ಲೀಲಾವತಿ ಸಮಾದಿ ಎಲ್ಲದೆ? ದೇವಾಲಯ ಹೇಗಿದೆ? Vinod Raj ।Actress Leelavathi Temple Tour । Samadhi

Поделиться
HTML-код
  • Опубликовано: 1 окт 2024
  • ಕನ್ನಡದಲ್ಲಿ ಸುಮಾರು 600 ಕ್ಕೂ ಹೆಚ್ಚು ಚಿತ್ರಗಳಲ್ಲಿ ಅಭಿನಯಿಸಿರುವ ಲೀಲಾವತಿ 2023 ಡಿಸೆಂಬರ್ 8 ರಂದು ನಿಧನರಾದರು. ಆವರ ಅಂತ್ಯಕ್ರಿಯೆಯ ಜಾಗದಲ್ಲಿ ಅವರ ದೇವಲಯ ನಿರ್ಮಿಸುತ್ತಿದ್ದಾರೆ ಅವರ ಮಗ ವಿನೋದ್ ರಾಜ್. ಹೇಗಿದೆ ಆ ದೇವಾಲಯ ಎಂದು ತಿಳಿಯಲು ವಿಡಿಯೋ ನೋಡಿ..
    Click here To Subscribe to Channel -- / chitraloka
    #Chitraloka #ಲೀಲಾವತಿ #ವಿನೋದ್ರಾಜ್ #SamadhiTours #estatetour #leelavahitemple #actresstemple #vinodraj #vinodrajkumar #soladevanahalli #nelamangala #legendaryfamily

Комментарии • 76

  • @nanjudeepu3085
    @nanjudeepu3085 Месяц назад +17

    ಜನನಿ ಜನ್ಮದಾತೆ ಅವಳೆ ಕಣ್ಣಿಗೆ ಕಾಣುವ ದೇವರು. You are a real hero wonderful sir.

  • @gowrammavgowri956
    @gowrammavgowri956 Месяц назад +4

    ನಾನು ವಿನೋದ್ ಅಣ್ಣ ನ್ನ ನೋಡ್ಬೇಕು ಪ್ಲೀಸ್ ಪ್ಲೀಸ್ ಪ್ಲೀಸ್ 🙏🙏🙏🙏🙏ಹೆಲ್ಪ್ ಮಾಡಿ

  • @BalaKrishna-gs5ri
    @BalaKrishna-gs5ri Месяц назад +10

    ತಾಯಿ .ಜನನಿ .ಮಾತೆ. ಅಮ್ಮ. 🙏🙏🙏🙏

  • @kashibaidhanashetti3320
    @kashibaidhanashetti3320 Месяц назад +10

    Super vinod sir nanu nimman visit madabeku

  • @sangonsj
    @sangonsj Месяц назад +9

    ❤❤❤❤❤❤ ammange takka maga the way of pure love in the name of mother...its u only sir

  • @gopalnandeeshwaragopalnand718
    @gopalnandeeshwaragopalnand718 Месяц назад +33

    ವಿನೋದ್ ಅಣ್ಣಾ ನಿಮ್ಮ ಮನಸು ಬಂಗಾರ

  • @sureshraj3842
    @sureshraj3842 Месяц назад +13

    ಅಮ್ಮ ನಿಗೆ ಗುಡಿ ಕಟ್ಟಿಸಿದವರಲ್ಲಿ ಕೊಟ್ಟಿಗೊಬ್ಬ ನೀವು 💐💐💐❤️❤️

    • @sharadammags8967
      @sharadammags8967 Месяц назад +2

      Nimmanthavaru 9:42 😢 kotigobbaru devaru nimageolledu Manali 🙏

  • @somdivate3662
    @somdivate3662 Месяц назад +26

    ONLY ACTOR who doesnt beg the government for land., he built his mother's memorial in his own land. hats off.

    • @gknaghashreegk
      @gknaghashreegk Месяц назад +1

      😭😭😭😭😭😭

    • @prjy895
      @prjy895 Месяц назад +1

      Arundhati nag saha

  • @vanithayj-rm2hd
    @vanithayj-rm2hd Месяц назад +9

    Sir nimma idea super nimma thara yava manushyanu hella nivu thumba great

  • @shantharamu6257
    @shantharamu6257 Месяц назад +7

    Super sir neemntha magane erabeku

  • @parimalapatel7112
    @parimalapatel7112 Месяц назад +7

    Super Vinod sir.

  • @RameshRamu-fv9nv
    @RameshRamu-fv9nv Месяц назад +7

    Super vinod sir❤❤❤

  • @shashikalarangashetty4379
    @shashikalarangashetty4379 Месяц назад +7

    Wow super

  • @LakshmiNarayanaS-cv8nj
    @LakshmiNarayanaS-cv8nj 19 дней назад +1

    ಪ್ರಕೃತಿ ಕೊಡುವ ಮಜಾ ಆನಂದ ಪ್ರಕೃತಿಗೆ ಎಷ್ಟು ಋಣಿಯಾಗಿದ್ರು ಕಮ್ಮಿನೆ ಪ್ರಕೃತಿ ನೇ ಆಯ್ಕೆ ಮಾಡಿಕೊಂಡಿರುವುದು ಆ ಜಾಗ 🌱🌳🌿🍀💚❤️💚❤️💚🍀🙋

  • @suma6185
    @suma6185 Месяц назад +3

    Good. Job. Sir . Nimanth. Maga itabeku

  • @mohansupriya1718
    @mohansupriya1718 Месяц назад +2

    Great maga 👏🏻 andre neeve sir yellru government Hana tagondu gudi kattistare neevu swanta shramadinda parishramadinda nimma swanta hanadinda gudi kattistiddira. Idre huttidre nimmanta maga hutbeku great sir neevu 😍💐🥰🥰

  • @SwamiSwami-gq3wy
    @SwamiSwami-gq3wy Месяц назад +5

    ❤❤❤

  • @venktashivareddyvenktashiv4167
    @venktashivareddyvenktashiv4167 Месяц назад +3

    Nice anna

  • @LeoBoss-l2e
    @LeoBoss-l2e Месяц назад +3

    Real hero

  • @Specialckm
    @Specialckm 26 дней назад +1

    Super ❤❤😢😢

  • @umeshah2923
    @umeshah2923 19 дней назад +1

    In future this is one of the super tourist spot.

  • @chandrashekarrahul9473
    @chandrashekarrahul9473 22 дня назад

    ತಾಯಿ,ಮಗನ ಪ್ರೀತಿ,ವಾತ್ಸಲ್ಯ, ಅಭಿಮಾನ, ಮೆಚ್ಚುವಂತದ್ದು,ಆದರ್ಶ ಆಗಿದೆ, ಬಹಳ ಹಣ,ಅನುಕೂಲ ಕೂಡ ಇದೆ ಅನಿಸುತ್ತದೆ

  • @satyavanicreation8408
    @satyavanicreation8408 Месяц назад +2

    ಗ್ರೇಟ್ ಸರ್ ನೀವು🙏

  • @VenuGopalan-qo5cm
    @VenuGopalan-qo5cm 20 дней назад +1

    Thanks !

  • @h.v.pushpalatha6223
    @h.v.pushpalatha6223 3 дня назад

    Nemantha son gteat lellvathimam super ❤❤❤❤❤❤❤❤❤❤❤❤❤❤❤❤❤❤❤❤❤❤❤

  • @kantharajubp7260
    @kantharajubp7260 Месяц назад +3

    location

  • @Manjula-n6q
    @Manjula-n6q Месяц назад +2

    Sar supar❤

  • @PushpaLatha-d8d
    @PushpaLatha-d8d 14 дней назад

    Super brother Royal salute for your well-done work,thayege thakka maga, God bless you Anna

  • @manjushausha954
    @manjushausha954 Месяц назад +2

  • @VijayJs-nu2oy
    @VijayJs-nu2oy Месяц назад +1

    Dunaya vijay Hassan kannadeg 💐🇪🇦👍👌

  • @UmaMaheswari-f6x
    @UmaMaheswari-f6x Месяц назад +2

    😳 dueste photo move madi

  • @laxmanpujeri343
    @laxmanpujeri343 Месяц назад +2

    🙏🙏🙏🙏🙏🕉️🪔🌿🌺

  • @MangalaMangala-rn6nc
    @MangalaMangala-rn6nc Месяц назад +1

  • @Latha.n-pn8em
    @Latha.n-pn8em Месяц назад +4

    Hats off sir ur mother's love v want to meet u send us ur place

  • @RajuBS-p6w
    @RajuBS-p6w Месяц назад +1

    ಸರ್ ನಿಮ್ no ಕೊಡಿ ಸರ್

  • @anusuresh8466
    @anusuresh8466 Месяц назад +2

    ❤🙏🙏🙏🙏❤🙏🙏🙏🙏🙏💐

  • @jayalakshmir3082
    @jayalakshmir3082 Месяц назад +1

    🎉🎉🙏

  • @chandramurulik1267
    @chandramurulik1267 Месяц назад +2

    🌹🙏🙏🙏🙏🙏🌹

  • @chandrakanthabaliga2261
    @chandrakanthabaliga2261 Месяц назад +1

  • @parshwanath7150
    @parshwanath7150 Месяц назад +1

    Like done 👍 350

  • @Veena595
    @Veena595 Месяц назад +1

    🙏🙏🙏🙏🙏🌹🌹🌹🌹🌹

  • @mallamalli59
    @mallamalli59 17 дней назад

    Super

  • @santosha99dombar96
    @santosha99dombar96 Месяц назад +1

    🎉

  • @chithrashreegowda8841
    @chithrashreegowda8841 Месяц назад +1

    👌👌👌🌹🌹🌹

  • @ayrenu2050
    @ayrenu2050 Месяц назад +1

    🙏🙏🙏

  • @vikram9812
    @vikram9812 Месяц назад +13

    ನಿಮ್ಮ ತಂದೆ ಮಹಾಲಿಂಗ ಭಗವತ್ ಬಗ್ಗೆ ಹೇಳಿ 🎉🎉

    • @rekhasampath3759
      @rekhasampath3759 Месяц назад +1

      Very rare and good question

    • @beingtiger8270
      @beingtiger8270 Месяц назад +3

      No he is son of Raj

    • @MyTruth-bi5sd
      @MyTruth-bi5sd Месяц назад

      ನಿನಗೆ ಗೊತ್ತಿದ್ದರೆ ನೀನು ಹೇಳ್ಕೋ. ಅವರು ತಲೆಹರಟೆ , ಉಪಯೋಗ ಇಲ್ಲದ ವಿಷಯ ಮಾತನಾಡುವುದಿಲ್ಲ.
      ವಿನೋದ್ ರಾಜ್ ತುಂಬಾ ಒಳ್ಳೆಯವರು.

    • @rekhasampath3759
      @rekhasampath3759 Месяц назад +2

      @@beingtiger8270 no chances not only you many people don't know

    • @sangonsj
      @sangonsj Месяц назад

      Neenu atleast minna tande bagge gotidre saku bidu swami.. nevu doddavru.....papa keltane ertira ...but they have there own pain and own experience about there life......who are u man ...to ask him ha ....are u know about ur dad or what say 1st ... bledy nonsense fellow

  • @vijaykumarvijay6089
    @vijaykumarvijay6089 Месяц назад +1

    ಇವರ ಹಿನ್ನಲೆ ಕೇಳಿದರೆ ಮುಂದಿನ ಜನಾಂಗ ಹುಚ್ಚು ಇಡಿದು ಓಡಿ ಹೋಗುತ್ತಾರೆ ಇಂಥ ಒಂದು ಕೆಟ್ಟ ಹಿನ್ನೆಲೆಯಿರುವ ಜನರನ್ನು ಜನರು ಇಷ್ಟಪಡುತ್ತಾರೆ ಒಂದು ದಿನಕ್ಕೂ ಇಷ್ಟಪಡುವುದಿಲ್ಲ ಗಂಡ ಯಾರು ಎಂದು ಹೇಳುವ ಹೇಳದೆ ಜೀವನ ಮಾಡಿದ ಹೆಣ್ಣು ಅಂತ ಹೇಳಬೇಕಾ ಅಥವಾ ಆ ರೀತಿ ಹೆಣ್ಣು ಒಂದು ಸಮಾಜಕ್ಕೆ ಹೇಳಬೇಕು

    • @Fortyplus-oz3we
      @Fortyplus-oz3we Месяц назад +1

      ಸತ್ಯ ತಿಳಿದರು ನಿಮ್ಮ ರೀತಿಯ ಜನ ಇನ್ನೂ ಆ ಕಲಾವಿದೆಗೆ ಅಗೌರವಿಸಿಸುವ ನಿಮ್ಮ ರೀತಿಯ ಜನರಿಗೆ ಆ ದೇವರು ಕೂಡ‌ ಹೆದರಿ ಆಗುವನು...ಆ‌...ಸೀತಾ ಮಾತೆಯನ್ನೇ...ಅಪವಾದ ಹೊರಿಸಿದ ಜನ ಇನ್ನೂ ಈ ಮಹಾ ಸಾದ್ವಿ ತಾನು ಬಿಡುವಿರಾ😢😢

  • @vijaykumarvijay6089
    @vijaykumarvijay6089 Месяц назад +4

    ಪ್ರಪಂಚಕ್ಕೆ ಏನನ್ನು ಹೇಳಲು ಹೊರಟಿದ್ದೀರಾ ಇಂತಹ ಹೀನಾತಿಹೀನ ಕೆಲಸ ಮಾಡಿದ ಹೆಣ್ಣು ರಸ್ತೆ ರಸ್ತೆಗಳಲ್ಲಿ ಬಿದ್ದು ಒದ್ದಾಡಿದ ದರಿದ್ರ ಹಿಂದಿಲ್ಲ ಮುಂದಿಲ್ಲ ಪ್ರಪಂಚಕ್ಕೆ ಏನು ಹೇಳಲು ಹೊರಟಿದ್ದೀರಾ ದೊಡ್ಡ ಡಗರ್ ದಯವಿಟ್ಟು ಬೇಡ ಇವನಿಗೆ ಮಾನ ಮರ್ಯಾದೆ ಏನು ಇಲ್ಲ ಇವನು ಕಳ್ಳ ಕಳ್ಳ ಕೆಲಸ ಮಾಡಲು ಹುಟ್ಟಿದ್ದಾನೆ

    • @MyTruth-bi5sd
      @MyTruth-bi5sd Месяц назад

      ಲೀಲಾವತಿ ಅಮ್ಮ ಮತ್ತುವಿನೋದ್ ರಾಜ್ ರವರು ಸಮಾಜಕ್ಕೆ ಮಾದರಿ. ಅಲ್ಲಿಯ ಹಳ್ಳಿಯ ಜನರಿಗೆ ಮತ್ತು ಸಿನಿಮಾದ ಅನೇಕ ಕಲಾವದರಿಗೆ ಸಹಾಯ ಮಾಡುತ್ತಿದ್ದಾರೆ.
      ಇಂತವರು ಇನ್ನೂ ಬಹಳ ಕಾಲ ಬದುಕಬೇಕು.

    • @beinghumble77
      @beinghumble77 Месяц назад +2

      Wat are you telling nalige na yenadu nimdu

    • @Fortyplus-oz3we
      @Fortyplus-oz3we Месяц назад

      ಪಾಪಾ ಅಮ್ಮ ಮಗ ರೈತರಾಗಿ ಜೀವಿಸಲು ನೆಮ್ಮದಿಯಾಗಿರಲು ಬಿಡದೆ ಹೀನ ನಾಲಿಗೆಯ ಜನ...ದೇವತೆ ಲೀಲಾವತಿ ತ್ಯಾಗ ಅರ್ಥ ಮಾಡಿಕೊಳ್ಳಲು ಒಳ್ಳೆಯ ಮನಸ್ಸು ಇರಬೇಕುರೀ