Thank you madam Now I am 59 and half year aged. I tried 369 last month Now my services are extended in our company for salary of 43,000 per month In 369 I used 27,000+14000 =41,000 I achieved in September and October 23 Whah you all best Satheesha. A
ಹೃದಯ ತುಂಬಿದ ಧನ್ಯವಾದಗಳು ನಿಮ್ಮ ಸಲಹೆಗೆ.... ನಿಮ್ಮನ್ನು ನೋಡುತ್ತಿದ್ದರೆ ನನಗೆ ಗೌರವ ಹೆಚ್ಚಾಗುತ್ತಿದೆ .... ಭಾಷೆಯ ಮೇಲಿನ ಹಿಡಿತ ಅದನ್ನು ಅಭಿವ್ಯಕ್ತಿ ಪಡಿಸುವ ರೀತಿಯಂತೂ ಅದ್ಭುತ ... ನಿಮ್ಮ ಮುಖದ ಮೇಲೆ ಕಿರುನಗೆ ಸದಾ ಹೀಗೆ ಇರಲಿ ... ನಂಬಿಕೆಯ ಆಧಾರದ ಮೇಲೆ ಇಡೀ ವಿಶ್ವವೂ ನಿಂತಿರುವುದು ಬ್ರಹ್ಮಾಂಡವು ಚಲಿಸುತ್ತಿರುವುದು ... ಖಂಡಿತ ನೀವು ಹೇಳಿರುವ ಮಾತನ್ನು ನಾನು ಅಖಂಡವಾದ ನಂಬಿಕೆಯಿಂದಲೇ ಪಾಲಿಸುತ್ತೇನೆ. ಫಲಾಫಲಗಳನ್ನು ಶ್ರೀಕೃಷ್ಣನಿಗೆ ಬಿಡುತ್ತೇನೆ ಏಕೆಂದರೆ ಅವನು ನನಗೆ ಉತ್ತಮ ಗೆಳೆಯ ಹಾಗೂ ಮೈ ಬಾಸ್... ಥ್ಯಾಂಕ್ ಯು ಯೂನಿವರ್ಸ ಓನ್ಸ್ ಅಗೈನ್ ಧನ್ಯವಾದಗಳು ಮೇಡಂ..💛❤🚩
ಐ ಯಾಮ್ ಸೊ ಥ್ಯಾಂಕ್ಯೂ ಥ್ಯಾಂಕ್ಯೂ ಮೇಡಂ ನೀವು ತುಂಬಾ ಚೆನ್ನಾಗಿ ಅರ್ಥ ಆಗೋಕೆ ಮಕ್ಕಳಿಗೆ ಹೇಳುವ ಹಾಗೆ ಹೇಳ್ತಾ ಇದ್ದೀರಾ. ನಿಮ್ಮ ಕನ್ನಡ ಭಾಷೆ ಮತ್ತು ನೀವು ಹೇಳುವ ವಿಧಾನ ತುಂಬಾ ಚೆನ್ನಾಗಿದೆ ಮೇಡಂ ಧನ್ಯವಾದಗಳು. ಥ್ಯಾಂಕ್ಯೂ ಥ್ಯಾಂಕ್ಯೂ 🙏🙏🙏
ತುಂಬಾ ಚೆನ್ನಾಗಿ ವಿವರಣೆ ಕೊಟ್ಟು... ದಾರಿದೀಪದಂತೆ ಒಂದೊಳ್ಳೆ ಮಾರ್ಗದರ್ಶಕರಂತೆ ನನಗನ್ನಿಸಿತು. ವಿಶ್ವ ಶಕ್ತಿಯ ಉಪಯೋಗಿಸುವ ಕುರಿತು ಇನ್ನು ಒಳ್ಳೊಳ್ಳೆಯ ಮಾಹಿತಿಗಳನ್ನು ಅಪ್ಲೋಡ್ ಮಾಡ್ತಾ ಇರಿ ಎಂದು ವಿನಂತಿಸುವೆ 🙏
Thank you mam I'm using this technique and got 650 marks in NEET AND DOING MY MBBS IN MYSORE MEDICAL COLLEGE it made me think positive and kept me motivated through out the journey
Thank u madam your have given the information with your own experiance with very com mind nd ur voice is melodious ok i will also try with +ve mind wish me all the very best
Thank mam naanu malysiadhlidyny car washing work fast nangy 35000 salary andru adry elli bandmyly 25000 andru thmba beajaraithu adry nim 369 offarmation prakar nanagy 35000 salry prathi thinglu bartha edddy antha baruky stat madthy next 1week nalli nam boos nan kelsa nodi nangy 35000 salry kodudhagy helidhary i am happy thanks universe..
Being positive and be focus and achieve the goals should be mantra through technics which just now told us. Thank you mam. Your slow and sweet voice attracts everybody. Good clarity of thought. Thank you.
ನಮಸ್ತೆ ಮೇಡಂ,ನಿಮ್ಮ ವಿವರಣೆ ಬಹಳ ಚೆನ್ನಾಗಿದೆ ಇದೇ ರೀತಿ ಇನ್ನೂ ಕೆಲವು ವಿಡಿಯೋ ಮಾಡಿ.ನಮ್ಮ ಆಸೆ ಅಥವಾ ಬಯಕೆಗಳನ್ನು ಪ್ರತಿ ದಿನ ೩,೬,೯ ಸಾರಿ ಬರೆದ ನಂತರ ಬರೆದ ಹಾಳೆಗಳನ್ನು ಏನು ಮಾಡಬೇಕು ಮತ್ತು ಯಾವಾಗ ಮಾಡಬೇಕು ಎಂದು ತಿಳಿಸಿ . ತುಂಬಾ ಧನ್ಯವಾದಗಳು 🙏💐💐
Thank you madam for your wonderful information, just now I saw this video and I will start from tomorrow morning itself. Thank you Universe, thank you madam ❤
Thank you akka,idar bagge ella kade video nodidde,but clarity irlilla,iavag nim mathu kelida mele thumba nambike bandide akka, thank you soooooo much ❤❤❤🙏🙏🙏🙏🙏
ಮೇಡಂ ನಾನು ವಿಡಿಯೋ ನೋಡದೆ ಇದ ನಿಜಾನಾ ಅಂತಾ ಆದರೆ ಎಲ್ಲಾರೂ ಚೆನ್ನಾಗಿ ಹೇಳಿದ್ದೀರಿ ಅಂತಾ ಕಾಮೆಂಟ್ ಮಾಡಿದರು ಇದು ಸಕ್ಸಸ್ ಆಗಿದೆ ಅಂತ ಹೇಳಿರಲ್ಲ ಆದರೇ ವಿಡಿಯೋ ನೋಡಿ ತುಂಬಾ ಖುಷಿ ಆಯ್ತು ನಿಜಾ ಅಂತಾ ಅನಿಸಿತು ನಾನು ಟ್ರೈ ಮಾಡತಿ ನೀ. I am heartily🎉❤ Thank you very so much. V v v v v v tq this is my fist comment
Mam nimma information's and techniques yellanu nange naanu apply madthiddini so nange possitive thinking possitive energy and Life nalli changes kanthide. Thank u universe and thank u so much nimma channel nange sikkidakke and nimma pure heart information ge.
Hi All your videos are informative and educative.. thank you. I also believe what we want to do we have to know it before we apply in... when we learn things before apply it gives the best results.. thank u so much... love you sister...😊
Thank you so much mam..🙏🙏🙏🙏🙏🙏🙏 nimma ee video noodi naanu 21 day eevatte mugisiddeni... Nanna wish fulfill aagide.. tumba tumba thanks mam🙏🙏🙏💐💐💐 Thank you soooooo much univers.. 🙏🙏🙏🙏🙏🙏🙏🙏🙏🙏🙏🙏🙏🙏🙏
ಥ್ಯಾಂಕ್ಸ್ ಯು ಮೇಡಮ್, ಉಪಯುಕ್ತ ಮಾಹಿತಿ ನೀಡಿದಿರಿ. ಉತ್ತಮವಾಗಿ ಸೊಗಸಾದ ಕನ್ನಡ ದಲ್ಲಿ ವಿವರಿಸಿದ್ದೀರಿ.. ಎಲ್ಲರೂ ಅನುಸರಿಸಬಹುದಾದ ಸರಳ ವಿಧಾನ ದಲ್ಲಿ ತಿಳಿಸಿದಿರಿ.. ನಿಮ್ಮ ಮುಂದಿನ ವಿಡಿಯೋ ಗಾಗಿ ಕಾಯುತಿರುತ್ತೇವೆ. 🙏🙏
Hello Mam , I am your very new subscriber and even I was very much surprised with the miracle happened today. In the morning I have asked universe to show me the signal has butterfly for my manifestation. I totally forgot and I was in a call just within 200 meter walk guess what I saw a yellow butterfly which blew my mind. Thanks a lot for such a beautiful insight❤
Thank you madam
Now I am 59 and half year aged.
I tried 369 last month
Now my services are extended in our company for salary of 43,000 per month
In 369
I used 27,000+14000 =41,000
I achieved in September and October 23
Whah you all best
Satheesha. A
Wish you all best of luck
Amazing😊 Congratulations God bless you with abundance success happiness 🎉😊🎉🌈✨
ಹೃದಯ ತುಂಬಿದ ಧನ್ಯವಾದಗಳು ನಿಮ್ಮ ಸಲಹೆಗೆ....
ನಿಮ್ಮನ್ನು ನೋಡುತ್ತಿದ್ದರೆ ನನಗೆ ಗೌರವ ಹೆಚ್ಚಾಗುತ್ತಿದೆ ....
ಭಾಷೆಯ ಮೇಲಿನ ಹಿಡಿತ ಅದನ್ನು ಅಭಿವ್ಯಕ್ತಿ ಪಡಿಸುವ ರೀತಿಯಂತೂ ಅದ್ಭುತ ...
ನಿಮ್ಮ ಮುಖದ ಮೇಲೆ ಕಿರುನಗೆ ಸದಾ ಹೀಗೆ ಇರಲಿ ...
ನಂಬಿಕೆಯ ಆಧಾರದ ಮೇಲೆ ಇಡೀ ವಿಶ್ವವೂ ನಿಂತಿರುವುದು ಬ್ರಹ್ಮಾಂಡವು ಚಲಿಸುತ್ತಿರುವುದು ...
ಖಂಡಿತ ನೀವು ಹೇಳಿರುವ ಮಾತನ್ನು ನಾನು ಅಖಂಡವಾದ ನಂಬಿಕೆಯಿಂದಲೇ ಪಾಲಿಸುತ್ತೇನೆ. ಫಲಾಫಲಗಳನ್ನು ಶ್ರೀಕೃಷ್ಣನಿಗೆ ಬಿಡುತ್ತೇನೆ ಏಕೆಂದರೆ ಅವನು ನನಗೆ ಉತ್ತಮ ಗೆಳೆಯ ಹಾಗೂ ಮೈ ಬಾಸ್...
ಥ್ಯಾಂಕ್ ಯು ಯೂನಿವರ್ಸ
ಓನ್ಸ್ ಅಗೈನ್ ಧನ್ಯವಾದಗಳು ಮೇಡಂ..💛❤🚩
ಐ ಯಾಮ್ ಸೊ ಥ್ಯಾಂಕ್ಯೂ ಥ್ಯಾಂಕ್ಯೂ ಮೇಡಂ ನೀವು ತುಂಬಾ ಚೆನ್ನಾಗಿ ಅರ್ಥ ಆಗೋಕೆ ಮಕ್ಕಳಿಗೆ ಹೇಳುವ ಹಾಗೆ ಹೇಳ್ತಾ ಇದ್ದೀರಾ. ನಿಮ್ಮ ಕನ್ನಡ ಭಾಷೆ ಮತ್ತು ನೀವು ಹೇಳುವ ವಿಧಾನ ತುಂಬಾ ಚೆನ್ನಾಗಿದೆ ಮೇಡಂ ಧನ್ಯವಾದಗಳು. ಥ್ಯಾಂಕ್ಯೂ ಥ್ಯಾಂಕ್ಯೂ 🙏🙏🙏
Thank you so much 😊✨✨👍🏻
Thanks.Madam. And...Send your. Contact. Mobil. Noumber
ತುಂಬಾ ಚೆನ್ನಾಗಿ ವಿವರಣೆ ಕೊಟ್ಟು... ದಾರಿದೀಪದಂತೆ ಒಂದೊಳ್ಳೆ ಮಾರ್ಗದರ್ಶಕರಂತೆ ನನಗನ್ನಿಸಿತು. ವಿಶ್ವ ಶಕ್ತಿಯ ಉಪಯೋಗಿಸುವ ಕುರಿತು ಇನ್ನು ಒಳ್ಳೊಳ್ಳೆಯ ಮಾಹಿತಿಗಳನ್ನು ಅಪ್ಲೋಡ್ ಮಾಡ್ತಾ ಇರಿ ಎಂದು ವಿನಂತಿಸುವೆ 🙏
Thank you mam I'm using this technique and got 650 marks in NEET AND DOING MY MBBS IN MYSORE MEDICAL COLLEGE it made me think positive and kept me motivated through out the journey
Amazing 🎉✨😊 Congratulations 👏🎉 God bless you immensely 👍🏻✨
Hlooo mam hege madudri swalpa heli pl
@@Theunknownbeauty555O hegg madri namgu heli
Thank you universe for giving this video...
Thank you mam, nimma matugale nambikeya maha Sagaravagide . Ishtondu sakaratmaka maatugala moolaka yeshto nonda manasugalige olleya baduku roopisikoluva daari torisiruva sundaravada vyakthi matthu vyaktitva nimmadu.❤
ಮೇಡಂ ಈ ನಿಮ್ಮ ಮಾತುಗಳಿಂದ ಮನಸ್ಸು ತುಂಬಾ ಹಗುರವಾದಂತ್ತ ಅನುಭವ ಪಡೆದೆ ಧನ್ಯವಾದಗಳು 🙏🙏🙏 ❣️
ನಿಮ್ಮ ವಿವರಣೆಗೆ ಆತ್ಮ ಪೂರ್ವಕ ಧನ್ಯವಾದಗಳು 🙏
Very nice thank you...put please keep a small bindi ..
Hi Sanjana good things you telling me Thank you so much now tomorrow morning Iwill doing 369 in 21day's Thank you Thank you Thank you Sanjana
Thank you sis good information nanage tumba ಇಷ್ಟ ಆಯ್ತು ನಾನು
ನಾಳೆಯಿಂದಲೇ ಶುರು ಮಾಡ್ತೀನಿ ನಂಬಿಕೆಯಿಂದ
ಅದ್ಭುತವಾಗಿ ವಿವರಿಸಿದ್ದೀರಿ ಧನ್ಯವಾದಗಳು ಮೇಡಂ 🙏🙏🙏ಥ್ಯಾಂಕ್ ಯು univers
Thank u madam your have given the information with your own experiance with very com mind nd ur voice is melodious ok i will also try with +ve mind wish me all the very best
Thank mam naanu malysiadhlidyny car washing work fast nangy 35000 salary andru adry elli bandmyly 25000 andru thmba beajaraithu adry nim 369 offarmation prakar nanagy 35000 salry prathi thinglu bartha edddy antha baruky stat madthy next 1week nalli nam boos nan kelsa nodi nangy 35000 salry kodudhagy helidhary i am happy thanks universe..
Amazing Congratulations 😊✨ God bless you , good luck 🎉😊👍🏻
ಧನ್ಯವಾದಗಳು ಮೇಂಡ್ಮ ಒಳ್ಳೆಯ ಮಾತುಗಳನ್ನು ಹೇಳಿದಕ್ಕೆ. ಧನ್ಯವಾದಗಳು ಮೇಂಡ್ಮ🙏🙏❤❤
Tq so much for valuable information 🙏🙏❤️❤️
Very grateful to u🙏🙏❤️❤️
Thank u so much I like this story is very nice and beautiful TQ TQ TQ TQ .so nice
Thanks for the information.iwil also try madam.
ನೀವು ಕೊನೆಯಲ್ಲಿ ಜೀವನದ ಬಗ್ಗೆ ಹೇಳಿದ ಮಾತು ನನ್ನ ಮುಖದಲ್ಲಿ ನಗುನ ತಂತು, ತುಂಬು ಹೃದಯದ ಧನ್ಯವಾದಗಳು ನಿಮಗೆ 🙏🙏🙏❤
😊✨👍🏻
How to contact you to learn
Being positive and be focus and achieve the goals should be mantra through technics which just now told us. Thank you mam. Your slow and sweet voice attracts everybody. Good clarity of thought. Thank you.
ನಮಸ್ತೆ ಮೇಡಂ,ನಿಮ್ಮ ವಿವರಣೆ ಬಹಳ ಚೆನ್ನಾಗಿದೆ ಇದೇ ರೀತಿ ಇನ್ನೂ ಕೆಲವು ವಿಡಿಯೋ ಮಾಡಿ.ನಮ್ಮ ಆಸೆ ಅಥವಾ ಬಯಕೆಗಳನ್ನು ಪ್ರತಿ ದಿನ ೩,೬,೯ ಸಾರಿ ಬರೆದ ನಂತರ ಬರೆದ ಹಾಳೆಗಳನ್ನು ಏನು ಮಾಡಬೇಕು ಮತ್ತು ಯಾವಾಗ ಮಾಡಬೇಕು ಎಂದು ತಿಳಿಸಿ . ತುಂಬಾ ಧನ್ಯವಾದಗಳು 🙏💐💐
🙏ನಮಸ್ಕಾರ ಮೆಡಮ್, ನಾನು ನಿಮ್ಮ ಹೊಸ ಫೊಲೊವರ್. ನೀವು ತುಂಬಾ ಚೆನ್ನಾಗಿ ಗೈಡ್ ಮಾಡ್ತಾ ಇದ್ದೀರಿ. ಧನ್ಯವಾದಗಳು...
Thank you madam for your wonderful information, just now I saw this video and I will start from tomorrow morning itself. Thank you Universe, thank you madam ❤
Hi Namaste,
Very Nice and Wonderfull Information.
Nice, Writing is Compulsory or We can imagine in our inner mind .please
Looks Beautifull.
Good Luck.
ತುಂಬಾ ಸರಳವಾಗಿ ಹೇಳಿ ಕೊಡ್ತಿರಾ ಮ್ಯಾಡಮ್.... ಥಾಂಕ್ ಯು....
Thank you mam. Thumba channagide neevu koduva vivarane channagide.
Thank you madam very I never seen guidance like u
The best explanation madam thank you, I am very happy with your vedio
Tq mam nanu try madde nanigu 11 days alli Nan ankonda amount bandide tq so much 🙏🙏🙏 Univers
ಧನ್ಯವಾದಗಳು ಮೇಡಂ ಜೀ ಹಣ ವಸೂಲಾತಿ ಉದ್ದೇಶಕ್ಕಾಗಿ ನಿರ್ದಿಷ್ಟ ಹೆಸರನ್ನು ಉಲ್ಲೇಖಿಸಿ ❤
Thank you mam neevu tumba chennagi 3 6 9 numbers bagge tilisiddiri naanu khandita try madtini. Mam namma ambitions fullfill adamele baredaddannu enu madbeku tilsi notebook nalli baribahudaa tilsi please
Nimma channel sikkidu universe na blessigs inda madam nijvagi.kannadadali tumba channel untu l.O.A bagge.yella nodtene.adre adannu use madbekanta agtade adru lazzy agtade.nimma channel sikkidmele.try madtiddene.lov u madam thank you
Good luck 👍🏻😊✨ olleyadagali ❤️
ವಿವರಣೆ ತುಂಬಾ ಮನಮುಟ್ಟುವಂತಿತ್ತು.ಕೊಟ್ಟ ಸಾಲದ ಹಣ ವಾಪಸ್ ಪಡೆಯಲು ಈ 369 ಮೆಥಡನ್ನು ಅನುಸರಿಸಬಹುದೇ.ಧನ್ಯವಾದಗಳು.🙏
Thank you akka,idar bagge ella kade video nodidde,but clarity irlilla,iavag nim mathu kelida mele thumba nambike bandide akka, thank you soooooo much ❤❤❤🙏🙏🙏🙏🙏
ತುಂಬಾ ತುಂಬಾ ಚನ್ನಾಗಿ ಇದೆ thank ಯು ಮೇಡಂ
Thank You mam good information most helpfull video
ಮೇಡಂ ನಮಸ್ತೆ ನಿಮ್ಮ ವಿವರಣೆ ಚೆನ್ನಾಗಿದೆ ಧನ್ಯವಾದ.
ಆದರೆ ನನಗೆ ಒಂದು ಪ್ರಶ್ನೆ ಮೂಡಿದೆ 21 ದಿನಗಳ ಕಾಲ ಬರೆದಿರುವ ಆ ಪೇಪರ್ ಅನ್ನು ಏನು ಮಾಡಬೇಕು ಎಂಬುದನ್ನು
ದಯವಿಟ್ಟು ತಿಳಿಸಿ .
ಮೇಡಂ ನಾನು ವಿಡಿಯೋ ನೋಡದೆ ಇದ ನಿಜಾನಾ ಅಂತಾ ಆದರೆ ಎಲ್ಲಾರೂ ಚೆನ್ನಾಗಿ ಹೇಳಿದ್ದೀರಿ ಅಂತಾ ಕಾಮೆಂಟ್ ಮಾಡಿದರು ಇದು ಸಕ್ಸಸ್ ಆಗಿದೆ ಅಂತ ಹೇಳಿರಲ್ಲ ಆದರೇ ವಿಡಿಯೋ ನೋಡಿ ತುಂಬಾ ಖುಷಿ ಆಯ್ತು ನಿಜಾ ಅಂತಾ ಅನಿಸಿತು ನಾನು ಟ್ರೈ ಮಾಡತಿ ನೀ. I am heartily🎉❤ Thank you very so much. V v v v v v tq this is my fist comment
Thanks for your information..,I will try for it.
Thank you so much 369
neevu helida rithi thunba like ayithu thanks mem
Thank you universe for giving this information through you mam thank you so much for saying it with good vibes so calm simply thanks
Basheya Melina edita mattu prithi tunba chanagide medam tq
Mam nimma information's and techniques yellanu nange naanu apply madthiddini so nange possitive thinking possitive energy and Life nalli changes kanthide. Thank u universe and thank u so much nimma channel nange sikkidakke and nimma pure heart information ge.
Thank you so much nimma preethiya mathugalige dhanyawada😊❤️❤️✨Iam happy nimage video ishta agiddu, help agta iruvudu ❤️✨ God bless you 😊✨👍🏻
Do I want write like I got the job in x company or I want to write am working in x company
Infact m doing same after knowing about tesla... thnx for your video mate
Hi
All your videos are informative and educative.. thank you. I also believe what we want to do we have to know it before we apply in... when we learn things before apply it gives the best results.. thank u so much... love you sister...😊
Tq so much Universe I am great full to you
Tq Mam❤.. Never heard this.. definitely try
Thank you mam....thumba ಚೆನ್ನಾಗಿ ವಿಷಯವನ್ನು ವಿವರವಾಗಿ ಕೊಟ್ಟಿದ್ದೀರಾ....
🙏ಧನ್ಯವಾದಗಳು, ಈ ಕ್ಷಣದಿಂದ ಶುರು
Good information dear today after listening your detailed information started to write confidence. Txs for your Support r words boosted me a lot
Wonderful presentation madam , Thankyou ❤
Nijvaglu nim vidio nodidmele tumba kushiyagidini mam thank u❤
Yavaglu heege khushiyagi iri, God bless you ❤️😊✨
Do I want write like I got the job in x company or I want to write am working in x company
Thankyou madam tumba olleyadu vichara I do this
Thank you Sanjana Money Is Happiness thank you universe thank you universe I am rich
Thank you so much mam..🙏🙏🙏🙏🙏🙏🙏 nimma ee video noodi naanu 21 day eevatte mugisiddeni... Nanna wish fulfill aagide.. tumba tumba thanks mam🙏🙏🙏💐💐💐 Thank you soooooo much univers.. 🙏🙏🙏🙏🙏🙏🙏🙏🙏🙏🙏🙏🙏🙏🙏
Akka nanu tumba dina dinda try madthidini agthilla niv heg madidri antta swalpa explain madi plz🙏
Thank you very much. I am certainly going to try this method. Very well guided
Do I want write like I got the job in x company or I want to write am working in x company
ಯೂನಿವರ್ಸ್ ಅಂತ ಬರೆಯೊ ಬದಲು ನಮ್ಮ ದೇವರ ಹೆಸರು ಬರೆಯಬಹುದಾ..
ನಿಮ್ಮ ಉತ್ತರಕ್ಕಾಗಿ ಕಾಯುತ್ತಿದ್ದೇನೆ....
ಧನ್ಯವಾದಗಳು 😊
Thank u Universe for giving us positivity through this Mam❤
Thank you very good information... I will try to follow. Today only I have seen your video first time.
Do I want write like I got the job in x company or I want to write am working in x company
Thank you very much madam, I am very much happy
Thank you madum this very very important and truthful matter
It s work thanku mam ❤ tq universe tq angle god 🙏♥️
Thank you so much mam im your new subscriber❤❤
Thank you madam,,,, Thank you,,, univers
ಶುಭ ಸಂದೇಶವನ್ನು ಕೊಟ್ಟಿದಿತಿ ಮೇಡಂ ಟ್ಯಾಂಕ್ಸ್ ಮೇಡಂ.
Tq maam, nange psi agbeku next month exam ede Nan hege affirmation baribeku plz heli maam, matte hege visual madbeku plzzzzzz tilisi maam
I am ure new subscriber ❤ tqsm
Super useful information madam
Thank you Universe 🙏
Thank you mam ❤❤❤❤❤
Thank you Madam ,I will follow this from today onwards😊I believe in Universe,Me and positivity.
All the very best for your future endeavour.
Thank you 😊✨👍🏻
Do I want write like I got the job in x company or I want to write am working in x company
👌👌mm tqs nambtini nanu nivu 👌👌 speak quit
Thank you mam thumba chennagi vivarisiddira nanu try madthini thank you soo much
Thank you universe 369...money❤ Thank u.
Looks promising,i will start tomorrow morning
power of positive thinking .dhanyavad bhagini.
Thank you for your information ❤
Tanku you very use full sugection. My life
Thank you so much ma'am 🙏
I love you mam your all videos wonderful..❤🎉😊
ಧನ್ಯವಾದ ಗಳು mam I will try ❤
Idu 100% Nija .. it worked for me , Thank you ma 🙏🙏🌹
I'm ready to start this from tomorrow morning only
Realy I like it ur advanced advice madam 🙏👏 youth's mind opening message. Iam very much happy.
Hai mam. Nice ur 369 video. Love u lott. ❤️❤️❤️❤️❤️
ಥ್ಯಾಂಕ್ಸ್ ಯು ಮೇಡಮ್, ಉಪಯುಕ್ತ ಮಾಹಿತಿ ನೀಡಿದಿರಿ. ಉತ್ತಮವಾಗಿ ಸೊಗಸಾದ ಕನ್ನಡ ದಲ್ಲಿ ವಿವರಿಸಿದ್ದೀರಿ.. ಎಲ್ಲರೂ ಅನುಸರಿಸಬಹುದಾದ ಸರಳ ವಿಧಾನ ದಲ್ಲಿ ತಿಳಿಸಿದಿರಿ.. ನಿಮ್ಮ ಮುಂದಿನ ವಿಡಿಯೋ ಗಾಗಿ ಕಾಯುತಿರುತ್ತೇವೆ. 🙏🙏
Thanku for good information. I will try
Thank you thank you thank you universe
Mam im brain tumor patient now a days im gng thru so many health challenges daily please guide me
Very interesting information, Thanks Ma'am ❤❤
Hello Mam ,
I am your very new subscriber and even I was very much surprised with the miracle happened today.
In the morning I have asked universe to show me the signal has butterfly for my manifestation.
I totally forgot and I was in a call just within 200 meter walk guess what I saw a yellow butterfly which blew my mind.
Thanks a lot for such a beautiful insight❤
Tq u universe 🙏🏻🙏🏻and very useful information
OK nice meadm super video iam ty
ಒಂದು ಪೇಪರ್ನಲ್ಲಿ ಒಂದೆ ವಿಷಯ ಬರೆಯಬೇಕಾ ಅಥವಾ ಎರಡು ಮೂರು ವಿಷಯ ಬರೆಯಬಹುದು ಮೇಡಂ. ಪ್ಲೀಸ್ ತಿಳಿಸಿ.
Thank you mam.. Definitely from today I start..❤
👌👌👌 thank you medam💐💐💐
Thank u ma'am ❤️thank u universe
ಮೇಡಂ ಮಕ್ಕಳಿ ಗೆ ಹೇಗೆ mediteshion ಹೇಳಿಕೊಡೋದು and ಹೊದುಹುದಕೆ use ಹಾಗೂ viod s ಮಾಡಿ plz. ..
Tqu soo much mam olle sandesh kottiri