ಸರ್ ನಿಮ್ಮ ಅದ್ಭುತವಾದ ಮಾತು ಅನುಭವದ ಮಾತು ನಮ್ಮ ಮನಸ್ಸಿಗೆ ಹಿಡಿದಿದೆ ನೀವು ದ್ವಾರಕೀಶ್ ಚಿತ್ರವನ್ನು ನಿಲ್ಲಿಸಬೇಡಿ ನಿಮ್ಮ ಜೊತೆ ನಾವು ಇರುತ್ತೇವೆ ರಾಯರು ಇದ್ದಾರೆ ನಿಮ್ಮ ಕೈ ಹಿಡಿಯುತ್ತಾರೆ ಇದು ನನ್ನ ನಂಬಿಕೆ
ಒಂದಂತೂ ನಿಜ,,,, ಮೊಟ್ಟೆ ಮೊದಲ,,, ಕೋಳಿ ಮೊದಲಾ,,,? ಆದ್ರೆ ಮೊಟ್ಟೆ ಯೋಗೀ ತಲೆ ಮೇಲೆ ಕಾಣುತಿದೆ,,,, ಮರೀ ಬರಬೇಕು,,,,!!! ಅಷ್ಟೇ,,, ಸಿನೆಮಾ ಚೆನ್ನಾಗಿ ಬರಬೇಕು,,, ಬೆಳೆಯು ಬರಬೇಕು,,ಅನ್ನೋರು ಯೋಗಿ ಜೊತೆ ಸೇರಿ ಬಂಡವಾಳ ಹಾಕಬಹುದು,,,!!!!!!!!! ಸೋಲು ಗೆಲುವು ಯಾರ ಕೈಯಲ್ಲೂ ಇರೋದಿಲ್ಲ,,,,!!!! THERE is NO FORMULA for CINEMA SUCCESS,,,BUT SUCCESS is THE FORMULA for NEXT CINEMA
Never trust shivanna when it comes to stories.. he has very poor judgement in script selection. He has recommended many such stories to producers and has bankrupted them. Yogi is just one out of the long list of producers.😢
@@vishalvishalkirangowda1805 shivanna has suggested many outdated scripts to producers and made them to produce those movies. Producers like bakras blindly trusted shivanna. This is the truth.
Dwarakish family logic
When in loss - ask for help
When in profit - ignore everyone and behave arrogantly !
ದೇವರ ಬಗ್ಗೆ ನೀವು ಹೇಳಿದ ಮಾತು ತುಂಬಾ ಸತ್ಯ, ಒಳ್ಳೆಯ ವರನ್ನ ಅವನು ಕೈ ಬಿಡೋದಿಲ್ಲ
ಮುಂದಿನ ಅ ಎರಡು ಸೂಪರ್ ಹಿಟ್ಟ್ ಸಿನಿಮಾ ದ್ರುವ ಸರ್ಜಾ ಅಭಿನಯದ ಕೇಡಿ ಮತ್ತು ರಿಷಬ್ ಅವರ ಕಾಂತರಾ ಪಾರ್ಟ 1 ಕನ್ನಡ ಚಿತ್ರರಂಗ ಮೇಲೇತ್ತು ವ ಮುಂದಿನ ಎರಡು sucsess ಸಿನಿಮಾಗಳು 👌🏻
❤❤❤❤❤❤❤❤❤❤❤❤❤❤❤❤❤
ಸರ್ ನಿಮ್ಮ ಅದ್ಭುತವಾದ ಮಾತು ಅನುಭವದ ಮಾತು ನಮ್ಮ ಮನಸ್ಸಿಗೆ ಹಿಡಿದಿದೆ ನೀವು ದ್ವಾರಕೀಶ್ ಚಿತ್ರವನ್ನು ನಿಲ್ಲಿಸಬೇಡಿ ನಿಮ್ಮ ಜೊತೆ ನಾವು ಇರುತ್ತೇವೆ ರಾಯರು ಇದ್ದಾರೆ ನಿಮ್ಮ ಕೈ ಹಿಡಿಯುತ್ತಾರೆ ಇದು ನನ್ನ ನಂಬಿಕೆ
ಕನ್ನಡ ತುಂಬಾ ಚೆನ್ನಾಗಿ ಮಾತಾಡ್ತೀರಾ ಕನ್ನಡದಲ್ಲಿ ಉತ್ತರ ಕೊಡಿ ಕನ್ನಡದಲ್ಲಿ ಮಾತಾಡಿ ❤ ಏನಂತೀರಾ ದ್ವಾರಕೀಶ್ ಮಗ ಅವರೇ
ಆಯುಷ್ಮನ್ ಭವ ಅದ್ಭುತ ಯಶಸ್ವಿ ಚಿತ್ರ ನಾಯಕ ನಟರಂತೂ ಸೂಪರ್
ಆಯುಷ್ಮಾನ್ ಭವ ಚಿತ್ರ ಚೆನ್ನಾಗಿದೆ ಆದರೆ ಅದರ promotional content ತುಂಬಾ ವೀಕ್ ಇತ್ತು ಜನರಿಗೆ ಸಿನಿಮಾ ರಿಲೀಸ್ ಆಗಿದ್ದು ಯಾವಾಗ ಅಂತ ಗೊತ್ತೇ ಇರಲಿಲ್ಲ
ಆಯುಷ್ಮಾನ್ ಭವ ಒಳ್ಳೆಯ ಕೌಟುಂಬಿಕ ಚಿತ್ರ.
Very interested talk with Yagi sir. Veereh👌
ಒಂದಂತೂ ನಿಜ,,,, ಮೊಟ್ಟೆ ಮೊದಲ,,, ಕೋಳಿ ಮೊದಲಾ,,,?
ಆದ್ರೆ ಮೊಟ್ಟೆ ಯೋಗೀ ತಲೆ ಮೇಲೆ ಕಾಣುತಿದೆ,,,, ಮರೀ ಬರಬೇಕು,,,,!!! ಅಷ್ಟೇ,,,
ಸಿನೆಮಾ ಚೆನ್ನಾಗಿ ಬರಬೇಕು,,, ಬೆಳೆಯು ಬರಬೇಕು,,ಅನ್ನೋರು ಯೋಗಿ ಜೊತೆ ಸೇರಿ ಬಂಡವಾಳ ಹಾಕಬಹುದು,,,!!!!!!!!!
ಸೋಲು ಗೆಲುವು ಯಾರ ಕೈಯಲ್ಲೂ ಇರೋದಿಲ್ಲ,,,,!!!!
THERE is NO FORMULA for CINEMA SUCCESS,,,BUT SUCCESS is THE FORMULA for NEXT CINEMA
I relate to you sir
Nimma hearted discussion is super
Sir yajamana suryavamsha thara family oriented film madi dwakish chithrake super hit aguthe it is 100% guarantee
Vasu sir is always best movie maker but unfortunately this movie dint run. Vasu sir all Vishnu ji movies are super hit.
ಆಪ್ತಮಿತ್ರ re ರಿಲೀಸ್ ಮಾಡಿ sir
ಥೀಯೇಟರ್ ಕರೆಂಟ್ ಬಿಲ್ ನೀನು ಕಟ್ತೀಯಾ 😄😄😄
@@raghu1131 hu ಕಟ್ಟುತ್ತಿನಿ ನೀವು ಬಂದು ನೋಡಿ ಅಣ್ಣಾಜಿ
"aಅಯುಶಮಾನಭವ" ನನಗೂ ಇಷ್ಟ ಯಿತು. ಆದರೆ ಕ್ಲೈಮಾಕ್ಸ್ ನನಗೆ ಯಾಕೋ ಹಿಡಿಸಲಿಲ್ಲ. ಚಿರು ನೆನಪು, ಅಯ್ಯೋ ಅಪ್ಪು.
All the best sir❤
Chiru sarja good heart❤❤❤
20 year aythu apthamitra rereales madi
ಇನ್ನು ಸಿನಿಮಾ ಮಾಡುತೀನಿ ಅಂದ್ರೇ ಈಗಾ ಇರೋ ಮನೆ ನ ಮಾರುತಿಯ ಅಷ್ಟೇ 😊😊😊😊👍🏽👍🏽👍🏽
Dwarkish sir very Talent Porsen but evaru alla
ಇವ್ರು ಇನ್ನೂ 25-30 ವರ್ಷ ಹಿಂದೇನೆ ಇದ್ದಾರೆ... ಗುರು ನಿಮ್ಮ ಸಿನೆಮಾ ಮಾತ್ರ ಅಲ್ಲ..ನೀವುನೂ ಔಟ್ಡೇಟೆಡ್ ಆಗಿದ್ದಿರ..
ಅದಕ್ಕೆ ಲತ್ತೆ ಹೊಡೀತಿರುವುದು
Good luck olle movie madi aatagara movie nanige thumba ishta but Film duddu madilla adhu thumba bejaru
If you are okay I am ready to discuss few things regarding production
ಅದನೆ ಕನ್ನಡದಲ್ಲಿ ಹೇಳು ಕೋಟಿಗೊಬ್ಬ ದಲ್ಲಿ ವಿಷ್ಣು ಸರ್ ಹೇಳಿದ್ದಾರೆ ಅಂತ
Ayushman Bhava good family movie😮😮
Re-release all ur Old super hit productions , Still u make good money.
Aayushmanbhava big minus is rachita ram. Avlge acting baralla..avlna yak hakonde bro 😂😂
As predicted shiv anna not replica of vishnu sir
Naagavalli ......... !!
Aaga nim appanige date kodoke Mugdha Manassina Vishnu sir idru. Dwarakish avaru madida thappannella kshamisi, kashtadalli iddare antha kai hididaru. Aamele nim thande Apthamitra da 1 year success function kuda madlilla. Adannu Vishnu sir duddu haaki ondu 5 star hotel alli, elrigu shield kotru. Ashtaadru shield nalli dwarakish pic haksidru. Adu avara dodda guna. Antha star nimge innu munde huttodilla. Mathe dates kodoke yaru vishnu sir thara mugdharu alla bidi 🙏🏼
Super sir 💐💐
ನಂಬಿಕೆ ದ್ರೋಹಿ ಕುಳ್ಳ
Ayushmanbava quality chanagilla , music chanagilla promotion madilla
Anna yar free ertare 😢 they become insurance to you
Shivanna given too much of taarchar aayushmbhava controversial team..
Naveena
Ñam Dwarkadhish salary bagge nivu mathadoovarguu nill sall oo Alli vargu kannada sinma nodala
Never trust shivanna when it comes to stories.. he has very poor judgement in script selection. He has recommended many such stories to producers and has bankrupted them. Yogi is just one out of the long list of producers.😢
Brother Ayushmanbhava script finalize madidu ivre, so no need to blame shivanna, they have not paid full payment to shivanna also
@@vishalvishalkirangowda1805 shivanna has suggested many outdated scripts to producers and made them to produce those movies. Producers like bakras blindly trusted shivanna. This is the truth.
Negative interviewer
Neeu failure hadaga Vishnu sir he bandirodh hallwa.. kannadadalli yawa artist bandilla.. Dwarkeesh Vishnu hathra yawa reathi calshet thagondru hantha nanage gothhu.. Vishnu sir gate hathra yawa reathi neemma father ninthiddru hantha gothhu.. edara bagge driver Ramakrishna ge gothhu.. totally unfaithful dwarakesh..