Это видео недоступно.
Сожалеем об этом.

Yuva Vedike Talamadale 2018, Prasanga Paaduka Pradaana.

Поделиться
HTML-код
  • Опубликовано: 19 авг 2018
  • Yuva Vedike Talamadale.

Комментарии • 20

  • @chandrashekharaparanjape2950
    @chandrashekharaparanjape2950 5 лет назад +5

    ಅತ್ಯುತ್ತಮ ಎನ್ನಬಹುದಾದಂಥ ತಾಳ ಮದ್ದಳೆ. ಹಿಮ್ಮೇಳ, ಮುಮ್ಮೇಳ ಎಲ್ಲಾ ಕಲಾವಿದರ ಪಾತ್ರನಿರ್ವಹಣೆ ಅತ್ಯಂತ ಸಮರ್ಪಕ. ಹಂಚಿದ್ದಕ್ಕೆ ಅನಂತ ಧನ್ಯವಾದಗಳು,👍

  • @subrahmanyabhat8577
    @subrahmanyabhat8577 4 года назад +2

    ಹಿಮ್ಮೇಳ ಹಾಗೂ ಮುಮ್ಮೇಳದ ಎಲ್ಲ ಕಲಾವಿದರ ನಿರ್ವಹಣೆಯೂ ಅತ್ಯಂತ ಶ್ರೇಷ್ಠವಾಗಿ ಮೂಡಿಬಂದಿದೆ,ಧನ್ಯವಾದಗಳು

  • @ganapa902
    @ganapa902 5 лет назад +3

    ಎಲ್ಲ ಕಲಾವಿದರ ಪಾತ್ರ ನಿರ್ವಹಣೆ ಅತಿ ಉತ್ತಮವಾದದ್ದು.ಅಷ್ಟೇ ಸುಂದರವಾಗಿ ಹಿಮ್ಮೇಳ ಜತೆ ನೀಡಿದೆ. ಧನ್ಯವಾದ

  • @nagarajacharya7561
    @nagarajacharya7561 4 года назад +1

    ತಾಳಮದ್ದಳೆ ಮುಗಿಯುತ್ತಿದ್ದ ಹೊತ್ತಿಗೆ ಭರತನಂತ ತಮ್ಮನ, ರಾಮನಂತ ಅಣ್ಣನ ಬಯಸುತ್ತಿದ್ದ ನಾನು ಯಾರಿಗೆ ಆದರ್ಶಪ್ರಾಯ ಎಂಬ ಯೋಚನೆ....??👏🏻👏🏻👏🏻👏🏻

  • @seetabhat3593
    @seetabhat3593 Год назад

    ಅತ್ಯದ್ಭುತ ತಾಳಮದ್ದಲೆ. ಕಲಾವಿದರೆಲ್ಲರಿಗೆ ಅಭಿನಂದನೆಗಳು. 🙏🙏🙏🙏🙏

  • @sandhyashetty6512
    @sandhyashetty6512 10 месяцев назад

    Excellent performance by Sankadagundi Ganapathi Bhat As Bharatha

  • @vasudevkotian869
    @vasudevkotian869 Год назад

    Good performance by Radhakrishna sir,

  • @rameshkumarnempu7506
    @rameshkumarnempu7506 Месяц назад

    Super..

  • @dineshpatkar7503
    @dineshpatkar7503 3 года назад +2

    ,🙏🏿🙏🏿🙏🏿🙏🏿🙏🏿

  • @mns3356
    @mns3356 4 года назад +1

    ತುಂಬಾ ಚೆನ್ನಾಗಿದೆ

  • @hariuc8718
    @hariuc8718 5 лет назад +1

    Fine

  • @shenoysudidpapad3418
    @shenoysudidpapad3418 3 года назад +1

    Barikhushiaythu

  • @krishnarayakini7482
    @krishnarayakini7482 5 лет назад +1

    Beginning is quite great.

  • @hsub3552
    @hsub3552 4 года назад +1

    Very good artists.. Very well organized.

  • @kariapparai7896
    @kariapparai7896 5 лет назад +1

    Ahhh dhanya yakshagansm gelge. Himmela mummela kalavidara adbutha prathipadane

  • @santamanasugalamaatusantu
    @santamanasugalamaatusantu 6 лет назад +1

    ಅದ್ಭುತ ಅದ್ಭುತ ಅದ್ಭುತ ರಾಧಾಕೃಷ್ಣ ಅವರು, ರಾಘವೇಂದ್ರ ಅವರು ಹಾಗೂ ನೆಚ್ಚಿನ ಸುನೀಲ್ ಅವರು..... ಎಲ್ಲರಿಗೂ ನನ್ನ ಶಿರಸಾಷ್ಟಾಂಗ ನಮಸ್ಕಾರಗಳು....