘವೇಂದ್ರ ಸ್ವಾಮಿ.....

  • @priyaambigerpriya2814
    @priyaambigerpriya2814 8 месяцев назад +1

    ಇ ಪಾಪಿ ನಾ ಕ್ಷಮಿಸಿ ರಾಯರೇ ಜೊತೆಯಲ್ಲಿ ಇರಿ ಯಾವಾಗಲು ❤❤❤ನಿಮ್ಮಣ್ಣೆ ನಂಬಿದ್ದೆನೆ ಪರಿಮಳಾಚಾರ್ಯ ರೆ. 🙏🙏🙏🙏🙏🌹🌹🌹🌹

  • @svapparao207
    @svapparao207 3 года назад +12

    ఓం శ్రీ గురు రాఘవేంద్ర య నమః
    ఓం శ్రీ గురు రాఘవేంద్ర య నమః
    ఓం శ్రీ గురు రాఘవేంద్ర య నమః
    ఓం శ్రీ గురు రాఘవేంద్ర య నమః
    ఓం శ్రీ గురు రాఘవేంద్ర య నమః

  • @nagalakshmim6622
    @nagalakshmim6622 3 года назад +34

    Rayara ashirvada yallarigu sigali corona dida mukthi sigali.sri Raghavendraya namha 🙏🙏🙏🙏🙏🙏

  • @Trilok3969
    @Trilok3969 3 года назад +19

    ಓಂ ಶ್ರೀ ರಾಘವೇಂದ್ರಾಯ ನಮಃ🙏

  • @dyamannapujar1244
    @dyamannapujar1244 3 года назад +9

    ನನ್ನಪ ಶ್ರೀ ಗುರು ರಾಘವೇಂದ್ರ ಪ್ರಭುಗಳೇ ನನ್ನ ಕನಸು ಈಡೇರೆಲು ಇನ್ನು 20 ದಿನಗಳೇ ಎಲ್ಲ ನೀನೇ ಎಲ್ಲವೂ ನೀವೇ ಜೈ ಹಿಂದ್

  • @chaitravarchagalla5056
    @chaitravarchagalla5056 10 месяцев назад +1

    ರಾಯರೇ ನನಗೆ ಎಲ್ಲ ಓಂ ಶ್ರೀ ಗುರು ರಾಘವೇಂದ್ರ ಸ್ವಾಮಿ ನಮಃ 🙏🙏🙏🙏🙏

  • @mymomskitchen6124
    @mymomskitchen6124 3 года назад +149

    ಮನವಿಟ್ಟು ನೆನೆದರೆ ಕನಸಲ್ಲಿ ಬರುತ್ತಾರೆ ಇದಕ್ಕಿಂತ ಇನ್ನೇನು ಬೇಕು

    • @anupamakalashetty7863
      @anupamakalashetty7863 2 года назад +9

      Kanasalli definitely bartare...

    • @mymomskitchen6124
      @mymomskitchen6124 2 года назад +12

      Howdu rayaru nanna jote yavattu iddare idu nanna balavaada nambike

    • @anupamakalashetty7863
      @anupamakalashetty7863 2 года назад +5

      @@mymomskitchen6124 nimge rayaru sada valled madli....

    • @mymomskitchen6124
      @mymomskitchen6124 2 года назад +4

      @@anupamakalashetty7863 nimguu kuuda olledagli avra seve madi

    • @swati7488
      @swati7488 Год назад

      @@mymomskitchen6124 nimge rayaru kanasalli bandidra? Enu pooje madidra Tilsi. Tumba kashta ide. Please🙏🙏

  • @dayadaya7100
    @dayadaya7100 3 месяца назад +1

    👏👏👏 ಓಂ ಶ್ರೀ ಗುರು ರಾಘವೇಂದ್ರಯಾ ನಮಃ 👏👏👏🌸🌼🌻
    ನಂಬಿ ಕೆಟ್ಟವರಿಲ್ಲ ಶ್ರೀ ಗುರುಗಳ 👏👏👏🌸🌼🌻

  • @siddumathapati2209
    @siddumathapati2209 Месяц назад +4

    ರಾಯರಿದ್ದಾರೆ 🙏🙏

  • @nageshsureban412
    @nageshsureban412 11 месяцев назад +1

    Ninnanne nambiruve gurudevaa 🙏 kaapadi munnedesu gurudevaa 🙏🙏 Jai Shree guru Raghavendraya pahima rakshakam 🙏🙏 uddarisu thande anugrahisi munnedesu gurudevaa 🙏🙏

  • @degulasongs5775
    @degulasongs5775 3 года назад +13

    🙏 ಹರಿ ಓಂ 🙏 ಶ್ರೀ ಗುರು ರಾಘವೇಂದ್ರಾಯ ನಮಃ 🙏

  • @Yashshree56
    @Yashshree56 2 месяца назад +3

    ಒಂದು ಅತ್ಯುತ್ತಮ ಹಾಡು,
    Jnanavejyoti

  • @sandhyagopinath5441
    @sandhyagopinath5441 3 года назад +19

    //Om Pujyaya Guru Raghavendraya
    satya dharma vratayacha bajatam Kalpa vrukshaya namatam kamadhenuve//

  • @shanthiholla8749
    @shanthiholla8749 3 года назад +23

    Sri guru ragavendra ya namaha lote of 🙏

  • @komalaraghukumar9499
    @komalaraghukumar9499 3 года назад +16

    Om nmo sri guru ragavendraya namaha 🙏🙏🙏🙏🙏🌹🌹🌹🌹🌹🙏🙏🙏🌺🌺🌺🌺🙏🙏🙏🙏

  • @mallikarjuntotad8222
    @mallikarjuntotad8222 3 года назад +12

    Om shree guru raghavendrayanamaha🙏🙏🙏🙏🙏🙏🙏🙏🙏🙏🙏🙏🙏🙏🙏

  • @NagarajAtharva
    @NagarajAtharva 2 дня назад

    ಮೇಡಂ , ಎರಡನೇ ಸಲ ಸ್ತೋತ್ರ ಹೇಳಿದ್ದು ತುಂಬಾನೇ ಸರಿಯಾಗಿತ್ತು.🙏 " ಓಂ ಶ್ರೀ ಗುರು ದತ್ತಾತ್ರೇಯ ಸ್ವಾಮಿಯೇ ನಮಃ." 🙏🙏🙏

  • @UmeshGuruRayaru
    @UmeshGuruRayaru 3 года назад +7

    ಓಂ ಶ್ರೀ ಗುರು ರಾಘವೇಂದ್ರ ಸ್ವಾಮಿ ನಮಃ

  • @lathanaik8244
    @lathanaik8244 3 года назад +3

    ಓಂ ಶ್ರೀ ಗುರುಭ್ಯೋ ನಮ:ಶ್ರೀ ಗುರುವೇ ಕಾಪಾಡಿ.,... 🌹🌹👏👏👏👏👏👏🌹🌹

  • @bhojarajr3467
    @bhojarajr3467 Год назад +1

    Poojyaya raaghavendraaya ಸತ್ಯ ಧರ್ಮ rataayache,bhajataam kalpavrukshaya namatam kamadenave..
    ಶ್ರೀ ಗುರುಭ್ಯೋ ನಮಃ

  • @purushothamarao1849
    @purushothamarao1849 2 года назад +26

    In Kaliyuga only Guru Raghavendra Swamy protects and fulfills all our prayers . Firm belief and devotion is all that is required to get His blessings.

  • @anushajoshi5403
    @anushajoshi5403 3 месяца назад +1

    Hari Om. It is proved beyond doubt that nobody has failed in life who have believed Sri Raghavendra Swamiji and Raghavendra swzmiji bless us all.

  • @sujendrasuji9006
    @sujendrasuji9006 3 года назад +15

    Jaisriram
    Om shree guru raghavendraya namaha 🙏🌸🙏🌸🙏🌸💞💓

  • @shivagangaks9721
    @shivagangaks9721 10 месяцев назад +1

    Kapadu tande sri ragavendra swamy nanna maganige olleya vidya buddi ayassu aroghya kotto kapadu tande nimage koti koti namanagalu nimmanne nambiddene tande nanna maganige guru bala koottu kapadu tande

  • @raviha5389
    @raviha5389 3 года назад +13

    Kanditha thande,ninnanu nambi kettavarillavo, maha mahimaru neevu,

  • @komalaananth2139
    @komalaananth2139 2 года назад

    ഹാലല്ലി കെനേയാഗി, നീരല്ലി മീനഗി ഹായാഗിരുവേ രാഘവേന്ദ്ര
    ഹാലല്ലാദാരു ഹാക്കു, നീരല്ലടരു ഹാക്കു രാഘവേന്ദ്ര...
    ഹാലല്ലി കെനേയാഗി, നീരല്ലി മീനഗി ഹായാഗിരുവേ രാഘവേന്ദ്ര
    ഹാലല്ലദാരു ഹാക്കു, നീ

  • @nagahonnaver2528
    @nagahonnaver2528 3 года назад +10

    ಶ್ರೀ ಗುರು ರಾಘವೇಂದ್ರಾಯ ನಮಃ 🙏🚩🕉️

    • @santhoshg245
      @santhoshg245 3 года назад +2

      ಓಂ ಪೊಜ್ಯ ಗುರುರಾಘವೇಂದ್ರಾಯ ಸ್ವಾಮಿಯೇ ನಮಃ🙏🙏

  • @gayatridevi3484
    @gayatridevi3484 Месяц назад

    Tumba chennagi hadiddiri 🎉🎉
    Morning time Srihariya PADA darshanam madisidri , DANYAVADAGALU

  • @vinayn7526
    @vinayn7526 3 года назад +22

    Pujyaya Raghavendraya Sathya dharma Rathayacha, bhajatham kalpavrukshaya Namtham kamadenuve Namaha.

  • @arunsahukarsahukar1327
    @arunsahukarsahukar1327 2 года назад +4

    Poojyay Raghavendray Satya Dharma Ratayach Bhajatam Kalpavrukshay Namatam Kamadhenave Om Shree Guru Raghavendray Namah 🙏🙏💐💐

    • @shreenivastupsakri3048
      @shreenivastupsakri3048 9 месяцев назад

      Thanks for u Tupsakri Sreenivas family 🆗🆗🆗🆗🆗🆗🆗🆗🆗🆗 6:52

    • @shreenivastupsakri3048
      @shreenivastupsakri3048 9 месяцев назад

      Tupsakri Sreenivas family 🆗🆗🆗🆗🆗🆗🆗🆗🆗 6:52

    • @shreenivastupsakri3048
      @shreenivastupsakri3048 9 месяцев назад

      Thanks for u Tupsakri Sreenivas family 🆗🆗🆗🆗🆗 6:52

  • @gopikalal4173
    @gopikalal4173 26 дней назад

    ರಾಮಕೃಷ್ಣ ಹರಿ 🙏🏼 ಓಂ ಶ್ರೀ ಗುರು ರಾಘವೇಂದ್ರಾಯ ನಮಃ 💐 🙏🏼

  • @veenakurundwad651
    @veenakurundwad651 3 года назад +8

    ಓಂ ಶ್ರೀ ಗುರು ರಾಘವೇಂದ್ರಾಯ ನಂಮಹ

  • @nandapattar1539
    @nandapattar1539 Год назад

    ನನ್ನ ಪಾಲಿನ ದೇವ್ರು ತಂದೆ ನೀವು ಕಷ್ಟ ಅಂತ ಬಂದಾಗ ನಿಮ್ಮ ಬಕ್ತರಿಗೆ ಎಲ್ಲೋ ಮೇಲೆ ಕುಂತು ನಕ್ಕೊಂತ್ ಆಶೀರ್ವಾದ ಮಾಡ್ತೀರಾ ರಾಯರೇ .ನೀವು ಇದೀರಾ ಅಂತ ತಾನೆ ನಾವು ಇರೋದು ನನ್ನ Heart ❤️ nali ಇರೋ ನೋವು ದೂರ ಮಾಡಿದಿರಾ ತಂದೆ ..🙏🏻🙇 ಶ್ರೀ ಗುರು ರಘವೇಂದ್ರ ನಮಃ 🙏🏻🌺🏵️

  • @shashidharshashi1822
    @shashidharshashi1822 2 года назад +9

    ನಮೋ ಅತ್ಯಂತ ದಯಾಲವೆ 🙏🏽🌼

    • @DeepaDeepa-ou2nc
      @DeepaDeepa-ou2nc Год назад

      ಗುರುಗಳು Nama kanasali barabekidre ege avara ಸೇವೆ ಸಲ್ಲಿಸಬೇಕು ಅವರ ಅನುಗ್ರಹ paddiyoddu.

    • @DeepaDeepa-ou2nc
      @DeepaDeepa-ou2nc Год назад

      Surrender is very important already we surrendered to guruvena padhake still rayaru not blessed us every day we prayer to rayaru bt I dreamed rayara photo that's all

    • @DeepaDeepa-ou2nc
      @DeepaDeepa-ou2nc Год назад

      Plz reply

    • @shashidharshashi1822
      @shashidharshashi1822 Год назад

      ರಾಯರಿಗೆ ಸಂಪೂರ್ಣವಾಗಿ ಶರಣಾಗಿ, ಅವರ ಸ್ಮರಣೆ ನಿರಂತರವಾಗಿ ಮಾಡ್ತಾಇರಿ,
      ರಾಯರು ಒಳ್ಳೇದ್ ಮಾಡ್ಲಿ ನಿಮ್ಗೆ 🙏🏽
      ಹರಿಸರ್ವೋತ್ತಮ ವಾಯುಜೀವೊತ್ತಮ 🙏🏽

    • @shashidharshashi1822
      @shashidharshashi1822 Год назад

      ಕನಸಲ್ಲಿ ಅವರ ಫೋಟೋ ಬರೋದು ಕೂಡ ಪುಣ್ಯ ನೇ

  • @kashinathpai5413
    @kashinathpai5413 3 года назад +18

    Om shree Raghavendray namah 🙏🙏🙏

  • @arunvlogls
    @arunvlogls Год назад +1

    🙏🙏ಓಂ ಶ್ರೀ ಗುರು ರಾಘವೇಂದ್ರಾಯ ನಮಃ 🙏🙏🙏🙏ಓಂ ಶ್ರೀ ಗುರು ರಾಘವೇಂದ್ರಾಯ ನಮಃ 🙏🙏🙏🙏ಓಂ ಶ್ರೀ ಗುರು ರಾಘವೇಂದ್ರಾಯ ನಮಃ 🙏🙏🙏🙏ಓಂ ಶ್ರೀ ಗುರು ರಾಘವೇಂದ್ರಾಯ ನಮಃ 🙏🙏🙏🙏ಓಂ ಶ್ರೀ ಗುರು ರಾಘವೇಂದ್ರಾಯ ನಮಃ 🙏🙏🙏🙏ಓಂ ಶ್ರೀ ಗುರು ರಾಘವೇಂದ್ರಾಯ ನಮಃ 🙏🙏

  • @tejunaveen8726
    @tejunaveen8726 3 года назад +8

    🙏🙏 Om shree guru Raghavendraya namah 🙏🙏🌼💐💐💐💐🙏💐🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏

    • @shreenivastupsakri3048
      @shreenivastupsakri3048 9 месяцев назад

      Super madhwa song TUPSAKRi Sreenivas family 🆗🆗🆗🆗🆗🆗🆗🆗 6:52

    • @shreenivastupsakri3048
      @shreenivastupsakri3048 9 месяцев назад +1

      Tupsakri Sreenivas family 🆗🆗🆗🆗🆗🆗🆗🆗🆗 6:52

  • @shashidharshashi1822
    @shashidharshashi1822 Год назад +4

    ನನ್ನ ಎರಡನೇ ತಾಯಿ ನನ್ನ ರಾಯರು ❤️🙏🏽

  • @Yashshree56
    @Yashshree56 3 месяца назад

    ಒಂದು ಅತ್ಯುತ್ತಮ ಹಾಡು,ಧನ್ಯವಾದಗಳು.
    Jnanavejyoti

  • @nagarjunarjun2221
    @nagarjunarjun2221 3 года назад +21

    Om Sree Guru Ragavendra Swami 🙏🙏🙏

  • @natarajughhuchaveeraiah6772
    @natarajughhuchaveeraiah6772 3 года назад +24

    Om Sri Guru Raghavendraya namaha 🙏

  • @vishwanatham829
    @vishwanatham829 3 года назад +2

    ..🙏🙏..ಓಂ ಶ್ರೀ ಗುರು ರಾಘವೇಂದ್ರಾಯ ನಮಃ..🙏🙏..

  • @krishnas9729
    @krishnas9729 Год назад

    Pojaya raghvendraya Satya darma ratha yacha bajatham kalparukshya namatham kamadenuve ❤❤❤

  • @sumalathasumalatha9931
    @sumalathasumalatha9931 3 года назад

    Guru raayre nimmanna manasaare nambidini dayvittu nimma daye namma mele sadaa erali om guru raaghavenraaya namaha hendodane sarva kasta nivarisu guru raaya sarve jana sukhino bhavantu jai sri raam💐💐🙏🙏🙏🙏🙏

  • @shruthiacharya2237
    @shruthiacharya2237 4 месяца назад +3

    ಕಣ ಕಣದಲ್ಲೂ ರಾಯಾರಿದ್ದಾರೆ.

  • @sandeshbannimatti7503
    @sandeshbannimatti7503 3 месяца назад

    ಓಂ ಶ್ರೀ ಗುರು ರಾಘವೇಂದ್ರಾಯ ನಮಃ
    ಪುಜ್ಯಾಯ ರಾಘವೇಂದ್ರಾಯ ಸತ್ಯ ಧರ್ಮ ರತಾಯಚ🌼
    ಭಜತಾಂ ಕಲ್ಪರುಕ್ಷಾಯ ನಮತಾಂ ಕಾಮಧೇನುವೇ 📿🚩
    ಜ್ಞಾನಂ ಧೀಮಯೀ🙇💐🙏

  • @PavitraPavitra-dk2in
    @PavitraPavitra-dk2in Год назад

    Nija🙏🙏🙏 ಓಂ ಶ್ರೀ ಗುರುರಾಘವೇಂದ್ರಾಯ ನಮಃ 🙏🙏

  • @shwetharaj7039
    @shwetharaj7039 22 дня назад

    ಓಂ ಪೂಜ್ಯಾಯಾ ರಾಘವೇಂದ್ರ ಯಾ ಸತ್ಯ ಧರ್ಮ ರಥಾಯಾಚ ಭಜತಾಂ ಕಲ್ಪ ವೃಕ್ಷಾಯ ನಮತಾಂ ಕಮದೇನವೇ🙏🙏🙏🙏🙏🙏🙏

  • @shanthiholla8749
    @shanthiholla8749 3 года назад +13

    Om namo ragavendra ya namaha 🌹🌹🌹❤️❤️🙏🙏🙏🙏❤️

  • @dayadaya7100
    @dayadaya7100 2 года назад +2

    🙏🙏🙏 ಓಂ ಶ್ರೀ ಗುರು ರಾಘವೇಂದ್ರಾಯ ನಮಃ 🙏🙏🙏

  • @nageswararaodamaraju131
    @nageswararaodamaraju131 3 года назад +13

    Excellent shri narasimha nayak sir

  • @preranapraveenashrit24
    @preranapraveenashrit24 3 года назад +11

    🙏🙏🙏🙏🙏🙏🙏Om Shree GuruRaghvendraya Namaha🙏🙏🙏🙏🙏

  • @mallikarjuntotad8222
    @mallikarjuntotad8222 3 года назад +8

    Om shree guru raghavendraya namaha🙏🙏🙏🙏🙏🙏🙏🙏🙏

  • @srknagaraj4818
    @srknagaraj4818 6 месяцев назад

    .
    ಪರಮ ಪೂಜ್ಯ ಶ್ರೀ ರಾಘವೇಂದ್ರ ಸ್ವಾಗಳಲ್ಲಿ ನನ್ನ ಪ್ರಾರ್ಥನೆ ಶ್ರೀ ಹರೀಯ ದೂತ...ನನ್ನ ದೃಷ್ಟಿ ಸದಾಕಾಲವೂ ನಿಮ್ಮ ಪಾದದಲ್ಲಿ ನೆಲೆಸಿರಲಿ ಹಾಗೆ ನಿಮ್ಮ ನಾಮಸ್ಮರಣೆ ಸದಾಕಾಲವೂ ನನ್ನ ನಾಲಿಗೆ ಮೇಲೆ ಇರಲಿ ಮನಸ್ಸಿನಲ್ಲಿ ಇರಲಿ ತಲೆಯಲ್ಲಿ ಸದಾಕಾಲವೂ ಇರಲಿ
    .

  • @srinivasdevanari7973
    @srinivasdevanari7973 3 года назад +11

    ಪರಮ ಪೂಜಾ.. ಶ್ರೀ ರಾಘವೇಂದ್ರ ರಾಯರೇ ನೀವೇ ಕಾಪಾಡಿ

    • @nandeshnalvar2344
      @nandeshnalvar2344 3 года назад +1

      ಶ್ರೀ ಗುರುರಾಘವೇಂದ್ರಾಯ ನಮಃ

    • @gururajraibagakar2234
      @gururajraibagakar2234 7 месяцев назад

      ನಾನು ನಿಮ್ಮನೆ ನಂಬಿದ್ದೇನೆ ರಾಘವೇಂದ್ರ ಕಾಪಾಡು ತಂದೆ

  • @chethankumar6186
    @chethankumar6186 3 года назад +13

    Om sri guru Raghavendra swami om sai ram ❤️😘🙏✝️☪️🕉️😍😘❤️🙏🙏🙏🙏🙏

    • @adityapkowligi4201
      @adityapkowligi4201 2 года назад +1

      Please remove Sai in front of Ram 🙏 it's a request 🙏🙏

  • @abhibyndoor
    @abhibyndoor Месяц назад

    ಗುರುಗಳೇ ತುಂಬಾ ಮನಸಾರೆ ನಿಮ್ಮನ್ನ ಆರಾಧನೆ ಮಾಡುತ್ತಿದ್ದೆ ಆದರೆ ನನಗೆ ಮೋಸ ಮಾಡಿದ ಹುಡುಗಿ ನಿಮ್ಮನ್ನ
    ನಂಬಿದ್ದಾಳೆ ಪ್ರತಿ ಗುರುವಾರ ನಿಮ್ಮನ್ನು ನೋಡಲು ಬರುತ್ತಾಳೆ ಅವಳನ್ನು ನೋಡಿದಾಗ ನನ್ನ ಮನಸ್ಸಿಗೆ ತುಂಬಾ ನೋವಾಗುತ್ತೆ ಸತ್ತೋಗ್ ಬಿಡೋಣ ಅನ್ನುವಷ್ಟು ನೋವಾಗುತ್ತೆ ಗುರುಗಳೇ ಅದಕ್ಕೆ ನಾ ನಿಮ್ಮನ್ನ ನೋಡುವುದಕ್ಕೆ ಬರೋದೇ ಬಿಟ್ಟಿದ್ದೇನೆ 😢

  • @nethralohith385
    @nethralohith385 2 года назад +8

    Wonderful bakthi song🌹🌺🤲

  • @babukhanapur29
    @babukhanapur29 Год назад

    🙏🏼🙏🏼ಗುರು ರಾಯರ ಆಶೀರ್ವಾದ ಸದಾ ಅವರ ಭಕ್ತ ಮೇಲೆ ಇರುತ್ತೆ. 🙏🏼🙏🏼💐.

  • @madankumarm3654
    @madankumarm3654 3 года назад +8

    ನಿಮನ್ನ ನಂಬಿದೀನಿ ತಂದೆ 🙏

  • @poornimaks2932
    @poornimaks2932 3 года назад +10

    Om guru Raghavendra namaha 🙏🙏🙏🙏🙏

  • @prasannanaik3825
    @prasannanaik3825 2 года назад +16

    ನನ್ನ ನೆಚ್ಚಿನ ಗೀತೆ❤️

  • @manjunathar6459
    @manjunathar6459 2 года назад +3

    Every person your blessings God Guru Raghavendra Swami and your blessings my family God Guru Raghavendra Swami om Guru Raghavendraya Namaha 🙏🏻🙏🏻🙏🏻

  • @kavyashreebhat2914
    @kavyashreebhat2914 3 года назад +6

    🙏🙏🙏Shri Raghavendra ya namaha🙏🙏🙏

  • @arunkumarbj1672
    @arunkumarbj1672 3 года назад +6

    E mathu 100% true ide,kaliyugada kalpavruksha and kamadenu namma rayaru ,emba mathu sullalla

  • @marulasiddanagoudakn5201
    @marulasiddanagoudakn5201 3 года назад +12

    Om sree Guru Raghavendraya Namaha....

  • @radhabai2933
    @radhabai2933 3 года назад +24

    ರಾಯರ ಈಹಾಡು ತುಂಬಾ ಚೆನ್ನಾಗಿ ಇದೆ

  • @keerthanaravishalbum2269
    @keerthanaravishalbum2269 3 года назад +12

    Wonderful singing 👌👌👌👌👍👍

  • @VarshiniSDevadiga
    @VarshiniSDevadiga Месяц назад +1

    Om Shree gururaghavendraya namaha Kapadule 🙏❤️