Crispy thin banana chips | Homemade banana chips | Banana chips | Balekkayi chips | ಬಾಳೆಕಾಯಿ ಚಿಪ್ಸ್

Поделиться
HTML-код
  • Опубликовано: 21 дек 2024

Комментарии • 1,4 тыс.

  • @SupremeRepairs
    @SupremeRepairs 3 года назад +126

    ಪ್ರಕೃತಿಯ ಮಡಿಲಲ್ಲಿ ಕುಳಿತು ಅದ್ಭುತ ವಿಶೇಷವಾದ ಬಾಳೆಕಾಯಿ ಚಿಪ್ಸ್ ಮಾಡುವ ತಮ್ಮ ಕೈಚಳಕದ ಶೈಲಿಗೆ ಧನ್ಯವಾದಗಳು ಭಟ್ಟರೇ 😋😍

    • @techingravity3596
      @techingravity3596 3 года назад +2

      Nice sir

    • @NatureFusionVlogs
      @NatureFusionVlogs 3 года назад +1

      @@techingravity3596 hi

    • @techingravity3596
      @techingravity3596 3 года назад +2

      @@NatureFusionVlogs hlo

    • @justlikethat5908
      @justlikethat5908 3 года назад +1

      Tom n Jerry
      ruclips.net/video/rDV0PmYhBpU/видео.html
      ruclips.net/video/rDV0PmYhBpU/видео.html
      ruclips.net/video/rDV0PmYhBpU/видео.html
      ruclips.net/video/rDV0PmYhBpU/видео.html
      ruclips.net/video/rDV0PmYhBpU/видео.html
      ruclips.net/video/rDV0PmYhBpU/видео.html
      ruclips.net/video/rDV0PmYhBpU/видео.html
      ruclips.net/video/rDV0PmYhBpU/видео.html

    • @Paddamma-nd8rb
      @Paddamma-nd8rb 10 месяцев назад

      Yt🎉tyffyyh to yyhyhyty at
      Ok ok no​@@NatureFusionVlogs

  • @manjunathamanju7325
    @manjunathamanju7325 3 года назад +17

    ಮೊದಲಿಗೆ ನಿಮ್ ಭಾಷೆಯೇ ಬಳು ಚಂದ,ನೀವು ನೋಡಲಿಕ್ಕೆ ಚೆಂದ ಕಾಣುತ್ತಿರಾ ಇನ್ನೂ ನೀವು ಮಾಡುವ ಅಡುಗೆಗಳು ಬಲು ಚೆಂದ ,ನನಗೆ ತುಂಬಾ ಇಷ್ಟವಾದ ಬಾಳೆಕಾಯಿ ಚಿಪ್ಸ್ ಬಾಯಲ್ಲಿ ನೀರು ಬರುತ ಉಂಟು

    • @sudhamathikere4216
      @sudhamathikere4216 Год назад +1

      Bat nbat nemma active Balu chada nemma phone no kode nave manege barutteve

  • @TheKavyashree
    @TheKavyashree 3 года назад +4

    ನಿಮ್ಮ ವಿಡಿಯೋ ನೋಡಿ ಹಲಸಿನ ಕಾಯಿ ಚಿಪ್ಸ್ ಮಾಡಿದೆ ತುಂಬಾ ಚೆನ್ನಾಗಿ ಆಗ್ತು ಮಾರ್ರೆ.. ಈಗ ಇದನ್ನು ಮಾಡುವೆ ನೇಂದ್ರ ಬಾಳೆಕಾಯಿ ಸಿಕ್ರೇ... ಧನ್ಯವಾದಗಳು

  • @Indian1234-c6e
    @Indian1234-c6e 3 года назад +2

    ಚಿಪ್ಸ್ ಮಾಡುದು ತಿಂಬದು ಎಲ್ಲ ಸೂಪರ್..ತಿಂಬದನ್ನು ತೋರ್ಸಿದ್ದಕ್ಕೆ ತುಂಬಾ ಥ್ಯಾಂಕ್ಸ್..ನಿಂಗ explain ಮಾಡುವ ರೀತಿಗೆ ಬಾಯಿಲಿ ನೀರು ಬತ್ತು..ಪ್ರತಿ ದಿನ ನಿಂಗಳ ಚಾನೆಲಿಂಗೆ ಬಂದು ಹೊಸ ವಿಡಿಯೋ ಹಾಕಿದ್ದಿರಾ ಹೇಳಿ ನೋಡುದು ಈಗ daily ಅಭ್ಯಾಸ ಆಯ್ದು..😍😍😍

  • @coloursnotflying
    @coloursnotflying 3 года назад +30

    ನಿಮ್ಮ ಅಡುಗೆ ಬಗೆಗಳು ನೋಡಿ
    ಆ ಮಾಡುವ ಶೈಲಿ ನೋಡಿ ನನಗೆ ಜೀವನೋತ್ಸಾಹ
    ಇನ್ನು ಹೆಚ್ಚು ಹೆಚ್ಚು ಆಗುತ್ತಿದೆ.

  • @durgakukkila7174
    @durgakukkila7174 3 года назад +2

    ನಿಂಗಳ ಮಾತು ಕೇಳುಲೆ ಖುಷಿ ಆವ್ತು 👌👍ವಿವರಣೆ ಲೈಕಿದ್ದು

  • @storiestalkwithvenzilferna6184
    @storiestalkwithvenzilferna6184 2 года назад +5

    Batre, I must say you are the leading example for this youth generation. Love your work

  • @vanimadhu3617
    @vanimadhu3617 3 года назад +1

    Chips ge salt hako method chennagide .balekai chips adrallu tengina enne alli madirodu yarige ista agalla heli so recipe ge ondu like. ✌👌tamma n tamma

  • @praanjalpraanjal1101
    @praanjalpraanjal1101 3 года назад +4

    ನಮಸ್ತೆ ಭಟ್ರೇ, ಸಂಜೆ ಟೈಮ್ ಮಜವಾಗಿ ಬಾಳೆಕಾಯಿ ಚಿಪ್ಸ್ ಟೀ ಜೊತೆ ಟೇಸ್ಟ್ ಮಾಡ್ತಾ ಸುತ್ತಲಿನ ಪರಿಸರ ನೋಡ್ತಾ ಆರಾಮವಾಗಿ ಕೂತಿದೀರಾ, ಸೂಪರ್ ಭಟ್ರೇ, ವಿಡಿಯೋ ನೋಡೋದೇ ಒಂಥರಾ ಖುಷಿ ನಮ್ಗೆ, ಥ್ಯಾಂಕ್ಸ್, 👍👍👍💐💐💐🌹🌹🌹

  • @shruthij.s9382
    @shruthij.s9382 3 года назад

    ಈ ವೀಡಿಯೋ ನೋಡಿ ಮೊದಲ ಬಾರಿಗೆ ಬಾಳೆಕಾಯಿ ಚಿಪ್ಸ್ ಮಾಡಿದೆ... ತುಂಬ ಚೆನ್ನಾಗಿ ಆಗಿತ್ತು....thank you so much.🙏

  • @prakasha8676
    @prakasha8676 3 года назад +40

    ಭಟ್ಟರೇ ನಾವು ಬತ್ತೋ ತಿಂಬುಕೆ ನಮಗೂ ಕೊಡಿನಿಯೇ🤤🤤🤤

  • @ahambrahmasmi2477
    @ahambrahmasmi2477 3 года назад +1

    ಆಹಾ ಸಕ್ಕತ್ ರುಚಿಕರವಾದ ಬಾಳೆಕಾಯಿ ಚಿಪ್ಸ್ 😋

  • @pbjsmutton7823
    @pbjsmutton7823 3 года назад +7

    ದಕ್ಷಿಣ ಕನ್ನಡಕ್ಕೆ ಬಂಧಾಗ ಅಲ್ಲಿನಿ ಬಾಳೆಕಾಯಿ ಚಿಪ್ಸ್ ತಿನ್ನೋದು ಮರಿಯಲ್ಲ ಯಾರು, 🔥🔥 ಬಹಳ ರುಚಿ ಇರ್ತದೆ, ಅದ್ಭುತ ಅಡುಗೆ

  • @girijahn8976
    @girijahn8976 3 года назад

    ನೀವು ಮಾಡಿದ ಪ್ರತಿಯೊಂದು ತಿನಿಸುಗಳು ತುಂಬಾ ಇಷ್ಟವಾಗುತ್ತೆ ಮತ್ತು ನೀವು ಹೇಳಿಕೊಡುವ ವಿಧಾನ ತುಂಬಾ ಚೆನ್ನಾಗಿರುತ್ತೆ ಚೆನ್ನಾಗಿ ಅರ್ಥವಾಗುತ್ತದೆ ಚಿಪ್ಸ್ ಮಾಡುವ ರೀತಿ ನಮಗೆ ಗೊತ್ತಿರಲಿಲ್ಲ ನಿಮಗೆ ತುಂಬಾ ತುಂಬಾ ಧನ್ಯವಾದಗಳು

  • @jyothi4538
    @jyothi4538 3 года назад +162

    When you are having chips and tea my mouth is watering.Yummy

  • @umeshakm6039
    @umeshakm6039 3 года назад +2

    ನೀವು ಏನು ಮಾಡಿದರೂ ಬಹಳ ಚೆನ್ನಾಗಿದೆ ಸೂಪರ್ ಬಟೈ

  • @prasannap4109
    @prasannap4109 3 года назад +5

    Thumba chennagide batre nim alla videos nan nodthini hage madthiri best of luck

  • @SunandaMV-yy6ee
    @SunandaMV-yy6ee 10 месяцев назад

    Waav Bhatre super tumba tumba chennagide method. Thankyou very much. Nimma receipy tumba Kushi kodute.

  • @Shimaadrhivlogs1511
    @Shimaadrhivlogs1511 3 года назад +38

    Need specifically the environment video of Ur surrounding please I want to see ur home,thota,and u r so Lucky to live in such a beautiful place ❤️

  • @rajarajeshwari1943
    @rajarajeshwari1943 3 года назад +1

    Non stick goddve illa
    Yava link avashyakathe illa
    ..
    Natural cooking👏👏👏👍🙏

  • @krishnaprasadv4262
    @krishnaprasadv4262 3 года назад +6

    Anna neevu super mare 👏👏👏👏👏 ನಿಮ್ಮ ವೀಡಿಯೋ ನೋಡ್ಲಿಕ್ಕೆ ಬಾರಿ ಖುಷಿ ಆಗ್ತದೆ

  • @bheeshmapalke1991
    @bheeshmapalke1991 3 года назад +2

    E vedio nodi baari aasey aaytu chips maadlikey 👍🏻super👌🏻

  • @naveedsegments
    @naveedsegments 3 года назад +4

    Behatareen, nimage koti koti danyavaada.

  • @vaanirao6482
    @vaanirao6482 3 года назад

    😊😍 nanna all time favorite banana chips... thank u so much for sharing.. neevu maadida chips kai haaki tagedukolluva haagiddidare yestu chennagiratittu🤗🤗

  • @gayathrichadaga4568
    @gayathrichadaga4568 3 года назад +6

    ನೀವು ಮಾಡಿದ ಅಡಿಗೆಗಳನ್ನು ಸುಮಾರು ಮಾಡಿರುವೆ
    ಎಲ್ಲಾ ರುಚಿ ಆಗಿ ಬಂದಿದೆ
    ಈ ಚಿಪ್ಸ್ ತಿನ್ನೋಕೆ ನನ್ನ ಮನೆಯವರೆಲ್ಲ ನಿಮ್ಮಲ್ಲಿಗೆ ಬರುವೇವು 💃👍😁🙏

  • @vishwanathchippar734
    @vishwanathchippar734 2 года назад +1

    Navu madidhvi tumba chanaagide tankyou so much🙏🏻🙏🏻

  • @pabbajayashree467
    @pabbajayashree467 3 года назад +10

    Super chef so easy method you have shown will definitely try

  • @ishwarabhatmk878
    @ishwarabhatmk878 6 месяцев назад +1

    ಹಲೋ.... ತಮ್ಮಾ....ನೀವು...ಮಾಡುವ...ಎಲ್ಲಾ...ಅಡುಗೆಗಳನ್ನು...ವಿವರವಾಗಿ...ತಿಳಿಸುವ...ವಿಧಾನ...ತುಂಬಾ...ಚೆನ್ನಾಗಿವೆ

  • @harshah5321
    @harshah5321 3 года назад +13

    super.....that ' ಕುರುಂ ಕುರುಂ ' sound made my day..😍😍

    • @krishvidio
      @krishvidio 3 года назад +1

      Karu kuru anta adu... : )

    • @harshah5321
      @harshah5321 3 года назад +1

      @@krishvidio ha ha ha..'karu kuru' is a word..But ' ಕುರುಂ ಕುರುಂ ' is an emotion..😀

    • @krishvidio
      @krishvidio 3 года назад +1

      @@harshah5321 ( 0.19 ) Yeeeess..😁😄😜😜😜

    • @NatureFusionVlogs
      @NatureFusionVlogs 3 года назад +1

      @@harshah5321 😂😂👍

    • @keerthivardhan9444
      @keerthivardhan9444 3 года назад +1

      😅

  • @devishankar9240
    @devishankar9240 2 года назад

    Nanage nim matanaduv riti tumba esta thank you so much ricepe tilisidakke🙏🙏

  • @sumayogesh6778
    @sumayogesh6778 3 года назад +8

    😋😋😋ನಾನು ಸರಿ ತಿಂಡಿ ಪೋತಿ ಭಟ್ರೆ ನಿಮ್ಗ್ ಹೊಟ್ಟೆ ನೋವು ಬಂದಿತು 🙄🙄

    • @varshashishir5758
      @varshashishir5758 3 года назад

      Very crispy and very tasty.pl.send me little chips.

  • @madanmohanrao4710
    @madanmohanrao4710 Год назад

    ಉತ್ತಮವಾಗಿ ತಿಳಿಸ್ತಿರಾ. ನಿಮ್ಮ ಕಲ್ಲುಪ್ಪನ್ನು ನಾವು ಹರಳುಪ್ಪು ಅಂತೇವೆ. ಶುಭಾಶಯಗಳು.

  • @vanigouda7229
    @vanigouda7229 3 года назад +3

    ಹಾಯ್ ತುಂಬಾ ಚೆನ್ನಾಗಿದೆ👌💞💞💞💞💞

  • @praveentalawar5200
    @praveentalawar5200 3 года назад

    Nim kannada nim mane tumba chanagidey & chips madodu tumba sulaba Tnqs anna 😍😍

  • @prashanthreddy3326
    @prashanthreddy3326 3 года назад +6

    Namaskaram from Hyderabad. Banana chips are my favorite. I like ur traditional lifestyle

  • @UDP777
    @UDP777 3 года назад

    Bhatre...........mouth watering, fully skilled, fata fat..... yentha maraire......asey huttisi bitree...

  • @savitaa341
    @savitaa341 3 года назад +11

    Crispy chips, looks yummy 😋 😋

  • @shobhaodunavar474
    @shobhaodunavar474 2 года назад

    Super bro, ನಾವು ಕೂಡಾ ಸಣ್ಣ ಬಾಳೆಕಾಯಿಂದಾ ಮಾಡಿದೆವು ಚೆನ್ನಾಗಿ ಇತ್ತು.... 🥰🤤👌👌👌👌

  • @Chaithraachar1495
    @Chaithraachar1495 3 года назад +24

    Love all ur recipe and ur way of explaining each and every steps before even watch your full video I loved it.... In d beginning itself💞💕

  • @prapullahegde5906
    @prapullahegde5906 3 года назад

    Wow very crispy chips chahada ottege tinleka olleduagtadde super bhattre.

  • @chetanbelagavi
    @chetanbelagavi 3 года назад +6

    I watch ur videos only to listen that beautiful style of speaking ❤️❤️Love from Belagavi ❤️

  • @shivkumarrp8515
    @shivkumarrp8515 3 года назад

    Super aagi chips madiddiri bayalli neeru barutthittu kottiddare taste maduthiddevu bhattre 😋😋😋😛😛😋😂😂😀😃😄👌👌

  • @snehagm6857
    @snehagm6857 3 года назад +60

    You are representing whole Karnataka yt family with your pride ❤️ love all your videos sending you true support from Chitradurga 😁

  • @anupamas2771
    @anupamas2771 3 года назад

    Wow estu crispy agi ithu. Neevu sulabavagi maduthira ade nimma speciality.

  • @shilpags6192
    @shilpags6192 3 года назад +8

    ಚಿಪ್ಸ್ ತುಂಬಾ ಚೆನ್ನಾಗಿ ತಿಂತೀರಾ. ನಮಗೂ ಸ್ವಲ್ಪ ಕೊಡಿ.

  • @ramachandrabhat4070
    @ramachandrabhat4070 3 года назад

    ಹಲಸಿನ ಕಾಯಿ ಚಿಪ್ಸ್ ಮಾಡಿದ್ವಿ ..ಚೆನ್ನಾಗಿ ಬಂದಿದೆ ...ಮಾಹಿತಿಗಾಗಿ ಧನ್ಯವಾದಗಳು ಸುದರ್ಶನ ಭಟ್ ಅವರೇ 💐

  • @SRBang0409
    @SRBang0409 3 года назад +7

    I was so jealous seeing u eat the chips with tea. 😆...yummy recipe 😋

  • @ramsaamvmate4385
    @ramsaamvmate4385 3 года назад

    🤘👏👏👏🤝masstu recipes..continuously namegae..thilisubheku neevhu..Danyavad

  • @abhishekaadiga1260
    @abhishekaadiga1260 3 года назад +4

    ಅದ್ಭುತ ಭಟ್ರೆ 🙏👌

  • @abhilasha6220
    @abhilasha6220 3 года назад

    ಮನೆಯಲ್ಲಿ ನೀವೂ ಮಾಡಬಹುದು.
    ಸೂಪರ್ video👍👌

  • @devarajup2641
    @devarajup2641 3 года назад +4

    First like and comment super recipe ☺️

  • @ramabangalore
    @ramabangalore 3 года назад

    ನಿಮ್ಮ ಅಡಿಗೆ, ನಿಮ್ಮ ಮಾತು, ನಿಮ್ಮ ಮನೆ ಎಲ್ಲವೂ ಸುಂದರ. ಬಾಳೇಕಾಯಿ ಚಿಪ್ಸ್ ಸೊಗಸಾಗಿ ಮಾಡಿ ತೋರಿಸಿದ್ದೀರಿ👌💐

  • @sushmaprakash7631
    @sushmaprakash7631 3 года назад +21

    Yummy,looks like gold coins.also the sounds.mouth watering,my fav snack.

  • @smithamn2733
    @smithamn2733 3 года назад

    Super super super bhatre.....nimage nive sari saati..😋😋👌👌👌

  • @hudaalia6874
    @hudaalia6874 3 года назад +54

    Idk him but he feels my own. Cz he is from namma Karnataka. Sweetness and care is in their blood. I ws thnkn of hw many times he has asked us to be careful.

  • @jagadeesh2484
    @jagadeesh2484 3 года назад

    Bhattre banana chips tumba ishta adu olle tengina enneli kardiradu hage taste super iratte....thanks for the video

  • @gubbacchi10
    @gubbacchi10 3 года назад +25

    Such nice serene environment. The chirpy sounds of birds. Love it

  • @rajeevbailkeri730
    @rajeevbailkeri730 3 года назад

    ಭಟ್ಟರೇ ನಮಸ್ಕಾರ.ನನ್ನ ಹೆಂಡತಿ ಇವತ್ತು ನಿಮ್ಮ ವಿಡಿಯೋ ನೋಡಿ ಚಿಪ್ಸ್ ಮಾಡಿದ್ದಳು.ತುಂಬಾ ಚೆನ್ನಾಗಿ ಬಂತು.ಎಣ್ಣೆಯನ್ನು ಕೂಡ ಕಮ್ಮಿ ಸಾಕಾಯಿತು.ತುಂಬಾ ಥಾಂಕ್ಸ್ರ್.

  • @veenachappar1061
    @veenachappar1061 3 года назад +4

    You made my cooking interesting, very inspiring , God bless you all.

  • @manjulam.1028
    @manjulam.1028 3 года назад

    ನಿಮ್ಮ ಪ್ರತಿಯೊಂದು ಅಡುಗೆ ಕಣ್ಣು ಹಾಗೂ ಬಾಯಿಗೆ ರುಚಿಕರ😋😋😋💐👍

  • @arlbhat836
    @arlbhat836 2 года назад +5

    Very nice.the way he explains the process so simple and professional.hats off to mr bhat and we wish him all the best

  • @lmnrao
    @lmnrao 3 года назад

    Baale chips maadiddakkintaa...coffee jote kurum kurum anta tindiddu tumbaa chennagittu sudarshan...😀😀👌👌😋😋

  • @kavithanayak159
    @kavithanayak159 3 года назад +3

    Super mouthwatering chips.

  • @pinkythelabrador2398
    @pinkythelabrador2398 3 года назад

    Very nice sharing Like 👍

  • @shruthirb9782
    @shruthirb9782 3 года назад +3

    Brother How blessed you are amazing recipes....

  • @rsumanshivaji3945
    @rsumanshivaji3945 3 года назад

    ಬಾಳೆಕಾಯಿ ಚಿಪ್ಸ್ ತುಂಬಾ ಚೆನ್ನಾಗಿತ್ತು ಮಾಡಿ ತೋರಿಸಿ ದಿರಾ ತುಂಬಾ ಧನ್ಯವಾದಗಳು ನಿಮ್ಮ ಮಾತು ಕೇಳುವುದಕ್ಕೆ ತುಂಬಾ ಚೆನ್ನಾಗಿ ಧನ್ಯವಾದಗಳು ಭಟ್ಟ್ ಸಾರ್

  • @sunitakunder9762
    @sunitakunder9762 3 года назад +15

    What a crunchy and all-time favourite snack. Your narration is awesome through out the video.

  • @SHUBHAGAJANAN
    @SHUBHAGAJANAN 3 года назад

    Yeshtu channagi,teluvaagi madiddira, super Bhattare 👌👌👌👌👏👏👏👏

  • @kusumagb9258
    @kusumagb9258 3 года назад +123

    ಹೀಗೆ ಹೊಟ್ಟೆ ಉರಿಸಬಾರದು... ತಪ್ಪು ಇದು 😅😅

    • @umaunaik6023
      @umaunaik6023 3 года назад +2

      enta marre hotte urisudu😂😂

    • @odaadu-4463
      @odaadu-4463 3 года назад +12

      ನೀವು ಮಾಡಿ ಪಕ್ಕದ ಮನೆಯವ್ರಿಗೆ ಹೊಟ್ಟೆ ಉರಿಸಿ 😀

    • @NatureFusionVlogs
      @NatureFusionVlogs 3 года назад

      @@odaadu-4463 😂😂👍

    • @krishvidio
      @krishvidio 3 года назад

      😅😅😅😅😅😅😅😅 ...

    • @girishb6010
      @girishb6010 3 года назад +3

      Exactly. You are right.😄😄😅

  • @jeevankumar-jl5px
    @jeevankumar-jl5px 3 года назад

    Wah..... Karum kurum chips..... Toonagane baayid neer barpundu..... Wah delicious chips with excellent narration..... You are fabulous Bhatre.....🙏🙏🙏🙏🤗🤗🤗🤗

  • @dineshchowta3501
    @dineshchowta3501 3 года назад +11

    I love these they are delicious 💖.This recipe looks amazing 😋🔥.Hats of to you 🙏

  • @NJHegdeCreations
    @NJHegdeCreations 3 года назад +1

    ವಾವ್ ಸೂಪರ್ ಭಟ್ರೇ,, ಚಿಪ್ಸ್ ತುಂಬಾ ಚಂದ ಉಂಟಲ್ಲಾ,, 👌👍

  • @ababc9629
    @ababc9629 3 года назад +9

    ಅನಾನಾಸ್ curry plz... ತುಂಬಾ ಸಲ ಹೇಳಿ ಆಯಿತು

  • @srivatsa6764
    @srivatsa6764 3 года назад

    Nimma Naisargika Adughe vidhana always super.

  • @TheSeethakrishnan
    @TheSeethakrishnan 3 года назад +8

    Using the skin of this balekkayi we make palya. Along with green moong. It is very tasty. That is a side product of chips day. 😄. It is made like thoran with coconut scrapes added in the end

    • @krvnaick2022
      @krvnaick2022 3 года назад +1

      You can even FRY THE GREEN SKINS. The skin pices of 2 inch length are just CRUSHED INDIVIDUALLY AND WATER IF ANY IS SQUEEZED OUT. add any flour like Black gram, Besan , Rice powder and RAVA( or a mix of them) add salt last and put small pieces of Fresh ginger, Green chilli and Curry leaves and mix. NOW SPRINLKE IN HOT OIL.LIKE HOW ONION CRISP PAKORA IS FRIED.! May be better than usual Chips due to different spicy and crispy KARU MURU.

    • @NatureFusionVlogs
      @NatureFusionVlogs 3 года назад

      @@krvnaick2022 this is completely new recipe 👏👏 palya madodu gottittu

  • @spcreation4348
    @spcreation4348 3 года назад

    Anna suprbbb recipe nd my fev also thank u so much nanu try madidde bt istu perfect bandilla ommenu I'll try ur recipe

  • @youme789
    @youme789 3 года назад +8

    Ella nanna favourite madtiralla...😀😀

  • @amruthcacharya6990
    @amruthcacharya6990 3 года назад

    Anna nanu nim manege bandu nimge help madkondu eddubidutini,, aramagi tasty foods tinkond im jotene erbabdu... .. 😋 👌👌👌👌

  • @shabbir8508
    @shabbir8508 3 года назад +4

    I love his Kannada . Nostalgic feeling 😊

  • @ಠಿ_ಠಿ-ಝ2ರ
    @ಠಿ_ಠಿ-ಝ2ರ 3 года назад +1

    ಚುಮು-ಚುಮು ಚಳಿಯಲ್ಲಿ ಕುರುಂ-ಕುರುಂ ಚಿಪ್ಸ್ 😋
    ಭಟ್ರೇ ನಾನು ನಿಮ್ಮ ಅಭಿಮಾನಿ ತುಮಕೂರಿನಿಂದ ❤️
    🙏🙏🙏🙏🙏🙏🙏🙏🙏🙏🙏🙏🙏🙏🙏

  • @vijayshreegr4072
    @vijayshreegr4072 3 года назад +7

    Very Amazing! I tried it was really good..

  • @sanikakamble6110
    @sanikakamble6110 2 года назад

    I from Maharashtra but love so much karnataka ❤❤ , Thank you for this video

  • @AdityaKumar-ll9os
    @AdityaKumar-ll9os 3 года назад +6

    Very Nice , Your Video are Excellent
    I followed your recipe the food was delicious😃😃

  • @shakuntalashetty9936
    @shakuntalashetty9936 2 года назад

    ನಿಮ್ಮ ಎಲ್ಲಾ ವೀಡಿಯೊ ಬಹಳ ಚೆನ್ನಾಗಿ ಬರ್ತಿದೆ, ದೇವರು ನಿಮಗೆ ಆಯುರಾರೋಗ್ಯ ಐಶ್ವರ್ಯ ಕೊಡಲಿ ಇನ್ನು ಒಳ್ಳೆಳ್ಳೊ ವೀಡಿಯೋ ಮೂಡಿ ಬರ್ಲಿ,

  • @shanthigandhi6625
    @shanthigandhi6625 3 года назад +3

    It's so nice to see how efficiently you make banana chips, one of my favorite snacks.

  • @Angel-z5h
    @Angel-z5h 2 года назад +1

    Banana chips is my favourite since childhood.. you are really lucky to stay in such a place..

  • @bag2baghotelsandhomes
    @bag2baghotelsandhomes 3 года назад +12

    Your house looks so amazing!! Great cooking!

  • @shaheedashaheeda3488
    @shaheedashaheeda3488 3 года назад

    Thank u sir tumba easy recepi neevu maduva reeti kanuvagale aase aytu

  • @vinithaalbuquerque7721
    @vinithaalbuquerque7721 3 года назад +3

    That was too good ..n a beautiful demonstration...instead of using salt water..can we use oil n salt mixture?
    The worry is the salt water will splash back..

  • @kanathilashamabhat
    @kanathilashamabhat 3 года назад

    ಕರು ಕುರು. .... ಸೂಪರಾಯಿದು ವೀಡಿಯೋ..👏👏👏

  • @mayurshobith1761
    @mayurshobith1761 3 года назад +11

    ತೆಂಗಿನಕಾಯಿ ಅಥವಾ ಸಾಮಾನ್ಯ ಎಣ್ಣೆಯನ್ನು ನೀವು ಯಾವ ಎಣ್ಣೆಯನ್ನು ಬಳಸಿದ್ದೀರಿ? Great cooking all the best

  • @ravi_ravee
    @ravi_ravee 3 года назад

    ಬಾಳ ಚಂದ ಉಂಟು ಮಾರ್ರೆ, ನಾವು ಮಾಡುವ ಅನ್ನಸುತ್ತೇ .👌

  • @ushakumari3990
    @ushakumari3990 3 года назад +5

    Dry pakkoda hellikode
    ❤️ very nice .
    Raw Banana chip's super.

  • @kalicharanshanbag3637
    @kalicharanshanbag3637 3 года назад +1

    Bhatre chips 😋😋🤗👌👌👌

  • @santhoshshan
    @santhoshshan 3 года назад +4

    Its looking good and even can feel the taste😘

  • @jayashreeg8355
    @jayashreeg8355 3 года назад

    Thumba chenaagi maadi thorisikotideera, nimage danyavadagalu

  • @ವಿಚಾರು3994
    @ವಿಚಾರು3994 3 года назад +11

    ನೀವು ಎಣ್ಣೆಗೆ ಉಪ್ಪು ಸೇರಿಸುವಾಗ ಆ ಎಣ್ಣೆ ಒಳ್ಳೆ ಝರಿಯ ನೀರು ಹರಿಯುವ ಶಬ್ದವನ್ನು ಮಾಡುತ್ತಿದೆ.

  • @NagarajHnp-ol5zq
    @NagarajHnp-ol5zq 7 месяцев назад

    Chips maduva sariyada mahithikkottadakke thanks bhatre.🙏🙏

  • @techvlog4261
    @techvlog4261 3 года назад +5

    👌👌👌

  • @vanisrinath1169
    @vanisrinath1169 3 года назад

    🎉🙏🙏👍👌😊 A ha! Chips tumbachennagithu Bhatre . Super 🥳💐💐🤗