ಪುಟ್ಟಣ್ಣನವರ ಕಾರ್ ಡ್ರೈವರ್ ಪುಟ್ಟಣ್ಣ ಅವರಿಗಾಗಿ ಒಂದು ಚಿತ್ರ ತಯಾರಿಸಿದರು..!! | Arathi | Ep 6

Поделиться
HTML-код
  • Опубликовано: 4 авг 2024
  • #arati
    #puttannakanagal
    ಟೋಟಲ್ ಕನ್ನಡ ಮೀಡಿಯಾ ಸಂಸ್ಥೆ ಶೈಕ್ಷಣಿಕ ಬದ್ಧತೆಯಿಂದ ಕೂಡಿದ ಕನ್ನಡ ಸಿನಿಮಾದ ಇತಿಹಾಸ, ಸಾಕ್ಷ್ಯ ಚಿತ್ರ, ಚಲನಚಿತ್ರ ಹಾಗು ಕಿರುಚಿತ್ರಗಳ ನಿರ್ಮಾಣ, ಕನ್ನಡ ಸಂಸ್ಕೃತಿ, ಸಿನಿಮಾ, ರಂಗಭೂಮಿ, ಸಾಹಿತ್ಯ, ಸಂಗೀತ ಮತ್ತಿತರ ಸಮಾಜದ ಎಲ್ಲ ಸ್ತರದ ಸಾಧಕರೊಂದಿಗೆ ಸಂವಾದಗಳನ್ನು ಒಳಗೊಂಡಿರುವ ವಿಡಿಯೋಗಳನ್ನು ನಿರ್ಮಾಣ ಮಾಡುವ ಕನ್ನಡದ ಪ್ರತಿಷ್ಠಿತ ಯೂಟ್ಯೂಬ್ ಚಾನೆಲ್ ಆಗಿದೆ. ನಮ್ಮ ಚಾನಲ್ ಎಂದಿಗೂ ವಿವಾದಾತ್ಮಕ, ಕಾಲ್ಪನಿಕ ಸಂಗತಿಗಳನ್ನು ಹಾಗು ವೈಯಕ್ತಿಯ ಚಾರಿತ್ರ್ಯವಧೆ ಮಾಡುವಂತಹ ವಿಡಿಯೋಗಳನ್ನು ಪ್ರಸಾರ ಮಾಡುವುದಿಲ್ಲ. ನಮ್ಮ ಚಾನಲ್ನ ವಿಡಿಯೋಗಳು ಕೋಟ್ಯಾಂತರ ವೀಕ್ಷಕರ, ಸಾಹಿತಿಗಳ, ಚಲನಚಿತ್ರ ಪ್ರೇಮಿಗಳ ಮತ್ತು ಸಮಾಜದ ಗಣ್ಯ ವ್ಯಕ್ತಿಗಳಿಂದ ಮೆಚ್ಚುಗೆ ಪಡೆದಿದೆ. ಆಧುನಿಕತೆಯನ್ನು ಸಂಪ್ರದಾಯಕ್ಕೆ ಬೆರೆಸುವ ಮೂಲಕ ಯುವ ಪೀಳಿಗೆಯನ್ನು ರಂಜಿಸಲು ಮತ್ತಷ್ಟು ಮನರಂಜನೆ ಆಧಾರಿತ ಹಾಸ್ಯ ಮಿಶ್ರಿತ ವಿಡಿಯೋಗಳನ್ನು ಮಾಡುವ ಯೋಜನೆಯಲ್ಲಿದೆ. ನಮ್ಮ ಈ ಪ್ರಯತ್ನಕ್ಕೆ ನಿಮ್ಮ ಪ್ರೋತ್ಸಾಹ, ಮೌಲ್ಯಯುತವಾದ ಸಲಹೆ ಮತ್ತು ದೇಣಿಗೆಗಳ ಅಗತ್ಯವಿದೆ. ನಾವು ಮತ್ತಷ್ಟು ಮುಂದುವರಿಯಲು ಬದ್ಧರಾಗಿದ್ದೇವೆ ಮತ್ತು ನಮ್ಮ ಎಲ್ಲಾ ಚಟುವಟಿಕೆಗಳು ಪಾರದರ್ಶಕವಾಗಿರುತ್ತದೆ ಎಂದು ನಿಮಗೆ ಭರವಸೆ ನೀಡುತ್ತೇವೆ.
    Total Kannada Media, is a reputed RUclips channel which involves in video production, documentary production, cinema production, short movies and documentation about Kannada Cinema, interactions with the achievers from all walks of the society doing with the academic commitment and dedicated Kannada culture, cinema, theatre, literature, music and other major areas. The channel never get in controversial views, hypothetical stories and character assassination. The content of the channel is appreciated by crores of the viewers, literates, cinema lovers and important personalities of the society. Channel want to move step further with bringing more entertainment oriented content to engage the younger generation with blending the modernity to the tradition. Your encouragement, valuable inputs and donations is much needed to improve our content. We committed to move further and also promise you that our all activities will be transparent.
  • РазвлеченияРазвлечения

Комментарии • 68

  • @poornimavenkatesh1426
    @poornimavenkatesh1426 3 месяца назад +2

    If arathi is watching this, ma’am please give interview to Mr Sridharmurthy. He’s the most authentic person who will not sensationlise your story. We are your diehard fans of yours. Thank you sir for this wonderful episode.

  • @ravindrabyakod2416
    @ravindrabyakod2416 3 месяца назад +3

    ಒಳ್ಳೆಯ ಸಂಚಿಕೆ.ಅಭಿನಂದನೆಗಳು. ' ಫಲಿತಾಂಶ' ಚಿತ್ರವನ್ನು ಈಗ ಸಾಮಾಜಿಕ ಜಾಲತಾಣಗಳಲ್ಲಿ ಏಕೆ ನೋಡಲಾಗುವದಿಲ್ಲ ಎಂಬುದನ್ನು ತಿಳಿಸಿದ್ದರೆ ಚೆನ್ನಾಗಿತ್ತು.

    • @nithin4289
      @nithin4289 3 месяца назад +1

      Print benkige aahuti ansutte

    • @nalinin6172
      @nalinin6172 2 месяца назад

      Naavu try madidvi siglilla,sikidre Tilisi please.

  • @rvmuthy6880
    @rvmuthy6880 3 месяца назад +5

    Sir, ನೆನಪಿದೆ ಯಲ್ಲಿ.. ಮುಂದಿನ ಸಂಚಿಕೆಯಲ್ಲಿ ಧರ್ಮ ಸೆರೆ ಚಿತ್ರದ ಬಗ್ಗೆ ತಿಳಿಸುವಾಗ ಉಪೇಂದ್ರ ಕುಮಾರ್ ರ ಬಗ್ಗೆಯೂ ಮಾತನಾಡಿ... 🙏🏻🙏🏻

  • @k2Kbsk
    @k2Kbsk 3 месяца назад +3

    Puttanna is a Legend..he didn't do movies for money...

  • @jayalakshmibalraj7735
    @jayalakshmibalraj7735 2 месяца назад

    Aarathi madam settleld in mysore we are happy .madam to give once chance for your fans to meet in mysore we are mysoorian .

  • @krishnamurthy6100
    @krishnamurthy6100 3 месяца назад

    Super👍 explanation sir

  • @RanganathGJ-Mysuru
    @RanganathGJ-Mysuru 3 месяца назад +1

    ಸಾರ್ ತ್ತಿಶೂಲ್ ಸಿನಿಮಾ, ನರ್ತಕಿ ಚಿತ್ರಮಂದಿರದಲ್ಲಿ
    100 ವಾರ ಓಡಿತು

  • @mukundrv4254
    @mukundrv4254 3 месяца назад

    Wonderful episode,,, hat's of you my dear Sridhar sir,,,, 🙏🙏🙏🌹🌹🌹👌👌👌👌👌Dr. Mukund Mandya,,,,,

  • @vishwanathmn1751
    @vishwanathmn1751 3 месяца назад

    Nice..

  • @PrasadBSK
    @PrasadBSK 3 месяца назад +5

    ಡ್ರೈವರ್ ಆದ ಮಾತ್ರಕ್ಕೆ "ಹೋದ ಬಂದ" ಅಂಥ ಏಕವಚನ ಏಕೆ?

    • @nalinin6172
      @nalinin6172 2 месяца назад

      Vayasinalli chikkavaraddarinda ashte,ahankarada Maatu alla,please.

  • @shantalakshami8832
    @shantalakshami8832 3 месяца назад +1

    ಅಂತಹ ಧೀಮಂತ ನಿರ್ದೇಶಕ ಕೂಡ ಆರ್ಥಿಕವಾಗಿ ಅಷ್ಟೊಂದು ಜರ್ಜರಿತರಾಗಿದ್ದು ನಿಜಕ್ಕೂ ವಿಪರ್ಯಾಸವೇ ಸರಿ! ಕೊನೆಯಲ್ಲಿ ಕುತೂಹಲ ಸೃಷ್ಟಿಸಿ ಎಲ್ಲರನ್ನೂ ಮುಂದಿನ episode ಗೋಸ್ಕರ ಕಾಯುವಂತೆ ಮಾಡಿಬಿಟ್ಟಿರಿ,ಅನಿವೇ thank you very much for this wonderful sharing sir,superb rendering 👌👌👌👌👌👃👃👃👃👃💐💐💐💐💐 .

    • @sayedjabir7430
      @sayedjabir7430 3 месяца назад

      p

    • @Sharadavenkatesh878
      @Sharadavenkatesh878 3 месяца назад

      Pattana was very talented but, very arrogant. He insulted Dr Raj Kumar in the shooting of sakshatkara in late 60s . I was 5 year old girl participated I last day school set up scene in Chamundeshwari studio. Puttanna scolded so much dr Raj in front of all. But Dr Raj didn't utter a single word and simply kept quiet. Today I recall the scene and analyse how great was Dr Raj ,no one has his great quality . At that time we did not understand but now we know why Puttanna met such a situation. Dr Raj is a divine person, I have had that experience . Though he was a established actor at that time he showed his greatness and dignity. Again I met Puttanna in honnavara where he had come to see location in 1985. His condition was so pathetic. In1968or 69 he was so proud, rich but later he suffered . Lesson is never hurt good people.

  • @ganguneela
    @ganguneela 3 месяца назад +3

    S Janaki episodes madi

  • @acharyashastri7438
    @acharyashastri7438 3 месяца назад +7

    Rajanikant played the villain opposite Arathi in 3 movies - Katha Sangama, Baalu-Jenu, Maatu tappada maga!

  • @sridharkanade1210
    @sridharkanade1210 3 месяца назад

    Please share her films like Hombisilu Ranganayski etc

  • @myindia8442
    @myindia8442 3 месяца назад +6

    ಸರ್ ದಯವಿಟ್ಟು ಫಲಿತಾಂಶ ಸಿನಿಮಾ ಎಲ್ಲಿ ಸಿಗುತ್ತದೆ ಹೇಳಿ ..ನಮಗೆ ನೋಡಬೇಕೆಂದು ತುಂಬಾ ಇಷ್ಟ ...ನಾವು ಜೈ ಜಗದೀಶ್ ಅವರನ್ನು ಕೂಡ ಭೇಟಿಯಾಗಿದ್ದೆವು.. ಅದರಿಂದಲೇ ಉಪಯೋಗವಾಗಲಿಲ್ಲ

    • @nalinin6172
      @nalinin6172 2 месяца назад

      We also tried to search this film,but didn't get it ,where do we get this film?

  • @chandrashekar-kg7oi
    @chandrashekar-kg7oi 3 месяца назад +2

    ಕಥಾಸಂಗಮ ಕಾಲೇಜುರಂಗ ಏರ್ಕ್ದು ವ್ಯಾವಹಾರಿಕವಾಗಿ ಸೋತ ಚಿತ್ರಗಳು
    ಪುಟ್ಟಣ್ಣನವರ ಆ ಮಿಡಾಸ್ ಟಚ್ ಅಷ್ಟರಲ್ಲಿ ಕಳೆದು ಹೋಗಿತ್ತು ಅನ್ನಿಸುತ್ತೆ

    • @poorneshks3720
      @poorneshks3720 3 месяца назад +1

      Nope post that he directed paduvarall,i ranganayali, Manasa sarovara

  • @nileshbenalbenal9500
    @nileshbenalbenal9500 3 месяца назад

    ಬೇರೆಯವರಿಗೆ ಸಂದರ್ಶನ ಕೊಡಲ್ಲ ಆರತಿ ಅವರು ಆದ್ದರಿಂದ ನೀವೇ ಕರೆಯಿಸಿ ಇಂಟರ್ ವ್ಯೂ ಮಾಡಿ ಸರ್.

  • @chandrashekarsreekantaiah8088
    @chandrashekarsreekantaiah8088 3 месяца назад

    Pl do episode on Smt Sowcar Janaki Sr.Actress.

  • @chandrikar8892
    @chandrikar8892 3 месяца назад

    Arathi haleya photos na haki

  • @TheMurthyfamily
    @TheMurthyfamily 3 месяца назад +3

    Sir, you need to look at the screen and talk. Not look into your notes. You will have to prepare better. Sorry, no hard feelings.

  • @poornimashankar48
    @poornimashankar48 3 месяца назад

    sir e filmnodiddu martu hogide u tube alu illa
    bere elli situated
    tuba chennagittu cinema

    • @nalinin6172
      @nalinin6172 2 месяца назад

      We want also please this film pslithsmsha.

  • @chandrashekar-kg7oi
    @chandrashekar-kg7oi 3 месяца назад +4

    ಕಥಾಸಂಗಮ ಇತ್ತೀಚೆಗೆ ನೋಡಿದೆ
    ಸಿನಿಮಾ ಇಷ್ಟ ಆಗಲಿಲ್ಲ
    ಮುನಿತಾಯಿಯ ಪ್ರಸಂಗ ಮಾತ್ರ ಮನಮಿಡಿಯುವಂತಿತ್ತು ಅಷ್ಟೇ
    ಪ್ರೇಕ್ಷಕರಿಗೆ ಇದು ಕನೆಕ್ಟ್ ಆಗಲ್ಲ ಆದ್ದರಿಂದ ಇದು ಸೋಲು ಕಂಡಿದೆ ಅಂತ ಅನ್ನಿಸಿತು
    ಆದರೂ ಈ ಚಿತ್ರ ಇಂದು ವಿಶಿಷ್ಟ ಪ್ರಯೋಗ

  • @user-co8cm5qs3z
    @user-co8cm5qs3z 3 месяца назад +2

    This is how hindi people treated, dominated South Indians, even a famous person like PuTTaNNa, had to suffer. Removing his movie for a guthka people film, that too in our own land.

    • @ravindrahk8676
      @ravindrahk8676 3 месяца назад +2

      Puttana and kannada film goers protested in front of Sangam theatre ..paduvara Halli continued for another 3 weeks ..it had run of 77 days.

  • @satishk3776
    @satishk3776 3 месяца назад

    Dharmasere

  • @user-tc7jy4gb5x
    @user-tc7jy4gb5x 3 месяца назад

    0:48 0:49

  • @user-eg6od4tk6c
    @user-eg6od4tk6c 3 месяца назад +3

    ಕಥಾಸಂಗಮ.. ಒಂದು. ಪ್ರಯೋಗಶೀಲಾ.. ಸಿನಿಮಾ

  • @govardhananayak9153
    @govardhananayak9153 3 месяца назад +3

    'ಮುನಿತಾಯಿ' ತುಷಾರ ಮಾಸ ಪತ್ರಿಕೆಯಲ್ಲಿ ಪ್ರಕಟವಾಗಿತ್ತು

  • @ShivaKumar-wg4uo
    @ShivaKumar-wg4uo 3 месяца назад

    Ee film producer name sleeping producer R M MANDRE Swami,, tappuu sandeshaa

  • @satishk3776
    @satishk3776 3 месяца назад +2

    Small correction sir...Hangu writer giraddi govindaraju
    Munitaayi writer Veena avru sir...

    • @gkkannada6536
      @gkkannada6536 3 месяца назад

      ಅತಿಥಿ -ವೀಣಾ ಶಾಂತೇಶ್ವರ
      ಹಂಗು - ಗಿರಡ್ಡಿ ಗೋವಿಂದರಾಜು
      ಮುನಿತಾಯಿ - ಈಶ್ವರ ಚಂದ್ರ
      ಈ ಮೂವರೂ ಕಥಾಸಂಗಮ ಚಿತ್ರದಲ್ಲಿ ಕಥೆಯ ಆರಂಭಕ್ಕೂ ಮುನ್ನ ಬಂದು ಕಥೆ ಆರಂಭಿಸುತ್ತಾರೆ.

  • @chandrikar8892
    @chandrikar8892 3 месяца назад +1

    Dharma sere arathi swantha nirmanada chitra

  • @shivaact5248
    @shivaact5248 3 месяца назад

    ರಂಗನಾಯಕಿ

  • @chandraprakash-in6mx
    @chandraprakash-in6mx 3 месяца назад +1

    ಯಾವ ಚಿತ್ರ ಅಂತ suspence ನಲ್ಲಿ ಇಟ್ಬಿಟ್ರಿ...

    • @ManjulaS-bv2tg
      @ManjulaS-bv2tg 3 месяца назад +1

      Mostly Dharmasere ansutte

    • @amazer6915
      @amazer6915 3 месяца назад

      Ranga naayaki ??

    • @ManjulaS-bv2tg
      @ManjulaS-bv2tg 3 месяца назад

      @@amazer6915 I doubt it. Because at that time they weren't cordial to each other.

    • @muralitharank1736
      @muralitharank1736 3 месяца назад +2

      Dharmasere.

  • @scorpionhoysala
    @scorpionhoysala 3 месяца назад

    Dharma sere Sinath

  • @nalinirao4803
    @nalinirao4803 3 месяца назад +2

    ಕುರುಡಿ ಪಾತ್ರ ಅಂತ ಹೇಳ್ಬಹುದಿತ್ತು ಯಾಕೆ ಹಗಲೆಲ್ಲಾ ವಿಶೇಷ ಚೇತನ ಅಂತ ಹೇಳ್ತೀರಾ?

    • @anitham1381
      @anitham1381 3 месяца назад

      😂😂😂😂

    • @vasundharanaveen5064
      @vasundharanaveen5064 3 месяца назад +2

      That is officially respecting those people. Respect his feelings.

    • @kalabhimani1557
      @kalabhimani1557 3 месяца назад +1

      ಆ ಪದ ಬಳಸೋ ಹಾಗಿಲ್ಲ

    • @dindxb2435
      @dindxb2435 3 месяца назад +2

      Manga Nan magne thikauchkandu kelsko aste

    • @nalinin6172
      @nalinin6172 2 месяца назад

      Gowravada word please.

  • @RanganathGJ-Mysuru
    @RanganathGJ-Mysuru 3 месяца назад

    ಸಾರ್ ತ್ತಿಶೂಲ್ ಸಿನಿಮಾ, ನರ್ತಕಿ ಚಿತ್ರಮಂದಿರದಲ್ಲಿ
    100 ವಾರ ಓಡಿತು

  • @shivaact5248
    @shivaact5248 3 месяца назад

    ರಂಗನಾಯಕಿ