ಆದರೆ ಭಜನೆಯ ಕ್ರಮದ ಬಗ್ಗೆ ಮಾಹಿತಿ..... ಮೊಟ್ಟ ಮೊದಲಿಗೆ ಗಣಪತಿ ಪದ್ಯ, ತದನಂತರ ದೇವಿ ಪದ್ಯ, ಬಳಿಕ ದೀಪರಾಧನೆ ಪದ್ಯ, ನಂತರ ಹನುಮ ಭಜನೆ (ಪ್ರಾಣ ನ ಭಜನೆ )ಅದರ ನಂತರ ಇತರ ದೇವರ ಭಜನೆ ಮತ್ತು ಕೊನೆಗೆ ಶ್ರೀಹರಿ ಪದ್ಯ ಹಾಡುವುದು ಶ್ರೇಷ್ಠ.
ಹಿಂದೂ ಹಿಂದೂಗಳ ಮಧ್ಯೆ ದ್ವೇಷ ಸೃಷ್ಟಿಸುವ ಕಾರ್ಯ ನಡಿತಿದೆ. ಭಜನೆ ಶೋಕಿ ಮಾಡುವವರು ದೇವಸ್ಥಾನದಲ್ಲಿ ನಡೆಯುವ ವಾರದ ಒಂದು ಭಜನೆಗೆ ಬರುದಿಲ್ಲ. ಭಜನಾ ಸ್ಪರ್ಧೆ ಹಾಗೂ ಇನ್ನಿತರ ಕಾರ್ಯಕ್ರಮಕ್ಕೆ ಮೊದಲು ಹೆಸರು ನೋಂದಾಯಿಸುತ್ತಾರೆ
ಭಜನೆಯ ಬಗ್ಗೆ ಒಳ್ಳೆ ವಿಷಯವನ್ನು ತಿಳಿದು ಸಮಾಜದ ಎಲ್ಲ ಯುವಕರನ್ನು ಭಜನೆ ಅಂದರೆ ಏನು ಭಜನೆಯಲ್ಲಿ ಏನೆಲ್ಲ ಸಾಧ್ಯ ಎಂದು ಅತ್ಯುತ್ತಮವಾಗಿ ತಿಳಿಸಿದ್ದೀರಾ ನೀವು ಹೇಳಿದ ಹಾಗೆ ಶ್ರೀ ಅಕ್ಷಯ ಭಜನಾ ತಂಡವು ನಿರಂತರ ಮನೆಮನೆಗೆ ಹೋಗಿ ಮಂಗಳವಾರ ದಿವಸ ಸಂಜೆ ಏಳರಿಂದ ಎಂಟು ಮೂವತ್ತರ ತನಕ ಭಜನಾ ಸಂಕೀರ್ತನೆಯನ್ನು ಮಾಡುತ್ತಾ ಬಂದಿದ್ದೇವೆ ಇಷ್ಟರವರೆಗೆ 137 ಮನೆಗಳಲ್ಲಿ ಭಜನಾ ಸಂಕೀರ್ತನೆಯನ್ನು ಮಾಡಿದ್ದೇವೆ ಈ ಮಾತನ್ನು ನಾವು ಮೆಚ್ಚಿಸಲಿಕ್ಕಾಗಿ ಹೇಳುವುದಲ್ಲ ಭಜನೆಯಿಂದ ಏನು ಪರಿವರ್ತನೆ ಆಗಿದೆ ಅಂತ ಹೇಳಿಕೆ ಬಯಸುತ್ತೇನೆ ಮದುವೆಯಾಗಿ 18 ವರ್ಷ ಕಳೆದರೂ ಮಕ್ಕಳಾಗದೆ ಕಣ್ಣೀರು ಇಡುತ್ತಿರುವ ಒಂದು ಕುಟುಂಬದ ಮನೆಯಲ್ಲಿ ಭಜನಾ ಸಂಕೀರ್ತನೆ ಮಾಡಿದ ನಂತರ ಅವಳಿ ಮಕ್ಕಳಾಗಿದೆ ಮದುವೆಯ ಸೌಭಾಗ್ಯ ಇಲ್ಲದವರಿಗೆ ಮದುವೆ ಮನೆ ಇಲ್ಲದವರಿಗೆ ಮನೆಯಾಗಿದೆ ಅದರಲ್ಲೂ ಮುಖ್ಯವಾಗಿ ಕ್ಯಾನ್ಸರ್ ರೋಗದಿಂದ ಬಳಲುತ್ತಿರುವ ಒಂದು ಮಹಿಳೆಯ ರೋಗ ಸಂಪೂರ್ಣ ಗುಣವಾಗಿದೆ ಆದರೆ ನಮ್ಮ ನಮ್ಮ ಸಮಾಜದ ಹಿಂದು ಬಾಂಧವರಿಗೆ ಭಜನೆಯ ಅದೊಂದು ಫ್ಯಾಶನ್ ಆಗ್ಬಿಟ್ಟಿದೆ ಕೆಲವೊಂದು ಕಡೆ ತೋರಿಕೆಯ ಭಜನೆ ಭಕ್ತಿಯೇ ಇಲ್ಲದೆ ಮಾಡುವ ಅವ್ಯವಸ್ಥೆ ಡಿಡಿ ಆಡಿಯೇನೇ ಹಾಡನ್ನು ಡಿಜೆ ಗೆ ಬಳಸಿ ಕುಡಿದು ಕುಪ್ಪಳಿಸುವ ವೇಳೆ ಅದನ್ನು ಹಾಕುವುದು ಭಜನೆಗೆ ಸಂಭಾವನೆ ತೆಗೆದುಕೊಳ್ಳುವುದು ತುಂಬಾ ವಿಷಗಳಿವೆ ಸರ್ ಇದೆಲ್ಲವೂ ಸರಿಯಾದ ದಾರಿಗೆ ಬರಬೇಕು ಬರಬೇಕಾದರೆ ನಿಮ್ಮ ಹಾಗೆ ಎಲ್ಲರ ಪ್ರಯತ್ನವು ಬಹು ಮುಖ್ಯ ಎಲ್ಲರಿಗೂ ಆ ಬುದ್ಧಿಯನ್ನು ಕರುಣಿಸಲಿ ಅಂತ ಹೇಳುತ್ತಾ ಭಜನೆಯ ಬಗ್ಗೆ ಒಳ್ಳೆಯ ಸಂದೇಶವನ್ನು ನೀಡಿದ ನಿಮಗೆ ಧನ್ಯವಾದಗಳು ಸರ್ 🙏🙏
gurugale nanu saha God ka big devoty what to do guru I can't leave from devotion "I am a devout follower of God, with a deep love for bhajans that touch my soul. While some may think me crazy for my unwavering devotion, I stand proud in my faith. My heart beats for the divine, and I find solace in the sacred hymns that connect me to the Almighty. I am unapologetically me, a humble servant of God, and my devotion is my strength
Nija gurugale sathya bhajane madidare manassu anandavaguthhe🙏🙏🙏🙏🙏🙏🙏🙏
ಬಹಳ ಅರ್ಥಪೂರ್ಣವಾಗಿ ಭಜನೆಯ ಮಹತ್ವವನ್ನು ತಿಳಿಸಿರುವುದಕ್ಕೆ ಮನ:ಪೂರ್ವಕ ಧನ್ಯವಾದಗಳು😊....
ಆದರೆ ಭಜನೆಯ ಕ್ರಮದ ಬಗ್ಗೆ ಮಾಹಿತಿ..... ಮೊಟ್ಟ ಮೊದಲಿಗೆ ಗಣಪತಿ ಪದ್ಯ, ತದನಂತರ ದೇವಿ ಪದ್ಯ, ಬಳಿಕ ದೀಪರಾಧನೆ ಪದ್ಯ, ನಂತರ ಹನುಮ ಭಜನೆ (ಪ್ರಾಣ ನ ಭಜನೆ )ಅದರ ನಂತರ ಇತರ ದೇವರ ಭಜನೆ ಮತ್ತು ಕೊನೆಗೆ ಶ್ರೀಹರಿ ಪದ್ಯ ಹಾಡುವುದು ಶ್ರೇಷ್ಠ.
ಭಜನೆ ಬಗೆ ತಿಳಿಸಿದ ನಿಮಗೆ ಧನ್ಯವಾದ
ಭಜನೆಯಲ್ಲಿ ಇರುವ ಸುಖ ಮಾತ್ತಾ ವುದರಲ್ಲಿ ಇರಲು ಸಾಧ್ಯ 🙏🏻🙏🏻🙏🏻ಉತ್ತಮ ಸಂದೇಶ ಸರ್ 🙏🏻ಧನ್ಯವಾದಗಳು
ಭಜನೆಯ ಮಹತ್ವ ಹಾಗೂ ಅದರಲ್ಲಿ ಇರುವ ಶಕ್ತಿ, ಕುರಿತು ತುಂಬಾ ಅರ್ಥಪೂರ್ಣವಾಗಿ ತಿಳಿಸಿಕೊಟ್ಟಿದ್ದೀರಿ, ತುಂಬಾ ಧನ್ಯವಾದಗಳು 🙏
ಬಹಳ ಉತ್ತಮ ಗ ಭಜನಾ ಸಂದೇಶವಿದು..👍👍🙏.
ನಿಜವಾದ ಮಾತುಗಳು ಗುರುಜೀ ಧನ್ಯವಾದಗಳು 🙏🙏
🙏🏽🙏🏽ಭಜನೆಯ ಬಗ್ಗೆ ಒಳ್ಳೆಯ ಮಾತು ದನ್ಯವಾದಗಳು
ಹೌದು ನನಗೂ ಇದೆ ಭವಾನೆ ಸರ್.ನಮ್ಮ ಹಿಂದು ದರ್ಮ ಉಳಿಯಬೇಕು ಎಂದರೆ ಇವುಯಲ್ಲ ಇರಬೇಕು.
ಓಂ ನಮಃ ಶಿವಾಯ 📍🥀🌺🌼🙏
ಅದ್ಭುತ ಗುರುವೇ ನಿಮಗೆ ನನ್ನ ಶತಕೋಟಿ ಪ್ರಣಾಮಗಳು
Super sar nima e vayka ❤❤🙏🙏🙏🙏🙏
ನಿಜವಾದ ಮಾತು. ಧನ್ಯವಾದಗಳು.
ದನ್ಯವಾದಗಳು ಗುರುಜಿ
ಧನ್ಯವಾದ ಗಳು
Thnku.yu.sar
Tumba danyavadagalu emahithi kotteddake gurugalige❤❤❤
ಒಳ್ಳೆಯ ವಿಷಯ,
Jnanavejyoti
🙏ಭಜನೆ ಯಲ್ಲಿ ಒಂದುಗೂಡಿಸುವ......🚩
ಹಿಂದೂ ಹಿಂದೂಗಳ ಮಧ್ಯೆ ದ್ವೇಷ ಸೃಷ್ಟಿಸುವ ಕಾರ್ಯ ನಡಿತಿದೆ. ಭಜನೆ ಶೋಕಿ ಮಾಡುವವರು ದೇವಸ್ಥಾನದಲ್ಲಿ ನಡೆಯುವ ವಾರದ ಒಂದು ಭಜನೆಗೆ ಬರುದಿಲ್ಲ. ಭಜನಾ ಸ್ಪರ್ಧೆ ಹಾಗೂ ಇನ್ನಿತರ ಕಾರ್ಯಕ್ರಮಕ್ಕೆ ಮೊದಲು ಹೆಸರು ನೋಂದಾಯಿಸುತ್ತಾರೆ
ಜೈ. ಸದಾನಂದ. ಬಾಬಾ.
Superb sir. Olleya vishya thilisiddiri. Thumbha dhanyavadagalu.
ಸೂಪರ್ ಸರ್ ನಿಮ್ಮ ಮಾತುಗಳು ಅರ್ಥಪೂರ್ಣ
Thank you Sri
ಭಜನೆಯ ಬಗ್ಗೆ ಒಳ್ಳೆಯ ಮಾತು 🙏
Dhanyavadagalu🙏
Om namah shivaya
ಧನ್ಯವಾದಗಳು ಸರ್ 🙏
Thank u sir
🙏ಧನ್ಯವಾದಗಳು 🎉
Very super moral message thanks🙏
Jai shree Ram
ಭಗವಂತನ ಜಪವನ್ನು ನೆನೆದು ಅಂತರಂಗದಿ ಸ್ಮರಿಸಿ ಹಾಡುವುದೇ ಭಜನೆ.
ಧನ್ಯವಾದಗಳು ಗುರುಗಳೇ 🙏🏻🙏🏻
Super
Upayuktha niti mahiti super👌🙏
🙏🙏
Very good speech sir Jai shree Krishna
🙏
ಭಜನೆಗೆ ಇರುವ ಮಹತ್ವ
👌👌🙏
Wow super agi helideera sir nimage thumbu hrudayada danyavadagalu 🙏🙏🙏
ಭಜನೆಯ ಬಗ್ಗೆ ಒಳ್ಳೆ ವಿಷಯವನ್ನು ತಿಳಿದು ಸಮಾಜದ ಎಲ್ಲ ಯುವಕರನ್ನು ಭಜನೆ ಅಂದರೆ ಏನು ಭಜನೆಯಲ್ಲಿ ಏನೆಲ್ಲ ಸಾಧ್ಯ ಎಂದು ಅತ್ಯುತ್ತಮವಾಗಿ ತಿಳಿಸಿದ್ದೀರಾ ನೀವು ಹೇಳಿದ ಹಾಗೆ ಶ್ರೀ ಅಕ್ಷಯ ಭಜನಾ ತಂಡವು ನಿರಂತರ ಮನೆಮನೆಗೆ ಹೋಗಿ ಮಂಗಳವಾರ ದಿವಸ ಸಂಜೆ ಏಳರಿಂದ ಎಂಟು ಮೂವತ್ತರ ತನಕ ಭಜನಾ ಸಂಕೀರ್ತನೆಯನ್ನು ಮಾಡುತ್ತಾ ಬಂದಿದ್ದೇವೆ ಇಷ್ಟರವರೆಗೆ 137 ಮನೆಗಳಲ್ಲಿ ಭಜನಾ ಸಂಕೀರ್ತನೆಯನ್ನು ಮಾಡಿದ್ದೇವೆ ಈ ಮಾತನ್ನು ನಾವು ಮೆಚ್ಚಿಸಲಿಕ್ಕಾಗಿ ಹೇಳುವುದಲ್ಲ ಭಜನೆಯಿಂದ ಏನು ಪರಿವರ್ತನೆ ಆಗಿದೆ ಅಂತ ಹೇಳಿಕೆ ಬಯಸುತ್ತೇನೆ ಮದುವೆಯಾಗಿ 18 ವರ್ಷ ಕಳೆದರೂ ಮಕ್ಕಳಾಗದೆ ಕಣ್ಣೀರು ಇಡುತ್ತಿರುವ ಒಂದು ಕುಟುಂಬದ ಮನೆಯಲ್ಲಿ ಭಜನಾ ಸಂಕೀರ್ತನೆ ಮಾಡಿದ ನಂತರ ಅವಳಿ ಮಕ್ಕಳಾಗಿದೆ ಮದುವೆಯ ಸೌಭಾಗ್ಯ ಇಲ್ಲದವರಿಗೆ ಮದುವೆ ಮನೆ ಇಲ್ಲದವರಿಗೆ ಮನೆಯಾಗಿದೆ ಅದರಲ್ಲೂ ಮುಖ್ಯವಾಗಿ ಕ್ಯಾನ್ಸರ್ ರೋಗದಿಂದ ಬಳಲುತ್ತಿರುವ ಒಂದು ಮಹಿಳೆಯ ರೋಗ ಸಂಪೂರ್ಣ ಗುಣವಾಗಿದೆ
ಆದರೆ ನಮ್ಮ ನಮ್ಮ ಸಮಾಜದ ಹಿಂದು ಬಾಂಧವರಿಗೆ ಭಜನೆಯ ಅದೊಂದು ಫ್ಯಾಶನ್ ಆಗ್ಬಿಟ್ಟಿದೆ ಕೆಲವೊಂದು ಕಡೆ ತೋರಿಕೆಯ ಭಜನೆ ಭಕ್ತಿಯೇ ಇಲ್ಲದೆ ಮಾಡುವ ಅವ್ಯವಸ್ಥೆ ಡಿಡಿ ಆಡಿಯೇನೇ ಹಾಡನ್ನು ಡಿಜೆ ಗೆ ಬಳಸಿ ಕುಡಿದು ಕುಪ್ಪಳಿಸುವ ವೇಳೆ ಅದನ್ನು ಹಾಕುವುದು ಭಜನೆಗೆ ಸಂಭಾವನೆ ತೆಗೆದುಕೊಳ್ಳುವುದು ತುಂಬಾ ವಿಷಗಳಿವೆ ಸರ್ ಇದೆಲ್ಲವೂ ಸರಿಯಾದ ದಾರಿಗೆ ಬರಬೇಕು ಬರಬೇಕಾದರೆ ನಿಮ್ಮ ಹಾಗೆ ಎಲ್ಲರ ಪ್ರಯತ್ನವು ಬಹು ಮುಖ್ಯ ಎಲ್ಲರಿಗೂ ಆ ಬುದ್ಧಿಯನ್ನು ಕರುಣಿಸಲಿ ಅಂತ ಹೇಳುತ್ತಾ ಭಜನೆಯ ಬಗ್ಗೆ ಒಳ್ಳೆಯ ಸಂದೇಶವನ್ನು ನೀಡಿದ ನಿಮಗೆ ಧನ್ಯವಾದಗಳು ಸರ್ 🙏🙏
Bhesholleyasandesha
ಉತ್ತಮ ಸಂದೇಶ
ನನಗೆ ದೇವರ ಒಲುಮೆಯು ಭಜನೆ ಇಂದಲೇ
ನನಗೂ ಭಜನೆ ಎಂದರೆ ತುಂಬಾ ಖುಷಿ
ಹರಿ ಓಂ 🙏
🙏🙏🙏👍
,🙏🙏
ಒಳ್ಳೆಯ ಮಾತು.
Om Sai Ram Krishna hare 🌹🌺🥀💐🤲👏
🌹🌹🙏🌹🌹
Excellent jai sanatana Only problem Mike echo very disturbing
🙏🙏🙏🙏🙏
❤🎉🎉🎉
😍🙏🙏🙏🙏
Namaste 🙏
🙏🏼🙏🏼🙏🏼🌹✔️
ಇಂತ ಒಳ್ಳೆಯ ಸ್ಪಷ್ಟವಾದ ಮಾತಿಗೆ ecco ಬೇಡ ಇತ್ತು 😞
Verysopersjr
ವಿಷಯ ತುಂಬಾ ಒಳ್ಳೇದು ಉಂಟು ಅಣ್ಣಾವ್ರು ಹೇಳುವಂತದ್ದು ಆದರೆ ನಿಮ್ಮ ಯೊಕ್ಕೋ😢 ಜಾಸ್ತಿಯಾಗಿ ತುಂಬಾ ಗೊಂದಲಾಗುತ್ತದೆ ಕೇಳಿಕೆ
👌👃👃👃
Tumba.olr
Sandeshakke dnanyabrhagalu
Olleya maatu
gurugale nanu saha God ka big devoty what to do guru I can't leave from devotion
"I am a devout follower of God, with a deep love for bhajans that touch my soul. While some may think me crazy for my unwavering devotion, I stand proud in my faith. My heart beats for the divine, and I find solace in the sacred hymns that connect me to the Almighty. I am unapologetically me, a humble servant of God, and my devotion is my strength
Jai shree ram
🙏
🙏🙏
👌🙏🙏
🙏🙏🚩🚩🚩
🙏🙏🙏
🙏🙏🙏
🙏🙏🙏🙏
🙏🙏🙏🙏
🙏
🙏
🙏🙏🙏🙏🙏
🙏🙏
🙏
🙏🙏🙏🙏🙏