Ep-371|ಭೀಷ್ಮನ ಸುದ್ದಿ ಕೇಳಿ ರಥದಿಂದ ಕುಸಿದರು ದ್ರೋಣರು..!| The Secrets of Mahabharata|Gaurish Akki Studio

Поделиться
HTML-код
  • Опубликовано: 19 ноя 2024

Комментарии • 76

  • @raghavendrakariswami1314
    @raghavendrakariswami1314 Месяц назад +5

    Thank you sir 🙏 neevu ಇವತ್ತು nepal ಗೆ ಪ್ರಯಾಣ ಹೊರಟಿದ್ದಿರಿ, ಅದಕ್ಕೆ ನಾನು ನಮ್ಮ ಮಹಾಭಾರತದ ರಹಸ್ಯಗಳು ಕಾರ್ಯಕ್ರಮ ಹೆಂಗಪ್ಪಾ ಅಂದುಕೊಂಡೆ. ಆದರೆ ಇವತ್ತು video ಬಂತು ❤. ತುಂಬಾ ಖುಷಿಯಾಯ್ತು thankyou sir .🙏 ಗುರುಗಳೇ

  • @RajuKc-j9e
    @RajuKc-j9e Месяц назад +5

    ಭೀಷ್ಮನ ವ್ಯಕ್ತಿತ್ವ, ಅದ್ಬುತ, ಮಹಾ ಜ್ಞಾನಿ, ಭೀಷ್ಮನ ಆತ್ಮ ಭಗವಂತನಲ್ಲಿ ಸೇರಲಿ 🙏

  • @vijayabk5474
    @vijayabk5474 Месяц назад +6

    Gurugalige pranaamagalu 🙏🙏🙏🙏🙏

  • @user-Imgoogle
    @user-Imgoogle Месяц назад +3

    ತುಂಬಾ ಸವಿವರವಾಗಿ ವಿಷಯಗಳನ್ನ ತಿಳಿಸುತ್ತ ಇದ್ದಿರಾ ಇದನ್ನು ಹೀಗೆಯೆ ಮುಂದುವರೆಸಿ❤❤❤

  • @ShreyasSuvarna-uj2cm
    @ShreyasSuvarna-uj2cm Месяц назад

    Mahabharathada nimma nirupane adbutha sir Jai shri krishna jai bhishma 🙏🙏🙏🙏🙏🙏🙏🙏🙏🕉️🕉️🕉️🕉️🕉️🕉️🕉️🕉️

  • @nkumar8132
    @nkumar8132 Месяц назад +4

    Thanks you so much Sri 🙏🏼🚩 jai shree ram 🐒🚩💪🚩🕉️🙏🏼

  • @GeethamaniPS
    @GeethamaniPS Месяц назад +2

    Thank you sir kurukshetra kannamunde naditha ide annisutha ide

  • @sureshs5808
    @sureshs5808 Месяц назад +2

    No words to say about Bheesham.
    Only i can love

  • @AanadAanad-k9p
    @AanadAanad-k9p Месяц назад +3

    🙋‍♂️ ಗುರುಗಳೇ ನಮಸ್ಕಾರ ಬನ್ನಿ ಶುಭ ಸಂಜೆ 👍👌🤝🫶🥰🌹❤️

  • @sureshanchan3849
    @sureshanchan3849 Месяц назад

    ಅದ್ಭುತವಾದ ವ್ಯಾಖ್ಯಾನ

  • @SubhadraMR
    @SubhadraMR 8 дней назад

    Saar super explanation sir...

  • @asharupesh
    @asharupesh Месяц назад +2

    Dhanyavaadagalu Gurugale 🙏

  • @Mr41627
    @Mr41627 Месяц назад

    ನಿಮ್ಮ ವಿವರಣೆ ತುಂಬಾ ಚೆನ್ನಾಗಿದೆ ವಂದನೆಗಳು

  • @shivannac5024
    @shivannac5024 Месяц назад +3

    I'm waiting shampa sir ❤

  • @prakashk7400
    @prakashk7400 Месяц назад

    very nice and very informative...

  • @chandukulkarni5414
    @chandukulkarni5414 Месяц назад

    ಗುರುಗಳೇ ನಿಮ್ಮ ವಿವರಣೆ ತುಂಬ ಚೆನ್ನಾಗಿದೈ

  • @savitahegde3835
    @savitahegde3835 Месяц назад +1

    ವಂದನೆಗಳು ಸರ್

  • @jagadishSanathana
    @jagadishSanathana Месяц назад

    ನಿಮ್ಮ ವಿವರಣೆ ಪುಸ್ತಕ ಓದಿದರೂ ಸಿಗಲ್ಲ ಗುರುಗಳೇ 🙏

  • @vijethb.r672
    @vijethb.r672 Месяц назад

    ತುಂಬಾ ವಿಷಯಾಂತರ ಮಾಡಿ ಟೈಮ್ ವ್ಯರ್ಥ ಮಾಡ್ತಿರಾ. ಗೌರೀಶ್ sir.

  • @mrnataraj2194
    @mrnataraj2194 Месяц назад +1

    ,🙏🙏 shubha sanje

  • @vasudheshphatak9340
    @vasudheshphatak9340 Месяц назад +19

    ಒಂದು ಜಿಜ್ಞಾಸೆ, ಭೀಷ್ಮರು ರಣಾಂಗಣದಲ್ಲಿ ಬಿದ್ದಿರುವುದರಿಂದ, ಮುಂದಿನ ಯುದ್ಧ ಮುಂದುವರೆಸಲು ಅವರನ್ನು ಅಲ್ಲಿಂದ "ಶಿಫ್ಟ್" ಮಾಡಿದರೆ ? ಅವರನ್ನು ಕೊನೆವರೆಗೆ ಎಲ್ಲಿ ಇರಿಸಿದರು?

    • @ThammaiahKR-q5z
      @ThammaiahKR-q5z Месяц назад

      ಮುನ್ನೂರು ನಾನೂರು ಚದರ ಕಿಲೋಮೀಟರ್ ಜಾಗದಲ್ಲಿ ಯಾವುದೋ ಒಂದು ಮೂಲೆಯಲ್ಲಿ ಪೆಂಡಾಲ್ ಹಾಕಿ ಅದರ ಕೆಳಗೆ ಒಂದಿಪ್ಪತ್ತು ಜನ ನೋಡ್ಕೊಳ್ತಾರೆ ಅಲ್ವಾ ಸಾ.

    • @manju8802
      @manju8802 Месяц назад

      ಅದು ವಿಶಾಲವಾದ ಜಾಗ ಭೀಷ್ಮನು ಇದ್ದ ಜಾಗ ಬಿಟ್ಟು ಬೇರೆಯ ಕಡೆಯಲ್ಲಿ ಯುದ್ದ ನಡೆಯುತ್ತದೆ.

    • @gcraghunatharaghu9168
      @gcraghunatharaghu9168 Месяц назад

      ಇಲ್ಲಿಯವರೆಗೆ ತಿಳಿದಂತೆ ಭೀಷ್ಮ ಶರಶಯ್ಯೆ ಯಲ್ಲಿಯೇ ಅದೇ ಯುದ್ಧಭೂಮಿಯಲ್ಲಿ ಅದೇ ಜಾಗದಲ್ಲಿ ಉತ್ತರಾಯಣ ಪುಣ್ಯಕಾಲ ಬರುವವರೆಗೆ ಇರುತ್ತಾರೆ. ಇಲ್ಲಿ ಗಮನಿಸಬೇಕಾದ ವಿಚಾರ ಎಂದರೆ, ತಲೆ ವಾಲಿಕೊಂಡಿರುವುದರಿಂದ ಅವರು ದಿಂಬನ್ನು ಕೇಳಿದರು ಅರ್ಜುನ ಭಾಣಗಳಿಂದ ಅದನ್ನು ಅಲ್ಲಿಯೇ ಮಾಡಿಕೊಟ್ಟ. ಬೇರೆಕಡೆ ಹೋಗುವಂತಿದ್ದಾರೆ ಅಲ್ಲಿ ಅದನ್ನು ಮಾಡುತ್ತಿದ್ದರು. ಹಾಗೆಯೇ ನೀರಿನ ವ್ಯವಸ್ಥೆ ಕೂಡ ಅಲ್ಲಿಯೇ ಅರ್ಜುನ ಭಾಣಗಳ ಮೂಲಕವೇ ಮಾಡಿ ಕೊಡುತ್ತಾನೆ. ಹಾಗಾಗಿ ಬೇರೆಡೆಗೆ ಭೀಷ್ಮನನ್ನು ಸಾಗಿಸಿದಂತೆ ಕಾಣುವುದಿಲ್ಲ. ಕಾದು ನೋಡುವ.

    • @chethankumara741
      @chethankumara741 Месяц назад +4

      ತುಂಬಾ ಒಳ್ಳೆಯ ಪ್ರಶ್ನೆ

    • @Live_Let_others_Live
      @Live_Let_others_Live Месяц назад

      @@chethankumara741shibiradalli malgslebeku…

  • @Shivaraddi.MShivaraddi.M
    @Shivaraddi.MShivaraddi.M Месяц назад +1

    ಪುನೀತ್.ಹೋದಾಗ.10.ಲಕ್ಸ.ಜನ.ಸೇರಿದ್ದು

  • @basavarajnd7038
    @basavarajnd7038 Месяц назад +1

    ಸರ್ ಕರ್ಣ ಮತ್ತು ಬಿಷ್ಮ ರ ಸಂಭಾಷಣೆ ದೃತಾರಾಷ್ಟ್ರ ನಿಗೆ ಸಂಜಯ್ ಹೇಳಿದ ಇಲ್ಲವೋ ಅದು ನನಗೆ ಗೊತ್ತಾಗ ಬೇಕು ರಿಪ್ಲೈ ಮಾಡಿ ಸರ್..

  • @nataraju.nroshan9966
    @nataraju.nroshan9966 Месяц назад

    🙏🙏🙏

  • @jungleesuman1330
    @jungleesuman1330 Месяц назад +2

    ಅಂಬೆಯ ಸೇದು ಇಂದಿಗೆ ಮುಗಿಯಿತು ಅನ್ಸುತ್ತೆ😮😮

  • @sujiinsendiary612
    @sujiinsendiary612 20 дней назад

    Sikkapatte advitisment brooo😢😢

  • @ajithkumarkr1139
    @ajithkumarkr1139 Месяц назад

    ❤❤❤

  • @lau7481
    @lau7481 Месяц назад

    Sanjaya, was given Divyadrishtu, to watch the battle in the palm of his hand.
    Sanjaya never went to the battle field.

  • @drgdnarayanaprincipalsrihd8545
    @drgdnarayanaprincipalsrihd8545 Месяц назад

    🙏👍👌

  • @nagarajanagaraja4920
    @nagarajanagaraja4920 Месяц назад

    Sir nevu bere visya ne bala maatadtiraa aa tara nev maatadta idde nodoke intrest iralla intrest ogutti plz bere visya na kammi made helodhu🙏🙏🙏

  • @subbapatali5953
    @subbapatali5953 Месяц назад

    ಇಲ್ಲಿ ಭೀಷ್ಮರ ಬಗ್ಗೆಯೇ ಹೇಳಿ ಸರ್. ಕರ್ಣ ಯಾಕೆ. ವಿಷಯ ಎಲ್ಲಿಗೋ ಹೋಗುತ್ತಿದೆ.

  • @supcrazyraj7626
    @supcrazyraj7626 Месяц назад

    😊

  • @aadhu26
    @aadhu26 Месяц назад +4

    Keechakanu virata rajyada senadhipati, avanu kuda sutaputra. Adhenu keelu anta alla. Avana akka Sudheshna magalu Uttare jothe pandava Arjuna na maga Abhimanyu vina madhuve madtare. Krishna nu huttuvaga thanna thaayi inda bere yaada. Adhare thanna samarthya dinda Dwarake nagara nirmana madi narayani seneyannu nirmisi obba maharathiyagi Halavaru rajara jothe Yuddha maduttane. Avanellu nanna mele anyaya aytu anta helodilla.

  • @vishwanathpatil123
    @vishwanathpatil123 Месяц назад

    Bheeshm karna ondhe rathadaliddarala?

  • @vishwanathavishwa8008
    @vishwanathavishwa8008 Месяц назад

    Super

  • @MarcedesEClass
    @MarcedesEClass Месяц назад

    40 ನಿಮಿಷ ಕಥೆ ಹೇಳಿಸಿ 10 ನಿಮಿಷ ಸಂದರ್ಭಾನುಸಾರವಾಗಿ ಸಿಗುವ ವಿಷಯ ಗಳನ್ನು ಚರ್ಚಿಸಿ

  • @LakshmanLakshman-p1h
    @LakshmanLakshman-p1h Месяц назад

    🙏🙏🙏🙏🙏🙏🙏🙏🙏🙏🙏

  • @GalwinDsouza
    @GalwinDsouza Месяц назад

    Hi sir , I have small question u told beginning one episode when bheeshma fighting his mother gange become sarathi but in this episode till now u didn’t mention this?
    Just for curiosity I’m asking
    Anyway thanks so much for both of u🎉❤

  • @proudai9311
    @proudai9311 Месяц назад

    I'm waiting for KARNA Entry.... Don't take much time please

    • @shivmpcs8068
      @shivmpcs8068 Месяц назад +1

      ಆದರೆ ನೀವೂ ತುಂಬಾ ಬೇಜಾರಾಗುತ್ತಿರಿ. ಏಕೆಂದರೆ ಮುಂದೆ ಬರುವುದು ರೋಚಕವಾಗಿದೆ

  • @Ap-ob7zd
    @Ap-ob7zd Месяц назад +3

    Swalpa diverted topics kadme idre oledu …. Swalpa idre ok but more n more diverted topics in between will make the conversation less interesting

    • @gcraghunatharaghu9168
      @gcraghunatharaghu9168 Месяц назад

      ಒಂದು ವಿಷಯ ಪೂರ್ಣ ಭಾವದೊಂದಿಗೆ ಗ್ರಹಿಸಬೇಕಾದಾಗ/ಅರ್ಥ ಮಾಡಿಕೊಳ್ಳ ಬೇಕಾದಾಗ ಈ ರೀತಿ ಆಗುತ್ತದೆ. ತಾಳ್ಮೆ ಇರಲಿ.

  • @ArunMahadev1993
    @ArunMahadev1993 Месяц назад +3

    ಭೀಷ್ಮನಿಗೆ ಇಚ್ಛಾ ಮರಣ ಅಂದ್ರೆ ನಮ ಜನ ಶಿಕಂಡಿ ಇನ್ದಲೇ ಅಂತ ತಿಳ್ಕೋತಾರೆ ಮತ್ತೆ ಶಿಖಂಡಿ ನೋಡ್ತಿದ್ದಾಗ್ಲೇ ಭೀಷ್ಮ ಬಿಲ್ಲು ಬಾಣ ಎಸೆದು ನಿಂತ ಅನ್ನೋ ತರ.
    ಶಿಖಂಡಿ ಕಾರಣ ಆಗ್ತಾನೆ ಅಷ್ಟೇ ಶಿಖಂಡಿ ಹೊಡೆಯೋ ಬಾಣ ಏನು ಮಾಡೋಲ್ಲ ಭೀಷ್ಮನಿಗೆ.
    ಭೀಷ್ಮ ಎಷ್ಟೋ ಸಾರಿ ಸೋತಿದ್ದ ಯುದ್ದದಿಂದ ಪೆಟ್ಟಾಗಿ ಹೋಗಿದ್ದ ವಿರಾಟ ಯುದ್ಧದಲ್ಲಿ ೩ನೆ ದಿನ ಅರ್ಜುನನ ಮಹೇಂದ್ರಾಸ್ತ್ರಕ್ಕೆ .
    ಯುದ್ದದಿಂದ ಪೆಟ್ಟು ತಿಂದು ಹೋದ್ರೆ ಸೋಲು ಅಂತಲೇ ....ಸೋಲು ಬೇರೆ ಸಾವು ಬೇರೆ ....ಅರ್ಥ ಮಾಡ್ಕೋಬೇಕು.
    ಪರಶುರಾಮ ಹತ್ರನು ಭೀಷ್ಮ ಸೋತಿದ್ದ ತುಂಬಾ ಗಾಯ ಆಗಿ ಮಲಗಿರ್ತಾನೆ ಒಂದು ದಿನ. ಆದರೆ ವರದಿಂದ ಮತ್ತೆ ಎದ್ದು ಬರ್ತಿದ್ದ.

  • @Ramaligkulagod5181
    @Ramaligkulagod5181 Месяц назад

    🌳🌳🌷🌷👏👏🌷🌳🌳

  • @NagsCoffeeChannel
    @NagsCoffeeChannel Месяц назад +2

    Only the present days purverted Dalits are reading in between lines in each and everything like low level Baghavan and other such third rate characters.

    • @gcraghunatharaghu9168
      @gcraghunatharaghu9168 Месяц назад

      ಎಲ್ಲರನ್ನೂ ಸೇರಿಸಿ ಹೇಳುವುದು ಸರಿಯಾದ ಕ್ರಮ ಅಲ್ಲ. ಕೆಲವರಿಗೆ ಸಮಾಜವನ್ನು ಒಡೆಯುವ ಗುತ್ತಿಗೆ ತೆಗೆದುಕೊಂಡಿರುತ್ತಾರೆ ಇವರೆಲ್ಲಾ ವಿಷಯ ತಿರುಚಿ ಒಂದು ವರ್ಗವನ್ನು ಇನ್ನೊಂದರ ಮೇಲೆ ಎತ್ತಿಕಟ್ಟುವ ಕೆಲಸ ಮಾಡುತ್ತಾರೆ. ವಿಷಯವನ್ನು ವಿಶ್ಲೇಷಣೆ ಮಾಡದೇ ಇಂತವರು ಹೇಳಿದ್ದೇ ವೇದವಾಕ್ಯ ಅಂತ ಭಾವಿಸುವ ಹಿಂಬಾಲಕರು ಸಾಕಷ್ಟು ಸಂಖ್ಯೆಯಲ್ಲಿ ಸಿಗುತ್ತಾರೆ. ಹೀಗಾಗಿ ಇದೆಲ್ಲ ನಡೆಯುತ್ತೆ. ಪ್ರಶಸ್ತಿ ಹಣ ಅಧಿಕಾರ ಎಲ್ಲಾ ಸಿಗುತ್ತೆ. ಬಹಳಷ್ಟು ಬುಜಿ ಗಳ ಹಣೆಬರಹ ಇದೇ. ಇವರ ಬರವಣಿಗೆಯ ಎಲ್ಲಾದರೂ ಒಂದುಕಡೆ ಸಮಾಜದ ಒಂದು ವರ್ಗವನ್ನು ಎಲ್ಲವಕ್ಕೂ ಹೊಣೆ ಮಾಡುವ ಖಯಾಲಿ ಇರುತ್ತದೆ.

  • @amhebbar6371
    @amhebbar6371 Месяц назад +1

    ಭೀಷ್ಮನ ವಿಚಾರದಲ್ಲಿ ಕರ್ಣನ ವಿಷಯ ಏಕೆ? ವಿಷಯಾಂತರ ಮಾಡಬೇಡಿ.please do not go out of the way.

    • @ThammaiahKR-q5z
      @ThammaiahKR-q5z Месяц назад

      ಸರಿಯಾದ ಸೂಕ್ಷ್ಮ ಹಿಡಿದ್ಬುಟ್ರಿ.

  • @shreeenterprisesbanglore9405
    @shreeenterprisesbanglore9405 Месяц назад

    Idenidu thilidiro Anya vishayagalanne helode mahaabhaarathana

    • @RajuKc-j9e
      @RajuKc-j9e Месяц назад +1

      ಇಷ್ಟ ಇದ್ರೆ ನೋಡು ಗುರು ಇಲ್ಲ ಅಂದ್ರೆ ನೋಡ್ಬೇಡ

  • @lengendrocx2526
    @lengendrocx2526 Месяц назад

    Absurd example

  • @raghavan453
    @raghavan453 Месяц назад +11

    ಅನ್ಯ ವಿಷಯಗಳನ್ನು ಯಾಕಿಷ್ಟು ಎಳೆಯುತ್ತಿದ್ದೀರಿ.

    • @ravishetty6505
      @ravishetty6505 Месяц назад +6

      ಊಟದ ಜೊತೆಗೆ ಸಾರು ಸಾಂಬಾರು ಪಲ್ಯ ಎಲ್ಲಾ ಇರೋ ಹಾಗೆ

    • @prakashkakkenahalli1990
      @prakashkakkenahalli1990 Месяц назад +1

      ಊಟದಲ್ಲಿ ಕಲ್ಲು ಸಿಕ್ಕಂತೆ

    • @user-Imgoogle
      @user-Imgoogle Месяц назад +5

      ಈ ಕಮೆಂಟ್ ನೋಡಿದ್ರೆ ಹೊಟ್ಟೆ ತುಂಬಿದವನಿಗೆ ಒಬ್ಬಟ್ಟು ಕೂಡ ಕಹಿ ಅನ್ನೋ ಹಾಗೆ ಇದೆ...

    • @ramakrishnachatra9813
      @ramakrishnachatra9813 Месяц назад +3

      ಬೇಗ ಬೇಗ ಹೇಳಿ ಏನು ಆಗಬೇಕಾಗಿದೆ?

    • @Nabhu
      @Nabhu Месяц назад +1

      Kaate ge ondu speed irutte avaru adanna follow madthidare

  • @joi188
    @joi188 Месяц назад +1

    Too much diverted from topics

  • @MrArogyaraj
    @MrArogyaraj Месяц назад +1

    U r wasting time very much not coming to the point