ಚಾತುರ್ಮಾಸ್ಯ ರಂಗೋಲಿ ಮಂತ್ರ | chaturmasya rangoli mantra | Padmaja Vasudevavhar.

Поделиться
HTML-код
  • Опубликовано: 12 сен 2024
  • ಶ್ರೀ ಕೃಷ್ಣನು ತನ್ನ ತಂಗಿ ಸುಭದ್ರೆಗೆ ಚಾತುರ್ಮಾಸ್ಯ ರಂಗೋಲಿ ಹಾಕುವಂತೆ ಹೇಳುತ್ತಾನೆ.
    ಚಾತುರ್ಮಾಸ್ಯದ ರಂಗೋಲಿ ಮಂತ್ರ.
    ಏಕಾದಶಿ ವಿಷ್ಣುನ್ನ,ದ್ವಾದಶಿ ದ್ವಾರಪಾಲಕರನ್ನ,ಇಂದ್ರನ್ನ,ಚಂದ್ರನ್ನ,ದೇವೇಂದ್ರನ್ನ,ಪಂಚ ಪಾಂಡವರನ್ನ ಕೂಡಿ ಪಗಡಿ ಆಡೋ ಹೊತ್ತಿನ ಒಳಗ ತಂತಿ ಹರಿತು ಬೇಲಿ ಮುರಿತು ಅಂತ ದ್ವಾರಪಾಲಕರು ಹೇಳಿದರು.ಊರೊಳಗ ಚಾತುರ್ಮಾಸ್ಯದ ರಂಗೋಲಿ ಯಾರು ಹಾಕ್ಯಾರ ನೋಡಿಕೊಂಡು ಬಾ ಅಂತ ಹೇಳಿದರು.ಗಂಗಿ ಹಾಕ್ಯಾಳ ,ಗೌರಿ ಹಾಕ್ಯಾಳ ,ಸಾವಿತ್ರಿ ಹಾಕ್ಯಾಳ, ಸರಸ್ವತಿ ಹಾಕ್ಯಾಳ .ಶ್ರೀ ಕೃಷ್ಣನ ತಂಗಿ ಸುಭದ್ರಾ ಹಾಕಿಲ್ಲ ಅಂತ ಹೇಳಿದರು .ಆಕಿ ಬೆನ್ನು ಹುರಿ ತಂದು ಬೇಲಿಗೆ ಬಿಗಿರಿ.ನರ ತಂದು ತಂತಿಗೆ ಬಿಗಿರಿ ಅಂತ ಅಂದ್ರು.ಆಗ ಉದಯಕಾಲದಲೆದ್ದು ಶ್ರೀಕೃಷ್ಣ ಪರಮಾತ್ಮ ತಂಗಿ ಮನೆಕಡೆ ಹೋದ.ಯಾಕ ತಂಗಿ ಚಾತುರ್ಮಾಸ್ಯ ನೇಮಾ ಏನು ಮಾಡಿದಿ ಅಂತ ಕೇಳಿದ.
    ಇಂದ್ರನಂಥಾ ಅಣ್ಣನ್ನ ಬಲ್ಲೆ ಚಂದ್ರನಂಥಾ ತಮ್ಮನ್ನ ಬಲ್ಲೆ ಅರ್ಜುನನಂಥಾ ಗಂಡನ್ನ ಬಲ್ಲೆ ವಸುದೇವ ದೇವಕಿ ಅಂಥಾ ತಂದೆ ತಾಯಿನ್ನ ಬಲ್ಲೆ
    ಶ್ರೀಕೃಷ್ಣಪರಮಾತ್ಮನ್ನ ಬಲ್ಲೆ ಅಂದಳು.ಹಂಗ ಅಂದರ ಹ್ಯಾಗವ ರಂಗೋಲಿ ಹಾಕುವ ನೇಮ ಹಿಡಿ.
    ಘಟ್ಟ ಬೆಟ್ಟಕ್ಕ ಹೋಗಿ, ಅಚ್ಚ ಬೆಂಚಿಕಲ್ಲು ತಂದು, ಹವಳ ಮುತ್ತು ಹಾಕಿ ಕುಟ್ಟಿ ಬೀಸಿ , ಶ್ರೀ ಕೃಷ್ಣನ ಗದ್ದುಗೆ ,ವಿಷ್ಣುಪಾದ ,ಶಂಖ,ಚಕ್ರ,ಗದಾ,ಪದ್ಮ ಸ್ವಸ್ತಿಕೆ,ವೃಂದಾವನ,ಕೊಳಲು,ತಂತಿ ಭೇರಿ,ಆಕಳು,ಕರು ಮೂವತ್ತುವಮೂರು ಪದ್ಮ,ಶ್ರೀರಾಮನ ತೊಟ್ಟಿಲು,ಸೀತಾ ಸೆರಗು,ತುಳಸೀದಳ ಇಷ್ಟೆಲ್ಲ ಹಾಕಬೇಕು.ಆನೆ ದ್ವಾರಪಾಲಕರು ಹಾಕಬೇಕು ಅಂತ ಹೇಳಿದ.ತಂಗಿ ಸುಭದ್ರಾ ಬೆಂಚಿಕಲ್ಲು ತಂದು, ಹವಳ ಮುತ್ತು ಹಾಕಿ ಕುಟ್ಟಿ ,ರಂಗೋಲಿ ಅಣ್ಣ ಶ್ರೀ ಕೃಷ್ಣ ಹೇಳಿದಂತೆ ಹಾಕಿದಳು.ಈ ರಂಗೋಲಿಯನ್ನು ಕರಿ ಆಕಳು ಕಟ್ಟಿದಲ್ಲೇ ,ಬಿಳಿ ಆಕಳು ಬಿಚ್ಚಿದಲ್ಲೇ ,ಋಷಿಗಳು ಕೂಡುವಲ್ಲೇ, ಗಂಗಾ ತಟಾಕದಲ್ಲೇ ,ದೇವರ ಮುಂದೆ,ತುಳಸೀ ಮುಂದೆ ಇಂಥಾ ಸ್ಥಳದಲ್ಲೇ ಹಾಕಬೇಕು .
    ಸುಭದ್ರಾ ರಂಗೋಲಿ ಹಾಕಿ,ಅರಿಷಿಣ,ಕುಂಕುಮ,ಅಕ್ಕಿಕಾಳು,ಅರ್ಘ್ಯ ಕೊಟ್ಟಳು.ಐದು ವರ್ಷದ್ದು ಒಂದೇ ವರ್ಷ ಹಾಕಿದಳು.ರಂಗೋಲಿ ಹೋಗಿ ಗುಡ್ಡಾಗಿ ನಿಂತು ಅರಿಷಿಣ ಕುಂಕುಮ ಬೆಟ್ಟ ಆಗಿ ನಿಂತು,ಅಕ್ಕಿ ಕಾಳು ರಾಶಿ ಆಗಿ ನಿಂತು, ಅರ್ಘ್ಯ ಕೊಟ್ಟದ್ದು ಹಳ್ಳ ಆಗಿ ಹರಿದು ,ಮೊದಲನೆ ವರ್ಷ ಶಾವಿಗಿ ಪಾಯಸ,ಎರಡನೇ ವರ್ಷ ಎಣ್ಣೋರಿಗಿ,ಮೂರನೇ ವರ್ಷ ಮುಚ್ಚೋರಿ , ನಾಲ್ಕನೇ ವರ್ಷ ಅನಾರಸ , ಐದನೇ ವರ್ಷ ಮಂಡಿಗೆ ಕೊಟ್ಟಳು.ಅಣ್ಣ ಆಗಿ ತೆಗೆದು ಕೊಂಡು,ತಮ್ಮನಾಗಿ ತೆಗೆದುಕೊಂಡ.ಶ್ರೀಕೃಷ್ಣ ಪರಮಾತ್ಮನಾಗಿ ತೆಗೆದುಕೊಂಡ.ಸುಭದ್ರಾ ಹಾಕಿದ ರಂಗೋಲಿ ಸಂಪೂರ್ಣವಾಯಿತು.
    🙏ಶ್ರೀ ಕೃಷ್ಣಾರ್ಪಣಮಸ್ತು🙏
    Cāturmāsyada raṅgōli mantra.
    Ēkādaśi viṣṇunna,dvādaśi dvārapālakaranna,indranna,candranna,dēvēndranna,pan̄ca pāṇḍavaranna kūḍi pagaḍi āḍō hottina oḷaga tanti haritu bēli muritu anta dvārapālakaru hēḷidaru.Ūroḷaga cāturmāsyada raṅgōli yāru hākyāra nōḍikoṇḍu bā anta hēḷidaru.Gaṅgi hākyāḷa,gauri hākyāḷa,sāvitri hākyāḷa, sarasvati hākyāḷa.Śrī kr̥ṣṇana taṅgi subhadrā hākilla anta hēḷidaru.Āki bennu huri tandu bēlige bigiri.Nara tandu tantige bigiri anta andru.Āga udayakāladaleddu śrīkr̥ṣṇa paramātma taṅgi manekaḍe hōda.Yāka taṅgi cāturmāsya nēmā ēnu māḍidi anta kēḷida.
    Indrananthā aṇṇanna balle candrananthā tam'manna balle arjunananthā gaṇḍanna balle vasudēva dēvaki anthā tande tāyinna balle
    śrīkr̥ṣṇaparamātmanna balle andaḷu.Haṅga andara hyāgava raṅgōli hākuva nēma hiḍi.
    Ghaṭṭa beṭṭakka hōgi, acca ben̄cikallu tandu, havaḷa muttu hāki kuṭṭi bīsi, śrī kr̥ṣṇana gadduge,viṣṇupāda,śaṅkha,cakra,gadā,padma svastike,vr̥ndāvana,koḷalu,tanti bhēri,ākaḷu,karu Mūvattuvamūru padma,śrīrāmana toṭṭilu,sītā seragu,tuḷasīdaḷa iṣṭella hākabēku.Āne dvārapālakaru hākabēku anta hēḷida.Taṅgi subhadrā ben̄cikallu tandu, havaḷa muttu hāki kuṭṭi,raṅgōli aṇṇa śrī kr̥ṣṇa hēḷidante hākidaḷu.Ī raṅgōliyannu kari ākaḷu kaṭṭidallē,biḷi ākaḷu biccidallē,r̥ṣigaḷu kūḍuvallē, gaṅgā taṭākadallē,dēvara munde,tuḷasī munde inthā sthaḷadallē hākabēku.
    Subhadrā raṅgōli hāki,ariṣiṇa,kuṅkuma,akkikāḷu,arghya koṭṭaḷu.Aidu varṣaddu ondē varṣa hākidaḷu.Raṅgōli hōgi guḍḍāgi nintu ariṣiṇa kuṅkuma beṭṭa āgi nintu,akki kāḷu rāśi āgi nintu, arghya koṭṭaddu haḷḷa āgi haridu,modalane varṣa śāvigi pāyasa,eraḍanē varṣa eṇṇōrigi,mūranē varṣa muccōri, nālkanē varṣa anārasa, aidanē varṣa maṇḍige koṭṭaḷu.Aṇṇa āgi tegedu koṇḍu,tam'manāgi tegedukoṇḍa.Śrīkr̥ṣṇa paramātmanāgi tegedukoṇḍa.Subhadrā hākida raṅgōli sampūrṇavāyitu.
    🙏Śrī kr̥ṣṇārpaṇamastu🙏
  • ВидеоклипыВидеоклипы

Комментарии • 50

  • @vanisabnis3818
    @vanisabnis3818 Месяц назад +1

    Bhal chanda helidri ❤

  • @manjularavichandran2985
    @manjularavichandran2985 Месяц назад +1

    Beautifully explained, amma🙏🙏

  • @SU-tf5yk
    @SU-tf5yk Месяц назад +2

    ಬಹಳ ಚೆನ್ನಾಗಿದೆ...ಧನ್ಯವಾದಗಳು🙏🙏

  • @trivenikp1225
    @trivenikp1225 Месяц назад +1

    🙏🙏🙏🙏🙏

  • @jayalakshmisk7327
    @jayalakshmisk7327 Месяц назад +1

    Tumba olle vidhaya tilididiri.... beautiful

  • @SM-kk4qc
    @SM-kk4qc Месяц назад +1

    Tq so much for the info❤

  • @manjulasatish3928
    @manjulasatish3928 Месяц назад +1

    ನಿಮ್ಮ ರಂಗೋಲಿಗೆ ನಾ ಮನಸೋತೆ 🙏🙏ಅದ್ಭುತವಾಗಿದೆ😊

    • @puttipaddu1715
      @puttipaddu1715  Месяц назад

      @@manjulasatish3928 Dhanyavadagalu😊💐

  • @heman8993
    @heman8993 Месяц назад +1

    Mantra tumba channagide 👍👍👏

  • @chethanauk3417
    @chethanauk3417 Месяц назад +1

    Thumba chenag hadidri ma❤
    Varamahalaxmi habba barthide chikkadagi mangalarathi haadu Haki nodi kalathivi 😍

  • @latharameshhathwar8030
    @latharameshhathwar8030 Месяц назад +1

    ತುಂಬಾ ಚೆನ್ನಾಗಿದೆ ಮೇಡಮ್ 👌👌👌

  • @sudhaguru87
    @sudhaguru87 Месяц назад +1

    Super. Very useful.Thank u❤🎉🎉

  • @SumaMr-hb2rn
    @SumaMr-hb2rn Месяц назад +1

    Super

  • @vasukivadiraja3522
    @vasukivadiraja3522 Месяц назад +1

    Wow thanks ❤❤🙏🏻🙏🏻

  • @ramyavaranasi1219
    @ramyavaranasi1219 Месяц назад +1

    🙏🙏

  • @roopapatil9577
    @roopapatil9577 Месяц назад +1

    🙏🙏👌👌

  • @veenawaman2595
    @veenawaman2595 Месяц назад +1

    Thank you madam 🙏🙏🙏

  • @rekharao5878
    @rekharao5878 Месяц назад

    Namaskara madam..ennorigi andra yenu mathe maduva vidhana adare share madi.thank you

  • @techaround896
    @techaround896 Месяц назад +1

    🙏🙏🌹

  • @geethamadhusudhan536
    @geethamadhusudhan536 Месяц назад +1

    👌💐🌹🙏

  • @ambika1688
    @ambika1688 16 дней назад +1

    Madam one request, will you sing, dangurava sari hariya song.... please

  • @manjularavichandran2985
    @manjularavichandran2985 Месяц назад

    Amma, please gendana habba da hadu post madri, (bhiman amavasya)

  • @nagavenit7172
    @nagavenit7172 Месяц назад +1

    Namaste Amma 🙏🙏🙏🙏🙏

  • @ManjuManju-yo4mj
    @ManjuManju-yo4mj Месяц назад +1

    Amma shiva parijata video yavag post madatiri

  • @roopaguruprasad9638
    @roopaguruprasad9638 Месяц назад +1

    Swappable rangoli hakodannu helikodrava🙏

  • @ramapsowdi3386
    @ramapsowdi3386 Месяц назад +1

    🙏🙏e rangoli hakida mele enu dana ಕೊಡಬೇಕು,ಪ್ರತಿ Dwadashi dana kododa ella konege ಕೊಡಬೇಕಾ

    • @puttipaddu1715
      @puttipaddu1715  Месяц назад

      @@ramapsowdi3386 chaturmasa mugida mele kodi

    • @ramapsowdi3386
      @ramapsowdi3386 Месяц назад

      @@puttipaddu1715 e ರಂಗೋಲಿ ge yenu daana ಕೊಡಬೇಕು

  • @heman8993
    @heman8993 Месяц назад +2

    Tumba channagide padmaja madam!! Rangoli yalli garuda shesha rudradevarannu hakiddiri.parivaradalli Hanumanrha Devaru kuda irabeka madam. Nange doubt adakke keluttini.anyatha tiludukollabedi👏👏😊

  • @manjularavichandran2985
    @manjularavichandran2985 Месяц назад

    Amma can you take music class?

  • @sankarshancpshan4051
    @sankarshancpshan4051 Месяц назад +2

    🙏🙏🙏💯💯💯⭐🙏👏👌✌️🙏⭐💯💯💯🙏🙏🙏

  • @mvramana8218
    @mvramana8218 Месяц назад

    Muchori hege madatare.

  • @geetha4231
    @geetha4231 Месяц назад +1

    🙏🙏🙏🙏🙏

  • @shrutimenasinakai2792
    @shrutimenasinakai2792 Месяц назад +1

    🙏🙏

  • @nagamani5036
    @nagamani5036 Месяц назад +1

    🙏🙏🙏

  • @bhargavijaytheertha7951
    @bhargavijaytheertha7951 Месяц назад +1

    🙏🙏🙏

  • @jayashreeramesh2658
    @jayashreeramesh2658 Месяц назад +1

    🙏🙏🙏🙏

  • @gayathribala1
    @gayathribala1 Месяц назад +1

    🙏🙏

  • @radhamanisr5420
    @radhamanisr5420 Месяц назад +1

    🙏🙏🙏🙏🙏

  • @vasudhawuntakal3854
    @vasudhawuntakal3854 Месяц назад +1

    🙏🙏🙏🙏🙏

  • @gayatrijoshi6063
    @gayatrijoshi6063 Месяц назад +1

    🙏🙏🙏🙏🙏🙏

  • @sowmiya4614
    @sowmiya4614 Месяц назад +1

    🙏🙏🙏🙏🙏🙏