#ವಾಸುದೇವರಂಗಭಟ್

Поделиться
HTML-код
  • Опубликовано: 22 окт 2020
  • #ಶ್ರೀ ದುರ್ಗಾಪರಮೇಶ್ವರೀ ಯಕ್ಷಗಾನ ಮಂಡಳಿ ನಿಡ್ಡೋಡಿ ಇವರು ನಡೆಸಿದ #ತಾಳಮದ್ದಳೆ-#ಯಕ್ಷ ಪ್ರಶ್ನೆ#.
    #ಹಿಮ್ಮೇಳದಲ್ಲಿ ಸರ್ವಶ್ರೀಗಳಾದ-#ಭಾಗವತರು-#ಸುಬ್ರಮಣ್ಯಧಾರೇಶ್ವರ-#ಮದ್ದಳೆ-#ಎನ್.ಜಿ.ಹೆಗ್ಡೆ-#ಚೆಂಡೆ-#ಶಿವಾನಂದ ಕೋಟ
    #ಮುಮ್ಮೇಳದಲ್ಲಿ ಸರ್ವಶ್ರೀಗಳಾದ-#ಯಕ್ಷ-#ಸುಣ್ಣಂಬಳವಿಶ್ವೇಶ್ವರಭಟ್-#ಧರ್ಮರಾಯ-#ವಾಸುದೇವರಂಗಭಟ್ ಮಧೂರು-#ಬ್ರಾಹ್ಮಣ-#ಶ್ರೀರಮಣ ಅಚಾರ್ಯ ಕಾರ್ಕಳ
    #ವೀಡಿಯೋ ಕೃಪೆ-#ನೆಲ್ಲಿಮಾರ್ ಸದಾಶಿವರಾಯರು #ಮೇನಕಟೆಕ್ಸಟೈಲ್ಸ್ ಮೂಡಬಿದ್ರೆ

Комментарии • 25

  • @ramakrishnabhatpadyana8349
    @ramakrishnabhatpadyana8349 Год назад +4

    ಶ್ರೀ ಸುನ್ನಂಬಳ ಮತ್ತು ವಾಸುದೇವ ಭಟ್ಟರ ಸಂಭಾಷಣೆ ಅದ್ಭುತ ಕೌಶಲ್ಯ ದಿಂದ ಕೂಡಿದ್ದು ಮನಸ್ಸಿಗೆ ಅತೀವ ಆನಂದ ನೀಡಿತು.ಈರ್ವರಿಗೂ ನನ್ನ ನಮಸ್ಕಾರಪೂರ್ವಕ ಧನ್ಯವಾದಗಳು 💐💐💐💐💐ಸ್ವಸ್ತಿ...

  • @ramkrishna1951
    @ramkrishna1951 2 года назад +4

    ಶ್ರೇಷ್ಟ ಸಂಭಾಷಣೆ; ಸುಣ್ಣಂಬಳ ನನ್ನ ಮೆಚ್ಚಿನ ಕಲಾವಿದರು; ವಾಸುದೇವ ರಂಗಭಟ್ ಅವರು ಸಹ ತನ್ನ ವಯಸ್ಸಿಗೆ ಮೀರಿ ಜ್ಞಾನ ಸಂಪಾದನೆ ಮಾಡಿದ್ದಾರೆ ಹಾಗೂ ಆ ಜ್ಞಾನವನ್ನು ಹಂಚಿಕೊಳ್ಳುವ ರೀತಿಯೂ ಅದ್ಭುತ 👌👌👌

  • @sudhakarm9153
    @sudhakarm9153 3 года назад +4

    ಅತುತ್ತಮ ಪ್ರಶ್ನೋತ್ತರ ಲೋಕಕ್ಕೆ ವಿಚಾರ ಬುದ್ದಿ ಚತುರರು... ಹಾಗೂ ಶ್ರೀಮಂತ ಹಿಮ್ಮೇಳ ಭಾಗವತಿಕೆ ..!!
    ಧನ್ಯವಾದಗಳು!!

  • @ramakrishnabhatpadyana8349
    @ramakrishnabhatpadyana8349 Год назад +1

    ಸುಂದರ ಸಮಗ್ರ ತಾಳಮದ್ದಲೆ. ಭಾಗವಹಿಸಿದ ಎಲ್ಲ ಕಲಾವಿದರಿಗೆ ಹಾರ್ದಿಕ ನಮನಗಳು. 💐 💐 💐 💐 💐 ಸ್ವಸ್ತಿ.

  • @ramrao7922
    @ramrao7922 Год назад +1

    ಸುಪರ್ ಯಕ್ಷಗಾನಂ ಗೆಲ್ಗೆ

  • @srikanthshetty5989
    @srikanthshetty5989 3 года назад +5

    Sunnambala ವಿಶ್ವೇಶ್ವರ ಭಟ್ ಸೂಪರ್... 👌👌👌

  • @shambhubhat6370
    @shambhubhat6370 3 года назад +2

    Madhusudan sir, thank you for the entirety new presentation. Very much needed for younger generations!

  • @yogahealinghub7725
    @yogahealinghub7725 3 года назад +6

    Wonderful ...... what a great team of Sri Vasudeva Ranga Bhat and Vishweshwar Bhat....expression of total intelligence.......🙏🙏🙏🙏🙏

    • @jayapalshetty2601
      @jayapalshetty2601 3 года назад

      sunnambala vasudev even r kalchar r too good very intelligent n simple goodluck to them

    • @ramakrishnabhatpadyana8349
      @ramakrishnabhatpadyana8349 Год назад

      ಶ್ರೀ ಸುನ್ನಂಬಳ ಮತ್ತು ವಾಸುದೇವ ಭಟ್ಟರ ಸಂಭಾಷಣೆ ಅದ್ಭುತ ಕೌಶಲ್ಯ ದಿಂದ ಕೂಡಿದ್ದು ಮನಸ್ಸಿಗೆ ಅತೀವ ಆನಂದ ನೀಡಿತು.ಈರ್ವರಿಗೂ ನನ್ನ ನಮಸ್ಕಾರಪೂರ್ವಕ ಧನ್ಯವಾದಗಳು. 💐 💐 💐 💐 💐. ಸ್ವಸ್ತಿ..

  • @somiatmaram5775
    @somiatmaram5775 3 года назад +3

    🎊Thank you Madhusudana for this nice Presentation👍May Maa Bhagavati bless you💐💐💐

  • @omganeha111
    @omganeha111 3 года назад +3

    ಮೊದಲಬಾರಿ ಕೇಳುತ್ತಿದ್ದೇನೆ. ಬಹಳ ಚೆನ್ನಾಗಿದೆ. ವಾ.ರ.ಭಟ್ ಮತ್ತು ಸುಣ್ಣಂಬಳರ ಪಾತ್ರ ಸೂಪರ್

  • @pradeepkallakodange3549
    @pradeepkallakodange3549 3 года назад +5

    Sunnambala 👌

  • @venkatramanhegde751
    @venkatramanhegde751 3 года назад +2

    ಒಳ್ಳೆ ಮಾತುಗಾರಿಕೆ

  • @shantharamshetty9705
    @shantharamshetty9705 3 года назад +2

    Wonderful moments

  • @somiatmaram5775
    @somiatmaram5775 3 года назад +2

    ☺️ Vartamaan Yugki Samasy Yah Hai,Yaksh Apne Prashnonko Lekar Ghuum Raha Hai*Use Sahi Uttar Denewaala Yudhishthir Abhi Tak Nahi Mila Hai💐Swami Atmaprakashanand Ujjain Madhya Pradesh💐

  • @gghegde3224
    @gghegde3224 3 года назад +1

    Very nice new prasanga (for me). Himmela with sri S Dhareshwara and group, and super mummela sri V R Bhat and S V Bhat! Thank you.

  • @somiatmaram5775
    @somiatmaram5775 3 года назад +1

    🎊Sheni Gopalakrshna Bhat Mattu Ramdas Saamugaru Yakshagaana Kshetrada Druva Taaregalu*Avara Rikta Sthaanavanuu Tumbisuva Honegaarke Nimma Melide*Nanage Annisuva Haage Niivu Kuuda Aa Ettaravannu Muttalu Samartharu*Bhagavan Mahakaleshwar Vishwesharji Aur Vasudev Rangaji Ko Aayu Aarogy Aishwarya Pradaan Karen💐Swami Atmaprakashanand Ujjain 8120905705💐💐💐Mrtyunjayo Rakshatu Sarva Kalam💐💐💐

  • @purushothampurushotham4878
    @purushothampurushotham4878 Год назад +1

    Bhagavathige Raghurama holla irbekitthu

  • @shantharamprabhu3095
    @shantharamprabhu3095 Год назад

    May I get number of Shree Ramana Acharya

  • @kiranhegde8183
    @kiranhegde8183 2 месяца назад

    ಎಷ್ಟು ಸಾರಿ ಕೇಳಲಿ