Manasa Holla Interview | Playback Singer | Music Director | Gandhada Beedu | Prajna | Book Brahma

Поделиться
HTML-код
  • Опубликовано: 5 окт 2024
  • ನನ್ನ ಮೊದಲ recording ನಲ್ಲೇ voice reject ಆಗಿತ್ತು : ಮಾನಸಾ ಹೊಳ್ಳ
    ಕನ್ನಡ, ತಮಿಳು, ತೆಲುಗು ಹಾಗೆಯೇ ತುಳು ಭಾಷೆ ಸೇರಿದಂತೆ 400ಕ್ಕೂ ಹೆಚ್ಚು ಹಾಡುಗಳಿಗೆ ಧ್ವನಿಯಾದ, ಹಿರಿಯ ನಟ ಶಂಖನಾದ ಅರವಿಂದ್ ಅವರ ಪುತ್ರಿ, ಸಂಗೀತ ನಿರ್ದೇಶಕಿ, ಗಾಯಕಿ ಮಾನಸಾ ಹೊಳ್ಳ ಅವರ ಜೊತೆಗೆ ಪತ್ರಕರ್ತೆ ಪ್ರಜ್ಞಾ ಬಾರ್ಯ ತಂತ್ರಿ ಅವರು ನಡೆಸಿಕೊಟ್ಟ ವಿಶೇಷ ಸಂದರ್ಶನ.
    ಹೆಚ್ಚಿನ ವಿಡಿಯೋಗಳಿಗಾಗಿ ಸದಾ ನೋಡ್ತಾ ಇರಿ ಬುಕ್‌ ಬ್ರಹ್ಮ ಫೇಸ್‌ಬುಕ್‌ ಪೇಜ್‌ ಹಾಗೂ ಯುಟ್ಯೂಬ್‌ ಚಾನೆಲ್.
    Follow us on:-
    Twitter: / bookbrahma
    Facebook: / bookbrahmakannada
    Instagram: / bookbrahma
    Visit our Website: www.bookbrahma...
    Our Whatsapp Channel Link: whatsapp.com/c...
    #BookBrahma #gandhadabeedu

Комментарии • 4

  • @pradeeppradi9797
    @pradeeppradi9797 3 месяца назад +1

    ಮಾನಸ ಹೊಳ್ಳ ತುಂಬಾ ಪ್ರತಿಭಾನ್ವಿತರು. ಯಶಸ್ಸು ಹೆಚ್ಚಿನದಾಗಿ ಲಭಿಸಲಿ. ಮನೆ ಮನೆ ಮಾತಾಗುವ ಎವರ್ ಗ್ರೀನ್ ಹಾಡುಗಳು ನಿಮ್ಮ ಸಂಗೀತ ನಿರ್ದೇಶನ ಹಾಗೂ ನಿಮ್ಮ ಹಾಡುಗಾರಿಕೆ ಯಿಂದ ಆಗ್ಲಿ.
    ದೊಡ್ಡ ಹಾಗೂ ಉತ್ತಮ ಸಿನೇಮಾ ಪ್ರಾಜೆಕ್ಟ್ಸ್ ನಿಮಗೆ ದೊರಲಿ.
    ಹಾಗೆ ‌ಪ್ರಜ್ಞಾ ರ ಹೆಸರಿನ ಸಂದರ್ಶಕಿಯ ಸಂದರ್ಶನ ಉತ್ತಮವಾಗಿದೆ
    ಸಾಮಾನ್ಯ ಜನರಿಗೆ ಏನೆಲ್ಲಾ ಪ್ರಶ್ನೆ ಗಳು ಕೇಳಬೇಕು ಅನ್ನಿಸುತ್ತದೆಯೋ ಹಾಗೆ ಲವಲವಿಕೆ ಯಿಂದ ಸಂದರ್ಶನ ಮಾಡಿ ರುವಿರಿ
    ಎಲ್ಲವೂ ಒಳಿತಾಗಲಿ.
    ❤🎉

  • @SwarnalathaKn-bn7ug
    @SwarnalathaKn-bn7ug 3 месяца назад

    🙏

  • @mrunalswami7
    @mrunalswami7 3 месяца назад

    🙏🏻 .

  • @mrunalswami7
    @mrunalswami7 3 месяца назад

    🙏🏻 .