"ಸಾರ್ ನೀವು ಪೊಲೀಸ್ ಆಗ್ಬೇಕಿತ್ತು ಅಂದರು ಅವರು-ನಾನು ಹೇಳಿದೆ..."-Ep05-Prof. Krishne Gowda Interview-
HTML-код
- Опубликовано: 16 окт 2024
- Click on Subscribe to get all our Video Notifications. Its 100% Free.
goo-gl.ru.com/ta2
#profkrishnegowda #kalamadhyama #param
ಪ್ರೊ. ಕೃಷ್ಣೇಗೌಡ ಸರ್ - Life Story
Interviewed & Directed by: KS Parameshwar
DOP: Raviraj Hombala
Produced by : Kalamadhyama Media Works.
About Kalamadhyama:
We are Kalamadhyam Media Works, a media productions firm headquartered in Bengaluru. Contact us for Documentaries, Corporate Videos, Ad Films, Presentation Videos, Interviews, Short Films, Tele-Films, Digital Promotion Services & more...
Our Contact Details:
WhatsApp No: 7411992697
Only Urgent Calls : 9008099686
Our Official Website:
Subscribe to Our RUclips Channel:
/ kalamadhyammedia
Like us on Facebook
/ kalamadhyam
Follow us on Twitter:
/ kalamadhyamblr
Follow us on Linkedin:
/ kalamadhyam
Follow us on Instagram:
/ kalamadhyam
Email us on:
email: kalamadhyamachannel@gmail.com
.
.
.
.
.
.
.
.
..
.
.
.
.
.
.
.
.
.
.
.
..
.
.
.
.
.
.
.
..
.
.
.
.
.
.
.
.
.
.
.
.
.
.
.
.
.
.
.
.
.
.
.
.
.
.
.
.
.
.
.
.
.
.
.
.
.
.
.
.
Kalamadhyam, Kalamadhyam media works, Kalamadhyam studios, Kalamadhyam Bangalore, ks Parameshwar, Savita Parameshwar, corporate video makers, corporate video makers in Bangalore, corporate video makers in Karnataka, best corporate video makers in Bangalore, TV Ads makers in Bangalore, Digital promotion Video makers in Bangalore, Documentary makers in Bangalore, Best Matte Matte Tejaswi, Poornachandra Tejaswi,
Kp Rao, KP Rao Kannada, KP Rao Mangalore, Nudi Software, Nudi Kannada Software, Kannada Software, Kannada Typing, Kannada Keyboard, Tata Groups, Tata Company, Kannada language, Kannada Bhaashe, Kannada saahitya, Classical Languages in india, Kannada classical language, classical language, Sha. Shettar books, Researchers in india, Research scholars in Karnataka, MM Kalburgi, Chidanandamurthy, Karnataka history, Kalamadhyam, Kalamadhyam media works, kala madhyam Bangalore, Kala madhyam, KS Parameshwar, Param, Biopic Series, Savita Parameshwar, Best Documentary makers in Karnataka,
Researchers in india, Research scholars in Karnataka, MM Kalburgi, Chidanandamurthy, Karnataka history, Kalamadhyam, Kalamadhyam media works, kala madhyam Bangalore, Kala madhyam, KS Parameshwar, Param, Biopic Series, Savita Parameshwar, Best Documentary makers in Karnataka,
Poornachandra Tejaswi,
Biopic Series, Kalamadhyam, Kalamadhyam Media Works, Kala Madhyam, Documentary makers, Best Kannada Documentary, Best Documentary, Video Production Service in Bangalore, KS Parameshwar, Savita Parameshwar, AK Ramanujan, AK Ramanujan Documentary, Ak Ramanujan Life, Kannada Best Documentary, AK Ramanujan Books, Shivarama karanta, Matte Matte Tejaswi, Poornachandra Tejaswi, Kannada language, Kannada Bhaashe, Kannada saahitya, Biopics Kalamadhyam,
Beechi, Bichi Kannada, Beechi Kannada, Beechi Documentary, Beechi Kannada Writer, Kannada Comedy Writers, Kannada Comedy Books, Nanna Bhayagraphy, Beechi Books, Beechi Novels, Beechi Documentary Kalamadhyam, Kalamadhyama, Kalamadhyam RUclips Channel,
Shivarama karanta, Karanta Documentary, Mookajjiya Kanasugalu, mookajjiya kanasugalu,mookajji visions,mookajjiya kanasugalu movie,mookajjiya kanasugalu film,p.sheshadri,kannada movie, Shivarama Karanta Documentary, Balavana Puttur, Biopic Series, Kalamadhyam, Kalamadhyam Media Works, Kala Madhyam, Documentary makers, Best Kannada Documentary, Best Documentary, Video Production Service in Bangalore, KS Parameshwar, Savita Parameshwar, Kannada Literature, Kuvempu, Da Ra Bendre,
Tarasu, Naagarahaavu Movie, Chandanada Gombe, Benkiya Bale, Masanada Hoovu, AAkasmika Movie, Madakari Nayaka Movie, Madakari Nayaka Kannada. Madakari Nayaka Film, Madakari Nayaka Darshan, Veera Madakari Nayaka, Chitradurga History, BL Venu, Chitradurga Fort, Bicchugatti Kannada, Vishnuvardhan Nagarahaavu, Tarasu Movies, Kalamadhyam, Kalamadhyam Media Works, Kala Madhyam, KS Parameshwar, Savita Parameshwar,
Life Story Kalamadhyama, Life Story Interviews, Kannada Movies, Kannada Film Industry, Kannada Interviews, Kannada Celebrity Interviews, Kannada Best Interview, KS Parameshwar, Savita parameshwar, Kalamadhyama RUclips Channel, Prof Krishnegowda LIFE, Prof Krishnegowda Kannada, Prof Krishnegowda Interview, Prof Krishnegowda Kalamadhyama, Prof Krishnegowda Comedy, Prof Krishnegowda Speech, Mimicri Dayanand Interview, Gangavati Pranesh Interview, Richard Luis Interview, - Развлечения
ಆತ್ಮೀಯರೇ, ಕಲಾಮಾಧ್ಯಮದ ವಿಡಿಯೋಗಳು ನಿಮಗೆ ಇಷ್ಟವಾಗುತ್ತಿವೆ ಎಂದು ಭಾವಿಸುತ್ತೇವೆ. ನಮ್ಮ ಕೆಲಸ ನಿಮಗೆ ಇಷ್ಟವಾಗಿದ್ದರೆ ದಯವಿಟ್ಟು ಸಬ್ ಸ್ಕ್ರೈಬ್ ಮಾಡುವುದುದನ್ನು ಮರೆಯಬೇಡಿ. ಹಾಗೆ ಬೆಲ್ ಐಕಾನ್ ಒತ್ತಿ. Its 100% Free
ruclips.net/user/KalamadhyamMediaworks
Camera focus problem
@@nszjnsmz3183 qa
Sir nimma mathu keluthidare KANNADA abhimana ukkii barute🙏🙏👏👏
hi
"ಬಿಸಿ ಮುದ್ದೆ-ಬಸ್ಸಾರು,😋😋
ಹೊಳೆ ಮಳ್ಳು-ಹೊಂಗೆ ನೆಳ್ಳು(ನೆರಳು),
ಸಗ್ಗ ಸುಳ್ಳು..."😍🤗🤗👌👌👌
Nice sir
ಇದು ನಿಲ್ಲದ ಸಂಚಿಕೆಗಳು ಆಗಲಿ ಇದು ಬೇಡಿಕೆ ಅಲ್ಲ ಕಲಾಮಧ್ಯಮದ ಮಡಿವಂತಿಕೆ💙🙌👏
While watching this series especially I strongly felt, goddess Saraswati and kannadambe resides on his tongue and I'm of the opinion that people like him are the real protectors of kannada language.
ಇದನ್ನೇ ಕನ್ನಡದಲ್ಲೇ ಹೇಳಿದ್ರೆ ಒಳ್ಳೆದಿತ್ತು😀
ಇದನ್ನೇ ಕನ್ನಡದಲ್ಲೇ ಟೈಪ್ ಮಾಡ್ರಿ ಮಹಸ್ವಮಿಗಳೇ
ನಮ್ ಸರ್ಕಾರ ಕನ್ನಡ ಪ್ರಾಧಿಕಾರದ ಅಭಿವೃದ್ಧಿ ಗೆ ಕೃಷ್ಣೇಗೌಡ ರನ್ನು ಅಧ್ಯಕ್ಷ ರನ್ನಾಗಿ ಆಯ್ಕೆ ಮಾಡ ಬೇಕಾಗಿ ...
Correct Harish gowdarre 👍
ಪರಮ್ ಸಾರ್ ನಮ್ಮ ಕೃಷ್ಣೆ ಗೌಡರ ಸಂಚಿಕೆ ಹೀಗೆ ಮುಂದುವರೆಯಲಿ, ದಯವಿಟ್ಟು ಕೊನೆ ಮಾಡಬೇಡಿ.. ಮಾತಾಡ್ತಾನೆ ಇರಲಿ🙏🙏
ಒಂದು ಕ್ಷಣ ಕನ್ನಡಾಂಬೆ ನೆ ಕಣ್ಮುಂದೆ ಬಂದಂಗಾಯ್ತು 💙ಮುಂದಿನ ನಮ್ಮಂತ ತಲೆಮಾರಿಗೆ ಇದೊಂದು ಅದ್ಭುತ ಐತಿಹಾಸಕ ದಾಖಲೆ 🔥❤️❤️🙏🙏🙏🙏ನನ್ ಆಯಸ್ಸು ನಿಮ್ಗೆ ಈರಲಿ ನೂರ ವರ್ಷ ಬಾಳಿ ಸರ್✍️💖✍️✍️
ಬದುಕಿನ , ಮಾನವೀಯ ಮೌಲ್ಯಗಳನ್ನು ಬಹಳ ಸುಂದರವಾಗಿ ವಿವರಿಸಿದ್ದಾರೆ ನಮ್ಮ
ಪ್ರೊಫೆಸರ್ ಕೃಷ್ಣೇಗೌಡ ಸರ್ ಅವರು.
ಇವರ ಮಾತುಗಳಿಗೆ ನಾನು ಪರವಶನಾಗಿದ್ದೇನೆ
ನಿಮ್ಮ ಪದಕೋಶಕ್ಕೆ ನಮೋನಮಃ 💐🙏🏻
ಕನ್ನಡದ ಆಸರೆ ಮರೆತಿರುವವರಿಗೆ ಎಂತಾ ವಿಚಾರ ಮಂಡಿಸಿದ್ದಾರೆ. 👏👏
ತುಂಬ ಒಳ್ಳೆಯ ಕಾರ್ಯಕ್ರಮ ಧನ್ಯವಾದಗಳು ಕಲಾ ಮಾಧ್ಯಮ.
Enthaha adbhutha bhavanegalu. Wonderful thoughts n heart
ಆಹಾ ❤️ ಕೃಷ್ಣೇಗೌಡರ ಮಾತುಗಳು ಬಲು ಅರ್ಥಪೂರ್ಣ 🙏 ಅದಕ್ಕೇ ಹೇಳೋದು ಭಾರತೀಯ ಸಂಸ್ಕೃತಿ ಮಹಾನ್ ಸಂಸ್ಕೃತಿ 🙏 ಕನ್ನಡ ಭಾಷೆ ಕರ್ಣಾನಂದ 🙏 ವಿದೇಶೀ ಸಂಸ್ಕೃತಿಗೆ ಮರುಳಾಗಿರೊ ದುರುಳರು ಕೃಷ್ಣೇಗೌಡರ ಮಾತುಗಳನ್ನಾದರೂ ಕೇಳಿ ಬದಲಾಗಲಿ 🔥 ಅಭಿನಂದನೆಗಳು ಕೃಷ್ಣೇಗೌಡರೆ🙏 ಜೈ ಕರ್ನಾಟಕ ಮಾತೆ 🙏
ಎಷ್ಟು ಅದ್ಬುತವಾದ ಮಾತು ಸರ್....
ನಮ್ಮ ಬಾಲ್ಯದ ನೆನಪು 👌👌.....
If everyone ( Kannada teachers) are like Mr. KrishnaGowda, our culture and literature would have great height.....
True manjunath sir. 👍
ಕೃಷ್ಣೇಗೌಡರ ಮಾತು ಕೇಳ್ತಾ ಇದ್ರೆ "ಕನ್ನಡ ಎನೆ ಕುಣಿದಾಡುವುದೆನ್ನೆದೆ" ಎಂಬ ಕವಿವಾಣಿಯ ಅರ್ಥ ಅನಭವಕ್ಕೆ ಬರುತ್ತದೆ.
Most amazing, fantabulous Episodes 💐💐,Mr.Param your doing great job... keep going, Keep Rocking 👍👍💐💐🤍🤍💛💐
ಮಳೆ ಬಂದಾಗ ಮಣ್ಣಿನ ವಾಸನೆ ಬಂದ ಅನುಭವ...
ಕನ್ನಡವೇ ಸಮೃದ್ಧ, ಕನ್ನಡವೇ ಪ್ರಬುದ್ಧ
Was waiting for Krishnegowda sir since very long, must thank param and team for bringing him in Kalamadhyama. Hats off to all your efforts. Please bring more videos with sir and educate all of us. All the very best for your future projects 👏
ಮನುಷ್ಯ ಸ್ವಾರ್ಥ ತನ ಬಿಟ್ಟು ಅತಿಯಾದ ಆಸೆ ಬಿಟ್ಟು , ಜಾತಿ ಧರ್ಮ ಬಿಟ್ಟು , ಮಾನವೀಯತೆ ಗುಣಗಳು ಇದ್ರೆ ಮಾತ್ರ ಮಾನವನಾಗಿ ಹುಟ್ಟಿದ ಸಾರ್ಥಕ, ನಿಮ್ಮ ಮಾತುಗಳು ಬಹಳ ಅರ್ಥಪೂರ್ಣವಾಗಿದೆ ಸಾರ್ 🙏🙏🙏🙏🙏
I wait for the upload of krishnegowdra interview daily thank you to this channel
Enriching series of Sri.Krishnegowdru...
At 9.50 >. amazing mastery on Language . One of the best Interviews till now.
ಕೃಷ್ಣೇಗೌಡರ ಭಾಯಲ್ಲಿ ಕನ್ನಡ ಬಾಷೆ ಬಹಳ ಚಂದ.🙏🙏🌷🌷
Wow it is really going good,
Prof. KrishneGowda sir hold on language and knowledge about language is unmatchable.
Please continue more episodes with Prof. KrishneGowda sir 🙏🏼
Super talking sir 👍🙏
Amazing kannada knowledge... enjoy watching him talk 🙏
So nice all the episodes thank you so much
8:12 ಆ ಹಾಲಿನ ಘಮ ನೆನಪಿಸಿ ಬಿಟ್ರಿ ಸರ್.
ಪರಂ, ಕೃಷ್ಣೇಗೌಡ ರಂತೆಯೇ ನಮ್ಮ ಕನ್ನಡದ ಪೂಜಾರಿ ಕಣ್ಣನ್ ಮಾಮ (ಹಿರೇಮಗಳೂರು ಕಣ್ಣನ್) ರವರನ್ನು ಹೀಗೆ ಸಂದರ್ಶನ ಮಾಡಿ. ಆದಷ್ಟು ಬೇಗ ಮಾಡಿ.
Kannan uncle speaks about many things. He won't speak about himself too much.
Krishnegowdru sir please don't Stop your speech continue sir we r waiting
Ha ha yantha kannada mathu galu … manassu tumba hagura aythu… yastu chanda kannada…naanu kannadiga antha helalu tumba hemmey aguthey… thank you for constantly reminding all Kannadiga’s Param sir… you made all of us very proud…everyday…
ನಿಮ್ಮ ಭಾಷೆ ಪ್ರೀತಿಗೆ ನಾವೆಲ್ಲ ಧನ್ಯ
Very Interesting episode. Tq Sir🙏
We Kannadigas, Proud of you.. Sir... God bless you. Sir..
ನಿಮ್ಮ ಪದಕೋಶದ ಜ್ಞಾನ ಭಂಡಾರ ಸವಿದಷ್ಟು ರುಚಿಕರ ❤️❤️
ಸುಂದರ, ಸುಮಧುರ ನಮ್ಮ ಭಾಷೆ ನಿಮ್ಮ ಮೂಲಕ ಹೊರಹೊಮ್ಮುತ್ತಿದೆ, ಧನ್ಯವಾದಗಳು
Amazing episodes..Hats off
ಅದ್ಭುತ
ಅದ್ಭುತವಾದ ಮಾತಿನ ಅನುಭವಗಳ ಸುರಿಮಳೆ. ಆದಷ್ಟು ಅಳವಡಿಸಿಕೊಳ್ಳುವೆ ಮೇಷ್ಟರೇ
Dr Krishnegowda.
You are a good Teacher
You are a good orator
More than any other thing you are a very good Human Being.
God 🙏 Bless you
Wow… Sir , u r an amazing person 🙏🙏👏👏👌
Journey of life explained beauty fully
ನಮ್ಮ ಜೀವನ ಸಾರ್ಥಕ ಆಯ್ತು
ಪ್ರೊ. ಕೃಷ್ಣೇಗೌಡರ ಜನಪದ ಹಾಡುಗಳದ್ದೇ episodes ಮಾಡಿ ಪರಮ್.. ಅತ್ಯದ್ಭುತವಾಗಿರತ್ತೆ.
Absolutely amazing ❤❤❤❤❤
Next level ❤️❤️❤️❤️❤️❤️
Swlapa late aagi subscription madedini aadre most of videos noddini. Great job dear and I wish you all the best.🙏
Super 🎉
ನಿಮ್ಮ ಪದಕೋಶಕ್ಕೆ ನಮೋ ನಮಃ ಗುರುಗಳೇ🙏
Kannada kogile
@@chnethravatinethravatich7778 ಹೌದು
Sir
ಪ್ರೊಫೆಸರ್ ಅವರ ಎಲ್ಲಾ ಎಪಿಸೋಡಗಳು ಬಹಳ ಚೆನ್ನಾಗಿವೆ
First video ge like kottu amele poorthi video nodo haage samruddhi inda tuluktide vichaaragalu 👌👌
ಕೃಷ್ಣೇಗೌಡರ ಅದ್ಭುತ ಜ್ಞಾನಭಂಡಾರ ಸವಿದಷ್ಟೂ ರುಚಿ.....ಧನ್ಯವಾದಗಳು ಸರ್....
Pls ask him to share about his teaching experience
To listen each word is a goosebumps sir 😍we love u and respect to the core👏
ಇದುನ್ನ ಕನ್ನಡದಲ್ಲಿ ಹೇಳಿ ಸರ್ "ನಿಮ್ಮ ಪ್ರತಿಯೊಂದು ಮಾತು ಮೈ ನವೀರೇಳುವಂತಿದೆ "
ಧನ್ಯವಾದಗಳು ಸರ್ 🙏🏻....
Super interview sir. I think this series of interview have lots of camera auto focus issues.
Sir ಒಂದು ಸಲ ಮೇಷ್ಟ್ರು ನಾ ಭೇಟಿ ಮಾಡೋಕೆ ಅವಕಾಶ madskodi🙏🏻🙏🏻🙏🏻
Param sir, you should make 100 episodes of Prof Krishne Gowdarru, if not I will go into DEPRESSION, then you should pay for My medicines, 😂prof talk is medicine for me. 🙏
thumba chanagi kannada bhasheyannu mattu jeevananubhava vanna kannada bhasheyalli abhivyaktha padisiddeeri sir.. dhanyavadagalu..
Mr. param sir,
Please ask prof. Krishnegowdru to sing full govina song or plz provide the complete song link. Need to teach kids.
Super beautiful episode👌👌
11:30 correct sir ಆಕಡೆ english ila ikade ಕನ್ನಡ ಸಾಹಿತ್ಯ ಕೂಡ ila.
ನಿಮ್ಮ ಭಾಷಾ ಜ್ಞಾನಕ್ಕೆ ಮಾರುಹೋಗಿದ್ದೇನೆ ಸರ್. ಧನ್ಯವಾದಗಳು 🙏🙏🙏🙏🙏🙏🙏🙏
English batate anta hoditanala avankena jasti baratte nange 😀...Super sir 🙏
ನನ್ನ ಕೆಲಸದ ಒತ್ತಡದಿಂದ ನಿಮ್ಮ ವಿಡಿಯೋ ನೋಡ್ದೆ ಇದ್ದಿದ್ರೆ ನನ್ನಂತ ಮೂರ್ಖ ಇನ್ನೊಬ್ಬ ಇರ್ತಿರ್ಲಿಲ್ಲ ಸರ್ ತುಂಬ ಧನ್ಯವಾದಗಳು
Sir neevu bidhi sakath ,bidhi sir neevu bidhi sakathalli chamak 😂🙏 , really I am loving this interview, namma kannada namma bhashe namma hemme krishnegowdru mestru
Param sir evru interview bega stop madbedi ಜಾಸ್ತಿ ಎಪಿಸೋಡ್ಸ್ ಕೊಡಿ 🙏🏻👏🏻👏🏻👏🏻
ದಯವಿಟ್ಟು ಇವರ ಮತ್ತೆ ಇಂತಹ ವಿದ್ವಂಸರ ಸಚಿಂಕೆಗಳನ್ನು ಹೆಚ್ಚು ಮಾಡಿ ಹೀಗೆ ವಿಡಿಯೋಗಳನ್ನು ಮುಂದಿನ ಪಿಳಿಗೆಗಲಿಗೂ ತುಂಬಾ ಅಂತರದ ವಿಚಾರಗಳು ಗೊತ್ತಾಗಲಿ .. I like ur channel
ಅತ್ಯುತ್ತಮ ವಾಗ್ಮಿ ಪ್ರೊಫೆಸರ್, ಕೃಷ್ಣೆಗೌಡ ಅವರ ಸಂದರ್ಶನ ಪ್ರಸಾರ ಮಾಡುತ್ತಿರುವ kalamadyama, ಪರಮೇಶ್ವರ್ ನಿಮಗೆ ಅನಂತ ವಂದನೆಗಳು, ನಿಮಗೆ ಹಾಗೂ ನಿಮ್ಮ ಕುಟುಂಬ ವರ್ಗದವರಿಗೂ ಸಂಕ್ರಾಂತಿ ಹಬ್ಬದ ಹಾರ್ದಿಕ ಶುಭಾಶಯಗಳು, ಈ ವರ್ಷ ನಿಮ್ಮಿಂದ ಹೊಸ ಹೊಸ ಸಂದರ್ಶನ ಗಳನ್ನು ನಾವು ನಿರೀಕ್ಷೆ ಮಾಡುತ್ತೇವೆ, kalamadyama ದ ನಿರಂತರ ವೀಕ್ಷಕ ರಲ್ಲಿ ನಾನೂ ಕೂಡಾ ಒಬ್ಬರು 🌹
ಅದ್ಭುತ ಸರ್
ಸರ್ ಎಂಥಾ ಜೀವನಾನುಭವ
97 bls episode waiting love you sir
Anantha anantha dhanyavaadagalu
Very nice superb explanation.
ದಯವಿಟ್ಟು ವೃತ್ತಿ ಜೀವನದ ಅನುಭವಗಳನ್ನು ತಿಳಿಸಿ
ತುಂಬ ಒಳ್ಳೆಯ ಸಂಚಿಕೆ ಇದು.......👏
Excellent Sir 🙏👌👍
Sir ivaru mathadtidre yakappa episode mugiyutte ansutte. Superb
ಕೃಷ್ಣೇಗೌಡರು sir ಅವ್ರ ಮಾತು ಕೇಳ್ತಾ ಇದ್ದಷ್ಟು ಹೊತ್ತು ಕನ್ನಡದ ಭಾಷಾಸೌಂದರ್ಯದ ಅರಿವು ಮೂಡುತ್ತೆ... ಬೇರೆ ಅವ್ರಿಗೆ ಕನ್ನಡ ಒತ್ತಾಯ ಮೊದಲು ನಾವು ಕನ್ನಡವನ್ನು ಮೊದಲು ಅನುಭವಿಸುವುದನ್ನು ಕಲಿಯಬೇಕು... ನಾವಾಡುವ ಆಡು ಭಾಷೆ ಕನ್ನಡ ಎಷ್ಟು ಸುಂದರವಾಗಿದೆ,ಎಷ್ಟು ಶ್ರೀಮಂತವಾಗಿದೆ ಅಂತ ತುಂಬಾ ಅದ್ಬುತವಾಗಿ ತಿಳಿಸಿದ್ದಾರೆ.. ಇತರ ಗಣ್ಯರ ವಿಡಿಯೋಗಳು ಅವರ ಜೀವನ ಕುರಿತಾಗಿದ್ದರೆ ,sir avra video ಕನ್ನಡದ ಜೀವನದ ಕಥೆ ಕೇಳಿದಂತೆ ಭಾಸವಾಗುತ್ತದೆ.
ನಿಮ್ಮ ಮಾಧ್ಯಮದಲ್ಲಿ ಮತ್ತೊಮ್ಮೆ ಹೆಚ್ಚು ಹೆಚ್ಚು ಕೃಷ್ಣೇಗೌಡರ ಸಂದೇಶ ಬರಲಿ.. ಅದೂ ಕನ್ನಡ,ಜಾನಪದ ಕನ್ನಡ,ಹಳ್ಳಿ ಕನ್ನಡಕ್ಕೆ ಸಂಬಂಧಿಸಿದ ಸಂದರ್ಶನಗಳಾಗಿರಲಿ. ಅನ್ಯ ಭಾಷೆಗಳ ಅರ್ಭಟದಲ್ಲಿ ಮತ್ತೆ ಎಲ್ಲರನ್ನೂ ಕನ್ನಡದ ಮೂಲ ಬೇರುಗಳಿಗೆ ಕರೆ ತರಲಿ.... ಮೊದಲು ನಾವು ನಮ್ಮ ಭಾಷೆಯನ್ನು ಪ್ರೀತಿಸಿದರೆ ,,,,ಇತರರು ಅದನ್ನು ಗೌರವಿಸಲು ಶುರು ಮಾಡುತ್ತಾರೆ......
ಮತ್ತೊಮ್ಮೆ ಕೃಷ್ಣೇಗೌಡ Sir ಅವ್ರ ಸಂದರ್ಶನ ಜಾನಪದ ಸಾಹಿತ್ಯ ಮತ್ತು ಕನ್ನಡ ಸಾಹಿತ್ಯ ಕ್ಕೆ ಸಂಬಂಧಿಸಿದಂತೆ ಇರಲಿ. ನಿಮ್ಮಿಂದ ಕನ್ನಡ ಮತ್ತಷ್ಟು ಬೆಳಗಲಿ
ಅದ್ಬುತ ಸರ್ 🙏🙏🙏
ಅದ್ಭುತ...
Turn off TV in the background!
🙏🌷
Krishna Sir 🙏🙏🥰 Thank you 🙏
Please use manual focus, auto focus keeps changing.
Param sir please ee series na 13 episode ge dyavittu nilsbedi
Eegina yuva samuhakke intha vyakthigala anubhava bahala bekagide
Hope you’ll pick this in your varada kathe
9:30 ..... please Explain this
Superb interview
Nam Prof 🙏🏻🙏🏻🙏🏻🙏🏻💞
Thank you
Realty of living things
Camera work is very mediocre. Kindly correct it so that the amazing content delivered reaches without any hiccups
Param sir good evening do interview of more people like this
Thank you param nan 2 to 3 times comment madidde sir interview madi antha ok thank you param
Amazing sir 👍🙏
Why camera focus flutuates between the subject and background screen? It is creating strain while watching.
100 ಕಂತುಗಳನ್ನು ಮಾಡಿ. ಈ ವಿವರಣೆಗಳ ದಾಖಲೆಗಳು ಅತ್ಯಮೂಲ್ಯ.
Really great