6 kg yastu kuri gobbara... 1 chila rock 60 kg potassh 50 kg urea Mix madi.. 325 gram.. October 325 gram may end 2 time ina a year.. Swalpa kurigobbara atva kottige gobbara beke beku 40 gram micronutrient mix december ge 5 gram boron 5 gram zinc January ge Kottu nodi result bande bartade
ನಾನು ನಾಲ್ಕು ವರ್ಷದಿಂದ ರಾಸಾಯನಿಕ ಯಾವುದೇ ಮೂಟೆ ಗೊಬ್ಬರ ಬಳಸಿಲ್ಲ. ಈವರ್ಷ ಇಷ್ಟೆಲ್ಲಾ ಮಳೆ ಬಂದರೂ ಇಡೀ ಊರಿಗೆ ನನ್ನ ತೋಟದಲ್ಲಿ ಮಾತ್ರ ಕೊಳೆ ರೋಗ ಬಂದಿಲ್ಲ.. ಬರೇ ಕೊಟ್ಟಿಗೆ ಗೊಬ್ಬರ ಜೈವಿಕ ಗೊಬ್ಬರ ಮಾತ್ರ.. ಫಸಲೂ ಚೆನ್ನಾಗಿದೆ. ಮರಗಳೂ ಆರೋಗ್ಯವಾಗಿವೆ...
ಯೂರಿಯಾ 1, ಪೋಟಾಷ್ 1, ರಾಕ್ ಫಾಸ್ಫೇಟ್ 1 ಮಿಕ್ಸ್ ಮಾಡಿ 300ಗ್ರಾಂ ನಂತೆ ಎರಡು ಬಾರಿ ಮೇಲು ಗೋಬ್ಬರ ರೀತಿಯಲ್ಲಿ ಬಳಕೆ ಮಾಡುತ್ತಿವಿ, 14/06/21 ಕಾಮಿನೇಷನ್ ಆಗಬಹುದು ಅಂತ, ಸರಿ ಇದೆಯಾ,.
Sir super gobbara haagu roak gobbarakku yen vyasa sir
ಮೂರು, ಗೊಬ್ಬರ, ಬೇರೆ, ಬೇರೆ, ಹಾಕಿದ್ರೆ, ಒಳ್ಳೆ, ದು,
Super andre yavdu,,rock phosphate or single Super phosphate yele
Use 10:26:26+20:20:00:19+ Humic acid+Falvic Acid+Zinc+Boron+rock phosphate+Amino acid+Rice water
Rice water andre ynu sir
Total rate
Tengina marakke yeshtu haaka beku Tilisi Sir ?
ತೋಟ ತುಂಬಾ ಕ್ಲೀನ್ ಆಗಿದೆ...
😅😅
ಉತ್ತಮ ಮಾಹಿತಿ
What is the result, crop yields.... Fertilizer Cost per plant...
Yavdu kodthirodu
6 kg yastu kuri gobbara...
1 chila rock
60 kg potassh
50 kg urea
Mix madi.. 325 gram.. October
325 gram may end
2 time ina a year..
Swalpa kurigobbara atva kottige gobbara beke beku
40 gram micronutrient mix december ge
5 gram boron
5 gram zinc
January ge
Kottu nodi result bande bartade
Micronutrients Andre yadhu hakbeku brooo ... Hage zinc & boron yav product ali irutheee please help me bro
@ALLINONE-fx2xw zinc powder sigtade... Boron kooda seperate sigtade...... Micronutrient vanith agro company yaddu sigtade
1 ಚೀಲ ಪೊಟ್ಯಾಷ್ , 1ಚೀಲ ರಾಕ್ , 1/2 ಚೀಲ ಯೂರಿಯಾ ಮಿಕ್ಸ್ ಮಾಡಿ ಒಂದು ಬುಡಕ್ಕೆ 1/2 kg
ರಾಕ್ ಸಾಕಾಗಲ್ಲ ಅನ್ಸುತ್ತೆ
ನಾನು ನಾಲ್ಕು ವರ್ಷದಿಂದ ರಾಸಾಯನಿಕ ಯಾವುದೇ ಮೂಟೆ ಗೊಬ್ಬರ ಬಳಸಿಲ್ಲ. ಈವರ್ಷ ಇಷ್ಟೆಲ್ಲಾ ಮಳೆ ಬಂದರೂ ಇಡೀ ಊರಿಗೆ ನನ್ನ ತೋಟದಲ್ಲಿ ಮಾತ್ರ ಕೊಳೆ ರೋಗ ಬಂದಿಲ್ಲ..
ಬರೇ ಕೊಟ್ಟಿಗೆ ಗೊಬ್ಬರ ಜೈವಿಕ ಗೊಬ್ಬರ ಮಾತ್ರ.. ಫಸಲೂ ಚೆನ್ನಾಗಿದೆ. ಮರಗಳೂ ಆರೋಗ್ಯವಾಗಿವೆ...
@@chandruanekalmata bordo yestu bari spray madidri
@@pachuworldkb 2ಸಲ. ಇಡೀ ಊರಲ್ಲಿ ಕೊಳೆ ಇದೆ...
Chemiçal gobra òlledalla😊
Giru frist thota clean madu amele bekadre gobra aku
Dina male ide clean madohagilla
ಯೂರಿಯಾ 1, ಪೋಟಾಷ್ 1, ರಾಕ್ ಫಾಸ್ಫೇಟ್ 1 ಮಿಕ್ಸ್ ಮಾಡಿ 300ಗ್ರಾಂ ನಂತೆ ಎರಡು ಬಾರಿ ಮೇಲು ಗೋಬ್ಬರ ರೀತಿಯಲ್ಲಿ ಬಳಕೆ ಮಾಡುತ್ತಿವಿ,
14/06/21 ಕಾಮಿನೇಷನ್ ಆಗಬಹುದು ಅಂತ, ಸರಿ ಇದೆಯಾ,.
ರಾಕ್ ಕಡಿಮೆ ಆಗುತ್ತೆ ಅಲ್ವಾ