SHRI RAMA JAYARAMA | ರಾಮ ಮಂತ್ರವ ಜಪಿಸಿ | UTSAHI BOLMA | DEVOTIONAL SONG
HTML-код
- Опубликовано: 12 сен 2024
- #ramayan #bolma #utsahi #bhajan
#jaishreeram #ayodhya #ramsiyaram
Video and Editing : G screen Studio , Rakesh Photography
Audition : Sapthak Studio
PC: Karan Acharya
Lyrics: Jagadeesh puttur
ರಾ ಎಂದ ಮಾತ್ರದೊಳು
ರಕ್ತ ಮಾಂಸದೊಳಿದ್ದಾ....ಆ....
ಆಯಸ್ತವಾದ ಅತಿ ಪಾಪವನೂ...
ಮಾಯ ಮಾಡಿ, ಮತ್ತೆ ಮಾ ಎಂದೆನಲು
ಹೊರಬಿದ್ದ ಪಾಪಗಳು
ಒತ್ತಿ ಒಳ ಪೋಗದಂತೇ...ಏ...
ಕವಾಟವಾಗಿ ಕಾಯ್ವ ಮಂತ್ರಾ.....ಆ...
ಶ್ರೀ ರಾಮ...
ಜಯ ರಾಮ...
ರಮಣೀಯ ನಾಮ ರಘುರಾಮ
||ಶ್ರೀ ರಾಮ||
ರಾಮ ಮಂತ್ರವ ಜಪಿಸೀ
ಪಾಪವ ಕಳೆಯೋಣ||ರಾಮ ಮಂತ್ರವ||
ರಘುಕುಲತಿಲಕನ ಚರಣಕ್ಕೆರಗಿ
ಪುನೀತರಾಗೋಣ
ಅಗಣಿತ ಗುಣ ಗಣ ಶ್ರೀ ರಾಮ
ಆಶ್ರೀತ ವತ್ಸಲ ಶ್ರೀ ರಾಮ
ದೀನದಯಾಳು ಶ್ರೀ ರಾಮ
ಹರಿ ಸರ್ವೋತ್ತಮ ಶ್ರೀ ರಾಮ
ದಶಮುಖ ಮರ್ದನ,ದಶರಥ ರಾಮ
ಮಾರುತಿ ಸೇವಿತ ಶ್ರೀ ರಾಮ
ರಾಮಚಂದ್ರ ಪ್ರಭು||3||
||ರಾಮ ಮಂತ್ರವ||
ಜಾನಕಿ ಮನೋಹರ ,ಜ್ಞಾನಧಾತ
ಕರುಣಾಸಾಗರ ಕೋದಂಡರಾಮಾ..
ಭಕ್ತಿಪ್ರಿಯನಿಧಿ ,ಮುಕ್ತಿದಾಯಕ
ಭಕ್ತಜನ ಶ್ರೀ ಮಂದಾರನೇ
ರಾಮ ಎಂಬುವ ಎರಡು
ಅಕ್ಷರದ ಮಹಿಮೆಯ||ರಾಮ||
ಪಾಮರರು ನಾವು ಬಲ್ಲೆವೇನು
ರಾಮ ರಾಮ ರಾಮ ರಾಮ ರಾಮ ರಾಮ ರಾಮ
ರಾಮ ರಾಮ ರಾಮ ರಾಮ ರಾಮ ರಾಮ ರಾಮ
ರಾಮ ರಾಮ ರಾಮ ರಾಮ ರಾಮ ರಾಮ ರಾಮ
ರಾಮಚಂದ್ರ ಪ್ರಭು||4||
||ರಾಮ ಮಂತ್ರವ||
ಧರೆಯೊಲಿನಾಮಕೆ ಸರಿಸಾಟಿಇಲ್ಲವೆಂದು
ಪರಮ ವೇದಗಳೆಲ್ಲ ಪೊಗಳುತಿವೆ
ಚಿತ್ತ ಕಾಯಗಳ ಪವಿತ್ರ ಪಾದೋದಕವ
ಭಕ್ತವರ ಹನುಮಂತನೊಬ್ಬ ತಾ ಬಲ್ಲ
ರಾಮ ಗೋವಿಂದ ಹರೇ
ಕ್ರಷ್ಣ ಗೋವಿಂದ
ರಾಮ ಗೋವಿಂದ ಹರೇ
ಕ್ರಷ್ಣ ಗೋವಿಂದ
ಶಂಖಚಕ್ರ ಧರಾ ವಿಷ್ಣು ಮುಕುಂದ
ರಾಮ ರಾಮ ರಾಮ ರಾಮ ರಾಮ ರಾಮ ರಾಮ
ರಾಮ ರಾಮ ರಾಮ ರಾಮ ರಾಮ ರಾಮ ರಾಮ
ರಾಮ ರಾಮ ರಾಮ ರಾಮ ರಾಮ ರಾಮ ರಾಮ
ರಾಮಚಂದ್ರ ಪ್ರಭು||4||
||ರಾಮ||
#bhajan #bhajane
• ನಾಮದೇವ ಕೀರ್ತನ ಕರೀ ಪ್ರೇ...
• ಶಂಭೋ ಸ್ವಯಂಭೋ ಸಂಭವ | Sh...
• ವಿಠಲ ಪಾಂಡುರಂಗ | Vitala...
• ಕೋಲನಾಡುವ ರಂಗ ಕೋಲನಾಡುವ ...
• Bhagyada lakshmi banda...
• ಬಾರೆ ಸಖೀ | Bare Sakhi ...
• ಗುರುವಿನ ಗುಲಾಮನಾಗುವ ತನಕ...
• ಶಿವನಲ್ಲಿ ಶರಣಾಗಿರಣ್ಣ | ...
• ಪೋಪು ಹೋಗೋಣ ಬಾರೋ | Popu...
• ಬಾರೋ ಕೃಷ್ಣಯ್ಯಾ | Baro ...
• ಏನು ಧನ್ಯಳೋ ಲಕುಮಿ | Enu...
• ಕೈ ಮೀರಿ ಹೋದ ಮಾತಿಗೆ ಮರು...
• ಸ್ವಾಮಿ ಅಯ್ಯಪ್ಪ ನೀನೇ ಗತ...
• ಗೋಪಿ ಕೇಳ್ ನಿನ್ನ ಮಗ ಜಾರ...
• ಶ್ರೀ ರಾಜರಾಜೇಶ್ವರಿ ಪುರಲ...
• ಅಸುರ ಮೂಕನ ಕೊಂದು | mook...
• Tunga Teeradi Ninta | ...
• Ayina Poora Eddene an...
• ತುಳಸಿ ಎಲೆ ಆರಿಸಿಕೊಂಡು |...
• udisuvudendu sri male ...
• Nee namma geluvagi baa...
Jai Shree Ram
ಜೈ ಶ್ರೀ ರಾಮ್
ಶ್ರೀ ರಾಮ್ ಜಯ ರಾಮ್ ಸೀತಾ ರಾಮ👏👏👏
ತುಂಬಾ ತುಂಬಾ ಚೆನ್ನಾಗಿದೆ
Super
raama ramma raama ... super
Jai shri ram
ಜೈ ಶ್ರೀ ರಾಮ್ 🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🚩💐
ರಾಮ ರಾಮ ರಾಮ ಜೈ ಶ್ರೀ ರಾಮ 🙏🏻🙏🏻🙏🏻🙏🏻
Team bolma ಕ್ಕೆ ಶುಭವಾಗಲಿ ಜೈ ಶ್ರೀ ರಾಮ
Bhajane yondige suthalina drishyau tumba sundaravagide makkale👍👍🕉️
Extraordinary.... 🙌🙌🙌🙌🙌🙌👏👏👏👏👏👏❤
Spr sir
Super Rohith bro...
Super brothers
ಒಳ್ಳೆಯ ಪ್ರಯತ್ನ ... . ಎಲ್ಲಾ ಭಜನಾ ಸದಸ್ಯರಿಗೂ ಒಳ್ಳೆದಾಗಲಿ ಜೈ ಶ್ರೀ ರಾಮ್
ಜೈ ಶ್ರೀರಾಮ್ ,
ಸೂಪರ್ ನಿಮ್ಮ ಈ ಭಜನೆ ಬೇರೆಯವರಿಗೂ ಸ್ಪೂರ್ತಿ ಆಗಲಿ ಜೈ ಶ್ರೀ ರಾಮ್ ಜೈ ಜಗದಂಬ ಭವಾನಿ🚩🚩🚩🚩🚩
Nice bro
Super voice. Bajane super ❤
🙏🙏🙏
SreeRamana anugraha ellarigu sada irali.🙏🙏🙏
🙏🙏🙏🙏 ಸುಮಧುರ ಅತಿ ಮಧುರ.. ಬಹಳ ರಾಗವಾಗಿ ಸ್ಪಷ್ಟವಾಗಿ ಹಾಡಿದ್ದಾರೆ ..ಶುಭವಾಗಲಿ ಇನ್ನಷ್ಟು ಭಜನೆಗಳು ಹೊರ ಹೊಮ್ಮಲಿ..
👏👏👏👏ಜೈ ಶ್ರೀ ರಾಮ್
ಅದ್ಭುತವಾದ ಮನಸ್ಸಿಗೆ ತಟ್ಟುವಂತ ಹಾಡು 🙏ಜಯರಾಮ ಪ್ರಭು 🙏
Rohith bro voice super👌
❤
👌
Super..
Excellent bhajans nice voice keep doing
👌 👏
Jai Shree Ram 🚩🚩🚩
Beautiful carryon 👌
ಬಹಳ ಉತ್ತಮ ಗಾಯನ ಎಲ್ಲರಿಗೂ ಶುಭವಾಗಲಿ.
Bari porlu athend jai shree ram
super voice
ಮಧುರವಾದ ಧ್ವನಿ....ದೇವರ ಆಶೀರ್ವಾದವಿರಲಿ ನಿಮಗೂ ನಿಮ್ಮ ತಂಡಕ್ಕೂ....👍👌🙏🏼🙏🙏🙏
Sprb voice bro..
Supar
Sprrr.....🙏
ಅದ್ಭುತ ಗಾಯನ, ರೋಹಿತ್ ಮತ್ತು ಬಳಗದ ಪ್ರಯತ್ನಕ್ಕೆ ಶುಭವಾಗಲಿ
ಸುಂದರವಾದ ಭಜನೆ ಜೈಶ್ರೀರಾಮ👌👌👌👍👍🙏🙏
Super Brother keep it up
😍🙏🏼❤
🙏
❤❤❤
ರೋಮಾಂಚನವಾಯಿತು! ಅದ್ಭುತ ಗಾಯನ! ಜೈಶ್ರೀರಾಮ! 🙏
Anna bhari porlud pada pandar....bhari porlathnd...
ಜೈ ಶ್ರೀ ರಾಮ್ 🚩🚩🚩🚩🚩🙏🙏🙏🙏
Rohithere spr voice..
Nmbr send me
🙏🙏🙏🙏🙏🙏
🚩jai shree ram 🚩🚩
ಅದ್ಭುತವಾಗಿತ್ತು ಈ ವಾರದ ರಾಮ ಸ್ಮರಣೆ...🙏🏻👌🏻😍❤
ಭಕ್ತಿಪೂರ್ವಕ ಧ್ವನಿ ರೋಹಿತ್... ಉತ್ತಮ ಗಾಯನ... ತಂಡಕ್ಕೆ ಶುಭವಾಗಲಿ..😇🤗
ಇಂತಹ ತಂಡವನ್ನು ಇದುವರೆಗೆ ನೋಡಿರಲಿಲ್ಲ ನರಸಿಂಹದೇವರ ಅನುಗ್ರಹ ಸದಾಕಾಲಯಿರಲಿ ನಿಮ್ಮ ತಂಡಕ್ಕೆ
🕉️🙏💯
1000.... like my...
Good going
Keep it up
Spr ಜೈ ಶ್ರೀರಾಮ್
🙏🙏
Wow
Namaskar.bhajane thumbha chanagedhe
Super 🙏
❤❤❤
ಸೂಪರ್
🙏🏻🙏🏻🙏🏻🙏🏻🙏🏻
👌👌🙏
👌👌👌👌
🎉🎉🎉🎉
ಜೈ ಶ್ರೀ ರಾಮ್ 🚩🚩👌🙏
👌🏻
ಉತ್ತಮ ಸ್ವರ ರೋಹಿತ್..ಶ್ರೀ ರಾಮಚಂದ್ರ ಪ್ರಭುವಿನ ಆಶೀರ್ವಾದ ಸದಾ ನಿಮ್ಮ ತಂಡದ ಮೇಲೆ ಹಾಗೂ ವಾರದ ಭಜನೆಯನ್ನು ಆಲಿಸಿ ನಿಮ್ಮ ಪ್ರಯತ್ನವನ್ನು ಬೆಂಬಲಿಸುವ ಎಲ್ಲರ ಮೇಲಿರಲಿ🙏
WAaah beautiful voice
ಜೈ ಶ್ರೀರಾಮ್. ಹಾಡು ಸುಮಧುರವಾಗಿ ಬಂದಿದೆ.🙏
Super singing
ಅಧ್ಭುತ ಗಾಯನ ಸಹೋದರ ರೋಹಿತ್ 🙏😍
ಜೈ ಶ್ರೀ ರಾಮ್ 🙏🏻🙏🏻🙏🏻 supr voice bro God bless you🙏🏻
👌👌👌
dasanagu visheshanagu bhajane nimma voice alli post madi please
Bhajane 👌👌👌👌👌👌super
👍
🙏🙏👌🙏
Wow super super
ತುಂಬಾ ಚೆನ್ನಾಗಿ ಹಾಡಿದ್ದಿರಿ
super ❤️❤️❤️
🚩🚩🚩🚩🚩
masth shokathnd🙏👌👌👌👌
Superb 👌🙏
ಬಹಳ ಚೆನ್ನಾಗಿ ಮೂಡಿ ಬಂದಿದೆ
ಅದ್ಭುತವಾದ ಗಾಯನ...❤
Super..pl continue your good job
Estu chennagi haiddira Facebook dind direct you tube barbekayatu nodoke keloke
Bahal sumudhar agide 👍🙏❤️
ಸೂಪರ್. ,,👌👌
Jai Sri Ram ⛳⛳
Bhari porlu ❤ jai shree ram🚩🚩
Great...
😍🚩🙏🏻
ಮಧುರ ಸ್ವರ... ದೇವರ ಆಶೀರ್ವಾದ ಸದಾ ನಿಮ್ಮ ಮೇಲಿರಲಿ...🙏🙏 ಜೈ ಶ್ರೀ ರಾಮ್...🚩🚩
🙏🙏🙏🙏🌹🌹🌹🌹🌹🚩🚩🚩🚩🚩🚩🙏🙏🙏🙏🙏
Jai Shree Ram. Good initiative from youths in retaining our Hindu Culture with beautiful Bhajans. God bless you all
Super bro
🙏🙏🙏👍
Jai Shree Raam 🙏🙏...
🙏🙏🙏🙏🙏