ಕೆಂಪಾನ ಹೆಂಡ್ತಿ

Поделиться
HTML-код
  • Опубликовано: 30 сен 2024
  • ಕೆಂಪಾನ ಹೆಂಡ್ತಿ
    ಕೆಂಪಾನ ಹೆಂಡ್ತಿ
    ಈ ವೀಡಿಯೋ ಕೇವಲ ಮನೋರಂಜನೆ ಗೆ ಮಾತ್ರ ಸೀಮಿತ
    ಈ ವೀಡಿಯೋ ದಲ್ಲಿ ಬರುವ ಎಲ್ಲಾ ಪಾತ್ರಗಳು ಕೇವಲ ಕಾಲ್ಪನಿಕ
    ಈ ವೀಡಿಯೋ ಕೇವಲ ತಮಾಷೆ ಗಾಗಿ
    ವೀಡಿಯೋ ನೋಡಿ ಆನಂದಿಸಿ
    #Shivaputrayasharadhacomedyshows
    ಕಲಾವಿದರು
    ಶಿವಪುತ್ರ ಯಶಾರಧಾ
    ‌ ಕಿಟ್ಟಿ ಅಣ್ಣಾ
    ಆನಂದ
    ಅರುಣ
    ಹಣಮಂತ
    ಕುಮಾರ
    ಸೀನ
    ಬೀಮಸೀ
    ರಾಜು
    ಪ್ರೇಮ್
    ಗಡ್ಡಿ
    ಮತ್ತು ಎಲ್ಲಾ ಸಹ ಕಲಾವಿದರು
    ಛಾಯಾಗ್ರಹಣ ಅಬೀ ಮತ್ತು ಭಿಮಸೀ
    ರಚನೆ ನಿರ್ದೇಶನ
    ಶಿವಪುತ್ರ ಯಶಾರಧಾ

    ಧನ್ಯವಾದಗಳು
    music
    Fayaz kustgi

Комментарии • 524

  • @naveenmartur7644
    @naveenmartur7644 4 месяца назад +5

    ರೇಶ್ಮಾ ಅವ್ರೇ ನಿಮ್ಮ ಆಕ್ಟಿಂಗ್ 👌ಇನ್ನು ಜಾಸ್ತಿ ಬರಬೇಕು.ಇದು ಸೈಡ್ ಪಾರ್ಟ್ ಅನ್ಸುತ್ತೆ. ಇನ್ನು ಹೆಚ್ಚಾಗಿ ಹೊಸ ಹೊಸ episode Alli ಭಾಗಿ ಆಗೀ.

  • @UK_KING_SUNIL
    @UK_KING_SUNIL 4 месяца назад +367

    ವಿಡಿಯೋ ಸೂಪರ್ ಅನ್ನೋರು like ಮಾಡಿ ಹೋಗಿ

    • @marutinaik7058
      @marutinaik7058 4 месяца назад +33

      Video antu super aiti but ningyak like kodbeko

    • @UK_KING_SUNIL
      @UK_KING_SUNIL 4 месяца назад

      @@marutinaik7058 like ಕೋಡತಿದರ ಕೋಡು ಇಲ್ಲಾ ಅಂದರೆ ಬೀಡು😂

    • @sheelarajesh7719
      @sheelarajesh7719 4 месяца назад

      @@marutinaik7058 nija bro..😀😀😀

    • @ramsanjeevgowda9599
      @ramsanjeevgowda9599 4 месяца назад +12

      Video like ansudre video ge like kodthivi ninge kodalla...

    • @santoshmadar4781
      @santoshmadar4781 4 месяца назад

      ​@@marutinaik7058🎉

  • @Shankarmurthy-l8c
    @Shankarmurthy-l8c 4 месяца назад +2

    Super 👭👭👫👭💯👌

  • @VittalBandigini
    @VittalBandigini 4 месяца назад +2

    Super anna shivu annaya 👌👌👌👌👌🙏🙏🙏🙏🙏

  • @DevaRaj-xz5fs
    @DevaRaj-xz5fs 2 месяца назад

    👌

  • @MadivaliPujer
    @MadivaliPujer 4 месяца назад

    Belagavi mandi like madari

  • @subhaslamani9350
    @subhaslamani9350 4 месяца назад

    Benkiiiiiii 😂 video

  • @jameelshendure2606
    @jameelshendure2606 4 месяца назад +51

    ಅಳಿಯ ಮಾವ ಇಬ್ಬರು ಆ ಸ್ವಾಮಿ ಮ್ಯಾಗೆ ಬಿದ್ರಲ್ಲ ಆ ಸಿನ್ ಸೂಪರ್ 😂😂

  • @bisanakoppkumar..marapur
    @bisanakoppkumar..marapur 4 месяца назад +101

    ಬಾಗಲಕೋಟ ಜಿಲ್ಲೆ ಮಂದಿ ಯಾರ್ ಅದಿರಿ😊❤

  • @GajaKalliganooru
    @GajaKalliganooru 4 месяца назад +52

    ಶಿವಪುತ್ರ ಅಣ್ಣನಿಗೆ ಕಾಮಿಡಿ ಕಿಂಗ್ ಅನ್ನೊರು ಲೈಕ್ ಮಾಡಿ ಹೋಗಿ

  • @mahateshhosamani4623
    @mahateshhosamani4623 4 месяца назад +51

    ಅಣ್ಣ ನಮಸ್ಕಾರ, ವಿಡಿಯೋ ತುಂಬಾ ಚೆನ್ನಾಗಿ ಹಾಸ್ಯಮಯವಾಗಿ ಮೂಡಿ ಬಂದಿದೆ, ನಿಮ್ಮೆಲ್ಲ ಕಲಾವಿದರಿಗೆ ನನ್ನ ಅಭಿನಂದನೆಗಳು, ಹೀಗೆ ನಿಮ್ಮ ಕಲಾ ಜೀವನ ಮುಂದುವರಿಯಲಿ ಎಂದು ಶುಭ ಹಾರೈಸು ನಮಸ್ಕಾರ 💐💐

  • @pavansalunke485
    @pavansalunke485 4 месяца назад +23

    15Rs ಕಾಯಿ ತೊಂಡ್ ಓಡಿ ಹೋದ 😂

  • @anandaananda3709
    @anandaananda3709 4 месяца назад +53

    ಶಿವಪುತ್ರ ಅಣ್ಣಾರ್ಗೆ ಜೈ ಅನ್ನೋರು ಲೈಕ್ ಮಾಡಿ

  • @SantuPatil-
    @SantuPatil- 4 месяца назад +39

    ಪಸ್ಟ್ ಲೈಕ್ ಪಸ್ಟ್ ಕಾಮೆಂಟ್

  • @HasanmiyamHammigi
    @HasanmiyamHammigi 4 месяца назад +95

    ರೇಷ್ಮಾ ಕಲಬುರ್ಗಿ ಅಕ್ಕ 🙏

  • @anandasm9018
    @anandasm9018 4 месяца назад +32

    ಮಹಾಂತೇಶ್ ಅಣ್ಣ ಇದರೆ ನೇ ವಿಡಿಯೋ ಸೂಪರ್ ಕಾಮಿಡಿ ಇರುತ್ತೆ ಬ್ರದರ್ ✨

  • @vijaylaxmibhugar3354
    @vijaylaxmibhugar3354 4 месяца назад +78

    ಮಾವನ ಆಕ್ಟಿಂಗ್ ಸೂಪರ್ ❤

  • @Vijayduniy
    @Vijayduniy 4 месяца назад +4

    RCB ಅಭಿಮಾನಿಗಳು ಎಷ್ಟು ಜನ ಇದ್ದೀರಿ ನೋಡೋಣ ಲೈಕ್ ಮಾಡಿ Kohli 18 Jai RCB 🔥❤

    • @rahul...s5269
      @rahul...s5269 4 месяца назад

      ❤️💛 Jai RCB 💛❤️

  • @RomanLingesh
    @RomanLingesh 4 месяца назад +57

    ಉತ್ತರ ಕರ್ನಾಟಕ ಶಿವಪುತ್ರ
    ಅಣ್ಣನಿಗೆ ಜಯವಾಗಲಿ 💫

    • @ramsanjeevgowda9599
      @ramsanjeevgowda9599 4 месяца назад +1

      ಅಖಂಡ ಕರ್ನಾಟಕ ಅನ್ನಿ...❤❤❤

  • @bavusabgumataj3639
    @bavusabgumataj3639 4 месяца назад +4

    ಬೆಳಗಾವಿ ಜಿಲ್ಲೆಯವರು ಯಾರು ಇದ್ದೀರಿ ಲೈಕ್ ಮಾಡಿ

  • @NaveenKumar-tp4lv
    @NaveenKumar-tp4lv 4 месяца назад +22

    ಶಿವಪುತ್ರ ಅಣ್ಣ ಮಾಂತೇಶ್ ಅಣ್ಣ ಸುಪರ್ ಅಮೇಜಿಂಗ್ ಆಕ್ಟಿಂಗ್🌟🌟🌟♥️♥️♥️💝💝💝💖💖💖🤩🤩🤩

  • @nigappamallapur205
    @nigappamallapur205 4 месяца назад +51

    ಮಹಾಂತೇಶ್ ತಾಳಿಕೋಟಿ ಇದ್ದರ ವಿಡಿಯೋ ಹಿಟ್.. ಸೂಪರ್

  • @PratapsingPratapsingtl
    @PratapsingPratapsingtl 4 месяца назад +37

    ಮಹಾಂತೇಶ್ ಅಣ್ಣನ acting ಸೂಪರ್ 😂🔥🔥

  • @mahantheshakr5425
    @mahantheshakr5425 4 месяца назад +8

    ನೀರು ಕಂಡು ಹಿಡಿಯಲು ಬಂದ್ಮೇಲೆ ಇರೋ ಸೀನ್ ಸೂಪರ್

  • @pavandeepak2941
    @pavandeepak2941 4 месяца назад +2

    Anna 15rs Kay bhal bhal nakeni anna 1hr nakine anna supr vidio anna😂😂😂😂😂😂😂😂😂😂

  • @Mr.atheistgod
    @Mr.atheistgod 4 месяца назад +32

    ಇತ್ತೀಚಿನ ವಿಡಿಯೊಗಳಲ್ಲ್ಲಿ ಇದು ತುಂಬಾ ಚೆನ್ನಾಗಿದೆ

  • @chandrub6091
    @chandrub6091 4 месяца назад +7

    ನಿಮ್ಮ ವಿಡಿಯೋ ಯಾವಾಗ ಬರುತ್ತೆ ಅಂತ ಕಾಯ್ತಾ ಇರ್ತೀನಿ ಬ್ರೋ

  • @dshettydacchu5840
    @dshettydacchu5840 4 месяца назад +1

    ಬ್ರೋ ನೀವು ಬಾಗೇವಾಡಿ ಅಲ್ಲಿ ಒಟ್ಟಿಗೆ 10 ಪ್ಲಾಟ್ ತಗೊಂಡಿದೀರಾ ಅಂತ

  • @basawarajhonagoud3360
    @basawarajhonagoud3360 4 месяца назад +12

    ಸೆನ್ಸಾರ್ ಮೇಲೆ ಲುಂಗಿ operate ಮಾಡೋದು ಹೊಸ ಅನ್ವೇಷಣೆ😂😂😂😂😂

  • @SuryaS-wq3lj
    @SuryaS-wq3lj 4 месяца назад +3

    ರಾಯಚೂರು. ಮಂದಿ ಲೈಕ್. ಮಾಡಿ. ನೋಡೋಣ ❤️

  • @sidarayloni6688
    @sidarayloni6688 4 месяца назад +5

    ಬ್ರೋ 2ನೇ ಪಾರ್ಟ್ ತೆಗಿ ಬ್ರೋ ಬೋರ್ ವಿಡಿಯೋ

  • @devileditor976
    @devileditor976 4 месяца назад +4

    ಶಿವು ಅಣ್ಣ ನೀನ್ ಹೆಂಡ್ತಿ ಕೆಂಪಿ ಮಸ್ತ್ ಅದಳೋ 😅😅😅

  • @karthiknshetty4659
    @karthiknshetty4659 4 месяца назад +2

    ❤️❤️❤️❤️👌👌👌👌

  • @somalingtimmapur1781
    @somalingtimmapur1781 4 месяца назад +5

    ನಿಮ್ಮ ಅವ್ವನ ತಾಯಿನ ದೇವರು ಮಾಡ್ಲಿ 🤣🤣🤣🤣

  • @RRR........721
    @RRR........721 4 месяца назад +1

    ಕಾಯಿ ತಗೊಂಡು ಓಡಿ ಹೊಂಟಾನ 🔥🔥🔥15ರೂಪಾಯಿ ಕಾಯಿ ಡೈಲಾಗ್ 🔥🔥🔥🔥

  • @muttuediting
    @muttuediting 4 месяца назад +4

    ಅಣ್ಣ ಏನ್ ಮಾಡ್ತೀಯ ಗೊತ್ತಿಲ್ಲ ಅದರ ಪಾರ್ಟ್ 2 ತೆಗೆಯಲೇಬೇಕು ವಿಡಿಯೋ ಮಾತ್ರ ಬೆಂಕಿ😅❤❤❤

  • @mariyapagowada9049
    @mariyapagowada9049 4 месяца назад +10

    ಸೂಪರ್ ಎಲ್ಲರಿಗೂ ಧನ್ಯವಾದಗಳು.😂😂😂

  • @rockingstar.krishna_18
    @rockingstar.krishna_18 4 месяца назад +2

    Rcb mathc sotru namadi ella 😢 ball bandu bija ge re bandu badibarada 😂

  • @VinayakSurakod
    @VinayakSurakod 4 месяца назад +16

    ವಿಡಿಯೋ ತುಣುಕುಗಳು ಮಸ್ತ ಕಾಮಿಡಿ ಸೂಪರ್ ಅಣ್ಣ

  • @vimarshaka4691
    @vimarshaka4691 3 месяца назад +1

    Actually ee video tarane bere videos alli comedy irbeku, recent agi bandid videos alli ashtu comedy irlilla anna.

  • @MSDLOVERS7M
    @MSDLOVERS7M 4 месяца назад

    ❤😂

  • @manjuugaragol9435
    @manjuugaragol9435 4 месяца назад

    ಶಿವಪುತ್ರವರೇ ನನ್ನ ಹತ್ತಿರ ಸ್ಮಾಲ್ ಸ್ಟೋರಿಗಳು ಇದ್ದಾವೆ ನಿಮಗೆ ಆ ಸ್ಟೋರಿಗಳನ್ನು ಹೇಳುವೆನು ಮತ್ತು ಅವುಗಳು ನಿಮಗೆ ತುಂಬಾ ಶೂಟ್ ಆಗುತ್ತಾವೇ ಈ ಎಲ್ಲಾ ಸ್ಟೋರಿಕಿಂತ ಹಿಟ್ ಆಗಬಹುದು ಏಕೆಂದಂರೇ ಅವು ನಮ್ಮ ಕಾಲೇಜು ಸಮಯದಲ್ಲಿ ರಿಯಲಿ ಆಗಿ ನಡೆದಂತ ಘಟನೆಗಳು ನಾನು ನಿಮಗೆ ಸ್ಟೋರಿ ಹೇಳಿದರೆ ನಗು ಬರುವದು ಅದನ್ನು ನಿಮ್ಮ ಮುಕಾಂತರ ಪ್ರಾಕ್ಟಿಕಲ್ ಮಾಡಿಸಿದರೆ ಜನರು ತುಂಬಾ ನೆಚ್ಚಿಕೊಳ್ಳುತ್ತಾರೆ.ಹೀಗಾಗಿ ಸ್ಟೋರಿಗಳನ್ನು ನಿಮಗೆ ಹೇಳುವ ಆಸೆ ನನಗೆ ಇದೆ. ತಾವು ಇಷ್ಟ ಪಟ್ಟರೆ ಒಂದು ಸಲ ಬೇಟೆ ಅಗೋನು. ಧನ್ಯವಾದಗಳು

  • @shekhuhebbal1129
    @shekhuhebbal1129 4 месяца назад +5

    Shivaputra and team work acting ❤ hanamanta Anna andre nange tumabane esta nanu nimma team alli malya anta kodekal alli Adana nimma na dosta

  • @vigneshs1715
    @vigneshs1715 4 месяца назад +1

    Part_2 beku anoru like madi

  • @PraveenReal5252
    @PraveenReal5252 4 месяца назад +23

    Mahantesh Anna acting super 😂😅
    Part 2 bega maadri

  • @teekyanaiku5037
    @teekyanaiku5037 4 месяца назад +1

    Comedy super but add jyasthi agthidave

  • @ningubs1656
    @ningubs1656 4 месяца назад +3

    First like first comment after long time. Bro.

  • @manteshmasti9663
    @manteshmasti9663 3 месяца назад +1

    Hukkeri sankeshwar Mandi like Madi❤❤❤❤

  • @basu.badami.
    @basu.badami. 4 месяца назад +4

    ಎಲೆಕ್ಷನ್ ಪಾರ್ಟ್ ಬಿಡು ಅಣ್ಣ

  • @lakshmia4323
    @lakshmia4323 4 месяца назад

    Halli li dina nitya nadiyo naija Ghatane Galu ivu ,,,, Ee Haaldu chatagalinda Esto Samsara galu Haalu Agidave 😢

  • @bijapurbijali6104
    @bijapurbijali6104 4 месяца назад

    ಈ ವಿಡಿಯೋ ಯಾರ್ ಯಾರ್ ಪೂರ್ತಿ ನೋಡ್ಯಾರ್.....? ಎರಡು ಸಲ ಡೈಲಾಗ್ ಏನೇನಿದೆಯೋ ಕಾಮೆಂಟ್ ಮಾಡಿ 😂🙏🏾🙏🏾🙏🏾

    • @maheshjadar3785
      @maheshjadar3785 4 месяца назад

      ನಿಮ್ಮ ಅವ್ವನ ತಾಯಿನ ದೇವರ ಮಾಡ್ಲಿ😂😂😂😂

  • @shridharkaraganvi
    @shridharkaraganvi 4 месяца назад +4

    Back into form 🔥🔥

  • @bhutalishidda.Khilari-ve7ot
    @bhutalishidda.Khilari-ve7ot 4 месяца назад +5

    100k.like.bro

  • @mallikarjunmeesi7219
    @mallikarjunmeesi7219 4 месяца назад

    ಪುಲ್ಲ ಕಾಮಿಡಿ ಐತಿ. ಇದೆ ತರಾ ಎನ್ನಷ್ಟು ನಗಿಸಿ ಧನ್ಯವಾದಗಳು.

  • @bijapurbijali6104
    @bijapurbijali6104 4 месяца назад +3

    ಪೊಲೀಸ್ ಗಿಂತ ನಮ್ಮ್ ಚಿಗವ್ವ್ ಭಾಳ್ ಬೆರಕಿ ಅದಲ್ಲ 😂😂😂😂

  • @taranathrathodrathod3032
    @taranathrathodrathod3032 4 месяца назад

    ಅಣ್ಣಾ ನೀನು ಕೂಡದಿರೋ ಆಕ್ಟಿಂಗ್ ಮಾಡಬೇಡ ಅಣ್ಣ ನಿನಗೆ ಒಪ್ಪಲ್ಲ

  • @prmusic4645
    @prmusic4645 4 месяца назад +4

    16:11 Super Scene Anna❤❤

  • @hallijanapadasongs3886
    @hallijanapadasongs3886 4 месяца назад +1

    Nimmavan tayina devru madli 2 times agaiti

  • @vn7187
    @vn7187 4 месяца назад +1

    ಮೀನಾಕ್ಷಿ ಓ ಕೆಂಪ ಮಿನಾಕ್ಷಿ😂😂😂

  • @AtmanandMalaji
    @AtmanandMalaji 4 месяца назад

    Video average agide so like you S Atmanand B O officers

  • @Abhi_ssr18.
    @Abhi_ssr18. 4 месяца назад +6

    Kempa pori super😊😅❤

  • @ningaraj_b1623
    @ningaraj_b1623 4 месяца назад +1

    Malla sulemagan video nodidra sandas baralla

  • @rahul...s5269
    @rahul...s5269 4 месяца назад

    Sanna hudguge karkondu ispet adta idiralla nimage sari anisutta🙄🤔🙄🤔

  • @vinivinayakgch6124
    @vinivinayakgch6124 4 месяца назад +4

    Climax Anand tenginakayi comedy super😂😂😂😂😂😂

  • @nirupadhins393
    @nirupadhins393 3 дня назад

    ವಿಡಿಯೋ ಹಾಸ್ಯಬರಿತವಾಗಿದೆ ಆದರೆ ನೀರಿನ ಪಾಯಿಂಟ್ ತೋರಿಸೋದನ್ನ ಅಪಹಾಸ್ಯ ಮಾಡಿದಂತಿದೆ

  • @vinayakkaragi7908
    @vinayakkaragi7908 4 месяца назад +1

    After long time full comedy video

  • @vijaynayak2023
    @vijaynayak2023 2 месяца назад

    ಕಾಯಿಯಲ್ಲಿ ಕಾಯಿ ತಗೊಂಡು ಹೋದ ಅಂದು shivaputra ಹಿಂದೆ ಹೋದಾಗ ಸೂಪರ್ seen 🤣

  • @malateshlamani9753
    @malateshlamani9753 4 месяца назад

    Bro ittichin video comedy illa . Comedy videos madi ....

  • @maruthinaik7914
    @maruthinaik7914 4 месяца назад +1

    Tumba channag madiri appare

  • @mahantayyaswami3264
    @mahantayyaswami3264 4 месяца назад

    Egiga nimma videosgalu baratene Ella jasti karana nimma videos all goods

  • @dholeshtakale9491
    @dholeshtakale9491 4 месяца назад

    Thank you Anna 💐💐 nira noduva seen super anna.......👌👌👌😂😂 Nira noduva seen part 2 barali anna.........

  • @darshanho2296
    @darshanho2296 4 месяца назад +2

    ಮಾವ ಮತ್ತು ಅಳಿಯ 😂 ಚೆನ್ನಾಗಿದೆ ಅಣ್ಣ

  • @vstbasava3275
    @vstbasava3275 4 месяца назад

    ಮೂಢನಂಬಿಕೆಯನ್ನು ನಂಬರಬಾರದು ಎಂಬುದನ್ನು ತೋರಿಸಿದ್ದಕ್ಕೆ ತುಂಬಾ ಧನ್ಯವಾದಗಳು

  • @bharatkiccha8204
    @bharatkiccha8204 4 месяца назад

    2 ವಿಡಿಯೋ ಆದಷ್ಟು ಬೇಗ ಹಾಕಬೇಕು ಅಂತ ನಿಮ್ಮಲ್ಲಿ ಮಾನವೀ ಮಾಡಕೋತೀನಿ 🙏🏻

  • @sharanugulbarga5875
    @sharanugulbarga5875 4 месяца назад +5

    Super BOSS

  • @Veereshsah
    @Veereshsah 4 месяца назад +1

    Wow

  • @venkateshdoddamani7065
    @venkateshdoddamani7065 Месяц назад

    ಸೂಪರ್ ಮಂತೂ ಅಣ್ಣಾ ನೀವು.ಜಾಸ್ತಿ.ವಿಡಿಯೋ.ಮಾಡಿ.plz ❤❤

  • @Jkr758
    @Jkr758 4 месяца назад +1

    15 ರೂಪಾಯಿ ಕಾಯಿ 😅😅😅😅😅😂

  • @mallumallu7172
    @mallumallu7172 4 месяца назад +1

    ನೋಡು ನಾ ಹೆಂಗ್ ನಿಂತಿನಿ 😂😂

  • @NaveenKumar-py5cu
    @NaveenKumar-py5cu 4 месяца назад

    Nimma istu video dali Nana favourite video idu. ide tharada video continue madi bro all the best

  • @shivanandmadar4334
    @shivanandmadar4334 4 месяца назад +4

    Super bro mata mata super

  • @yachareshbadiger1779
    @yachareshbadiger1779 4 месяца назад +2

    Super ❤ Anna

  • @venkatesh.p946
    @venkatesh.p946 4 месяца назад +2

    Super Anna 💯🤣

  • @Homies_cooking_KA27
    @Homies_cooking_KA27 4 месяца назад +2

    after long time this video is really funny 😂😂🤣🤣🤣

  • @Ningappa-t1e
    @Ningappa-t1e 4 месяца назад +1

    ನಿಮ್ಮ ತಾಯಿನ ದೇವರ ಮಾಡಲಿ!!!

  • @MuttuHM-qj9wk
    @MuttuHM-qj9wk 4 месяца назад

    ಅಣ್ಣ ಸ್ವಾಮೀಜಿ ನಂಬರ ಕೊಡು ನಾವು ಪಾಯಂಟ ಮಾಡ್ಸಬೆಕು 😂😂😂 video super nanantu ತುಂಬಾ yenjay madde 😂😂😂😂❤❤

  • @RbmnelogiRbmnelogi
    @RbmnelogiRbmnelogi 4 месяца назад +1

    1st. Coment nande kalburgi hi Anna ji

  • @ManjunathaBahaddurManjunathaBa
    @ManjunathaBahaddurManjunathaBa 4 месяца назад

    ಅಣ್ಣಾ ಈ ವಿಡಿಯೋ ಸೂಪರ್ ನಾನು ನನ್ನ ಹೆಂಡತಿ ನಕ್ಕು ನಕ್ಕು ಸಾಕಾಯಿತು ಅಣ್ಣಾ ತುಂಬಾ ಚನ್ನಾಗಿ ಇದೆ ❤❤🎉

  • @HanumaMastal
    @HanumaMastal 4 месяца назад +1

    😂😂😂😂😂😂😂😂

  • @shreedharshree8288
    @shreedharshree8288 4 месяца назад +1

    Shivaputra 😂😂anna

  • @venkatesh.p946
    @venkatesh.p946 4 месяца назад +2

    ❤❤❤

  • @nageshn8035
    @nageshn8035 Месяц назад

    E video nodi nana jevanadali estu nagu bandila ashtu nagu banthu super shivu God bless you

  • @BasavarajHarajan
    @BasavarajHarajan 4 месяца назад +1

    ಸೂಪರ್

  • @vishnuprabhubiradar8990
    @vishnuprabhubiradar8990 4 месяца назад +1

    Amazing video bro ❤

  • @kowshik.n2714
    @kowshik.n2714 4 месяца назад +1

    ಪಂಚೆ 😂😂😂😂😂😂😂

  • @basavarajakbg2368
    @basavarajakbg2368 4 месяца назад +2

    ಸೂಪರ್ ಗುರು ಇಂತ ವಿಡಿಯೋ ಎಂದೂ ನೋಡಿಲ್ಲ

  • @kGururaja
    @kGururaja 4 месяца назад +1

    First comment nande ❤️❤️

  • @rameshpadmasale3469
    @rameshpadmasale3469 4 месяца назад

    ಅಷ್ಟು ನೋಡೋಕೆ ಅಷ್ಟು ಮನೋರಂಜನೆ ಹೇನು ಇಲ ಈ ವಿಡಿಯೋ

  • @troubleshooter4929
    @troubleshooter4929 4 месяца назад +1

    part 2 beku

  • @PratapsingPratapsingtl
    @PratapsingPratapsingtl 4 месяца назад

    ಕುಡುಕರ ಆಟ ಸಂಸಾರದ ಗೋಳಾಟ 😂😂😂