Duryodhana Humiliates Draupadi | Mahabharatha | Full Episode 60 | Star Suvarna
HTML-код
- Опубликовано: 21 окт 2024
- ಶಕುನಿಯ ಮೋಸದಾಟಲ್ಲಿ ಸೋತ ಪಾಂಡವರು.
ತಪ್ಪದೇ ವೀಕ್ಷಿಸಿ " ಮಹಾಭಾರತ" ಪ್ರತಿದಿನ ನಿಮ್ಮ ಸ್ಟಾರ್ ಸುವರ್ಣ ಯೂಟ್ಯೂಬ್ ಚಾನೆಲ್ ನಲ್ಲಿ.
#Mahabahartha #FullEpisodes #OnlyOnRUclips #StarSuvarna
#Kannada #Kannadaserial #Starsuvarnaserials #karnataka
Click here to subscribe to Star Suvarna for more Updates: bit.ly/Subscri...
Watch more Serials:
Katheyondu Shuruvagide 🔽
bit.ly/Katheyo...
Gowri Shankara 🔽
• Gowri Shankara
Aase 🔽
• Aase
Namma Lacchi 🔽
• Namma Lacchi | Best Sc...
Udhi Udho Renuka Yellamma 🔽
• Udho Udho Sri Renuka Y...
Neenadena 🔽
• Neenadhena
Avanu Matte Shravani 🔽
• Avanu Mathe Shravani
Kaveri Kannada Medium 🔽
• Kaveri Kannada Medium
Honganasu 🔽
• Honganasu | Best Scene...
Yediyur Shree Siddalingeshwara 🔽
• Yediyur Shree Siddalin...
Mahabharata 🔽
• Mahabharata | Best Sce...
Radha Krishna 🔽
• Radha Krishna 💞 | Best...
_____________
Welcome to Star Suvarna - Your one-stop entertainment channel exclusively bringing Kannada serials to keep you engaged.
You don't have to keep switching from one channel to another because we have it all. Your favorite TV shows are our favorite too!
Subscribe to our one-of-a-kind channel and enjoy a dose of entertainment!
____________
Follow us on Social Media for the Latest Updates:
Instagram: www.instagram....
Facebook: / starsuvarna
I'm big fan of Mahabharata.. Serial ❤
ಈ ಸನ್ನಿವೇಶ ನೋಡುತ್ತಿದ್ದರೆ ಕಣ್ಣಲ್ಲಿ ನೀರು ತುಂಬಿ ಬಂತು
E serial nodtidre nodtane erubeku anusute astu chanagi madidare super❤❤🙏
ಧರ್ಮೋ ರಕ್ಷತಿ ರಕ್ಷಿತಃ 🙏🙏🙏
👌👍👍👍👍👍👍
Pooja sharma acting is so beautiful ❤️❤️❤️
Jai shree krishna ❤❤❤❤❤❤
ಈ ಸನ್ನಿವೇಶ ನೋಡುತ್ತಿದ್ದರೆ ಕಣ್ಣಲ್ಲಿ ನೀರು ಬರುತ್ತದೆ
👍👍👍👍👍👍
true 🥺💔
Nija ri
❤😊nb 🧿q xd@@annapurnachatrabana5068
ಅಧರ್ಮದ ಅತಿರೇಕ! ಎಲ್ಲದಕ್ಕೂ ಒಂದು ಮಿತಿ ಇರಬೇಕು!!❤
👍👍👍👍
Karna na abhimani nanu ❤ but tappu madta erodu duryodhana ok
ಧರ್ಮೋ ರಕ್ಷತಿ ರಕ್ಷಿತಾ🙏🙏🙏
ಮಹಾಭಾರತದ ಒಂದು ಒಂದು ದೃಶ್ಯವೂ ಅರ್ಥ ಪೂರ್ಣ ವಾಗಿರುವವು 🙏🙏🙏🙏🙏🙏🙏
ಜೈ ವಾಸುದೇವ ಶ್ರೀಕೃಷ್ಣ
37:00 such a dirty king drutharashtra not even lisenting to pitamaha, drutharashtra will suffer for this in future
He suffered...he niether respected his wife or pitamah...he got brainwashed by shakuni and became careless
Draupadi super all r acted well nice u are nailed it
Draupadi panchali super
ಜೈ ಶ್ರೀರಾಮ್
Sirel awaysom super... pls upload 61 episode and all.. early as match as possible ❤we r waiting...
ಅದೆಷ್ಟು ಕಣ್ಣೀರು ಸುರಿಯಿತು ನನ್ನ ಕಣ್ಣಿಂದ ನನಗೆ ತಿಳಿದಿಲ್ಲ
👍👍👍👍👍👍👌👌👌👌
ನಾ ಇದನ್ನು ನೋಡುವಾಗ ನಾನು ಎಷ್ಟು ಅತ್ತಿದ್ದೇನೆ ನನಗೆ ಗೊತ್ತಿಲ್ಲ
ದಯವಿಟ್ಟು ಎಲ್ಲಾ episodes ಗಳನ್ನು upload ಮಾಡಿ 🙏🏾🙏🏾❤️❤️👌🏾👌🏾👍🏾👍🏾...
Ellandru 10 times nodidini hotsar alli super
ಪಾಪ ದ್ರೌಪದಿ ಎಷ್ಟು ಕ್ರೂರ ಜನ ಈ ಕೌರವರು ಒಂದು ಹೆಣ್ಣಿಗೆ ಈ ರೀತಿ ನಡೆಸಿಕೊಳ್ಳುತ್ತಿದರ್ ಅದಕ್ಕೆ ಅನ್ಸುತ್ತೆ ಕೃಷ್ಣ ಧರ್ಮಕ್ಕಾಗಿ ಇವರ ವಿನಾಶ ಮಾಡಿದ್ದು ಇಲ್ಲ ಅಂದರೆ ಈ ಕಾಲದಲ್ಲೂ ಇಂಥ ಜನ ಎತ್ತಿದ್ರೇನೋ ಛೇ ಇಂಥ ಕುರು ವಂಶಕ್ಕೆ ದಿಕ್ಕಾರ ದಿಕ್ಕಾರ 😡😡
Hello not only one person, who are accept it. They are all( pandavas and kouravas all who are in that, Mr krish also )
she was humiliated in front of her five husband's and nobody came forward to protect her.
Pleas ones more mahabharatha
This scene melts my heart 😢
The best scene.....❤
tq so much. istu olle kate istu sundaravagi madidake. evatu morning saha nanu mahabharatha nodtini. innu estu bari play madidaru kannadigaru nodtare. tq so much. ❤❤❤❤
Enthamosa, enthaadarma, siva🙏
Super 🙏
👍👍👍👍👍👌👌👌👌
Dropadhi action fantastic my god
ಕರ್ಣನ ಮಹಾನ್ ಅಭಿಮಾನಿಗಳು ಕಾಣಿಸುತ್ತಿಲ್ಲವಲ್ಲ😂🤔
Anga raj karna yavathidhru athi ratha maha rathane🤩🙏
S
ದ್ರೌಪದಿ ಅಂಗರಾಜ ಕರ್ಣನಿಗೆ ಸುತಪುತ್ರ ಎಂದು ಯಾಕೆ ಅವಮಾನ ಮಾಡಿದರು,,? ಆಗ ಅವಳಲ್ಲಿ ಧರ್ಮ ಕಾಣಿಸಲಿಲ್ಲವೇ? ಇಲ್ಲಿಯೂ ಅಷ್ಟೇ ಅವಮಾನ ಮಾತ್ರ ಪ್ರತೀಕಾರಕ್ಕೆ ಕಾರಣವಾಗಿತ್ತು ಕರ್ಣನಿಗೆ,,
ಹಾಗೆಯೇ ಇಂದ್ರ ಪ್ರಸ್ತತ ರಾಜಸಭೆಯಲ್ಲಿ.. ದುರ್ಯೋಧನ ಹಾಗೂ ಕರ್ಣನ ಆಯುದ ವನ್ನು ತೆಗೆದಿಟ್ಟುಕೊಂಡಿದ್ದರು.. ಇದು ದ್ರೌಪದಿ ಹೇಳಿದ ಮಾತು,,
ಆದರೆ ಪಗಡೆಯಲ್ಲಿ ಕರ್ಣ ಹಾಗೂ ಅರ್ಜುನ ನಡುವೆ ಆದ ಪದ್ಯದಲ್ಲಿ, ಸೋತ ಅರ್ಜುನನಿಂದ, ದುರ್ಯೋಧನ ಆಯುಧವನ್ನು ಕರ್ಣನಿಗೆ ಕೊಡಲು ಹೇಳುತ್ತಾನೆ ಹೇಳುತ್ತಾನೆ,, ಆದರೆ ಕರ್ಣನಿಗೆ ತಿಳಿದಿದೆ, ಒಬ್ಬ ವೀರ ಯೋಧನಿಗೆ ಅವನ ಆಯುದವೇ ಭೂಷಣ,, ಇಲ್ಲಿ ಕರ್ಣನ ಗುಣಗಾನ ಎದ್ದು ಕಾಣುತ್ತದೆ,, ❤❤❤👌
ಲೆ ಕೈಲಾಗದವನು ನಿನ್ ತರ ಯೋಚನೆ ಮಾಡ್ತಾನೆಕರೆಕ್ಟಾಗಿ ಯೋಚನೆ ಮಾಡುವ ಅರ್ಜುನ ದೊಡ್ಡವನ ಯಾರ್ ದೊಡ್ಡವನು ಕರ್ಣ ಯಾವತ್ತೂ ಕೂಡ ಅರ್ಜುನನ ಗೆಲ್ಲಕ್ ಆಗಿಲ್ಲ ಕಿಲಕ್ ಆಗೋದು ಇಲ್ಲ ಗಂಧರ್ವರು ದುರ್ಯೋಧನ ಅರೆಸ್ಟ್ ಮಾಡಿದಾಗ ಕರ್ಣ ದಿವ್ಯಾಸ್ತ್ರ ತರ್ತೀನಿ ಅಂತ ಕದ್ದು ಹೋಗ್ತಾನೆ ಕಾಡಲ್ಲಿ ವನವಾಸ ಮಾಡುತ್ತಿದ್ದ ಅರ್ಜುನ ಬಂದು ಗಂಧರ್ವರ ನ ಸೋಲಿಸಿ ಎಡೆಮುರಿ ಕಟ್ಟಿ ಧರ್ಮರಾಯನ ಬಳಿ ಕರೆ ತರುತ್ತಾನೆ ಕರ್ಣ ಕಳ್ ಕದ್ದು ಇರುತ್ತಾನೆ ಮೂರ್ಖ ಅರ್ಜುನ ಏನು ಅವನು ತಾಕತ್ತೇನು ಅಂತ ನಿನಗೆ ಗೊತ್ತೇನೋ ಥೂ ನಿನ್ ಯೋಗ್ಯತೆಗೆ p@@SG-gj2mp
Kali yugadalli janarige karna , ravana, duryodana ,kamsa mahishasura ivrella uttamarante kanustare 👍😂😂
Ee kaliyugadalli yudistar Tara yaaru iralararu, yakandre avara hendatina yekavachanadalli matadidrene biduvudilla, hagididda mele, sherigige Kai haakidre bidtara, aadru Mahabharata episode. salavagi nanu daily kayta irtini
ವಿಧುರ್ ❤👈🏻good guidlence in mahabarata
❤❤❤❤❤😭😭😭😭😭😭
Jai Draupadi ❤❤❤❤
If this is the condition of queen what could be that of a mere common women. Its sad that she was abused though being royal.
Jab tak nari aur shakti ka shoshan hoga, mahabharata chalta rahega. this is the message of Mahabharata! Hare Krishna
Jai krishana bega baa
Waiting for shree krishna ❤❤❤❤❤❤
Jai shree Krishna Jai shree Ram
Jai bhajranagi
Pooja Sharma acting is nice but think real drapathi
Karna♥️ Krishna
ಕರ್ಣ ಎಂದಿಗೂ ಒಳ್ಳೆವನಲ್ಲ ಹಾಗೂ ಶ್ರೇಷ್ಠನು ಅಲ್ಲ
Ning gotha?
ಆ ಸಭೆಯಲ್ಲಿ ದ್ರೌಪದಿ ಯ ನೋವಿನ ಪ್ರಶ್ನೆಗಳಿಗೆ ಉತ್ತರ ಉತ್ತರವಿಲ್ಲ😢😢😢😢
Karna is adarm mein
Duryodhana❤️🔥❤️🔥 benki acting
Yes😎 👑
ಕೃಷ್ಣ ಮಾಡಿದ್ದೂ ಮೋಸ ಅಲ್ಲ... ಅದು ಪಂಚಾಲಿಗೆ... ಮಾಡಿದ್ದ ಅವಮಾನ ಮತ್ತು... ಒಂದು ಹೆಣ್ಣುಗೆ ಮಾಡಿದ ಅವಮಾನ
ಬೇಗ ಮುಂದಿನ ಎಪಿಸೋಡ್ ಹಾಕಿ
ಕಣ್ಣಲ್ಲಿ ನೀರು ತುಂಬಿ ಬಂತು 😰😰
Jai Sri Krishna ❤❤❤❤
No serial can beat mahabharaty❤❤
First and last serial of my favorite
Next episode please
Radhey karna ❤❤❤❤️❤
Om.shanthi🪔🪔🪔
I am big fan of Mahabharata
ಮೊದಲಿಂದಲೂ ಹೆಣ್ಣಿನ ಶೋಷಣೆ ಎಷ್ಟು ಒಳ್ಳೆಯವಳು ಇದ್ದರೂ ಅಷ್ಟೇ ಕೆಟ್ಟ ಸ್ಥಿತಿ
Olleyaraige mathra ketta paristiti barodu kettavru chenaagiye iruttare
Karna❤
Next episode aplod plz
Plz 156 to onwords episodes update plz
Jai shree krishna jai shree ram
I love you karna ❤
The person who acted dushyasana, have double meter
Enthamosa entha adarma pharamathama
🙏🙏🙏
cannot see this episode 😢
😢😢
Thanks this episode but next episode upload madu
😢😢😢😢😢ದ್ರೌಪದಿ 😢😢😢😢😢
ಮುಂದಿನ ಎಪಿಸೋಡ್ ಆಕಿ
61 episode haki continew hakuttairi
Really kannalli neeru barutte ee scene nodidre😢😢😢
One of favorite serial
🙏🌹
❤
😢
Pp pp
😢😢😢😢😢😢
Bad revenge taken by kourava's and shakuni 👿😈👿😾💥💥
Please sir neevu every day evening prasara madi
👌
Why this yudistira was overprotecting dharma than his wife
I am malayali i can understand 80 % words but i cants understand normal film telugu is there any difference between these
Yudhisthira 😡🐶
Duryodhana acting 💥💥💥💥💥
Sir 61 62 63 episode haki sir
Govinda Kai bidodila ಕಷ್ಟದಲ್ಲಿ
ಯುಧಷ್ಠಿರ😡
23:04 😭😭😭😔😔😭
❤❤❤
❤🔥❤🔥
Useless husbands 😂
Next video please
😢😢
five husbands and every single one of them are useless wow
😢😢😢😢😢😢😢
Yudhishthira gube😠😠😠😠
Karnana abimanigalu elli😂
Karna🔥🔥
Huchha nanna maga duryodana
Hindi me kaise dekhe bhaiyo plz Reply
Hotstar
Hindi me kaha milega
❤❤❤😭😭😭😭😭🙏🙏🙏🙏🙏
All episode hindi dubing
61 episode
Avranna kapadi
ಥೂ ಕರ್ಣ