ನಮ್ಮ ಮನೆಯಲ್ಲಿ ಜರುಗಿದ ಗಣಹೋಮ ಮತ್ತು ದುರ್ಗಾ ಪೂಜೆಯ ಕೆಲವು ಚಿತ್ರಗಳು|ಜೂನ್ 28,2024|
HTML-код
- Опубликовано: 12 сен 2024
- #malaayana #durgapuja #ganahoma
ಜೂನ್ 28,2024 ರಂದು ಮೈಸೂರಿನಲ್ಲಿರುವ ನಮ್ಮ ಮನೆಯಲ್ಲಿ ಮಧ್ಯಾಹ್ನದ ಸಮಯ ಗಣಹೋಮ ಹಾಗೂ ಸಂಧ್ಯಾಕಾಲದಲ್ಲಿ ದುರ್ಗಾ ಪೂಜೆ ಹಮ್ಮಿಕೊಂಡಿದ್ದೆವು. ಬಂಧುಮಿತ್ರರು ಭಾಗವಹಿಸಿದ್ದ ಈ ಕಾರ್ಯಕ್ರಮವು ಸೊಗಸಾಗಿ ನೆರವೇರಿತು. ಈ ಕಾರ್ಯಕ್ರಮಗಳ ಕೆಲವು ಚಿತ್ರಗಳು ಹಾಗೂ ವೀಡಿಯೋ ತುಣುಕುಗಳು ಇಲ್ಲಿವೆ.
👌🙏
ಧನ್ಯವಾದಗಳು
ಪೂಜೆಗೆ ಬರಲಾಗದಿದ್ದರೂ ಭಾಗವಹಿಸಿದ ಅನುಭವ ತಂದಿತು..ಧನ್ಯವಾದಗಳು
ಧನ್ಯವಾದಗಳು
ಭಕ್ತಿಭಾವದಿಂದ ಕೂಡಿದ ಆಪ್ತ ಸಮಾರಂಭದ ಸಂಕ್ಷಿಪ್ತ, ಸಂದರ ವೀಡಿಯೋ.❤
ದನ್ಯವಾದಗಳು
ಫೋಟೋ ಹಾಗೂ ವಿಡಿಯೋ ಕ್ಲಿಪ್ಸ್ ತುಂಬಾ ಚೆನ್ನಾಗಿದೆ 👌🏻👌🏻
ಆ ಹುಡುಗ ಚೆನ್ನಾಗಿ ಹಾಡಿದ.
💐💐💐💐💐
- ನಯನ ಬಜಕೂಡ್ಲು
ಧನ್ಯವಾದಗಳು
ಪೂಜಾ ಕಾರ್ಯಕ್ರಮ ನೋಡಿ ತುಂಬಾ ಖುಷಿಯಾಯಿತು
ಧನ್ಯವಾದಗಳು