ಆತ್ಮೀಯರೇ, ಕಲಾಮಾಧ್ಯಮದ ವಿಡಿಯೋಗಳು ನಿಮಗೆ ಇಷ್ಟವಾಗುತ್ತಿವೆ ಎಂದು ಭಾವಿಸುತ್ತೇವೆ. ನಮ್ಮ ಕೆಲಸ ನಿಮಗೆ ಇಷ್ಟವಾಗಿದ್ದರೆ ದಯವಿಟ್ಟು ಸಬ್ ಸ್ಕ್ರೈಬ್ ಮಾಡುವುದುದನ್ನು ಮರೆಯಬೇಡಿ. ಹಾಗೆ ಬೆಲ್ ಐಕಾನ್ ಒತ್ತಿ. Its 100% Free ruclips.net/user/KalamadhyamMediaworks
ಕೃಷ್ಣೇಗೌಡರ ಮಾತುಗಳನ್ನು ಕೇಳುತ್ತಿದ್ದರೆ ಮನಸ್ಸಿಗೆ ಬಹಳ ಸಂತೋಷವಾಗುತ್ತದೆ ಕೃಷ್ಣೇಗೌಡರ ಹಳೆಯ ನೆನಪುಗಳನ್ನು ಚಂದಾಗಿ ಮೆಲುಕು ಹಾಕುತ್ತಾರೆ ಬಹಳ ವಿಚಾರವಂತರು ಒಳ್ಳೆಯ ವ್ಯಕ್ತಿ ಇನ್ನು ಹೆಚ್ಚೆಚ್ಚು ಕಲಾಮಾಧ್ಯಮದಲ್ಲಿ ನಿಮ್ಮ ಎಪಿಸೋಡ್ ಬರಲಿ ಸರ್ ಮತ್ತೆ ಇನ್ನೊಂದು ಕೋರಿಕೆ ಏನೆಂದರೆ ನೀವು ನೂರಾರು ಸಾವಿರಾರು ವಿದ್ಯಾರ್ಥಿಗಳನ್ನು ನೋಡಿದ್ದೀರ ವಿದ್ಯೆ ಕಲಿಸಿದ್ದೀರಾ ಆದ್ದರಿಂದ ಹಳೆ ವಿದ್ಯಾರ್ಥಿಗಳ ಬಗ್ಗೆ ಸ್ವಲ್ಪ ಮಾಹಿತಿ ಕೊಡಿ ಸರ್ ಇದರ ಅರ್ಥ ಹೆಚ್ಚು ತರ್ಲೆ ಮಾಡುತ್ತಿದ್ದವರು ಯಾರು ಒಳ್ಳೆ ಇಂಟಲಿಜೆಂಟ ವಿದ್ಯಾರ್ಥಿಗಳು ಯಾರು ಆ ಭಗವಂತ ನಿಮಗೂ ನಿಮ್ಮ ಕುಟುಂಬಕ್ಕೂ ಆಯುಷ್ ಆರೋಗ್ಯ ನೆಮ್ಮದಿ ಕೊಟ್ಟು ಸುಖ ಶಾಂತಿ ಕೊಟ್ಟು ಕಾಪಾಡಲಿ ಸರ್
ನಿಮಗೆ ಏನೇನು ಅನುಭವಗಳಾಗಿದೆಯೋ ಅಂಥಾದ್ದೇ ಕೆಲವು ಅನುಭವಗಳು ನನಗೂ ಆಗಿವೆ ಕೃಷ್ಣೇಗೌಡರೆ 🙏ನಿಮ್ ಮಾತುಗಳು ಭಾಷಾ ಉಚ್ಚಾರಣೆ ನಮಗೆ ಡಾ ರಾಜ್ ಭಾಷಾ ಉಚ್ಚಾರಣೆಯಷ್ಟೇ ಇಷ್ಟ 🙏 ಅಭಿನಂದನೆಗಳು ತಮಗೆ 🙏 ಜೈ ಕರ್ನಾಟಕ ಮಾತೆ
ನಿಮ್ಮ ಗ್ರಾಮೀಣ ಅನುಭವಗಳು ನಮ್ಮ ಜೀವನದಲ್ಲಿ ನಡೆದಿವೆ, ಎಷ್ಟು ಆನಂದವಾಗಿದವು ಸಾರ್ ಆ ದಿನಗಳು.... ನಿಮ್ಮ ಮಾತುಗಳು ಕೇಳುತ್ತಿದ್ದರೆ ಇನ್ನೂ ಕೇಳಬೇಕು ಎನಿಸುತ್ತಿದೆ.... ತುಂಬಾ ಧನ್ಯವಾದಗಳು, ಹೀಗೆ ಮುಂದುವರೆಸಿ. 🙏🙏🙏
ಅತ್ಶಂತ ಜನಪ್ರೀಯ ಕಲಾಮಾಧ್ಶಮದಲ್ಲಿ ನಮ್ಮಹೆಮ್ಮೆಯ ಕೃಷ್ಣೇಗೌಡ ಸರ್ ಮಾತುಗಳ ಕೇಳಿ ಬಹಳ ಸಂತೋಷವಾಯಿತು.ಕನ್ನಡದ ಮೇಷ್ಟ್ರು ಕನ್ನಡದ ಪ್ರಾಧ್ಶಾಪಕರು ನಿವೃತ್ತ ಪ್ರಾಚಾರ್ಯರಾಗಿ ಕನ್ನಡಿಗರ ಮನೆ ಮನೆ ಮಾತಾಗಿರುವವರು.ಹಾಸ್ಶ ದಿಗ್ಗಜರಲ್ಲಿ ಒಬ್ಬರು.ಅಧ್ಶಯನಶೀಲರು ಅಪಾರ ಅನುಭವಿಗಳು.ಕನ್ನಡ ಜಾನಪದ ಸಾಹಿತ್ಶವನ್ನು ಅರಗಿಸಿ ಕುಡಿದು ಪಟಪಟನೇ ಅರಳು ಹುರಿದಂತೆ ಮಾತಾಡುವ ವಾಂಗ್ಮಿಗಳು.ಅಂಥವರ ಜೊತೆಯಲ್ಲಿ ವೇದಿಕೆಯಲ್ಲಿ ಮಾತಾಡುವುದೇ ನನ್ನಂಥವರ ಭಾಗ್ಶವೆಂದೇ ಹೇಳಬಹುದು.ಅವರ ಅಣಕು ಹಾಡುಗಳ ಹಾಡಿಯೇ ನಾನು ಜನಪ್ರೀಯಳಾಗಿ ಚಪ್ಪಾಳೆ ಪಡೆದದ್ದು..ಬಹಳ ಖುಷಿಯಾಯಿತು ಸರ್.
ನಿಮ್ ಬಾಯಲ್ಲಿ ಜನಪದ ಹಾಡುಗಳು ಕೇಳಬೇಕಾದರೆ ಒಂಥರಾ ಹಿತ ಅನ್ಸುತ್ತೆ ಪ್ರಸ್ತುತ ಈಗ ಬರ್ತಿರೋ ಮೂವಿ ಲಿರಿಕ್ಸ್ ಗಳಿಗಿಂತ ನಮ್ಮ ಆಗಿನ ಆಡುಭಾಷೆಯ ಜನಪದ ಹಾಡುಗಳು ಎವರ್ಗ್ರೀನ್ ಅನ್ಸುತ್ತೆ ಸರ್ ನಿಮ್ಮ ಬಾಯಲ್ಲಿ ಕೇಳ್ತಾ ಇದ್ರೆ
ತುರುವೇಕೆರೆ ತಾಲೂಕಿನ ದಂಡಿನಶಿವರದಲ್ಲಿ ಇದ್ದಾರೆ. ಅವರದು ಒಂದು ಸ್ಟುಡಿಯೋ ಇದೆ. ಅವರು ಉದಯ ಟಿವಿಯಲ್ಲಿ ಆಗ ಅತ್ಯಂತ ಜನಪ್ರಿಯ ಕ್ರೈಮ್ ಸ್ಟೋರಿ ಸಂಚಿಕೆ ನಿರ್ದೇಶಕರಾಗಿ ಕೆಲಸ ಮಾಡಿದ್ದಾರೆ.
Krishne Gowda Sir is my best kannada teacher in St.philomenas college, entire college life i never missed his classes , God bless him SHIKSHAKANE SHIKSHANDA SILPI
ಕೃಷ್ಣಗೌಡರ ವೀಡಿಯೋಗಳು ಅದ್ಭುತವಾಗಿವೆ. ದಯವಿಟ್ಟು ಕನ್ನಡವನ್ನು ಬಳಸಿ ಕಾಮೆಂಟ್ ಮಾಡಿ ಅವರು ಅಷ್ಟು ಕನ್ನಡ ಹೊಗಳಿದರು ಇಂಗ್ಲೀಷ್ ನಲ್ಲಿ ಕಾಮೆಂಟ್ ಮಾಡುತ್ತೀರಿ ನಿಮಗೆ ಏನು ಹೇಳುವುದು 😶
Hear to this many times,. Please get to learn English and Math in a natural and easy way. For sure do not neglect Kannada. I have 40 years of complete hands on experience in engineering and software and this is my suggestion. Do not hesitate to start learning at an early age. Learn naturally and look for those teachers who can support you in this respect. Kannada is equally important, that is your primary care taker.I suggest an easy way to learn English. 2 people shall Practice reading good English story books and newspaper. Talk to each other in English what you have read and also consult a teacher or guru to express your understanding. To begin with you will make mistakes, each attempt to learn will be a success. For math play good games like chowkabara, carrom , kavade, and then use math books, get guided by good teachers and continuously learn. With this approach you can be experts following fun in learning.
ಪರಂ ಸರ್,, ನನಗೆ ಜೀವಮಾನದಲ್ಲೊಮ್ಮೆ ಕೃಷ್ಣೆಗೌಡ ಮಾಷ್ಟ್ರು ಜೊತೆ ಮಾತಾಡ್ಬೇಕು ಅಂತ ಆಸೆ ಸರ್,, ಏನ್ಮಾಡ್ಲಿ ಅವರ ಮನೆ ವಿಳಾಸವೂ ಗೊತ್ತಿಲ್ಲ,, ಫೋನ್ ನಂಬರ್ ಸಹ ಇಲ್ಲ,, ದಯವಿಟ್ಟು ನನ್ನ ಆಸೆ ಈಡೇರಿಸಿ ಸರ್... 🙏🏻🙏🏻🙏🏻
This noble gentleman should create train new generation the original's originated Krishnegowdalogy talking style who always live and advocates always good with super tempting humourology. Super unavoidable repeats sure
That Rs.18 Goat story I may have heard 100 times but every time I hear this from the Professor I end up wondering how rich our country or world would be if we thought like this without giving grades to so called “academic education” alone. Irony but true. A masterclass story by Professor 🙏
If I come across that kind of statement problem. As Teachers we can change by saying sheep toy. I like your way of informing life skill specially Kannada.
Student life is golden life make ornaments with it. Now, the master himself has arrived, let us make it and wear it in our heart, soul and mind. Regards 🌸🌻🌾🔔🔔🔔
ಆತ್ಮೀಯರೇ, ಕಲಾಮಾಧ್ಯಮದ ವಿಡಿಯೋಗಳು ನಿಮಗೆ ಇಷ್ಟವಾಗುತ್ತಿವೆ ಎಂದು ಭಾವಿಸುತ್ತೇವೆ. ನಮ್ಮ ಕೆಲಸ ನಿಮಗೆ ಇಷ್ಟವಾಗಿದ್ದರೆ ದಯವಿಟ್ಟು ಸಬ್ ಸ್ಕ್ರೈಬ್ ಮಾಡುವುದುದನ್ನು ಮರೆಯಬೇಡಿ. ಹಾಗೆ ಬೆಲ್ ಐಕಾನ್ ಒತ್ತಿ. Its 100% Free
ruclips.net/user/KalamadhyamMediaworks
0
ಅವರ ಮಾತ್ ಕೆಳೊಕೆ ಚಂದ ಸರ್
Good 👍 sir
ಕೃಷ್ಣೇಗೌಡರ ಮಾತುಗಳನ್ನು ಕೇಳುತ್ತಿದ್ದರೆ ಮನಸ್ಸಿಗೆ ಬಹಳ ಸಂತೋಷವಾಗುತ್ತದೆ ಕೃಷ್ಣೇಗೌಡರ ಹಳೆಯ ನೆನಪುಗಳನ್ನು ಚಂದಾಗಿ ಮೆಲುಕು ಹಾಕುತ್ತಾರೆ ಬಹಳ ವಿಚಾರವಂತರು ಒಳ್ಳೆಯ ವ್ಯಕ್ತಿ ಇನ್ನು ಹೆಚ್ಚೆಚ್ಚು ಕಲಾಮಾಧ್ಯಮದಲ್ಲಿ ನಿಮ್ಮ ಎಪಿಸೋಡ್ ಬರಲಿ ಸರ್ ಮತ್ತೆ ಇನ್ನೊಂದು ಕೋರಿಕೆ ಏನೆಂದರೆ ನೀವು ನೂರಾರು ಸಾವಿರಾರು ವಿದ್ಯಾರ್ಥಿಗಳನ್ನು ನೋಡಿದ್ದೀರ ವಿದ್ಯೆ ಕಲಿಸಿದ್ದೀರಾ ಆದ್ದರಿಂದ ಹಳೆ ವಿದ್ಯಾರ್ಥಿಗಳ ಬಗ್ಗೆ ಸ್ವಲ್ಪ ಮಾಹಿತಿ ಕೊಡಿ ಸರ್ ಇದರ ಅರ್ಥ ಹೆಚ್ಚು ತರ್ಲೆ ಮಾಡುತ್ತಿದ್ದವರು ಯಾರು ಒಳ್ಳೆ ಇಂಟಲಿಜೆಂಟ ವಿದ್ಯಾರ್ಥಿಗಳು ಯಾರು ಆ ಭಗವಂತ ನಿಮಗೂ ನಿಮ್ಮ ಕುಟುಂಬಕ್ಕೂ ಆಯುಷ್ ಆರೋಗ್ಯ ನೆಮ್ಮದಿ ಕೊಟ್ಟು ಸುಖ ಶಾಂತಿ ಕೊಟ್ಟು ಕಾಪಾಡಲಿ ಸರ್
ನಿಮಗೆ ಏನೇನು ಅನುಭವಗಳಾಗಿದೆಯೋ ಅಂಥಾದ್ದೇ ಕೆಲವು ಅನುಭವಗಳು ನನಗೂ ಆಗಿವೆ ಕೃಷ್ಣೇಗೌಡರೆ 🙏ನಿಮ್ ಮಾತುಗಳು ಭಾಷಾ ಉಚ್ಚಾರಣೆ ನಮಗೆ ಡಾ ರಾಜ್ ಭಾಷಾ ಉಚ್ಚಾರಣೆಯಷ್ಟೇ ಇಷ್ಟ 🙏 ಅಭಿನಂದನೆಗಳು ತಮಗೆ 🙏 ಜೈ ಕರ್ನಾಟಕ ಮಾತೆ
ನಮ್ಮೆಲ್ಲರ ಗ್ರಾಮೀಣ ಬದುಕಿನ ರಾಯಭಾರಿ ನೀವು. ನಿಮ್ಮ ಗ್ರಾಮೀಣ ಬದುಕಿನ ಅನುಭವಗಳು,ನಮ್ಮೆಲ್ಲರ ಅನುಭವಗಳೇ. ಎಲ್ಲವನ್ನು ದಯಮಾಡಿ ದಾಖಲಿಸಿ.
ನಿಮ್ಮ ಗ್ರಾಮೀಣ ಅನುಭವಗಳು ನಮ್ಮ ಜೀವನದಲ್ಲಿ ನಡೆದಿವೆ, ಎಷ್ಟು ಆನಂದವಾಗಿದವು ಸಾರ್ ಆ ದಿನಗಳು.... ನಿಮ್ಮ ಮಾತುಗಳು ಕೇಳುತ್ತಿದ್ದರೆ ಇನ್ನೂ ಕೇಳಬೇಕು ಎನಿಸುತ್ತಿದೆ....
ತುಂಬಾ ಧನ್ಯವಾದಗಳು, ಹೀಗೆ ಮುಂದುವರೆಸಿ. 🙏🙏🙏
ನಮ್ಮ ಜೀವನ ಸ್ವಾರಸ್ಯಕರವಾಗಿ ಇರ್ಬೇಕು ಅಂದ್ರೆ ಇವರ ಮಾತು ತುಂಬಾ ಮುಖ್ಯ
ಕನ್ನಡದಲ್ಲಿ ಅಪಾರ ಜ್ಞಾನ, ಜೀವನ ಅನುಭವವನ್ನು ಹೊಂದಿ ಹಾಸ್ಯದ ಮೂಲಕ ಮನೋರಂಜನೆಯ ಜೊತೆ ಜೀವನಪಾಠದ ಸಂದೇಶ ನೀಡುವ ನಿಮಗೆ ನನ್ನ ಅಭಿಮಾನಪೂರಕ ಧನ್ಯವಾದಗಳು 🙏🙏🙏
ಸರ್ ನಿಮ್ಮ (ಕಲಾಮಾದ್ಯಮ )ಪ್ರಯತ್ನಕ್ಕೆ ಅಭಿನಂದನೆಗಳು ದಯವಿಟ್ಟು ಸರ್ ಕೃಷ್ಣೇಗೌಡರ ಎಪಿಸೋಡ್ ಆದಷ್ಟು ಹೆಚ್ಚು ಬರಲಿ ಎಂದು ತಮ್ಮಲ್ಲಿ ವಿನಂತಿಸುತ್ತೇನೆ 🙏🙏🙏
ಅತ್ಶಂತ ಜನಪ್ರೀಯ ಕಲಾಮಾಧ್ಶಮದಲ್ಲಿ ನಮ್ಮಹೆಮ್ಮೆಯ ಕೃಷ್ಣೇಗೌಡ ಸರ್ ಮಾತುಗಳ ಕೇಳಿ ಬಹಳ ಸಂತೋಷವಾಯಿತು.ಕನ್ನಡದ ಮೇಷ್ಟ್ರು ಕನ್ನಡದ ಪ್ರಾಧ್ಶಾಪಕರು ನಿವೃತ್ತ ಪ್ರಾಚಾರ್ಯರಾಗಿ ಕನ್ನಡಿಗರ ಮನೆ ಮನೆ ಮಾತಾಗಿರುವವರು.ಹಾಸ್ಶ ದಿಗ್ಗಜರಲ್ಲಿ ಒಬ್ಬರು.ಅಧ್ಶಯನಶೀಲರು ಅಪಾರ ಅನುಭವಿಗಳು.ಕನ್ನಡ ಜಾನಪದ ಸಾಹಿತ್ಶವನ್ನು ಅರಗಿಸಿ ಕುಡಿದು ಪಟಪಟನೇ ಅರಳು ಹುರಿದಂತೆ ಮಾತಾಡುವ ವಾಂಗ್ಮಿಗಳು.ಅಂಥವರ ಜೊತೆಯಲ್ಲಿ ವೇದಿಕೆಯಲ್ಲಿ ಮಾತಾಡುವುದೇ ನನ್ನಂಥವರ ಭಾಗ್ಶವೆಂದೇ ಹೇಳಬಹುದು.ಅವರ ಅಣಕು ಹಾಡುಗಳ ಹಾಡಿಯೇ ನಾನು ಜನಪ್ರೀಯಳಾಗಿ ಚಪ್ಪಾಳೆ ಪಡೆದದ್ದು..ಬಹಳ ಖುಷಿಯಾಯಿತು ಸರ್.
ಮೇಡಂ ನಿಮ್ಮ ಪ್ರತಿಭೆ-ವಾಕ್ಚಾತುರ್ಯವೇನು ಸಾಧಾರಣವಾದುದಲ್ಲ, ಕೃಷ್ಣೇಗೌಡ ಸರ್ ರವರು ಹಾಗೂ ನಿಮ್ಮಂತಹ ವಾಗ್ಮಿಗಳ ಅನುಭವ ಸಾರದ ಸವಿಯನ್ನು ಸವಿಯುವ ನಾವೇ ಭಾಗ್ಯಶಾಲಿಗಳು🙏🏻
ಕೃಷ್ಣೇಗೌಡರು ನಮ್ಮ ಕನ್ನಡದ ಅಭೂತಪೂರ್ವ ವಜ್ರ...
ಸರ್ ನಿಮ್ಮ ಕಂಠಸಿರಿಯಲ್ಲಿ ಮತ್ತಷ್ಟು
ಜನಪದ ಗೀತೆಗಳು ಕೇಳುವ ಆಸೆ
ಪರಮಂ ಗುರು ನಿಮಗೆ ನನ್ನ ನಮಸ್ಕಾರಗಳು
ನಿಮ್ ಬಾಯಲ್ಲಿ ಜನಪದ ಹಾಡುಗಳು ಕೇಳಬೇಕಾದರೆ ಒಂಥರಾ ಹಿತ ಅನ್ಸುತ್ತೆ ಪ್ರಸ್ತುತ ಈಗ ಬರ್ತಿರೋ ಮೂವಿ ಲಿರಿಕ್ಸ್ ಗಳಿಗಿಂತ ನಮ್ಮ ಆಗಿನ ಆಡುಭಾಷೆಯ ಜನಪದ ಹಾಡುಗಳು ಎವರ್ಗ್ರೀನ್ ಅನ್ಸುತ್ತೆ ಸರ್ ನಿಮ್ಮ ಬಾಯಲ್ಲಿ ಕೇಳ್ತಾ ಇದ್ರೆ
🙏 🤝 ಧನ್ಯವಾದಗಳು ಕಲಾ ಮಾಧ್ಯಮ ತಂಡಕ್ಕೆ..
What an episode.. 💥. PROF. KG 🙏.
Danyavadagalu kalamadyamake entha kantha siri gurugaladu adbutha🙏🙏💖💖
Sir 🙏🙏
ನಿಮ್ಮ ಕೈಕೆಳಗೆ ಕಲಿಯುವಂತಹ ವಿದ್ಯಾರ್ಥಿಗಳು ತುಂಬಾ ಅದೃಷ್ಟವಂತರು ಪುಣ್ಯವಂತರು 🙏🙏🙏🙏🙏
ಪ್ರೊಫೆಸರ್ ಕೃಷ್ಣೇಗೌಡ...ಸರ್ ನಿಮ್ಮ ಜನಪದದ ಶೈಲಿ ಹಾಡುಗಳನ್ನು ಇನ್ನಷ್ಟು ಕೇಳುವ ಬಯಕೆ ದಯಮಾಡಿ ಹಾಡುಗಳನ್ನು ಹಾಡಿ 💕💕🙏
Everyday eagerly wait for your episode, how wonderful the way he look at his life and society
ಹಾಗು ತುಂಬಾ thanks ಕಲಾ ಮಾದ್ಯಮ team ge
At this age, ,,,,wonderfull!!!! What a voice!!!. He is correct. Life skills
How rich is our Kannada language can only be heard from the professor. Thank you.
ಇವತಿನ ನ್ಯೂಸ್ ಚಾನೆಲ್ ನೋಡುವ ಬದಲು ಕಾಲಮಾಧ್ಯಮ ತಂಡ ಒಳ್ಳೆ ಕೆಲಸ ಮಾಡ್ತಾ ಇದೆ. ತುಂಬಾ ಧನ್ಯವಾದಗಳು ನಿಮ್ಮ ತಂಡಕ್ಕೆ ಒಳ್ಳೆಯದು ಆಗಲಿ
ನಾನು ಗೌಡರ ದೊಡ್ಡ ಆರಾಧಕ.
ಮೊದಲ ಸಂದೇಶ ಬರೆಯಲು ಕಾಯುತ್ತಿದ್ದೆನು. 1000 ಸಂಚಿಕೆಯನ್ನಾದರೂ ಮಾಡಿ ಗುರುಗಳೆ.
ಅದ್ಭುತವಾದ.... ಸಂದರ್ಶನ ಬಹಳ ಚನ್ನಾಗಿದೆ ಧನ್ಯವಾದಗಳು ಮೇಷ್ಟ್ರೇ....🙏💐..ಹಾಗೂ ಕಲಾಮಾಧ್ಯಮ ಬಳಗಕ್ಕೂ ಕೂಡಾ ಹೃತ್ಪೂರ್ವಕ ಧನ್ಯವಾದಗಳು...🙏💐 ಒಳ್ಳೆಯದಾಗಲಿ...👏👌
ಕನ್ನಡದ ಮೇಷ್ಟ್ರೇ, ನಿಮ್ಮ ಶಿಷ್ಯರೇ ಧನ್ಯರು. ನಿಮ್ಮ ಭಾಷಾ ಉಚ್ಛಾರಣೆ ಕನ್ನಡದ ಬಗ್ಗೆ ಒಲವನ್ನು ನೂರ್ಮಡಿಸಿತು. ಧನ್ಯವಾದಗಳು.
Wt a episode, one of the the best vlog in Kalamadhyama
ಪರಮ್ ಸರ್ ಸುಮಾರು 6000 ಜನರಿಗೆ ಉಚಿತವಾಗಿ ಈಜು ಕಲಿಸಿದ ಈಗಲೂ ಕಲಿಸುತ್ತಲೆ ಇರುವ ತಿಮ್ಮೇಗೌಡರು ಅಂತ ಇದ್ದಾರೆ ಅವರನ್ನು ಸಂದರ್ಶನ ಮಾಡಿ
ಎಲ್ಲಿಯವರು ಅವರು ಗುರುಗಳೇ
ತುರುವೇಕೆರೆ ತಾಲೂಕಿನ ದಂಡಿನಶಿವರದಲ್ಲಿ ಇದ್ದಾರೆ. ಅವರದು ಒಂದು ಸ್ಟುಡಿಯೋ ಇದೆ. ಅವರು ಉದಯ ಟಿವಿಯಲ್ಲಿ ಆಗ ಅತ್ಯಂತ ಜನಪ್ರಿಯ ಕ್ರೈಮ್ ಸ್ಟೋರಿ ಸಂಚಿಕೆ ನಿರ್ದೇಶಕರಾಗಿ ಕೆಲಸ ಮಾಡಿದ್ದಾರೆ.
🙏 ಅದ್ಭುತವಾದ ಕನ್ನಡ ಸಾಹಿತ್ಯದ ಜ್ಞಾನ ಭಂಡಾರ.ಅದ್ಬುತವಾದ ಕಂಠಸಿರಿ ಸಾರ್ ನಿಮ್ಮ ಜ್ಞಾನಕ್ಕೆ ನಮ್ಮದೊಂದು ನಮಸ್ಕಾರ.
Krishne Gowda Sir is my best kannada teacher in St.philomenas college, entire college life i never missed his classes , God bless him
SHIKSHAKANE SHIKSHANDA SILPI
ಕೃಷ್ಣಗೌಡರ ವೀಡಿಯೋಗಳು ಅದ್ಭುತವಾಗಿವೆ. ದಯವಿಟ್ಟು ಕನ್ನಡವನ್ನು ಬಳಸಿ ಕಾಮೆಂಟ್ ಮಾಡಿ ಅವರು ಅಷ್ಟು ಕನ್ನಡ ಹೊಗಳಿದರು ಇಂಗ್ಲೀಷ್ ನಲ್ಲಿ ಕಾಮೆಂಟ್ ಮಾಡುತ್ತೀರಿ ನಿಮಗೆ ಏನು ಹೇಳುವುದು 😶
ಮೇಷ್ಟ್ರ ಅನುಭವದ ಅದ್ಭುತ ಮಾತು
Voice modulation and Kannada literature knowledge is brilliant
Super 💐❤️ good effort & congrats 💐💐🙏💝
jana pada songs is the high light of krishne gowdra episodes. thank you kala madhyama
ಬದುಕಲೂ ಬದುಕಿಗೆ ಬೇಕಾಗಿರುವ ಅಷ್ಟೂ ಜ್ಞಾನ ನಿಮ್ಮಿಂದ ತಿಳಿಯಬಹುದು🙏 🙏🙏🙏🙏❤️
Thanks to kalamadhyama, for introducing mr. Krishne gowda, He is real reformer in cultural field.
ಭಾಷೆಯ ಶ್ರೀಮಂತಿಕೆ ಹಾಗೂ ಅದನ್ನ ಬಳಸೋ ರೀತೀನ ನಿಮ್ಮನ್ನ ನೋಡಿ ಕಲೀಬೇಕು, ನಿಜವಾಗಿಯೂ ಅಧ್ಬುತ ಸರ್
ತುಂಬಾ ಧನ್ಯವಾದಗಳು ಸರ್
Every episode is a treat to watch. Everyone should watch it to realise life from a different perspective. Can’t wait for next episode 👏👏👏👏
I am enjoying each and every words of dr krishne gowda thank you param
Tumbaa chennagi baruttive episodes. Gowdru is great. Not sure why i am crying when i hear Janapada songs in his voice...
ನಿಮ್ಮ ಮಾತುಗಳು ಅತ್ಯದ್ಭುತ 🙏🙏👌👌
Hear to this many times,. Please get to learn English and Math in a natural and easy way. For sure do not neglect Kannada. I have 40 years of complete hands on experience in engineering and software and this is my suggestion. Do not hesitate to start learning at an early age. Learn naturally and look for those teachers who can support you in this respect. Kannada is equally important, that is your primary care taker.I suggest an easy way to learn English. 2 people shall Practice reading good English story books and newspaper. Talk to each other in English what you have read and also consult a teacher or guru to express your understanding. To begin with you will make mistakes, each attempt to learn will be a success. For math play good games like chowkabara, carrom , kavade, and then use math books, get guided by good teachers and continuously learn. With this approach you can be experts following fun in learning.
0:25 👌👌
1:00 ಕೃಷ್ಣೆ ಗೌಡ್ರು ಬಹಳ ಚೆನ್ನಾಗಿ ಹಾಡ್ತಾರೆ.
ಪ್ರತೀಯೊಂದು ಪದ ಚಿನ್ನ😍...
Sikkapatte Kushi patte sir
ಆದರ್ಶ ಶಿಕ್ಷಕರ ಜೊತೆ ಸಂದರ್ಶನ ನಡೆಸಿದ ಕಲಾಮಾಧ್ಯಮಕ್ಕೆ ಧನ್ಯವಾದಗಳು 🙏🙏🙏
Hi Param and namma kannada dha meshtrige shubhodaya 😍😍😍😍
I want to see him in next season of Weekend With Ramesh
It has stopped in 2021 also it was not telecasted
Madam already Krishnegowdru Sir avra Weekend With Ramesh Episode bandhidhe. Please ondh Sala Zee 5 App alli siguthe search Maadi, adhu kooda Wonderful Episode
Knowledge and upgraded facts thinking is more important than Text book Education .
Krishne Gowda Sir....Superb 🙏👍💯
ನಮ್ದು ೧೦ ನೇ ಕ್ಲಾಸ್ ನಲ್ಲಿ ಗಣಿತದಲ್ಲಿ ಫೇಲಾಗಿ ಮನೇಲೆ ಕೂರೋ ಹಾಗಾಯ್ತು
Our virtual guru🙏🙏
BOMB,,,
"ನಿಮ್ಮ ಪಾಠವನ್ನು ಕೇಳಿದ ವಿದ್ಯಾರ್ಥಿಗಳೇ ಅದೃಷ್ಟವಂತರು",,.... ಮೇಷ್ಟ್ರೇ
Good morning param sir yivathu belaggene namma kalamadyama nodi manassu full kushi ayrhu
ಜಾನಪದದ ಸೊಗಡಿನ ಪ್ರತಿಭೆ ನಮ್ಮ ಹೆಮ್ಮೆ ಸಂದರ್ಶನ ಮಾತುಗಳನ್ನು ಕೇಳುತ್ತಿದ್ದರೆ ಯಾವುದೋ ಲೋಕಕ್ಕೆ ಕರೆದೊಯ್ಯುತ್ತದೆ. ಕಲಾ ಮಾಧ್ಯಮ ತಂಡಕ್ಕೆ ತುಂಬು ಹೃದಯದ ಧನ್ಯವಾದಗಳು
Wonderful sir ,I am greatful for your knowledge.
Fan for his knowledge 😊
ಧನ್ಯವಾದಗಳು, ಪರಂ, ಕೃಷ್ಣೆಗೌಡ್ರಿಗೆ
ಪರಂ ಸರ್,, ನನಗೆ ಜೀವಮಾನದಲ್ಲೊಮ್ಮೆ ಕೃಷ್ಣೆಗೌಡ ಮಾಷ್ಟ್ರು ಜೊತೆ ಮಾತಾಡ್ಬೇಕು ಅಂತ ಆಸೆ ಸರ್,, ಏನ್ಮಾಡ್ಲಿ ಅವರ ಮನೆ ವಿಳಾಸವೂ ಗೊತ್ತಿಲ್ಲ,, ಫೋನ್ ನಂಬರ್ ಸಹ ಇಲ್ಲ,, ದಯವಿಟ್ಟು ನನ್ನ ಆಸೆ ಈಡೇರಿಸಿ ಸರ್... 🙏🏻🙏🏻🙏🏻
This noble gentleman should create train new generation the original's originated Krishnegowdalogy talking style who always live and advocates always good with super tempting humourology. Super unavoidable repeats sure
Nice singing 👍👌
Sir nimma maatu bahala chennagide tiliyuva vishayagalannu tumba chennagi heliddiri vandanegalu
ಅದ್ಭುತ ಮಾತುಗಳು
ಅದ್ಬುತವಾಗಿ ಹಾಡ್ತೀರಾ ಸರ್ ನೀವು
Best episode ❤️❤️
ತುಂಬಾ ಚೆನ್ನಾಗಿದೆ ಸಾರ್
That Rs.18 Goat story I may have heard 100 times but every time I hear this from the Professor I end up wondering how rich our country or world would be if we thought like this without giving grades to so called “academic education” alone. Irony but true. A masterclass story by Professor 🙏
Very interesting program to know.
ದಯವಿಟ್ಟು ಕನ್ನಡವನ್ನು ಬಳಸಿ ಕಾಮೆಂಟ್ ಮಾಡಿ ಅವರು ಅಷ್ಟು ಕನ್ನಡ ಹೊಗಳಿದರು ಇಂಗ್ಲೀಷ್ ನಲ್ಲಿ ಕಾಮೆಂಟ್ ಮಾಡುತ್ತೀರಿ ನಿಮಗೆ ಏನು ಹೇಳುವುದು 😶
@@lokeshloki7395 Bari Kannada davrge alla bereyorgu gothaagli antha haage type maadodu Naanu - thapaadre kshamisi
@@raagrk4446 illi bereyavru yaaru bartare 🌚🤷♂️ kannadavru bittu
@@lokeshloki7395 ok brother. Take care. Devar olled maadli.
ಕನ್ನಡಿಗರು.....
ಕೃಷ್ಣೇಗೌಡರ ..... ಈ ಸರಣಿ ವಿಡಿಯೋ ಗಳ ಪ್ರಸ್ತುತಕ್ಕೆ ..... ಪರಮ್ ನಿಮಗೆ ಋಣಿಯಾಗಿರುತ್ತೇವೆ
Keep rocking Mr Krishnegowda.
ಅನುಭವದ ಮಾತುಗಳು.
Sir your knowledge is super sir n of course your beautiful voice
ಆಳವಾಗಿ ನೋಡಿದರೆ ವ್ಯೆಜ್ಞಾನಿಕವೂ ಕಾಣುತ್ತದೆ
Love you really Teach sir your singing super telling is super sir .🙏🙏🙏🙏🙏
Amazing sir 🙏🙏
🙏so words to say, beautiful talk
🙏🌹🙏🌹🙏🌹krishne gowda sir ❤️❤️❤️
Balyada jeevanavannu istondu acchukattagi nenapisida nimage anantha anantha danyavadagalu
ಕೊಂದ್ಬಿಟ್ಟರಲ್ಲ ಕನ್ನಡ ಶಾಲೆಯ ಹುಡುಗರನ್ನ..!!! ಮೇಷ್ಟ್ರೇ ಎಂತಾ ಮಾತು🙏
Sir,. Soooo greatful to u 🙏
ಜೈ ಕೃಷ್ಣೇಗೌಡ ಸರ್ ಜೈ ಪರಮ್ ಸರ್ ❤️❤️❤️
ತುಂಬಾ ಅರ್ಥ ಪೂರ್ಣ ವಾದ episod
Beautiful episode
Param pls increase episodes time duration... They are too short
ಗುರುಗಳೇ 💐💐💐💐💐🙏🙏🙏🙏🙏
ಕನ್ನಡದ ಜ್ಞಾನ ಬಂಡಾರ ಕೃಷ್ಣೆಗೌಡ್ರು 💛❤️
100% True sir..
ಶುಭೊದಯ 🙏🙏🙏🌴🌿
Sir,,,
Anubhavada jate Jeevanada pravritthiyinu jnanamattavanu
Pattyavritthigu krishivritthigu
Saammyateyannu roopaka
Pravritthiyalli arthaisuva reethi
Nimma maathugalu naijasthiti
yannu ulisikottante,,,,,
Abhinandanegalu 🌾💐👍🏾
I have experienced all the things a nostalgic memory
If I come across that kind of statement problem. As Teachers we can change by saying sheep toy. I like your way of informing life skill specially Kannada.
Always smile on my face untill each one episode end .
ಕನ್ನಡ ಮೇಷ್ಟ್ರೂ ಮಾತೆ ಮುತ್ತು..😍
Superb sir 😂😂😂👏👌👆👍🙏
sir nimma mathu keltha idre kelthane irbeku annisutte astu swachha kannada mathanadtiri sir thumba dhanyavadagalu sir
Thank you so much kalamadhyama,.🎉🎉🎉.
ನಮ್ಮ ಕನ್ನಡ ಸರ್.ವೀರೇಂದ್ರ ಗುರುಗಳು ಸೇಮ್ ನಿಮ್ ತರಾನೆ ತುಂಬಾ ಚನಾಗಿ ಪಾಠ ಮಾಡೋರು ಸರ್.
Student life is golden life make ornaments with it. Now, the master himself has arrived, let us make it and wear it in our heart, soul and mind. Regards 🌸🌻🌾🔔🔔🔔
Thank you. 🙏
You are such a great person
Thank you Sir
96 episode bls
Love you sir
Teaching science and math is an art. Many teachers fail in that.
ಹೀಗೆ ಮುಂದೆ ಬರಲಿ. 🙏
Sir nimma voice nimmamatu super.