ದ್ವಾರಕೀಶ್ ಇಲ್ಲದ 7,000 ಚದರ ಅಡಿಯ ಬೃಹತ್ಮ ಮನೆ ಈಗ ಹೇಗಿದೆ? Yogi Dwarakish Dwarakish Home Tour Chitraloka
HTML-код
- Опубликовано: 1 окт 2024
- ದ್ವಾರಕೀಶ್ ಇಲ್ಲದ 7,000 ಚದರ ಅಡಿ ಬೃಹತ್ಮ ಮನೆ ಈಗ ಹೇಗಿದೆ? ದ್ವಾರಕೀಶ್ ಚಿತ್ರಲೋಕಗೆ ತಿಳಿಸಿದ್ದಾರೆ... ವಿಡಿಯೋ ನೋಡಿ
Click here To Subscribe to Channel -- / chitraloka
#Chitraloka #Dwarakish #yogidwarakish #dwarakish #dwarakishhouse #dwarakishhometour #yogidwarakishhouse #7000sqfeethouse #bighouse #hugehouse #lavishhoue
Also See
ದರ್ಶನ್ ಕುಡಿಯೋದು ಯಾವ DRINKS? • ದರ್ಶನ್ ಕುಡಿಯೋದು ಯಾವ DR...
ದರ್ಶನ್ ಗೆ ಕೋಪ ಜಾಸ್ತಿ, ಮುಂಗೋುಪಿ, ಬೇಗ Trigger ಆಗ್ತಾನೆ • ದರ್ಶನ್ ಗೆ ಕೋಪ ಜಾಸ್ತಿ, ...
ಚಿತ್ರೋದಮಕ್ಕೆ ಸಪೋರ್ಟ್ ಮಾಡಿದ್ರೆ ಏನಾಗುತ್ತೆ ಎಂದ ಸುದೀಪ್ • ಚಿತ್ರೋದಮಕ್ಕೆ ಸಪೋರ್ಟ್ ಮ...
ರೇಣುಕಾಸ್ವಾಮಿ ಕುಟುಂಬಕ್ಕೆ ಕ್ಷಮೆ ಕೇಳಿದ ಚಲವಚಿತ್ರ ವಾಣಿಜ್ಯ ಮಂಡಳಿ • ರೇಣುಕಾಸ್ವಾಮಿ ಕುಟುಂಬಕ್ಕ...
ರೇಣುಕಾಸ್ವಾಮಿ ಕುಟುಂಬಕ್ಕೆ 5 ಲಕ್ಷ ನೀಡಿದ ಕೆ ಎಫ್ ಸಿ ಸಿ • ರೇಣುಕಾಸ್ವಾಮಿ ಕುಟುಂಬಕ್ಕ...
ದರ್ಶನ್ BAN? - ಉಮೇಶ್ ಬಣಕರ್ • ದರ್ಶನ್ BAN? - ಉಮೇಶ್ ಬಣ...
ದರ್ಶನ್ ರಿಂದ ಚಿತ್ರರಂಗ ತಲೆ ತಗ್ಗಿಸುವಂತಾಗಿದೆ - ಸಾ ರಾ ಗೋವಿಂದು • ದರ್ಶನ್ ರಿಂದ ಚಿತ್ರರಂಗ ತ...
ಯೋಗಿ ಸರ್ ತುಂಬಾ ಸಿಂಪಲ್ . ಯಾರು ಅವರ ವೈಯಕ್ತಿಕ ವಿಚಾರವನ್ನು ಇಷ್ಟು ಸಲಿಸಾಗಿ ಹೇಳಲ್ಲ , ಪಾಪ ಸ್ವಲ್ಪಾನು ಮುಚ್ಚುಮರೆ ಇಲ್ಲದೆ ಶೇರ್ ಮಾಡುತಾರೆ. ತೆರದ ಪುಸ್ತಕದ ಜೀವನ. ಆಲ್ ದಿ ಬೆಸ್ಟ್ ಯೋಗಿ ಸರ್ . Thanks for your information and interview.
Dwarakish avarige Gowrava Doctorate kodi
Matth Padmashree kodalu otthayisi
ದ್ವಾರಕೀಶ್ sir legend ಅವರಿಗೆ ಒಂದು ನಮಸ್ಕಾರ.
ತುಂಬಾ ಖುಷಿ ಆಯ್ತು ನೋಡಿ, ಎಲ್ಲ ಲಾಸ್ ಲಾಸ್ ಅಂತಿದ್ರು,, ಅಂತ ಪ್ರತಿಭಾವಂತ ನಟ ಹಾಗೂ ಮಕ್ಕಳು ಚನ್ನಾಗಿ ಇರಲಿ ಅನ್ನೋದೇ ನಮ್ಮ ಆಸೆ,, ಖುಷಿ ಆಯ್ತು ನೋಡಿ 🙏👏👏👏👏
ಎನ್ ಆರ್ ಕಾಲೋನಿಯಲ್ಲಿ ನಮ್ಮ ಮಾವನ ಮನೆ ಇತ್ತು ಅಲ್ಲಿಗೆ ಬಂದಾಗ ನಿಮ್ಮ ತಂದೆಯವರು ಕಾರಿನಲ್ಲಿ ಹೋಗುವಾಗ ನೋಡಿ ಬಹಳ ಖುಷಿ ಪಡುತ್ತಿದ್ದೆವು ಈ ಮನೆಯೂ ಚೆನ್ನಾಗಿದೆ
meyar mutthanna film tumba nenpaagatte.dwakish film.avara aathmakke shaanthi sigali
Howdu, NR Colony Dwarakish avra mane right opposite C Ashwath avra mane. Naavu hutti beliddu alle. Ivaglu namma mane alle.. Iglu naavu Dwarakish mane Road anta ney Landmark kododu.
ಮಾನ್ಯ ಶ್ರೀದ್ವಾರಕೀಶ್ ರವರು ಅಸಾದಾರಣ ಪ್ರತಿಭಾವಂತರು ಕನ್ನಡ ಚಿತ್ರರಂಗ ಅವರನ್ನು ಸದಾನೆನೆದುಕೊಳ್ಳಬೇಕು.ಅವರಿಗೆ ನಮ್ಮ ಹೃತ್ಪೂರ್ವಕ ನಮನಗಳು.
ಅಪ್ಪಾ ಅಂದ್ರೆ ಇವರಿಗೆ ತುಂಬಾ ಅಭಿಮಾನ ಮತ್ತೆ ಪ್ರೀತಿ❤
Electronic City area, HSR layout mane Rishabh Shetty ತಗೊಂಡಿರಬೇಕು ಸರಿಯಾಗಿ ಗೊತ್ತಿಲ್ಲ.
Yes
Yes
Loss/Gain only one kulla of karnataka...
Hats of to his passion
Holledagli sir nimge nimma kutumbhake....dwarkish sir give life to many people ❤❤❤❤❤❤
ಮನೆ ತುಂಬಾ ಚೆನ್ನಾಗಿದೆ, ಅಡಿಗೆ ಮನೆ super 👌🏻😊
N. R. Colony manege navu nimma manege bartidvi. Amma coffee kodtaidru.
Huskur road smiley greens plants ☘️☘️
Nijavaglu tumba kushi aythu sir neevu chennagirodu nodi namma Ravi sir kooda chennagi erbeku namma kannada industry goskara ಕನ್ನಡ movie goskara tumba andre tumba duddu kalkondu Loss agidira dwvaru olledu madali sir
Prakash Sir, nijja. Dwarakish avru like Ravichandran tara, tamma kai miri duddu haaki cinema tegiyovru. Nangu Ravi sir ge duddu serli chenagi irli avra samsara anta aase.
Home was really beautiful bt home tour shoot not did well👎...
All the very best you and your family and your brothers🎉
Miss you Dwarki mama😢
Nagisuva Kalajeevi Dwarakish ravara Makkalu Chennagi bali Badukali chennagiri sir🙏
Miss him sir... Dwarkeesh andre nagu
Super ❤️ Home
Sir, ದಯವಿಟ್ಟು Architecture ವಿಳಾಸ ಅಥವ ಅವರ ಸಂಪರ್ಕ ಸಂಖ್ಯೆ ಸಿಗಬಹುದೇ? Atleast e mail...
ಮನೆ ಚೆನ್ನಾಗಿದೆ
ಮನೆ ತುಂಬಾ ಚೆನ್ನಾಗಿದೆ,..ಯಾವ ಏರಿಯಾ ಅಂಥ ಹೇಳಲಿಲ್ಲ
Veeresh sir,home theater alli avreno sofa come bed yeno helthare...aakade yen idhe annodhe thorosolla neevu!
One more request to chitraloka..
Construction cost , plan etc information kodi
😂😂😂
ಅವ್ರ ಖಾತ, EC matte ಏನಾದ್ರೂ ಬೇಕಾ ನೋಡಿ, ಒಂದೇ ಸಲಿ ತರುಸ್ಕೋಳಿ, ನೀವು ಎಷ್ಟು ಅಂತ ಓಡಾಡ್ತೀರಾ
ಒಳ್ಳೆದಾಗಲಿ
ಮನೆ ಚೆನ್ನಾಗಿದೆ. ಆದ್ರೆ ಚಿತ್ರ ಮಾಡಿ ಎಲ್ಲ ಲಾಸ್ ಆಗಿ ಇದ್ದ ಮನೆ ಮಾರಿ ಎಲ್ಲಿಂದ ಗುರು ಇದಕ್ಕೆಲ್ಲ ದುಡ್ಡು??
ಇವ್ರು ಮನೆ ಮಾರಿ ಸಾಲ ತೀರಿಸಿ ಈ ಮನೆ ಕಟ್ಟಿದ್ದಾರೆ..
HSR houze very costly . 30000 rupees per sqft ide alli
He was a successful director and he didn't come from scratch
ಲಾಸ್ ಅಂತ ತೋರಿಸಿದಾಗ ದುಡ್ಡು ಉಳಿಯುವುದು ಇದೆ ಅಂತ ತೋರಿಸ್ತಾರ
Yappa Edda duddu Kali madkondu 20 koti Mane Mari 5koti maneyallaedare anta bekoof
Jokali cushion hardide ansathe, may be i am wrong
I was very touched when Yogi Dwarakish gave us the tour of the house. I could feel the emotions going through Yogi when he was walking around. God bless the family.
Sir house ge yast amount agide sir
ಉಂಡ ಎಲೆ ಎತ್ತೋ ಗುಂಡ ಅಂದ್ರೆ ಉಂಡು ಅವರು ಎಸ್ಟ್ ಜನ ಅಂದನಂತೆ ಅನ್ನೋಹಾಗೆ, ನಮಗ್ಯಾಕೆ ಸರ್ ಅವ್ರ ದುಡ್ಡು ಎಲ್ಲ. ಚೆನ್ನಾಗಿದ್ದಾರೆ, ಚೆನ್ನಾಗಿ ಇರ್ಲಿ ಅಂತ ಹಾರೈಸಿ ಮುಂದೆ ಹೋಗೋಣ
Dwarkish good actor
Dwarkish good actor
Dwarakish is lucky to have 5 son's ❤
Chappali thegi maraya
Kannada da kulaa. Legend actor ❤
Backyard lawn place was calm and relaxing
Area sakath coffee plant tara idhe
𝑺𝒖𝒑𝒆𝒓 𝒊𝒅𝒆 𝒎𝒂𝒏𝒆...
Very nice house 🏠🎉
nice. But incomplete ansitu
Super sir❤❤ video
Slum li ero Jana ke yava requirement yanu erode ela. Niv yala adrusta madi edera.....
Namma aneka kannada cinema nataru olle picture madidaru adre life sariyagi plan madlilla. Bere rajyagalalli chikka chikka nataru kotiyadeeshwararagiddare.
Super super super 🌹🌺 i
Mane yelli ede adne helilla
Yv... Erea sir... E mane erodu
Yav area sir nam producer boss du
👌👌👍👍
Huskur Electronic City
Yava loaction sir idu istu peacefulagide bangalornali
90. T hakina
So proud
ಇದಕ್ಕೆಲ್ಲಾ ಎಲ್ಲಿಂದ ದುಡ್ಡು.
Chappal thegi mare 🩴🩴
Abimanigalu yavattu Mosa madala
Same dwarkish sir voice
Dwarakish sir great person
🙏🙏🙏🙏🙏❤🙏🙏🙏
Edu simple house 🏠 😂😂😂😂😂😂
Which area in Bangalore
Hosur Road
We Want Part 2...
ಮನೆ ಚಲೋ ಅದರಿ ಆದರೆ ನಮ್ಮ ಬ್ರಾಹ್ಮಣರ ಮನೆಯಲ್ಲಿ ಮಿನಿ ಬಾರ್ ಅವಶ್ಯಕತೆ ಇರುವುದಿಲ್ಲ
ನಿಮಗೆ ಬೇಡ. ಅವರಿಗೆ ಬೇಕು ಅಂತ ಮಾಡ್ಕೊಂಡಿದ್ದಾರೆ
Which locality
🙏🙏🙏
Budget yestu
🙏🙏🙏🙏🙏🙏🙏
Bedroom, dining,hall ellaru use maadthaare
ಬ್ರಹ್ಮಾಣರ ಮನೆಯಲಿ ಬಾರ ಬೇಡ ಅಂತ ನನ್ನ ಅಭಿಪ್ರಾಯ
ಅದು ಬೇರೆ ಬ್ರಾಹ್ಮಣರ ಮನೆಯಲ್ಲಿ ಮಾತ್ರ..
ಶ್ರೀಮಂತರ ಮನೆಯಲ್ಲಿ ಬಾರ ಪಾರ್ಟಿ ಎಲ್ಲಾ ನಡೆಯುತ್ತೆ... ವಿಷ್ಣು ಸರ್ ಮನೆಯಲ್ಲಿ ಕೂಡ ಇತ್ತು ಅಂಬರೀಷ್ ಗಾಗಿ
ಶ್ರೀಮಂತರ ಮನೆಯಲ್ಲಿ ಬಾರ ಪಾರ್ಟಿ ಎಲ್ಲಾ ಇರುತ್ತೆ ವಿಷ್ಣು ಸರ್ ಮನೆಯಲ್ಲಿ ಕೂಡ ಅಂಬರೀಶ್ ಗಾಗಿ ಇತ್ತು.. ಬ್ರಾಹ್ಮಣರು ಅದು-ಇದು ಅಡ್ಡಿ ಬರಲ್ಲ
ಅದೆಲ್ಲ ಬೇರೆ ಮನೆಯಲ್ಲಿ ಮಾತ್ರ
ರಾಮ್ ರಸ್ ಅದು.....think different 😊
In bengaluru wic... area so calm...
Wish area
2.01 ಏನಯ್ಯ ನಿಮ್ಮ ತಂದೆಯವರು ಇಷ್ಟು ಅದ್ಭುತವಾಗಿ ಕಟ್ಟಿರೋ ಮನೆಯನ್ನ simple house ಅಂತ ಹೇಳ್ತೀರಾ???
ಸಾಮಾನ್ಯ ಜನಗಳು ನಿಮ್ಮ ಮಾತು ಕೇಳಿದ್ರೆ ಕೋಪ, ಸಂಕಟ ಎರಡು ಆಗುತ್ತೆ ಯಾಕೆ ಅಂದ್ರೆ ಇದು "simple house" ಅಲ್ವೇ ಅಲ್ಲ,....
Which area??
Who is this boda sir...
Actor dwarakish son.
Dwarkesh son